ಅದ್ಭುತ ಸಾರ್. ಕಲೀಮುಲ್ಲ ಸಾರ್ ಪ್ರತಿಯೊಬ್ಬ ಕನ್ನಡಿಗರ ಸಾಷ್ಟಂಗ ನಮಸ್ಕಾರಗಳು ತಮಗೆ. ತಮ್ಮಂತಹ ಹಿರಿಯರನ್ನು ಕಂಡಾಗ ಗಂಜಾಂನ ಕರೀಮುಲ್ಲಖಾನರ ನೆನಪು ಬರುತ್ತೆ ಸಾರ್. ತಮಗೆ ಮತ್ತು ತಮ್ಮಂತಹ ಹಿರಿಯರನ್ನು ಪರಿಚಯಿಸಿದ ಧರ್ಮೇಂದ್ರ ಕುಮಾರ್ ರಿಗೆ ಅನಂತ ಅನಂತ ಧನ್ಯವಾದಗಳು ❤❤❤❤❤❤
@udayuday23118 ай бұрын
ಕರೀಂಉಲ್ಲಾ ಅಣ್ಣ ಮತ್ತು ಧರ್ಮಣ್ಣ ಇಬ್ಬರಿಗೂ ಧನ್ಯವಾದಗಳು
@MSN00568 ай бұрын
ಧರ್ಮಣ್ಣ ಮತ್ತು ಅವರ ಗುರು ಸಮಾನರಾದ ಕರೀಮುಲ್ಲಾ ಇಬ್ಬರಿಗೂ ಧನ್ಯವಾದಗಳು🙏🏻
@drbhatkpmkpm73867 ай бұрын
Namaste sir to both of you Jai karnataka
@indianboybaru16448 ай бұрын
ನಮ್ಮೂರಲ್ಲೂ ಇದಾವೆ ಈ ವೀರ ಗಲ್ಲುಗಳು, ಧರ್ಮಣ್ಣ
@karthism69908 ай бұрын
ಯಾವ ಊರು? ಎಲ್ಲಿ
@indianboybaru16448 ай бұрын
@@karthism6990ಮಂಡ್ಯ ಜಿಲ್ಲೆ, ಮದ್ದೂರು ಲಿ
@sachinck38318 ай бұрын
ಶ್ರವಣಬೆಳಗೊಳ ಕ್ಕೆ ಒಂದ್ ಸಾರಿ visit ಮಾಡಿ sir..
@buttegowda8 ай бұрын
There is one more important observation here to be made. The dirction that the 'cattle' is facing. The cattle in both stones are facing away ... which means that the overall battle was successful in protecting these cattle.
@dattasrikanta8 ай бұрын
ಧನ್ಯವಾದಗಳು ಬಹಳ ಆಸಕ್ತಿದಾಯಕ ಮಾಹಿತಿ ತಿಳಿಸಿದಕ್ಕೆ 🙏🏼
@mohamedkaleemulla67978 ай бұрын
Good information thank you sir
@sridharbhatk35108 ай бұрын
Yes,u r correct.
@veenavidyanand48528 ай бұрын
ಕರೀಮುಲ್ಲ ಸರ್ ವಿವರಣೆ ತುಂಬಾ ಸುಂದರವಾಗಿದೆ ಮತ್ತು ಬಹಳ ಆಧ್ಯ ಯಾನ ಮಾಡಿದ್ದಾರೆ ಧನ್ಯವಾದಗಳು
@RaviShankar-wk4nc7 ай бұрын
ಮೈಸೂರಿನಿಂದ 15 ಕಿಲೋಮೀಟರ್ ದೂರದಲ್ಲಿ ಚ ಮೈಸೂರು ಅರಮನೆ ಇದೆ ಇದನ್ನು ಜನರಿಗೆ ದಯವಿಟ್ಟು ತೋರಿಸಿ
@ashaveeresh88758 ай бұрын
Really good history & narration Sir , thanks
@shivashankar18808 ай бұрын
Nagamangala taluk Bellur hobli Kanchinakote gramadalli ondu Olekar family veerana Veegallu ide.Ee veeragallannu Olekar family has kept in good condition.Ee veeragallanu prathi varsha olekar family hennu makkalu gramadevatheya habbada samayadalli bhaktiyinda poojisuthare.
