ಗುಟ್ಕಾದಲ್ಲಿ ಏನಿರುತ್ತೆ? ತಿಂದ ಬಳಿಕ ಏನಾಗುತ್ತೆ? | Harmful effects of Gutka | Awareness Video |MasthMagaa

  Рет қаралды 181,250

Masth Magaa

Masth Magaa

Күн бұрын

Пікірлер: 1 000
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@muralikuttappan3609
@muralikuttappan3609 Жыл бұрын
Amar really great Atleast e viedeo nondi obbanaadru gutka thinnodanna bidli super maga
@shrilekhagudageri7395
@shrilekhagudageri7395 Жыл бұрын
Sir teachers mattu doctors aadhiyagi Gutaka tintare.... Nanu idanna sakastu janarige tilisalikke try madiddene....bad luck Nan hane baraha ankolli neralin aasege Nan salary olage Tandu kodo parasititi bandide......but sir nanu prayatna madatiddene
@shashishashi8449
@shashishashi8449 Жыл бұрын
All The very Best Amar Prasad, I'm a big fan of ur Channel and contents..
@roopavananjakar2907
@roopavananjakar2907 11 ай бұрын
ಒಳ್ಳೆಯ ಸಂದೇಶ ಸಾರುವ ಅಣ್ಣಾ ತುಂಬಾ ಧನ್ಯವಾದಗಳು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಗಳು ಕೋಟಿ ಕೋಟಿ ಪ್ರಣಾಮಗಳು ಅಣ್ಣಾ ❤❤
@jaiprakashass3783
@jaiprakashass3783 Жыл бұрын
ಅಮರ್ ಸರ್. ನಾನು ನೋಡಿದ ಉತ್ತಮ ಪತ್ರಕರ್ತರಲ್ಲಿ ನೀವೊಬ್ಬರೇ ಸಾಮಾಜಿಕ ಕಳಕಳಿಯುಳ್ಳ ಅತ್ತ್ಯುತ್ತಮ ಪತ್ರಕರ್ತರು. ನಿಮ್ಮ ವಿಚಾರಗಳು ಪ್ರತಿಯೊಬ್ಬ ಕನ್ನಡಿಗನಿಗೂ ತಲುಪಲಿ. ನಿಮ್ಮ ಈ ಉತ್ತಮ ಕಾರ್ಯ ಈಗೆ ಮುಂದುವರಿಯಲಿ. 🙏🙏🙏
@kingbro907
@kingbro907 Жыл бұрын
ನಮ್ಮ ಉತ್ತರ ಕರ್ನಾಟಕದಲ್ಲಿ ಜಾಸ್ತಿ ಹಾಕುತ್ತಾರೆ, ಅದರಲ್ಲಿ ನಾನು ಒಬ್ಬ, ನಿಮ್ಮ ವಿಡಿಯೊ ನೋಡಿದ ಮೇಲೆ ಇನ್ನುಮುಂದೆ ಈ ಕೆಟ್ಟಚೆಟ ಬಿಡುತ್ತೇನೆ.
@sheelapradeep9362
@sheelapradeep9362 Жыл бұрын
Saadhyane illa gutka bidtiya sullu helodu sulabha
@rakeshdoddamane5702
@rakeshdoddamane5702 Жыл бұрын
Bro antha ole kelsa bidbardu
@kalkicomingsoon5463
@kalkicomingsoon5463 Жыл бұрын
ಜೈ ಶ್ರೀ ರಾಮ ರಾಮ ರಾಮ...ದೇವರು ನಿಮಗೆ ಆ ಶಕ್ತಿ ಕರುಣಿಸಲಿ..ದುಂ ದುರ್ಗೆಯೇ ನಮಃ.. ಓಂ ನಮಃ ಶಿವಾಯ
@dollygamer6009
@dollygamer6009 Жыл бұрын
Oleya kelash
@gururajranjolkar6545
@gururajranjolkar6545 Жыл бұрын
All the Best brother ❤
@shiva-rp3yf
@shiva-rp3yf Жыл бұрын
ಕಣ ಕಣದಲ್ಲೂ ಸಾವು. ಗುಟ್ಕಾವನ್ನು ತಿನ್ನದಿರಿ, ತಿನ್ನಲು ಬಿಡದಿರಿ...
@manjuh9980
@manjuh9980 Жыл бұрын
It's true
@jayammase1730
@jayammase1730 Жыл бұрын
ಊಟದ ಅಕ್ಕಿ ಯ ಬಗ್ಗೆ ತಿಳಿಸಿ ಸರ್ ... ಅಕ್ಕಿಯವಿವಿಧ ಹೆಸರುಗಳು ಎಲ್ಲಾ ತರದ ಅಕ್ಕಿಯ ಬಗ್ಗೆ ಅದರ ಮೇಲಿನ ಪಾಲಿಷ್ ತೆಗೆದು ತೀರಾ ಸವೆಸಿ ವಿವಿಧ ಹೆಸರುಗಳ ಬಗ್ಗೆ ಒಂದು ವೀಡಿಯೋ ಮಾಡಿ ಸರ್...
