ಅತ್ಯುತ್ತಮ ಮಾಹಿತಿ ನೀಡಿರುವಿರಿ ಧರ್ಮೇಂದ್ರ ಅವರೆ ಕನ್ನಡ ಜನ ನಿಮ್ಮನ್ನು ಬಹಳ ವರ್ಷಗಳ ಕಾಲ ನೆನೆಸಿಕೊಳ್ತಾರೆ
@padmarekha99253 жыл бұрын
ಧನ್ಯವಾದಗಳು ಸರ್ಗೆ ಹತ್ತನೇ ಚಾಮರಾಜರಿಗೆ ತುಂಬು ಹೃದಯದ ವಂದನೆಗಳು ಇದನ್ನ ನೀವು ನಮಗೆ ತಿಳಿಸಿದ್ದಕ್ಕೆ ನಿಮಗೂ ಧನ್ಯವಾದಗಳು ಇಂಥ ವಿಚಾರಗಳು ನಮಗೆ ಗೊತ್ತೇ ಇಲ್ಲ ನೀವು ತಿಳಿಸ್ತಾ ಇರೋದಕ್ಕೆ ನಮಗೆ ಗೊತ್ತಾಗ್ತಿದೆ ಇಂಥವನ್ನೆಲ್ಲ ಪುಸ್ತಕ ಮಾಡಿ ಶಾಲೆಗಳಲ್ಲಿ ಪಠ್ಯಪುಸ್ತಕ ಮಾಡಿದಾಗ ಪ್ರತಿಯೊಬ್ಬರಿಗೂ ತಿಳಿಯುತ್ತೆ ನನಗಂತೂ ತುಂಬ ಬೇಜಾರಾಗುತ್ತೆ ಸರ್ ಇಂಥ ವಿಚಾರ ನಮಗೆ ನಿಮ್ಮಿಂದ ಮಾತ್ರ ತಿಳೀತಿದೆ
@padmarekha99253 жыл бұрын
1881 ನಲ್ಲಿ ಬರಪರಿಹಾರ ಕಾಮಗಾರಿ ಮೈಸೂರು ಬೆಂಗಳೂರಿಗೆ ರೈಲು ಮಾರ್ಗ ಮಾಡಿದ ಹತ್ತನೆ ಜಯಚಾಮರಾಜೇಂದ್ರ ಒಡೆಯರ್ಗೆ ಹಾಗೂ ಶ್ರಮಿಸಿದ ಜನರಿಗೆ ತುಂಬ ಹೃದಯದ ಧನ್ಯವಾದಗಳು
@subramanivuddi80533 жыл бұрын
ಸಾರ್ ನಿಮ್ಮ ಎಲ್ಲ ಕಾರ್ಯಕ್ರಮಗಳೂ ನಿಖರವಾಗಿ ಮೂಡಿ ಬಂದಿದೆ, ಅದು ಹೀಗೆ ಯಶಸ್ವಿಯಾಗಿ ಮುಂದುವರೆಯಲಿ ಎಂದು ದೇವರಲ್ಲಿ ಪ್ರಾರ್ಥನೆ. ಈ ಯಶಸ್ಸಿನಿಂದೆ ಇರುವ ನಿಮ್ಮ ಆಸಕ್ತಿ ಹಾಗೂ ಶ್ರಮ ಅನುಪಮ. ಧನ್ಯವಾದಗಳು ನಿಮಗೆ, ವಲಸಿಗರ ಹಾವಳಿಯಿಂದ, ಇಲ್ಲಿನ ಕನ್ನಡಿಗರ ಹಾಗೂ ಇವರಿಗಿಂತಲೂ ಮುಂಚೆ ಬಂದು ನೆಲೆಸಿದ ಅನ್ಯಭಾಷಿಕ ಜನಗಳ ತಾತ್ಸಾರ ನಿರಾಸಕ್ತಿ ಯಿಂದ ಕನ್ನಡಿಗರು ಹಾಗು ಅವರೆ ಇಲ್ಲಿ ಎರಡನೆಯವರಂತೆ ಬದುಕು ಸಾಗಿಸುವಂತಾಗಿದೆ. ಈ ಹಿಂದೆಯೇ ಅನೇಕರು ಎಚ್ಚರಿಸಿದರು ಏನೂ ಪ್ರಯೋಜನವಾಗಲಿಲ್ಲ.ಯಾರಾದರರು ಇದರ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಪಕ್ಕಕ್ಕೆ ಸರಿಸುತ್ತಾರೆ ಅಥವ ಖರೀದಿಸಿ ಬಿಡುತ್ತಾರೆ, ಈಗ ತಾವು ಸಮರ್ಥ ಸದ್ರೃಡ ಆಯ್ದು ಸಮಾನ ಮನಸ್ಕರನ್ನು ಜೊತೆ ಮಾಡಿಕೊಂಡು ಕನ್ನಡ ನಾಡು ನುಡಿ ಜನಗಳ ಸುಭದ್ರತೆಗೆ ಕಾರ್ಯ ಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕೆಂದು ವಿನಂತಿಸುತ್ತೇನೆ.
