ಆದಿ ದೇವನ ಮೇಲೆ ಅಂಥ ಸಿಟ್ಯಾಕೆ.? ಸತೀ ದೇವಿಯನ್ನು ಬಲಿ ಪಡೆದಿತ್ತು ದಕ್ಷ ಬ್ರಹ್ಮನ ಅಹಂಕಾರ ಯಜ್ಞ.! Ramayana part 19

  Рет қаралды 155,995

Media Masters

Media Masters

Күн бұрын

Пікірлер: 344
@dosthihaitomasthi709
@dosthihaitomasthi709 3 жыл бұрын
ಆಹಾ ಆ ಪರಶಿವನ ಬಗ್ಗೆ ಅದೆಷ್ಟು ರೋಚಕವಾಗಿ ವಿವರಿಸ್ಥಾ ಇದಿರ ಗುರುಗಳೆ ನಿಮಗೆ ಸಾಷ್ಟಾಂಗ ವಂದನೆಗಳು
@sharangowda8776
@sharangowda8776 3 жыл бұрын
Really super sir Thanks sir
@pramodtoravi7697
@pramodtoravi7697 3 жыл бұрын
🚩🚩🚩🚩🚩🚩🚩🚩🚩🚩🏹🏹🏹🏹🏹🏹🏹🏹🙏🏻🙏🏻🙏🏻🙏🏻🙏🏻🙏🏻ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಜೈ ಜೈ ಶ್ರೀ ರಾಮ🏹🏹🏹🏹🏹🏹🏹🙏🙏🙏🙏🙏🙏🙏🙏🚩🚩🚩🚩🚩🚩🚩🚩🚩🚩
@beereshbhbeeresh120
@beereshbhbeeresh120 3 жыл бұрын
ಜೈ ಶ್ರೀ ರಾಮ್ ಜೈ ಶ್ರೀರಾಮ್ ಆಂಜನೇಯ ಸ್ವಾಮಿ ನಮಃ ಶಿವಾಯ ಬ್ರಹ್ಮಯ್ಯ ಸಿದ್ದಾರೂಡ ಯ್ಯ ನಮಃ
@bharathkini6119
@bharathkini6119 3 жыл бұрын
ಒಳ್ಳೆಯ ವಿಶ್ಲೇಷಣೆ ಎಲ್ಲ ದೃಶ್ಯಗಳು ಕಣ್ಣ ಮುಂದೆ ಬರುವಂತೆ ವಿಶ್ಲೇಷಿಸುತ್ತಾ ಇದ್ದೀರಿ ಧನ್ಯವಾದಗಳು👌🙏
@shrinivashs9073
@shrinivashs9073 3 жыл бұрын
💯
@shivarajb3058
@shivarajb3058 3 жыл бұрын
ಗುರುಗಳೇ ಇವತ್ತು ನನ್ನ ಜನ್ಮದಿನ ನನಗೆ ನಿಮ್ಮ ಆಶೀರ್ವಾದ ಬೇಕು 🙏
@manjujeevan2920
@manjujeevan2920 3 жыл бұрын
happy huttu habba bro
@sagar.G.H
@sagar.G.H 3 жыл бұрын
ಹುಟ್ಟುಹಬ್ಬದ ಶುಭಾಶಯಗಳು ನಾನು ಗುರು ಅಲ್ಲ ಆದರೂ ಆಶೀರ್ವದಿಸುತ್ತೇನೆ ಇಷ್ಟಾರ್ಥ ಸಿದ್ಧಿ ಶೀಘ್ರ ಪ್ರಾಪ್ತಿರಸ್ತು ನಿಮ್ಮ ದೈನಂದಿನ ದಿನ ಖುಷಿಯಾಗಿರಲಿ ಆರೋಗ್ಯವಾಗಿರಿ ಆದಷ್ಟು ಮನೇಲಿ ರಿ 🎂🎂🎂🎂🎂🎂🎂🎂🎂🎂
@saifullas2080
@saifullas2080 3 жыл бұрын
Happy birthday gelaya.
@manjunathmanju9734
@manjunathmanju9734 3 жыл бұрын
Happy Birthday.be home ..be safe.
