ನಮ್ಮ ಕಲಾಮಾಧ್ಯಮದ ತೋಟದ ಟೂರ್!-Savikathe -KANNADA kathegalu Bedtime Stories-SaviLoka-@Kalamadhyama

  Рет қаралды 145,293

ಸವಿ ಲೋಕ-Savi Loka

ಸವಿ ಲೋಕ-Savi Loka

Күн бұрын

Пікірлер: 187
@basheerbasheer7180
@basheerbasheer7180 19 күн бұрын
ತುಂಬಾ ಧನ್ಯವಾದಗಳು ಮೇಡಂ ಎಷ್ಟು ಎಕರೆ ಜಮೀನು ಅಂತ ಗೊತ್ತಾಗಲಿಲ್ಲ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತೇನೆ ಧನ್ಯವಾದಗಳು ಪರಮ ಸರ್
@KiranKarna-kl6jp
@KiranKarna-kl6jp 12 күн бұрын
ನಮ್ಮ ಉತ್ತರ ಕರ್ನಾಟಕದ ಭಾಷೆ ನಮ್ಮ ಹೆಮ್ಮೆ....
@renukafashiontrendz6380
@renukafashiontrendz6380 12 күн бұрын
ಹೊಲ ಗದ್ದೆ ತೋಟ ಅಂದ್ರೆ ನನಗೆ ಹೆತ್ತವರ ಜೊತೆ ಇದ್ದಷ್ಟು ಖುಷಿ ಮನಸಿಗೆ ಹಬ್ಬದ ಅನುಭವ 🙏🙏🙏🙏ನಿಮ್ಮ ತೋಟವನ್ನು ನೋಡಿ ಬಹಳ ಖುಷಿಯಾತು.
@divyanaik8064
@divyanaik8064 18 күн бұрын
ಶ್ರಮಕ್ಕೆ ತಕ್ಕಂತೆ ಫಲ,ಕಷ್ಟ ಪಟ್ಟು ಸಂಪಾದನೆ ಮಾಡಿದ್ದಾರೆ, ಒಳ್ಳೆಯದಾಗಲಿ 😊🎉
@lifeiscolourfull552
@lifeiscolourfull552 13 күн бұрын
Oh my god youtuber can purchase farm in outskirts of Bengaluru 😂😂 congratulations param and Savita....
@gautamilovemymom2856
@gautamilovemymom2856 13 күн бұрын
ಮ್ಯಾಮ್ ತುಂಬಾನೇ ಚೆನ್ನಾಗಿದೆ ನಿಮ್ಮ ತೋಟ ಇದೇ ತರ ಮುಂದುವರೆಯಲಿ ನಮ್ಮ ರಾಯರ ಆಶೀರ್ವಾದ ಎಂದಿಗೂ ಇರುತ್ತದೆ ನಿಮ್ಮ ಜೊತೆ❤
@rajashreepai6335
@rajashreepai6335 20 күн бұрын
You are Such a pure hearted and simple lady. It is very rare to see your kind these days Your husband is really lucky to have you. God bless you always and ever
@savitaavarsang90
@savitaavarsang90 19 күн бұрын
Thank you so much!
@sharathkumaras6618
@sharathkumaras6618 12 күн бұрын
ತೋಟ ಪುಟ್ಟದಾಗಿ ತುಂಬಾ ಚೆನ್ನಾಗಿದೆ ಅಭಿನಂದನೆಗಳು ಸವಿತ ಮೇಡಮ್ ಒಳ್ಳೆದಾಗಲಿ ನಿಮಗೆ
@vinuthac.k3257
@vinuthac.k3257 13 күн бұрын
ತೋಟ ತುಂಬಾ ಚೆನ್ನಾಗಿದೆ ..... ನೀಲಾಂಬರಿ ನಮ್ಮಕಡೆ ಸ್ಪಟಿಕ ಅಂತಾರೆ ನಿಮ್ಮ ಶಾಲೆ ಬೇಗ ಆಗಲಿ 2,3 ವರ್ಷ ಆಗಿದೆ ಅನ್ಸುತ್ತೆ ನೀವ್ ತೋಟ ಮಾಡಿ....ನೀವು ಶುರು ನಲ್ಲಿ ನೋಡಿದ್ದು ಕಕ್ಕೆ ದುಂಬಿ ಅಂತಾರೆ ನಮ್ಮಕಡೆ
@GeetaBadiger-n2p
@GeetaBadiger-n2p 17 күн бұрын
Kalamadhyama Blog Channel Super 🙏🙏 Tumba Chanda Sundaravada Toota 👍👍
@hemaganga6933
@hemaganga6933 20 күн бұрын
ನಿಮ್ಮ ತೋಟವನ್ನು ನೋಡಿ ಸಂತೋಷವಾಯಿತು ಪರಂ ಅವರೇ......ಆ ಭಗವಂತನ ಆಶೀರ್ವಾದ ನಿರಂತರವಾಗಿ ನಿಮ್ಮೆಲ್ಲರ ಮೇಲಿರಲಿ ಎಂದು ಹಾರೈಸುತ್ತೇನೆ
@RameshUmanabadi
