ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Greenberry846Ай бұрын
ಹೀಗೆ ಇನ್ನಷ್ಟು ತಂತ್ರಜ್ಞಾನ ಬಗ್ಗೆ ವಿಡಿಯೋ ಮಾಡಿ ಹಾಕಿ ಸರ್ ಪ್ಲೀಸ್ 🙏🙏🙏
@satyasankalpaАй бұрын
ಋಗ್ವೇದದ ಮೊದಲನೆಯ ಸೂಕ್ತ ಅಗ್ನಿ ಸೂಕ್ತ, ಬೆಚ್ಚ ಬಿದ್ರಾ!
@basavarajavr1828Ай бұрын
ಸೂಪರ್ ಹಿಟ್ಟು ನಂಬರ್ ಒನ್ ಯೂಟ್ಯೂಬ್ ಚಾನೆಲ್
@vijayalaxmipalekar364628 күн бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ..ಇದು ಒಂದು ರೀತಿಯಲ್ಲಿ ಹೊಸ ಕಲ್ಪನೆ. ಕೆಲವು ಬುದ್ಧಿವಂತರ ವಾದ...ನಿಜ ಇರಬಹುದ್ಏನೋ... ನಮಗಂತೂ full meal news... continue bro. ನಾನಂತೂ ಯಾವ ಚಾನಲ್ ನ್ಯೂಸ್ ನಂಬೋದಿಲ್ಲ್ಲ. ನಿಮ್ಮ ನ್ಯೂಸ್ ಚಾನಲ್ ನೋಡೋದು ಬಿಡೋದಿಲ್ಲ.😊😊😊
@Simple2EAT783Ай бұрын
ಅಮರ್ is a rational scientific person.... He is not blind believer....
@angelslivelihood9151Ай бұрын
Funniest video
@ravik-wo6jlАй бұрын
2:30 Benki ❤ masth VFX effect with sound.. wow ❤❤❤
@manukarna9953Ай бұрын
ನಿಮಗೆ ಯಾರು ಈ ಕಥೆ ಹೇಳಿದು ಸರ್.....😂😂ನಮಗೂ ಚೆನ್ನಾಗಿ ಹೇಳ್ಥಿರ 👌👌
@angelslivelihood9151Ай бұрын
ಸರಿಯಾಗಿ ಹೇಳಿದ್ರಿ ಇದು ನನಗೆ ಕಥೆ ತರಹವೇ ಇತ್ತು
@anonymous1291Ай бұрын
Avrig yaru helappa kanappa avru research madodu avara Team ಸಂಶೋಧನೆ ಮಾಡ್ತಾರೆ
@BTD144Ай бұрын
Ond shwana space ge hogide amaranna 0:54
@ravindrahiremath9134Ай бұрын
ಅಮರರವರೇ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ಇದೇ ರೀತಿಯ ಬೇರೆ ಬೇರೆ ರೀತಿಯ ಮಾಹಿತಿಗಳನ್ನು ನೀಡುತ್ತಿರಿ. ಧನ್ಯವಾದಗಳು
@Simple2EAT783Ай бұрын
Very interesting video...
@saleem9427Ай бұрын
ಕಾಡು ಮಾನವ ಇದ್ದಾಗ ಯಾವ ಜಾತಿ ನು ಇರ್ಲಿಲ್ಲ ಎಲ್ಲರೂ ಸಮಾನವಾಗಿದ್ರು. ಆದ್ರೆ ಈಗ😢😢😢
@kirakuma1003Ай бұрын
Nija...dar ul islam, dar ul harab, kafir, maal e ghanimat ivella irlilla.