@silentsoul6540
@silentsoul6540 Жыл бұрын
ಅಜಯ್ ದೇವಗನ್ ಸಾಯೋತನಕ ನಮ್ ಜನ ಬದಲಾಗಲ್ಲ ಸರ್ ,ಆದ್ರೂ ನಿಮ್ಮ ಅಭಿಯಾನಕ್ಕೆ ನಮ್ಮ ಬೆಂಬಲ ಇದೆ ❤tqs for information
@RKK-n8m
@RKK-n8m Жыл бұрын
And sharukh Khan 😂😂😂
@Prasadcm
@Prasadcm Жыл бұрын
ಲೇ ರಾಜ ಇವರು ಸತ್ತರು ಇನೊಬ ಉಟ್ಕೋಳ್ತಾನೆ ನಮಜಾನಕೆ ಬುದ್ಧಿಬರಬೇಕು
@harishpoojary9395
@harishpoojary9395 Жыл бұрын
Nimma chatakke avarigeke baithira avaru duddigoskara madthare avarannu nodi nivu yake thinnuthira nimage swantha buddhi ilva
@silentsoul6540
@silentsoul6540 Жыл бұрын
@@harishpoojary9395 ರೀ ಸ್ವಾಮಿ ನಮ್ಗೆ ಆದರ ವಾಸನೆ ಕಂಡ್ರೆ ಹಾಗಲ್ಲ ,ಇನ್ನ ಅದನ್ನು ನಾವು ತಿಂತಿವ, ದುಡ್ಡಿಗೊಸ್ಕರ ಮಾಡುವಂತ ಕೆಲ ಚಿತ್ರ ನಟರಿಗೆ ಅನ್ವಯವಾಗ್ಲಿ ಅಂತಾನೆ ಹೇಳ್ತಾ ಇರೋದು , ಅಂತ ಹೀರೋಗಳು ಇರೋದಕ್ಕಿಂತ ಸಾಯೋದೆ ಮೇಲು,ಕೆಲವು ಅಮಾಯಕ ಕುಟುಂಬದವರು ಬೀದಿ ಪಾಲಾಗೋಕೆ ಇವರೇ ಮುಖ್ಯ ಕಾರಣ ...ನಮಗೆ ಬುದ್ದಿ ಇರೋದಕ್ಕೆ ಇಲ್ಲಿ ಅವರನ್ನ ತರಾಟೆಗೆ ತಾಗೊಂಡಿರೋದು .. ಅಮರ್ ಪ್ರಸಾದ್ ಅವರ ಅಭಿಯಾನಕ್ಕೆ ಕೈ ಜೋಡಿಸಿರೋದು, ಅರ್ಥವಾದರೆ ನೀವು ಕೂಡ ಬೆಂಬಲಿಸಿ ...
@shridathgargesh2689
@shridathgargesh2689 Жыл бұрын
ತುಂಬಾ ಅದ್ಭುತ ವಿವರಣೆ, ನಟರಿಗೆ- ಕಂಪನಿಯವರಿಗೆ ಅದ್ಭುತ ಉಗಿತ..
@chidanandkatti7193
@chidanandkatti7193 Жыл бұрын
ನಿಮ್ಮಂತವರ ಸಂತತಿ ಸಾವಿರವಾಗಲಿ. ಹ್ಯಾಟ್ಸ್ ಆಫ್ ಟು ಯು ಸರ್.
