ನಾವು ಮಾಡಿದ ತಪ್ಪು😭

  Рет қаралды 157,255

BISI UTADA BALAGA

BISI UTADA BALAGA

Күн бұрын

Пікірлер: 339
@KannadaPro
@KannadaPro 3 жыл бұрын
Teligram name:SB10 ಭೋಗೋಳ ಸಂಜೀವಿನಿ t.me/kumarbhandarimath (Teligram link..👆) 👉7892706053 (Sharanayya Bhandarimath sir)
@shankarmetyal7008
@shankarmetyal7008 3 жыл бұрын
💕💕💕💕
@shivanandd8327
@shivanandd8327 3 жыл бұрын
👍👍👍👍
@sakappam394
@sakappam394 3 жыл бұрын
👍👌👌🙏🙏
@tmadhukumar5266
@tmadhukumar5266 3 жыл бұрын
Sir ♥️♥️🙏🙏
@sameerbabaleshwar2928
@sameerbabaleshwar2928 2 жыл бұрын
Kkkk kkkkkkkkkk in a in 9nknnnnknnnnnknknknnn
@positiveshivu300
@positiveshivu300 3 жыл бұрын
ಇಂತಹ ಮಹಾತ್ಮನನ್ನು ಕೆಲವರು ಹೀಯಾಳಿಸಿ ಮಾತನಾಡುವುದು ಮನಸ್ಸಿಗೆ ತುಂಬಾ ಘಾಸಿ ಮಾಡುತ್ತಿದೆ ಸರ್. ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಮಹಾನ್ ವ್ಯಕ್ತಿಗಳೇ. ಅದರಲ್ಲೂ ಈ ನನ್ನ ಶಾಂತಿ ಮಹಾತ್ಮಾ ಇನ್ನು ಶ್ರೇಷ್ಠ ಸರ್.
@dhanarajdanu9378
@dhanarajdanu9378 3 жыл бұрын
👏🏼👏🏼👏🏼👏🏼👏🏼
@srinivasrai04
@srinivasrai04 3 жыл бұрын
Yav bolimaga gandhiji ge bayyodu ... idiot fellow..🤬🤬🤬😡
@muttuppavalikar3196
@muttuppavalikar3196 3 жыл бұрын
I
@muttuppavalikar3196
@muttuppavalikar3196 3 жыл бұрын
Na enara kitagothena
@rameezrameez1640
@rameezrameez1640 3 жыл бұрын
Yella komuvada aste
@punithgowda8932
@punithgowda8932 3 жыл бұрын
ಅದ್ಬುತವಾಗಿ ಹೇಳಿದಿರಿ sir,ಇನ್ನಾದರೂ ವಿರೋಧಿಸುವವರ ಮನಸ್ಥಿತಿ ಬದಲಾಗಲಿ
@shanthanagoudaarvi2335
@shanthanagoudaarvi2335 3 жыл бұрын
😥 ಎಂತ ವಿಡಿಯೋ ವಾವ್ 👌👌👌 "ಆಧುನಿಕ ಗಾಂಧಿ ಭಂಡಾರಿಮಠ್ ಸರ್"
@maruthihyadlavar9454
@maruthihyadlavar9454 3 жыл бұрын
ಉತ್ತಮ ನಾಯಕನಾದ ಗಾಂಧಿಯ ತಾಳ್ಮೆ ಸಹನೆಯ ಅಹಿಂಸೆಯ ಮಹತ್ವವನ್ನು ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು ಸರ್ 🙏🙏
@naveen63738
@naveen63738 2 жыл бұрын
