ಅದ್ಭುತವಾದ ಕಲೆ, ಈ ಕಲೆ ಎಲ್ಲರಿಗೂ ಬರುವುದಿಲ್ಲ ತುಂಬಾ ಚೆನ್ನಾಗಿ ಲಿರಿಕ್ಸ್ ನ ಸೆಟ್ ಮಾಡಿ ಅದಕ್ಕೆ ಒಂದು ಹಾಡಿನ ರೂಪ ಕೊಟ್ಟ ಕಲಾವಿದನಿಗೆ ಕಲಾ ಸೇವೆ ಮಾಡಿದ ಆ ಕಲಾವಿದನಿಗೆ ಹೃದಯಪೂರ್ವಕ ಧನ್ಯವಾದಗಳು, ಬಾ ಕನ್ನಡ ಸೇವೆ ಮಾಡು ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ನಿನ್ನ ಅವಶ್ಯಕತೆ ಇದೆ ನಿನಗೆ ಒಳ್ಳೆಯದಾಗಲಿ
@CRA_Rapper5 күн бұрын
Sir ನಿಮ್ಮ ಈ ಪದಗಳಿಗೆ ನನ್ನ ವಂದನೆಗಳು 🙌🏼 ತುಂಬಾ ಖುಷಿಯಾಗಿದೆ
@yuvrajactor4454 күн бұрын
Congratulations Radhika mam and Chiranth. Nice one. Keep on going. 😊🎉❤️👍
@manjunath.g15165 күн бұрын
Bro super song with super screen play 🔥never lose ur hope
@akshuak47664 күн бұрын
Changi ide bro❤️
@netravathisocialworkerКүн бұрын
Super magane hege ninna kala sevi munde varali god bless you ❤️
@pk_Rhythm5 күн бұрын
Nice work keep going 👏
@rajendraraj24025 күн бұрын
ತುಂಬಾ ಚೆನ್ನಾಗಿದೆ ಅಪ್ಪು ನಿಮ್ಮ ಟೀಮ್ ವರ್ಕ್ ತುಂಬಾ ಚೆನ್ನಾಗಿದೆ ವಿಭಿನ್ನ ರೀತಿಯಲ್ಲಿ ಪ್ರಯತ್ನ ಮಾಡ್ತಾ ಇದ್ದೀರಾ ಹಾಡು ತುಂಬಾ ಚೆನ್ನಾಗಿದೆ ನಿಮ್ಮ ಅಭಿನಯ ಸೂಪರ್ 🙏 ಒಳ್ಳೆಯದಾಗಲಿ
@CRA_Rapper5 күн бұрын
ತುಂಬಾ Thanks ಅಣ್ಣ 🙌🏼🫶🏼 ಇದೆ ರೀತಿ ಹಾರೈಸ್ತಿರಿ 💯
@SuroE-t2h6 күн бұрын
Super bro from moonlight fans✨🔥
@NatarajR-xz7bg6 күн бұрын
ಸೂಪರ್ ಸಾಂಗ್ ಸೂಪರ್ ರೈಟಿಂಗ್
@iamhariharan.76 күн бұрын
No words 💥... Just proud of u da chira🥺🫂 All the best for reaching greater heights ✅.. Just a beginning 💯