@vale46cb3 жыл бұрын
ನಮ್ಮ ಚಾಮರಾಜನಗರ ಕೆ ಬಂದು ಇದರ ಇತಿಹಾಸದ ಬಗ್ಗೆ ಸ್ವಲ್ಪ ಹೇಳಿ ..ಹಾಗೂ ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಬಗ್ಗೆ ಹೇಳಿ ದಯವಿಟ್ಟು....ನಿಮ್ಮ ಕಾರ್ಯಕ್ರಮ ಅದ್ಬುತ ❤️
@premkumarnh62353 жыл бұрын
ನಮ್ಮ ಹೆಮ್ಮೆಯ ಕರ್ನಾಟಕ ಸಾಂಸ್ಕೃತಿಕ ಇತಿಹಾಸ ರಾಯಭಾರಿ ಧರ್ಮಣ್ಣ ಕನ್ನಡಿಗರಲ್ಲಿ ಕನ್ನಡಾಭಿಮಾನವನ್ನು ಜಾಗೃತಗೊಳಿಸುತ್ತಿರುವ ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ ತುಂಬು ಹೃದಯದ ಧನ್ಯವಾದಗಳು ನಿಮಗೆ
@saiganesh23483 жыл бұрын
ಮೈಸೂರಿನ ರಾಜರು ನಮ್ಮ ಮನೆ ದೇವರ ಸಮಾನ❤️🙏
@terramythokannada54313 жыл бұрын
ಮತ್ತೆರಡು ಅದ್ಭುತವಾದ ಕೆಲಸಗಳು....!! ರೈಲು ರಸ್ತೆ ಬೃಹತ್ ಯೋಜನೆ. ಕುಂಬಾರ ಪೇಟೆ ಗುಡಿ ಕೈಗಾರಿಕೆ. ಕರ್ನಾಟಕವನ್ನು ಕಟ್ಟಿ ಬೆಳೆಸಿದ ಪ್ರಾತಃ ಸ್ಮರಣೀಯರು ಮೈಸೂರಿನ ಪೂಜ್ಯ ಮಹಾಪ್ರಭುಗಳು🙏🙏🙏
@faizullamedleri67663 жыл бұрын
"ಕರ್ನಾಟಕ ಇತಿಹಾಸ ಜ್ಯೋತಿ" ಬೆಳಗುತ್ತಿರುವ ನಿಮಗೆ,🙏
@sumanhv61493 жыл бұрын
ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ.( ಪ್ರಜಾಪ್ರಭುತ್ವ ಕ್ಕೆ ನಿಮಿಷ )
@muddarajhkmuddu97633 жыл бұрын
Mysurina Alla vadeyarige Nanna Anantha ವಂದನೆಗಳು...
@krishnamurthybhat79213 жыл бұрын
Anna. Love.you.iborninmysuru And. It. Is.most.btfl.city.in. d. World
@gopimb54943 жыл бұрын
Sir , you are seemless , we should always be gratitude to our Maharajas of Mysore , they are more than god….thanks for the details.
@twilightsparkle81683 жыл бұрын
I am very grateful to 10th chamarajendra wadayer & workedrail workers to bringing the train to Mysore Bangalore project & thanks to Dharmender sir to highlate the information.vandanegalu.
@nagarajnagu16893 жыл бұрын
ಧರ್ಮಿ ಅವ್ರೆ ನಿಮ್ ವಾಯ್ಸ್ ಕೇಳೋಕ್ಕೆ ಸುಂದರ. ಐ ಲವ್ ಯು ಧರ್ಮಿ 🌹🌹
@manjunatha97073 жыл бұрын
ನೀವೇನ್ರಿ ನಾಗರಾಜ್, ಧರ್ಮ ಅವರಿಗೆ I love you ಅoದ್ರಿ.ಯಾರ್ಆದರೂ ಹುಡುಗಿ ಹೇಳಿದ್ದಿದ್ದರೆ ಅವರಿಗೂ ಸ್ವಲ್ಪ ಹೊತ್ತು ಕುಶಿ ಆಗೋದು.