ಶಾಂತಿ ದೂತನ ಅರ್ಥವಾಗದ ನಡೆಗಳು... 1. ವಿಶ್ವಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿ ಅಂತ ಹೇಳ್ದ, ಅದೇ ಇಲ್ಲೇ ಹೋರಾಡಿ ಅಂದಿದ್ರೆ... 2. ಪಾಕಿಸ್ತಾನದಿಂದ ಅನೇಕ ನಿರಾಶ್ರಿತರು ಚಳಿ ಮಳೆಯಲ್ಲಿ ಇದ್ದಾಗ ಒಂದು ಮಸೀದಿಯಿಂದ ಹೊರಬರೋಕೆ ಹೇಳಿದ... 3. ನೋವಾಖಲಿ ಗೆ ಹೋಗಿದ್ದು ಮುಸ್ಲೀಮರ ವಿರುದ್ಧ ಹಿಂದೂ ಗೋಪಾಲ್ ಸಿಂಗ್ ಪಾಥಾ ಎಂಬಾತ ತಿರುಗಿ ಬಿದ್ದಾಗ ಅವನಿಗೆ ಶಸ್ತ್ರಗಳನ್ನ ಬಿಡು ಅಂತ ಹೇಳೋಕೆ, ಆಗ ಅವರು "ಒಂದು ಮೊಳೆ ನಮ್ಮವರನ್ನ ಉಳಿಸೋಕೆ ಬರತ್ತೆ ಅಂದ್ರೆ ಅದನ್ನೂ ನಾನು ಬಿಡಲ್ಲ ಅಂದ್ರು " 4. ಬಿರ್ಲಾ ಹೌಸ್ ಎಂಬ ದೊಡ್ಡ ಬಂಗಲೆಯಲ್ಲಿ ಅವರು ಇದ್ದಾಗ, ಲಕ್ಷಾಂತರ ಹಿಂದೂಗಳ ಹೆಣ ಬೀಳ್ತಾಯಿತ್ತು, ಚಳಿಯಿಂದ ... ಅಹಿಂಸೆಯಿಂದ ಮಹಾಯುದ್ಧಗಳನ್ನ ಗೆಲ್ಲಿ ಅನ್ಬೇಕಿತ್ತು, ಲಕ್ಷಾಂತರ ಭಾರತೀಯರ ಜೀವ ಯಾಕ್ ಬಲಿ ಕೊಡ್ಬೇಕು....
@gopubm64
@gopubm64 3 жыл бұрын
ಅದ್ಭುತ....ಗುರುಗಳೇ...ಜೈ ಭಾರತ...ಜೈ ಗಾಂಧೀಜಿ... ಅವಿವೇಕಿಗಳಿಗೆ ಏನೂ ಗೊತ್ತು ಗಾಂಧೀಜಿ ಬಗ್ಗೆ...ಅಪಪ್ರಚಾರ ಮಾಡುತ್ತಾರೆ...
@praveenyadavnationlover
@praveenyadavnationlover 3 жыл бұрын
ಜೈ ಭಗತ್ ಸಿಂಗ್ 😎😎😍Indian 😍😎😎
@siddarajus4835
@siddarajus4835 3 жыл бұрын
Nija
@javidp6127
@javidp6127 3 жыл бұрын
Super sir
@Shreegurupoorneme
@Shreegurupoorneme 3 жыл бұрын
ಗಾಂಧಿ ಜಯಂತಿ ದಿನಾಚರಣೆ ಕಾರ್ಯಕ್ರಮದ ಶುಭಾಶಯಗಳು ಸರ್
@kannappa426sadaragondasadr7
@kannappa426sadaragondasadr7 3 жыл бұрын
Sir ನಿಮ್ಮ ಮಾತು ಕೇಳಿದ್ರೆ ಇನ್ನು ಕೇಳಬೇಕು ಅನಿಸುತ್ತೆ ಏನೋ ಗೊತ್ತಿಲ್ಲ sir ಆದ್ರೆ ನಿಮ್ಮ ಮಾತುಗಳು ನಮ್ಮ life ಅಲ್ಲಿ ಅಳವಡಿಸಿಕೊಳ್ಳಬೇಕು, ನಿಮ್ಮ ಮಾತು ಕೇಳಿದ್ರೆ ನಮ್ಮ ಮೈಯಲ್ಲಿ ರೋಮ್ ಗಳು ಮಿನುಗುತ್ತವೆ,😔😀
@singefromsindagi6248
@singefromsindagi6248 3 жыл бұрын
ಸರ್ ಮುಂದಿನ ದಿನಗಳಲ್ಲಿ ನೀವು ವಿಧಾನ ಪರಿಷತ್ ಸದಸ್ಯರಾಗುವ ದಿನಗಳಿಗೆ ಹತ್ತಿರವಾಗುತ್ತಿದ್ದಿರಿ...🙏🙏
@factsjavarifacts8502
@factsjavarifacts8502 Жыл бұрын
Rokka kodbek alli vote hakaka
@PraveenKumar-qf6qn
@PraveenKumar-qf6qn 3 жыл бұрын
ಅದ್ಬುತವಾದ ಮಾತುಗಳು ಸರ್ ನಿಮ್ಮ ಮಾತುಗಳು ಮನಸಿಗೆ ಮುಟ್ಟಿತು
@basugoudr6772
@basugoudr6772 3 жыл бұрын
ತಾತನ ಗತ್ತು ಇಡೀ ಜಗತ್ತಿಗೆ ಗೊತ್ತು ಸೂಪರ್ ಗುರೂಜಿ❤️🙏💐💐
@PraveenKumar-ci7dy
@PraveenKumar-ci7dy 3 жыл бұрын
ತುಂಬಾ ಚೆನ್ನಾಗಿ ಹೇಳಿದರು ಮಹಾತ್ಮ ಗಾಂಧೀಜಿ ಅವರಿಗೆ ನಮ್ಮ ನಮನ.....tq sir u r spach....
