ನೀವು ನೆಹರು ಅವರನ್ನ ಯಾಕೆ ಟೀಕೆ ಮಾಡ್ತೀರಾ? Tejasvi Surya In Suvarna News Discussion

  Рет қаралды 889,256

Asianet Suvarna News

Asianet Suvarna News

Күн бұрын

ನೀವು ನೆಹರು ಅವರನ್ನ ಯಾಕೆ ಟೀಕೆ ಮಾಡ್ತೀರಾ? Tejasvi Surya In Suvarna News Discussion
.
2023 Independence Day | 77th Independence Day | Suvarna News Discussion | Suvarna News Debate | Tejasvi Surya In Suvarna News Discussion | Kannada Debate |
#TejasviSurya #KannadaDebate #SuvarnaNewsDiscussion #IndependenceDay
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#suvarnanews #kannadanews #karnatakapolitics
KZbin ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 1 600
@mouneshnaik5386
@mouneshnaik5386 Жыл бұрын
ಅತ್ಯದ್ಭುತ ಸರ್ ನಿಮ್ಮ ವಿವರಣೆ..... ಕೋಟಿ ಕೋಟಿ ನಮನಗಳು ನಿಮಗೆ. ದಯವಿಟ್ಟು ಇಂತಹ ಯುವಕರಿಗೆ ರಾಜಕಾರಣ ಕ್ಕೆ ಸಪೋರ್ಟ್ ಮಾಡಿ... ಧನ್ಯವಾದಗಳು
@seshaachar9060
@seshaachar9060 Жыл бұрын
ಒಳ್ಳೆಯ ಪ್ರಶ್ನೆ ಕೇಳ್ತೀರ, ಚೆನ್ನಾಗಿ ಉಗಿಸಿಕೊಳ್ತೀರ😂
@ShankarGowda-vy5pt
@ShankarGowda-vy5pt 8 ай бұрын
6:55 😊
@parthasarathir2990
@parthasarathir2990 4 ай бұрын
RSS is very good organisation
@parthasarathir2990
@parthasarathir2990 4 ай бұрын
Hu😂
@Super_Gaint
@Super_Gaint Жыл бұрын
ನಿಮ್ಮ ಕೋಲು ಅವರ ಕೈಗೆ ಕೊಟ್ಟಿ ಯಕ್ರೋ ಹೊಡ್ಸ್ಕೊಳ್ತಿರಾ ಗುಲಾಮರ😂😂😂
@PradeepSuryavanshi-oj1gn
@PradeepSuryavanshi-oj1gn 7 ай бұрын
le hucha kolu bilu enu ilka only EVM 😅
@kalpanamysore228
@kalpanamysore228 6 ай бұрын
​​@@PradeepSuryavanshi-oj1gnwt do u say about Karnataka cangi 136 seats ??? EVM
@raj4you116
@raj4you116 5 ай бұрын
EVM can't be hack pa yeppa
@srinathaedits4429
@srinathaedits4429 Жыл бұрын
ಅಬ್ಬಾ ದೇವರೇ! ನಿಜವಾಗಲೂ ತುಂಬಾ ಖುಷಿ ಆಗ್ತಾ ಯಿದೆ.. ಯಾಕೆ ಅಂದ್ರೆ ವಿಡಿಯೋ ನೋಡುವ ಒಂದು ದಿನ ಹಿಂದೆ ತರಗತಿಯಲ್ಲಿ ನಮ್ಮ ಶಿಕ್ಷಕರು ಇದೇ ವಿಷಯದ ಬಗ್ಗೆ ನಮಗೆ ಪಾಠ ಮಾಡಿದ್ರೋ ಅದೇ ವಿಷಯವನ್ನು ಸ್ಪಷ್ಟವಾಗಿ ಇಲ್ಲಿ ಮತ್ತೆ ಒಂದು ಸಲ ಕೇಳಿದ್ದಾಯಿತು.. ಜೈ ಜೈ ಶ್ರೀರಾಮ್ ಜೈ ಕರ್ನಾಟಕ.. ಜೈ ಮೋದಿಜಿ ಜೈ ಬಿಜೆಪಿ..
@JyothiJyothi-mx4dx
@JyothiJyothi-mx4dx Жыл бұрын
ಸರ್ ಗಾಂದಿ ಯವರು ನೆಹರೂ ಅವರ ಕಾಲಿನ ದೂಳಿಗೂ ಇವರು ಸಮ ಇಲ್ಲದವರು ಅಗಾ ಆಗುತಿದ್ದ ಕೋಮುಗಲಾಟೆಗಳು ಆಯ್ತಾ ಇದ್ದುದೇ ಈಗಿನ BJP ಯವರು ಕೋಮುವಾದಿಗಳು ಸೂರ್ಯ ಅವರು ಸುಳ್ಳನಾ ಮಿಕ್ಸ್ ಮಾಡಿ ನಂಬಿಸಾಕಾಗಲ್ಲ.