@basayyapujari2579
@basayyapujari2579 Жыл бұрын
ನಾನು ತಿನ್ನುತ್ತಿದ್ದೆ ಸರ್ ಆದರೆ ಇನ್ನು ಮುಂದೆ ತಿನ್ನುವುದಿಲ್ಲ ಬಹಳ ಒಳ್ಳೆಯ ಮಾಹಿತಿ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು
@sunilkumarl7425
@sunilkumarl7425 Жыл бұрын
@kirsh89
@kirsh89 Жыл бұрын
Bitta guru😂
@irannakapparashetti4166
@irannakapparashetti4166 9 ай бұрын
Nivu bidi nimmavarannu bidisi
@RaviRavi-nz3sm
@RaviRavi-nz3sm Ай бұрын
ಗೂಡ್ ಬಸಯ್ಯ ನಾನು ಇನ್ಮೇಲೆ ಬಿಟ್ ಬಿಡ್ತೀನಿ ಪಾ
@ಬಡವಸಾಕಿದಬಹದ್ದೂರ್ಹುಲಿ
@ಬಡವಸಾಕಿದಬಹದ್ದೂರ್ಹುಲಿ Жыл бұрын
ಸರ್ ಇಲ್ಲಿವರೆಗೂ ನಾನು ಒಂದು msg ಮಾಡಿಲ್ಲ ನಿಮ್ಗೆ ಆದ್ರೆ ಎಲ್ಲಾ videos ನೋಡ್ತಿನಿ ಆದ್ರೆ ಇನ್ಮೇಲೆ ಯಾವತ್ತು ಗುಟ್ಕಾ ತಿನ್ನಲ್ಲ ಸರ್ thanks sir ಈತರ ಮಾಹಿತಿ ಕೊಟ್ಟಿದ್ದಕ್ಕೆ ❤❤❤❤
@kirsh89
@kirsh89 Жыл бұрын
Gutka bittaguru😊
@basayyapujari2579
@basayyapujari2579 23 сағат бұрын
ನಾನು ಗುಟ್ಕಾ ಬಿಟ್ಟು ಬಿಡುತ್ತೇನೆ ಇನ್ನು ಮುಂದೆ ಮಧ್ಯಪಾನ ಬಿಡುತ್ತೇನೆ ನಿಮ್ಮ ಕಳಕಳಿ ತುಂಬಾ ಉತ್ತಮವಾದದು ಧನ್ಯವಾದಗಳು ಸರ್
@kannadasocialmedia.4279
@kannadasocialmedia.4279 Жыл бұрын
ತುಂಭಾ ಧನ್ಯವಾದಗಳು ಅಮರ್ ಅವರೆ ಈ ಗುಟ್ಕ ಬಗ್ಗೆ ಮಾಹಿತಿ ನಿಡಿದಕ್ಕೆ ಮತ್ತು ಈಂತಹ ನಶೆ ವಸ್ತುಗಳ ಬಗ್ಗೆ ಮಾಹಿತಿ ನೀಡಿ ಎಂದು ನಿಮ್ಮಲ್ಲಿ ಅನಂತ ಮನವಿ 🙏
@emanveljaganath7258
@emanveljaganath7258 Жыл бұрын
ನಿಮ್ಮ ಅಭಿಯನಕ್ಕೆ ನಮ್ಮ ಬೆಂಬಲ ಇದೆ
@kallappamunavalli1418
@kallappamunavalli1418 Жыл бұрын
ನಿಮ್ಮ ಕಳಕಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದ ಗಳು.....ನಿಮ್ಮ ಪಯಣ ಆರೋಗ್ಯ ದೃಷ್ಟಿಯಿಂದ ಸಲಹೆ ಸೂಚನೆಗೆ ಮಾದರಿಯಾಗಲಿ......!! ಮಸ್ತ ಮಗಾ.ಕಾಮ್ಗೆ ಶುಭವಾಗಲಿ....ಭಾರತ ದುಷ್ಟ ಚಟ ಮುಕ್ತವಾಗಲಿ.... ! ಸರ್ಕಾರ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಆದರೆ ವಿಪರ್ಯಾಸ ಸರ್ಕಾರಗಳು....😮
@nijagunaswamy6438
@nijagunaswamy6438 Жыл бұрын
ನಿಮ್ಮ ಅಭಿಯನಕ್ಕೆ ನಮ್ಮ ಬೆಂಬಲ ಇರುತ್ತೆ ಅಮರ್ ಸರ್ ❤❤
@nageshl9326
@nageshl9326 Жыл бұрын
Very supar Changi ougiri
@shashidharravalamath6457
@shashidharravalamath6457 Жыл бұрын
ಅಣ್ಣ ನಿಮ್ಮ ಪ್ರಯತ್ನಕ್ಕೆ ಹಾಗೂ ಕೊಟ್ಟ ಮಾಹಿತಿಗೆ ಕೋಟಿ ಕೋಟಿ ನಮಸ್ಕಾರಗಳು ಇಂತಹ ಆರೋಗ್ಯಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ಮಾಡಿ ದಯವಿಟ್ಟು
@PrasadPrasad-n6m
@PrasadPrasad-n6m 8 ай бұрын
ಈ ನಿಮ್ಮ ಸಂದೇಶವು ನಮ್ಮ ಮನಸ್ಸು ಮುಟ್ಟಿದೆ ಸರ್ ಇನ್ಮೇಲೆ ನಾನು ವಿಮಲ್ ತಿನ್ನೋಡಿಲ್ಲ.... 💓
@Karnatakada.Kannadiga
@Karnatakada.Kannadiga Жыл бұрын
ನಾವು ಶಾಲೆಗಳಲ್ಲಿ ಓದುವಾಗ do's and don't do's ಓದುತ್ತಿದ್ದೆವು. Advantages and Disadvantages ಓದುತ್ತಿದ್ದೆವು. ಪ್ರತಿಯೊಂದು ವಿಷಯದಲ್ಲೂ ಜನ ಎಚ್ಚೆತ್ತು ಹೋದರೆ ಈ ನಶಾ ಲೋಕದಲ್ಲಿ ಹೋಗೋದು ತಪ್ಪುತ್ತದೆ.
