ಇದು ಎಲ್ಲರ ಪ್ರಾಬ್ಲಮ್! | Smartphone Addiction‌ | Nomophobia | How to Overcome It? | Masth Magaa | Amar

  Рет қаралды 129,584

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
Course Starts - 10th June 2023
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
CODE WILL EXPIRE ON 29th MAY
Amar Prasad Classroom
-------
Contact For Advertisement in Our Channel
masthads@gmail.com
..............
.
.
.
.
.
.
#SmartphoneAddiction‌ #Affects #AndroidPhone #Nomophobia #iPhone #MasthMagaa #AmarPrasad

Пікірлер: 359
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z Course Starts - 10th June 2023 ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! CODE WILL EXPIRE ON 23rd MAY - Amar Prasad Classroom
@darshan6226
@darshan6226 Жыл бұрын
ಮೊಬೈಲ್ ಬಳಕೆ ಮಾಡಬೇಡಿ ಅಂದರೆ, ನಾವು ಮಸ್ತ್ ಮಗ ಹೇಗೆ ನೋಡೋದು 😢
@ankun5207
@ankun5207 Жыл бұрын
You Look like a Shubman gill nija 👌👌👌👌👌🎂✌👌💥🎂
@amaranathsrini161
@amaranathsrini161 Жыл бұрын
MOBILE ಅಡ್ಡಿಕ್ಷನ್ ನಮಗೆ ಇಲ್ಲಾ ಅಂದ್ರೆ ನಿಮ್ಮ videos ಯಾರು ನೋಡತಾರೆ ಸ್ವಾಮಿ? 😂😂😂🤣🤣🤣 😄😄😄
@starmaker6907
@starmaker6907 Жыл бұрын
Good
@RavirajaGowda
@RavirajaGowda Жыл бұрын
ಮೊಬೈಲ್ ಅಡಿಕ್ಷನ್ ಬಗ್ಗೆ ಮೊಬೈಲಿನಲ್ಲೆ ವಿಡಿಯೋ ನೋಡಿ ತಿಳ್ಕೊತಿರೋದು ಬಹಳ ಖುಷಿ ಕೊಡುವ ವಿಷಯ😂😂
@rvabhi4420
@rvabhi4420 Жыл бұрын
Edhu😂actually chanagirodhu😂😂👌👌👌👌
@iamnews3532
@iamnews3532 Жыл бұрын
Yenu madakkagalla yella vidhi . Ivra uddesha nodtira useful goskara Matra nodi anta
@srir9070
@srir9070 Жыл бұрын
Sunday off line class edhe banbedi😅
@ranjithacm9827
@ranjithacm9827 Жыл бұрын
What a comedy
@puneethr2091
@puneethr2091 Жыл бұрын
This is a reality.. Well said.
@gangushastri
@gangushastri Жыл бұрын
ಬಹು ದಿನಗಳ ನಂತರ ಅತ್ಯುತ್ತಮ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್..🙏🏻💐🤝🏻💞
@sureshvishnu9572
@sureshvishnu9572 Жыл бұрын
ತುಂಬಾ ಧನ್ಯವಾದಗಳು ಸರ್ ನೀವು ಹೇಳಿದ ಮಾತಿನಲ್ಲಿ ನೂರಕ್ಕೆ ನೂರು ಸತ್ಯ ಇದೆ ಇವತ್ತಿನಿಂದ ನಾನು ಫೋನ್ ನಿಂದ ದೂರ ಇರ್ತೀನಿ 🙏🙏🙏
@Captain_America17
@Captain_America17 Жыл бұрын
ಒಂದು ವೇಳೆ ನೊಡದ್ರು ಕೂಡ mastmaga ಚಾನೆಲ್ ನ useful ವಿಡಿಯೋ ಗಳನ್ನ ನೋಡಿ 9:43. ಇದು actually ಚೆನಾಗಿತ್ತು😜😂
@sureshkr6144
@sureshkr6144 Жыл бұрын
ನೀವು ಫುಲ್ ನ್ಯೂಸ್ 8 ಗಂಟೆಗೆ ಹಾಕಿ, ಆಗ ನಾವು 10 ಗಂಟೆಗೆ ಮಲಗಬಹುದು.
