Media Masters is a unique KZbin channel. unveil the hidden secrets, easy and traditional health tips and the science behind Indian practices. Please subscribe to get instant updates of unknown facts.
Пікірлер: 786
@sowmyamp58066 жыл бұрын
ಬರೆಯುವುದನ್ನೇ ಮಾತನಾಡುವ , ಮಾತನಡುವುದನ್ನೇ ಬರೆಯುವ ಖಚಿತತೆ ಉಳ್ಳ ಭಾಷೆ ನಮ್ಮ ಕನ್ನಡ... ಜೈ ಭುವನೇಶ್ವರಿ...
@shobatina97265 жыл бұрын
My mother tongue Tamil,After Tamil, I love kannada
@amarnayak10826 жыл бұрын
ನಮ್ಮ ಕರ್ನಾಟಕ ನಮ್ಮ ಹೆಮ್ಮೆ. I'm proud to be a ಕನ್ನಡಿಗ👍👍👍👍
@manjurajkamarnicemanchavha67656 жыл бұрын
Very nice video I m happy 👏👏👏👏🌷🌷
@beingbestversion61705 жыл бұрын
.
@jagadeeshjagadeesh57216 жыл бұрын
ಬ್ರೋ ಅತ್ಯುತ್ತಮವಾದ ಸಂದೇಶಗಳನ್ನು ತಿಳಿಸುತ್ತಿರುವ ನಿಮಗೆ ಆತ್ಮೀಯ ಅಭಿನಂದನೆಗಳು
🙏 ಕನ್ನಡ ವೇ ಸತ್ಯ ಕನ್ನಡ ವೇ ನಿತ್ಯ ಜೈ ಕರ್ನಾಟಕ ಮಾತೆ 😍 ನಮ್ಮ. ಕರ್ನಾಟಕ ನಮ್ಮ ಹೆಮ್ಮೆ 😍🙏
@mallikarjundn42286 жыл бұрын
ಹರಿ ಬರೆಯುವ ಭಾಷೆ, ಹರ ತೀರುವ ಭಾಷೆ ಕಸ್ತೂರಿ ಕನ್ನಡ ಅದು ಯಾವಾಗಲೂ ನಮ್ಮದೇ ಎಂದು ಎದೆ ತಟ್ಟಿ ಹೇಳುವ ಸಂತೋಷದ ಮುಂದೆ ಇನ್ನೇನು ಬೇಕು.., ಜೈ ಕನ್ನಡ ಜೈ ಕರ್ನಾಟಕ.., 🌹🌹👏👏🌹🌹👌👌👍👍🙏🙏💐🌺🌺
@shri80296 жыл бұрын
ಹುಲಿಗಳು ಕೇವಲ ಭಾರತದಲ್ಲಿ ಅಷ್ಟೆ ಅಲ್ಲಾ ವಿಶ್ವದಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿದ ನಾಡು ಕರ್ನಾಟಕ ಸರ್
@roshnidsilva70635 жыл бұрын
What about sundari bans in bangladesh ??
@pavithraratkal64075 жыл бұрын
👌👌🙏
@searchingkannadiga5 жыл бұрын
ಶ್ರೀರಾಮ ಆರಾಮಾ???
@manjushetty44016 жыл бұрын
ಜೈ ಕನ್ನಡಾಂಬೆ ಜೈ ಕರ್ನಾಟಕ ಮಾತೆ🙏 ನಾನೊಬ್ಬ ಹೆಮ್ಮೆಯ ಕನ್ನಡಿಗ💪
@deepakbhutali1446 жыл бұрын
ನಾವು ಕನ್ನಡಿಗರು.. ವಿಶಾಲ ಹೃದಯ ವುಳ್ಳವರು .... ಯಾವುದರಲ್ಲೂ ಕಮ್ಮಿ ಇಲ್ಲಾ.....
