ಗಾಯಕನ ದ್ವನಿಯಲ್ಲಿಯೇ ಅದೇನು ಮಾರ್ದವತೆ 🙏🏻🙏🏻🙏🏻 ನಾಸ್ತಿಕನೂ ಅಸ್ತಿಕನಾಗಿ ಮಾಡಿ ಬಿಡುವಂತಹ ಗಾಯನ.. ರಾಯರ ಅನುಗ್ರಹವಿರಲಿ ಎಲ್ಲರಿಗೂ 🙏🏻🙏🏻🙏🏻
@lohithms8730 Жыл бұрын
I too feeling so....
@srikanthapavani2911 Жыл бұрын
Ragavndra Swmya
@vishwanathangadi73053 жыл бұрын
ಕಣ್ಣು ಮುಚ್ಚಿ ಕೇಳುತ್ತಿದ್ದರೆ ರಾಯರೇ ಬಂದಹಾಗೆ ಭಾಸವಾಗುವುದು.
@PraveenKUMAR-tg5sr2 жыл бұрын
ಇದೇ ಕಾರಣಕ್ಕೆ ರಾಯರ ಮಹಿಮೆ ಎನ್ನುವುದು.....
@salianusha8031 Жыл бұрын
ಪೂಜಿಸುವುದು ಗೊತ್ತಿಲ್ಲ ಅರ್ಚಿಸುವುದು ಗೊತ್ತಿಲ್ಲ ನಿಮ್ಮ ನಾಮ ಸ್ಮರಣೆ ಬಿಟ್ಟರೆ ನನಗೇನೂ ತಿಳಿದಿಲ್ಲ ಕೋರಿಕೆಯೊಂದೆ ನನ್ನ ಕೊನೆ ಉಸಿರಿರೋವರೆಗೂ ನಿಮ್ಮ ನಾಮ ನನ್ನ ರಕ್ತ ಕಣ ಕಣದಲ್ಲಿ ತುಂಬಿರಲಿ 🌹ಓಂ ನಮೋ ಶ್ರೀ ಗುರು ಸಾರ್ವಭೌಮ ರಾಘವೇಂದ್ರಾಯ ನಮಃ🌹
@anushaanu6028 Жыл бұрын
ಶ್ರೀ ಗುರು ರಾಘವೇಂದ್ರ ಸ್ವಾಮಿ ಈ ಸಾಂಗ್ ನ ಮತ್ತೆ ಮತ್ತೆ ಕೇಳ್ತಾ ಇರ್ತೀನಿ ರಾಘವೇಂದ್ರ ಸ್ವಾಮಿ ಎಲ್ಲರಿಗೂ ಒಳ್ಳೇದು ಮಾಡಲಿ 🙏🙏🙏🙏
@mhkvlogs2869 Жыл бұрын
ನಿದ್ರೆ ಸಮಸ್ಯೆ, ಮಾನಸಿಕ ಸಮಸ್ಯೆ ಇರುವವರು ನಿತ್ಯ ಬೆಳಗ್ಗೆ ಎದ್ದ ತಕ್ಷಣ & ರಾತ್ರಿ ಮಲಗುವ ಮುನ್ನ ಒಮ್ಮೆ ಕೇಳಿ ರಾಯ ಪವಾಡ ನಮ್ಮ ಅನುಭವಕ್ಕೆ ಬರುತ್ತದೆ. ನನಗೆ ಅನುಭವಕ್ಕೆ ಬಂದಿದೆ, ಒಳಿತಾಗುತ್ತಲೇ ಇದೆ, ರಾಯರ ಅನುಗ್ರಹದಿಂದ🙏🌾
@kmchandrikachandu3364 Жыл бұрын
ಈ ಹಾಡು ಕೇಳಿದಾಗ ಮನಸು ಎಲ್ಲ tension ಮರೆತು ಮನಸು ಹಗುರ ಮಾಡುತ್ತದೆ... 💛 ಕರೆದರೆ ಬರುವ ವರಗಳ ಕೊಡುವ ನಮ್ಮ ರಾಯರು ❣️🧡💛
@shwethag627 ай бұрын
ನಿಜವಾಗ್ಲೂ ರಾಯರಿದ್ಧಾರೆ...ಅವರೇ ನನಗೆ ದೈರ್ಯ...ಪ್ರತಿದಿನ ಈ ಹಾಡು ಕೇಳದೇ ನನ್ನ ದಿನ ಪೂರ್ಣ ಆಗಲ್ಲ 🙏ಧನ್ಯವಾದಗಳು ಈ ಹಾಡಿನ ಹಿಂದೆ ಇರುವ ಎಲ್ಲ ಸಿಂಗರ್ಸ್ ಗೆ ಮತ್ತೆ ರಾಯರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ,🙏🙏🙏
@jbpjlr2893 жыл бұрын
ತುಂಬಾ ಚೆನ್ನಾಗಿದೆ ಹಾಡು ಏಷ್ಟು ಬಾರಿ ಕೇಳಿದರು ಸಾಲದು 🙏ಓಂ ಶ್ರೀ ರಾಘವೇಂದ್ರಾಯ ನಮಃ🙏
@premaa74382 жыл бұрын
🙏🙏🙏🙏🙏
@indrabarakeri4909 Жыл бұрын
ಹರಿ ಓಂ ಮೃತ್ತ್ಯುಂಜಯಾಯ ರುದ್ರಾಯ ನೀಲಕಂಠಯ ಶಂಭುವೆ ಅಮೃತೇಶಾಯ ಶರ್ವಾಯ ಮಹದೇವಾಯತೆ ನಮಃ ಓಂ ನಮೋ ಭಗವತೇ ವಾಸುದೇವಯ ನಮಃ ಜೈ ಶ್ರೀರಾಮ್ ಜಯರಾಮ್ ರಾಮ್ ರಾಮ್ ಹರಿ ಓಂ ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@user-is4od2ww6c9 ай бұрын