@nagarajnagu16893 жыл бұрын
@@manjunatha9707 ಮಂಜು ಅವ್ರೆ ದಯಮಾಡಿ ತಪ್ಪು ತಿಳಿಯಬೇಡಿ. ಐ ಲವ್ ಯು ಎಂಬುವುದು ಇಂತವರಿಗೆ ಹೇಳಬೇಕಂತಲ್ಲ. ಧರ್ಮೇದ್ರ ಅವರಮೇಲೆ ಸ್ವಲ್ಪ ಪ್ರೀತಿ ಜಾಸ್ತಿ. 🙏🙏🙏🙏🙏
@maheshb883 жыл бұрын
Pottery town....... , Wonderful information Dharmedra .... It has such a beautiful history ..., Unfortunately no government or no department is promoting such stuff ... Hats off to your investigation and finding out such information.....
@chandrashekarbt97483 жыл бұрын
Sir, thanks for sharing a valuable information on Pottery Town ( Benson town ) & Railway line introduced by Great MAHARAJ'S OF MYSORE 🙏🙏🙏
@vinaykumarvinayshet4519 Жыл бұрын
ಧರ್ಮೇಂದ್ರ sir ನಮ್ಮ ಸಾಗರದ ಕೆಳದಿ ಇಕ್ಕೇರಿ ಬಗ್ಗೆ ಮಾಹಿತಿ ತಿಳಿಸಿ ಕೊಡಿ ದಯವಿಟ್ಟು ಬನ್ನಿ sir
@tilakrajvarma68184 ай бұрын
Yes .... digital Madhyama you tube media came to keladi
@venkataramanashetty40063 жыл бұрын
ನಿಮ್ಮ ಎಲ್ಲಾ ವಿಡಿಯೋಗಳು ಅದ್ಭುತವಾಗಿ ಮೂಡಿಬರುತ್ತಿವೆ ! ಎಷ್ಟೋ ವಿಷಯಗಳು ನಿಮ್ಮಿಂದ ಗೊತ್ತಾಗುತ್ತಿವೆ ! ನಿಮಗೇ ಗೊತ್ತಿರುವಂತೆ ಹೈ ಗ್ರೌಂಡ್ಸ್ನಲ್ಲಿ ಬಾಲ ಬ್ರೂಯಿ ಹೆಸರಿನ ಕಟ್ಟಡವಿದೆ ! ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿ ವಾಸಿಸುತ್ತಿದ್ದರು ! ಬಾಲ ಬ್ರೂಯಿ ಕಟ್ಟಡದ ಹಿನ್ನೆಲೆ ಮತ್ತು ಆ ಹೆಸರು ಏಕೆ ಬಂತು ಎಂಬುದನ್ನು ತಿಳಿಸಿಕೊಡಿ ಸರ್ !
@ಚಾಣಕ್ಯಚಾನೆಲ್3 жыл бұрын
ಸರ್ ನಿಮ್ಮ ನಿರೂಪಣೆ ಬ್ರಿಜೇಶ್ ಅವರ ಕ್ಯಾಮೆರಾ ಕೆಲಸ ಅದ್ಭುತ
@brijeshm92073 жыл бұрын
tq Sachin
@rakeshn50703 жыл бұрын
Another excellent video with history.
@lakshminarayanaas72523 жыл бұрын
Thanks for remainding about potry town.
@srinivasaghanapatiramaswam61793 жыл бұрын
Very nice narration sir. You are doing a wonderful job by bringing out forgotten places, history and unaware of episodes to the present generation. Please keep it up.
@prathibharaju35273 жыл бұрын
It is so beautiful i already visited and purchased but didn't about this history
@BlensonPaul3 жыл бұрын
I need to visit Benson Town..
@hariharanvs29343 жыл бұрын
Hats off Sir Excellent Information Thanks for uploading this album
@raghuram68833 жыл бұрын
Sir please explore Tumkur devararayana durga please tell about its history please
@kiranservice64203 жыл бұрын
ತುಂಬ ಒಳ್ಳೆಯ ಮಾಹಿತಿ 🙏
@shivashankarpamundalar14563 жыл бұрын
Sir very informative thanks for sharing
@SharathHp-td2in Жыл бұрын
ಮಹಾರಾಜ ಸಂಸ್ಕೃತ ಪಾಠಶಾಲೆ ಮೈಸೂರ್ ವಿಡಿಯೋ ಮಾಡಿ ಸರ್ 🙏🙏🙏🙏
@devamaha2163 жыл бұрын
We are staying in Bangalore since 40 years near potterry town. But till now I did not know pottery town history. Realy its surprise to hear from you. I request governament to keep Maharaja's name in pottery town some where for remembarance of Mysore Maharaja.