@smithasmitha74325 жыл бұрын
Sir ನಿಮ್ಮ ನಿರೂಪಣೆ 👌👌👌👌👌👌👌👌ನಿಮ್ಮ ಮಾತಾಡುವ ಶೈಲಿಗೆ ಈ video ವನ್ನೂ,,,, ಎಷ್ಟೂ,,,, ಸಲ ನೋಡಿದ್ರೂ,,,,,, ತೃಪ್ತಿ ಇಲ್ಲ sir. tqqq 😊😊😘😘
@akashhgowda8346 жыл бұрын
ಜೈ ಕನ್ನಡಾಂಬೆ ತುಂಬಾ ಕುತೂಹಲಕಾರಿ ವಿಷಯಗಳು ಸರ್ ಅದ್ಭುತವಾದ ಧ್ವನಿ Thanks sir very interesting matter ಕನ್ನಡಿಗರಿಗೆಲ್ಲ ಹೆಮ್ಮೆಯ ವಿಚಾರ 🙏🙏
@birwazz83276 жыл бұрын
ನಾನ್ ಕನ್ನಡಿಗ ..... ನಾನ್ ಕನ್ನಡಿಗ ..... ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ..
@veenaaveen88026 жыл бұрын
ದಯವಿಟ್ಟು ಯಾಲ್ಲಾರು ಕನ್ನಡವನ್ನು ಮಾತನಾಡಿ. ಕೋಲಾರದಲ್ಲಿ ಕನ್ನಡ ಇಲ್ಲದಾಗಿದೆ
@raghavendraprasad186 жыл бұрын
ಸಾಮಾಜಿಕ ಜಾಲತಾಣಗಳಲ್ಲಿ ಇಂಗ್ಲಿಷ್,ಕಂಗ್ಲೀಷ್ ಬದಲು ಸಂಪೂರ್ಣ ಕನ್ನಡ ಬಳಸಿ.
@SudarshanKannadiga6 жыл бұрын
@@raghavendraprasad18 not English,, kannada people are busy in learning Telugu and Tamil 😖😡
@manojvnayak58486 жыл бұрын
ಹೌದು ನನ್ನದು ಕೋಲಾರ ಇಲ್ಲಿ ಕನ್ನಡಕ್ಕಿಂತ ತೆಲಗು ಮತ್ತು ತಮಿಳು ಹೆಚ್ಚಾಗಿದೆ
@sathishsath33276 жыл бұрын
Ballariyallu Telugu hechhagide
@beingbestversion61705 жыл бұрын
@@raghavendraprasad18 ,
@pavankummuu25846 жыл бұрын
ಕನ್ನಡ ನಾಡು ನುಡಿ ಚೆಂದ. ಹಾಗೆ ನೀವು ಕೊಟ್ಟಂಥಹ ಮಾಹಿತಿ ಇನ್ನೂ ಚಂದ......ಧನ್ಯವಾದಗಳು ಸರ್
@RekhaRekha-x2o Жыл бұрын
ನಮ್ಮ ಕರ್ನಾಟಕ ನಮ್ಮ ಹೆಮ್ಮೆಯ❤❤❤❤
@sumesh46453 жыл бұрын
ಕರ್ನಾಟಕದಲ್ಲಿ ಕನ್ನಡ ಕನ್ನಡಿಗನೇ ಸಾರ್ವಭೌಮ ❤️❤️❤️🙏🙏🙏
@ananthapadmanabhamn64886 жыл бұрын
we are proud to live in karnataka,i am kannadiga..