@sunitasunita4027
@sunitasunita4027 Жыл бұрын
😁😁
@siddudairymilk4981
@siddudairymilk4981 Жыл бұрын
Next day nodappa😅
@sureshkr6144
@sureshkr6144 Жыл бұрын
@@siddudairymilk4981 ಫುಲ್ ನ್ಯೂಸ್ ನೋಡಿದ್ರೇನೇ ನಿದ್ದೆ ಬರೋದು ,
@siddudairymilk4981
@siddudairymilk4981 Жыл бұрын
@@sureshkr6144 ohhh.... Hagidre bega hakabeku
@saraswathibhatt6141
@saraswathibhatt6141 Жыл бұрын
ನಾನು ಯು ಟ್ಯೂಬ್ ಬಿಟ್ಟು ಬೇರೆ ಜಾಸ್ತಿ ನೋಡಿಲ್ಲ ಯಕ್ಷಗಾನ ಬೇರೆ ಬೇರೆ ಉತ್ತಮ ಮಾಹಿತಿ ಮಾತ್ರ ನೋಡಿದು
@PJS_82
@PJS_82 Жыл бұрын
ಈಗಿನ ಜನರೇಷನ್ ಗೆ ಉತ್ತಮ ಕಿವಿಮಾತು...... ನೋಡೊದೆ ಆದ್ರೆ ಮಸ್ತ್ ಮಗಾ ಛಾನಲ್ ನೋಡಿ❤
@karunakarpoojary681
@karunakarpoojary681 Жыл бұрын
ಅಮರಪ್ರಸಾದ್ ಯಾವಾಗ ಬರ್ತಾರೆ ಅಂತ ನೋಡಿ ನೋಡಿಯೇ ಮೊಬೈಲ್ ದಾಸನಾದೆ 🥰😄
@ravikumara8275
@ravikumara8275 23 күн бұрын
😂😂😂
@chandanachandu3306
@chandanachandu3306 Жыл бұрын
🙏ಬ್ರದರ್ ಅವಶ್ಯಕತೆ ಗೂ ಮೀರಿ ಬಳಸಿ ದ್ರೆ , ಅಷ್ಟೇ , ಉತ್ತಮವಾದ ಮಾಹಿತಿ ಧನ್ಯವಾದಗಳು 🙏
@Kavalodedamanasu
@Kavalodedamanasu Жыл бұрын
ಏನ್ ಹೋಲಿಕೆ ಪ್ರಭು....! ನಾಯಿ = ಮನುಷ್ಯ. ನಾಯಿಯ ಊಟ = ಮೊಬೈಲ್ ಫೋನ್. ನಾಯಿಯ ಊಟ, ಮನುಷ್ಯನ ಮೊಬೈಲ್ ಫೋನ್ 😅😅😅 4:25❤
@Sujays_raj
@Sujays_raj Жыл бұрын
😂
@prabhu63769
@prabhu63769 Жыл бұрын
After listening to all these symptoms I can say that I am addicted to phone.
