ನನಗೆ ನೀವು ಹೇಳಿ ಕೊಟ್ಟಿದ ರೀತಿ ಬಹಳ ಇಷ್ಟವಾಯಿತು ಸರ್ thank u 🙇🙏
@GirishGiri-p8sАй бұрын
Super 👌🙏sir
@jalayogiMRaviJalayogiMRavimysu Жыл бұрын
ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹೇಳಿ ಕೊಡುತ್ತೀರಿ ಹೋಡುವ ನಧಿ ಸಾಗರವ ಸೇರಲೆಬೇಕು ಹಾಡು ಹೇಳಿಕೊಡಿರಿ ಗುರುಗಳೆ ಧನ್ಯವಾದಗಳು 🙏🕉️
@Kamanabillu-t7g3 ай бұрын
ಸೂಪರ್🌹
@laxmanbangera30303 ай бұрын
Jai shree ram❤
@balinikb88332 ай бұрын
Very nice
@pakashapatilapatila8 ай бұрын
ಗುರುಗಳಿಗೆ ಧನ್ಯವಾದಗಳು ನಿಮ್ಮ ಸಂಗೀತದಿಂದ ನಾವು ಕಲಿಯುತ್ತಿದ್ದೇವೆ ಮೂರು ಹಾಡುಗಳನ್ನು ಕಲಿತಿದ್ದೇವೆ 🙏
@guruswamyhm8095 Жыл бұрын
ಬಾಳ ಚೆನ್ನಾಗಿದೆ ಧನ್ಯವಾದಗಳು
@panchupb Жыл бұрын
TQ so much 🤗❤️#Panchupb
@udayavagali Жыл бұрын
I appreciate your teaching You are very good teacher .
@panchupb Жыл бұрын
Thank you so much sir ☺️❤️
@shrishailsannakki97815 ай бұрын
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿರಿ ಮೇಲೆ ಅಕ್ಷರ ಬರದು ಹೇಳಿ ಕೊಟ್ಟಿದ್ದರಿಂದ ಇದು ಬಾಳು ಕಲಿಯುವವರಿಗೆ ಸುಲಭ ಆಗ್ತಿದೆ ಧನ್ಯವಾದಗಳು
@shanmukhapujar537011 ай бұрын
ತುಂಬಾ ಚನ್ನಾಗಿ ಹೇಳಿ ಕೊಡ್ತೀರಾ ನಿಮ್ಮ ಎದುರಿಗೆ ಕುಂತು ಕೇಳಿದಂಗೆ ಇದೆ sir ಬಹಳ ಚನ್ನಾಗಿ ಎಲ್ಲವನ್ನು ಸ್ವಲ್ಪವೂ ಬಿಡದೆ ತಪ್ಪಾಗದೆ ಹೇಳುತ್ತೀರಿ ನಿಮ್ಮಿಂದ ನಾನು ಕೆಲವೊಂದು ಹಾಡುಗಳನ್ನು ಕಲಿತಿದ್ದೇನೆ sir ನಿಮಗೆ ಧನ್ಯವಾದಗಳು......🎉🎉🎉
@rooparani64165 ай бұрын
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿರಿ ಧನ್ಯವಾದಗಳು ಸರ್
@umavathishenoy31166 ай бұрын
ತಮ್ಮ ಕಲಿಸುವಿಕೆ 👌👌🙏
@panchupb6 ай бұрын
Thank you ❤️
@sunandabhat14902 жыл бұрын
Nanu follow madtini Thankyou sir super....
@panchupb2 жыл бұрын
TQ sunanda avare 🤗❤️#Panchupb
@premasanil82912 жыл бұрын
Supar guruji
@panchupb Жыл бұрын
TQ Prema 🤗 ❤️#Panchupb
@rajendranelogi3230 Жыл бұрын
ನೀವು ಬಹಳ ಚೆನ್ನಾಗಿ ಹಾರ್ಮೋನಿಯಂ ಪಾಠ ಹೇಳಿಕೊಡುತ್ತೀರಿ. ಒಲವೇ ಜೀವನ ಸಾಕ್ಷಾತ್ಕಾರ ಹಾಡನ್ನು ಹಾರ್ಮೋನಿಯಂದಲ್ಲಿ ನುಡಿಸುವುದನ್ನು ಹೇಳಿಕೊಡಲು ನನ್ನದೊಂದು ರಿಕ್ವೆಸ್ಟ್ ಇದೆ.