@nandankumarknaik2054
@nandankumarknaik2054 3 жыл бұрын
ಮಹಾತ್ಮನ ಮಹಾ ಅವತಾರಗಳನ್ನು ಹೇಳಿದಕ್ಕೆ ಧನ್ಯವಾದಗಳು sir ❤👍
@naveenmalipatil1894
@naveenmalipatil1894 Жыл бұрын
Sir ನಿಮ್ಮ ಮಾತು ಕೇಳಿ ಗಾಂಧೀಜಿಯವರ ಇದ್ದ ಗೌರವ ಇನ್ನೂ ಹೆಚ್ಚು ಆಯಿತು 🙏🙏🙏❤️❤️❤️
@abhisheksaiyappagol6411
@abhisheksaiyappagol6411 3 жыл бұрын
ತುಂಬಾ ಉತ್ತಮವಾದ ವಿವರಣೆ ಸರ್ ,ಕೆಲವು ಅವಿವೇಕಿ ದಾರಿತಪ್ಪಿದ ಯುವಕರಿಗೆ ಸರಿಯಾಗಿ ಪಾಠ ಮಾಡದ್ದೀರಾ ಸರ್.
@cmpujeri6595
@cmpujeri6595 3 жыл бұрын
ನಮ್ಮ ಜನಾ ನಮ್ಮವರನ್ನಾ ಇಷ್ಟ ಪಡೋಕ್ಕಿಂತ ಬೇರೆಯವರನ್ನೇ ಜಾಸ್ತಿ ಇಷ್ಟ ಪಡ್ತಾರೇ ಅದು ಬೇರೆಯವರ ಆಸ್ತಿ ಪ್ರೀತಿ ಸೌಂದರ್ಯ ಮಾತುಗಳು ಇತ್ಯಾದಿ ಅದರೆ ಅವರಲ್ಲಿರೂ ಅಥವಾ ಅವರದೇಯಾಗಿರೋ ಯಾವದನ್ನು ಒಪ್ಪಿಕೋಳ್ಳಲ್ಲಾ ಅವಾಗಲೇ ಒಪ್ಪಿಕೋಂಡಿದ್ದರೇ ಬ್ರೀಟಿಷರು ಆಳ್ತಾ ಇರ್ಲಲ್ಲ ಇವಾಗಾದ್ರು ಒಪ್ಪಿಕೋಳ್ಳದೇ ಹೋದ್ರೇ 🙋
@bhashasabgour4201
@bhashasabgour4201 2 жыл бұрын
ವಿಷಯ ತಿಳಿದ ನಿಮಗೆ ತುಂಬು ಹೃದಯದ ಅಭಿನಂದನೆಗಳು sir💐💐
@SHANKAR-ep6hy
@SHANKAR-ep6hy 3 жыл бұрын
ಹರೇ ರಾಮ,ಹರೇ ರಾಮ, ಹರೇ ಕೃಷ್ಣ, ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ 🙏🙏🙏
@narasappayadav8414
@narasappayadav8414 3 жыл бұрын
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಧ್ವನಿ
@pravinakumar69
@pravinakumar69 3 жыл бұрын
ಅತ್ಯದ್ಬುತ ಮಾತುಗಳು ಗುರುವರ್ಯರೇ ♥👌🙏
@santhu087
@santhu087 3 жыл бұрын
🙏🙏🙏ಈಗಿನ ಪೀಳಿಗೆಯ ವಿದ್ಯಾರ್ಥಿಗಳಾದರೂ ಅರ್ಥ ಮಾಡಿ ಕೊಳ್ಳಬೇಕು
@shwetakumbarkumbar8920
@shwetakumbarkumbar8920 3 жыл бұрын
Silly gurugale nivu heliddu
@shwetakumbarkumbar8920
@shwetakumbarkumbar8920 3 жыл бұрын
Babu gandhiy prabal virodi
@santhu087
@santhu087 3 жыл бұрын
@@shwetakumbarkumbar8920 avaravarige bittaddu
@SPARKOF3DLIFE
@SPARKOF3DLIFE Жыл бұрын
🚩🚩ಗಾಂಧೀಜಿ ಒಳ್ಳೆಯವರೇ, ಆದರೆ ಅವರು ಭಗತ್ ಸಿಂಗ್, ರಾಜಗುರು, ಸುಖದೇವ್, ಅವರನ್ನು ಉಳಿಸಬಹುದಿತ್ತಲ್ಲ. ನೀವೇ ಹೇಳಿ 💛❤️
@sushantkuthole1828
@sushantkuthole1828 Жыл бұрын
ಇಲ್ಲಾ
@ganeshgoudapatil1648
@ganeshgoudapatil1648 Жыл бұрын
ಹೌದು. ಯಾಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲಾ?