@manumj4258
@manumj4258 Жыл бұрын
ಒಳ್ಳೆಯ ಅಭಿಯಾನ ನಿಮಗೆ ನಮ್ಮ ಬೆಂಬಲ ಇದೆ.
@KotreshKotresh-cw4nm
@KotreshKotresh-cw4nm Жыл бұрын
ಮೊದಲು ಗುಟ್ಕಾ ಹಾಕೋದು ಒಂದ್ ತಿಂಗಳು ಬಿಟ್ಟು ಮತ್ತೆ ಶುರು ಮಾಡ್ಕೊಂಡಿದ್ದೆ ಈಗ ಈ ವಿಡಿಯೋ ನೋಡಿದ ಮೇಲೆ ಬಿಟ್ ಬಿಡ್ತೀನಿ. ಧನ್ಯವಾದಗಳು ನಿಮಗೆ
@ningarajubelieverraj8493
@ningarajubelieverraj8493 Жыл бұрын
ಅಮರ್ ಸರ್ Hands Up To You Sir ನಿಮ್ಗೆ ನಮ್ಮ ಬೆಂಬಲ ಇದೆ....
@bharathsanju3260
@bharathsanju3260 Жыл бұрын
Hats off
@ManjunahmuttalageriManju-hb2qm
@ManjunahmuttalageriManju-hb2qm Жыл бұрын
ಸರ್ .ಇಂತಿ ನಿನ್ನ ಪ್ರೀತಿಯ,ಸಿನಿಮಾ ನೋಡಿದ ಮೇಲೆ ಕುಡಿಯೋ ಅಭ್ಯಾಸ ಬಿಟ್ಟೆ.ನಿಮ್ಮ ಈ ವಿಡಿಯೋ ನೋಡಿದ ಮೇಲೆ ಗುಟ್ಕಾ ಅದನ್ನು ಬಿಟ್ಟೆ ಬಿಡ್ತೀನಿ ಧನ್ಯವಾದಗಳು ಸರ್
@rajakumarbhajantri1
@rajakumarbhajantri1 Жыл бұрын
ಸರ್, ನಿಮ್ಮ ಕಳಕಳಿಯ ಇ ವಿಡಿಯೋ ಗೆ ನನ್ನ ಕೋಟಿ ಕೋಟಿ ಪ್ರಣಾಮಗಳು, ಹಾಗೂ ನಿಮಗಿರುವ ಸಾಮಾಜಿಕ ಜವಾಬ್ದಾರಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು🙏
@gurusiddappadadibhavi7714
@gurusiddappadadibhavi7714 3 ай бұрын
ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ಹಾರೈಸುತ್ತೇನೆ
@gajacreations2220
@gajacreations2220 Жыл бұрын
ನಿಮ್ಮ ಈ ಸಮಾಜದ ಕಾಳಜಿಗೆ,, ತುಂಬು ಹೃದಯದ ಧನ್ಯವಾದಗಳು ಸರ್ 😊😊
@poojashenoy319
@poojashenoy319 Жыл бұрын
ಮುಂಬೈಯಲ್ಲಿ ಚಿಕ್ಕಪ್ರಾಯದ ಯುವಕರೇ ತುಂಬಾ ಇದ್ದಾರೆ. ಹಾಗೂ ಜಾಸ್ತಿ ಯಾಗುತ ಇದೆ ನಿಮ್ಮ ರೂ ಅಭಿಯಾನಕ್ಕೆ ತುಂಬಾ ಅಭಿನಂದನೆಗಳು
@krishnakg8229
@krishnakg8229 Жыл бұрын
ಫಾರಂ ಕೋಳಿ ಸೇವನೆ ಬಗ್ಗೆ ವಿಡಿಯೋ ಮಾಡಿ
@anandkumar6220
@anandkumar6220 Жыл бұрын
ಅಮರ್ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ಇದೆ ತರ ಸಮಾಜಕ್ಕೆ ತುಂಬಾ ಒಳ್ಲೆಯ ಸಂದೇಶ ಇರುವ ಇನ್ನೂ ಜಾಸ್ತಿ ವಿಡಿಯೋ ಮಾಡಿ ಸರ್
@Amargowda123
@Amargowda123 Жыл бұрын
ಗುಟ್ಕಾ ತಿನ್ನಿ 😜ಗೊಟಕ್ ಅನ್ನಿ 🤪🤪!!ಗುಟ್ಕಾ ಚಟ ಮನೆಮುಂದೆ ಚಟ್ಟ 😂😂😂
@bigbirdup
@bigbirdup Жыл бұрын
😂😂😂
@rojinadsouza3748
@rojinadsouza3748 Жыл бұрын
Best slogan..news chanals.....news pepar .s . ge .head line kodi sir.