@shascam
@shascam Жыл бұрын
JaijaiMOdAdhsni ji
@jayakumarkumar7881
@jayakumarkumar7881 Жыл бұрын
ಆಯೋಗ್ಯಾರಿಗೆ ಯೋಗ್ಯರ ಬೆಲೆ ಗೊತ್ತಾಗುವುದಿಲ್ಲ
@venkateshputtu3202
@venkateshputtu3202 Жыл бұрын
ಆಯೋಗ್ಯಕರಿಗೆ ಯಾವುದು ಯೋಗ್ಯ ಎಂಬುದು ತಿಳಿಯುವುದಿಲ್ಲ 😁😁😁😁
@hemanths9891
@hemanths9891 Жыл бұрын
Neharu yogyanaaa ....no
@ajaybhargavan7778
@ajaybhargavan7778 Жыл бұрын
​@@hemanths9891hage nodlikke hodre yaru yogyaralla
@mohammadfayaz.rfayaz3043
@mohammadfayaz.rfayaz3043 Жыл бұрын
​@@hemanths9891ಲೇ ಮೆಂಟಲ್ ಸ್ವಲ್ಪ think ಮಾಡು ಬ್ರಿಟಿಷರು ಭಾರತ ದೇಶನ ಕೊಳ್ಳೆ ಹೊಡೆದುಕೊಂಡು ಹೋಗಿದ್ರು ಅಂತ ಪರಿಸ್ಥಿತಿಯಲ್ಲಿ ಮತ್ತೆ ಭಾರತ ಆರ್ಥಿಕ ಪರಿಸ್ಥಿತಿಯತ್ತ ಮರಳ ಬೇಕು ಅಂದ್ರೆ ಅವರು ಸ್ವಾತಂತ್ರ್ಯ ಕೊಟ್ಟ ತಕ್ಷಣ ಸರಿಯಾಗಿತ್ತ ಅವ್ನಾಜ್ಜೀ ಕಿತ್ತೋಗಿರೋ ಬಿಜೆಪಿ ಪಕ್ಷದ ಕಚಾಡಗಳು ಬರೀ ಸುಳ್ಳು ಕಥೆ ಹೇಳಿಕೊಂಡು ನಿಮ್ಮಂತ ಅವಿವೇಕಿಗಳ ತಲೆಗೆ ತುಂಬುತ್ತಾ ಇದ್ದಾರೆ ಬಿಜೆಪಿ ಪಕ್ಷದವರಿಂದ ಹಿಂದೂಗಳ ಅಂತ್ಯ ಆಗುತ್ತೆ.
@dundappaalagodikd2859
@dundappaalagodikd2859 Жыл бұрын
No
@manojkirankm9065
@manojkirankm9065 Жыл бұрын
👏🏻👏🏻👏🏻 Brilliant Talk by Tejaswi Surya 👏🏻, He always speaks Facts. 👌🏻
@__lth__editz__
@__lth__editz__ 8 ай бұрын
Nin shata
@PradeepSuryavanshi-oj1gn
@PradeepSuryavanshi-oj1gn 7 ай бұрын
thu bogas talk
@devrajkundapur
@devrajkundapur 6 ай бұрын
Neen yavan hel ​@@__lth__editz__
@devrajkundapur
@devrajkundapur 6 ай бұрын
Muslim r ollede madli namge nodva amele nodva
@indianallways5720
@indianallways5720 5 ай бұрын
@@__lth__editz__ Ninage shatave illava? Ee maathannu heluva neenu khanditha musalmana irabeku. Swalpa deshada pragathi bagge odu. Bare biriyani thindare medalu vikasa aaguvudilla😗😗😗
@prasadravi054
@prasadravi054 Жыл бұрын
ಸೂರ್ಯ 🔥🔥ನೀವು ಗುಲಾಮರಿಗೆ ಎಷ್ಟೇ ಹೇಳಿದ್ರು.. ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ 😄😝
@Rohith481
@Rohith481 Жыл бұрын
ನಿಮ್ಮ ಊರಿನಲ್ಲಿ ನಮ್ಮ ಮೋದಿ ಸ್ಥಾಪನೆ ಮಾಡಿದ ಸರ್ಕಾರಿ ಆಸ್ಪತ್ರೆಗಳು ಸರ್ಕಾರಿ ಶಾಲೆ, ಸರ್ಕಾರಿ ಸಂಸ್ಥೆಗಳ ಮಾಹಿತಿ ಇದ್ದರೇ ತಿಳಿಸಿ..😁
@user-oz7li8ch3g
@user-oz7li8ch3g 6 ай бұрын
ಇನ್ನೂ 70 ವಷ೯ ಹಿಂದೆ ಇದ್ದಾರೆ, ಅದಕ್ಕೆ ಶಾಲೆ, ಆಸ್ಪತ್ರೆ ಕೇಳತಾರೆ,
@varunvarun9005
@varunvarun9005 Жыл бұрын
ಜನರಿಗೆ ಹೆಚ್ಚು ಹೆಚ್ಚು ಸತ್ಯ ತಿಳಿಯುವಂತೆ ಪ್ರಶ್ನೆ ಕೇಳಿದ ಕಾಂಗ್ರೆಸ್ ನವರಿಗೆ ಧನ್ಯವಾದಗಳು 😂😂 Jai hind,jai modiji🇮🇳🙏
@hanumantappaarya4120
@hanumantappaarya4120 Жыл бұрын
🤪🤪🤪🤪🚩🚩🚩🚩🙏🙏🙏
@KannadaEnlightenment
@KannadaEnlightenment Жыл бұрын
Modi obba dodda mosagara aste rss yaava independence horata maadidaare ivanu surya alla kothi Nan maga baayige bandante bogultane 😂😂😂Huchhu Nan maga avananna keli enu rss role swatantrya horatadalli
