ಅಲ್ಲಿನ ವಿಪರೀತ ಚಳಿ, peak winter 🥱🙃 ಬಗ್ಗೆ ಬಹಳ ಕೇಳಿದ್ವಿ. ಅಲ್ಲಿನ ರೂಲ್ಸ್, ಜರ್ಮನಿ ಭಾಷೆ, ನಿಮ್ಮ ವಿವರಣೆ ಕಣ್ಣು ತೆರೆಸುವಂತಿದೆ. ನಮಗೆ ನಮ್ಮ ಕರ್ನಾಟಕ, ಮೈಸೂರು, ಬೆಂಗಳೂರು ಇಷ್ಟ. 🌹❤️❤️.
@manjulakumbi70024 ай бұрын
ಕಲಾಮಾಧ್ಯಮದವರು ಜರ್ಮನಿಯಲ್ಲಿ ಕೆಲಸ ಮಾಡುತ್ತಿರುವ ಯುವಕ ತ್ತಿರ ಸಂದರ್ಶನ ಮಾಡಿದರು ಅವರು ಭಾರತದಲ್ಲಿ ಇರುವಷ್ಟು ಕೆಲಸದ ಒತ್ತಡಜರ್ಮನಿಯಲ್ಲಿ ಇರುವುದಿಲ್ಲ ಅಲ್ಲಿ ಮೊದಲು ಕುಟುಂಬ,ಆರೋಗ್ಯ ಆಮೇಲೆ ಕೆಲಸ ವಾರದ ಕೊನೆಯಲ್ಲಿ ಎರಡಿ ದಿವಸ ಕೆಲಸಕ್ಕೆ ರಜೆ ಆದಷ್ಟು ಸುತ್ತ ಬಹುದು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ ನೀವು ಅದರ ವಿರುದ್ದವಾಗಿ ಹೇಳಿದ್ದೀರಾ ಯಾವುದನ್ನು ನಂಬುವುದು
@wandering_kannadigas4 ай бұрын
Avaru heliruvudu nija..adara bagge naanu illi hellilla ..illana vishaya bere ide poorthi video nodi 🙏
@eshwarvasageri5 ай бұрын
ನಾನು ಇಂಡಿಯಾ ಬಿಟ್ಟು ಎಲ್ಲಿಗೂ ಹೋಗಲ್ಲ my motherland my favourite
@aartirao41645 ай бұрын
My son stays in Munich from 2 years I also visited Germany is a beautiful country very peaceful atmosphere .
@wandering_kannadigas5 ай бұрын
Yes it is 😀
@srikanthncsrikanth29582 ай бұрын
ನಿಮ್ಮ ಮಾತು ಕೇಳಿ ಜೇರ್ಮನಿ ಗ್ರೇಟ್ country ಅಂತ ಗೊತ್ತಾಯಿತು. ನೀವು ಹೇಳಿದ ನಿಭಂದನೆಗಳು ನನಗೆ ತುಂಬಾ ಇಷ್ಟವಾಯಿತು. ನೀವು ಹೇಳಿದ ನಿಬಂಧನೆಗಳ ತರಾನೇ ನಾನು ಬದುಕುತ್ತಿದ್ದೇನೆ. ಇದು ನನ್ನಷ್ಟಕ್ಕೆ ನಾನೆ ಸೃಷ್ಟಿಸಿಕೊಂಡ ವಾಸ್ತವ ಜಗತ್ತಾಗಿದೆ.