@siddubiradar19836 жыл бұрын
ಇವತ್ತು ನಮ್ಮ ಕನ್ನಡ ಇಷ್ಟೊಂದು ಬೆಳೆದಿದೆ.ಅಂದರೆ ನಾವು ಕಾರಣ ನಮ್ಮಲ್ಲಿ ಇರುವಂತಹ ಕಲಾವಿದರು. ನಾನು ಹೆಮ್ಮೆ ಪಡುತ್ತೇನೆ. Thank you
@praveensalagar73565 жыл бұрын
Kālavidaru aste alla loude
@ranjantg95516 жыл бұрын
ಅದ್ಬುತ, ಅತ್ಯದ್ಭುತ ನಮಸ್ಕಾರ ಗಳು ನಿಮಗೆ
@rameshvishnu79425 жыл бұрын
ನಿಜವಾಗಿಯೂ ಅದ್ಬುತವಾದ ಸಂಗತಿ ಸರ್ ನಿಜವಾಗಿಯು ನಾವು ಕರ್ನಾಟಕದಲ್ಲಿ ಹುಟ್ಟಿದ ನಾವೇ ಧನ್ಯರು ಸರ್. ಬಹಳ ಖುಷಿಯಾಗುತ್ತೆ ನಮ್ಮ ಕರುನಾಡಿನ ಲ್ಲಿ ಇಷ್ಟೆಲ್ಲಾ ಇದೇ ಅಂತ ಆಚಾರ್ಯವಾಗುತ್ತೆ ಸರ್. ನಮ್ಮ ಕರುನಾಡಿನ ಮೂಲೆ ಮೂಲೆ ಯಲ್ಲಿ ಇರುವಂತಹ ಇನ್ನೂ ಅದ್ಬುತವಾದ ವಿಚಾರವನ್ನ ನಮಗೆ ನಿಮ್ಮ ಮೀಡಿಯಾ ಮಾಸ್ಟರ್ ನಿಂದ ನಮಗೆ ದೊರಕಬೇಕು ಎನ್ನುವ ಆಸೆ ಸರ್. ನಮಸ್ಕಾರಗಳು ಸರ್ ನಿಮಗೆ
ಕನ್ನಡ ನಮ್ಮ ಹೆಮ್ಮೆ... ನಾವು ಕನ್ನಡಿಗರಾಗಿ ಜನಿಸಿದ್ದೆ ನಮ್ಮ ಪುಣ್ಯ... ನಾನು ಕನ್ನಡಿಗ..
@eshannajakkanahalli4 жыл бұрын
ಭಾರತದಲ್ಲೇ ಮೊದಲು ವಿದ್ಯುತ್ ಪಡೆದ ನಗರ ನಮ್ಮ ಬೆಂಗಳೂರು.
@NB_Gaming-s8b6 жыл бұрын
🇮🇳🇮🇳 ಜೈ ಕರ್ನಾಟಕ ಮಾತೆ 🇮🇳🇮🇳 SUPER INFORMATION SIR.. THANK YOU.
@kicchacreationkicchacreati1256 жыл бұрын
ಕನ್ನಡದ ಬಗ್ಗೆ ಎಷ್ಟು ಹೇಳಿದರು ಕಡಿಮೆ ಜೈ ಕರ್ನಾಟಕ ಮಾತೇ
@sumans64903 жыл бұрын
ತುಂಬ ತುಂಬ ಮಾಹಿತಿ ಕೊಟ್ಟ ಮೀಡಿಯಾ ಮಾಸ್ಟರ್ ಗೆ ನನ್ನ ತುಂಬು ಹೃದಯದ ಧನ್ಯವಾದಗಳು 💐
@manasvikalmath57845 жыл бұрын
ಸರ್ ನನಗೆ ಇತಿಹಾಸ ವಿಷಯ ಅಂದ್ರೆ ತುಂಬಾ ಇಷ್ಟ . ಇತಿಹಾಸ ಅಂದ್ರೆ ಇತಿ ಮಿತಿ ಇಲ್ಲದ ವಿಷಯಗಳ ಸಂಗ್ರಹಣೆ. ಕನ್ನಡ ಅಂದ್ರೆ ಮೂಗು ಮೂರಿಯುವವರ ಮಧ್ಯ ನಾನು ಹೆಮ್ಮೆಯಿಂದ ಕನ್ನಡತಿಯಾಗಿ ಹುಟ್ಟಿದ್ದು ನನ್ನ ಭಾಗ್ಯ ಎಂದು ಹೇಳುತ್ತೇನೆ. ಕನ್ನಡದ ಬಗ್ಗೆ ಗೊತ್ತಿಲ್ಲದ ಸಾಕಷ್ಟು ವಿಷಯಗಳು ತಿಳಿಯಿತು. ಧನ್ಯವಾದಗಳು ಸರ್ ತಮಗೆ.....
@revantshiragupp66026 жыл бұрын
ಜೈ ಕರ್ನಾಟಕ ಜೈ ಕನ್ನಡಿಗ
@chethanck85706 жыл бұрын
ನಾವು ಕನ್ನಡಿಗರಾಗಿ ಹುಟ್ಟಿರುವುದೆ ಹೆಂಮ್ಮೆ
@malluchittaragi30616 жыл бұрын
ನಮ್ಮ ನಾಡು ನುಡಿ,ನಮ್ಮ ಸಂಸ್ಕೃತಿ... ನಮ್ಮ ಹೆಮ್ಮೆ...