@rvreddy737
@rvreddy737 Жыл бұрын
Exactly
@RajathBhat-br5il
@RajathBhat-br5il Жыл бұрын
😂
@srikanths8768
@srikanths8768 Жыл бұрын
Neevu innu super bro. Nan edagai pakshadhavru igle Surya ravra explanation GE thika orkondavre😂😂😂😂😂
@niteshduradundi5905
@niteshduradundi5905 Жыл бұрын
ನೆಹರೂ ಅವರ ಬಗ್ಗೆ ಮಾತನಾಡೋ ಇತೇನೋ ನಿಂಗೆ ಡೈಪರ್ ಸೂರ್ಯ😅
@Paramesh_GV
@Paramesh_GV Жыл бұрын
ಪ್ರಶ್ನೆ ಕೇಳಿದ ಸಾಬ್ರು ಉತ್ತರ ಕೇಳಿ ಷಂಡ ಆದ😅😅😅 ಜೈ ಶ್ರೀರಾಮ್🚩🚩🚩
@ಕನ್ನಡದೇಶ
@ಕನ್ನಡದೇಶ Жыл бұрын
ಲೇ ಅಂಧಭಕ್ತ ಅಯೋಗ್ಯ, ಸಾತಂತ್ರ್ಯ ಹೋರಾಟದಲ್ಲಿ ಆರ್.ಎಸ್.ಎಸ್ ನ ಪಾತ್ರವೇನು ಎನ್ನುವುದಕ್ಕೆ ಅವನು ಉತ್ತರ ಕೊಡಲೇ ಇಲ್ಲ ಆದರೂ ಎನು ಖುಷಿ ಪಡುತ್ತೀಯೋ ಪೆಕರ, ಇವನ ಅನುಯಾಯಿಗಳೆಲ್ಲ ನಿನ್ನಂತ ಅಯೋಗ್ಯರೇ. ಜೈ ಕನ್ನಡಿಗ, ಜೈ ಭೀಮ್, ಜೈ ಕನ್ನಡದೇಶ, ಜೈ ದ್ರಾವಿಡ ಓಕ್ಕೂಟ
@JyothiJyothi-mx4dx
@JyothiJyothi-mx4dx Жыл бұрын
ಪ್ರಶ್ನೆ ಮಾತ್ರ ಕೇಳು ಅಂತ ಮುಂದೆ ಮಾತಾಡ್ಬೇಡ ಅಂತ ಹೇಳಿ ಸುಮ್ಮನದರೆನೊ.
@shobhad9564
@shobhad9564 Жыл бұрын
Superb
@prakashdganiger2584
@prakashdganiger2584 Жыл бұрын
@@JyothiJyothi-mx4dx ಪ್ರಶ್ನೆಗೆ ಉತ್ತರ ಸಿಕ್ಕಮೇಲೆ ಮುಂದೆ ಏನು ಉತ್ತರ ಕೇಳಿ ತೆಪ್ಪಗೆ ಕೂರುವುದು😄😄😄😄
@JyothiJyothi-mx4dx
@JyothiJyothi-mx4dx Жыл бұрын
@@prakashdganiger2584 ಅದನ್ನ ನೋಡಿದಾಗ ಪ್ರಶ್ನೆ ಕೇಳು ಅಂತ ಹೇಳಿಕೊಟ್ಟು ಅಷ್ಟೇ ಇಲ್ ಇನ್ನೇನು ಮಾತಾಡ್ಬೇಡ ಅಂತ ಹೇಳಿ ಕೊಟ್ಟಿರೋ ಆಗಿದೆ.
@Basavaraj-df7yz
@Basavaraj-df7yz Жыл бұрын
Karnataka feels proud of T surya sir ....that Bangalore people elected diamond.......
@NannaAnisike
@NannaAnisike Жыл бұрын
Wow!! Tejasvi Surya is amazing, excellent. ಜ್ಞಾನದಲ್ಲಿ & ಮಾತಿನ ಝರಿಯಲ್ಲಿ ಆನೇಕ ಎಂಪಿಗಳು ಇವರ ಹತ್ತಿರವೂ ಬರುವುದಿಲ್ಲ.
@RaitaNag
@RaitaNag Жыл бұрын
Hucchu badkondide
@mohanmuruli2192
@mohanmuruli2192 Жыл бұрын
Sooooooooooper Tejaswi soorya simply soooper amezing reply in debate but unfortunately the opponents are not able to digest the facts and truth just coz u being the BJP party MP
@BharathRaj-vi6mk
@BharathRaj-vi6mk Жыл бұрын
ಇವರು ಹಾಗೆ ಪ್ರಥಾಪ್ ಸಿಂಹ ಇವರಿಬ್ಬರ ಹತ್ತಿರನು ಬರಲ್ಲ ಉಚ್ಚೆ ಉಯ್ಕೋಳತರೆ 😂😂😂😂😂
@shobhad9564
@shobhad9564 Жыл бұрын
Absolutely👍
@NannaAnisike
@NannaAnisike Жыл бұрын
@harisneha4075 ಹೌದು, ವಿರೋಧಿಗಳಿಗೆ ಹೇಳಲು ಇನ್ನೇನೂ ಉಳಿದಿಲ್ಲ.
@ravindragowda7100
@ravindragowda7100 Жыл бұрын
In entire interview, Congress Support guys not asked any questions other than related to Neharu and Mahathma Gandi. With complete respect to Neharu and Gandhi , let's come out of the family politics think of development of country.