@padmagovindaswamy90588 ай бұрын
Thanks for introducing Mr Kaleemulla to us.
@hemavathikumar91238 ай бұрын
Sir , make a video about thibbaa devi . You will not be disappointed after learning about the history.
Excellent sir. Request your content on LINGARAJAPURAM history
@anadi65308 ай бұрын
Sharanu Sharanu 🙏🏼 Kindly incorporate into the local school education,so the local children will be Proud of sacrifice. Dinesh Mysore
@mohamedkaleemulla67978 ай бұрын
ಶಾಲೆಗಳಿಗೆ ಹೋಗಿ ಗೋಗರೆದರು ಸಹ,ಯಾರು ಸಹ ಕರೆಯುವುದಿಲ್ಲ.
@krisharao71638 ай бұрын
Nice Dermi namaste good information thank you sir namaste 🙏 👍
@shivasshankar8358 ай бұрын
Sir tell about tadagavadi history in mandaya district
@lakshmanbhaskar40618 ай бұрын
Subodhaya Sir Namaskara Dhanyavadagalu for Your Historical informations 🙏🙏🤝🤝💐💐
@nagrajuchindrikka80878 ай бұрын
🙏🙏🙏
@harishgowdakn93988 ай бұрын
Shubodaya sir..
@Smipun8 ай бұрын
Dharmina nodode onthra kushi guru
@TrueTeller-dk3vd8 ай бұрын
ಸಲಾಂ ಕರೀಮುಲ್ಲಾ ಸರ್ ನಿಮ್ಮಿಂದ ಇನ್ನಷ್ಟು ವಿಡಿಯೋ ಬರಲಿ
@sunilpujar29908 ай бұрын
Please make a video on Asagodu village which is in Davangere district. Because it has Shasana’s and Veergal
@sanjayasunagarsunagat15138 ай бұрын
Super sir
@veera-ee6px8 ай бұрын
Super sir ❤ನಿಮ್ಮಿಂದ ಎಷ್ಟೋ ಮಾಹಿತಿ ಸಿಗುತೇ
@manjukp74038 ай бұрын
❤❤❤
@TOXICGOWDAS8 ай бұрын
.....ಧನ್ಯ
@harishmysore66668 ай бұрын
Hari Om 🚩.
@SRIKANTH-ls9bm8 ай бұрын
Nice
@lionsden69608 ай бұрын
🙏
@basava81778 ай бұрын
ಇಬ್ಬರು ಪುಂಗ್ ರಾಜರು ಬಂದ್ರು😂😂😂, ಯಾವ ಲೆವೆಲ್ಲಿಗೆ ಅಂದ್ರೆ 500 ವರ್ಷದಿಂದ ಇವರೇ ಅಲ್ಲಿ ಬಾಳಿ ಬದುಕಿದವರು😂😂😂
@TrueTeller-dk3vd8 ай бұрын
ಹೋಗೋ ಬೆರ್ಕೆ ನನ್ ಮಗನೆ
@ancienthistoricplacechanne22278 ай бұрын
ಯಾರ್ರೀ ನೀವು ಇಷ್ಟೊಂದು ದುರಹಂಕಾರದಿಂದ ಮಾತನಾಡುತ್ತೀರಾ ಅವರೆಲ್ಲಾ ಇತಿಹಾಸಕಾರರು ಯಾಕೆ ಅಷ್ಟು ಕೀಳಾಗಿ ಮಾತನಾಡುತ್ತೀರಾ ನಿಮಗಷ್ಟೇ ಯೋಗ್ಯತೆ ಇದ್ರೆ ನೀವು ಒಂದು ಚಾನೆಲ್ ಓಪನ್ ಮಾಡಿ ಎಲ್ಲರಿಗೂ ಇತಿಹಾಸ ತಿಳಿಸಿ🤬🤬🤬🤬
@sujayyadav55338 ай бұрын
Lee nin uneducated anta gottaytu avr veeragalu nali irodhna translate madtirodhu
@sujayyadav55338 ай бұрын
Nim child budi comments al like tagolodhna ogi insta influencers idarala dina mado kelsa torstarala useless vlogs al torsu .idu information sigo videos content nodu ila tk muchkondu ogu
@anandc99178 ай бұрын
Nin yogyathege adhannu helalla......helornu bidalla