ಸರ್ ನಿಮ್ಮ ಈ ಸೀತಾ ರಾಮ ಮತ್ತು ಲಕ್ಷ್ಮಣ ನ ವರ್ಣನೆ ನಮ್ಮ ಕಣ್ಣಲಿ ನೀರು ತುಂಬಿ ಬರ್ತಾ ಇದೆ ಸರ್ ಇದು ಸತ್ಯ. ನಿಮ್ಮನ್ನು ಪದಗಳಿಂದ ವರ್ಣಿಸಲು ಸಾಧ್ಯ ವಿಲ್ಲಾ ಅದು ಅಸಾಧ್ಯ. 🙏🙏
@sumi94573 жыл бұрын
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ಜೈ ಶ್ರೀರಾಮ್🙏🙏💐
@saraswathibhat98033 жыл бұрын
ಸುಂದರವಾದ ನಿರೂಪಣೆ,ಕಣ್ಣಾಲಿಗಳು ತುಂಬಿ ಬಂದವು🙏🙏🙏
@rukmaniravirukmaniravi23343 жыл бұрын
💐🙏💐💐🙏
@ArjunKumarAcharya3 жыл бұрын
ಜಯ ಶ್ರೀ ರಾಮ... ಅಬ್ಬಾ ಎಂಥ ತ್ಯಾಗಿಮಯಿ ನನ್ನ ರಾಮ.... ಜಯ ರಾಮ ಜಯ ರಾಮ ಜಯ ಜಯ ರಾಮ..
@pradhyumnakn46353 жыл бұрын
ಗುರುಗಳೇ ನಿಮ್ಮ ಮಾತಿನ ಧಾಟಿ ಕೇಳುತಿದ್ದರೆ ಕಥೆ ಕಣ್ಣೆದುರಿಗೆ ಬಂದಂತೆ ಭಾಸವಾಗುತ್ತದೆ ಎಂಥಹಾ ವಿವರಣೆ ಅಧ್ಬುತ 🙏🙏
@udaysamagond11283 жыл бұрын
ಅಯೋಧ್ಯಾ ಪ್ರಭು ಶ್ರೀ ರಾಮ ಚಂದ್ರ ಕೀ ಜೈ🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🗡️
@hindu2633 жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ ಗುರುಗಳೇ ನಿಮ್ಮ ನಿಮ್ಮ ಧ್ವನಿ ಕೇಳುತ್ತಾ ನನ್ನ ಕಣ್ಣುಗಳು ಒದ್ದೆ ಆಯಿತು
@prabhashetty12943 жыл бұрын
ಕೆಲವು ಸನ್ನಿವೇಶಗಳು ಕೇಳುತ್ತ ಇದ್ದರೆ ಕಣ್ಣೀರು ಬರುತ್ತೆ ಸರ್ 🙏💐
@mkseditska3433 жыл бұрын
ಅದ್ಭುತ ಎಂಥ ಸ್ನೇಹ.... ತುಂಬಾ ಧನ್ಯವಾದಗಳು media masters ನಿಮ್ಮ ಧ್ವನಿ ನಿಂದ ರಾಮಾಯಣ ಹಾಗೂ ಕುರುಕ್ಷೇತ್ರ ಕೇಳಿದ ನಾನು ತುಂಬಾ ಧನ್ಯವಾದಗಳು ❤️❤️❤️❤️❤️
@jyothisundar80673 жыл бұрын
ಗುರು ಗಳೇ ಧನ್ಯವಾದಗಳು ರಾಮ ಮತ್ತು ಗುಹರ ಮಾತು ನಿಮ್ಮ ಬಾಯಿಂದ ಕೇಳಲು ಎಷ್ಟು ಚೆನ್ನಾಗಿದೆ
@ganeshchitragar78513 жыл бұрын
ಶ್ರವಣ ಕುಮಾರ ಆಂತ್ಯದ ಹೇಳಿದ್ದರೆ ಚೆನ್ನಾಗಿ ಇರತಿತ್ತು
@truthseeker23273 жыл бұрын
ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏
@kirandevalapura50383 жыл бұрын
ಅತ್ಯಂತ ಸುಂದರ ಮತ್ತು ಸರಾಗ ವಿಶ್ಲೇಷಣೆ ನಿಮ್ಮದು ಗುರುಗಳೇ.