@MediaMastersKannada
@MediaMastersKannada 3 жыл бұрын
ಆಶೀರ್ವಾದ ಅಲ್ಲ. ಹಾರೈಕೆ. ನಿಮ್ಮ ಮನಸಿನ ಸಮಸ್ತ ಕಾಮನೆಗಳೂ ಈಡೇರಲಿ. ಆರೋಗ್ಯ, ಸುಖ, ಸಂತಸಗಳು ನಿಮ್ಮ ಸುತ್ತ ನಲಿಯಲಿ. ನಿಮ್ಮಿಂದಾ ಸಮಾಜಕ್ಕೂ ಒಳಿತಾಗಲಿ. ಜನ್ಮದಿನದ ಹಾರ್ದಿಕ ಶುಭಾಷಯಗಳು.
@ಹಿಂದೂಸಾಮ್ರಾಜ್ಯಶ್ರೀರಾಮ್
@ಹಿಂದೂಸಾಮ್ರಾಜ್ಯಶ್ರೀರಾಮ್ 3 жыл бұрын
ಧನ್ಯವಾದಗಳು ಸರ್ 🙏🚩🚩⚔️🚩🚩🚩
@manjujourneyvlogs7858
@manjujourneyvlogs7858 3 жыл бұрын
First view First comment 😍♥️ sir nimm yellaa videos superb.... Vishwakarma na bagge and bavasanna avra jeevan bagge video maadi plss
@rajeshkumarcm9689
@rajeshkumarcm9689 3 жыл бұрын
ವೀರಭದ್ರ ಸ್ವಾಮಿ ಯ ಬಗ್ಗೆ ಅವರ ಕೋಪಾಗ್ನಿಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ 🙏🙏🙏🙏🙏
@thanuvithanuvi923
@thanuvithanuvi923 3 жыл бұрын
🙏... ಗುರುಗಳೇ. ದಯವಿಟ್ಟು ಗುರು ರಾಘವೇಂದ್ರ ಪ್ರಭುಗಳ ಮಹಿಮೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ.
@raghujohn7845
@raghujohn7845 3 жыл бұрын
ಧನ್ಯೋಸ್ಮಿ ಗುರುಗಳೇ ಜೈ ಶ್ರೀರಾಮ್ ಜೈ ಹಿಂದ್
@JagadishArali6680
@JagadishArali6680 3 жыл бұрын
🙏ಶ್ರೀ ವೀರಭದ್ರೇಶ್ವರನ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏
@mbcreatives2210
@mbcreatives2210 3 жыл бұрын
Super bro❤️
@mbcreatives2210
@mbcreatives2210 3 жыл бұрын
Super bro ❤️
@basavarajab3668
@basavarajab3668 3 жыл бұрын
ವಾಹ್ ಎಂತಾ ಅದ್ಭುತವಾದ ವಿವರಣೆ ಸರ್ ಧನ್ಯವಾದಗಳು 🙏🙏🌹🙏🌹 ಜೈ ಶ್ರೀ ರಾಮ್ 🌹🙏
@pramodtoravi7697
@pramodtoravi7697 3 жыл бұрын
🚩🚩🚩🚩🚩🚩🚩🚩🚩🔱🔱🔱🔱🔱🔱🔱🔱🔱🔱ಓಂ ನಮಃ ಶಿವಾಯ ಜೈ ಹರಹರ ಮಹಾದೇವ ಜೈ ಶ್ರೀ ಮಹಾಕಾಳೇಶ್ವರ 🔱🔱🔱🔱🚩🚩🚩🚩🚩🚩🚩🚩🚩🚩🚩🚩🚩🚩🚩
@ShivaAstrology-g8j
@ShivaAstrology-g8j 3 жыл бұрын
ಪರಾಶರ ಮುನಿಗಳು ಹೇಗೆ ಜ್ಯೊತಿಷ್ಯಶಾಸ್ತ್ರವನ್ನ ಇಡಿ ವಿಶ್ವಕ್ಕೆ ಕೊಟ್ಟರು ಅವರ ಬಗ್ಗೆ ಸ೦ಕ್ಷಿಪ್ತವಾಗಿ ತಿಳಿಸಿ. ಪರಾಶರ,ಬೃಗುಸ೦ಹಿತೆ,ಉತ್ತರಕಾಲಾಮೃತ,ಜೈಮಿನಿ ಜ್ಯೊತಿಷ್ಯ ಸ೦ಕ್ಷಿಪ್ತವಾಗಿ ತಿಳಿಸಿ.