@raviguggari1378
@raviguggari1378 Жыл бұрын
ಯಾಕೆಂದರೆ ಅವರು ಅಹಿಂಸಾವಾದಿ.
@Vinayak-540
@Vinayak-540 Жыл бұрын
ಇದಕ್ಕೆಲ್ಲ ಕಾರಣ ಪುರುಶೋತ್ತಮದಾಸ್ ಠಾಕೂರ್. ಸತ್ಯ ಬೇರೇನೇ ಇದೆ. ಗಾಂಡಿ ಕುಟುಂಬ ಬೆಳೆಯಲು ನಿಜವಾದ ಗಾಂಧಿ ಕುಟುಂಬವನ್ನು ತುಳೀಯಲಾಗಿದೆ.
@praveenyadavnationlover
@praveenyadavnationlover 3 жыл бұрын
😍😍😎😎😎ಜೈ ಹಿಂದ್ ಜೈ ಭಗತ್ ಸಿಂಗ್ ಇನ್ಕಿಲಾಬ್ ಜಿಂದಾಬಾದ್ 😍😍😍😍😍😍
@vinayakuk3643
@vinayakuk3643 2 жыл бұрын
ಮಹಾತ್ಮಾ ಗಾಂಧಿಜಿಯವರನ್ನು ಸಂಪೂರ್ಣವಾಗಿ ಓದಿಕೊಂಡವರು. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಲು ಸಾಧ್ಯವೆ ಇಲ್ಲ.
@chidanandruddewadi6390
@chidanandruddewadi6390 2 жыл бұрын
💯
@basavarajkanamadi3450
@basavarajkanamadi3450 2 жыл бұрын
Thank u so much sir jai ಮಹಾತ್ಮ ಗಾಂಧಿ 🙏🙏
@nagumath5300
@nagumath5300 2 жыл бұрын
ಅದ್ಬುತ ಪ್ರತಿಭೆ 🙏🙏🙏🙏❤ಸರ್ ನನ್ನ 🙏🙏
@mallammayankappa3815
@mallammayankappa3815 3 жыл бұрын
ನಿಮ್ಮ ಒಂದು ತರಗತಿ ಇದ್ದರೆ ಸಾಕು ಸರ್ ಬೇರೆ ಯಾವ ತರಗತಿ ಬೇಡ ನಮಗೆ 🙏🙏🙏🙏💐🙏🙏💐💐💐💐
@bhimsa1999
@bhimsa1999 3 жыл бұрын
ಸರ್🙏..... ಆ ನಿಮ್ಮ ಧ್ವನಿ ನೀವು ಹೇಳುವ ಶೈಲಿ ಅದ್ಭುತ ಸರ್ ....... ನಿಮ್ಮ ಧ್ವನಿ ಕೇಳುತ್ತಿದ್ದರೆ ... ನಮ್ಮಲ್ಲಿ ರೋಮಾಂಚನಕಾರಿ..... ಅದ್ಭುತ ಸರ್ ನೀವು.....✨
@pavitrapaled4173
@pavitrapaled4173 Жыл бұрын
One of the best teacher 🥰🥰
@dkgokak3873
@dkgokak3873 3 жыл бұрын
Bapuji bagge innu esto janakke gotte illa sir tq sir heliddakke
@maheshkumar.m9023
@maheshkumar.m9023 3 жыл бұрын
sir nanu karanthikarigala bagge subshara bagge thilidide adare ghandi awara bagge sariyagi thilidiralilla adre nimma teahing enda artha aythu ghandiawara bagge nanage thumba abhimana untayathu sathy ahimse yestu parinamakari yembudu thiliyathu sir tq sir
@narendraprasad5771
@narendraprasad5771 3 жыл бұрын
Excellent speech about mahatma gandhi..thank you sir
@mallammayankappa3815
@mallammayankappa3815 3 жыл бұрын
Super sir your class all time my favorite sir 🙏🙏🙏💐💐🙏🙏
@ganeshjanekal3104
@ganeshjanekal3104 3 жыл бұрын
Nanna Adarsh vyakthiya bagge heliddakke Thank you so much sir🙏🙏
@manjunathmadar8794
@manjunathmadar8794 3 жыл бұрын
ಶಾಂತಿ ಸಹನೆಗೆ ಇನ್ನೊಂದು ಹೆಸರು ಮಹಾತ್ಮ ಗಾಂಧೀಜಿ ಅವರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ🙏🙏
@ShashiKumar-ln1mq
@ShashiKumar-ln1mq 2 жыл бұрын
GREAT..!🙏🏻🇮🇳