@bheemeshnayak53653 жыл бұрын
ಜೈ ಶ್ರೀ ರಾಮ🙏 😍
@ganeshahlhindlemaneganesha27833 жыл бұрын
ಓಂ//ಶ್ರೀ ಮನ್ನಾ ನಾರಾಯಣ ನಮಃ 🌹🌹🌹 ಜೈ ಹಿಂದ್ 🌹🌹🌹ಜೈ ಶ್ರೀ ರಾಮ್
@beereshbhbeeresh1203 жыл бұрын
ಜೈ ಶ್ರೀ ರಾಮ್ ಆಂಜನೇಯಸ್ವಾಮಿ ಪ್ರಸನ್ನ
@bindasmusic76233 жыл бұрын
ಬೆಳಗ್ಗೆ ಎದ್ದ ತಕ್ಷಣ ನೆನಪಾಗುವುದೇ ನಿಮ್ಮ ಮುಂದಿನ ರಾಮಾಯಣದ ಎಪಿಸೋಡ್ 🙏🙏🙏 ಜೈ ಶ್ರೀರಾಮ್
@prakashtm60713 жыл бұрын
ಸ್ನೇಹ ಮತ್ತು ಭಕ್ತಿ ಬಗ್ಗೆ ಎಷ್ಟು ಅದ್ಬುತವಾಗಿ ವರ್ಣಿಸಿದ್ದೀರಿ ಗುರುಗಳೇ ನಿಮಗೆ ನಮ್ಮ ನಮನಗಳು🙏🙏🙏
@ananthasharma38513 жыл бұрын
🙏🙏🙏 ಜೈ ಶ್ರೀ ರಾಮ 🙏🙏🙏 🙏 ಧನ್ಯವಾದ ಸರ್ 🙏
@ajithkumarkr11393 жыл бұрын
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
@kirandevalapura50383 жыл бұрын
ಅತ್ಯಂತ ಸುಂದರ ಮತ್ತು ಸರಾಗ ವಿಶ್ಲೇಷಣೆ ನಿಮ್ಮದು ಗುರುಗಳೇ. ಅದು ಯಾಕೆ ಅಂತ ಗೊತ್ತಿಲ್ಲ ಅಯೋಧ್ಯೆಯ ಅರಮನೆಯಲ್ಲಿ ಭರತನ ಪ್ರತಿಕ್ರಿಯೆ ಹೇಗಿರುತ್ತದೆ ತಿಳಿದುಕೊಳ್ಳುವ ಕುತೂಹಲ ಮತ್ತು ಹಂಬಲ ಯಥೇಚ್ಛವಾಗಿ ಮೂಡಿಬರುತ್ತದೆ. ಶ್ರೀ ರಾಮ್
Media mastars ge swagata suswagataaa💐💐💐 jai shriram
@Nammakitchenofficial3 жыл бұрын
Ramayana darshana❣️ adu nam gurugalindaa...❣️
@kavanacmuddappa5823 жыл бұрын
Wow!!! I'm already loving it!
@PrakashViswakarma-t9s3 жыл бұрын
Sri Ramakathamrutha chenagi thilisi kodtha eddiri sir...... Danyavadagalu
@mallikarjunbelavi72623 жыл бұрын
2nd. Community ನಂದೂ ಜೈ ಮೀಡಿಯಾ ಮಾಸ್ಟರ್ ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀರಾಮ
@bindur51923 жыл бұрын
Jai sriram
@geetharamadas4483 жыл бұрын
Excellent narration sir. Thank you. I enjoy listening to this from you sir, though I keep reading ramayana regularly. Thank you, there is a different feel.