@raghukankaa1164
@raghukankaa1164 Жыл бұрын
ತುಂಬಾ ಒಳ್ಳೆಯ ಮಾಹಿತಿ ಸಾರ್ ನಾನು ತಂಬಾಕು ಇವತ್ತಿನಿಂದ ತಿನ್ನಲ ಸರ್ 🙏🙏🙏👋👋👋
@praveennirwani4931
@praveennirwani4931 Жыл бұрын
ತುಂಬಾ ಉಪಯುಕ್ತ ಮಾಹಿತಿ ಸರ್
@anilanilvmodill3477
@anilanilvmodill3477 Жыл бұрын
ನನ್ನ ಪ್ರಕಾರ ಗುಟ್ಟಕಾ ಬಿಟ್ಟ ನಂತರ ತಲೆ ನೋವು ಮೈ ಕೈನೋವು ಒಂದುತರ ಶಕ್ತಿ ಇಲ್ಲದಹಾಗೆ ಅನುಭವ ಆಗಿದೆ ಇದರಿಂದ ನಾನು ಏನು ಹೇಳುವೆ ಏಂದರೇ ಇವೇಲ್ಲ ಮಾರಕ ಸ್ನೇಹಿತರೆ ನಮ್ಮ ಜೀವನ ನಮ್ಮ ವಿಚಾರದಲ್ಲಿ ನಮ್ಮ ಕೈಯಲ್ಲಿ 🙏🙏🙏🙏🙏
@SureshKumar-rs9yw
@SureshKumar-rs9yw Жыл бұрын
ಅತ್ಯುತ್ತಮ ಮಾಹಿತಿ 👍 👍 👍 👍
@kirankanmeen3525
@kirankanmeen3525 Жыл бұрын
ಈಗಿನ ಯುವ ಜನತೆಗೆ ಚೆನ್ನಾಗಿ ಮನವರಿಕೆ ಮಾಡಿರ ಸರ್ ನಿಮ್ಮ ಪ್ರಯನ್ನ ಈಗೆ ಇರ್ಲಿ ಸರ್👍
@basavaraj3470
@basavaraj3470 Жыл бұрын
ಸರ್ ನಾನು ಬಿಟ್ಟು ಒಂದು ವರ್ಷಆಯಿತು ಸರ್ ಒಳ್ಳೆಯ ಸಂದಶವಿದೆ
@sudhabk4152
@sudhabk4152 4 ай бұрын
Uttama varadi sir .. Tnk u so much.
@RaviRavi-nz3sm
@RaviRavi-nz3sm Ай бұрын
ಅಮರ್ ಪ್ರಸಾದ್ ಸರ್ ನಿಮ್ಮ ಈ ಸಮಾಜದ ಕಳಕಳಿಗೆ ಅನಂತ ಧನ್ಯವಾದಗಳು 💐💐
@MaheshPrabhu-kp9py
@MaheshPrabhu-kp9py Жыл бұрын
That's great awareness video by mast maga team. ❤️ Finally some one is doing what it takes for the youth . To push in the right direction.😊🙏
@chaithrachandrashekar5541
@chaithrachandrashekar5541 Жыл бұрын
Thank you Amar Sir. I requested this episode. Thank you much
@harishnaik3580
@harishnaik3580 Жыл бұрын
ಒಳ್ಳೆಯ ಮಾಹಿತಿ ಸೂಪರ್ 👏👏👏
@rsidduhosmani6080
@rsidduhosmani6080 Жыл бұрын
ವರದಿಗೆ ತಕ್ಕ ನಿಮ್ಮ ಧ್ವನಿಯ ಲಯದಲ್ಲಿನ ಬದಲಾವಣೆ..🤔 ವ್ಹಾವ್. 😲 ತುಂಬಾ ಅಧ್ಬುತ
@sunilkumarpatil4449
@sunilkumarpatil4449 Жыл бұрын
Dear Amar, You are one of the successful journalists covering necessary important topics.
