ನಮ್ಮ ರಾ ಬಗ್ಗೆ ತಿಳಿಸಿಕೊಡಿ ಎಂದು ಕೇಳಬೇಕು ಇಂದು ನಾನು ತುಂಬಾ ಪ್ರಯತ್ನ ಮಾಡಿದ್ದೆ ಇಂದು ನೀವು ನಮ್ಮ ಹೆಮ್ಮೆಯ ರಾ ಭಾಗ್ಯ ಕೊಟ್ಟ ಮಾಹಿತಿ ಧನ್ಯವಾದಗಳು ಗುರುಗಳ
@dhananjaydg363 жыл бұрын
ಸೂಪರ್ ವಿಡಿಯೋ ಸರ್... ಅಜಿತ್ ದೋವಲ್. 😎😎😎👌👌🙋♂️🙋♂️🙋♂️🙋♂️🚩🚩👋👋
@gurugk35963 жыл бұрын
ಹಾಗೆ “Eli Cohen” ಎಂಬ ಅದ್ಬುತ Spymaster ನ ಬಗ್ಗೆಯೂ ಒಂದು video ಮಾಡಿ ಸರ್🙏 ನಿಮ್ಮ ಮಾತಿನಲ್ಲಿ ಕೇಳುವ ತವಕ!
@arjunprabugol3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@manjumetri53453 жыл бұрын
ಗುರುಗಳೆ ರಾಮಾಯಣ ಮತ್ತು ಮಾಹಾಭಾರತದ ಹಾಗೆ ಭಾರತದ ಸಂವಿಧಾನದ ಬಗ್ಗೆಯೂ ಕೆಲ ಸಂಚಿಕೆಗಳನ್ನು ಮಾಡಿ ಜನಗಳಿಗೆ ಬಹಳಷ್ಟು ಊಪಯೊಗ ಆಗುತ್ತದೆ..
@naveenkp31523 жыл бұрын
ಹೌದು ಇದು ಉಪಯುಕ್ತ
@mohanbhavikatti57143 жыл бұрын
ಮರೆಯದ ಮಾಣಿಕ್ಯ ಶ್ರೀ ಕಾ. ವೋ. ಸಂಪೂರ್ಣ ಮಾಹಿತಿ ನೀಡಿದ್ದಕ್ಕೆ ಧನ್ಯವಾದ ಗಳು.🙏🙏
@mohankumarjp81933 жыл бұрын
ಸೂಪರ್.ಅದ್ಭುತವಾದ ಮಾಹಿತಿ ರಾಘಣ್ಣ
@rmadhananthesh28483 жыл бұрын
ರಾಮೇಶ್ವರನಾಥ ಕಾವ್❤️🙏
@sadashiv70943 жыл бұрын
Sir ಅಗ್ನಿ 5 ಮಿಸೈಲ್ ಯಶಸ್ವಿ ಆಯ್ತಾ. ಮಾಹಿತಿ ನೀಡಿ ಸರ್ ದಯವಿಟ್ಟು 🙏🙏🇮🇳🇮🇳💪💪🚀🚀
@bharathshetty13393 жыл бұрын
Salute to all undercover agents .
@abhimanyu10223 жыл бұрын
🕴️🕴️ರಾ🕴️🕴️ ಬಗ್ಗೆ ಅತ್ಯದ್ಬುತ ಮಾಹಿತಿಯನ್ನು ತಿಳಿಸಿ ಕೊಟ್ಟಿದೆ ಕೆ ಧನ್ಯವಾದಗಳು
@sidduhiremath12863 жыл бұрын
ರಾಮೇಶ್ವರ ರಾವಾ ಕಾವು ಅವರಿಗೆ ಹಾಗೂ ಮೀಡಿಯಾ ಮಾಸ್ಟರ ಮಾಹಿತಿಗೆ ನನ್ನ ಒಂದು ಸಲಾಂ ಸಲಾಂ ಸಲಾಂ
@msbiradar16713 жыл бұрын
ಗುರುಗಳೇ ನಿಮ್ಮದು ಅದ್ಬುತ ಮಾಹಿತಿ ದನ್ಯವಾದಗಳು
@deepuk.g6313 жыл бұрын
ಈ ಮಾಹಿತಿ ತುಂಬಾ ಚೆನ್ನಾಗಿತ್ತು ನಿಮಗೆ ಕೋಟಿ ಕೋಟಿ ನಮನಗಳು ರಾಘು ಅಣ್ಣ
@udithbm57383 жыл бұрын
An incredible info of our hidden HEROes... 😍😍👌👌
@rajendrarajendra38973 жыл бұрын
ಶಿವಪ್ಪ ನಾಯಕರ ಬಗ್ಗೆ ಮಾಹಿತಿ ಕೊಡಿ ಸರ್
@pavankumar12543 жыл бұрын
Dislike ಮಾಡಿರೋ ಹಂದಿಗಳು
@gurugk35963 жыл бұрын
I was expected this video on 21st Sept on the occasion of Research & Analysis Wing establishment day sir.🙏❤️
@santoshkumarjs3 жыл бұрын
Sir I don't know about " BLACK TIGER RAVINDRA KAUSHIK " would you please make a episode about him
@pavankumarsindhep.k.sindhe50663 жыл бұрын
ಶುಭಸಂಜೆ ಗುರುಗಳೆ. ...