@lokeshvn69313 жыл бұрын
🙏ಜೈ ಶ್ರೀರಾಮ್ ಜೈ ಶ್ರೀರಾಮ್🙏
@raghujohn78453 жыл бұрын
ಧನ್ಯೋಸ್ಮಿ ಗುರುಗಳೇ ಜೈಶ್ರೀರಾಮ್ ಜೈ ಹಿಂದ್
@sticktoone22133 жыл бұрын
U fill the life to Kannada Ramayana by u r feel and u r words sir
@prabhakar51313 жыл бұрын
🚩🚩ಜೈ ಶ್ರೀ ರಾಮ್🚩🚩
@poojanagendra56733 жыл бұрын
ಅದ್ಭುತ 🙏
@KattarHinduwarrior333 жыл бұрын
KSRTC Kerala Palaagiddu hege anta tilisikodi Sir.
@thanushreenk99233 жыл бұрын
Sir one day GE 2videos madi heli Sir...... Namge curiosity ede ramayanada bagge... Prabhu Rama, Sri rama...
@MultiAnnappa3 жыл бұрын
Guragale nim dvaniyalli ramayana tumba adbutavagi kelisute nimma e prayatna namma koti koti namanagalu. 🙏🙏🙏🙏🙏
@devikachandrashekar31533 жыл бұрын
ಧನ್ಯವಾದಗಳು ಗುರುಗಳೇ 🙏🙏👌
@subhasdasar31043 жыл бұрын
ರಾಮ ರಾಮ ಜೈ ಜೈ ಶ್ರೀ ರಾಮ 🚩🚩🚩🚩 ಜೈ ಶ್ರೀ ರಾಮ 🚩🚩🚩
@maruthisr82173 жыл бұрын
K s r t c kerala da palagiddara bagge ondu video maadi sir plz
@ashokaswamy96303 жыл бұрын
Sir please nanadodu manavi sir. ರಾಮಾಯಣ ದಿನಕ್ಕೆ 2 ಬಾರಿ. Aki sir. ಅದ್ಬುತ ವಾಗಿದೆ. ಕೆಳುಳ್ಳು. ಬಹಾಳ ಕಾತುರ ದಿನದಿಂದ. ಇದೀನಿ. Sir
@divyaphaneesh53093 жыл бұрын
Danyavadagalu gurugale
@akilesha17523 жыл бұрын
Sir UPSC bage videos madi sir , IAS ,KAS
@krishnan11183 жыл бұрын
ಜೈ ಶ್ರೀ ರಾಮ್ 🙏🙏. ನಮಸ್ತೆ ಸರ್ 🙏
@FOODTRAINS3 жыл бұрын
ಜೈ ಶ್ರೀರಾಮ್ ನಮಸ್ತೇ ರಾಘು ಸರ್
@vadirajhb11733 жыл бұрын
Jai Shree Raam...... jai shree hanumaan...
@pmreddysagar-ht4nz Жыл бұрын
Namaste gurugale jai shri ram
@vaishnavvaishu37153 жыл бұрын
Jai sri Ram 🎊🙏🙏
@ಕನ್ನಡಿಗ-ವ3ಟ Жыл бұрын
ರಾಮನ ವನವಾಸ ಕೇಳಿದ ನಮಗೆ ಕಣ್ಣಲಿ ನೀರು ಬರುತ್ತೆ ಅವರ ರಾಜ್ಯದ ಜನರ ದುಃಖ ನೆನಪಿಸಿಕೊಳಲು ಅಸಾದ್ಯ ನಮಗೆಲ್ಲಾ
@kirannaik80273 жыл бұрын
ಪ್ರಬುಪ್ರಬು.ಶ್ರೀರಾಮಜಯರಾಮ
@vijayalaxmivijayalxmi49933 жыл бұрын
🙏🙏😔😔ಜೈ ಶ್ರೀ ರಾಮ್
@vasanthlava36743 жыл бұрын
ಜೈ ಶ್ರೀರಾಮ 🙏🙏🙏🙏🙏🙏
@nanaiahnani68713 жыл бұрын
Jie shir Rama
@mallappamorageri50403 жыл бұрын
ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ
@cbirws94283 жыл бұрын
ಹರಿ ಓಂ ಜೀ 🙏ಜೈ ಶ್ರೀ ರಾಮ್ 🚩
@geetanjalim10093 жыл бұрын
Raam seetege eshtu kashta aagirabeku sir kanneeru nillalilla sir nimm nieuupane nimma dhvani oh wonderful sir thanks
@khudirambose99103 жыл бұрын
Hare Rama ❤❤❤❤ jai hind
@Msquare5153 жыл бұрын
200 episodes pakka sir...