@govindappa6143
@govindappa6143 Жыл бұрын
ಅಮರ ಪ್ರಸಾದ್ ನಮಗೆ ಇಷ್ಟವಾಗೋದು ಇಂಥ ವಿಚಾರಗಳಿಂದ 😊
@mahendraprathap3383
@mahendraprathap3383 Жыл бұрын
ನಿಮ್ಮ ಅನೇಕ ವೀಡಿಯೋಗಳನ್ನು ಇದುವರೆಗೆ ನಾನು ಯೂಟ್ಯೂಬ್ ನಲ್ಲಿ ನೋಡಿರುತ್ತೇನೆ ಮತ್ತು ಅನೇಕ ಒಳ್ಳೆಯ ವಿಡಿಯೋ ತುಣುಕುಗಳು ನೀವು ಹಾಕಿದ್ದೀರಿ .... ಮೊದಲಿಗೆ ನಿಮಗೆ ಅದಕ್ಕೆ ತುಂಬಾ ಧನ್ಯವಾದಗಳು... ಹಾಗೆಯೇ ಈ ವೀಡಿಯೊ ಪ್ರತಿಯೊಬ್ಬರೂ ಒಂದು ಕ್ಷಣ ತಮ್ಮನ್ನು ತಾವು ಹಿಂದುರಿಗಿ ನೋಡಿ ತಿದ್ದಿಕೊಳ್ಳಲು ಪ್ರೇರಣೆಯಾಗುತ್ತದೆ...... ಆಧುನಿಕ ಜಗತ್ತಿನಲ್ಲಿ ಸಾವಿರಾರು ಮಂದಿ ತಮ್ಮ ತಮ್ಮ ಮನೆಗಳಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಅಪ್ಪಟ ಸತ್ಯ ಇದು..... ನಿಮ್ಮದು ನಿಜಕ್ಕೂ ಒಳ್ಳೆಯ ಸಂದೇಶ.... ನಾನೊಬ್ಬ ಆರೋಗ್ಯ ಇಲಾಖೆಯ ನೌಕರನಾಗಿರುವುದರಿಂದ ನಾನು ಇದನ್ನು ಅರಿತಿದ್ದೇನೆ ಹಾಗೂ ನನ್ನ ಬಳಿ ಬರುವ ಎಲ್ಲ ಸಾರ್ವಜಿಕರೊಂದಿಗೆ ಇದನ್ನು ತಿಳಿಸುತ್ತೇನೆ.
@SureshKumar-rs9yw
@SureshKumar-rs9yw Жыл бұрын
ಅತ್ಯುತ್ತಮ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 👍
@Greenberry846
@Greenberry846 Жыл бұрын
ನನಗೆ ಮೊಬೈಲ್ ಇಲ್ಲ ಅಂದ್ರೆ ಬದುಕುಕೆ ಆಗಲ್ಲ ಮೊನ್ನೆ ಮೊಬೈಲ್ ಕೆಟ್ಟಿತು 3 ದಿನ ರಿಪೇರಿ ಮಾಡುಲು ಕೊಟ್ಟಿದೆ ಅದು ಇಲ್ಲದೆ ಊಟ ನಿದ್ದೆ ಸೇರುತ್ತಿರಲ್ಲಿಲ್ಲ ಸಾಯುವ ಮಟ್ಟಿಗೆ ಹೋಗಿದೆ ಬ್ರೋ.ನನಗೆ ಫೋನ್ ಬೇಕು ಮೇಲೆ ಹೋಗಿ ಅಟ್ಟದ ಮೇಲೆ ಅಲೆ ನನ್ನ ರೋಮ ನನಗೆ ತಂದೆ ತಾಯಿ ಸಂಬಂದಿಕರು ಪ್ರೆಂಡ್ಸ ಯಾರು ಅಂದ್ರೆ ಯಾರು ಬೇಡ ನನಗೆ ಫೋನ್ ಮತ್ತು ಹೆಂಡತಿ ಬೇಕು ಇವು ಈಸ್ಟ್ ಇದ್ರೆ ಸಾಕು ನನಗೆ ಇನ್ನು ಮದುವೆ ಆಗಿಲ್ಲ ಎರಡು ಬೇಕು ಒಂದು ಇದ್ರೆ ನಡೆಯಲ್ಲ 2 ನನ್ನ ಜೀವ ಗುರು 🤔🙏😭😭
@yoganandabg3197
@yoganandabg3197 Жыл бұрын
Am really addicted to watch this channel ❤😅
@somashekarask8552
@somashekarask8552 Жыл бұрын
That means ನಿಮ್ಗೂ mobile addiction ಇದೆ ಅಂತ ಆಯ್ತು....