@ramakrishnan22845 ай бұрын
ಪ್ರಜ್ವಲ್ ಇದ್ದಾನೆ ಉಸಾರ್
@GtLobo-c2u5 ай бұрын
ನಮ್ಮ ಕರ್ನಾಟಕ ವೆ ಒಳ್ಳೇ ರಾಜ್ಯ ಇದು ಒಂದು ದೇಶದಾಗೆ ಕರಾವಳಿ ಜಿಲ್ಲೆಗಳಲ್ಲಿ ಸಮುದ್ರ ಸೆಕೆ ಜಾಸ್ತಿ ಪಕ್ಕದ ಜಿಲ್ಲೆಗಳಲ್ಲಿ ಕೊಡಗು ಚಿಕ್ಕಮಂಗಳೂರು ಶಿವಮೊಗ್ಗ ತಂಪು ವಾತಾವರಣ ನಾಡು ಕಾಡು ಪರಿಸರ ನಾವೆಲ್ಲರೂ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ
@chandraprakash-in6mx5 ай бұрын
ನಾವು ಯಾವ ದೇಶಕ್ಕೆ ಹೋಗುತ್ತೇವೋ, ಆ ದೇಶದ ನಿಯಮಗಳು ಪಾಲಿಸಬೇಕು.. ಹೌದು.. ನೀವು ಹೇಳಿದ್ದು ಸರಿ.
@arundhathikalkur58215 ай бұрын
ನನಗೆ ನಿಮ್ಮ ವಿಡಿಯೋ ತುಂಬಾ ಇಷ್ಟ. ತುಂಬಾ ಚನ್ನಾಗಿ ವಿವರ ಕೊಡ್ತೀರಾ ನೀವು.❤❤❤❤
@chandraj79385 ай бұрын
ನಾನು ಜರ್ಮನ್ ಹೋಗುವದಿಲ್ಲ. ಸಿಂಗಪೂರ್ ಮಲೇಶಿಯ ಹೋಗುತ್ತೇನೆ
@chinmayi4955 ай бұрын
ಇವು ಒಂದು ಕಾರಣನಾ? Germani ಗೆ ಬರದೇ ಇರೋದಕ್ಕೆ 😂
@rameshramram33305 ай бұрын
ಜರ್ಮನಿ ನಿಮಿಗಲ್ಲ 😂😂😂 ಡೈಲಾಗ್ ಸುಪರ್ ಅಕ್ಕ...
@Vishala_085 ай бұрын
ತುಂಬಾ ತುಂಬಾ ಧನ್ಯವಾದಗಳು thank you thank you thank you so much❤
@krishnagowda55285 ай бұрын
ನಾನು ನೀವು ಯಾಲ್ಲ ಎಷ್ಟು ಆರಾಮಗಿ ಇದಿರಾ ಅಂನ್ಕೊಂಡೆ ನಾನು.. ಆದರೆ ಇಷ್ಟ ಯಲ್ಲ ಕೆಲಸ ನಿವೇ ಮಾಡಬೇಕು.. ಅಪ್ಪ ಅಂಗಾದರೆ ನಮಗೆ ಜರ್ಮನಿ ಬೇಡಾ ನಮ್ಮ ದೇಶನೇ ಬೆಸ್ಟ್ ಅನಿಸುತ್ತೆ...ನೀವು ಚನ್ನಾಗಿ ಇರಿ ok ತುಂಬಾ ಚನ್ನಾಗಿ ಇದೆ ಇ ವಿಡಿಯೋ ನಿಮ್ಮ ಡ್ರೆಸ್ ಕೊಡ ಸೂಪರ್ ನೀವು.. ನಿಮ್ಮ್ ಮಾತು ಸೂಪರ್ 🙏
@Sujays_raj5 ай бұрын
"PM Modi, You are revolutionary leader" - Israel PM Benjamin Netanyahu (2022)
@sahanats59635 ай бұрын
ದೂರದ ಬೆಟ್ಟ ನುಣ್ಣಗೆ. ಹತ್ತಿರ ಹೋದರೇನೆ ಗೊತ್ತಾಗೋದು ಎಷ್ಟು ಕಲ್ಲು ಮುಳ್ಳು ಇತ್ಯಾದಿ ಅಂತ.
@narayanabhandary37975 ай бұрын
All is if you have MONEY...... Say YES..... If you are big or small and realistic!!❤🙏🙏🙏
@Sujays_raj5 ай бұрын
Australi Media :- He's in Australia and his fans mad for Modi. . PM Modi is the Boss. - Australia PM.