@manukumar61526 жыл бұрын
ತುಂಬಾ ಖುಷಿಯಾಯ್ತು ಇದನ್ನು ಶೇರ್ ಮಾಡ್ತೇನೆ ಜೈ ಕರ್ನಾಟಕ ಜೈ ಕನ್ನಡ
@shivaprasaddn5 жыл бұрын
ನಮ್ಮ ಕರ್ನಾಟಕ ವೈಭವಕ್ಕೆ ಸಾಕ್ಷಿಯಾಗಿದೆ
@nanjegowda.m71806 жыл бұрын
ನನ್ನ ನಾಡು ನನ್ನ ಭಾಷೆ 😍😍😍🙏🙏🙏
@kannadastar106 жыл бұрын
ತುಂಬಾ ಒಳ್ಳೆಯ ಸಂದೇಶ ನಾನು ಕನ್ನಡಿಗ ಎಂದುಕೊಳ್ಳಲು ನನಗೆ ತುಂಬಾ ಸಂತೋಷ ಎದೆ ತಟ್ಟಿ ಹೇಳು ನಾನೊಬ್ಬ ಕನ್ನಡಿಗನೆಂದು...! ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ...!
@doreraajdore86925 жыл бұрын
ನಮ್ಮ ಕನ್ನಡವನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದಿರ ಸರ್ ಧನ್ಯವಾದಗಳು
@varunvaru88476 жыл бұрын
ಕನ್ನಡಿಗನಾಗಿರುವುದೇ ಹೆಮ್ಮೆ💪💛❤
@durugeshs7366 жыл бұрын
ನಮ್ಮ ಹೆಮ್ಮೆಯ ನಾಡು,ಕನ್ನಡ ನಾಡು ವೀರ ಕನ್ನಡಿಗ
@smithasmitha74325 жыл бұрын
Tqqqqqqqq,,,, soo much sir, ಒಳ್ಳೆಯ ವಿಷಯಗಳನ್ನು,,,ತಿಳಿಸಿ ಕೊಟ್ಟಿದ್ದಕ್ಕೆ.😊😊😊😊😊😊😊🙏🏻🙏🏻
@suniltalageri43985 жыл бұрын
ಇಂತಹ ಅದ್ಭುತವಾದ ವಿಷಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್5 жыл бұрын
ನಮ್ಮ ನಾಡು ನಮ್ಮ ದೇಶ ನಮ್ಮ ಹೆಮ್ಮೆ. ❤🙏👌
@vittlkumr39086 жыл бұрын
ನಮ್ಮ ಕರ್ನಾಟಕ , ನಮ್ಮ ನಾಡು , ನಮ್ಮ ಕನ್ನಡ ,ನಮ್ಮ ಹೆಮ್ಮ
@harigowda15746 жыл бұрын
I proud to tell I am kannadiga, Thank you sir such great information
@Desisubbu5 жыл бұрын
Tumbu dhanyavaad sir. Nanna kannada nanna hemme
@sunilloveyouuppi58236 жыл бұрын
ಜೈ ಕರ್ನಾಟಕ ಜೈ ಕನ್ನಡ ನಾಡು
@vasudevakolar40916 жыл бұрын
Media master great channel kannada nanna usiru nanna hemme nanu kannadammana kanda
@pavansmanavalli68286 жыл бұрын
ಕನ್ನಡದ ಸ್ವಾಭಿಮಾನದ ಸಂಕೇತ
@ನಮ್ಮಯಾದಗಿರಿ6 жыл бұрын
ಧನ್ಯವಾದಗಳು ಸಾರ್ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಿರಿ
@eshwarakarthik26625 жыл бұрын
ನಿಜವಾಗಿಯು ಕನ್ನಡಿಗರಾಗಿ ನಾವು ಹೆಮ್ಮೆ ಪಡಬೇಕು ಉತ್ತಮ ಮಾಹಿತಿ ಕೊಟ್ಟಿದ್ದೀರಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ
@chummi23816 жыл бұрын
ಕನ್ನಡಿಗರ ಕಣ್ಮಣಿ ಡಾ ||ರಾಜ್
@ರಾಜಶೇಖರರೆಡ್ಡಿ6 жыл бұрын
ಕನ್ನಡ ಕಲಿಸಿ ಕನ್ನಡ ಬೆಳೆಸಿ ಕನ್ನಡ ಉಳಿಸಿ ಜೈ ಹಿಂದ್ ಜೈ ಕರ್ನಾಟಕ...