@manjubonda1216
@manjubonda1216 3 жыл бұрын
ಶಿವನ ವರ್ಣನೆ ಅದ್ಬುತ ಧನ್ಯೊಸ್ಮಿ 🙏🙏🙏🙏
@renukaprasadn1854
@renukaprasadn1854 3 жыл бұрын
ಭಂ ಭಂ ಭೊಲೇನಾಥ ಹರ ಹರ ಮಹಾದೇವ
@rajeshg9981
@rajeshg9981 3 жыл бұрын
ಓಂ ನಮಃ ಶಿವಾಯ ಹರಹರ ಮಹಾದೇವ ಶಂಭೋ ಶಂಕರ 🌹🌸🌺🌷🙏🙏🙏
@rajeshkumarcm9689
@rajeshkumarcm9689 3 жыл бұрын
ಆದಿ ದೇವ ಅಂತ್ಯ ದೇವ ಮಹಾದೇವನ ಕಥೆ ಕೆಳ್ತಿದ್ರೆ ಮೈ ರೋಮಾಂಚನ ಆಗುತ್ತೆ ಸರ್ ಹರ ಹರ ಮಹಾದೇವ ಸಂಬೋ ಶಂಕರ ಜೈ ಪರಮೇಶ್ವರ 🙏🙏🙏🙏🙏🙏🙏🙏
@truthseeker2327
@truthseeker2327 3 жыл бұрын
ಶ್ರೀ ರಾಮ ಜಯ ರಾಮ ಜಯ ಜಯ ರಾಮ 🚩🚩🚩
@saraswathibhat9803
@saraswathibhat9803 3 жыл бұрын
ಕಾರ್ಯ ಕಾರಣ ಸಂಬಂಧ ಇ ಲ್ಲದೇ ಈ ಜಗತ್ತಿನಲ್ಲಿ ಯಾವ ಘಟನೆಗಳೂ ಜರಗುವುದಿಲ್ಲ,ಅಲ್ಲವೇ,ಈಗಲೂ ಮನುಕುಲ ಉಳಿಸಲು ಆ ಮೃತುಂಜಯನೆ ಬರಬೇಕು 🙏
@kushalm9307
@kushalm9307 3 жыл бұрын
ಸೂಪರ್ ರಾಮಾಯಣ ಮಹಾಭಾರತ ❤️
@siddanagoudash1570
@siddanagoudash1570 3 жыл бұрын
Wow wonderful explain sir
@praveen2413
@praveen2413 3 жыл бұрын
ಶಿವ V/S ವೀರಭದ್ರಸ್ವಾಮಿ ಬಗ್ಗೆ ಮಾಹಿತಿ ಕೋಟಿದಾಕೆ ಅನ್ನಾಂತ ಕೋಟಿ ಧನ್ಯವಾದಗಳು ಸರ್ ಆಗೇ ಈ ಮುಂದಿನ ವಿಡಿಯೋ ಮಾಡಿ ಸರ್🙏🙏🙏🙏🙏🙏
@shivakumarmaski997
@shivakumarmaski997 3 жыл бұрын
Thanks for information 🙏🙏
@arjunprabugol
@arjunprabugol 3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@praveengscp4155
@praveengscp4155 3 жыл бұрын
🙏🚩ಜೈ ಶ್ರೀ ರಾಮ🚩🙏
@ajithkumarkr1139
@ajithkumarkr1139 3 жыл бұрын
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
@cbirws9428
@cbirws9428 3 жыл бұрын
ಹರಿ ಓಂ ಜೀ... ಜೈ ಶ್ರೀ ರಾಮ್
@nandeeshachar6378
@nandeeshachar6378 3 жыл бұрын
ಜೈ ಶ್ರೀ ರಾಮ್ 🙏🏻
@chandrashekharayyaicchangi8707
@chandrashekharayyaicchangi8707 3 жыл бұрын
Om Shree veerabhadraya
@ranjithkrishnamurthy9388
@ranjithkrishnamurthy9388 3 жыл бұрын
ಹರ ಹರ ಮಹಾದೇವ🙏🙏🙏🙏🙏
@mallappamorageri5040