@rajendranelogi3230 Жыл бұрын
Excellent.. 👌👌
@rajendranelogi3230 Жыл бұрын
ಬಹಳ ಚನ್ನಾಗಿ ವಿಡಿಯೋ ಪಾಠ ಮಾಡಿದ್ದೀರಿ. ಧನ್ಯವಾದಗಳು. ಮತ್ತಿಷ್ಟು ಇಂಥ ಪಾಪುಲರ್ ಸಾಂಗ್ಸ್ ಗಳು ಬರಲಿ..👌👌
@panchupb Жыл бұрын
TQ so much 🤗❤️#Panchupb
@jalayogiMRaviJalayogiMRavimysu Жыл бұрын
ಧನ್ಯವಾದಗಳು ಸರ್ 🙏🕉️
@RudramuniPanchal4 ай бұрын
ಹಾರ್ಮೋನಿಯಂ ಹೇಳಿದ್ದಕ್ಕೆ ಧನ್ಯವಾದಗಳು
@sanjeevkumarsolanker2684 Жыл бұрын
ತುಂಬಾ ಚೆನ್ನಾಗಿ ದೆ. ಧನ್ಯವಾದ ಗಳು
@SantoshBakkoli-zw3yv Жыл бұрын
ಬಹಳ ಚನ್ನಾಗಿ ಹೇಳಾದೇರಿ ಸರ್ ಧನ್ಯವಾದಗಳು,,
@RudramuniPanchal4 ай бұрын
ಹಾರ್ಮೋನಿಯಂ ಹೇಳಿಕೊಟ್ಟವರಿಗೆ ಧನ್ಯವಾದ
@jalayogiMRaviJalayogiMRavimysu Жыл бұрын
ಧನ್ಯವಾದಗಳು ಗುರು ಗಳೆ 🙏🕉️
@pushpapushpa59111 ай бұрын
ಸಾರ್ ನೀವು ಹೇಳ್ಕೊಟ್ಟಿದ್ದ ಹಾಡು ನಾವು ಕಲಿತಾ ಇದ್ದೀವಿ ಸರ್ ತುಂಬಾ ಚೆನ್ನಾಗಿದೆ
@venkateshharibal762 жыл бұрын
ಭಾಳ ಚೆನ್ನಾಗಿ ಮೂಡಿ ಬಂದಿದೆ ನಿಮಗೆ ವಂದನೆಗಳು 🙏
@panchupb2 жыл бұрын
TQ 🤗❤️#Panchupb
@manjuharijan6533 Жыл бұрын
ಚನ್ನಾಗಿ ಅರ್ಥ ಆಗುತ್ತೆ ಸರ್,,. ದಯವಿಟ್ಟು ,. ಕುಂಬಾರಕಿ ಈಕಿ. ಕುಂಬಾರಕಿ , ಅನ್ನುವ. ಭಜನಾ ಹಾಡು ಕಲಿಸಿ. ಸರ್🙏🏿🙏🏿🙏🏿
@shivappanarasapur3819 Жыл бұрын
ಸೂಪರ್ ಸರ್ 👌ಹಾರ್ಮೋನಿಯo
@shashikalabacha2951 Жыл бұрын
your guiding is very well clear teaching
@sharanuchinnapur7762 Жыл бұрын
ತುಂಬಾ ಅದ್ಭುತವಾಗಿದೆ ಕಳಿಸಿ ಕೊಟ್ಟಿದ್ದಕ್ಕೆ ಗುರುಗಳಿಗೆ ಧನ್ಯವಾದಗಳು
@roopam.j423611 ай бұрын
ಧನ್ಯವಾದಗಳು 🎉❤ ಕಲಿಯುತ್ತಿರುವೆ
@rajendranelogi3230 Жыл бұрын
ಚನ್ನಾಗಿ ಪಾಠ ಹೆಲ್ ಕೊಡುತ್ತೀರಿ. *ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು* ಇದರ ನೋಟೀಷನ್ ಹೇಳಿಕೊಡಿ.