Thank u so much for every one who are behind this sonn this song made my life am feeling the presence of Shree Rayaru......🙏❤ ರಾಯರಿದ್ದಾರೆ.....❤️🧿👣🙏🌞
@ashoka7403 жыл бұрын
ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಎಲ್ಲರ ಮೇಲು ಇರಲಿ
@ranjithamvr24483 ай бұрын
E hadu ಎಂದರೆ ನನಗೆ ತುಂಬಾ ಇಷ್ಟ ಏನೋ ಮನಸಿಗೆ. ನೆಮ್ಮದಿ
@karthikkarthi7234 Жыл бұрын
First tym my friend put this song while gng trip.. That tym i change this song. Later on I am the big devotee to ಗುರುರಾಯರು daily I listen this song I did 48bdays mandala vratha....
@chandrakalasrinivas51910 ай бұрын
❤
@chandrakalasrinivas51910 ай бұрын
❤
@user-ft7bu4uh1p10 ай бұрын
❤
@prabhakarc89365 ай бұрын
❤❤❤❤@@chandrakalasrinivas519
@subramanyshet1752 Жыл бұрын
This is my favourite song and namo raghavendra🙏🙏🙏 and who like this song they like and comment
@SharathKumar-yy6pi Жыл бұрын
Amazing song.ಶ್ರೀ ಮೂಲರಾಮ ಜಯತೇ 🙏
@venkivenakatesh21912 жыл бұрын
ಗುರು ವೇ ನನ್ನ ಮನಸಿನ ಎಲ್ಲಾ ನೋವುಗಳನ್ನ ಮಾಯಾ ಮಾಡಿ ಶ್ರೀ ಗುರು ವೇ 🙏🙏🙏🙏🙏🙏🙏🥺🥺🥺🥺🥺
@pavankumar-ri1sq2 ай бұрын
Omg what a pavada of raryaru today iam huge devotee of raryaru, listening this song suddenly rayaru made me remember and recalled that how I know about rayaru firstly i heared about mantralaya but I never went there i first I had primala prasadam that was given by James movie producer Kishore sir given me one set of parimala prasadam iam lucky to become devote of rayaru and iam heartfully praising to rayaru let Kishore sir should recover completely by raghvendra swamy blessings and entire world should be happy by rayara krupe om sri Raghavendraya namaha 💐
@radhakrishna7538 Жыл бұрын
ಇದರ ಲಿರಿಕ್ಸ್ ಹಾಕಿ 🙏ತುಂಬಾ ಚೆನ್ನಾಗಿದೆ ಇದನ್ನು ಕೇಳಿ ತುಂಬಾ ಆನಂದವಾಯ್ತು 🙏🙏🙏🙏
