ಚಂದ್ರಕಾಂತ , ಶಂಬಣ್ಣ ಪತ್ತಾರ, ಮುದಗಲ್. ನಾನು ಹುಟ್ಟಿ ಬೆಳೆದ ಊರು, ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಮುದಗಲ್ ಕೋಟೆಯನ್ನು ತುಂಬಾ ಅಚ್ಚುಕಟ್ಟಾಗಿ ತೋರಿಸಿದ್ದೀರಿ. ಆದರೆ ವಿವರಣೆ ಇನ್ನೂ ಸ್ವಲ್ಪ ಸ್ಪಷ್ಟತೆಯಿಂದ ಕೂಡಿರಬೇಕಿತ್ತು. ಆದರೂ ನೀವು ಒಳ್ಳೆಯ ಪ್ರಯತ್ನವನ್ನೇ ಮಾಡಿದ್ದೀರಿ. ನಿಮ್ಮ ಈ ಪ್ರಯತ್ನ, ಪರಿಶ್ರಮಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. 🙂🙂🙏🌈🌈
@Basu522 жыл бұрын
11:50 islam attack on sanatana Architecture Same on islam blinds #Banislam
@KashipathiKashi5 ай бұрын
ನಮಸ್ಕಾರ ಚಂದ್ರಕಾಂತ್ ಶಂಬಣ್ಣ ಪತ್ತಾರ್ ಮುದಗಲ್, ನನ್ನ ಹೆಸರು ಕಾಶಿಪತಿ ಮಳಿಯಪ್ಪ ವಿಶ್ವಕರ್ಮ ಮುದಗಲ್ ನಿವು ಮತ್ತು ಕುಟುಂಬದ ಸದಸ್ಯರು ಆರೋಗ್ಯದಿಂದಾ ಇದಿರಾ ಅಂತ ತಿಳಿಸಿ ಅಣ್ಣ ನಮಸ್ಕಾರಗಳು❤❤❤❤
@parashurammali36113 жыл бұрын
Super 👌👌💪💪
@josefvijaynarayan17943 жыл бұрын
Supper sir ur explanation
@Basu522 жыл бұрын
11:50 islam attack on sanatana Architecture Same on islam blinds #Banislam
@hindustanhomeneedslanki51623 жыл бұрын
Super brother
@BajurajH-zj9uo Жыл бұрын
Nice bro
@thimmannamarol22413 жыл бұрын
ಒಳ್ಳೆೇಯ ಪ್ರಯತ್ನ , ಇನ್ನೂ ಚೆನ್ನಾಗಿ ವಿವರಣೆ ಕೂಡಬಹುದಾಗಿತ್ತು ವಿಡಿಯೋ ಚೆನ್ನಾಗಿ ಏನೂ ಇದೆ ಆದರೆ ಇನ್ನೂ ವಿಸ್ತಾರವಾಗಿ ತೋರಿಸಬಹುದಾಗಿತ್ತು , ರಿಪೀಟ್ ಮಾಡುದ್ದು ಜಾಸ್ತ ಆಯಿತು ಅನಿಸುತ್ತದೆ . ನನ್ನ ಬಾಲ್ಯದ ನೆನಪುಗಳನ್ನ ಮರುಕಳಿಸಿದಿರಿ , ಯಾಕಂದರೆ ನನ್ನ ಪ್ರಾತಮಿಕ ಶಾಲೆ ಅಬ್ಯಾಸ ಇಲ್ಲಿಂದಲೆ ಸುರು ಆಗಿದ್ದು .
@manoharbadiger2936 Жыл бұрын
ನಮ್ಮ ಜಿಲ್ಲೆಯ ಪುರಾತತ್ವ ಇಲಾಖೆ ಸತ್ತು ಹೋಗಿದೆ
@maheshpatil99562 жыл бұрын
Super
@shashikumarbandi4463 жыл бұрын
So nice
@srikanthsri94893 жыл бұрын
ನಾಯಕ.👌💪💪
@gnsgwalappanayak37783 жыл бұрын
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ಅಣ್ಣಾ
@basavarajbrn9930 Жыл бұрын
Nayaka 🎉
@ಅರುಣ್ಕುಮಾರ್ಮಳವಳ್ಳಿ3 жыл бұрын
ಶಾಸನ ಓದಿದ್ದು ಸೂಪರ್...
@rishi85113 жыл бұрын
Good information.. Adoni bagge video madi brother..
Sir u r great why because ur showing kannada shashana.
@ramanjinirama41892 жыл бұрын
Jai Vijayanagar samrajya
@ಗಂಡುಗಲಿಕುಮಾರರಾಮ3 жыл бұрын
ಜೈ ವಿಜಯನಗರ ಸಾಮ್ರಾಜ್ಯ
@ಗಂಡುಗಲಿಕುಮಾರರಾಮ3 жыл бұрын
ಸುಪರ್ ಎಡಿಟ್
@mutturajparamanna99503 жыл бұрын
Nimage aa kote begge thumba gottilla boss aadru hellidakke tqsm
@kishkindeyakathegalu..3 жыл бұрын
Howdu brother....
@king012863 жыл бұрын
Tq
@venkobachavanivenkobachava33412 жыл бұрын
, " ನನ್ನ ಊರು ಮುದಗಲ ಇದೊಂದು ಐತಿಹಾಸಿಕ ತಾಣ ಆದರೆ ಸ್ವಚತೇ ಕಾಪಾಡ ಬೇಕಿದೆ """"""
@rajinikanth65862 жыл бұрын
Nija
@rajinikanth65862 жыл бұрын
ಒಂದೆಡೆಯಿಂದ ಅತಿಕ್ರಮಿಸುತ್ತಾ ಸಾಗುತ್ತಿದ್ದಾರೆ ಅಲ್ಲಿನ ಸ್ಥಳೀಯರು
@rajinikanth65862 жыл бұрын
ರಸ್ತೆಯ ಬಳಿ ಸ್ಮಾರಕಗಳಿವೆ ಹೂತುಹೋಗುವ ಸ್ಥಿತಿಯಲ್ಲಿ
@KLRaju-xc7gv3 жыл бұрын
Show always kannada inscriptions(shashana)
@moununayak528 Жыл бұрын
Nayak 💛♥️🚩
@shivakumark12133 жыл бұрын
Yes bro neu heliddu nija snehithare nimmmalliya smarakavannu sarkarave nodi kollali anno bhava beda
@hellobengaluru75203 жыл бұрын
Please send to anand sing for more development
@subrayap18993 жыл бұрын
ಬಹಳಷ್ಟು ವರ್ಷಗಳ ಹಿಂದೆ ನಾನು ಮಂಗಳೂರಿನಿಂದ ರಾಯಚೂರಿಗೆ ಹೋಗುತ್ತಿರುವಾಗ ಮುದುಗಲ್ ಕೋಟಿಯನ್ನು ದೂರದಿಂದ ನೋಡಿದ್ದೇನೆ ಕೋಟೆಯ ಒಳಗೆ ಹೋಗಬೇಕೆಂದು ಅನ್ನಿಸಿತ್ತು ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ ಈಗ ನಿಮ್ಮ ವೀಡಿಯೊದಿಂದ ನನಗೆ ಸ್ವತಃ ಹೋಗಿ ಬಂದ ಅನುಭವ ವಾಯಿತು ಧನ್ಯವಾದಗಳು ಸರ್