@prakashas7490 Жыл бұрын
ಬಾಳಲ್ಲಿ ಬಡಿವಾರವೇಕೆ ಅಂತ ಅಲ್ವಾ ಸರ್
@laxmikantkumbar634611 ай бұрын
Enu
@pradeephr8173 Жыл бұрын
ನಿಮ್ಮ ವಿಡಿಯೋ ನೋಡಿ ನಾನು ಕಲಿಯುತ್ತಾ ಇದೀನಿ ತುಂಬಾ ದನ್ಯವಾದಗಳು ... ಜಾನಪದ ಗೀತೆಗಳನ್ನು ಸ್ವಲ್ಪ ಹೇಳಿ ಕೋಡಿ ದಯವಿಟ್ಟು.. ಎಲ್ಲೋ ಜೋಗಪ್ಪ, ಗಂಡನ ಪಾದ ಪೂಜೆ . ಈ ತರ
@panchupb Жыл бұрын
TQ 🤗❤️#Panchupb
@somumdandin5248 Жыл бұрын
ಥ್ಯಾಂಕ್ ಯು ಗುರುಗಳೇ 🙏🙏
@vibhasarikapatil42966 ай бұрын
🙏Tumba thanks sir
@nageshs24862 жыл бұрын
Tq u gurugale
@panchupb2 жыл бұрын
TQ so much sir 🤗❤️#Panchupb
@shashikalabacha2951 Жыл бұрын
sairam sir 🙏 thank you so much for sharing
@basuvarajlingadahalli2876 Жыл бұрын
Super sir 💐💐❤️ sir TQ
@yakaokap62811 ай бұрын
ಎಲ್ಲರಂತ ವೆನಿಲ್ಲಾ ನನಗಂಡ ಹಾಡು ಹಾರಮೋನನಲ್ಲಿ ನುಡಿಸಿ ಬೇಕೆಂದು ಕೆಳಿಕೋಳ್ಳೂತ್ತೆವೆ
@HanumantappaBhajantri-d9s11 ай бұрын
ಪ್ರಾರಂಭಿಕ ಸ್ವರಗಳನ್ನು ನಿಧಾನವಾಗಿ ನುಡಿಸಿ ತಿಳಿಸಿಕೊಡಿ ಸರ್. ಹೊಸಬರಿಗೆ ನಿಮ್ಮ ಮಾರ್ಗದರ್ಶನ ತುಂಬಾ ಸಹಾಯಕರಿಯಾಗಿದೆ.
@gaanadarshini1182 жыл бұрын
Thank you so much sir. ತುಂಬಾ ಚೆನ್ನಾಗಿ harmonium ಹೇಳಿಕೊರ್ತಿರಿ. ನನಗೆ ಕಲಿಯಲು ತುಂಬಾ ಸುಲಭವಾಗುತ್ತಿದೆ. Thank you so much sir🙏. ಈಗೆವೆ ಕಲಿಸಿ ಸರ್ ಹಾರ್ಮೋನಿ 🙏🙏
@panchupb Жыл бұрын
TQ so much Gaana darshini 🤗❤️#Panchupb
@preetamrj52042 жыл бұрын
Super gurugale
@panchupb2 жыл бұрын
TQ 🤗❤️#Panchupb
@creativekannadachannel9436 Жыл бұрын
ಅಣ್ಣ ಬಾಳಲ್ಲಿ ಬಡಿವಾರವೇಕೆ... ನಾ? ಬಳಿ ಬಾರ ನಾ?