@venusvenu4848
@venusvenu4848 Жыл бұрын
ತೇಜಸ್ವಿನಿ ಸೂರ್ಯ ಅವರಿಗೆ ಧನ್ಯವಾದಗಳು 🙏ನೀವು ಈ ಕಾಂಗ್ರೆಸ್ ನವರಿಗೆ ಹಿತಿಹಾಸ ಹೇಳೊದು, ಎಮ್ಮೆಗೆ ಸಂಗೀತ ಹೇಳಿದಂತೆ 🤣🤣ಇವರಿಗೆ ಭಾರತಕ್ಕಿಂತ ಇಟಲಿ ಮುಖ್ಯ 🤣🤣🙏
@RaitaNag
@RaitaNag Жыл бұрын
Urgent gi chikisthse togolli
@nithimanju6584
@nithimanju6584 Жыл бұрын
ಸತ್ಯ ಗುರು
@sharanabasavasharanabasava3283
@sharanabasavasharanabasava3283 Жыл бұрын
ಕಾಂಗ್ರೆಸ್ ಅವ್ರಿಗೆ ಇತಿಹಾಸ ಗೊತ್ತಿಲ್ಲ ನಿಂಗಂತೂ ಇತಿಹಾಸ ಹೇಗ್ ಬರೀಬೇಕು ಅಂತ ಗೊತ್ತಿಲ್ಲ
@shobhad9564
@shobhad9564 Жыл бұрын
Absolutely friend
@Suryavanshi23-97
@Suryavanshi23-97 8 ай бұрын
😂😂
@RameshPawar-il4jd
@RameshPawar-il4jd Жыл бұрын
ಲೇ.ಗುಭಾಲ್ ಆವ ಮಾಡಿದ ಅನಾಚಾರಗಳನ್ನು ಮಾಡಿದವ ಒಂದು ರೂ ಗೆ ಒಂದು ಡಾಲರ್ ಇತ್ತು......
@agnelagnel8972
@agnelagnel8972 Жыл бұрын
Daipar surya
@sagarr353
@sagarr353 Жыл бұрын
The only candidate who is capable to become next CM of Karnataka. Tejaswi Surya 🔥
@shivkumar-ge9yy
@shivkumar-ge9yy Жыл бұрын
😂
@beastgowda
@beastgowda Жыл бұрын
Next CM aglbeku ivru. Jai Thejasvi Surya Anna🚩✊🦁 Jai Modiji ✊🚩🦁
@nagarajmane5727
@nagarajmane5727 10 ай бұрын
Not cm he is pm material after Yogi ji
@UdayKumar-hg9uc
@UdayKumar-hg9uc Жыл бұрын
ಸುಳ್ಳು ಹೆಚ್ಚು ಕಾಲ ಉಳಿಯುವುದಿಲ್ಲ.. ಸೂರ್ಯ ಅವರಿಗೆ ಧನ್ಯವಾದಗಳು 🙏
@anubhavamantapa2735
@anubhavamantapa2735 Жыл бұрын
ಸೂರ್ಯ ಹೇಳಿದರೆ ಕೆಟ್ಟದ್ದು ಎಂದು ಅರ್ಥೈಸಿ ಕೊಳ್ಳದೆ ಹೊಸ ತಳಿಯು ನೈತಿಕತೆ ಆಧಾರ್ ದಲ್ಲಿ ಕಾಂಗ್ರೆಸ್ ಎದ್ದೇಳ ಬೇಕು, ಸಿದ್ಧಾಂತ್ ಬದಲಿಸಿಕೊಳ್ಳಿ, ✍️
@aravindaru7244
@aravindaru7244 Жыл бұрын
​@@India1947ole first fact nodu guru
@keerthanking9447
@keerthanking9447 Жыл бұрын
@@aravindaru7244 avanu mulla saabi avanige madrasadalli helidde nija bere yella gottilla
@bopscg1
@bopscg1 Жыл бұрын
Prove me wrong ಅಂತ challenge ಮಾಡಿದ್ದಾರೆ.. ತಾಕತ್ ಇದ್ರೆ ಮಾಡಿ ನೋಡೋಣ..
@greatindia8572
@greatindia8572 Жыл бұрын
Nin nakkan sule sullu hechukaala huliyalla anthiyalla proof yenidhe ninna athira
@nagendrabiteen3687
@nagendrabiteen3687 5 ай бұрын
PHD ಅವಾರ್ಡ್ ಬಂದಿರಬೇಕು, ಎಂಪಿ ಸಾಹೇಬ್ರಿಗೆ ಬೆಸ್ಟ್ ನಾಲೆಜ್ 👌
@ManjunathManju-ih6xy
@ManjunathManju-ih6xy Жыл бұрын
Wow super ಎಂಪಿ ಸಾಯೇಬ್ರು ❤
@jyotidafedar9345
@jyotidafedar9345 Жыл бұрын
ಈ ಪ್ರಶ್ನೆ ಕೇಳಿ ಅವರ ಗುಂಡಿನ ಅವ್ರೆ ತೋಡಿಕೊಳ್ತಿದ್ದಾರೆ😂😂
@basavarajajs772
@basavarajajs772 Жыл бұрын
Jai modiji
@sanjukulagod9811
@sanjukulagod9811 10 ай бұрын
RSS Wikipedia plesase search histrory ಜೈ ಸನಾತನ ಧರ್ಮ
@srinidhihs921
@srinidhihs921 Жыл бұрын
ಲೋ ಪೆಕ್ರ wikipedia ನೀನು ಕೂಡಾ edit ಮಾಡಬಹುದು 😂😂😂
@bhuvanyadav8615
@bhuvanyadav8615 6 ай бұрын
Lo nin dood pekra😂😂😂 madakke agalla official page adu yar yaro change madakke agalla🤦‍♂️🤦‍♂️
@Rohith481
@Rohith481 Жыл бұрын
ನಮ್ಮ ದೇಶದ ಪ್ರಧಾನಿ ಮೋದಿಜಿ ಸ್ಥಾಪಿಸಿದ ಯಾವುದಾದರೂ ಒಂದು ಹತ್ತು ದೊಡ್ಡ ಸರಕಾರಿ ಸಂಸ್ಥೆಗಳ ಹೆಸರನ್ನು ಹೇಳಿ?