@amareshgurikar9741
@amareshgurikar9741 3 жыл бұрын
Very beautiful speech sir😧😧😦😦🙏🙏🙏
@princexyz8489
@princexyz8489 3 жыл бұрын
EE video upload maadidavarige nannadondu namana...tqu
@Volgo711
@Volgo711 3 жыл бұрын
ತುಂಬಾ ಖುಷಿ ಆಯತು ಸರ್ ಕೇಳಿ ನಾವು ಧನ್ಯ ಸರ್ 🙏🙏
@agriculturistman
@agriculturistman 3 жыл бұрын
ಅದ್ಬುತ ಮಾತುಗಳು ಗುರುಗಳೇ 🙏🙏🙏
@praveen419
@praveen419 2 жыл бұрын
ಗಾಂಧಿ ಅವರನ್ನು ಹೀಯಾಳಿಸುವವರಿಗೆ ಇದನ್ನು ಶೆರ್ ಮಾಡಿ. ಧನ್ಯಾವಾದ್ ಸರ್
@abhinandanpadasalagi7540
@abhinandanpadasalagi7540 2 жыл бұрын
Great human being sir ❤️❤️❤️❤️❤️❤️
@bondravi763
@bondravi763 2 жыл бұрын
Iam a big fan sir your my motivation my life
@SGOFFICIAL516
@SGOFFICIAL516 3 жыл бұрын
Really great sir ❤️❤️ Naanu ivattina vargu gandhiji avaranna virodhisuttidde but ivattininda aa tappu madolla sir ❤️🙏🙏🙏🙏🙏🙏
@rangaswamytemmehatty7573
@rangaswamytemmehatty7573 3 жыл бұрын
ಶಾಂತಿದಾತ ಗಾಂಧಿತಾತ❤️❤️❤️
@channabasavakchannabasavak6581
@channabasavakchannabasavak6581 3 жыл бұрын
Nimma ondhu Bari yadru beti yagi mathanadabeku sir. 👏🙏🙏🙏🙏🙏
@siddugodekar5390
@siddugodekar5390 2 жыл бұрын
ಶಾಂತಿ ದೂತ ಗಾಂಧಿ ತಾತ.. 🙏🙏
@s.ksubedar8175
@s.ksubedar8175 2 жыл бұрын
ಧನ್ಯವಾದಗಳು ಸರ್ 🙏🙏🙏🙏
@laxmidoddamani4459
@laxmidoddamani4459 3 жыл бұрын
Sir nim class bittu bere enu beda sir, astu Important life lessons hekitira 🙏🙏
@manjuarali963
@manjuarali963 3 жыл бұрын
True
@shreeshaildalapati3791
@shreeshaildalapati3791 3 жыл бұрын
Good comment
@anandka2863
@anandka2863 3 жыл бұрын
Yea... He deserves
@vijaybhargav218
@vijaybhargav218 3 жыл бұрын
Very good comment sir
@itsrajendra__17
@itsrajendra__17 3 жыл бұрын
Nivu andre tumba ishta
@mahanteshdesai495
@mahanteshdesai495 2 жыл бұрын
You are Reyal hero sir In education life
@tahseentahseen9019
@tahseentahseen9019 Жыл бұрын
Great words sir now a days need such words to all of those RsS people who hates gnadhi spread your words to karntaka need such guy in our society
@rajeshwarijogin6562
@rajeshwarijogin6562 3 жыл бұрын
Heart touching vedio thank u so much sir
@rameshav151
@rameshav151 3 жыл бұрын
ಅದ್ಭುತ ಮಾತು ಸರ್
@parmumickey..2736