@panchupb Жыл бұрын
ಬಾಳಲ್ಲಿ ಬಡಿವಾರವೇಕೆ... ಸರಿಯಾದದ್ದು #Panchupb
@barkurtunes573 Жыл бұрын
Super sir please maha ganpathim kalise sir
@savithakulkarni2425Ай бұрын
ಸರ್ ಕನ್ನಡ ಹಾಡು ನಗುವ ನಯನ ಮಧುರ ಮೌನ ಹಾರ್ಮೋನಿಯಂ ನಲ್ಲಿ ಹೇಗೆ ನೋಡಿಸುವುದು ತಿಳಿಸಿ ಕೊಡಿ ನೋಟ್ಸ್ ಜೊತೆ 🙏🏻
@krishnappav605 Жыл бұрын
How to play venkataramanane baaro song in keyboard with Kannada swara please
@panchupb Жыл бұрын
👍👍👍
@mnangadi31382 жыл бұрын
ತುಂಬಾ ಚೆನ್ನಾಗಿ ಬಂದಿದೆ... ಕೊನೆಯ ನೊಟೇಶನ್ ಡಿಸ್ ಪ್ಲೇ ಆಗಬೇಕಾಗಿತ್ತು ಗುರೂಜಿ...,,,_
@panchupb Жыл бұрын
Same ide sir no problem pratice madi barutte #Panchupb
@basavrajvlogger77062 жыл бұрын
Super Guruji, Super
@panchupb2 жыл бұрын
TQ so much 🤗❤️#Panchupb
@gangadhart5844 Жыл бұрын
Uluva yogiya nodalli song with harmuniom
@BabitaSiddi8 ай бұрын
Tq sir nimge bhetiyag bahuda
@hullgappam17834 ай бұрын
Sir ನಮಗೆ ಧವಳ ಹಿಮದ ಅಂತ patrotic song ನ notes ಬೇಕಾಗಿತ್ತು.please video appload ಮಾಡಿ please 🙏🙏🙏🙏🙏
@ravimadar5297 Жыл бұрын
ಸೂಪರ್ ಸರ್ 👌 ಸರ್ ಶ್ರೀಗಂರಾಸಿರಿಯ ಸಾಂಗ್ ನುಡಿಸಿ ಸರ್ ದಯವಿಟ್ಟು 🙏🙏
@manjus3779 Жыл бұрын
Super sir
@panchupb Жыл бұрын
TQ so much 🤗❤️#Panchupb
@shivannashiva81042 жыл бұрын
Super sir thank s
@panchupb2 жыл бұрын
TQ so much 🤗❤️#Panchupb
@natarajnatakanaka9096 Жыл бұрын
Sir pratiyondu hadigu swaragalannu kalibeka andare nisarere a tara
@Nagappa4388 Жыл бұрын
ಸರ್ ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು ಹಾಡು ಹೇಳಿ ಕೊಡಿ ಸರ್ plz.... 🙏🙏🙏🙏
@panchupb Жыл бұрын
ಖಂಡಿತ ತಿಳಿಸುತ್ತೇನೆ TQ 🤗❤️#Panchupb
@sudhan44162 жыл бұрын
Thank you so much sir
@panchupb2 жыл бұрын
TQ Sudhan 🤗❤️#Panchupb
@satyappak460 Жыл бұрын
Bajanapada yele sr
@VrushabendraDh-fn2it5 ай бұрын
ekadantaya vkratundaya barisuvudanna helikodi sir
@thilakthilak17210 ай бұрын
ವರವ ಕೊಡು ಎನಗೆ ವಾಗ್ದೇವಿ ನಿಮ್ಮ ಹಾರ್ಮೋನಿಯಂ ನೋಟೇಶನ್ ಹೇಳಿಕೊಡಿ
@mahantesharavalli57542 жыл бұрын
Very good sir
@panchupb2 жыл бұрын
TQ so much 🤗❤️#Panchupb
@allamamedia1200 Жыл бұрын
ಬಾಳಲ್ಲಿ ಬಡಿವಾರವೇಕೆ?
@morgeri1meenakshi5282 ай бұрын
Negila Yogi notation Paddhati Kaleshwari
@KurubuSekhar7 ай бұрын
Kotti Samsara Bittu ni baraa kannada hormoniyam notes ❤❤❤❤❤❤❤❤❤❤❤❤❤
@VivekDb-rk9yc4 ай бұрын
👌🙏👍
@surekhach2806 Жыл бұрын
Modal vandipe ninage gannatha Hardin a notation Kodi sir
@nikhiltarnali99422 жыл бұрын
Tqsm sir 👍
@panchupb2 жыл бұрын
TQ so much 🤗❤️#panchupb
@NagarajKulkarni-l8x Жыл бұрын
Tq sir
@sangeetabhajantri69352 жыл бұрын
Shree guru panchakshara🙏🙏🙏🙏
@mahantesharavalli5754 Жыл бұрын
Sir please yaka chinti madatidi yele manave hormoniyam swar heli
@kmnarendraswmi14812 жыл бұрын
Supperrrrrr sir 🙏🎉🎉🎉
@panchupb2 жыл бұрын
TQ so much 🤗❤️#Panchupb
@PrakashBk-l6e Жыл бұрын
Sir ನಿಮ್ phone ನಂಬರ್ ಹಾಕಿ
@SangeethawithPrema9 ай бұрын