@Anonymous-z4m3lАй бұрын
ಆಗ ಸಾಬ್ರು ಕೂಡ ಇರ್ಲಿಲ್ಲ 😂
@anamika-i6jАй бұрын
ಒಂದು ಪುಸ್ತಕ ಎಲ್ಲ ಸಮುದಾಯ ದೇವಸ್ಥಾನಗಳ ನಾಶಕ್ಕೆ ಕಾರಣ ಆಯ್ತು
@KA21-q7sАй бұрын
@@Anonymous-z4m3l😂😂😂😂😂😂😂😂
@ganeshmk119Ай бұрын
Yes Bro 😢
@chandrakumaragayanaАй бұрын
ಆ ಬೆಂಕಿಗಿಂತ ನಮ್ಮಲ್ಲಿ ಒಬ್ಬರಿಂದ ಒಬ್ಬರಿಗೆ ಬೆಂಕಿ ಹಚ್ಚೊದೆ ಭಯಾನಕ.....
@Vikramluckynumber10Ай бұрын
ಬೆಂಕಿ ಚಂಡು ನಮ್ ಮನುಷ್ಯರು 😂😂😂
@MayursubhashАй бұрын
ನಮ್ಮ ಮನುಷ್ಯರು ಏನು ನಾವೇ ಅಲ್ವಾ.
@prashanthchipraguthi7256Ай бұрын
Good information
@sagargowda6769Ай бұрын
Goosebumps ur voice
@shakuntaladeshbhandari-gk5mlАй бұрын
Tulsi gouda bagge vedio madi
@harshith_smartcreations...7291Ай бұрын
I love amar & your channel... ❤❤
@nithinkumar7010Ай бұрын
ಸರ್ ತುಂಬಾ ಸೂಪರ್.
@ponnumb3128Ай бұрын
Thank you
@rameshnaik8537Ай бұрын
Thanks for your veluebal informaion sir Thanks
@VarunKumar-rz1eyАй бұрын
ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್
@dinakarpune4927Ай бұрын
ಯೆಲ್ಲಾ ಸರಿ ಅದರೂ ee ಧರ್ಮ ಯಾರು ಮಾಡಿದು sir?
@vishwnathnatekar8689Ай бұрын
Super sir
@VCvibes1Ай бұрын
Hi..amar sir
@kiranhornadu4278Ай бұрын
OG🔥🔥🔥
@naveennaveenkumar9519Ай бұрын
Thumba Chanda mare super nin mathugalu amar
@som_divateАй бұрын
Nice thumbnail!
@user-ct1zk3bo1kАй бұрын
ಪ್ರಾಣಿಗಳು ಬೇಯಿಸಿದ ಮಾಂಸ ತಿಂದರೆ ಅವು ಬುದ್ದಿವಂತರು ಆಗುತ್ತಾರ.
@dhananjaygowdahl9776Ай бұрын
ಹಾಗಿದ್ರೆ ನಮ್ಮನೆ ನಾಯಿಗಳು ಕೂಡ ಬೇಯಿಸಿದ ಮಾಂಸ ತಿಂತವೆ ಅದ್ಯಾಕೆ ಅವು ಬುದ್ಧಿವಂತರಗಿಲ್ಲ 😂
@shrutibennurАй бұрын
Bhoomi mele devaru anno concept hege huttakoltu adar bagge information kodi sir.
@karthikb4128Ай бұрын
Yes sir
@nagarajeursp7839Ай бұрын
Sir more knowledgeable video madi❤❤❤❤❤
@gangarajukr8377Ай бұрын
Wheel 🛞 also one of the main invention.
@nithishbn6009Ай бұрын
Bhoomi innu yestu varsha irubhaudu yendu vidio madi
@angelslivelihood9151Ай бұрын
ನಿಮಗೆ ನಿಜವಾದ ಮಾಹಿತಿ ಬೇಕೆಂದ್ರೆ ಬೈಬಲ್ ಓದಿ ತಿಳ್ಕೋಳಿ ಅಮರ್ ಕೇವಲ ಮನುಷ್ಯ ಅದು ಆತನ ಎಲ್ಲೆಗೂ ಮೀರಿದ್ದು
@aishuj5202Ай бұрын
❤❤
@manishstudios5423Ай бұрын
World's best invention is invention of 🛞 wheel
@shiva_1437Ай бұрын
Okay sir but why not other species are not developed out of 84 lac species? Why only human