@RameshUmanabadi 20 күн бұрын
@Lk-gx3lv
@Lk-gx3lv 20 күн бұрын
Power of KZbin
@shobhaurs8381
@shobhaurs8381 8 күн бұрын
ತೋಟ ಪುಟ್ಟದಾದರೂ ತುಂಬಾ ಚನ್ನಾಗಿದೆ. ದೇವರು ನಿಮಗೆ ಒಳ್ಳೆಯದು ಮಾಡಲಿ.
@kavyakavyamahesh7307
@kavyakavyamahesh7307 6 күн бұрын
ವಾವ್ ತುಂಬಾ ತುಂಬಾ ಚೆನ್ನಾಗಿದೆ ನಿಮ್ ತೋಟ ನಿಮ್ಮ ಮಾತು ಸೂಪರ್ 👌
@pavanas2463
@pavanas2463 15 күн бұрын
I am saying Your Channel first time but I really like more and I am impressed thank you mam what you told last line that is really true and I really want to do like that it's my dream also and happy to see this all those things❤❤❤
@girijarajashekhar5424
@girijarajashekhar5424 18 күн бұрын
ಹಲೋ ಮೇಡಂ ನಿಮ್ಮ ತೋಟ ನೋಡಿ ನಿಜಕ್ಕೂ ತುಂಬಾ ಸಂತೋಷವಾಯಿತು. ಅದರಲ್ಲೂ ನೀವು ಉತ್ತರ ಕರ್ನಾಟಕದವ್ರು ಅಂತ ಹೇಳಿದ್ರಲ್ಲ ಇನ್ನು ಹೆಚ್ಚಿನ ಖುಷಿಯಾಯಿತು ನಿಸರ್ಗದ ಮೇಲಿನ ನಿಮ್ಮ ಪ್ರೀತಿ ಇನ್ನಷ್ಟು ಗಿಡಮರಗಳನ್ನು ಬೆಳೆಸಲಿ
@MadhuRamesh-e8t
@MadhuRamesh-e8t 17 күн бұрын
ಮೂo ದೆ ಹಾಡು ಹೇಳಿ ಚನ್ನಾಗಿದೆ ತೋಟ 👌👍
@shashikalanarayan585
@shashikalanarayan585 20 күн бұрын
Ur wife has a very positive energy. Lovely to listen to her. Bless u both ❤
@flossyveigas888
@flossyveigas888 18 күн бұрын
ಸುಂದರವಾದ ತೋಟ.👌
@rangaswamytrangaswamy3790
@rangaswamytrangaswamy3790 19 күн бұрын
🎉ಪರಮ್ ಮಗ ಸವಿತಾ ತದ್ರೂಪು 🎉ಮಗಳು. ಪರಮ್. ತದ್ರೂಪು 🎉..... ಇದೇ ಪರಮ್ ಅದೃಷ್ಟದ ಬಾಗಿಲು
@puttakkana_kutumb
@puttakkana_kutumb 20 күн бұрын
ತೋಟ ತುಂಬಾ ಸುಂದರವಾಗಿದೆ ನಿಮ್ಮ ತೋಟವನ್ನು ನೋಡಿ ಸಂತೋಷವಾಯಿತು ಸವಿತಾ ಸಿಸ್ಟರ್ ❤
@fayazk3811
@fayazk3811 9 күн бұрын
Savi loka govinda govinda goovindaaa goovindaaa
@sathyabhamahegde1892
@sathyabhamahegde1892 4 күн бұрын
👌👌👍
@SANTOSHGINDE831
@SANTOSHGINDE831 13 күн бұрын
👍🏾👌🏾
@rameshynramesh9839
@rameshynramesh9839 9 күн бұрын
Param avare e haadu Bere arta helutte enjoy enjoy
@shankarcm7183
@shankarcm7183 16 күн бұрын
ಹನುಮ ಸ್ವಚಂದವಾಗಿ ಓಡಾಟ ಮಾಡ್ತಾ ಇದ್ದಾನೆ😊
@Jungleehnmusic
@Jungleehnmusic 14 күн бұрын
ಸೂಪರ್ ಫಾರೆಸ್ಟ್ ಫಾರಂ ಮೇಡಂ
@RajuKc-j9e
@RajuKc-j9e 8 күн бұрын
ತೋಟದಲ್ಲೇ ಮನೆ ಮಾಡಿದ್ರೆ ಚೆನ್ನಾಗಿ ಇರ್ತಿತ್ತು
@madalakshmidevi3853
@madalakshmidevi3853 14 күн бұрын
❤🎉
@sudeepm6513
@sudeepm6513 19 күн бұрын