@mallappamorageri5040 3 жыл бұрын
ಜೈ ಶ್ರೀ ರಾಮ ಜೈ ಶ್ರೀ ಹನುಮಂತ
@chandangowda1800
@chandangowda1800 3 жыл бұрын
ಇವತ್ತು ಮೊದಲ ಬರಿ ತೀರಾ ತಡವಾಗಿ ರಾಮಾಯಣ ವನ್ನು ವೀಕ್ಷಣೆ ಮಾಡಿದ್ದೂ... 😔 ಜೈ ಹಿಂದ್, ಜೈ ಕರ್ನಾಟಕ, ಜೈ ಶ್ರೀರಾಮ.. ❤🙏
@timmaraju.ntimmaraju.n3808
@timmaraju.ntimmaraju.n3808 3 жыл бұрын
ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್
@vindokumar1209
@vindokumar1209 3 жыл бұрын
ಹರ ಹರ ಮಹಾದೇವ
@MkTainment
@MkTainment 3 жыл бұрын
God of Simplicity...Lord Shiva
@ananthasharma3851
@ananthasharma3851 3 жыл бұрын
🙏🙏🙏 ಜೈ ಶ್ರೀ ರಾಮ 🙏🙏🙏 🙏 ಧನ್ಯವಾದ ಸರ್ 🙏
@YashodammaBNY
@YashodammaBNY 3 жыл бұрын
ನಮಸ್ತೆ ಸರ್ ರಾಮಾಯಣ ಬಹಳಷ್ಟು ಚನ್ನಾಗಿ ಮೂಡಿ ಬರ್ತಾ ಇದೆ ತುಂಬಾ ತುಂಬಾ ಚೆನ್ನಾಗಿದೆ ಸರ್ ನಂದೊಂದು ರೆಕ್ವೆಸ್ಟ್ ಚಾಣಕ್ಯನ ಬಗ್ಗೆ ತಿಳಿಸಿ
@maheshramaswamy6665
@maheshramaswamy6665 3 жыл бұрын
ಜೈ ಶ್ರೀ ರಾಮ್🚩🙏
@suhasgowda9655
@suhasgowda9655 3 жыл бұрын
Jai Shree ram 🙏🚩
@vijaykumardm3172
@vijaykumardm3172 3 жыл бұрын
ಓಂ ನಮಃ ಶಿವಾಯ 🙏
@krchalapathy8479
@krchalapathy8479 3 жыл бұрын
Great spiritual I LikeRamayana
@ranjithkumar-oz2gc
@ranjithkumar-oz2gc 3 жыл бұрын
THANK YOU 😊 🕉 Will be waiting for next Episode Sir 🙏🌹🧡👌👌,jai sri Rama🙏💙
@hemanthdhamodar6928
@hemanthdhamodar6928 3 жыл бұрын
ಜೈ ಶ್ರೀ ರಾಮ
@yerriswamyk2990
@yerriswamyk2990 3 жыл бұрын
JAI ಶ್ರೀ ರಾಮ ಕೃಷ್ಣ ಹರೇ 🙏🏽🙏🏽🙏🏽🙏🏽🙏🏽🙏🏽🙏🏽🙏🏽
@hindu263
@hindu263 3 жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್
@pramodnayakas7933
@pramodnayakas7933 3 жыл бұрын
ತುಂಬಾ ಅದ್ಭುತವಾದ ವಿಷಯ ಗುರುಗಳೆ
@dhanukanchan3513
@dhanukanchan3513 3 жыл бұрын
Jai.shri.ramji.🙏🙏🙏🙏🙏🙏🙏🙏🙏🙏🙏🙏🙏🙏🙏
@shabarinath6991
@shabarinath6991 3 жыл бұрын
Jai Ram Shree Ram Jai Jai Shree Ram 🙏🙏🙏🙏🙏🙏🙏🙏