@LifeishortMakeitsweet-iy5km
@LifeishortMakeitsweet-iy5km Жыл бұрын
ಜೈ ಸಾವರ್ಕರ್ 🔥
@prashanthagowda9579
@prashanthagowda9579 7 ай бұрын
Ivattina piligegalige congres Andre lokoddarakaru annuvantide Ivana prasne murkaru jai modi g janadhvani uncultured economic Indian films democracy crickets education uncultured cominest congres extra jay modi g rss ek bharath shrestha bharath onde matharam viswaguru bharatha janadhvani
@prashanthagowda9579
@prashanthagowda9579 7 ай бұрын
Congres deshakke duranta
@nandaipod
@nandaipod Жыл бұрын
ಪುಂಗ್ಲೀ…ನಂಬರ್ ಓನ್ ರಾಡಾರ್ ಪ್ರಧಾನ ಮಂತ್ರಿ ಮೊದಿಜೀ 😂😂😂
@bhava2024
@bhava2024 Жыл бұрын
ಚಪ್ಪಲಿ ನ ಬಟ್ಟೆ ಲಿ ಸುತ್ಕೊಂಡ್ ಒಡಿಯೋಧು ಅಂದ್ರೆ ಇದೆ
@shivakumarhs6092
@shivakumarhs6092 Жыл бұрын
ಅವತ್ತು ಯುದ್ಧದ ನಂತರ ಒಪ್ಪತ್ತು ಊಟ ಇತ್ತು ಆದರೆ ಇವತ್ತು ಮಾಡಿ ನೋಡು ಮಗನೆ ಅದು ಇರಲ್ಲ ನಿಮ್ಮ ಯೋಗ್ಯತೆ ಕೊರನಾ Time ನಲ್ಲಿ ಗೊತ್ತಾಗಿದೆ
@hanamanthashettar5309
@hanamanthashettar5309 Жыл бұрын
ಗಾಂಧಿನೂ ರಾಮ ಭಕ್ತ ಮೋದಿನೂ ರಾಮ ಭಕ್ತ ನಾವು ಕೂಡ ರಾಮ ಭಕ್ತರೇ🙏
@jdneverdies
@jdneverdies Жыл бұрын
Rama bhaktarella modi bhaktarenu alla. Adannu andha bhaktaru Artha madkobeku
@user-hf8uw3vz1m
@user-hf8uw3vz1m Жыл бұрын
Gandhi Rama Bhaktha alla. Avna thande obba shanthipriya samudaayadavanu. Adikke Hindugala marana homa aaguttiddaru ivnu hindugalanna innu saayiri antha badkothidda. Elect aagi barade idru shanthipriya samudaayadavanna Desha aalakke koorisida. Ramabhakthana soginallidda mosagarru ibru Prapancha poorthi aashthi paasthi maaduttiddarinda desha dusthithige banthu Modi mosagara alla yaavattu Hindu antha guruthisi kondiddare
@giridharvthitte6869
@giridharvthitte6869 Жыл бұрын
Havudu, Hanumantha.
@kiranbhat4756
@kiranbhat4756 Жыл бұрын
​@@jdneverdiesNeevu ANDHNAMAZI gala ok😂
@applejuice2258
@applejuice2258 Жыл бұрын
​@@jdneverdies Flat earth POPIT MUOHAMD
@hanamappabhajantari3553
@hanamappabhajantari3553 Жыл бұрын
2012/13 ರಲ್ಲಿ 4 ನೇ ಸ್ಥಾನ ಇತ್ತಪ್ಪ ಎಂಪಿ ಸಾಹೇಬ್ರೆ
@mayakote4310
@mayakote4310 Жыл бұрын
Jai modij,i jai suryji ,jai BJP 🚩🔥🔥🚩🔥❤️ bhenki answer kottiri
@revanasiddappanadiger4679
@revanasiddappanadiger4679 Жыл бұрын
ಮೋದೀಜೀ ಕಳುಹಿಸಿದ ಚಾಹಾ ಬಿಸ್ಕೀಟ್ ಸೇವಿಸಿರ ಬೇಕಲ್ಲವಾ ಸಾರ್!
@radhabollavu2784
@radhabollavu2784 Жыл бұрын
Nehru koduge devided our country in to two nation
@supreethampiholi9087
@supreethampiholi9087 Жыл бұрын
yes IIT AIMS And all govt hospital and schools are built by ur father
@anooptm5121
@anooptm5121 Жыл бұрын
Modi kodige gujarat riots...manipur riots...😂😂
@ravikini8772
@ravikini8772 Жыл бұрын
Yaro kasta patidu e desha da swatantra goskara avarela swatatara sego modale horata madi prana tyaga madidaru . Swatara natara adikara vanu anubavisida vekati bere yaro. Subash Chandra Bose bagath Singh nata horata gara ra e desha ke koduge apara vadadu
@supreethampiholi9087
@supreethampiholi9087 Жыл бұрын
@@ravikini8772 houdu we accept it but neharu enu madeee illa annodu tappagutte
@gowrish8214
@gowrish8214 Жыл бұрын
Divide agede olled aythu agde ididre avru mathondu swantrakke ilivarigu horadtha idru mathe amayakaru bali agtha idru nav 76 varsha adh mel divide agabard ithu annodu sulbha avagina stitige divide and rule best option agitu
@Jagannath1288
@Jagannath1288 Жыл бұрын
Basement hakodu important… floor galu add madodu easy…respect Nehru, Indira and Vajpayee … niv ella ivag bandoru
@manjunathjaggi8387
@manjunathjaggi8387 Жыл бұрын
ಭಲೇ ಭಲೇ ಸೂರ್ಯ !!.