@B05S
@B05S Жыл бұрын
Same dp 😅
@videobookmarker3847
@videobookmarker3847 Жыл бұрын
Masth magaa ದಂತಹ news channel ನಿಂದಾಗಿ ನನಗೆ mobile addiction ಆಗಿದೆ
@massmadias
@massmadias Жыл бұрын
Same
@chinmaybakare7460
@chinmaybakare7460 Жыл бұрын
SIR ನಾನು 10 ಗಂಟೆ 56 ನಿಮಿಷ use ಮಾಡಿದ್ದೇನೆ ನೆನ್ನೆ 😢😢😢
@chandruappu3394
@chandruappu3394 Жыл бұрын
ತುಂಬಾ ಹೃತ್ಪೂರ್ವಕ ಧನ್ಯವಾದಗಳು ಸರ್ 🙏
@aikyabharatha288
@aikyabharatha288 Жыл бұрын
ಮೊಬೈಲ್ ಚಟದ ಬಗ್ಗೆ ವಿಡಿಯೋ ಮಾಡಿದಿರಾ ಒಳ್ಳೆಯದೇ, ಹಾಗೆ ಹೇಗೆ ಪ್ರಾಪಗಾಂಡ ನಡೆಸ್ತಾರೆ ಸೋಶಿಯಲ್ ಮೀಡಿಯಾದಲ್ಲಿ ಅಂತ ಜನಕ್ಕೆ ಮಾಹಿತಿ ಕೊಡಿ
@thyagaraj665
@thyagaraj665 Жыл бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಶುಭವಾಗಲಿ,.
@kamalakarkharvi9551
@kamalakarkharvi9551 Жыл бұрын
ಇಂಥಹ ಮಾಹಿತಿಗಳಿಂದ ನಾವು ,ಮೇಲಕ್ಕೆ ಬರಬಹುದು, ಇಂಥಹ ಪ್ರಯತ್ನಗಳು ಮತ್ತೆ ನಿಮ್ಮಿಂದಾಗಲಿ,
@sridharsanjeev3050
@sridharsanjeev3050 Жыл бұрын
ಮಸ್ತ್ ಮಗಾ ಚಾನಲ್ ಗೆ addict ಆಗಿದೀವಿ.. ಅಮರ್ ಸರ್..😍😀
@KarnatakaALLRound
@KarnatakaALLRound Жыл бұрын
Super sir
@PeeruMalvotra-xk4gj
@PeeruMalvotra-xk4gj Жыл бұрын
Sir ನಾನು ಮಾತ್ರ important ge ಮಾತ್ರ use madthene thanks for Impormetion
@fortcity8431
@fortcity8431 Жыл бұрын
ಬಹಳ ಅದ್ಭುತವಾದ ಮಾಹಿತಿ
@manjumanisha2841
@manjumanisha2841 Жыл бұрын
ಹೊಳ್ಳೆಯ ಸಂದೇಶ ಧನ್ಯವಾದಗಳು ಸರ್
@aimisias.8953
@aimisias.8953 Жыл бұрын
this video opened my eyes...🎉😊
@shmruthi6604
@shmruthi6604 5 ай бұрын
Thank You....
@SurekhaKalladka
@SurekhaKalladka 3 ай бұрын
Thank you sir,, Good information,,
@pkspecial8101
@pkspecial8101 Жыл бұрын
Brother nan mobile screen time 15-16 hours per day Because i am delivery boy And trader
@usharani4284
@usharani4284 Жыл бұрын
E video inda Thumba kalthkonde sir. thank you🙏 sir.