@parmumickey..2736 2 жыл бұрын
ಗಾಂಧಿ ನಮಗೆ ಸ್ವತಂತ್ರ ಸಿಕ್ಕಾಗ ಇರ್ಬೇಕು ಇತ್ತು..🥺🙏
@humanbeing2944
@humanbeing2944 2 жыл бұрын
Niddiganag adi yen pa dosta 😁😂
@parmumickey..2736
@parmumickey..2736 2 жыл бұрын
@@humanbeing2944 yy
@humanbeing2944
@humanbeing2944 2 жыл бұрын
@@parmumickey..2736 yavagappa swatantra sikkiddu yavaga gandhi tirogiddu
@b.k.nagarajab.k.6064
@b.k.nagarajab.k.6064 3 жыл бұрын
Sir.. Neevu needida class namage thumba istavagide ege namage prathiyondu vishayagalu nimna mathininda kelalaguttade.... Danyavadagalu sir... I love u bandari matha sir.... 2018..chanakya cariyar academy.... 38th batch.. Ballari naga
@Malla.N3698
@Malla.N3698 3 жыл бұрын
ಎಂತಾ ಮಾತುಗಳು ಸರ್ ನಾನು ನಿಮ್ಮ 🙏🏻🙏🏻🙏🏻🙏🏻
@srinivasrai04
@srinivasrai04 3 жыл бұрын
Father of nation..💐💐
@mounesh..master5603
@mounesh..master5603 3 жыл бұрын
Salute to Gandhi 🙏🙏🙏🙏❤❤
@manjumanju-lg1vk
@manjumanju-lg1vk 3 жыл бұрын
Tq for the information sir🙏🙏❤️
@jayannamevundi
@jayannamevundi 3 жыл бұрын
You god of all students sir 🙏🙏😍😍
@goolipatil1694
@goolipatil1694 3 жыл бұрын
ನಮ್ಮ್ ಸರ್. ಸರ್ ನಿಮ್ಮನ್ನು ನೋಡ ಆಸೆ ಸರ್ ನನ್ನಂದ ಒಂದು ಆಸೆ ಸರ್ 🙏🙏🙏🙏🙏
@Saleemsipayi
@Saleemsipayi 3 жыл бұрын
Sir nimma speech kelidr mai jum antad ri🙏🏻
@ooo-ud9pu
@ooo-ud9pu 3 жыл бұрын
Yes sir what u said is absolutely we can't keep him happy for long years who deicated life to us
@sonuchavan7676
@sonuchavan7676 3 жыл бұрын
Tq so much sir ur information sir 💯💯💯💯👍👍👍👍👍
@ShivanandPTotager
@ShivanandPTotager 3 жыл бұрын
ಗುರುಗಳೇ... Plz do one special class on Gandhiji ಗಾಂಧಿಜೀ ಅವರಿಗೆ ಇಷ್ಟೆಲ್ಲಾ ಒಳ್ಳೆ ಗುಣ ಇದ್ದು ಇಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿಯೂ ನಮ್ಮ ದೇಶಕ್ಕಾಗಿ ಇಷ್ಟೆಲ್ಲಾ ಹೋರಾಡಿದರು ಕೂಡಾ ಯಾಕೆ ಇತ್ತಿಚಿನ ಯುವ ಜನಾಂಗ ಮತ್ತೆ ಎಷ್ಟೊ ಜನ ಗಾಂಧಿ ಜಿ ಅವರನ್ನು ದ್ವೇಷಿಸುತ್ತಿದೆ Plz give clarify on this topic sir plz ಎಲ್ಲಿಯೂ ಇದರ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ.... ಯಾಕೆ ಕೆಲವು ಜನ Natoram Godse na ಪೂಜಿಸುತ್ತಾರೆ Exam ಗೆ ಬರದೇ ಇದ್ದರೂ ಇದರ ಬಗ್ಗೆ ಅರಿವಾಗಬೆಕಿದೆ, ಯಾವುದು ಸತ್ಯ ಎಂದು ಅರಿಯುವ ಕುತೂಹಲ ಗುರುಗಳೇ ಗಾಂಧಿ ಅವರನ್ನು ಹೇಗೆ ಕಾಣಬೇಕು ತಿಳಿಯಲು ಸಹಕರಿಸಿ ಗುರುಗಳೇ ದಯವಿಟ್ಟು ಉತ್ತರಿಸಿ ಗುರುಗಳೆ🙏🙏 - ನಿಮ್ಮ ಅಭಿಮಾನಿ ವಿದ್ಯಾರ್ಥಿ...