@madhurachandrashekhar2829
@madhurachandrashekhar2829 Жыл бұрын
Sir nimma nishpakshapata video nodidre yav riti 'Lord shani' tappu yare madidru shikshe guarantee agi kodtaro hage nivu tappu yare madli avrige direct agi baiyodu nodidre nam public persons kade inda nimma channel & nimage ondh great salute🙏
@anwarannu4586
@anwarannu4586 Жыл бұрын
ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು 🙏
@bharatkumarbharatkumar6967
@bharatkumarbharatkumar6967 Жыл бұрын
ಉತ್ತಮವಾದ ಸಂದೇಶ sir danyavadagalu
@kiranhornadu4278
@kiranhornadu4278 Жыл бұрын
Good message 💯💯💯
@Suvarana-p4l
@Suvarana-p4l 6 ай бұрын
ನೂರಕ್ಕೆ ನೂರು ಸತ್ಯ ಓಳೆ ಮಾಹಿತಿ ಕೊಟ್ಟಿದ್ದೀರಾ👏👏
@trathnamma3100
@trathnamma3100 Жыл бұрын
Very very important message thank you amar Prasad sir 🙏 👏 👌
@siddappahosamani8831
@siddappahosamani8831 Жыл бұрын
ಒಳ್ಳೆ ಸಂದೇಶ ನೀಡಿದ್ದೀರಿ ನಿಮಗೆ ತುಂಬಾ
@hearttouchingsongs2196
@hearttouchingsongs2196 Жыл бұрын
Your respect increased Amar Prasad sir
@MenakaM-wu2cp
@MenakaM-wu2cp Жыл бұрын
You are very responsible journalist,I wish everyone will do journalist job like you
@sureshbr2651
@sureshbr2651 Жыл бұрын
Good Good massage thanks
@vishwanathkiresur2371
@vishwanathkiresur2371 Жыл бұрын
Video Mr Prasad sir❤ಕಣ ಕಣದಲ್ಲೂ ಸಾವು. ಗುಟ್ಕಾವನ್ನು ತಿನ್ನದಿರಿ, ತಿನ್ನಲು ಬಿಡದಿರಿ...................
@mohanb655
@mohanb655 2 ай бұрын
You are doing a good job, keep it up
@baburaykadani9008
@baburaykadani9008 Жыл бұрын
ತುಂಬಾ ಅದ್ಭುತವಾದ ವಿಡಿಯೋ ಮಾಡಿದಿರಾ ಸರ್.....😢
@mahadevappaakki2892
@mahadevappaakki2892 2 ай бұрын
Thank you sir👍👍
@mahanteshmantu1452
@mahanteshmantu1452 Жыл бұрын
ಒಳ್ಳೆ ಸಮಾಚಾರ ಎಳಿದ್ದಿರೆ sir
@ravicholachagudda5912
@ravicholachagudda5912 Жыл бұрын
Very important video. please keep it up. Economically your channel might be start up for you but you already won all Karnataka people heart. News reporter can won the people heart only buy being loyal & you doing it. congratulations
@sangappaa8740
@sangappaa8740 Жыл бұрын
ಸೂಪರ್ ಮಾಹಿತಿ ಸರ್ 🙏🙏🙏🤗👍
@byrareddybyrareddy4962
@byrareddybyrareddy4962 Жыл бұрын
ತುಂಬಾ ತುಂಬಾ ತುಂಬಾ ಧನ್ಯವಾದಗಳು ಸರ್ ❤️🌹🙏🙏🙏
@Mutturaj_Shivapura
@Mutturaj_Shivapura Жыл бұрын
ಒಳ್ಳೆ ವಿಷಯ ತಿಳ್ಸಿದ್ರಿ ಅಣ್ಣ 🙏🏼
@TpambHepltbr
@TpambHepltbr 2 ай бұрын
Uttama varadi thank you sir
@kul.kar.ni.
@kul.kar.ni. Жыл бұрын
Respect for amar sir 😊 🤩. Best video try to share with your friends and tell them to see video when people eating gutka every time. "Gutuka bidi " "Quit gutuka " It will benifit you in long run. Short time enjoyment and addiction hinde hodre nim life kuda short AAGUTTE" ಎಚ್ಚರಿಕೆ
@sagarguttedar3672
@sagarguttedar3672 Жыл бұрын
Good information sir thankyou nanu Nam friend ge ade helodu
@ಸೀತಾರಾಮ್1
@ಸೀತಾರಾಮ್1 Жыл бұрын
ಉತ್ತಮ ಮಾಹಿತಿ ನೀಡಿದ್ದೀರಿ ಸರ್,,,ಧನ್ಯವಾದಗಳು🙏🙏🙏🙏
@abgurikar3197
@abgurikar3197 Жыл бұрын
ಗುಟ್ಕಾ ವ್ಯಸನದಿಂದ ಹೇಗೆ ಹೊರಗೆ ಬರಬೇಕು ಅನ್ನೊದನ್ನ ತಿಳಿಸಿ ಕೊಡಿ ಸರ್
@padmapriyaprasad6996
@padmapriyaprasad6996 4 ай бұрын
Please go to Nimhans de-addiction center
@nagarajh1039
@nagarajh1039 Жыл бұрын
Olleya sandesha hat's of you🎉
@godwingundimi
@godwingundimi Жыл бұрын
I love my country India 🇮🇳 😢by tears in my eyes Please stop consuming Gutka, plz I visited many European countries those people don't consuming any gutka if it's possible for them why not to us (Indians) plz take decision no to any bad habits Good habits Learn music Learn n start singing Learn to expert in any skills Learn to write Learn to speak in any foreign language Learn to speak any Indian language that u don't know Learn to no to spitting 💯 Learn to clean ur home and environment Learn to ride cycle daily Learn to swimming Learn to do any physical activity Run and walk daily U find heaven in it n u creating beautiful atmosphere arround you namaste 🙏
@Raj1988RAVISS
@Raj1988RAVISS Жыл бұрын
They consume it through drugs , they don't chew , swallow it in fog, smoke , powder,.cigar , ... chewing people just 1% oly ..it can't look like indian .....80% world depends on it economically
@harshabcp2680
@harshabcp2680 Жыл бұрын
Super sir good 👍👍👍
@SadaShanbogar
@SadaShanbogar 9 ай бұрын
@raghubhat5361
@raghubhat5361 Жыл бұрын
Sir, I have shared this link to all my contacts....