@mallikarjunpc9000
@mallikarjunpc9000 Жыл бұрын
ಅಮರ್ ಜಿ..... TQ good ರಿಪೋರ್ಟ್... Estralle 2 hads...hakonddbitralla 😊
@rajendrabhandari448
@rajendrabhandari448 Жыл бұрын
I bcm ಅಡಿಕ್ಟ್ ಆಗಿದ್ದೇನೆ... ಬಿಡಬೇಕು ಎಂದರೂ ಬಿಡಲು ಆಗ್ತಿಲ್ಲ 😭😭... ತುಂಬಾ ಬೇಜಾರಾಗ್ತಿದೆ
@Monavi_girl_official
@Monavi_girl_official Жыл бұрын
Thumba chanaagi hellideera thumba help aagutte
@ramachandr2529
@ramachandr2529 Жыл бұрын
Tumbha channagi information kottidira ideriti good news kodi
@prashantraibagkar1383
@prashantraibagkar1383 Жыл бұрын
ನಮಸ್ಕಾರ ಸರ್ ದಿನಕ್ಕೆ ಮೂರ್ನಾಲ್ಕು ಬಾರಿ ಯುಟ್ಯೂಬ್ ದಲ್ಲಿ ನಿಮ್ಮ ಮಸ್ಟ್ ಮಗ ವಿಡಿಯೋ ನೋಡದೆ ಇದ್ದರೆ ನಿದ್ದೆನೇ ಬರಲ್ಲ. ನಾನದನ್ನು ನೋಡ್ತಾ ನೋಡ್ತಾ ಮಲಗಿರುತ್ತೇನೆ 😎 ನನಗೆ ಇದೊಂದು ರೀತಿಯ ಡ್ರಗ್ ಎಡಿಟ್ ಆದಂಗಾಗಿದೆ 😭😭😭😭
@sharathduniya5117
@sharathduniya5117 Жыл бұрын
Nanu smartphone addict agidini. But nan hatra FB WA INSTA social media yavdu illa. Nan jasti use madodu KZbin Google IPL app aste
@sanjaymtech4147
@sanjaymtech4147 Жыл бұрын
ಜಾಸ್ತಿ ನೋಡುವುದೇ ನಿಮ್ಮ ವಿಡಿಯೋ ಸರ್
@saddammullabijapurvijayapu806
@saddammullabijapurvijayapu806 Жыл бұрын
ತುಂಬಾ ಉಪಯುಕ್ತವಾದ ಮಾಹಿತಿ..... ಮಾಹಿತಿಗಾಗಿ ಧನ್ಯವಾದಗಳು 🙏🙏🌹🌹🥰🥰
@parashuramtalavar7964
@parashuramtalavar7964 Жыл бұрын
Unacademy student❤
@rajendraraj9561
@rajendraraj9561 Жыл бұрын
ತುಂಬಾ ಹೊಳ್ಳೆ ಮಾಹಿತಿ ಸರ್
@hkseetharama9822
@hkseetharama9822 Жыл бұрын
ಒಳ್ಳೆಯ ಮಾಹಿತಿ. ಧನ್ಯವಾದಗಳು.
@srinivasal7839
@srinivasal7839 Жыл бұрын
People with social concerns are the true HEROs not those who appear on theater screens .... u and ur channel are the true Celebrities 👍
@steevan29
@steevan29 Жыл бұрын
5:21... Experience aagide amar prasad avrige😂😂😂
@nageshc9549
@nageshc9549 Жыл бұрын
Mobile addiction Ella andre nim video yar nodthare
@lates2002
@lates2002 Жыл бұрын
illa sir nimma News nodlikke swalpa time spend madatin matte Instagram aste use dayly one hour to One and holf hours use madatin present in 24 hours 👍👍👍🤝🤝 The Best of you sir
@humayunsayyad9811
@humayunsayyad9811 Жыл бұрын
Super collection sir.thanls so much
@kuberavarma9985
@kuberavarma9985 Жыл бұрын
Masth Magaa ದಿನಕ್ಕೆ ಹತ್ತು ಹತ್ ವಿಡಿಯೋ upload ಮಾಡಿದ್ರು ಕೂಡಾ ಮೊಬೈಲ್ ಅಡಿಕ್ಷನ್ ಆಗುತ್ತಿದ್ದೆ...
@rakeshrr8208
@rakeshrr8208 Жыл бұрын
I am a mobile addict sir, I checked my screen time average which is around 8 hours. Thank you for opening my eyes, I will keep the target of only 2 hours of display time from tomorrow onwards.