@arunkumarae5133 жыл бұрын
👌👌👌👍..... ಶುಭಮುಂಜಾನೆ ಸರ್.
@siddumalleswarm973 жыл бұрын
ಸಾರ್ ನಮಸ್ತೆ ಶುಭೋದಯ ✨🌹🙏
@Sandeepkumar-lo5ox3 жыл бұрын
Really your blessed person to our Karnataka, and your work towards history and kings and there kingdom and collective of stories is regarding that, is speechless. I'm very much interested in history and I'm your big fan sir. God bless you sir, I'm always supporting you sir. Love U sir, go head.
@Akshay-nl2cy3 жыл бұрын
Namskara saar, olle video, tumba dhanyavada
@luckkystrikeable3 жыл бұрын
Good knowledge able information your passing on to us sir .. thank u 🙏 . Waiting to hear and see many many more histories abt our state
@manjumanjunath.r68873 жыл бұрын
Good morning Gurugale....
@muniraj1333 жыл бұрын
ಬೆಳಗಿನ ಶೋಭೋದಯಗಳು ಸರ್
@noorulameen92863 жыл бұрын
Very nice information sir 🙏🏻
@dr.sureshjk50973 жыл бұрын
ಇಂದು ಬಿಮಾರು ಇತ್ಯಾದಿ ಹೊರಗಿನ ಮೃಗಗಳು ಬಂದು ಹಾಳಾಗುತ್ತಿರುವ ಕರ್ನಾಡಿಗೆ ಬೇಕಾಗಿರುವುದು ಭಾಷೆಯ ಆಧಾರದ ವಸತಿ, ನಮ್ಮವರಿಗೆ ಕೆಲಸ ಮತ್ತು ಕನ್ನಡದಲ್ಲಿ ಎಲ್ಲ ವ್ಯವಹಾರ. ಇದಲ್ಲದೆ ಉಳಿವಿಲ್ಲ.
@rakeshjanu44423 жыл бұрын
Mysore kings are the best kings of India 🙏🙏🙏🙏🙏🙏🙏🙏🙏🙏
@g.narasimharaju99312 жыл бұрын
Ellige payana.... song.. beggining
@PremKumar-wf1gk3 жыл бұрын
Good information good work
@supernowwerememberasfather34872 жыл бұрын
Great mysorina samstana. Idu ramarajya stapakaru. Nam Mysore. Ivattu free akki kottu janagalanna somary lazy kappegalanna madtavre. Ede tatkotare nan akki kotte anta. Rajyakke 2 laksha koti sala gotte aglilla.
@devikachandrashekar31533 жыл бұрын
ಧನ್ಯವಾದಗಳು ಸರ್ 🙏🙏🙏
@yelalingas43593 жыл бұрын
Sir ondu Sari nemaga time sikra. yadgir hagu surapura ka bandra tumba romachitta gollisuva history of surapura baga nevu jannakka tilskodbaku annodu nanna asa. Ondu Sari nemaga samaya sikagga dayavittu barbaku annodu nana kalakali 🙏🙏.....hop we meet soon..
@prithvibopanna61533 жыл бұрын
Sir.very nice information.
@carryon21973 жыл бұрын
ಅದ್ಭುತ!
@daphotographychitradurga19043 жыл бұрын
Hai sire bichugati baramananayaka na bagge jivanadarita Kate helie
@maheshc46613 жыл бұрын
Really great Royle family
@nagarajam56453 жыл бұрын
What about Kumbarara Pete near KR Market?
@vasanthakumarvasantha6713 жыл бұрын
ನಮಸ್ತೇ ಸರ್.🙏🙏🙏
@maryjestin5173 жыл бұрын
Our Mysore kings are gods
@vinodr70783 жыл бұрын
Superb sir.......now am going.....