@crajcraj97
@crajcraj97 Жыл бұрын
Today one Dollar is equal to 83.21 Rupees avaga one Dollar is equal to 48-63 Rupees , Block money thartheevi andri Dollar price jasti agidhe avaga Beef export alli India 1st place alli ittu 2013-14 alli adhanna itkondu Namma BJP avru chunavane mididru But BJPgovernment time alli 2022-2023june vargu India Beef export alli 3-4 th place alli ittu ivaga election atra idhe adhakke export kadime madthaidhira ,Bolimakla Namage Gomatha Hindudharma anthira BJP avrge 9varsha sakagilwa GoVu hatye anthira Namge Mathe Beef export alli 3-4 alli enge idhiyo Bolimagane ,Mathe congress ge support madidre Pakistan na annodhu Muslim ge Huttidhane annodhu Block male madtheera alro soole makla nimage Yogyathe idre soole makla thara Business man avra Bootu polish madadheera niyatha agi Banni , nan makla Hasu na saysdheerane ivattu nam India Beef export alli top 10 in the world idhe ivaga election time alwa adhakke swalpa kadime madidhira Gas Bele 1100 irodhu ivattu 900ge madidheera election atra idhe alwa adhakke Manipur state Bagge yake helilla surya ...@Nam andha Baktharige helodhu ondhe Bad comments Madadhira Google alli check madbittu mathadi Navella Indians we are indians jai Hind❤
@Blurufoodaz
@Blurufoodaz Жыл бұрын
53 countries got independence in 1946-47 but none got divide except India ….. it happened bcos one nehru who wanted to become PM
@srinivaskannadiga
@srinivaskannadiga Жыл бұрын
Well said
@mah818
@mah818 Жыл бұрын
Otherwise Jina would have become PM you know, what nehru did was right if not devided imagine the situation, 25+25+25 crore,
@okbro6104
@okbro6104 Жыл бұрын
You lack of knowledge buddy 53 countries weren't fighting for religion remember that
@Blurufoodaz
@Blurufoodaz Жыл бұрын
@@okbro6104 now also we are fighting for religion but it doesn’t mean we need to divide
@gowrish8214
@gowrish8214 Жыл бұрын
Divide agde idre hindu galu tika much kondu irbek agtha ithu muslim janasanke mathe jasti agtha itu swalpa adru tale upayogsi
@kashinathhulge3585
@kashinathhulge3585 Жыл бұрын
Tejasvi Surya is good follower of jumbla.
@hanumantappaarya4120
@hanumantappaarya4120 Жыл бұрын
ಜೈ ಹೋ ಮೋದಿ... ಜೈ ತೇಜಸ್ವಿ..... 🙏🙏🚩🚩🚩🚩
@anilmuradi6393
@anilmuradi6393 8 ай бұрын
currect bidri 2017 ralli gst tagonda bandidakke 5 ne stan aitu 2023 ralli😅
@maheshkshivakumar2397
@maheshkshivakumar2397 Жыл бұрын
What a MP really hats off❤
@basavarajuraju4335
@basavarajuraju4335 5 ай бұрын
ಬಡ ಜನರು ಶೋಷಿತ ವರ್ಗದಜನರ ಬಗ್ಗೆ ಇವನಿಗೇನು ಗೊತ್ತು
@naveenkumark6448
@naveenkumark6448 Жыл бұрын
Superb Surya sir, This is the reason please give a chance like this Youths in Political,,😊😊😊😊😊😊
@shobhad9564
@shobhad9564 Жыл бұрын
😊
@karthikgowda6703
@karthikgowda6703 Жыл бұрын
Independence bandaga nim anthavru thumba Jana iddru, nimantha avrna ittukondu istu development agirode hecchu.
@damini315
@damini315 Жыл бұрын
ಯಪ್ಪಾ... ಎಷ್ಟು ಚೆನ್ನಾಗಿ ಕಥೆ ಕಟ್ಟಿದ್ದೀರಿ... ನೀನು ಹೇಳು ಲೆಕ್ಕ ಎಷ್ಟು ಚೆನ್ನಾಗಿ ಕೇಳ್ತಿದ್ದಾನೆ ನೋಡು ಹನುಮಕ್ಕ ನವರ್
@br.dankeshraj8569
@br.dankeshraj8569 Жыл бұрын
Super air
@ArathiSalian
@ArathiSalian 8 ай бұрын
ಕೇಳಿರಿ ಮಂಗಗಳೇ ಅದರೂ ನಿಮಗೆ ಬಾಷೆ ಯಾವಾಗ
@venkataswamy8377
@venkataswamy8377 Жыл бұрын
Very nice information from Sri Tejasvi surya. Jai Bharat, Jai Modiji.
@channabasavalb8062
@channabasavalb8062 Жыл бұрын
ತೊಂದರೆಯಲ್ಲಿರುವಾಗ ಬೆಳೆಯುವುದು ಕಷ್ಟ,... ಸರಳವಿದ್ದಾಗಲ್ಲ.....
@kki.708
@kki.708 Жыл бұрын
Jai bjp
@western716
@western716 11 ай бұрын
India deshada shilpi haagu abivriddiya harikaara Pandith Jawaharlal Nehru. Desha premi.
@mailarimugali3685
@mailarimugali3685 Жыл бұрын
ಸೂಪರ್ ಸರ್ ಅವನ್ ಮುಖಕೆ ಹೊಂಡದಂಗ ಆಯಿತು 🔥
@venugopal4567
@venugopal4567 Жыл бұрын
Asia net suvarna news ge ondhu challenge .one episode with surya antha programe maadi dayavitu nanage avakasha kotu 45 minutes programme maadi naane payment maadthithini.Surya na Bevaru ilisalila andre nodi.sumne yaaro kelasake baradha 4 janaranu karesi ivanige prashne kelthira neevu pro bjp channel antha gothu.nimge dum idre ondhu chance kodi with channel charges.