Sahithyada kelage or mele notation barediddare chennagittu
@kemparajus.k1819Ай бұрын
Sir bombe atavayya had nidusi sir plz
@huchareddyhuchareddy8414 Жыл бұрын
🙏
@satyappak460 Жыл бұрын
Bajanapada yele
@virupakshgoudadyamanagoudr7698 Жыл бұрын
ರಾಗಗಳ ಬಗ್ಗೆ video madri sir
@mahantheshswamymanthu44842 жыл бұрын
Ballari nodabekamma please thilisi
@panchupb Жыл бұрын
Oke #Panchupb
@SarathR-YT Жыл бұрын
I am from Kerala, a malayaLi. Just listened to this song from a tv show performance by Chitra Chechi. I am addicted to this beautiful song now. Thanks a lot for providing the notation. I have a small confusion. At 11:05, isn't that supposed to be ni..Ni S (komala ni... Shudha Ni...S) ? Both nishadas are coming in that last part of akaara, when I listen to the original song. Please clarify. Thanks once again 🙏🙏
@panchupb Жыл бұрын
ಅದು ಖಂಡಿತವಾಗಿ ರಾಗ : ಬೃಂದಾವನ ಸಾರಂಗ ಆಗುತ್ತದೆ ಈ ರಾಗದಲ್ಲಿ ಆರೋಹದಲ್ಲಿ ನಿ ಶುದ್ಧ ಸ್ವರ ಅವರೋಹದಲ್ಲಿ ಕೋಮಲ ಸ್ವರ ನಿ ಬರುತ್ತದೆ.. ಹಾಗಾಗಿ ನಿಮಗೆ ಅದು ತಪ್ಪಾಗಿ ಸ್ವರವು ಅನಿಸಿರುತ್ತದೆ.TQ so much 🤗❤️#Panchupb
@SarathR-YT Жыл бұрын
@@panchupb Thank you for the reply. Sorry I can't reply in Kannada. I understood what you said. I understand that Brindavana Saranga has shudh Ni in arohana and komal Ni in avarohana. But I am talking about the rendition by Chitramma. Sometimes in film music the entire song may not be purely in a raga. In this song, at one place, Shudha Dhaivata also appears. Anyway, thanks for the reply.
@muktaprabhu46252 жыл бұрын
very nice sir, thank you🙏🙏
@panchupb Жыл бұрын
🤗❤️#Panchupb
@bhimashankarmartur10 ай бұрын
🎉🎉
@VrushabendraDh-fn2it7 ай бұрын
Sir enta anda enta Chanda song helkodi sir
@basavarajnidaseshi17524 ай бұрын
🎉
@chennabasavachennabasava417Ай бұрын
Notation pdf kalisi sir pls
@AshokAshok-ei4jg Жыл бұрын
🙏🙏👌👌🌹
@gnanasundershilesh64623 ай бұрын
Sir ur playing pakad write pakad also please.
@boseuthaiah4538 Жыл бұрын
Super Sir ❤ teaching technic also amazing, Please post Darni mandalla madyadolage (punya koti) Sir. So many people are waiting 😊
@panchupb Жыл бұрын
Sure #panchupb
@roopanjaliorchestrahbhalli2479 Жыл бұрын
Sir nots kalisi
@manjuhs82652 жыл бұрын
Kallu devaru devaralla marada devaru devaralla notes heli sir..
@panchupb Жыл бұрын
TQ so much 🤗❤️#Panchupb
@shrikanthbestar3247 Жыл бұрын
ಸರ್ ರಾಗ ಭೀಮ್ ಪ್ಲಸ್ ಬಡ ಕ್ಯಾನ್ ಹಾಡುವುದನ್ನು ಹೇಳಿಕೊಡಿ ಸರ್🙏🙏🙏🙏🙏🙏🙏🌹🌹🌹🌹🌹🌹🌹
@shankarbhat75592 жыл бұрын
Sir thaladabaggu helidre olledu
@panchupb2 жыл бұрын
ತಾಳ : ಭಜನ್ ಠೇಕಾ ಆಗುತ್ತದೆ.#Panchupb
@shobhasajjan.. Жыл бұрын
Paladayak nine vinayaka harmoniyam nalli music madiri
@panchupb Жыл бұрын
Oke #Panchupb
@achutasharma4007 Жыл бұрын
Anu ninu Eli kotta adu kalidhu kondr easy aga ithu kalyakr