@ckvoiceover4447
@ckvoiceover4447 3 жыл бұрын
🙏🙏 ಜೈ ಶ್ರೀರಾಮ 🙏🙏
@g.rranjan9119
@g.rranjan9119 3 жыл бұрын
ಜೈ ವೀರಭದ್ರ...🙏
@samarthvpujar8733
@samarthvpujar8733 3 жыл бұрын
Jai Shree Ram
@shivaleelatalwar0025
@shivaleelatalwar0025 3 жыл бұрын
Jai Hara Hara Mahadeva Jai Shree Ram Jai Shree Hanuman 🙏🙏
@sumana.phegde5911
@sumana.phegde5911 3 жыл бұрын
God bless you sir jai shri Ram
@lingrajpujari3492
@lingrajpujari3492 3 жыл бұрын
Jai hind jai karnataka jai Sree Ram
@neveensurya6957
@neveensurya6957 3 жыл бұрын
gurugale video innu jaasti samaya madi
@ravinagathan795
@ravinagathan795 3 жыл бұрын
ಸರ್ ಇದೊಂದು ತುಂಭಾ ಒಳ್ಳೆಯ ಕಥಾ ಶೈಲಿ
@basavarajmbommannavar103
@basavarajmbommannavar103 3 жыл бұрын
Thank you sir
@nagarajnag3579
@nagarajnag3579 3 жыл бұрын
ಜೈ ಶ್ರೀರಾಮ
@vishvaradyaDalawayi
@vishvaradyaDalawayi 3 жыл бұрын
ಜೈ ಶ್ರೀ ರಾಮ ಜೈ ಭಜರಂಗಿ
@bhimashappakgn7229
@bhimashappakgn7229 3 жыл бұрын
Om namah shivaya jai bholenath
@ArjundoniStudio
@ArjundoniStudio 3 жыл бұрын
ವಾವ್ ಅದ್ಭುತ ಕಥೆ, ಅಮೋಘ ವಿವರಣೆ ರಾಘಣ್ಣ ನಾವೆ ಧನ್ಯರು...
@dharanikumar1180
@dharanikumar1180 3 жыл бұрын
Jai sri Rama
@keerthanm6386
@keerthanm6386 3 жыл бұрын
Love from Mysore
@mvs149
@mvs149 3 жыл бұрын
ಧನ್ಯವಾದಗಳು ಗುರುಗಳೇ 🙏💐ನೀವು ಕಟ್ಟಿಕೊಡುವ ಈ ಸುಂದರ ರಾಮಾಯಣ ದ ಕಥಾಮೃತ ದ ವಿವರಣೆ ಕೇಳುತ್ತಲೇ ಇರಬೇಕು ಅನಿಸುತ್ತೆ ಮುಂದಿನ ಅದ್ಬುತ ಸಂಚಿಕೆಗೆ ಕಾಯುವೆವು 🙏
@amithjsharma2700
@amithjsharma2700 3 жыл бұрын
JAI SRI RAM 🙏🙏🙏🙏🙏🙏 1st 11seconds
@sumi9457
@sumi9457 3 жыл бұрын
Jai shree Rama💐🙏
@somanathchavan1364
@somanathchavan1364 3 жыл бұрын
OM 🙏🙏🕉️👏
@sureshpoojary7446
@sureshpoojary7446 3 жыл бұрын
Jai hind. Jai shree Ram.
