ಅತ್ಯದ್ಭುತ ಗಾಯನ ಬ್ರದರ್ ........ ನಾನು ಚಿಕ್ಕ ವಯಸ್ಸಿನಿಂದ ನಿಮ್ಮ ಹಾಡುಗಾರಿಕೆಯ ಅಭಿಮಾನಿ ..... ನಿಮ್ಮ ಧ್ವನಿಯಲ್ಲಿ ಇನ್ನೂ ಹೆಚ್ಚೆಚ್ಚು ..... ಭಜನಾ ಪದಗಳು ಬರಲಿ .....ಹಾಗೆಯೇ ಎಲ್ಲ ಪ್ರಕಾರದ ಜನರಿಗೆ ತಿಳುವಳಿಕೆ ಮೂಡಲಿ ..... ದೈವ ಭಕ್ತಿಯ ಹಾಗೂ ಒಳ್ಳೆತನದ ಭರವಸೆ ಮೂಡಲಿ ..... ನಿಮಗೆ ಅನಂತ ಧನ್ಯವಾದಗಳು 🙏🙏 ...... ಒಬ್ಬ ಸರಕಾರಿ ನೌಕರನಾಗಿ .... ನಿಮ್ಮ ಅನುಯಾಯಿಯಾಗಿ ನಾನು ಕೂಡ ಭಜನಾ ಪದಗಳ ಕಲಾವಿದ ...... ನಿಮ್ಮ ಅನುಕರಣೆಯಲ್ಲೇ .... ನನಗೂ ಒಂದು ವೇದಿಕೆ ಸಿಗಲಿ 👍👍👏👏
@PebbleDevotional2 жыл бұрын
Nimma Haadugalannu Record Maadi EE Number ge Kaluhisi