@b-like8835
@b-like8835 Жыл бұрын
Thanks for the video
@Mallumallu-ou3rs
@Mallumallu-ou3rs Жыл бұрын
ನಾನು ಈ ವಿಡಿಯೋ ನೋಡುವಾಗಲೂ ಬಾಯಲ್ಲಿ ವಿಮಲ್ ಹಾಕ್ಕೊಂಡೆ ನೋಡ್ತಿದ್ದೆ ಇನ್ನ ಮುಂದೆ ಬಿಟ್ ಬಿಡ್ತೀನಿ ಧನ್ಯವಾದಗಳು ಸರ್
@balaramags1230
@balaramags1230 Жыл бұрын
Very good information sir please keep it up ❤u your channel
@Subramanyasubbu-d1f
@Subramanyasubbu-d1f 6 ай бұрын
Olle mahiti sir danyavadagalu nimge
@CristianoRonaldo..3487
@CristianoRonaldo..3487 Жыл бұрын
Most valuable content for younger generation 👍..
@abhisheksaiyappagol6411
@abhisheksaiyappagol6411 Жыл бұрын
ಈ ತರಹದ ಸಾಮಾಜಿಕ ಆರೋಗ್ಯದ ಅರಿವು ಮೂಡಿಸುವ ಕಾರ್ಯಕ್ರಮಗಳು ಮೂಡಿಬರಲಿ.
@Legendsadda.
@Legendsadda. Жыл бұрын
ಯಾಕೆ ನಮ್ಮ ಹೆಮ್ಮೆಯ ಭಾರತ ದೇಶ ತೊಂಬಕನ್ನು ban ಮಾಡ್ತಿಲ್ಲ? ban ಮಾಡ್ರಿ ಎಲ್ಲಾ ಬಿಡ್ತಾರೆ ಈ ವಿಷಯದ ಬಗ್ಗೆ video ಮಾಡಿ sir ❤️
@manjuhabib97
@manjuhabib97 Жыл бұрын
Taxes money
@INDIAN_STAR_DANNY_PINTO
@INDIAN_STAR_DANNY_PINTO Жыл бұрын
Super this guy as journalist tq Amr Prasad!
@nandishnandu7497
@nandishnandu7497 Жыл бұрын
Thanks for your good effort
@jakapureganesh595
@jakapureganesh595 Жыл бұрын
Thanks sir... Nanu nima yela video nodatini.... Nanu en mele tinnodanna bidtini..