@ಹಾಸನ್ಟೈಗರ್5 жыл бұрын
ಸೂಪರ್ ಸರ್ ಜೈ ಹಿಂದ್ ಜೈ ಕರ್ನಾಟಕ
@annappasingadi88935 жыл бұрын
ನಿಮಗೆ ತುಂಬಾ ತುಂಬಾ ಧನ್ಯವಾದಗಳು ಮೀಡಿಯಾ ಮಾಸ್ಟರ್ 🤝🤝🤝🤝🤝🤝👍👍👍 ಯಾವಾಗಲು ಹೀಗೆ ಇರಲಿ
@maggaa.maggaamaggaa23346 жыл бұрын
ಧನ್ಯವಾದಗಳು ಹೀಗೆ ಬೇರೆ ಬೇರೆ ಒಳ್ಳೆಯ ಕನ್ನಡ ಮಾಹಿತಿಗಳನ್ನು ದಯವಿಟ್ಟು ಹಾಕಿ
@My_Name_Is_Prashant5 жыл бұрын
ನಮ್ಮ ವಿಜಯಪುರ ಪಂಚ ನದಿಗಳ ನಾಡು.. ಆದರೂ ಸಹ ನಾವು ಬರಗಾಲದಲ್ಲಿ ಬದುಕುತ್ತಿದ್ದೇವೆ
@gurubenawad53316 жыл бұрын
ನಾನೊಬ್ಬ ಕನ್ನಡಿಗನಾಗಿರುವುದಕ್ಕೆ ನನಗೆ ಹೆಮ್ಮೆಯೆನಿಸುತ್ತಿದೆ.
Super sir. Carrion sir Namage ollolle maahithi kodtha erthira master media chanel e deshadalle olle hesaru madli hagu nimagu olle sampadane agli. Nimagu nim team gu a devaru 100 varsha yella kottu kapadali.
@mallappass80335 жыл бұрын
ಜೈ ಕನ್ನಡ, ಜೈ ಕನ್ನಡಿಗ, ಜೈ ಕರ್ನಾಟಕ, ಜೈ ಕರುನಾಡು.. !!
@gayathrimaralli35876 жыл бұрын
ಎನೆಂದು ಬಣ್ಣಿಸಲಿ ನಮ್ಮ ಕನ್ನಡ ನಾಡನ್ನು
@mallikarjuna22055 жыл бұрын
ಕನ್ನಡವೇ ನಿತ್ಯ ಕನ್ನಡವೇ ಸತ್ಯ 🙏🙏🙏🙏🙏🙏🙏🙏🙏🙏🙏
@pisumathu6 жыл бұрын
ಬಹಳ ಒಳ್ಳೆಯ ವೀಡಿಯೋ.
@anandkumarsh70136 жыл бұрын
Anna nivu tumba great nimma video namma kannadigarige spurtidayaka vagali Jai kannda matha
@soodhankumar23176 жыл бұрын
ಧನ್ಯವಾದಗಳು ಸರ್💐💐💐
@abhishekr5326 жыл бұрын
Very good imformation, I am very proud say kannadiga
@hsram19856 жыл бұрын
Proud to be kannadiga.
@venkatvenkat-sj6vd6 жыл бұрын
ಅದ್ಬುತವಾದ ವಿಶಾಲ ಕರ್ನಾಟಕ
@avinashpoojara62665 жыл бұрын
ಅಷ್ಟೇ ಅಲ್ಲ ನಮ್ಮ ಹೆಮ್ಮೆಯ ಇಸ್ರೋದ ಪ್ರದಾನ ಕಛೇರಿ ಇರೋದು ನಮ್ಮ ನಾಡಿನಲ್ಲಿ.....