@kiranchand20115 ай бұрын
ಒಳ್ಳೆಯ information ಹೇಳಿದ್ದಿರಿ. ಜರ್ಮನಿ ದೇಶಕ್ಕೆ ಉದ್ಯೋಗ ನಿಮಿತ್ತ ಹೋಗುವವರಿಗೆ ಇದು ಒಂದು ಉಪಯುಕ್ತ ಸಂದೇಶ.
@jagadishrao93155 ай бұрын
Bharath, Hindustan is a paradise. Living and working in India is a pleasure. Thanks for information. Good luck.
@venkateshnageshappa2845 ай бұрын
Hi nanasa nice useful and informative vlog germany ge hogalu plan nadidavarife olleya mahiti kotidira useful video like this video
@sumathirao12955 ай бұрын
Yes 199 percent correct 😮😮😮😮
@Sujays_raj5 ай бұрын
"I am a fan of Modi" - world's richest man Elon musk .
@htchethankumar5 ай бұрын
ಒಟ್ಟಾರೆ ನಾವುಗಳು ಬದುಕೊದಿಕ್ಕೆ ಆ ದೇಶ ಆರೋಗ್ಯಕರ ಅಲ್ಲ ಅಂತ ,ನಿಮ್ಮ ಮಾತಿನ ಅರ್ಥ.
@GururajBN4 ай бұрын
ನಮ್ಮೂರೇ ಚಂದ! ನಮಗೆ ಪುರಸೊತ್ತು ಸಿಗತ್ತೆ. ಒಂದೇ ಸಮನೆ ದುಡಿಯಬೇಕಾಗಿಲ್ಲ.
@ShivaKumarKS-fg4xv5 ай бұрын
Same problems everywhere including Bangalore. People get adjusted once they get habituated. Hope you also faced these problems during initiation days..”Do not come to Germany, if??” Is demotivating title…Better always have positive title and positive way of making the video to inspire people rather than making them confused and afraid..
@VeerappajiBV2 ай бұрын
Thumba Channagi thilisi kottiddakke Dhanyvadagalu .Manasa mam .
@Karnataka.15 ай бұрын
AWESOME INFORMATION MAM. THANK YOU.🙏🌹🇮🇳🌹🙏.GOD BLESS YOU MAM.
@Sujays_raj5 ай бұрын
"One Sun,one world, One grid, one Narendra Modi'. -Britan PM Boris Johnson.
@ArunfromSiriyur5 ай бұрын
These are not the negatives of Germany, promoting positives in a different way 😂
@Hope100_s5 ай бұрын
ಅಯ್ಯೋ ಮೇಡಂ ನೀವು ಹೇಳ್ತಾ ಇದ್ದಿದ್ದನ್ನ ಕೇಳಿದರೇ ನಾವು ಭಾರತದಲ್ಲಿ ಇರೋದೇ ಬೆಸ್ಟ್ ಅನ್ಸುತ್ತೆ..😂😂
@Jagadishck-g7s2 ай бұрын
Super 😊 Thank you for your open talking.
@wandering_kannadigas2 ай бұрын
My pleasure 😊
@girishthopaiah47705 ай бұрын
Useful information,,, thank you so much 🙂🙂🙂
@Nitheshbelchadachelur5 ай бұрын
ನಾನು ಜರ್ಮನಿಗೆ ಬರುವುದಿಲ್ಲ ಅಮೆರಿಕಕ್ಕೆ ಹೋಗುತ್ತೇನೆ
@Nag6145 ай бұрын
ಜರ್ಮನಿ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದೀರಿ ನಮಗೆ ನಮ್ಮ ಬೆಂಗಳೂರು ಬೆಸ್ಟ್
@NagendraNagendra-ef9kb5 ай бұрын
Thank you for good information madam ನಿಮ್ಮ ಮಾತು ಸೂಪರ್ ಮೇಡಂ 👍👌❤️❤️❤️
@sudhakarb42035 ай бұрын
Wah super dialog madam. India is best . Jai india
@JulietPaid5 ай бұрын
U come back ...y u r staying ..u can stay others can't..don't underestimate others.....