@offiluswinchstockmarketkan63643 жыл бұрын
What a wonderful details sir.. very proud of our nation and Hatsoff to you RAGANNA.
@xhxhyxhyxh2823 жыл бұрын
Huge Respect to Kao sir nd all RAW. Officers🙏🇮🇳🙏
@ravidhar33 жыл бұрын
ಅದ್ಬುತ ಮಾಹಿತಿ ಗುರುಗಳೆ
@shyamarao94383 жыл бұрын
ವೀಡಿಯೊ ಚೆನ್ನಾಗಿದೆ. ಆದರೆ ನೆಹರೂ ಕಾಶ್ಮೀರಿ ಪಂಡಿತರ ಕುಟುಂಬದವರು ಎಂದಿರಿ.. ಕೆಲವರು ಅವರು ಮುಸ್ಲಿಂ ಎಂದು ಹೇಳುವುದನ್ನು ಕೇಳಿದ್ದೇನೆ.. ದಯವಿಟ್ಟು ವಿವರಿಸಿ..
@arivu25333 жыл бұрын
ಉತ್ತಮ ಮಾಹಿತಿ, ಆದರೆ ನೆಹರು ಕಾಶ್ಮೀರಿ ಪಂಡಿತನ...?
@naveenp58203 жыл бұрын
ಪಂಡಿತ್ ಜವಾಹಲಾಲ್ ನೆಹರು.. 😂😂😂😂😂😂😂😂😂😂😂😂😂😂😂😂😂😂😂😂😂 what a comidy
@mohankalki3 жыл бұрын
🌷ಜೈಹಿಂದ್ ಜೈ ಕರ್ನಾಟಕ🌷
@rajendrag47413 жыл бұрын
ದೇಶದ ಭದ್ರತೆಯ ಸಂಸ್ಥೆಗಳಾದ RAW IB AND NSG ಎಲ್ಲಾ ಹೀರೋಗಳಿಗೂ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@jaguroxxjaguroxx11403 жыл бұрын
Sir frist view🥰😍😍😍
@savitha08033 жыл бұрын
Wonderful and very important subject sir....thank you
@vch-ki9xi3 жыл бұрын
Make a video on indian economy
@adiveppapattanad29393 жыл бұрын
First view after long time
@KANNADASHORTS7773 жыл бұрын
ಜೈ ಹಿಂದ್ ಜೈ ಶ್ರೀರಾಮ್
@dr.govindappagips68773 жыл бұрын
EXCELLENT INFORMATION TO PUBLIC
@santoshjm79073 жыл бұрын
9:20 kaushik is great jai hind
@kicchasudeepa13203 жыл бұрын
ಅಮೆರಿಕ ಮೇಲೆ 2001 ದಾಳಿ ಬಗ್ಗೆ ತಿಳಿಸಿ ಸರ್
@sunilb97353 жыл бұрын
Salute !!! the Hero Rameshwar Kavoo !!!
@dreamhunter46853 жыл бұрын
Salute the Real leader 💪💯 Our india one back bone is RAW .....ever we salute the brave worriors
@hemanthkumar70473 жыл бұрын
Super video Sir give this kind of video
@smartlife55193 жыл бұрын
ವಿನೂತನ ಮಾಹಿತಿಗಾಗಿ 🙏🙏🙏
@vishalashiddu25813 жыл бұрын
ಅದ್ಬುತ್‌ವಾದ ವಿಷಯಗಳು, ಆದರು ಒಂದು ಪ್ರಶ್ನೇ ಈ ನೇಹರು ಮತ್ತು ಇಂದಿರಗಾಂದಿಯವರು ಈ ದೇಶಕ್ಕೇ ಏನು ಮಾಡಿದ್ದಿರಾ..... ಅಂತಾ ಭಕ್ತರು ಕೇಳಲೇ ಬೇಕು.
@Arun-io7mr3 жыл бұрын
ಧನ್ಯವಾದಗಳು ಗುರುಗಳೆ
@fakkireshveersavarkar72373 жыл бұрын
ನಿಮ್ಮ ಸೇವೆ ಸದಾ ಹೀಗೆ ಇರಲಿ ಸರ್.
@jayaramshetty8813 жыл бұрын
ಸೂಪರ್ ಸರ್ ಅದ್ಬುತ ಮಾಹಿತಿ.👍👌👌
@shashikiran83143 жыл бұрын
ಜೈ ಶ್ರೀರಾಮ......🚩
@ranganathranganath36043 жыл бұрын
ಸೂಪರ್ ಮಾಹಿತಿ ಸರ್
@nitinnaik98633 жыл бұрын
Sir ಶರಾವತಿ ನದಿ ಕಣಿವೆ ಮತ್ತು ಲಿಂಗನಮಕ್ಕಿ ಜಲಾಶಯದ ಕುರಿತು ಒಂದು ವರದಿ ಮಾಡಿ
@devarajagaddi46343 жыл бұрын
Fantastic .... information .......sir....