@MysoreStudio3 жыл бұрын
Thanks Sir 🙏
@siddharthvehiclevlogs90693 жыл бұрын
Omg amazing channel in Karnataka
@chethanvk49303 жыл бұрын
ಇಡೀ ಕರ್ನಾಟಕದ ಜನತೆ ಮೈಸೂರು ಮಹಾರಾಜಾರ ಋಣದಲಿ ಇದೀವಿ
@shanmugavk48813 жыл бұрын
Thank you sir 🙏 I have seen pottery town it's nice
@rangaswamytrangaswamy37903 жыл бұрын
ಸಾರ್ ಈಗಿನ ಬರಪರಿಹಾರ ಕಾಮಗಾರಿ ನಡೆಯುತ್ತಿವೆ ನರೇಗಾ ಯೋಜನೆಯಡಿ ಎಲ್ಲಾ ಬೊಗಸ್ JCB ಯಿಂದ ಕೆಲಸ ಮಾಡಿ ಜನಗಳನ್ನು ನಿಲ್ಸಿ ಪೋಟೋ ತೆಗೆದುಕೊಂಡು ತಳ ದಿಂದ ಮೆಲ್ಬಾಗದವರೆಗೂ ಲಂಚ ತುರುಕಿ ಅರ್ದ ಗಂಟೆ ಬಂದ ಜನರಿಗೆ 500 ಕೊಟ್ಟು ಹಾಗೆ ಬಿಲ್ ಎತ್ತಿ ದೇಶದಲ್ಲಿ ಭ್ರಷ್ಟಾಚಾರ ನೆಡೆಸುತ್ತಿದ್ದಾರೆ
@manjunathas15603 жыл бұрын
ಇದು ನೂರರಷ್ಟು ಸತ್ಯ, ಉದ್ಯೋಗ ಖಾತ್ರಿ ಹೆಸರಿನ ಯೋಜನೆಯಲ್ಲಿ ನಕಲಿ ಬಿಲ್ ಗಳ ಮೂಲಕ ನುಂಗಿ ನೀರು ಕುಡಿಯುತ್ತಾರೆ .
@kishorpoojary53883 жыл бұрын
Udyoga khatri is a scheme for panchang members and their friends to make money
@Doreamon3103 жыл бұрын
Namsthe sir🙏🏻
@suprithnp39103 жыл бұрын
But south-western railway jobs are reserved for North Indians bcos of badass politics and huge loss for all kannadigas in the term of vacancies inside Karnataka
@shashank5133 жыл бұрын
True brother
@rajgopalcchannappa33073 жыл бұрын
Good information sir
@ಎಡೆದೊರೆನಾಡಕನ್ನಡಿಗರು3 жыл бұрын
👌👌👌
@parashuramagowda63343 жыл бұрын
ಸರ್ ಚನ್ನಪಟ್ಟಣದ ಗೊಂಬೆಗಳ ಇತಿಹಾಸದ ಬಗ್ಗೆ ಹೇಳಿ ಸರ್
@rajanikanthdn48983 жыл бұрын
Good!
@harishts47923 жыл бұрын
Sir please inform about pigeon shock during Rajara kala
@venkatrathnam15013 жыл бұрын
Good information Sir I was born in Bowring hospital but I don't know the history.of containment railway station and Pottery town venkatrathnam from Bangalore India. Shivajinagar
@nagesh0073 жыл бұрын
Amazing sir 🙏
@venkataramanak75733 жыл бұрын
Super
@nagacharv67843 жыл бұрын
ಈಗಿನ ಬರಪರಿಹಾರ ಕಾಮಗಾರಿ ಯಾವರೀತಿ ನಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಮಾಯಿತಿಗೆ ವಂದನೆಗಳು.
@balamuralikrishna20893 жыл бұрын
ಧನ್ಯೋಸ್ಮಿ 🙏🙏🙏🙏🙏
@srividya89123 жыл бұрын
Good morning....you are coming up with very valuable topics.. I remember very long back I had read a article regarding Kaveri river was flowing through Andrapradesh and would exit in Bay of Bengal sea. Later on a king changed path of river flow through Tamilnadu.....due to water scarcity.... I don't remember all the details.... If the above information is true could you put some light on this information..... Also very much waited for KRS related videos....