@wandering_kannadigas5 ай бұрын
Please do understand the concept..and please do watch till the end 🙏
@AnilKumarMR-p2d5 ай бұрын
ನಮ್ಮ ದೇಶ ಕಮ್ಮೀಲ್ಲಮ್ಮ
@sumathirao12955 ай бұрын
Mandatory German is must
@maanyaart80324 ай бұрын
Rev George Ferdinand kittle was a German who wrote the first dictionary in kannada.
@girishk49215 ай бұрын
Thanks ❣️ and you are looking good 😊
@suhas_s.h5 ай бұрын
Content super , Tqsm ❤ Mam
@bailappahavannavar2027Ай бұрын
Hiii mam tquu for informative vlog🎉
@Lakshminaryan-wk4vj2 ай бұрын
ಇವರು ಹೇಳುತ್ತಿರುವುದು ನಿಜ.
@dhananjayah87465 ай бұрын
Be a Roman in Rome ಈ ತತ್ವ ಆನುಸರಿಸಿದರೆ ಯಾವುದೂ ಕಷ್ಟವಾಗುವುದಿಲ್ಲ.
@ChandrashekarShettyMysore5 ай бұрын
"ನಿಮಿಗಲ್ಲ"" vlog is Superb!!
@narayanaraosubramanyag.n85918 сағат бұрын
Thanks madam ur message
@jitspringskumar97655 ай бұрын
Good Information,.. 👏🏼👏🏼 Thank you. Madam🙏🏼
@VK-he5lz5 ай бұрын
ಏನೇನು ಕಂಡ ಮೇಲು ನಮ್ಮೂರೇ ನಮಗೆ ಮೇಲೂ ❤
@ayyappaayyuumashankara78864 ай бұрын
ನಮ್ ದೇಶಾನೇ ಬೆಸ್ಟ್. ಇಲ್ಲ ನಾನಂತೂ ಜರ್ಮನಿಗೆ ಬರಲ್ಲ.
@ArunKumarAE5 ай бұрын
ನಮಸ್ತೆ.... ಒಳ್ಳೆಯ ಮಾಹಿತಿ ಸೂಪರ್ 👍
@ManjuKannadaTraveller5 ай бұрын
ಯಾವುದು ನನಗಲ್ಲ ಈ ವಿಡಿಯೋ ಮಾತ್ರ ನಮಗೆ ಇದರಿಂದ ಬರುವ ಹಣ ನಿಮಗೆ😂😂
@shridhararairai25975 ай бұрын
ವಾಸ್ತವ ಸಂಗತಿಯನ್ನು ಹೇಳಿದ್ದೀರಿ ಧನ್ಯವಾದಗಳು
@bhagyalakshmi85634 ай бұрын
Than how Prajwal Revanna always moved to Germany.. ? Leading life in Bangloore is very difficult than Germany..
@santoshbhat45322 ай бұрын
Nice.. learning German language is bit difficult.. but rest.. I am already following here. Help me get software consultant job there.. 😀😀😀
@wandering_kannadigas2 ай бұрын
Best of luck 😊
@gopalakrishnabhat50165 ай бұрын
Useful information.
@pandubagilad5 ай бұрын
Thankyou for information ❤😊
@basavarajshiri47415 ай бұрын
Madam pls provide supportive suggestions to our students. along with negative problems.
@chethands38625 ай бұрын
Germany namigalla, Namige USA ne correct.
@prashantkamble90742 ай бұрын
Nice information👍👌
@RajkumarSN-w6z5 ай бұрын
Good.mam.your advicege thanks.