@naveen63738
@naveen63738 2 жыл бұрын
ಶಾಂತಿ ದೂತನ ಅರ್ಥವಾಗದ ನಡೆಗಳು... 1. ವಿಶ್ವಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿ ಅಂತ ಹೇಳ್ದ, ಅದೇ ಇಲ್ಲೇ ಹೋರಾಡಿ ಅಂದಿದ್ರೆ... 2. ಪಾಕಿಸ್ತಾನದಿಂದ ಅನೇಕ ನಿರಾಶ್ರಿತರು ಚಳಿ ಮಳೆಯಲ್ಲಿ ಇದ್ದಾಗ ಒಂದು ಮಸೀದಿಯಿಂದ ಹೊರಬರೋಕೆ ಹೇಳಿದ... 3. ನೋವಾಖಲಿ ಗೆ ಹೋಗಿದ್ದು ಮುಸ್ಲೀಮರ ವಿರುದ್ಧ ಹಿಂದೂ ಗೋಪಾಲ್ ಸಿಂಗ್ ಪಾಥಾ ಎಂಬಾತ ತಿರುಗಿ ಬಿದ್ದಾಗ ಅವನಿಗೆ ಶಸ್ತ್ರಗಳನ್ನ ಬಿಡು ಅಂತ ಹೇಳೋಕೆ, ಆಗ ಅವರು "ಒಂದು ಮೊಳೆ ನಮ್ಮವರನ್ನ ಉಳಿಸೋಕೆ ಬರತ್ತೆ ಅಂದ್ರೆ ಅದನ್ನೂ ನಾನು ಬಿಡಲ್ಲ ಅಂದ್ರು " 4. ಬಿರ್ಲಾ ಹೌಸ್ ಎಂಬ ದೊಡ್ಡ ಬಂಗಲೆಯಲ್ಲಿ ಅವರು ಇದ್ದಾಗ, ಲಕ್ಷಾಂತರ ಹಿಂದೂಗಳ ಹೆಣ ಬೀಳ್ತಾಯಿತ್ತು, ಚಳಿಯಿಂದ ... ಅಹಿಂಸೆಯಿಂದ ಮಹಾಯುದ್ಧಗಳನ್ನ ಗೆಲ್ಲಿ ಅನ್ಬೇಕಿತ್ತು, ಲಕ್ಷಾಂತರ ಭಾರತೀಯರ ಜೀವ ಯಾಕ್ ಬಲಿ ಕೊಡ್ಬೇಕು....
@Reddygowda123
@Reddygowda123 2 жыл бұрын
Hi
@manojdk6327
@manojdk6327 Жыл бұрын
Whatsapp university inda bro...
@prabhudazz0690
@prabhudazz0690 2 жыл бұрын
Great 🙏
@shivanandkhanaganni9867
@shivanandkhanaganni9867 2 жыл бұрын
ಮಹಾತ್ಮಾ 🙏
@rohithyadavp940
@rohithyadavp940 3 жыл бұрын
Adhunika gandhi sir neevu 🔥🔥🔥🙏🙏
@basavarajpatil7141
@basavarajpatil7141 Жыл бұрын
Tq u sir ❤❤❤❤❤
@umahc8307
@umahc8307 3 жыл бұрын
Hare sharunu sirrr💞❤️💕💐💐💐❤️💕💕💞💕❤️💐💐❤️💕❤️🎉💐💐💕💞💕❤️💐🎉💐💐❤️💕💞💕❤️
@krishnauppar380
@krishnauppar380 3 жыл бұрын
Sir u are a good speaker .....plz also talk abt savarkar.