@Anonymous-yg8yb3 жыл бұрын
😂😂😂😂
@justforwards27013 жыл бұрын
my left ear enjoyed this
@maheshamahesha76813 жыл бұрын
Very nice sir
@movitime20333 жыл бұрын
Shivamoggadha histri bagge vidiyo Madi sir
@sanjucreations360-pj3ls3 жыл бұрын
ಮಹಾರಾಜರ ಮೈಸೂರು ನಿಜಕ್ಕೂ ಸ್ವರ್ಗವೇ
@Deepakkumarar3 жыл бұрын
sir need detail review of Mysore lamps and Mysore silks and Mysore mill
@chandrashekark3837Ай бұрын
❤🎉 sir
@premashredhar87933 жыл бұрын
ನಮ್ಮರಸರ ಹೆಸರು ಇಡಬಾರದೇ..ಮೈಸೂರ್ ಟೂ ಚನ್ನೈ ಗೆ ಲಿಂಕ್ ಕೊಡೋ ರೈಲಿಗೆ
@kannadiga08213 жыл бұрын
ಇನ್ಸ್ಟಾಗ್ರಾಮ್ ಅಲ್ಲಿ ಧರ್ಮೇಂದ್ರ ಸರ್ ಇದರೆ ದಯವಿಟ್ಟು ಎಲ್ಲಾ ಫಾಲ್ಲೋ ಮಾಡಿ
@PAVANKUMAR-uw3xe3 жыл бұрын
I'd sir
@kannadiga08213 жыл бұрын
@@PAVANKUMAR-uw3xe Darmendra antha search madii
@chandramouly29763 жыл бұрын
Namaskara dhermi sir 🙏🙏🙏🙏
@gaganraj30833 жыл бұрын
Mysore and Vijayanagara relations bagge Thilsi sir
@kishkindeyakathegalu..3 жыл бұрын
ಹಂಪಿಗೆ ಯಾವಾಗ ಬರ್ತಿರಿ ಸರ್. ನಾನು ಒಂಧಿಷ್ಟು ಹಂಪಿ ಬಗ್ಗೆ ವಿಡಿಯೋ ಮಾಡಿದಿನಿ ನೋಡಿ ಸರ್.
@ancienthistoricplacechanne22273 жыл бұрын
Love from chickballapur sir ❤
@adilsha3123 жыл бұрын
Gummanayakana palya fort bagge 1 video madi sir please...edu chikkaballapur dist bagepalli taluk.pathapalya hobli Alli barutte vijayanagara saamrajya kaala da kote sir edara history namge gottilla...sir please 1 video madi
@ajaybharadwaj93113 жыл бұрын
Dhanyavãdagalu 🙏
@abhigmpo45653 жыл бұрын
ವಿಧವ ವೇತನ ಕಾನೂನಿನ ಬಗ್ಗೆ ಹೇಳಿ ಸಾರ್
@vinayak4493 жыл бұрын
ನಿಮ್ಮ ನಿರೂಪಣೆಯಲ್ಲಿ ಹಂಪಿಯ ಎಲ್ಲಾ ಸ್ಮಾರಕ ಗಳ ಬಗ್ಗೆ ಸರಣಿ ವೀಡಿಯೋ ಮಾಡಿ ಪ್ಲೀಸ್ 🙏🙏🙏🙏🙏🙏🙏🙏🙏🙏..ತುಂಬಾ ಸಲ ಕೇಳಿದ್ದೀನಿ ಪ್ಲೀಜ್ ಮಾಡಿ ಸರ್
@giribvgiribv66693 жыл бұрын
🙏🙏🙏 Good
@vgssvgss89393 жыл бұрын
Sir wadiyar avarau original yellinavaru Anta moola history heli please
@giriraju869 Жыл бұрын
🙏🙏
@anithamr37893 жыл бұрын
Yes Namma prabhugala hesaru edaveku
@RamaRama-tj8tn3 жыл бұрын
SUPER SIR
@satishneelakanta33643 жыл бұрын
Our bad we never studied about our Mysore kings
@praveenkumar-sk1ld3 жыл бұрын
Nice sir
@nagarajunagraju20283 жыл бұрын
Namma.mysoru.rajaru🙏🙏🙏
@manjunathaks6073 жыл бұрын
ನೋವಲ್ಲಾರೀ... ನಾಚಿಕೆ ಗೇಡ್.. ಚಾಮರಾಜ 10 / ಎಕ್ಸ್ ಪ್ರೆಸ್ .. ಪ್ರತಾಪ್ ಸಿಂಹ ಎಲ್ಲಿದ್ದೀಯಪ್ಪಾ.. ನೀನೇ ಸರಿ ಬಾ.. ರೈಲ್ ಬಗ್ಗೆ ತುಂಬಾ ಚೆನ್ನಾಗಿ ಮಾಡಿದ್ದೀ.. ಇದೊಂದು ಮಾಡು ಗುರೂ..