@Johnnie999
@Johnnie999 3 жыл бұрын
Aum namah shivaya
@SathishSathish-gn8ic
@SathishSathish-gn8ic 3 жыл бұрын
Om namha shivaya🙏🙏🙏
@prashantpatil9679
@prashantpatil9679 3 жыл бұрын
sooo sweet voice super sir
@Masterinstocks
@Masterinstocks 3 жыл бұрын
ಗುರುಗಳೇ ಸತ್ಯ ಹರಿಶ್ಚಂದ್ರ ರ ಬಗ್ಗೆ ಮಾಹಿತಿ ಕೊಡಿ ಹಿಂದಿನ ಸಮಾಜಕೇ ಇದರ ಅವಶ್ಯಕತೆ ಇದೇ 🙏🙏
@kirannaik8027
@kirannaik8027 3 жыл бұрын
ಜೈಶ್ರೀರಾಗುರಾಮ
@purushothamgowda2368
@purushothamgowda2368 3 жыл бұрын
Jai Sri ram jai Sri anjuneya Swamy🙏
@ishwaranand8203
@ishwaranand8203 3 жыл бұрын
ಮೊದಲ ಪ್ರತಿಕ್ರಿಯೆ❤️❤️🙏
@keerthimatti3510
@keerthimatti3510 3 жыл бұрын
Aadi devana stories episode madi sir
@sbagade671
@sbagade671 3 жыл бұрын
🙏🏼❤️🙏🏼
@keerthiraj1815
@keerthiraj1815 3 жыл бұрын
🙏🙏🙏 hara hara mahadeva 🙏🙏🙏
@maharahul2142
@maharahul2142 3 жыл бұрын
Hi sir media masters namaste sir
@shobakatwa9941
@shobakatwa9941 3 жыл бұрын
ಜೈ ಶ್ರೀರಾಮ🙏🙏🚩🚩
@veereshhombale7907
@veereshhombale7907 3 жыл бұрын
Jai Shri RAM🚩🚩🚩
@Dev146-r6u
@Dev146-r6u 3 жыл бұрын
Jai shri Řam 🚩🙏
@raghavendras3563
@raghavendras3563 3 жыл бұрын
Waiting for next video
@ramapparangannavar8255
@ramapparangannavar8255 3 жыл бұрын
Jai,shri,rama
@lakkegowda1220
@lakkegowda1220 3 жыл бұрын
Jai sir Ram 🙏 🕉️
@uchihaprajju
@uchihaprajju 3 жыл бұрын
ಗುರುಗಳೆ ತ್ರಿಪುರ ದಹನ ಮತ್ತು ಶಿವ ಪಶುಪತಿಯಾದ ಬಗೆ ವಿವರಿಸಿ....ಇದು ತುಂಬಾ ದಿನಗಳ ಕೋರಿಕೆ....🙏🙏🙏
@naveen.n.7070
@naveen.n.7070 3 жыл бұрын
🙏❤️
@manojm4428
@manojm4428 3 жыл бұрын
Sir ದಯಮಾಡಿ ನಿಮ್ಮ ವಿಡಿಯೋ 2 -3 ನಿಮಿಷ ಹೆಚ್ಚಿರಲಿ ಒಟ್ಟು 15 ನಿಮಿಷ ಇರಲಿ ಜೈ ಶ್ರೀ ರಾಮ😐🙏🙏🙏
@nkpoojari8548
@nkpoojari8548 3 жыл бұрын
ಆ ರುಂಡಗಳನ್ನು ಚೆಂಡಾಡಿದ ಆ ವೀರಭದ್ರನ ಬಗ್ಗೆ ಒಂದಿಷ್ಟು ಮಾಹಿತಿ ಕೊಡಿ ಸಾರ್
@ಸಂತೋಷ್ಪಾಲಹಳ್ಳಿ
@ಸಂತೋಷ್ಪಾಲಹಳ್ಳಿ 3 жыл бұрын
🙏🙏🚩 ಜೈ ಶ್ರೀ ರಾಮಾ🚩
@krishnalovely3674
@krishnalovely3674 3 жыл бұрын
Sir super story
@laxmanat4725
@laxmanat4725 3 жыл бұрын
Super Sir
@mbcreatives2210
@mbcreatives2210 3 жыл бұрын
Sri veerabhadreshwara videos madi place 🙏🙏🙏🙏🙏
@sunilmaya1566
@sunilmaya1566 3 жыл бұрын
Pls don't stop continue story for hours days etc very pleasure to here
@santhoshgowda6102
@santhoshgowda6102 3 жыл бұрын
Jai Sriram🙏🙏
@divyaphaneesh5309
@divyaphaneesh5309 3 жыл бұрын
Sir katteya mundina Bhaga bega upload madi 🙏🙏
@161sunilgoudspatil9
@161sunilgoudspatil9 3 жыл бұрын
Jai Mahakala❤
@manjusawanth6986
@manjusawanth6986 3 жыл бұрын
Jai sree raam
버블티로 부자 구별하는법4
00:11
진영민yeongmin
Рет қаралды 22 МЛН
Seja Gentil com os Pequenos Animais 😿
00:20
Los Wagners
Рет қаралды 35 МЛН
Хасанның өзі эфирге шықты! “Қылмыстық топқа қатысым жоқ” дейді. Талғарда не болды? Халық сене ме?
09:25
Демократиялы Қазақстан / Демократический Казахстан
Рет қаралды 340 М.