@yogeshnaik3543 жыл бұрын
ಜೈಶ್ರೀ ರಾಮ 🚩
@timmaraju.ntimmaraju.n38083 жыл бұрын
ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್
@ksharanksharan32223 жыл бұрын
ಜೈ ಶ್ರೀ ರಾಮ್
@harshakotyan79303 жыл бұрын
ತುಂಬಾ ಧನ್ಯವಾದಗಳು
@devarajaguttedar19973 жыл бұрын
ಸರಳತೆಯ ಇನ್ನೊಂದು ಹೆಸರೇ ರಾಮ 🙏🚩
@muthurajdaas48233 жыл бұрын
Namaskara gurugale 🙏🙏🙏
@narasimhamurthy21833 жыл бұрын
ಜೈ ಶ್ರೀ ರಾಮ
@sudhasandhya68483 жыл бұрын
Namasthe Raaghanna😊
@mmeerakumari60773 жыл бұрын
Ram Jai Ram
@nagarajrangarej88453 жыл бұрын
Jai shree Ram🙏 🕌 . Sir you send daily two video's. Please🙏 because this is free moment.
@basaveshwaraenterprises04323 жыл бұрын
Namaskara gurugale nimma padakke 🙏🙏🙏🙏
@krishnaraogollapudi34403 жыл бұрын
Super sir you are explaining very nicely good sir
@kaythathalli17373 жыл бұрын
jai Sri Rama 🙏🙏🙏🙏🙏🙏
@madhura.k393 жыл бұрын
Sri rama katamrata adbutavagide sir.thank you.
@kirannaik80273 жыл бұрын
ಗುರುಗಳೇ ಶುಭೋದಯ. ಪ್ರಬು.ವಿನಂತೆ.ಕತೆ.ಸೂಪರ್.
@kantheshkumar46633 жыл бұрын
Hi Guru gale, Kalabhra dynasty mele ondu video madi please.
@DeepaEasyHomeRecipe3 жыл бұрын
Super.....
@pavanadvaitham62363 жыл бұрын
ಅಣ್ಣ, ನೀವು ಸೀತಾ ಮಾತೆಯನ್ನು ಏಕವಚನದಿಂದ ಸಂಭೋಧಿಸದಿರಿ...ಅನ್ಯಥಾ ಭಾವಿಸಿದೆ ದಯವಿಟ್ಟು ಮನ್ನಿಸಿ.🙏
@ಹಿಂದೂಹುಲಿ-ರ6ದ3 жыл бұрын
ಏಕವಚನ ಕೆಲವೊಂದು ಸಂದರ್ಭಗಳಲ್ಲಿ ಅತ್ಯಾಪ್ತತೆಯ ಸಂಕೇತವಾಗಿರುತ್ತದೆ
@ramapparangannavar82553 жыл бұрын
Jai,shri,rama
@ambikapoojary99603 жыл бұрын
Jai shri ram
@shrinivass7633 жыл бұрын
Jai.shreerama
@basavabasavasp39933 жыл бұрын
Hanagalla kumarayogigala bagge heli sir
@maheshmaheshh36143 жыл бұрын
K S R T C. ಕೆರಳ ಪಾಲಗಿದ್ದು. ಹೇಗೆ. ಸರ್
@RajaSampathi73 жыл бұрын
Ksrtc ಎಂದು ಸಾರಿಗೆ ಸಂಸ್ಥೆ ಯನ್ನು ಕೇರಳ ರಾಜ್ಯದವರು 1963 ಇಂದ ಬಳಸುತ್ತಿದ್ದಾರೆ, ಕರ್ನಾಟಕದಲ್ಲಿ 1973 ರಲ್ಲಿ ಬಳಸಲು ಪ್ರಾರಂಭಿಸಿದರು.. ಮೊದಲಿಗರಿಗೆ ಆದ್ಯತೆ ಅಷ್ಟೇ...