@RaviDv Жыл бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏
@arun1764 Жыл бұрын
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
Nanna odisuva Javabdhari nimmadey Gurugale ......Nannadenu illllla Gurugale.........nan Kai bidabedi Gurugale.......ega already thumba nondiddiniiiiii .... Nan Manassannu sare Madi ......nan thale sare Maadi Gurugale .......nan Chennag odbeku .........odsi Thandey nannnnna ..........🙏🙏🙏
@maheshbr38658 ай бұрын
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ ಬಜಾತಾಮ್ ಕಲ್ಪಿವೃಕ್ಷಾಯ ನಮತಾಮ್ ಕಾಮದೇನುವೆ ನಮಃ 🙏🙏🌹🙏🙏
@User3171 Жыл бұрын
🙏ರಾಯರಿದ್ದಾರೆ🌸
@vinodhgowda498 Жыл бұрын
❤
@srikanthapavani2911 Жыл бұрын
Om guru Ragavnda mama
@msiddalingappa15253 жыл бұрын
Om Shree Guru raghavendraya Swaamygala Paada Kamalagalige Sirasaasrtanga ananta namaskaragalu
@parimalaajjijalihal1837 Жыл бұрын
ತುಂಬ ಇಂದಾಗಿ ಸುಮಧುರವಾಗಿ ಹಾಡಿರುವಿರಿ ಕೇಳಲು ತುಂಬ ಮುದವೆನಿಸುವುದು. ನಿಮಗೆಲ್ಲಾ ಧನ್ಯವಾದಗಳು. 👌👌🙏🏻🙏🏻.ದೇವರು ನಿಮಗೆಲ್ಲರಿಗೂ ಒಳ್ಳೆಯದನ್ನು ಮಾಡಲಿ. 😊😊
@rajudevangav6986 Жыл бұрын
ಗುರು ರಾಘವೇಂದ್ರ ಸ್ವಾಮಿ ಹಾಡು ಬಹಳ ಇಂಪಾಗಿದೆ 🙏🙏🙏🙏🙏
@sadanandhammasagar9669 Жыл бұрын
मात्र हृदयि !! 🕉 श्री राघवेन्द्राय नमः !! 🙏🙏🙏🙏🙏
@m.surekhalokesh1292 Жыл бұрын
Manasige tumba nemmadi song keltidre🙏🙏🙏🙏
@RadhaKrishna-it3iy11 ай бұрын
The Best Devotional Song Album I Heard for ever ....❤🙏
@snehas1159 Жыл бұрын
🙏🙏🙏🙏🙏🙏🙏🙏🙏🙏🙏POOJYAYA RAGHAVENDRAYA SATYADHARMA RATAYACHA BHAJATAM KALPAVRUKSHAYA NAMATAM KAMA DHENUVE🙏🙏🙏🙏🙏🙏🙏🙏🙏🙏🙏
@srihari-6955 Жыл бұрын
Thanks to this song and Sri Guru will shower you all the blessings and sure will get a path towards super soul .... @ Pls share the lyrics video which can help us to lean as possible...