@kiranshet69136 жыл бұрын
Kannadiga I love Karnataka Kannada Nanna Bashe nanna naadu
@Ipl_ka105 жыл бұрын
ನಮ್ಮ ಊರು ನಮ್ಮ ಹೆಮ್ಮೆ ಜೈ ಕನ್ನಡ ಜೈ ಕರ್ನಾಟಕ
@maryanitha89175 жыл бұрын
Wow really very thankful to you sir I am proud to Born in Karnataka
@annaraokallur41736 жыл бұрын
I born to Karnataka proud
@venkatesvenki35886 жыл бұрын
ನಮ್ಮ ಕನ್ನಡಾಂಬೆಯ ಸುಂದರ ವಾ ನಾವೆ ಪುಣ್ಯ
@bhimaangadi33136 жыл бұрын
ಕನ್ನಡ
@shivayohan55396 жыл бұрын
I am Tamil nadu i love kannada i love Rajkumar
@vijaykannadiga75936 жыл бұрын
ಜೈ ಕರ್ನಾಟಕ ಮಾತೆ...
@videowinds90546 жыл бұрын
Jai Hind jai Karnataka Mathe
@manjunathgowdamanju51406 жыл бұрын
I love my karunadu Jai KARNATAKA
@JODIDARSUNILREDDY5 жыл бұрын
Thanks for the video, proud to be indian kannadiga... First India🇮🇳 jai hind.. Let's respect all languages, let's stay United when evil forces try to divide us based in language or regional issues..
@aartmantrika5 жыл бұрын
ಎಲ್ಲವು ನಮ್ಮ ಕರ್ನಾಟಕದಲ್ಲಿ ಬಹಳ ಜಾಸ್ತಿಯೆ ಇದೆ, ಆದರೆ ಕನ್ನಡಿಗರಿಗೆ ಬರನು ಜಾಸ್ತಿ😭😭😭
@adarsha65785 жыл бұрын
ಜೈ ಕನ್ನಡ 💪👌
@gagan494555 жыл бұрын
Wooww sir hats off you super informations nim channel ge subscribe madidu nan punya modlind nu follow madtidini nimge nanu ivaglu madtini Munde nu madtini 👏👏👏👏👏
Sir ನೀವು main point miss ಮಾಡಿದ್ದಿರಾ ಕನಾ೯ಟಕವನ್ನು ಚಿನ್ನದ ನಾಡೆಂದು ಕರೆಯುತ್ತಾರೆ ಇಡಿ ಭಾರತಕ್ಕೆ ಹೆಚ್ಚು ಚಿನ್ನ.ಕನಾ೯ಟಕದಿಂದ ಹೋಗುತ್ತದೆ still some points are missing
@ShivrajDev21925 жыл бұрын
Vare waaaa superb bro..😀😀😀
@ucan30126 жыл бұрын
I am proud to be Kannadiga
@lalithalalli56233 жыл бұрын
What a informative general knowledge, Super sir
@funin30sec96 жыл бұрын
Thanks for giving interesting facts about karnataka
@tejaskumarvs33925 жыл бұрын
ಜೈ ಕರ್ನಾಟಕ ಜೈ ಚಾಮುಂಡೇಶ್ವರಿ ಜೈ ಭುವನೇಶ್ವರಿ
@ravinprasad29185 жыл бұрын
Super raghu ji
@chetanj23676 жыл бұрын
Super information Sir Please bring more information on our pride Karnataka
@LATHEEFAHMEDVLOGS5 жыл бұрын
ನಮ್ಮ ಕನ್ನಡ ನಾಡು ನಮ್ಮ ಹೆಮ್ಮೆ.. ನೂರಾರು ಊರು ಸುತ್ತಿ ಏನೇನೋ ಕಂಡ ನಮಗೆ ನಮ್ಮೊರೆ ನಮಗೆ ಮೇಲು..
@yogisurveyor37945 жыл бұрын
Oo god!! Sr edralli kelvondu gotirlilla thank u soooooomuch
@sridharr24026 жыл бұрын
Supar jai karnataka
@harishv80646 жыл бұрын
Super anna thumba channagidhe .. huttidhare kannada nali huttbeku mettidhere kannda manna mettabeku ..badhuku sundhara my karnatka
@BhoomiBuviVlogs6 жыл бұрын
ತುಂಬಾ ಒಳ್ಳೆ ವಿಡಿಯೋ #bhoomibuvi,
@alexroy65936 жыл бұрын
I m proud to be a kannadiga😍
@maheshnayak3486 жыл бұрын
ಜೈ ಕರ್ನಾಟಕ ಮಾತೆ
@santhoshkushi98825 жыл бұрын
Wowww yen video guru thanks u so much video madithekke