@hindu2633 жыл бұрын
ಕೇರಳ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್
@kumarpatil30973 жыл бұрын
ಒಳ್ಳೆಯ ಪ್ರಶ್ನೆ
@shivamurthy1933 жыл бұрын
ಶುಭದಿನ ಗುರುವರ್ಯ
@udalaboysuk18453 жыл бұрын
Jay Shri ram 🙏🙏🙏🙏
@yashavanthbhadra75363 жыл бұрын
❤️🙏🙏🙏🙏
@santhusanthu81443 жыл бұрын
🙏🙏🙏
@DarshanSingh-dt3on3 жыл бұрын
❤️❤️❤️
@sunilkallianpura92803 жыл бұрын
Swalpa long video madi sir..
@nagarajujaisrihanuman33593 жыл бұрын
Thank you sir
@manjusawanth69863 жыл бұрын
Jai sree raam
@sanjumorabad15463 жыл бұрын
Super sir
@vasudev14483 жыл бұрын
Leelamanusha nigraha shree Rama
@shreedharrshreedhar60453 жыл бұрын
ಧನ್ಯವಾದಗಳು... ಆದರೆ SL Bairappa ರವರ ಉತ್ತರ ಕಾಂಡವನ್ನು ಒಮ್ಮೆ ಓದಿ ..ಅವರು ಈ ಬಗ್ಗೆ ಬಹಳ practical ಆಗಿ ನಿರೂಪಿಸಿದ್ದಾರೆ . ಅವರ ಕೆಲವೊಂದು ಹೊಳಹುಗಳು ಮುಂದಿನ ಸಂಚಿಕೆಗಳಲ್ಲಿ ನಿರೂಪಣೆಯ ಹೊಸತನದ ಸ್ಪರ್ಶವನ್ನು ನೀವು ನಿರೂಪಿಸಬಹುದು . ಗೌರವಗಳೊಂದಿಗೆ ....
@maharahul21423 жыл бұрын
Hi sir media master namaste
@sidduhonawad89643 жыл бұрын
ಸರ್ ಶಿವಪುತ್ರ ಕಾರ್ತಿಕೇಯನ ಬಗ್ಗೆ ಮತ್ತು ಅವನ ಹೆಂಡತಿಯರು ಯಾರು ಅವರ ತಂದೆ ತಾಯಿ ಯಾರು ಮಾಹಿತಿ ಕೊಡಿ ದಯವಿಟ್ಟು
@harshadollyn5113 жыл бұрын
K.S.R.T.C news beaku guru
@JagadishArali66803 жыл бұрын
ಫಿಜಿ ದೇಶದ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@mallikarjunbagewadi50243 жыл бұрын
🙏🙏🙏🙏🙏🙏🙏
@geetanjalim10093 жыл бұрын
ಸರ್ ಕಣ್ಣೀರು ಸುರಿಸಿ ಕೇಳಿದೆ ಸರ್ ರಾಮಾಯಣ ಕಣ್ಮುಂದೆನೆ ಂದೆದ್ಂತಾಯಿತು