@lokeshcegowda57705 ай бұрын
ಅಲ್ಲಿ ಎಲ್ಲೋ ನೋಡಿ ನಮ್ಮ ಪ್ರಜ್ವಲ್ ಇದಾನೆ ಜರ್ಮಿನಿ ಭಾಷೆನ್ನ ಸರಳವಾಗಿ ಬಿಡಸಿ ಕಲಿಸಿಕೊಡುತ್ತಾರೆ ನಿಮ್ಮಗೆ.
@nanaiahys97214 ай бұрын
ತುಂಬಾ discouraged ಆಗಿದೆ. ಬರಲಿಕ್ಕೆ ಇಷ್ಟು ಇದ್ದವರು ಈ video ನೋಡಿದರೆ ಖಂಡಿತಾ ಜರ್ಮನ್ ಗೆ ಬರಲ್ಲ. ಇದನ್ನೇ positive ಆಗಿ ಹೇಳ್ಬಹುದಿತ್ತಲ್ಲ.
@shylajaanjanamurthy89775 ай бұрын
We r in Abudhabi from. 16years.no problem here
@STOCKmarket-fo1fh5 ай бұрын
Make a video .. What are the best places to visit? Where do we stay like hotels or ABNB ?
@prashanthc98485 ай бұрын
ಬರಲ್ಲಾ ಬಿಡಿ madam. ನಮ್ ಬೆಂಗಳೂರು super ಆಗಿದೆ.
@raghuchetana56885 ай бұрын
Good information
@Ganhi20084 ай бұрын
Nice information traveling video.
@VanithaShetty-r1q5 ай бұрын
Man ur sweet name r u working ur husbend udaya vch co working ur Ciya is cute baby god bless her💕
@kanchanamp-w5dАй бұрын
Anyway tq sooo much
@rajashekharhattih38612 ай бұрын
🙏
@jayaprakashinamati34915 ай бұрын
Manasa maam nevu madthiro videoalle solar panel ede, astu cold edre solar panel useful agutha maam???
@wandering_kannadigas5 ай бұрын
Summer time ali use aguthe
@ravikumarm14005 ай бұрын
Thanku ಸಿಸ್ಟರ್ 🌹
@lotus5615 ай бұрын
Be careful pendrive prajwal revanna is there don't go outside alone.... 😂
@manjunathas15605 ай бұрын
SUPER information 👌
@rekhac16165 ай бұрын
Information vlog 👏👏👏
@sanjeevkatti47754 ай бұрын
Where do you stay in Germany
@ranjithkulal47615 ай бұрын
Nice information madam ❤️🥰❤️❤️❤️❤️❤️
@JoeC50502 ай бұрын
how is immigration issues? we see lots of news these days!!
@cnkumar207 күн бұрын
nimig alla... C kaliyak agutte, C++ kalibodhu, Python Kalibodhu ithyadi but jana gala jote beriyoke allina bashe kaliyok agalva?
@rajasekaranv71274 ай бұрын
Good information. So much useful news. Good. Good. Good.
@wandering_kannadigas4 ай бұрын
Many many thanks 🙏
@leenacabral46205 ай бұрын
Good information 👍
@krishnabrahmavara2 ай бұрын
Okay
@deeroyalvlog10775 ай бұрын
Mdm request.your according to Germany set was liked ?
@lokeshm75505 ай бұрын
ನೀವು ಜರ್ಮನ್ ಲ್ಯಾಂಗ್ವೇಜ್ ಕಲ್ಲಿತ್ತಿದ್ದೀರಾ ಮೇಡಂ
@NinuNanu182 ай бұрын
Danke schoon ❤
@umakumak26815 ай бұрын
Fine gidlense👌
@Sapna24sri5 ай бұрын
Hello mam ....do you work or home maker?
@gbkubsadhgirish74953 ай бұрын
Beauty on earth ❤
@PrakashPrakash-cr8nz5 ай бұрын
Super akka
@Sujays_raj5 ай бұрын
PM Modi is the most loved one of all (leaders) around the world. This is really proven that he has been a major leader and congratulations for that. -Italian PM Giorgia Meloni