ಅದಕ್ಕೆ ಹೇಳುವುದು ಯಾವೂದಕ್ಕೂ ಅವಸರ ಮಾಡಬಾರದು. ಸರಿಯಾದ ಸಮಯದಲ್ಲಿ ಒಳ್ಳೊಳ್ಳೆ idea ಸಿಗುತ್ತದೆ.ಜೈ ವಿಖ್ಯಾತ್ ಸರ್
@rajannas917611 ай бұрын
😮🎉 ನೀವು ನೀಡಿರುವ ಜಿಪ್ಸಮ್ ಪ್ಲಾಸ್ಟಿರಿಂಗ್ ಮಾಹಿತಿ ತುಂಬಾ ಚೆನ್ನಾಗಿ ಮೂಡಿಬಂದಿದೆ.ಧನ್ಯವಾದಗಳು ಸರ್ ದಯಮಾಡಿ ಬೆಂಗಳೂರಿನಲ್ಲಿ ಇರುವ ಏಜೆನ್ಸೀಸ್ ಮಾಹಿತಿ ನೀಡಿ ಸಹಕರಿಸಲು ಕೋರಲಾಗಿದೆ.
@prabhukatti183910 ай бұрын
ಬಾಳ ನೀಟಾಗಿ ಸ್ಪಷ್ಟನೆ ನೀಡಿದ್ದಿರ Nice yotber ಮುಂದೆನು ಈ ತರಾ ವಿಡಿಯೊ ಮಾಡಿ ಎಲ್ಲರಿಗೂ ಅನುಕೂಲ ಅಗಲಿ👌
@praveenhp58011 ай бұрын
ಮಾಹಿತಿಗಾಗಿ ತುಂಬಾ ಧನ್ಯವಾದಗಳು 🙏
@vishwanathaguruva621311 ай бұрын
ನಮಗೆ ತುಂಬಾ ಆಸೆಯಿದೆ ಮನೆ ಕಟ್ಟಲು ,ಆದರೆ ಹಣ ತುಂಬಾ ಕಡಿಮೆಯಿದೆ ,ನಮ್ಮಂತಹ ಬಡವರಿಗೆ ತುಂಬಾ ಸಹಕಾರಿ , ಧನ್ಯವಾದಗಳು ನಿಮಗೆ ,ಮತ್ತು ಯಾರಾದರೂ ಸಹಾಯ ಮಾಡುವವರು ಇದ್ದರೆ ಒಳ್ನೆದು ,ಸಾಲ ಕೊಟ್ಟರೆ ತೀರಿಸಬಹುದು , ನಮ್ಮಂತವರಿಗೆ ಯಾವ ಬ್ಯಾಂಕ್ ಸಾಲ ಕೊಡಲ್ಲ ನಮ್ಮ ದೇಶದಲ್ಲಿ, ನಮಕಲ್ ತುಳು ಬರ್ಪುಂಡು ,ಏರಾಂಡಲ ಸಾಲ ಕೊರ್ಪೆರ ನಂಕ್
@nageshpd11 ай бұрын
ಸೂಪರ್ ಮಾಹಿತಿ ಕೊಟ್ಟಿದ್ದೀರಾ 🙏
@nalinasrinivas255211 ай бұрын
ಮನೆ ಹೊರಗಡೆ ಗೂಡೆಗು ಇದು ಆಗುತ್ತಾ ಮತ್ತೆ ಲೈಫ್ ಇದ್ಯ
@lokeshshetty241411 ай бұрын
Life illa edu pop
@shailaherbalbeautyparlourp666611 ай бұрын
ತುಂಬಾ ಉಪಯುಕ್ತವಾದ ಮಾಹಿತಿ ನೀಡಿದಿರಿ🎉🎉🙏
@nathaliapinto184411 ай бұрын
I am very happy to hear your news.
@rajchitthera7511 ай бұрын
ಈ ಕೆಲಸ ವನ್ನು ಹಿಂದಿಯವರು ಅದ್ಭುತವಾಗಿ ಮಾಡುತ್ತಾರೆ. ಇದರಲ್ಲಿ ಜಿಪ್ಸಮ್ ಸಿಲೀಂಗ್ ಡಿಸೈನ್ ಗಳನ್ನು ತುಂಬಾ ಅದ್ಭುತ ವಾಗಿ ಮಾಡಲು ಆಗುತ್ತದೆ.
@Prajwal88Rai11 ай бұрын
It is different gypsum for ceiling ...this is for plastering. If you use that gypsum for your plastering it's wrong and won't work
@rajchitthera7511 ай бұрын
True. But I also know that there is something else to designing a gypsum ceiling.
@balakrishnaraib1396 ай бұрын
ತುಂಬಾ ಉಪಯುಕ್ತವಾದ ಸಲಹೆ ಮತ್ತುಉಪಾಯಗಳು ಧನ್ಯವಾದಗಳು
@shivanandakukkala480511 ай бұрын
ವಿಖ್ಯಾತ್ ಅಣ್ಣ ಇರ್ ಈ ವಿಡಿಯೋ ಮುರಾನಿ ಒಂಜಿ ವಾರ ದುಂಬು ಮಲ್ತಾರಂಡ್ ಎಂಕುಲ ಒಂತೆ ಸುಲಭ ಆತು 😄😂
@Hani419411 ай бұрын
Erna yilla ready aande??
@Bepositive1436911 ай бұрын
ಕೆಲಸ ಮಾಡೋರಿಗೆ ಒಂದು ಗ್ಲೌಸ್ ಕೊಡ್ರೋ ಅವ್ರು ಮನುಷ್ಯರೇ... ಪಾಪ...
@azadindia19778 ай бұрын
ಅದು ಜಿಪ್ಸಂ ಸಿಮೆಂಟ್ ಅಲ್ಲ ಹಾಗಾಗಿ ನೋ ಪ್ರಾಬ್ಲಮ್..
@radhaponnappa2418Ай бұрын
Adaru paapa alwa...
@veenabhaskar284511 ай бұрын
Edondu sooper vlog olle information egina competion kaladalli mane kattuvavarige good information good job vikky tnq 👍👍🙏🙏❤❤
@byrareddyreddy989311 ай бұрын
ತುಂಬಾ ಚನ್ನಾಗಿದೆ ತಿ.ಇದರ ಬಗ್ಗೆ. ನಿಮ್ಮ ವಿಳಾಸವನ್ನು&ಪೋನ್ ನಂಬರ್ ತಿಳಿಸಿ.
@pakku644911 ай бұрын
Pls use handglouse
@anildsouza514211 ай бұрын
Super vlog bro good importation Tq vikyath Bro 👌👍👍
@manjusagar73311 ай бұрын
ಕೆಲಸಗಾರರು ಬರಿ ಕೈಯಿಂದ ಪ್ಲಾಸ್ಟರ್ ಮಾಡುವುದನ್ನು ತಪ್ಪಿಸಿ, ಈ ಆಧುನಿಕ ಯುಗದಲ್ಲಿ ಬೇಕಾದಷ್ಟು ಮಾರ್ಗಗಳಿವೆ. ದಯವಿಟ್ಟು ಅದನ್ನು ಅನುಸರಿಸಿ....