ಸೂಪರ ವೀರನ ದುರ್ಗಾ ನಾಯಕರು... ತುಂಬಾ ಪವರ್ ಫುಲ್ ನಾಯಕ...🦁🦁🦁
@idiot702 Жыл бұрын
Nayakaru meaning of power 🔥🔥 ಜೈ ನಾಯಕ ಜೈ ಪಾಳೇಗಾರ
@gubbinarayanswamy28552 жыл бұрын
Sir we are proud and great full to you and proud to have you in Karnataka giving great information about Great Regional "Nayaka Rulers 🙏💐
@surekha22122 жыл бұрын
ನಮ್ಮ ನಾಡಿನ ಇತಿಹಾಸವನ್ನು ತೋರಿಸುತ್ತಿರುವ ನಿಮಗೆ ನಮ್ಮದೊಂದು ನಮನ..ಹಾಗೆ ಜೊತೆಗೆ ಇರುವ ಬ್ರಿಜೇಶ ಅವರಿಗೂ ನಮ್ಮ ವಂದನೆಗಳು.ತುಂಬಾ ಕುತೂಲಕಾರಿಯಾದ ಸಂಗತಿಗಳನ್ನು ತಿಳಿಸುತ್ತಿದ್ದೀರಿ.ತುಂಬಾ ತುಂಬಾ ಧನ್ಯವಾದಗಳು.
@varadaraj67752 жыл бұрын
ಗುರುಗಳೇ ಪಾವಗಡ ಮತ್ತು ಸಿರಾ ನೀಡಗಲ್ಲು ಬಸವಂಗಿ ಕೋಟೆ ರತ್ನಗಿರಿ ಇದಾರ ಬಗೆಗೆ ಒಂದು ವಿಡಿಯೋ ಮಾಡಿ.
@paalegaara2 жыл бұрын
ಗುರು ಪಾವಗಡ.ನೀಡಗಲ್ಲು.ರತ್ನಗಿರಿ.ಸಿರ.ಬಸವನಗಿರಿ.ಚಂದ್ರಗಿರಿ ಇಷ್ಟು ಕೋಟೆಗಳು ಕೂಡ ಒಂದೇ
@vivekvishwa72762 жыл бұрын
ಹೌದು
@mohankumarkumar73432 жыл бұрын
S
@nageshnagesh778 Жыл бұрын
S
@roohullakf816 Жыл бұрын
Yes
@RanganathY.606323 сағат бұрын
ಗುರುಗಳೇ ನಿಮ್ಮ ಧ್ವನಿ ಸೂಪರ್ 🙏🙏
@abhijitshukla35332 жыл бұрын
Very Interesting Historical video sir 🙏🏼🙏🏼🚩🚩👍👍
@basavarajams95382 жыл бұрын
ಅದ್ಭುತವಾದ ವಿಡಿಯೋ ಸರ್ ನಿಮಗೊಂದು ಧನ್ಯವಾದಗಳು. ನಶಿಸಿಹೋಗುವ ಐತಿಹಾಸಿಕ ಸ್ಥಳವಾಗಿದೆ. ಇನ್ನೂ ನೋಡುವುದಾದಂತಹ ಹಲವಾರು ಮಾಹಿತಿ ಹೊಂದಿರುವ ಸ್ಥಳಗಳು ಇವೆ
@santoshkumarhiremath85362 жыл бұрын
ಗುರುಗಳೇ ಹಂಪಿಯ ಬಗ್ಗೆ ಕಡಿಮೆ ವಿಡಿಯೋ ಮಾಡಿದ್ದೀರಿ ಇನ್ನೂ ಸ್ವಲ್ಪ ವಿಡಿಯೋ ಮಾಡಿ ಸಮಗ್ರ ಮಾಹಿತಿ ಕೊಟ್ಟರೆ ಒಳ್ಳೆಯದು ಎಂದು ನನ್ನ ಅನಿಸಿಕೆ
@nakulmurthy2 жыл бұрын
What a timing of this video, when the Tippu Express has been changed to Wodeyar Express…🎉
@satheeshkp38692 жыл бұрын
Understand what message givenn at the end
@ramapparamappa74052 жыл бұрын
ಸರ್ ನಿಮ್ಮ್ ಸಾಹಸ ಅತೀ. ನಿಮಗೆ ದೇವರು ಇನ್ನೂ ಹೆಚ್ಚಿನ ಅರೋಗ್ಯ ಕೊಟ್ಟು ನಮಗೆ ಇನ್ನು ಹೆಚ್ಚಿನ ಇತಿಹಾಸ ಕೊಡಲಿ 🙏🙏👌
@barryreddy Жыл бұрын
Proud to be from such great soil of Ballari district. Thanks alot sir for making this video. I would never have know about this if not for you. Feel extremely proud.