@sunil_creations18
@sunil_creations18 3 жыл бұрын
5:54 ಅದು 20 ನೆ ಶತಮಾನ sir
@aslammulla883
@aslammulla883 3 жыл бұрын
Super sir 🔥🔥🔥
@aslammulla883
@aslammulla883 3 жыл бұрын
😍😍😍
@bgmkannada2252
@bgmkannada2252 3 жыл бұрын
Nanu tappu tilididde sir Iga gotta aytu😥😥
@Rahul_Vlog4
@Rahul_Vlog4 3 жыл бұрын
Super 🙏🙏🙏🙏🔥🔥🔥
@creativity5072
@creativity5072 3 жыл бұрын
the ಗ್ರೇಟ್ ಗಾಂಧಿ ಚಿಂತನೆಗಳು
@mohammadshabeer9391
@mohammadshabeer9391 3 жыл бұрын
Super sir nivo. ❤️
@sharabannayadav8685
@sharabannayadav8685 3 жыл бұрын
ಅದ್ಬುತವಾದ ಮಾತು sir ಗಾಂಧಿಜಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆನೆ ಸರ್
@ukboy8546
@ukboy8546 3 жыл бұрын
Ur my favorite sir but ella freedom fighters names heli ..nim videos ella audio madi keltini nanu horge hodag 👍👍
@santoshguravgg3372
@santoshguravgg3372 3 жыл бұрын
Sir edana mate mate kelbeku Anta anista Ede 🙏🙏 best motivesionl speak ❤️
@rohitkoti1044
@rohitkoti1044 3 жыл бұрын
Jai sb10
@dawoodaliofficial3270
@dawoodaliofficial3270 3 жыл бұрын
Good information sir
@bjpdevu
@bjpdevu Жыл бұрын
ಉಪವಾಸ ಸತ್ಯಾಗ್ರಹ ಯಾಕೆ ಮಾಡಿದ್ರು sir ಅದು ಸ್ವಲ್ಪ ಎಲ್ಲರಿಗೂ ಹೇಳಿ
@sidduingavale1107
@sidduingavale1107 3 жыл бұрын
ಸ್ಪೀಚ್ ಲೆಸ್ ಸರ್
@jattu8616
@jattu8616 3 жыл бұрын
Love you sir
@DEDALIASHOK17
@DEDALIASHOK17 3 жыл бұрын
Super sir ❤️❤️❤️❤️
@srujans3930
@srujans3930 2 жыл бұрын
Excellent sir
@sandeshacn5589
@sandeshacn5589 2 жыл бұрын
Nange kelsa agutho illvo gothilla sir adre nim inda jivana andre yenu antha goth aythu sir nange yaru guidens irlilla sir nim inda sigthu sir 🙏🏻🙏🏻
@abhishekitikar5166
@abhishekitikar5166 3 жыл бұрын
Ambedkar bagge nu haki sir 🙏
@prakashtalageri3492
@prakashtalageri3492 3 жыл бұрын
Gurugale 🙏🙏🙏
@mohankumaraba8489
@mohankumaraba8489 3 жыл бұрын
Nima speech very sprite sir thnks Sir
@parashuramtalavar7964
@parashuramtalavar7964 3 жыл бұрын
ಅದ್ಬುತ ಮಾಹಿತಿಯನ್ನು ನೀಡಿದಕ್ಕೆ ವಂದನೆಗಳು👏👏👏👏 30.3𝙠 🅢🅤🅑🅢🅒🅡🅘🅑🅔🅡🅢☺🤘 🅒🅞🅝🅖🅡🅐🅣🅤🅛🅐🅣🅘🅞🅝🅢 🅟🅡🅐🅢🅐🅝🅣 🅑🅡🅞🅣🅗🅔🅡🎉🥳🎉
@KannadaPro
@KannadaPro 3 жыл бұрын
Thank u soo much...❤
@harishm9387
@harishm9387 3 жыл бұрын
Well speech
@singefromsindagi6248
@singefromsindagi6248 3 жыл бұрын
ಸರ್...ನಿಮ್ಮ ಬಾಯಿಯಲ್ಲಿ ಅಂಬೇಡ್ಕರ್ ಅವರ ಕುರಿತು ಮಾತನಾಡಿರುವ ಧ್ವನಿ ಕೇಳ್ಬೇಕು ಅನ್ನೋ ಆಸೆ ದಯವಿಟ್ಟು ವಿಡಿಯೋ ಹಾಕಿ...
@prakashrathod7191
@prakashrathod7191 3 жыл бұрын
Your great👍👏😊
@shilavantarsangu7219
@shilavantarsangu7219 3 жыл бұрын
True sir
@salmanhalakarni394
@salmanhalakarni394 3 жыл бұрын
❤️❤️❤️ ಎಸ್ಸ ಬಿ ಬ್ರಾಂಡ್
@sidramshiraganvi1859
@sidramshiraganvi1859 3 жыл бұрын
🙏🙏
@Samir-sam-369
@Samir-sam-369 3 жыл бұрын
ಮಹಾತ್ಮ ಗಾಂಧಿ.... 😍😍😍😍
@hussainbasha7379
@hussainbasha7379 3 жыл бұрын
Great sir
ಓದುವಾಗ ನಾವು ಮಾಡುವ ತಪ್ಪುಗಳು🤔
12:34
#Bhagat_singh_Motivation#Sharanayya_Bhandarimath_sir#Class#Comedy#Sad
4:16
REAL or FAKE? #beatbox #tiktok
01:03
BeatboxJCOP
Рет қаралды 18 МЛН
ಕನಸೇ - ರವಿ ಬೆಳಗೆರೆ | Kanase | Ravi Belagere speech speech |
56:14