Рет қаралды 13,739
ತಾರೀಖು 24-08-2024 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನೀಲ್ಕೋಡ್ ಯಕ್ಷ ಕೌಮುದಿ ಯಕ್ಷಗಾನ
ಕಲಾಕ್ಷೇತ್ರದ ಮೇಲ್ಛಾವಣಿಯೇ ಹಾರಿ ಹೋಗುವಂತೆ ಶಿಳ್ಳೆ ಚಪ್ಪಾಳೆಗಳ ಸುರಿಮಳೆಸುರಿಸಿದ ಕು.ಆತ್ರೇಯಾ ಗಾಂವ್ಕರ್ ನಿಂದ ಭಾರಿ ಚಂದದ ಪ್ರಸ್ತುತಿ....😍🔥💖
ಹಿಮ್ಮೇಳದಲ್ಲಿ :
ರಾಮಕೃಷ್ಣ ಹೆಗಡೆ ಹಿಲ್ಲೂರು
ಅನಿರುದ್ ಹೆಗಡೆ
ಪ್ರಜ್ವಲ್ ಮುಂಡಾಡಿ
ಕಲೆ ಕಲಾವಿದರ ಪ್ರೋತ್ಸಾಹಕ್ಕೆ ನಮಗೆ ನಿಮ್ಮ ಬೆಂಬಲ ಅಗತ್ಯ
ಹೆಚ್ಚಿನ್ ವೀಡಿಯೋ ಗಾಗಿ ಚಾನಲ್ Subscribe ಆಗಿ 🙏
/ @priyalg8325