@v_i_c_k_y64862 жыл бұрын
ನಮಸ್ತೆ ಗುರುಗಳೇ 🙏🏿🙏🏿🙏🏿
@ybtalavar47042 жыл бұрын
🐯ವೀರ⚔️ ನಾಯಕರು👑🚩
@chitravincent872510 ай бұрын
😂❤
@kampaliraju14002 жыл бұрын
ಪಾಲಯ್ಯನಕೋಟೆಯಲ್ಲಿ ತುಂಬಾ ಮಾಹಿತಿ ಸಿಗುತ್ತೆ ಒಮ್ಮೆ ಭೇಟಿ ನೀಡಿ sir 🙏
@rangaswamytrangaswamy37902 жыл бұрын
WELL COME TO "VEERANA DURGA" 🏹⚔️🏹
@manjuyadavn81252 жыл бұрын
Sir please nayakanahatti cave temple Information kodi sir please
@MrOwnerOf7Cr-HN Жыл бұрын
ಬೊಮ್ಮ Good Job👌💐💐💐
@armyshantha97332 жыл бұрын
Moraba gottu sir kudligi atra ede Suuuper Suuuper adu namma taluku sir 💐💐💐🤝🤝🤝🥳🥳🥳😘😘😘😘
@v.s.sathyanarayanavenkates59932 жыл бұрын
We are thankful to u for covering historical places
@jayantick55510 ай бұрын
Hello Sir. Today you have visited to our ESIC Hospital Peenya. Your speech and songs were incredible. . Please visit again to Our hospital .everybody love your speech
@ManjuManjunath-ey1hu2 жыл бұрын
ಸರ್ ನಮ್ಮ ಹರಪನಹಳ್ಳಿಯ ರಾಜ ಸೋಮಶೇಖರ ನಾಯಕರ. ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ ನಮ್ಮ ಹರಪನಹಳ್ಳಿಗೆ ಒಂದು ಸಾರಿ ಭೇಟಿ ಕೊಡಿ
@anantkumarn84732 жыл бұрын
ನಮ್ಮ ಬಳ್ಳಾರಿ ಇತಿಹಾಸದ ಬಗ್ಗೆ ತಿಳಿಸುತ್ತಿರುವ ನಿಮಗೆ 🙏⚔️
@ramakrishnan1346 Жыл бұрын
Great contribution. Life time. You have given us. Glorious history of karanataka. Which is not possible from Historian. Who is getting salary of 1,5. To 2 lacs even more. TQ sir. Being an engineer left abroad. And did wonder ful work. govt. has ear. Eyes mind. Give award
@0910bala2 жыл бұрын
Thanks a lot Dharma Sir for showcasing places which needs lots of physical effort and also risks
@Abhi-y1z3 ай бұрын
Sir one time pavgada madaksira nidagal rathnagiri fort wisit madi
@arivubharat13302 жыл бұрын
Very interesting. Congratulations sir
@somashekharreddy86822 жыл бұрын
ಮಾಹಿತಿಗಾಗಿ ಧನ್ಯವಾದಗಳು.
@iamsudeepa98972 жыл бұрын
ಶಿರಾ ಕೋಟೆ ಬಗ್ಗೆ ಹೇಳಿ ಗುರುಗಳೇ 💥💥💥🙏
@krishnaraogollapudi34402 жыл бұрын
Nice Darmi good information sir thank you
@kirans17152 жыл бұрын
Good morning🌞 sir
@A.S.LAXMAN.01232 жыл бұрын
Waiting for your videos sir ...TQsm 🥰
@paalegaara2 жыл бұрын
ಗುರುಗಳೇ ರತ್ನಗಿರಿ ಕೋಟೆ ಮತ್ತು ಅಲ್ಲಿಂದ 400 ಕಿಲೋಮೀಟರ್ ದೂರದಲ್ಲಿ ಇರುವ ಸುರಪುರ ಸಂಸ್ಥಾನಕ್ಕೆ ಬದ್ದ ಇದೆಯಂತೆ ವಿಡಿಯೋ ಮಾಡಿ
@krazics7 ай бұрын
Sir mast voice n mast Prem Poojari hadu
@sanjumanju3172 жыл бұрын
Happy morning sir 🌞🌻
@mamy22ka Жыл бұрын
🙏🙏
@laxmikanthapuskal99232 жыл бұрын
Super enjoy morning sir.
@congresssoolemaklu702 Жыл бұрын
Kal kg uppu soolemaga tippu
@motivationkingdom9682 жыл бұрын
ಗುರುಗಳೇ ಶಿವಾಜಿ ಮತ್ತು ಚಿಕ್ಕ ದೇವರಾಜ ಒಡೆಯರ್ ಯುದ್ಧದ ಬಗ್ಗೆ ಹೇಳಿ
@congresssoolemaklu702 Жыл бұрын
Jai shivaji jai wodeyar
@k.asureshbabu6597 Жыл бұрын
Bhavajeevi dharmi sir, good evening. We will have masala dosa in MTR. Please give me your valuable appointment. Take care of your health. God bless you and your family members.
Sir ಚಿತ್ತಾಪುರ ತಾಲ್ಲೂಕಿನ ನಾಗಾವಿ ನಡು ಬಗ್ಗೆ ಮಾಹಿತಿ ತಿಲ್ಸಿ
@congresssoolemaklu702 Жыл бұрын
Soolemaga tippu sulthan
@sunilkumarms99642 жыл бұрын
Gm sir mandya jille kr pete thalku krs back watar li thriveni sangama place ede kaverei. Hemavathi. Laksmanathirtha 3 nadigala sangama. This month 13 th kumbamela ede so niu bandu e jagada history bagge yalarigu thilsbeku..