@ex-muslim--zakirnalayak4703
@ex-muslim--zakirnalayak4703 Жыл бұрын
Nandu 10 hour😢
@sureshkrishnakrishna7541
@sureshkrishnakrishna7541 Жыл бұрын
Correct Sir..... Iam addicted to mobile phone
@tajsyed9570
@tajsyed9570 Жыл бұрын
❤👍yain maad beko tumba kashta agtaaitay phone bidakke Idu vandu SHAPAAAAAAA agitay
@Savitha.C.RSavitha.C.R-ip1od
@Savitha.C.RSavitha.C.R-ip1od 6 ай бұрын
Tank you for information bro
@malateshbs4062
@malateshbs4062 Жыл бұрын
ಒಳ್ಳೆಯ ಮಾಹಿತಿ ಸರ್
@sureshsuri8404
@sureshsuri8404 Жыл бұрын
Nimma chaanal na pratiyondu video kooda very useful
@hanumanagoudaggoudar4671
@hanumanagoudaggoudar4671 Жыл бұрын
Very usefull information....... ✨️✨️🙏🏻🙏🏻💐💐 Thank you sir
@puttukamble5262
@puttukamble5262 Жыл бұрын
🙏🙏🙏 super important information 🙏🙏tq bother
@hosabettulaxmanbangera1471
@hosabettulaxmanbangera1471 Жыл бұрын
Thanks Indeed.
@amaranathsrini161
@amaranathsrini161 Жыл бұрын
MOBILE ಅಡ್ಡಿಕ್ಷನ್ ನಮಗೆ ಇಲ್ಲಾ ಅಂದ್ರೆ ನಿಮ್ಮ videos ಯಾರು ನೋಡತಾರೆ ಸ್ವಾಮಿ? 😂😂😂🤣🤣🤣 😄😄😄
@veenat1127
@veenat1127 Жыл бұрын
Very good episode.
@yogasandeepathreya9912
@yogasandeepathreya9912 Жыл бұрын
ಹಣ ಎಷ್ಟು ಪಾವತಿ ಮಾಡಬೇಕು 🎉❤
@NittePrashant
@NittePrashant Жыл бұрын
Yes Amar Prasad, i m completely edicted for mobile after resigning my job, Last few days...
@prathik_grand_master9878
@prathik_grand_master9878 Жыл бұрын
i'm graphic designer, addicted to animation and film making
@sricateringservices
@sricateringservices Жыл бұрын
Mob nodudru kodda 'MAST MAGA' matra nodi Epic ❤❤
@yamanooryamanoor8963
@yamanooryamanoor8963 Жыл бұрын
ನಾನು 10 ರಿಂದ 12 ತಾಸು use ಮಾಡ್ತೀನಿ ಅಣ್ಣ ನಾನು ಮೊಬೈಲ್ ಅಡಿಕ್ಷ್ ನ್ ಆಗಿದಿನಾ😅
@chethanachethu5664
@chethanachethu5664 Жыл бұрын
No😂
@melodyworld-ji7vl
@melodyworld-ji7vl Жыл бұрын
Congratulations: ಒಂದು ನಿಮಿಷ ಕಡಿಮೆ ನೋಡ್ತೀರಾ.. ಸೋ ANS: No 😅😅
@basavarajawati6510
@basavarajawati6510 Жыл бұрын
ಮೊಬೈಲ್ ಫೋನೆ ನಿಮಗೆ ಅಡಿಕ್ಟ್ ಆಗಿದೆ...😇
@yamanooryamanoor8963
@yamanooryamanoor8963 Жыл бұрын
@@basavarajawati6510 😁😁
@sreeharshasmg
@sreeharshasmg Жыл бұрын
Addiction alla... Dasa agidhiyappa
@MChandrakant
@MChandrakant Жыл бұрын
Exact sir this is more problem in present situation..
@BlueBird-zg7br
@BlueBird-zg7br Жыл бұрын
5:15 ನೋಡಿ ನಾ ಈ ವಿಡಿಯೋ ನೋಡ್ತಾನೆ ಊಟ ಮಾಡ್ತ ಇದಿನಿ, ಬೆಳಿಗ್ಗೆ 9:28 AM
@Arham395
@Arham395 Жыл бұрын
Nanu KZbin long videos ge addict agbittidini..
@narayangouda8574
@narayangouda8574 5 ай бұрын
Shupar mahithi
@bhagappapoojari4961
@bhagappapoojari4961 Жыл бұрын
ವಜ್ರ ರಕ್ಷೆದ ಬಗ್ಗೆ ವಿಡಿಯೋ ಮಾಡಿ ಸರ್
@AdiNaikInfo007
@AdiNaikInfo007 Жыл бұрын
E ಮೊಬೈಲ್ ನಿಂದ 8 ವರ್ಷದ ಪ್ರೀತೀ brack up ಆಯ್ತು.....