@sahityak333 жыл бұрын
Make More Videos on operations
@meshakjohn67713 жыл бұрын
S Superbb Explained Sir,,, Salute U Ragu Sir,,,,,,👌👌👍💪💪🇳🇪🇳🇪🇳🇪
@santoshreddy49573 жыл бұрын
Jai HIND sir ji ❤
@KeerthiGowdahrk3 жыл бұрын
Sir Ravindra Koushik bagge gotilla sir Nev avr bagge video madi sir
@yadunandan.m.a93433 жыл бұрын
Nice information sir ,I expect more ji 🙏
@alwayshappy31553 жыл бұрын
Super nice work....
@NewUserIndian3 жыл бұрын
Super video sir....,....
@sushanth54393 жыл бұрын
We always wait for your video, Mr. Nehru's religion is disputed ,we wish don't mix Kavo n Nehru's religion
@umapathigowda7863 жыл бұрын
ಮೊನ್ನೆ ಮಾದ್ಯಮಾದಲೀ ಪಾಕ್ಗೆ ನಮ್ಮ ದೇಶದ ಮಾಹಿತಿ ಕೊಟ್ಟ ವೆಕ್ತಿಯ ಬಗ್ಗೆ ಹೇಳಿ ಸಾರ್
@sandeepc10843 жыл бұрын
Good information sir
@explorers14193 жыл бұрын
Dear sir, request you to please make a video on indian economy.
@RAJURaj-hk4ny3 жыл бұрын
Sir sikkim India country serida bagge maahithi kodi
@garuda97653 жыл бұрын
ಸಿಕ್ಕಿಂ ಮೇಲೆ ದಾಳಿ ಮಾಡಿ ಸೇರಿಸಿಕೊಳ್ಳಲಾಯ್ತು,
@rajeshmreddyrajesh12523 жыл бұрын
ನಮಸ್ತೇ ಗುರುಗಳೇ
@basavarajalloli56553 жыл бұрын
super informetion sir
@nikhilnikiinikhilarya77383 жыл бұрын
Super master your motivation and bloc 🐅🐯. ❤️🥰💕👌🏾
@yerriswamyk29903 жыл бұрын
SUPER Sir 🙏🏻🙏🏻🙏🏻🙏🏻🙏🏻
@nikhilnikhil8903 жыл бұрын
Frist like frist view
@Trollpartha3 жыл бұрын
Super 🙏🙏
@sajjalavenkatesulu77343 жыл бұрын
జై హింద్ 🇮🇳✊️🙏
@raghavendrab80373 жыл бұрын
We thankful sir
@Devraj-mm4cd3 жыл бұрын
Super story sir.
@goblipurshamannabhanupraka9323 жыл бұрын
It is just superb
@xhxhyxhyxh2823 жыл бұрын
India🚩❤️🇮🇳🙏
@gurudreams07403 жыл бұрын
Nice info
@ajitkukanur75313 жыл бұрын
Super sir
@bharathebharath63433 жыл бұрын
Sir please explain operation meghadutha please 🙏
@darksideflash72463 жыл бұрын
super vedio bro
@muralinayak00753 жыл бұрын
Jai Hind🇮🇳🇮🇳 Jai Karnataka🙏
@zingzong12343 жыл бұрын
Really we lost good spy hero. We salute our heros
@anandkumarnkumar76243 жыл бұрын
Thanks aNa 🙏
@aravinda.m3 жыл бұрын
Namaste 🙏🏾 Gurugale 🙏🏾
@kumarpatil30973 жыл бұрын
Super 🔥🔥🔥🔥🔥👌👌👌👌👌🙏🙏🙏
@prasaddevadigakudla3 жыл бұрын
Ravindra Kaushik 🥺❤️
@Msquare5153 жыл бұрын
ಸಂವಿಧಾನದ ರಚನೆಯ ಮೇಲೆ ಒಂದು season ಆರಂಭಿಸಿ ಗುರುಗಳೇ
@anandak44913 жыл бұрын
So nice
@619kannada3 жыл бұрын
I waiting for this
@kiranmalex3313 жыл бұрын
Sir nim information and channel yastu famous Andre nam uralli odkondilla. Avru keltidare nimma information na
@praveenkumar-yo7re3 жыл бұрын
Hai sir
@sukadevshinde20813 жыл бұрын
Neharu avara manetanada bagge heltira sir plz
@mediamastermind65463 жыл бұрын
5aggani bagge eli sir
@nayankumar.d.n.23013 жыл бұрын
Sir Agni 5 Test Explain Madi
@v.ramesh36213 жыл бұрын
Hats up kavo
@bhanuprakash83833 жыл бұрын
ಸಾರ್ ಇವತ್ತಿನ ಅಗ್ನಿ 5 missile user testನ result ಏನಾಯೆತ್ತು ತಿಳಿಸಿ.... ದಯವಿಟ್ಟು...