@robinhood9199
@robinhood9199 Жыл бұрын
What was the poverty rate in 1947 and 1964. What was the life expectancy in 1947 vs 1964. what was the literacy rate in 1947 vs 1964. How many wars did we have to fight form 1947 to 1964. British did not leave India with richness, obviously the GDP will high with that size of population. Britis let us in a mess and running a newly formed country is not that easy, in 2023 everyone will give suggestions what could have been done, but who know what was the situation that time. Mr. Surya is well versed with pick and choose statistics, there is always a pro and cons in all govt. Just picking cons and criticizing a govt is dagalbaji kelsa.
@doddamanga
@doddamanga 10 ай бұрын
Exactly 👍
@jayashreebiradar5255
@jayashreebiradar5255 Жыл бұрын
Namge innu satya tiliyuvante madidralla question keli 😂😂jai modiji❤
@meetindiatv8881
@meetindiatv8881 Жыл бұрын
ಎಲ್ಲಿದ್ದರೂ ಗುಲಾಮರ ಮಾತಾಡಿ
@dkumar8825
@dkumar8825 Жыл бұрын
Nehru vidyavatharu modi unacadamy graduate feku no 1
@rajeshrao3715
@rajeshrao3715 Жыл бұрын
Heegirbeku matandre Wah 🙏🙏🙏🙏
@channaveerappakamashettyma3740
@channaveerappakamashettyma3740 Жыл бұрын
Magane, Congress ellade eddiddre e desh swathathra sikkaga idda ketta parisiththiinda deshavannu belesiddu congres.
@satishchandrabm1062
@satishchandrabm1062 Жыл бұрын
What a fantastic reply given by our young MP Sri. Tejasvi Surya to the question raised by a youth. Even our experienced CM of many states could not speak like this. Jay Tejasvi surya. Jai ModiJi.
@VeerabhadrappaVeerabhadrap-x4o
@VeerabhadrappaVeerabhadrap-x4o 4 ай бұрын
Ok.T.S.Jay.Modiji.❤Jay.Sree.Ram.Cogresge.Dikkars
@hbhagya726
@hbhagya726 Жыл бұрын
Great surayaji thank you so much 🙏 jai modiji jai hind stay blessed 🙌 pa we need like you youths 🌹
@stargold1932
@stargold1932 Жыл бұрын
For what great?????
@MohanKumar-en6fd
@MohanKumar-en6fd 7 күн бұрын
Suryana belaku neevu koduva maahithi
@mysticguy9191
@mysticguy9191 Жыл бұрын
Jai modi ji❤
@nithyanandhareddy7501
@nithyanandhareddy7501 Жыл бұрын
Ayyo Neharu Dodds Ganja prty
@hanumantappaarya4120
@hanumantappaarya4120 Жыл бұрын
ಇದು ಒಂದೇ interview ಸಾಕು ಮೋದಿಜಿ ಗೆಲ್ಲೋಕೆ... Thank u ಸೂರ್ಯ... 🙏🙏🚩🚩
@Jagannath1288
@Jagannath1288 Жыл бұрын
Ajit sir nim channel name bjp channel anta change madkoli
@sampathkumari8721
@sampathkumari8721 Жыл бұрын
Very well explained teju you have lot of knowledge.keep it up. You have great future in politics.
@Lb08186
@Lb08186 2 күн бұрын
Yes Throughout Bharat Hindustan Culture Lands Spoiled by Congress party Nahur, Ex pm,😢😢😢😢😢😢
@trendingkannada3892
@trendingkannada3892 Жыл бұрын
Jai shree ram 🚩❤️😊
@aamaadmi4494
@aamaadmi4494 Жыл бұрын
Whatsapp university proffeser, Mr. Tejaswi Surya. 😂
@vijayalangaar5361
@vijayalangaar5361 Жыл бұрын
Superb knowledge... Thanx sir
@Masoodkhan-tl4if
@Masoodkhan-tl4if Жыл бұрын
Nation will become 3rd highest kharazdar surely ....
@mohammadfaisalp.a5813
@mohammadfaisalp.a5813 Жыл бұрын
One of the only NONE SENSE Guy is Surya. Regret to have such MP from Bangalore. Anyway going forward, Zero BJP Karnataka.
@Manjushetty1989
@Manjushetty1989 Жыл бұрын
Hi ಅಜಿತ್ ಸರ್ 💐🙋‍♂️🙏 ಸೂರ್ಯ ಸರ್ ಭಾರತದ ಆರ್ಥಿಕತೆ ಇನ್ನು 5 ವರ್ಷದಲ್ಲೇ 3 ಆಗತ್ತೆ no1 ಸ್ಥಾನಕ್ಕೂ ಬರತ್ತೆ ಮೋದಿಜಿಗೆ🇮🇳 ಜಯವಾಗಲಿ 🙋‍♂️
@nithyanandhareddy7501
@nithyanandhareddy7501 Жыл бұрын
Bharatada vibhajanege karannakarya
@subramanisubbi9445
@subramanisubbi9445 Жыл бұрын
Even Nehru not win a single vote for the PM post So patel sir the first PM of India.
@ramashramash4831
@ramashramash4831 Жыл бұрын
What does he know the history of INDIA he has entered the parliament by hook or crook he should know much more things of our country he knows where to eat MASALA DOSA and saying all MUSLIMS are meant for running PUNTURE SHOP we couldn't understand when his car is being puntured where he goes he doesn't have capacity and matured mind.
@abilashm2635
@abilashm2635 Жыл бұрын
🔥🔥🔥🔥 Benki
@lesslyfernandes7324
@lesslyfernandes7324 Жыл бұрын
This is Godi Medea. If the power goes to the RSS after 1947, India would have go into civil war and broken into pieces.
@Rahul_Christopher_Evans
@Rahul_Christopher_Evans Жыл бұрын
Dude has conviction of entire congress put together 😎
@MurthyTalks_Santhosh_Murthy_K
@MurthyTalks_Santhosh_Murthy_K 3 ай бұрын
He was correct In wikipedia it is there On the other hand, the RSS has been described as "founded on the premise of Hindu supremacy", and has been accused of an intolerance of minorities, in particular anti-Muslim activities. During the colonial period, the RSS collaborated with the British Raj and played no role in the Indian independence movement.
@krishnasgowda3739
@krishnasgowda3739 Жыл бұрын
420 ನೆಹರು
@asifahmed6568
@asifahmed6568 Жыл бұрын
840 Modi😂
@suchitatalanki6991
@suchitatalanki6991 11 ай бұрын
Man really quoted from wikipedia😂😂😂😂 and thought he was smart
@ganapathitantry1996
@ganapathitantry1996 Жыл бұрын
ಯುವ ನಾಯಕ ಸೂರ್ಯ👌👌
@raghavendrar4044
@raghavendrar4044 Жыл бұрын
ಬಿಜೆಪಿ ಪಾಪು.
@chandrajanardhan5866
@chandrajanardhan5866 Жыл бұрын
yakri olledu maduvavarannu byuttira? neevuu madolla.bereyavaru madidaruu bidolla.
@raghavendrar4044
@raghavendrar4044 Жыл бұрын
@@chandrajanardhan5866 ನೀವು ಸಿಲ್ಕ್ ಬೋರ್ಡ್ ನೋಡೀರ ? ಇದು ಯಾವ ಕನ್ಸ್ತಿಟ್ಯೂನ್ಸಿ ಅಲ್ಲಿ ಬರುತೆ ? ಟ್ರಾಫಿಕ್ ಜಾಮ್ ನೋಡಿದ್ರ.
@harisha1972
@harisha1972 Жыл бұрын
@@chandrajanardhan5866 avarige oledu beda
@itz_Epic_boi
@itz_Epic_boi Жыл бұрын
​@@India1947o❤da .
@xyreeev
@xyreeev Жыл бұрын
2:16 In 1947, India was the world's sixth-largest economy,👉 but an extremely poor country, with average income 18% of the world average. Ivnige adara artha gottilla ansutte😂
@jayashankaran2361
@jayashankaran2361 Жыл бұрын
Good information by MP Tejaswi Surya 👍👍👏👏
@jsp9028
@jsp9028 Жыл бұрын
Chappar Surya, name atleast 1 BJP or RSS freedom fighter.
@gurubprasadguruprasad5844
@gurubprasadguruprasad5844 Жыл бұрын
This is the contribution of Modi❤❤❤❤
@joyvarghese2749
@joyvarghese2749 Жыл бұрын
To the suvarna news, please make me to have debate with Mr Surya, This gentleman allways tells lies. You sir and your channel allways supports the bjp , Please you be a true news person, don't work for bjp
@JeevanBB
@JeevanBB Жыл бұрын
Super answer sir 👏
@GPKS979
@GPKS979 Жыл бұрын
Sullu olle chennagi healthane
@vishwanathd3904
@vishwanathd3904 Жыл бұрын
😅😅😅😅😅😅 super Boss 🤣✋🤣
@impanamudda9852
@impanamudda9852 Жыл бұрын
Nimma mathu nija. Jai barthamatha jai Modiji
@shivajikulkarni2319
@shivajikulkarni2319 Жыл бұрын
Jai b j p Jai hind Bharat mata ki jai ❤
@sarveshwarreddy3881
@sarveshwarreddy3881 8 ай бұрын
Congress Deshakke Maari😂😂😂😂😂😂 Congress Goood P,m. P,V narashimsha Rav. Congrats DESHADROHI 100%😂😂😂😂😂😂
@samsonjogin
@samsonjogin Жыл бұрын
God bless BJP 🇮🇳
@thimothyduggitoghu6294
@thimothyduggitoghu6294 Жыл бұрын
Pungli raaya
@surajbsgatty9547
@surajbsgatty9547 Жыл бұрын
First man to break Democracy in India is Nehru along with Gandhi. Congress voted for Sardar patel ,No body chooses Nehru as pm ,Gandhi forcefully made Nehru boycotting democratic Voting done by Congress leaders.
@surajbsgatty9547
@surajbsgatty9547 Жыл бұрын
@@dwarkanathca8452 it's better to celebrate the real Freedom fighter instead of Politicians.
@mohanmuruli2192
@mohanmuruli2192 Жыл бұрын
Gandhi and Nehru are the root cause of present situation in India for their own political interests
@surajbsgatty9547
@surajbsgatty9547 Жыл бұрын
@@dwarkanathca8452 Sacrifice what sacrifice Gandhi nehru did, real sacrifice was did by Subhash chandra bose, Bhahat sing, sukdev, Raj guru, Chandrashekar azad kind of Kraanti kari people. Charak se nahi mila azaadi, Kraanti kaari yonka khun se mila aazadi
@panchal4246
@panchal4246 6 ай бұрын
At the time of Independence, Patel was 72. Before he took up the task of Accession and Integration of the Princely States, his health had begun deteriorating and he had been advised to take complete rest... Sardar Vallabhbhai Patel's health started declining in 1950. He realized that he was not going to live much longer. On November 2, 1950, his health became even worse and he had to stay in bed. He died because of a heart attack on December 15, 1950.
Bike Vs Tricycle Fast Challenge
00:43
Russo
Рет қаралды 102 МЛН
Watermelon magic box! #shorts by Leisi Crazy
00:20
Leisi Crazy
Рет қаралды 42 МЛН
How Strong is Tin Foil? 💪
00:26
Preston
Рет қаралды 132 МЛН