Hari sarvottama, vaayu jeevottama ,Om Sri guru raghavendra ya namaha 🙏🏾🙏🏾🙏🏾🙏🏾
@haravepannagesh41 Жыл бұрын
Oh lord Nan mangange aadastu bega Mane kattuva yoga Kodi swamy 🙏🏾🌹🙏🏾
@manuachar3589 Жыл бұрын
Om Sri ragvendraya namha 🙏
@tayappastayappas5265 Жыл бұрын
Om namo gururagavendraswaiye namah 🙏🙏❤️❤️🙏🏼🙏🙏❤️❤️🙏🏼🙏🙏❤️❤️🙏🏼🙏🙏❤️❤️🙏🏼🙏🙏❤️❤️🙏🏼
@user-lv2cm5cz2v Жыл бұрын
🚩🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🚩
@anjaneyaerammanavar5814 Жыл бұрын
ಶ್ರೀ ರಾಘವೇಂದ್ರಾಯ ನಮಃ ವೆ🙏🙏
@namithanami91762 ай бұрын
🙏🙏ಪೂಜ್ಯಾಯ ರಾಘವೇಂದ್ರೆಯಾ ಸತ್ಯ ಧರ್ಮ ವ್ರತಾಯಚ 🙏
@chandannayak6196 Жыл бұрын
🙏🌺Om sri Guru Raghavendraya swami namaha 🌺🙏
@shivakumargondi207811 ай бұрын
Super amaging your voice. ❤ Om shri guru raghavendraya namaha ❤
@govindaraj7511 Жыл бұрын
I forget myself when I hear this wonderful son. Thanks for giving this beautifull song
@nanjeshmamathananjeshmam-bb3hx Жыл бұрын
ಓಂ ನಮಃ ಓಂ ನಮೋ ಶ್ರಿ ಗುರು ರಾಘವೇಂದ್ರ ನಮೇಹ
@ranjanakm21997 ай бұрын
Such a wonderful song it is💐🙏 ನಿಜಕ್ಕೂ ಅದ್ಭುತವಾದ ಕಂಠಸಿರಿಯ ಗಾಯನ ❤🙏🙏 ಪೂಜ್ಯಯ ರಾಘವೇಂದ್ರಯಾ ಸತ್ಯಧರ್ಮ ರತಾಯಚ ಭಜತಾಂಮ್ ಕಲ್ಪವೃಕ್ಷಯಾ ನಮತಾಂ ಕಾಮಧೇನವೇ ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏
What more can we expect and what can we even think of after listening to this song rayareeeeee nimge nice sati thandeee jeevana pavana swamyyyy I feel like on the last death day of my life I want Sri guru raghavendra to give his presence saku Nan jeevana pavana swamyyyyyy yelinda ninenda ne swamy😭😭😭😭😭😭😭😭😭😭🙇🙇🙇🙇 I’m in total tearsssss Nin pada ne gati swamy😭😭
@chethankgowda50762 жыл бұрын
Wonderful song.....guruve namaha🙏🙏🙏🙏🙏🙏
@lohithms8730 Жыл бұрын
Awesome song.... Positive vibes.. 🌹🌹🙏👍
@kishorekemps6020 Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ❤️❤️❤️❤️❤️
@srinivasg248 Жыл бұрын
🌷🏵️🌼🏵️🌷 ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ 🙏🙏
@shreekanthkr541 Жыл бұрын
Om sarvavyaadi nivaarana shree guru raghavendra namah......
@bhavyasonalbhavyasonal41612 жыл бұрын
Om sri guru raghavendraya namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@srinivassalagunda5086 Жыл бұрын
Guru raghavendra... Guru raghavendra...
@muralikk82252 жыл бұрын
Amazing mind blowing song .guru ragavendraya namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@ravikanth8090 Жыл бұрын
🙏🌹Om Sri Guru raghavenraya namaha 🙏🙏🙏🌹 i was fortunate to hear gurusarvabhowma songs in this life.
Sri Guru Raghvendray Namah from this second my life will be completely changed with healthy wealth and big success in my business because you blessed abundantly ❤🙏 Devine God universe and all my lovely angels Thank you Thank you Thank you lots of bless you given to me❤❤❤💐💐💐🙏🙏🙏🙏🙏