@sadashivbm886
@sadashivbm886 Жыл бұрын
👌 information sir
@narayanam275
@narayanam275 Жыл бұрын
Nange late nights nim news nodo chata hagide so he addiction inda barod hege heli sir🎉🎉🎉
@shivadhanushiva9577
@shivadhanushiva9577 Жыл бұрын
Thank you sir.......
@vishwa7045
@vishwa7045 Жыл бұрын
Super sir thanks you
@SiddukurtakotiSiddu
@SiddukurtakotiSiddu Жыл бұрын
Thank you so much sir this video is helpful for me ❤
@sahanaraikar2733
@sahanaraikar2733 Жыл бұрын
Sir neevu solpa nododakke Shubham gill tara kantira 😊😊Amar Prasad = Shubham Gill
@anandabbasavaraju9676
@anandabbasavaraju9676 Жыл бұрын
Mobile phone addiction ಜಾಸ್ತಿ ಆಗಿದೆ. ಜನಗಳ ಜೊತೆ ಬೇರೆಯುವುದಕ್ಕೆ ಆಗ್ತಿಲ್ಲ. ಯಾವುದರ ಮೇಲೆ focus ಇಲ್ಲ . ಗೊಂದಲ ಮನಸ್ಸು ಯಾವುದೇ film ನೋಡಿದರೂ story ನೆನಪೇ ಇರುವುದಿಲ್ಲ. ಯಾವುದೇ ವಿಷಯ explain ಮಾಡೋಕೆ ಬರಲ್ಲ. ಏನಾದರೂ solution ಕೊಡಿ sir
@Sujays_raj
@Sujays_raj Жыл бұрын
Yes😮😮😢😢😢😢
@venkateshgowda1933
@venkateshgowda1933 Жыл бұрын
Same problem bro
@anandabbasavaraju9676
@anandabbasavaraju9676 Жыл бұрын
ಅಮರ್ ಪ್ರಸಾದ್ sir tips ಕೇಳಬೇಕು
@sathishnagaraj7203
@sathishnagaraj7203 Жыл бұрын
KZbin ನಲ್ಲಿ Reels block ಮಾಡುವ ಹಾಗುವ ಹಾಗೆ setings ಏನಾದರೂ ಇದೆಯಾ?
@Me-jh8vr
@Me-jh8vr Жыл бұрын
Grey matter change madboda addiction inda horage bandu?
@yogeshr1616
@yogeshr1616 11 ай бұрын
How to check screen time.
@skantbanasode4653
@skantbanasode4653 Жыл бұрын
ಮತ್ತು ನಾನು ಈ video ಮೊಬೈಲ್ ಫೋನ್ ನಲ್ಲಿ ನೋಡುತ್ತಿದ್ದೆನೆ 😂
@srk.krs.9633
@srk.krs.9633 Жыл бұрын
Sir school/ college students HALAGI hodru.
@nagarajkulkarni7769
@nagarajkulkarni7769 Жыл бұрын
I addicted to Mast maga, what should i do?