@leenamartis9175
@leenamartis9175 Жыл бұрын
ಸರಕಾರ ಇದನ್ನು ತಯಾರಿಸಲು ಬಿಡಬಾರದು.ಬಡವರಿಗೆ ಪಾಪ ಹೇಳಿ ಏನ್ ಪ್ರಯೋಜನ. ಅವರಿಗೆ ನೀವು ಹೇಳಿದ್ದೆಲ್ಲ ಗೊತ್ತಿರುತ್ತೆ
@chandrahm4622
@chandrahm4622 Жыл бұрын
Ok thank you sir super informetion 👍🙏
@nagarajaamaravathi.98
@nagarajaamaravathi.98 Жыл бұрын
ಉತ್ತಮವಾದ ಮಾಹಿತಿ ಅಮರ್ ಸರ್ 👍
@MuttunaragalMuttu
@MuttunaragalMuttu 3 ай бұрын
Thanks sir impermeshna kottidake
@charanrud
@charanrud Жыл бұрын
This channel earned more of my respect.. ♥️
@parmeeparmee3791
@parmeeparmee3791 10 ай бұрын
Sir evattindha bdtini sir nan thumba aktha edde thanks sir
@imvishwabharadwaj
@imvishwabharadwaj Жыл бұрын
Director Pawan kumar said it is heart touching manner about this nicotine addiction and their company cheap tricks and mast maga channel is doing great job by giving this type of social message good content I appreciate for your effort
@simplesanju718
@simplesanju718 Жыл бұрын
Nimm pryatna tumba chanagide nimage bembala yavaglu hige irutte
@aarthau8151
@aarthau8151 Жыл бұрын
ಈಗ ನಮ್ಮ ಜನ ಐದು ರೂಪಾಯಿ ಅಲ್ಲ ಹತ್ತು ರೂಪಾಯಿ ಗುಡ್ಕ ಹಾಕೊಂಡು ನಿನ್ನ ವಿಡಿಯೋವನ್ನು ನೋಡ್ತಾ ಇರುತ್ತಾರೆ.. 😂😂
@nppbestallvideos718
@nppbestallvideos718 Жыл бұрын
Nanu obaa 😢
@HanananthKulkarni-on8cg
@HanananthKulkarni-on8cg Жыл бұрын
Thu
@nagarajmaloji4279
@nagarajmaloji4279 Жыл бұрын
ನಾನು RMD ತಿನ್ನುತ್ತಾ ನೋಡ್ತಿದ್ದೀನಿ
@amareshamaresh5354
@amareshamaresh5354 Жыл бұрын
​@@nagarajmaloji4279Rest in peace bro
@kantharajarasu5244
@kantharajarasu5244 Жыл бұрын
😂😂
@SourabhAnvekar-yk2gx
@SourabhAnvekar-yk2gx Жыл бұрын
Super sir amar prasadh 👏❤
@KPMGEMAR
@KPMGEMAR Жыл бұрын
ನಾನು ಈ ವಿಡಿಯೋನ ಗುಟ್ಕಾ ಹಾಕ್ಕೊಂಡೆ ನೋಡದೆ ಆದ್ರೆ ವಿಡಿಯೋ ಮುಗಿದ್ಮೇಲೆ ಒಂತರ ಭಯ ಆಗುತ್ತಿದೆ
@sandykugve7392
@sandykugve7392 Жыл бұрын
Hangen Ella nin haku 😂
@vivekgh8582
@vivekgh8582 Жыл бұрын
Same here
@chaithrag8008
@chaithrag8008 Жыл бұрын
Kana kanadallu savu, all the best
@rakeshdoddamane5702
@rakeshdoddamane5702 Жыл бұрын
Me alsooo sameee
@shashank__Kshatriya
@shashank__Kshatriya Жыл бұрын
Nin titi kard na neene barkotidiya barko 💀
@shekark6484
@shekark6484 Жыл бұрын
Good. Information and thank you
@NameisMegharaj
@NameisMegharaj Жыл бұрын
ಹಸ್ತಮೈಥನದ ವೀಡಿಯೋ ಮಾಡಿ ಏಕೆಂದರೇ ಈಗ ಆ ಚಟಕ್ಕೂ ಬಲಿ ಆಗುತ್ತಿದ್ದಾರೆ ಇದು ಒಂದು ಮನವಿ 🙏
@raghavendra5056
@raghavendra5056 Жыл бұрын
ಅದೇನ್ ಆಗಲ್ಲ ಗುರು ನೀನು ಒಳ್ಳೆ ಆಹಾರ ಸೇವನೆ ಮಾಡು ಚೆನ್ನಾಗ್ ಒಡ್ಕೋ ಏನಾಗಲ್ಲ...
@raghupjpj1591
@raghupjpj1591 Жыл бұрын
Very very very good information good job 👍
@shivuyadavsukalpet1933
@shivuyadavsukalpet1933 Жыл бұрын
ಪಾರಂ ಕೋಳಿ ತಿನ್ನೋದ್ರ ಬಗ್ಗೆ ಹೇಳಿ sir....
@halappahunasikatti
@halappahunasikatti Жыл бұрын
ಒಳ್ಳೆಯ ಸಂದೇಶ
@nabirasulvalekar1590
@nabirasulvalekar1590 Жыл бұрын
ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ಸರ್
@kingmakers7059
@kingmakers7059 Жыл бұрын
Love you sir for your kindness about socity
@keerthikumarc5894
@keerthikumarc5894 Жыл бұрын
Thank you mast maga❤❤❤❤❤❤❤
@ArunAnjinappa
@ArunAnjinappa Жыл бұрын
V-good information 👍
@hemanthgowda8929
@hemanthgowda8929 Жыл бұрын
ಭಾರತದಲ್ಲಿ ಗುಟ್ಕಾ ಬ್ಯಾನ್ ಮಾಡಬೇಕು
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН
How to Quit Smoking | Tips From Former Smokers | Vijay Karnataka
6:05
Vijay Karnataka | ವಿಜಯ ಕರ್ನಾಟಕ
Рет қаралды 20 М.
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН