tejasvi surya's outrageous speech on karnataka govt in parliament session 2024 | kannada live | yoyo

  Рет қаралды 1,512,166

YOYO TV Kannada

YOYO TV Kannada

Күн бұрын

Пікірлер: 2 100
@shripadnaik4013
@shripadnaik4013 11 ай бұрын
ಲೋಕ ಸಭೆಯ ಇತ್ತೀಚಿನ,ಅಪರೂಪದಲ್ಲಿ ಅಪರೂಪದ ಭಾಷಣ ತೇಜಸ್ವೀ ಸರ್ hatsoff🙏
@geethanair6042
@geethanair6042 11 ай бұрын
Supper super speach wonderful speach
@geethanair6042
@geethanair6042 11 ай бұрын
Supper super speach wonderful speach
@krishnojiraoh2434
@krishnojiraoh2434 11 ай бұрын
Next chief minister Karnataka
@kishoreyc
@kishoreyc 11 ай бұрын
All these days Tejaswini was speaking in Hindi and English... I was shocked to see him speaking in Kannada in the parliament. 😂😂😂
@narayannarayan72
@narayannarayan72 11 ай бұрын
0:00 😊 0:00 0:00
@muraliexplorer266
@muraliexplorer266 11 ай бұрын
ಅದಕ್ಕೆ ಹೇಳುವುದು ವಿದ್ಯಾ ವಂತರು ಪಾರ್ಲಿಮೆಂಟ್ ಇದ್ದಾರೆ ಒಳ್ಳೇದು 👌👌👌👌👌
@kumarrathod6481
@kumarrathod6481 10 ай бұрын
ಕಳಸಾ ಬಂಡೋರಿ ಬಗ್ಗೆ ಮಾತನಾಡುವದಕ್ಕೆ ಹೇಳು
@nprasanna007
@nprasanna007 7 ай бұрын
​​@@kumarrathod6481ವಿದ್ಯಾವಂತ ಯಾರು ಅಥವ ಯಾಕೇ ಗುರುವೇ... ದೇಶದ ಪ್ರಶ್ನೆ???
@SurprisedJetSki-kz9ie
@SurprisedJetSki-kz9ie 3 ай бұрын
❤❤❤❤❤❤❤
@nrayanakampli1046
@nrayanakampli1046 11 ай бұрын
ಕನ್ನಡದಲ್ಲೇ ತೇಜಸ್ವಿಯವರು ಮಾತನಾಡಿದ್ದಕ್ಕೆ ಬಹಳ ಚೆನ್ನಾಗಿ ಪ್ರಸ್ತುತ ಪಡಿಸಿದ್ದು ಚೆನ್ನಾಗಿದೆ
@suresh-sp4916
@suresh-sp4916 11 ай бұрын
ಇಂತಹ ಸೂರ್ಯ sirಗೇ ಟಿಕೇಟ್ ಕೊಟ್ಟ ಅಮಿತ್ ಶಾ ರಿಗೆ ದನ್ಯವಾದಗಳು🙏🙏🙏🙏🙏jai namo🚩
@meghanamegha5297
@meghanamegha5297 11 ай бұрын
ಕನ್ನಡಿಗರ ಧ್ವನಿ ಆದ ತೇಜಸ್ವಿ ಅವರಿಗೆ ಧನ್ಯವಾದಗಳು 💐💐💐
@JadduGu
@JadduGu 8 ай бұрын
❤❤❤❤
@UshaRamesh-ny9gf
@UshaRamesh-ny9gf 8 ай бұрын
❤😊😅uy​h@@JadduGu
@raghavendrakg9035
@raghavendrakg9035 11 ай бұрын
ತೇಜಸ್ವಿ ಸೂರ್ಯ ಅವರೇ ನಿಮ್ಮ ಈ ಭಾಷಣಕ್ಕೆ ನಮ್ಮ ಅಭಿನಂದನೆಗಳು🙏🙏
@mgrshekhar6693
@mgrshekhar6693 11 ай бұрын
ದಯವಿಟ್ಟು ಇ ಪಿ ಎಸ್ 95 ಪಿಂಚಣೀದಾರರ ಮಾಸಿಕ ಪಿಂಚಣಿಯನ್ನು ನೆಮ್ಮದಿಯ ಜೀವನವನ್ನು ಸಂಧ್ಯಾ ಕಾಲದಲ್ಲಿ ನಡೆಸಲು ನ್ಯಾಯಯುತವಾಗಿ ಸಿಗುವಂತೆ ಸಂಸತ್ತಿನಲ್ಲಿ ಒತ್ತಾಯಿಸಿ
@mahadevaiahm86
@mahadevaiahm86 11 ай бұрын
😊0ppop😢 1:42
@mohansundaram4908
@mohansundaram4908 11 ай бұрын
Bitti bhaghyadinda karnatakavannu dovali madi navarangi ata congressge dikkata nachikeagabeku
@ShabiShabi-o1w
@ShabiShabi-o1w 11 ай бұрын
YENU SIR...BITTI BHAGYA ANTHA HELTHIRALLA...BADAVARIGE..HAKKI KOTTIDDU THAPPA...LADIES ..HENMAKKALIGE BUS FREE MADIDDU THAPPA....NAMMANE AKKA THANGI AVARE BUS NALLI HOGODU...IDU THAPPA...SARAKARA PAPADAVARIGE OLLEYA KELASA MADIDDARE.....THE BEST WAY 👌
@Deepu_Mystical1176
@Deepu_Mystical1176 11 ай бұрын
​@@ShabiShabi-o1wbeing a women i don't support free bus for women, free bus should be given to poor ppl not based on gender, all women who are traveling in Bus are not poor even IT BT employees are traveling in bus for Free, and Akki yaargu sigthila only central govt kodo Akki sigthidhe, Akki du duddu 1 month Bantu aste yaarige sariyagi siglilla
@nnsimha
@nnsimha 11 ай бұрын
ಕನ್ನಡದಲ್ಲೇ ಇಷ್ಟು ಚೆನ್ನಾಗಿ ಮಾತಾಡುವವರು ಬೇರೆ ಕಾಣೆ.
@ShivaKumar-jm8we
@ShivaKumar-jm8we Ай бұрын
ನಿಜ ಸರ್
@AnjuAnju-q7s
@AnjuAnju-q7s 11 ай бұрын
ಅತ್ಯದ್ಭುತವಾದಂತ ಮಾತನ್ನ ಆಡಿ ಕಾಂಗ್ರೆಸ್ ನವರ ಬಾಯಿಗೆ ಬೀಗ ಹಾಕಿದಂತೆ ಮಾತನಾಡಿದ್ದೀರಿ ತೇಜಸ್ವಿ ಸೂರ್ಯರವರೆ ಧನ್ಯವಾದಗಳು ಸರ್
@unkown2000
@unkown2000 11 ай бұрын
Future PM : tejaswi surya. 🔥🔥 Persons like this are very promising to the country 😊
@ShabiShabi-o1w
@ShabiShabi-o1w 11 ай бұрын
YAARU....
@unkown2000
@unkown2000 11 ай бұрын
@@ShabiShabi-o1w 'Tejaswini Surya' member of lok sabha from Bengaluru. Google it.
@transcontinentaltrans9083
@transcontinentaltrans9083 11 ай бұрын
ಕರ್ನಾಟಕಕ್ಕೇ ಬರಬೇಕಾದ ಅನುದಾನದ ಬಗ್ಗೆ ಕೇಂದ್ರದ ಪ್ರಭುಗಳಿಂದ ಕೇಳಲು ಯೋಗ್ಯತೆಯಿಲ್ಲದ ಇವನ ಯಾವ ಸೀಮೆ ಸಂಸದ . ಕೋವಿಡ್ ಸಮಯದಲ್ಲಿ ಇವನು, ನಂದೀಶ್ ರೆಡ್ಡಿ ಹಾಗು ಮಾಜಿ ಮಂತ್ರಿ ಸುಧಾಕರ್ ಎಲ್ಲ ಸೇರಿಕೊಂಡು ಕೋಟಿ ಕೋಟಿ ಹಣವನ್ನು ಲೂಟಿ ಹೊಡೆದರು ಮತ್ತೆ ಇವನನ್ನೇ ಚುನಾವಣೆಯಲ್ಲಿ ಆರಿಸುವ ಮತದಾರರ ಬುದ್ದಿ ಎಂತದು ಅನ್ನುವುದು ಪ್ರಶ್ನೆಯಾಗಿದೆ . ಕಳೆದ 6-7 ವರ್ಷದಿಂದ ಭಟ್ಟಂಗಿ, ಮಂಗಳೂರುಚಡ್ಡಿ ಡಾಗರ್ಸ್ ವಿಷ ಜತುಚಡ್ಡಿ ಸಂಘಿ ಕೂಲಿ ಮತ್ತು ಆತ್ಮ ಮಾರಿಕೊಂಡ ಸಂಗೀ ಮಾಧ್ಯಮದಿಂದ ಮೋದಿಗಾಗಿ ಉಚಿತ ಭಾಗ್ಯ . 1 ನಕಲಿ ಸುದ್ದಿ ಹರಡಿಸುದು 2. ಸತ್ಯ ವನ್ನು ಸುಳ್ಳು ಮಾಡೋದು, ಸುಳ್ಳನು ಸತ್ಯ ಮಾಡೋದು 3 ಇತರ ಧ್ವನಿಯನು ಮುಚ್ಚಿಸುದು 4 ನಕಲಿ ಬಿಜೆಪಿ ಹೀರೋ ತಯಾರಿಕೆ ಮಾಡೋದು 5. ಸತ್ಯ ಹೇಳಿದವರ ವಿರುದ್ಧ ದ್ವೇಷ, ಅಪಪ್ರಚಾರ ಮಾಡೋದು 6. ಚೀನಾ ನಗರ ಚಿತ್ರವನ್ನು ಕದ್ದು ಗುಜರಾತ ಅಭಿವೃದ್ಧಿ ಅಂತ ಹೇಳಿ ಮುಗ್ಧ ಜನರನ್ನು ಬ್ರೈನ್ ವಾಶ್ ಮಾಡಿದ್ರು 7 ಅಧಿಕಾರಿಕ್ಕಾಗಿ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಪಾಕ್ ಅಂತ ಹೇಳಿ ಬಿಜೆಪಿ ಅಪಪ್ರಚಾರಕೆ ಬಳಸಿಕೊಂಡರು 8. ನಕಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಹೆಸರನ್ನು ಬಳಸಿಕೊಂಡು ನಕಲಿ ಅನುಭವ ಸೃಷ್ಟಿ ಮಾಡುವುದು 9. ಬಿಜೆಪಿ ನಾಯಕ/ಪಕ್ಷ ಮತ್ತು ತಮ್ಮ ಪಾಪ ಮುಚ್ಚಲು, ನಕಲಿ ಹಿಂದೂ ಮಂಗಗಳು ಜನರನ್ನು ಬಲವಂತವಾಗಿ ಪಾಕ್/ಕ್ರಿಶ್ಚಿಯನ್ಮು/ಮುಸಲ್ಮಾನ ಪರಿವರ್ತಿಸಿ, ಸುಳ್ಳು ವಾದ ಗೆಲ್ಲಲು ಪ್ರಯತ್ನಿಸುದು
@RameshRamesh-s4u7t
@RameshRamesh-s4u7t 11 ай бұрын
ದೇಶದ ಎಲ್ಲ ಸಂಸದರನ್ನ ಜನರು ಇಂತವರನ್ನೇ ಆಯ್ಕೆ ಮಾಡಬೇಕು ❤❤
@suvarchaladevi5842
@suvarchaladevi5842 6 ай бұрын
Yes Madabeku
@ShivaKumar-jm8we
@ShivaKumar-jm8we Ай бұрын
ಮಾಡಲೇ ಬೇಕು ಸರ್
@panchayyagachinamath9788
@panchayyagachinamath9788 11 ай бұрын
ವಾವ್ ಬೇಕು ಇಂತಹ ಯುವ ನಾಯಕರು ನಮ್ಮ ರಾಜ್ಯಕ್ಕೆ ಮತ್ತು ದೇಶಕ್ಕೆ
@shivakumarkr3870
@shivakumarkr3870 10 ай бұрын
Yake flight nali emergency door open madikka
@shashikalam3967
@shashikalam3967 8 ай бұрын
ತೇಜಸ್ವಿ ಸೂರ್ಯ ಇಂತ ಚೆನ್ನಾಗಿ ಮಾತಾಡಿದರೆ ಈ ಪ್ರಧಾನಿಯಾಗಬೇಕು ಅವರು ಸರಿಯಾದ ವ್ಯಕ್ತಿ ಸೂರ್ಯ ದೇವರ ಸರಿಯಾಗಿ ಮಾತನಾಡಿದ್ದಾರೆ ತೇಜಸ್ವಿ ಸೂರ್ಯ ಸರಿಯಾಗಿ ಮಾತನಾಡಿದ್ದಾರೆ ಅವರು ಸೂರ್ಯ ದೇವರು ಸರಿಯಾಗಿ ಮಾತನಾಡಿದ್ದಾರೆ ಸೂರ್ಯ ರವರು ತುಂಬಾ ಚೆನ್ನಾಗಿ ಮಾಡಿದ್ದಾರೆ ಅವರು ಪ್ರಧಾನಿಯಾಗುವುದಕ್ಕೂ ಸರಿಯಾದ ವ್ಯಕ್ತಿ ಮುಖ್ಯಮಂತ್ರಿಯಾಗುವುದಕ್ಕೂ ಸರಿಯಾದ ವ್ಯಕ್ತಿ ಅಂತವರ ಬಂದರೆ ನಮ್ಮ ದೇಶ ಉದ್ದಾರwowwwow wow wow wow Surya
@lalithapn8832
@lalithapn8832 11 ай бұрын
ತೇಜಸ್ವಿ ಸೂರ್ಯ ಅವರೇ ನಿಮ್ಮ ಅಂತ ಯಾವ ಜನ ರಾಜಕೀಯಕ್ಕೆ ಬರಬೇಕು ನಮ್ಮ ದೇಶ ಉದ್ದಾರ ಆಗುತ್ತೆ. ನಿಮ್ಮ ಭಾಷಣ ಬಹಳ ಅಧ್ಭುತವಾಗಿತ್ತು. ಜೈ ಕರ್ನಾಟಕ
@vedavathibirao4201
@vedavathibirao4201 11 ай бұрын
👍👍🌹🌹🙏
@rdnadig1
@rdnadig1 11 ай бұрын
This speech shall be telecasted all over Karnataka. ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲೂ ಈ ಭಾಷಣವನ್ನು ತಲುಪಿಸಬೇಕು. 🇮🇳🇮🇳🇮🇳 👍👍👍 👏👏👏
@KamalaNiradi-dj5xk
@KamalaNiradi-dj5xk 3 ай бұрын
Abutha
@manjushetty4401
@manjushetty4401 11 ай бұрын
ನಮ್ಮ ಕನ್ನಡಿಗನಿಗೆ ಇಷ್ಟೊಂದು ಮುಕ್ತ ಅವಕಾಶ ನೀಡಿದ್ದಕ್ಕೆ ಕೇಂದ್ರಕ್ಕೆ ಧನ್ಯವಾದಗಳು.. ಕಾಂಗ್ರೆಸ್ ನವರು ಕೇವಲ ಹಣಕ್ಕಾಗಿ ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕ ಮಾಡಬೇಡಿ. ಇಡಿ ವಿಶ್ವಕ್ಕೆ ಬಹಳಷ್ಟು ವಿಚಾರಗಳನ್ನು ತಿಳಿಸಿಕೊಟ್ಟ ಪರಂಪರೆ ನಮ್ಮದು ಕನ್ನಡಿಗರು ಒಂದು ಭಾಗಕ್ಕೆ ಸೀಮಿತವಾದವರಲ್ಲ. ಬಿಟ್ಟಿಭಾಗ್ಯ ಕೊಟ್ಟು ಕೇಂದ್ರದ ಎದುರು ನಮ್ಮನ್ನು ಬಿಕ್ಷುರನ್ನಾಗಿ ಮಾಡಬೇಡಿ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನಾನಾ ಮಾರ್ಗಗಳ ಮುಖಾಂತರ ಬಹಳಷ್ಟು ಅನುದಾನವನ್ನು ದಾನಗಳನ್ನು ನೀಡುತ್ತಲೇ ಇದೆ ಇದು ಕನ್ನಡಿಗರಿಗೆ ಸಂಬಂಧವಿಲ್ಲದ ವಿಚಾರ. ಇದು ಕಾಂಗ್ರೆಸ್ ನ ವೈಯಕ್ತಿಕ ದ್ವೇಷ ರಾಜಕಾರಣದ
@PandurangaNaik-kf7tc
@PandurangaNaik-kf7tc 11 ай бұрын
🙏🙏🙏🙏👌🙏🙏🙏🙏
@vasanthdevadiga3824
@vasanthdevadiga3824 11 ай бұрын
ತುಕ್ದೆ ತುಕ್ದೆ ಗ್ಯಾಂಗ್ನವರಿಗೆ ಹೇಳಿ ಮಾಡಿಸಿದೆ ನಿಮ್ಮ ಮಾತು ಸೂಪರ್ 🚩🕉️🚩🕉️🚩🕉️
@Chandra-rm5nn
@Chandra-rm5nn 11 ай бұрын
ಇಂತಹ ಸೂರ್ಯ ಗೆ ಟಿಕೆಟ್ ಕೊಟ್ಟ ಅಮಿತ್ ಷಾ ಗು 🙏👍 ಥಾಂಕ್ಸ್
@lakshmiev8046
@lakshmiev8046 11 ай бұрын
Our karnataka youth must take right decision ...
@gouthamvinu2645
@gouthamvinu2645 11 ай бұрын
ಹೃದಯ ಪೂರ್ವಕ ಧನ್ಯವಾದಗಳು.....ತೇಜಸ್ವಿ ಸರ್...ಜೈ ಶ್ರೀ ರಾಮ್ ಭೋಲೋ ಭಾರತ್ ಮಾತಾಕಿ ಜೈ. ಜೈ ಹಿಂದ್.....
@hdtv7247
@hdtv7247 11 ай бұрын
ಅದ್ಭುತ ಭಾಷಣ, ಇಂತಹ ಎಂ.ಪಿ. ಪಡೆದ ಕರ್ನಾಟಕ ಧನ್ಯ. ಇಂತಹ ಎಂ.ಪಿ ಯನ್ನು ಆರಿಸಿದ ಜನತೆಯೆ ಧನ್ಯರು.
@sinchananagaraj9791
@sinchananagaraj9791 10 ай бұрын
ಸಂಸತ್ತಿನಲ್ಲಿ ನಮ್ಮ ಕನ್ನಡದ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡಿದ್ದೀರ ನಿಮಗೆ ಜಯವಾಗಲಿ.
@Prachicreation1434
@Prachicreation1434 11 ай бұрын
ನಿಮ್ ಮೇಲೆ ತುಂಬಾ ಪ್ರೀತಿ ಇದೆ ಸರ್ .... ರಾಜಕೀಯ ಪರವಾಗಿ ಇಲ್ಲ ಸರ್ ಒಂದು ಯುವಕರಿಗೆ ಒಳ್ಳೆ ಸಂದೇಶ ನಿಮ್ ಇಂದ ಬರ್ಲಿ ಸರ್ ❤❤
@ShivaKumar-jm8we
@ShivaKumar-jm8we Ай бұрын
ಹೌದು ಸರ್
@geethanjalib9237
@geethanjalib9237 11 ай бұрын
Thank you very much to Tejasvi surya truly wonderful speech 🎉
@fredrickmonteiro9689
@fredrickmonteiro9689 11 ай бұрын
He is broken our religion
@babykunder9076
@babykunder9076 6 ай бұрын
👌🏻👌🏻
@MaheshAmin-g3g
@MaheshAmin-g3g 11 ай бұрын
Namaste Tejaswi I am proud of you. Keepnit up. God bless.
@vasanthahebbasale4206
@vasanthahebbasale4206 11 ай бұрын
Tejaswi I'm you keepnit up God bless 👍👍👍👍👍💐
@purushottamshettigar7671
@purushottamshettigar7671 11 ай бұрын
Surya is shining 🌞 He is dynamic future leader for Karnataka and in this nation 🔥
@susheeladm513
@susheeladm513 11 ай бұрын
very true
@RajRaj-jo8gc
@RajRaj-jo8gc 11 ай бұрын
ಥರ್ಡ್ ಕ್ಲಾಸ್ ಡಿಕೆ ಸುರೇಶ..
@vanikalappa989
@vanikalappa989 10 ай бұрын
Hats up to Tejaswi Surya Sir❤
@vanajak146
@vanajak146 6 ай бұрын
ಸಂಸದರಾಗಿದ್ದಕ್ಕೆ ಸಾರ್ಥಕವಾಯಿತು ಜೀವನ ಇದೇ ರೀತಿ ನಿಮ್ಮಿಂದ ಒಳ್ಳೆಯ ಕೆಲಸಗಳಾಗಲಿ
@nagarajbv3949
@nagarajbv3949 6 ай бұрын
ನಿಮ್ಮಂತಹ ಯುವಜನ ರಾಜಕೀಯಕ್ಕೆ ಬಂದು ಹುರಿದುಂಬಿಸುತ್ತಾ ಇರುವುದು ಅತಿ ಸ್ಪೂರ್ತಿಯಾಗಿದೆ❤
@narasimhamurthy3337
@narasimhamurthy3337 11 ай бұрын
Excellent Tejaswi Surya. This lecture should be provided to each nuk and corner of Karnataka.
@Omnamahshivaya010
@Omnamahshivaya010 11 ай бұрын
The lecture is only for listening, no practicality!!! Do you know what he had done for his constituency other than speaking ! Bari ಮಾತಿನಿಂದ ಹೊಟ್ಟೆ ತುಂಬಲ್ಲ ಸ್ವಾಮಿ 🤔🤔🤔
@anpujaggi279
@anpujaggi279 11 ай бұрын
Iam sorry Vishwa you're wrong . Cong has already lost the warranty in North .so they wanted south to fill the coffers of Sonia Gandhi. Till today we don't know how many people got the freebies from karanataka congress govt. . Tomorrow they will start load shedding so the power doesn't reach the guarantor BPL. Rs 2000 none of my workers have got that money from cong govt .iam lower middle class family have 1 daughter to get married and my husband is ckd patient.where can i pay house rent and electricity bill and water bill . Now I need to file an RTI.to find how Many people are obtaining the dole from karanataka congress Govt. Now tell me who is talking
@v1e1e1n1a1
@v1e1e1n1a1 11 ай бұрын
ತೇಜಸ್ವಿ ಸೂರ್ಯ ಚೆನ್ನಾಗಿ ವಿಶ್ಲೇಷಸಿದ್ದೀರಿ. ಲೋಕಸಭೆಯಲ್ಲಿ ಈ ತರಾ ರಾಜ್ಯದ ಆಗುಹೋಗುಗಳ ಬಗ್ಗೆ ಮಾತನಾಡುವ m. p ಗಳು ಬೇಕು. ಯುವಕರು ಚೆನ್ನಾಗಿ ಜ್ಞಾನ ಹೊಂದಿರುವಂತ ನಿಮ್ಮ ತರಹದವರು ಮುಂದೆ ಬರಬೇಕು. ಅದೇ ರೀತಿ ಮಾತಿನಲ್ಲಿ ಹಿಡಿತವಿರಬೇಕು.
@rishis.m.3787
@rishis.m.3787 11 ай бұрын
Also, Due go the freebies provided by them, the rate of development will decrease. Hence, causing inflation. Be it modi govt or Congress, people should always be aware that freebies kill the economy of a region. But people are short sighted...
@jayadevanvk1728
@jayadevanvk1728 11 ай бұрын
I am from Tamilnadubut my mother tongue is kannada I used to see all debates and speech of Tejaswi. Excellent.Like him we have a bold bjp state president Annamalai
@hanumanthsv2616
@hanumanthsv2616 11 ай бұрын
ಸುರೇಶ್ ಆಕಡೆ ಇಂದ ಕಿರ್ಚತವ್ನೆ , ಕನಕಪುರ ಅಂಕೊಂಡಿದನೆ ಅದು. ಪಾರ್ಲಿಮೆಂಟ್ ಅಂತ ಮರೆತಿದ್ದಾನೆ ಅನ್ಸುತ್ತೆ😂😂
@VishwanathG77
@VishwanathG77 11 ай бұрын
😅😅
@chayan7778
@chayan7778 7 ай бұрын
🤣🤣🤣🤣
@keshavamurthy1438
@keshavamurthy1438 11 ай бұрын
ಜೈ ಅಖಂಡ ಭಾರತ ಜೈ ಹಿಂದ್ ಜೈ ಮೋದಿಜಿ ಜೈ ತೇಜಸ್ವಿ ಸೂರ್ಯ
@padmavathihn4292
@padmavathihn4292 10 ай бұрын
ಬಾನಲ್ಲಿ ಆ. ಸೂರ್ಯನೇ ಭೂಷಣ 🌹ಕರ್ನಾಟಕಕ್ಕೆ ಈ ತೇಜಸ್ವಿ ಸೂರ್ಯನೇ ಭೂಷಣ 🙏🙏🙏🙏🙏🙏
@DrRajeshwariKurle
@DrRajeshwariKurle 10 ай бұрын
Very good speech 👍👍👍
@murthymurthi5882
@murthymurthi5882 11 ай бұрын
Good & ACCOUNTABLE speach by MP. Tejaswi
@BasavarajHugar-ej2pr
@BasavarajHugar-ej2pr 11 ай бұрын
ಇದಪ್ಪ ಕರ್ನಾಟಕದ ಪವರ್ ❤
@jaihindurashtra5441
@jaihindurashtra5441 11 ай бұрын
ಗ್ರೇಟ್ ಸೂರ್ಯಾ ನಮ್ಮ ರಾಜ್ಯದ ಒಬ್ಬ ಎಂಪಿ ಇಸ್ಟೋಂದು ಬುದ್ದಿವಂತನಾ ಎಂಬ ಹೆಮ್ಮೆ ಆಗುತ್ತಿದೆ ಡಿಕೆಗೆ ಸರಿಯಾಗಿ ಪಾಠ ಕಲಿಸಿದ್ದಿರಾ ಜೊತೆಗೆ ಕಾಂಗ್ರೆಸ್ ಸಿದ್ರಾಮುಲ್ಲಾಗೂ ಪಾಠವಾಗಲಿ ತೆಜಸ್ವೀ ಸೂರ್ಯಾರವರಿಂದ ಬುದ್ದಿ ಕಲಿರಿ ಎಲ್ಲಾ ಕಾಂಗ್ರೆಎಸ್ ಎಂಪಿಗಳು ಜೈ ಮೊದಿ ಜಿ ಯವರ ಶಿಶ್ಯಾನ ಕ್ಲಾಸ್ 🚩🚩
@ThammegowdaN
@ThammegowdaN 11 ай бұрын
Yes.Ellacangres.mla.mp.galu. Mathu.congres.bebala Kodutthaidarall.lafangarige Sariyada pata .kalsiri.jai.suryanna Jai.modhi.jai.yogi.jai bharatambe
@PandurangaNaik-kf7tc
@PandurangaNaik-kf7tc 11 ай бұрын
💪💪💪💪💪💪💪💪🙏🙏🙏🙏🙏
@Goutamsatya-t3u
@Goutamsatya-t3u 11 ай бұрын
Great speech , ಕರ್ನಾಟಕದ‌ ಕೀರ್ತಿಯನ್ನು ಹೆಚ್ಚಿಸಿದ್ದಿರಿ , ನಮ್ಮ ರಾಜ್ಯದ ಹೆಮ್ಮೆಯ ಸಂಸದರು ನೀವು
@shrilekhakulkarni7819
@shrilekhakulkarni7819 7 ай бұрын
ಕನ್ನಡದ ಆದ ತೇಜಸ್ವಿ ಅವರಿಗೆ ಧನ್ಯವಾದಗಳು 🙏🙏🌹
@saraswathiba4003
@saraswathiba4003 11 ай бұрын
ಸೂರ್ಯ ಗೆ, ಸೂರ್ಯ ನೇ,ಜೈ, ಜೈ ಭಜರಂಗಿ ನಿಮ್ಮಂತವರು, ನಮ್ಮ ದೇಶಕ್ಕೆ,ಅವಷ ಇದೆ
@balachandraks5989
@balachandraks5989 11 ай бұрын
ಅತ್ಯದ್ಭುತ ಸಂದೇಶ ♥️ 🙏👏 ತೇಜಸ್ವಿ ರವರಿಂದ
@spe8201
@spe8201 11 ай бұрын
ನಿಮ್ಮಭಾಷಣ ತುಂಬಾ ಸರಳ ಮತ್ತು ಮನ ಮುಟ್ಟುವ ಹಾಗೆ ಮಾತನಾಡಿದಿರಿ ಸರ್ ಕಾಂಗ್ರೆಸ್ಸಿನವರಿಗೆ,ಸೂಪರ್
@JayaVani-d2w
@JayaVani-d2w 10 ай бұрын
Thanks for sharing team😊
@mithranayak751
@mithranayak751 10 ай бұрын
Good speach keep it up surya.soo nice u explane.God bless u
@HKSpices
@HKSpices 11 ай бұрын
🌟Very knowledgable and talented leader,, tejuswi surya
@gangadharakaladi8442
@gangadharakaladi8442 11 ай бұрын
Really??
@gulligulla9138
@gulligulla9138 11 ай бұрын
​@@gangadharakaladi8442are you ?
@prajwalpatel4471
@prajwalpatel4471 11 ай бұрын
🤣😂🤣😂 talented abbabba
@ರಘುಯಾದವ್ಜಮೀನ್ದಾರ್ರಘು
@ರಘುಯಾದವ್ಜಮೀನ್ದಾರ್ರಘು 11 ай бұрын
ಇದಪ್ಪ ಕರ್ನಾಟಕದ ಪವರ್ ಸರ್ ❤️🙏🙏🙏🙏🙏
@subramanyabalaji9777
@subramanyabalaji9777 11 ай бұрын
It's not outrageous, its a fiery speech and opposition has lost the plot. Superb speech . 👏👏👏
@mohansundaram4908
@mohansundaram4908 11 ай бұрын
Muttalarige heli enu prayojanavilla tejaswi sir
@pandarinatkallesh529
@pandarinatkallesh529 11 ай бұрын
ವಿರೋಧಿಗಳಿಗೆ ಚ..... ನ ಬಟ್ಟೆಯಲ್ಲಿ ಸುತ್ತುಕಂಡು ಹೊಡೆದಂಗೆ ಇತ್ತು ನಿಮ್ಮ ಅದ್ಬುತ ವಾದ ಸ್ಪೀಚ್, ಜೈ ಸೂರ್ಯ, ಜೈ ಮೋದಿಜಿ 🚩🙏🇮🇳🙏.
@ranjeetachawan8108
@ranjeetachawan8108 Ай бұрын
Super Hero ,very good speach
@ravindrag8277
@ravindrag8277 11 ай бұрын
ಇದ್ದರೇ ಇಂಥವರು ಇರಬೇಕು ಜಗದೊಳಗೆ , ಜೈ ಕರ್ನಾಟಕ. 🎉🎉🎉
@sathyanarayanamr4546
@sathyanarayanamr4546 11 ай бұрын
ಏನೂ ಅರಿಯದೆ ಓದದೇ ವಿದ್ಯೆ ಇಲ್ಲದೆ ಮಾತಾಡಿದ್ರೆ ಇಂಥದ್ದು ಎದುರಿಸಬೇಕು
@ManojShetty-j9r
@ManojShetty-j9r 11 ай бұрын
One of the best MP from KARNATAKA and he knows how gently to narrate speech in parliament. Great Going Tejasvi Surya ji.
@thyavanagiveerabhadraswamy6891
@thyavanagiveerabhadraswamy6891 Ай бұрын
ಸೂಪರ್ sir ನಿಮ್ಮಂತಹ ಸಹೃದಯರ ನಾಯಕರು ಬೇಕು ಈ ದೇಶಕ್ಕೆ
@JayanthiK-nu1dx
@JayanthiK-nu1dx 6 ай бұрын
🙏 ಹೃದಯಪೂರ್ವಕ ಧನ್ಯವಾದಗಳು ಸರ್ ಇಂತಹ ಯುವ ನಾಯಕರೇ ನಮಗೆ ಬೇಕು ಜೈ ಕರ್ನಾಟಕ ಜೈ ಭಾರತ್ ಮಾತೆ ಜೈ ಶ್ರೀ ರಾಮ್
@shashikalan.h9443
@shashikalan.h9443 11 ай бұрын
ಎಂತಹ ಮೂರ್ಖರಿಗೂ ಅರ್ಥವಾಗುವ ಹಾಗೆ ಹೇಳಿದ್ದೀರಿ ಧನ್ಯವಾದಗಳು ಸರ್
@krishnamurhymurhy869
@krishnamurhymurhy869 11 ай бұрын
ನಿಮ್ಮಂತ ಮೂರ್ಖರಿಗೆ ಅರ್ಥ ವಾಗಿಲ್ಲ ಅನ್ಸುತ್ತೆ ಇವರೆಲ್ಲ ಮೋದಿ ಓಗಳು ಬಟ್ಟರು
@manjunathsr3897
@manjunathsr3897 11 ай бұрын
Excellent speech
@jyothivbhat8759
@jyothivbhat8759 11 ай бұрын
Well done MP Tejaswi Surya.... You are Rocking 🎉🎉🎉🎉👍👍👏👏👏👏
@munusamysm-bp3rh
@munusamysm-bp3rh 11 ай бұрын
ವೇಸ್ಟ್ ಫೆಲ್ಲೋ ಎಂಪಿ tagisvini
@munusamysm-bp3rh
@munusamysm-bp3rh 11 ай бұрын
ಹುಚ್ಚ tagisvini ಕರ್ನಾಟಕ ಪೀಪಲ್ namballa bai muchiri
@gangadharakaladi8442
@gangadharakaladi8442 11 ай бұрын
Bari. Hollu
@suresh-sp4916
@suresh-sp4916 11 ай бұрын
Tejaswi sir👌👌👌👌👌
@rameshRamesh-pc1md
@rameshRamesh-pc1md 7 ай бұрын
Super speech of honorable MP surya Sir❤
@harininandakumar6917
@harininandakumar6917 11 ай бұрын
SUPERB.. Wonderful speech Everyone should listen to his quotes Fantastic.. Shame Congress...
@polymech86
@polymech86 11 ай бұрын
👍👍👍ಶ್ರೀ ತೇಜಸ್ವಿ ಸೂರ್ಯ ರವರಿಗೆ.
@RAMARAOA.S
@RAMARAOA.S 11 ай бұрын
Namaste to Tejaswi Surya for his wonderful speech
@vijayvittal9852
@vijayvittal9852 11 ай бұрын
Super Surya
@manasaconsultants4049
@manasaconsultants4049 9 ай бұрын
Keep rocking! We are with you!!
@ShantayyaMath-u7i
@ShantayyaMath-u7i 2 ай бұрын
Good speach sir
@ChannakrishnnaKrishna-lh9mg
@ChannakrishnnaKrishna-lh9mg 11 ай бұрын
Good and Right ತೇಜಸ್ ಸೂರ್ಯ ಮಾತು ನಿಜವಾದ ಜನನಾಯಕರು ಇವರು🌹🙏👍 ಕವಿ ಮಿತ್ರ ದೇವರ ಮಳ್ಳೂರು ಚನ್ನ ಕೃಷ್ಣ
@SabannaSabann-dc3mf
@SabannaSabann-dc3mf 11 ай бұрын
Jai shree Ram Jai Hindu pm Modi ji 💯 bjp 🇮🇳 2025🚩 jai Karnataka only pm Modi ji
@GunduPojari
@GunduPojari 11 ай бұрын
Jai Shree Ram Jai Hindu Pm Modi
@thulasikumar801
@thulasikumar801 6 ай бұрын
Excellent, keep it up, u are right, 🙏🏻🙏🏻 I want u to be future PM🙏🏻
@laxmi.h9576
@laxmi.h9576 2 ай бұрын
Sir nimma matu banada tara ide sir...superb speech...
@somashekarrao9076
@somashekarrao9076 11 ай бұрын
👌👌ಸೂಪರ್ ಸರ್ 👍🏻👍🏻🌹🌹
@jyothiks6903
@jyothiks6903 11 ай бұрын
ಮನೆಹಾಳರಿಗೆ ಇದೆಲ್ಲಾ ಹೇಗೆ ತಿಳಿಯುತ್ತದೆ.
@abhishektalawar1737
@abhishektalawar1737 11 ай бұрын
👏👏👏👏👍ನಮ್ಮ ಹೆಮ್ಮೆಯ ತೇಜಸ್ವಿ ಅಣ್ಣಾಜಿ
@BKRupa
@BKRupa 8 ай бұрын
Wonderful brother. Kannada fragrance spreding allover. God bless you with good health wealth and happiness. Your voice is filled with power and confidence and with. Spirit of courage.
@mithranayak751
@mithranayak751 6 ай бұрын
Today also I listisn ur speach.good .God bless u putta.
@lokeshbanglore6255
@lokeshbanglore6255 11 ай бұрын
What a speech brother.. 🙏🙏🙏🙏
@dbssword2723
@dbssword2723 11 ай бұрын
ಅರ್ಥ ಗರ್ಭಿತವಾಗಿದೆ ಜೈ ಶ್ರೀ ರಾಮ್
@sathishagadi7108
@sathishagadi7108 11 ай бұрын
Provided very good information ತೇಜಸ್ವಿ ಸೂರ್ಯ
@ShrinivasBasanakatti
@ShrinivasBasanakatti 6 ай бұрын
ತೇಜಸ್ವಿ ಸರ್ ನಾನು ಅವರಿಗೆ ಅಭಿನಂದನೆಗಳು ಹೇಳು ತನಿ ಈ ಮಾತು ತುಂಬಾ ಇಷ್ಟ ಆಯಿತು ಸರ್ 🚩👏🙏🤝👌👍💐🇮🇳🙏🚩👏🎉🎉✊
@meenakshihm9642
@meenakshihm9642 6 ай бұрын
ನಿಮಂತ ವಿದ್ಯಾವಂತರು ಬೇಕು ನಮ್ಮ ದೇಶಕ್ಕೆ.... ಅಭಿನಂದನೆಗಳು ಸರ್ ತೇಜಸ್ವಿ ಸೂರ್ಯ ಅವ್ರಿಗಗೆ.. 💐🍫🙏🏼
@Krishna-l9k5v
@Krishna-l9k5v 11 ай бұрын
2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 40 ಸ್ಥಾನಗಳು, 2028 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 4 ಸ್ಥಾನಗಳು, 2032 ರೈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 0 ಸ್ಥಾನಗಳು.
@raviraja7507
@raviraja7507 11 ай бұрын
Yes😂
@raghvendrakalal7628
@raghvendrakalal7628 11 ай бұрын
2024ಲೋಕ್ ಸಬಾ ಚುನಾವಣೆ ಯಲ್ಲಿ ಕಾಂಗ್ರೆಸ್ ಗೆ 0 ಸ್ಥಾನ
@PandurangaNaik-kf7tc
@PandurangaNaik-kf7tc 11 ай бұрын
🤪🤪🤪🤪🤪🤪🤪🤪🤪👍👍👍👍
@TM-ym5wi
@TM-ym5wi 11 ай бұрын
😂😂
@maheshkumarshivalingappa9134
@maheshkumarshivalingappa9134 11 ай бұрын
Please listen and think before any decision Wonderful you have given very good knowledge. 🙏🙏🙏🙏
@kempaiahc9557
@kempaiahc9557 11 ай бұрын
ಜೈ ಹೋ ತೇಜೇಸ್ವಿಸೂರ್ಯ ಜೈ ಭಾರತ್
@shivalingappakumbar4139
@shivalingappakumbar4139 5 ай бұрын
ನಿಮಗೆ ಧ್ಯವಾದಗಳು ಮಾನ್ಯರೆ ತಾವು ಲೋಕ ಸಭೆಯಲ್ಲಿ ಕನ್ನಡದಲ್ಲಿ ಭಾಷನ ಮಾಡಿದಾಕೆ ಧನ್ಯವಾದಗಳು
@bhaiwal-h8o
@bhaiwal-h8o 3 ай бұрын
🌅🌷🇮🇳ಜೈ ಬಿ ಜೆ ಪಿ, ಜೈ ಅಶ್ವಿನಿ ಉಪದ್ಯ, 🌄🌷🇮🇳, ಜೈ ನಮ್ಮ ಕರ್ನಾಟಕ ಕನ್ನಡಿಗರ ಬಂಗಾರದ ಸಂಸ್ಥೆ b j p, ಕಾಂಗ್ರೆಸ್ ನಮ್ಮ ಕರ್ನಾಟಕ ಲೂಟಿ ಮಾಡ್ತಾ ಇದೆ, ಕಾಂಗ್ರೆಸ್ ವಿರುದ್ಧ ಆರೋಪ ಮಾಡ್ರಿ ಸರ್, ಕರ್ನಾಟಕ ಬಾಂಗ್ಲಾದೇಶ್ ಗೂಸ್ಬೆಟ್ಟ ಅಂದರೆ ಟೆರರಿಸ್ಟ್ಸ ಸಲುವಾಗಿ ಹಾಳಾಗುತ್ತಿದೆ, ಕರ್ನಾಟಕ ಕಾಂಗ್ರೆಸ್ ಅವರ ದೇಶ ಪಾಕಿಸ್ತಾನ ಇದೆ,❤ ಜೈ ಬಿಜೆಪಿ ನಮ್ಮ ಕರ್ನಾಟಕ ಜಯವಾಗಲಿ,❤
@chandrappac7480
@chandrappac7480 2 ай бұрын
ಜೈ ಶ್ರೀ ರಾಮ್ 👍
@chayamuthukumar4604
@chayamuthukumar4604 11 ай бұрын
Excellent speech and showcasing the reality to people.
@parameshwarchakkodbailu9143
@parameshwarchakkodbailu9143 11 ай бұрын
Very beautifully explained..
@ramachandrahallur7609
@ramachandrahallur7609 10 ай бұрын
Nice speech
@ramakrishnashenoy9090
@ramakrishnashenoy9090 11 ай бұрын
One more point, 90 per cent of tax payers in Karnataka are traditional BJP voters . 90 per cent of Congress voters are parasitic free loaders. Why should the hard working BJP loyalists have to sweat it out, if more of it is to go to the lazy,, Congress voting rabble? 14:05
@bsshivarajaiah5643
@bsshivarajaiah5643 11 ай бұрын
Wonder full speech By Tejasvi surya B. Lore south M. P proud of. Girinagar people👌👌👌👍👍👍❤️
@Anonymous-im342
@Anonymous-im342 11 ай бұрын
😂😂😂, what an absurd statement, could you pls justify your statement with proper source
@tulsisuresh
@tulsisuresh 11 ай бұрын
We should also protest against the free gusrantees. It is our hard earned money and taxes we pay. Also
@gangadharakaladi8442
@gangadharakaladi8442 11 ай бұрын
Iam a regular Tax payer I have voted for congress
@apgaru
@apgaru 11 ай бұрын
do not expect more than their answer will be 'ಜೈ ಶ್ರೀ ರಾಮ್ '
@gameonwithamogh8483
@gameonwithamogh8483 Ай бұрын
It's true sir am the fan of you ❤🎉😊
@k.shankarkshankar9614
@k.shankarkshankar9614 5 ай бұрын
Good speech I like you sir
@granganatha989
@granganatha989 11 ай бұрын
🙏👍.Jai Shree Ram. Namo Modiji. My hatts off salute to you Mr.Tejaswi Surya. Shame on Siddu and team of fraud guarantee government. Very correctly explained. May God bless you.
@sarojammans169
@sarojammans169 11 ай бұрын
ತೇಜಸ್ವಿಗೆ ಜಯವಾಗಲಿ ನಿಮ್ಮ ಭಾಷಣ ಕೇಳಿ ನಮ್ಮ ದೇಶದ ಬಗ್ಗೆ ಹೆಮ್ಮೆಯಾಗುತ್ತದೆ ನಿಮಗೆ ಜಯವೆಂದು ಹೇಳಬೇಕು ಅನಿಸುತ್ತದೆ ನಿಮ್ಮಂತವರು ನಮ್ಮ ರಾಜ್ಯವನ್ನು ನಮ್ಮ ದೇಶವನ್ನು ಹಾಳಲ್ಲಿ ಎಂದೆನಿಸುತ್ತದೆ ನಿಮ್ಮ ಸದನದಲ್ಲಿ ಕುಳಿತಿರುವ ಖರ್ಗೆ ಸುರೇಶ್ ರವರು ನಮ್ಮ ಕರ್ನಾಟಕದ ಮರ್ಯಾದೆ ಕಳೆಯುತ್ತಿದ್ದಾರೆ ಅವರಿಗೆ ನಿಮ್ಮನ್ನು ನೋಡಿ ಸ್ವಲ್ಪ ಬುದ್ಧಿ ಬರುವುದಿಲ್ಲವಾ ಇಂಥವರನ್ನು ಆರಿಸುವ ನಮ್ಮ ಕರ್ನಾಟಕ ಜನಕ್ಕೆ ಏನನ್ನಬೇಕು ತಿಳಿಯುವುದಿಲ್ಲ ಈ ಸಾರಿ ಖಂಡಿತ ಅವರು ಬರುವುದಿಲ್ಲ
@reddappasm7897
@reddappasm7897 11 ай бұрын
Very good information tejashwisurya Weldon.
@ranganathas8481
@ranganathas8481 6 ай бұрын
ಅದ್ಭುತ ಭಾಷಣ, ರಾಜಕೀಯದಲ್ಲಿ ಇಂತಹ ಯುವಶಕ್ತಿಗಳು ಬರಲಿ, ಭಾರತವು ವಿಶ್ವದಲ್ಕಿ ಅಗ್ರಸ್ಥಾನದಲ್ಲಿರಲಿ ಎಂದು ಬಯಸೋಣ, 😂
@gururajb7903
@gururajb7903 11 ай бұрын
🎉🎉🎉🎉🎉🙏🙏🙏🙏🙏🌺🌺🌺🌺🌺supper speech
@madeshmadesh4096
@madeshmadesh4096 11 ай бұрын
ಜೈ ತೇಜಸ್ವಿ 🚩🚩🚩🚩🚩
@dheerendrakalpi2892
@dheerendrakalpi2892 11 ай бұрын
Long live Tejasvi,wonderful speech.,Pl.keep it up.
@devaraosb285
@devaraosb285 11 ай бұрын
Very nice argument presentation about the karnataka govt.at L.S .very good.👌👍💐👌🙏
@ashudive
@ashudive 11 ай бұрын
ಉತ್ತಮ ಭಾಷಣ ತೇಜಸ್ವಿ ಸೂರ್ಯ ಸರ್. ಉತ್ತಮ ಸಂದೇಶ
@HappyAlbatross-uj9je
@HappyAlbatross-uj9je Ай бұрын
ನಮ್ಮ ಕರ್ನಾಟಕದ ಕನ್ನಡಿಗ ನಮ್ಮ ತೇಜಸಿವಿ ಸೂರ್ಯ ಅವ್ರಿಗೆ ನನ್ ಹೃದಯದ ಪುರಾವಕ್ ವಂದನೆಗಳು. 🇮🇳ಜೈ ಮೋದಿಜಿ 🇮🇳 ಜೈ 💛ತೇಜಸ್ವಿ ಸೂರ್ಯ ❤ 💪💪💪💪💪💪💪💪💪💪💪💪 ಕನ್ನಡ, ಕನ್ನಡ 💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💛❤💪💪💪💪💪💪💪💪💪💪
@Hanumanagouda-tz4jv
@Hanumanagouda-tz4jv 11 ай бұрын
Super sr hugiri
@mshekarshekar1714
@mshekarshekar1714 11 ай бұрын
Well done tejasvisurya sir🎉🙏🙏🙏🙏🙏
@devaraja1084
@devaraja1084 11 ай бұрын
Jai BJP 👌👌👍👍Jai Surya Super 💐💐🌹🌹
@MKnoname
@MKnoname 6 ай бұрын
Verey good speach jay sri jaya sury
@manasaconsultants4049
@manasaconsultants4049 9 ай бұрын
Wow!! Spledid speech Me.Tejasvi surya!! Knowledge can only bring out facts so systematically!! Kudos to you❤
@choodaananth6550
@choodaananth6550 11 ай бұрын
Hats of your speech dhanyawad Surya
Мен атып көрмегенмін ! | Qalam | 5 серия
25:41
Support each other🤝
00:31
ISSEI / いっせい
Рет қаралды 81 МЛН
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН
Delivering a talk at the 3rd Vishwa Havyaka Sammelana | Tejasvi Surya
32:20