@abhisheky9312
@abhisheky9312 Жыл бұрын
😂😂😂😂
@SURAJ-cv8nt
@SURAJ-cv8nt Жыл бұрын
Be addicted
@sujugouda9281
@sujugouda9281 Жыл бұрын
Good information tq sir
@LioGamingkannada
@LioGamingkannada Жыл бұрын
Mobile onthara girl friend edhange ✌
@dileepdileep1265
@dileepdileep1265 Жыл бұрын
Ninja bro
@basukhot9886
@basukhot9886 Жыл бұрын
Second wife
@kushalchougala6397
@kushalchougala6397 Жыл бұрын
🎆
@bca3deepakks371
@bca3deepakks371 Жыл бұрын
Girl friend alla wife permanent wife
@Dr360_Academy
@Dr360_Academy Жыл бұрын
Gf na bidabhud but mobile bidalla 🤩
@wearehumans8946
@wearehumans8946 Жыл бұрын
ನನ್ನ ಮೊಬೈಲ್ ಸ್ಕ್ರೀನ್ ಟೈಮ್ ಯೂಸಸ್ ತುಂಬಾ ಕಡಿಮೆ ಇದೆ ವಾರದ ಅವರೇಜ್ 10 ಗಂಟೆ 26 ನಿಮಿಷ
@Creationnssongs
@Creationnssongs Жыл бұрын
Tqs bro
@claradsilva9071
@claradsilva9071 Жыл бұрын
Thanks very much 😊
@colourfulllifebymani4616
@colourfulllifebymani4616 Жыл бұрын
Mobile addiction bitre....mast maga chanal yar nodethare amele😂😂😂😂
@lokeshpatil4606
@lokeshpatil4606 Жыл бұрын
Super maga
@sahanaraikar2733
@sahanaraikar2733 Жыл бұрын
Sir Crizal lens bagge video maadi plss
@ajaykumartalavarajaykumart5922
@ajaykumartalavarajaykumart5922 Жыл бұрын
ನನಗೆ ಡ್ಯಾನ್ಸ್ ಅಂದ್ರೆ ತುಂಬ ಇಷ್ಟ ಆದ್ರೆ ಬರಲ್ಲಾ
@siddalingeshmahajanashetta6706
@siddalingeshmahajanashetta6706 Жыл бұрын
Sir please upcoming Generation makkalige use aago IIT Coaching and preparation bagge one episode maadi sir bahala help aagutte please sir
@anubaligar6733
@anubaligar6733 Жыл бұрын
ನೀವು ಹೇಳೋದೆಲ್ಲ ನಿಜ ಬಟ್ ಏನ್ ಮಾಡಬೇಕು ಗುರು ಫೋನ್ ಪಾರ್ಟ್ ಆಫ್ ಲೈಫ್ ಆಗಿದೆ
@Venkatreddy4561
@Venkatreddy4561 Жыл бұрын
Yes sir... I'm addicted.... bcoz my phone iz money making machineeee.....❤❤❤❤❤❤❤ (11h-26m ths week average)
@vishwanathkarajage
@vishwanathkarajage Жыл бұрын
ಅಮರ ಸರ ನಾನು ದಿನಾಲೂ ಊಟ ಮಾಡಬೇಕಾದರೆ ನಿಮ್ಮ ಪುಲ್ಲ್ ನಿವ್ಸ್ ನೋಡಿನೆ ಊಟ ಮಾಡೋದು but ಮೊಬೈಲ್ ನ ಕೆಳಗೆ ಇಟ್ಟು ಊಟ ಮಾಡ್ತೀನಿ
@sridharsanjeev3050
@sridharsanjeev3050 Жыл бұрын
"ಮೊಬೈಲ್ ನೋಡಬೇಕು ಅನ್ನಿಸಿದ್ರೆ...ಆಫ್ ಮಾಡಿ.. ನೋಡಿ.."😌
@Sujays_raj
@Sujays_raj Жыл бұрын
😂
@govindappa6143
@govindappa6143 Жыл бұрын
😂
@rockygaming3663
@rockygaming3663 Жыл бұрын
Na reading mode/blue light filter on madi 1year mele aytu 🙂
@mahesham1382
@mahesham1382 Жыл бұрын
4:25 4:40👌😁
@basubiradar9358
@basubiradar9358 Жыл бұрын
Good information sir 👌👌
She's very CREATIVE💡💦 #camping #survival #bushcraft #outdoors #lifehack
00:26
Good teacher wows kids with practical examples #shorts
00:32
I migliori trucchetti di Fabiosa
Рет қаралды 12 МЛН
Когда отец одевает ребёнка @JaySharon
00:16
История одного вокалиста
Рет қаралды 14 МЛН
Cool Parenting Gadget Against Mosquitos! 🦟👶 #gen
00:21
TheSoul Music Family
Рет қаралды 27 МЛН
She's very CREATIVE💡💦 #camping #survival #bushcraft #outdoors #lifehack
00:26