ತುಂಬಾ ಚೆನ್ನಾಗಿದೆ ತೋಟ ಸವಿತ ಮೆಡಂ ತುಂಬಾ ತಣ್ಣಗೆ ಇರುತ್ತೆ ಖುಶೀ ಆಗುತ್ತೆ ನೋಡಿದ್ರೆ❤
@bggodhadevibggodhadevi9115
@bggodhadevibggodhadevi9115 18 күн бұрын
ತುಂಬ ಚೆನ್ನ ಗಿದೆ ನಿಮ್ಮ ತೋಟದ ವಿಡಿಯೋ❤❤❤❤❤❤
@aishwaryar7398
@aishwaryar7398 17 күн бұрын
Nanu nimma Dodda abhimani,, nivu yavaglu hige kushiyagi irri param sir, akka ❤
@santoshkumar84
@santoshkumar84 19 күн бұрын
Ardha yakare alli istondu gida hacchidera super
@vedabharath2569
@vedabharath2569 19 күн бұрын
ತೋಟ ತುಂಬಾ ಚೆನ್ನಾಗಿದೆ ಸವಿತಾ ತುಂಬಾ ಖುಷಿಯಾಯಿತು
@jayalakshmir3082
@jayalakshmir3082 16 күн бұрын
🎉 super
@ಸಾಗರ್ಈಡಿಗಮಂಡ್ಯದವ
@ಸಾಗರ್ಈಡಿಗಮಂಡ್ಯದವ 19 күн бұрын
ತುಂಬ ಚನ್ನಾಗಿದೆ....ಎಲ್ಲಿ ಇರುವುದು🫠🫠🫠
@stellarani6765
@stellarani6765 20 күн бұрын
👌ತೋಟ ತುಂಬಾ ಚೆನ್ನಾಗಿ ಇದೆ 👍
@vittalshetty2023
@vittalshetty2023 20 күн бұрын
6:53
@nagarajababu9504
@nagarajababu9504 14 күн бұрын
Only param knows your thotada juicy juice huli huli sihi sihi 😢
@psaraswathi9361
@psaraswathi9361 14 күн бұрын
Param aware nanbu Thomas beautiful help me to bye
@Kannadigavlogger
@Kannadigavlogger 14 күн бұрын
ತೋಟ maintain ಮಾಡಿದ್ರೆ ಚೆನ್ನಾಗಿರುತ್ತೆ. ತುಂಬಾ ಸದೆ ಬೆಳೆದಿದೆ
@chethankumar1919
@chethankumar1919 20 күн бұрын
ಕರ್ನಾಟಕ ನಂದಿನಿ ತುಪ್ಪ ಏಗೆ ತಯಾರ್ ಮಾಡತಾರೇ ವಿಡಿಯೋ ಮಾಡಿ ಪರಮ್ ಸರ್.....
@mkanilkumar748
@mkanilkumar748 17 күн бұрын
Super
@puttammagm6282
@puttammagm6282 14 күн бұрын
Channagide
@gururajramalingannanavar7435
@gururajramalingannanavar7435 9 күн бұрын
ನಮ್ಮ ಉತ್ತರ ಕರ್ನಾಟಕದ ಭಾಷೆ ಕೇಳೋಕೆ ಒಂತರ ಹಿತ..
@anjanakulkarni885
@anjanakulkarni885 19 күн бұрын
ತುಂಬಾ ಚೆನ್ನಾಗಿದೆ ❤
@rameshgowda3810
@rameshgowda3810 12 күн бұрын
Jijimbe
@MNRao-d5s
@MNRao-d5s 15 күн бұрын
Wood Apple (ಬೇಲದ ಹಣ್ಣು )
@Harish-gm7cx
@Harish-gm7cx 14 күн бұрын
ಶಾಖಾಹಾರಿ ಸಿನಿಮಾ ದಲ್ಲಿ ನಿಮ್ಗೆ ತುಂಬಾ ಹುಷಾರಿಲ್ಲದೆ ಆಗಿದ್ರಿ ಅಲ್ವಾ ... ಹುಷಾರಾದ್ರ...😂😂😂
@nagarathnanayak9988
@nagarathnanayak9988 13 күн бұрын
ಎಷ್ಟು ಚಂದದ ತೋಟ ❤
@premamohan8559
@premamohan8559 20 күн бұрын
Nimma thota thumba chennagide nimma Ella kanasugalu aadastu bega neraverali good luck Savitha nd Param
@santhoshkn9921
@santhoshkn9921 20 күн бұрын
ತೋಟ ತುಂಬಾ ಚೆನ್ನಾಗಿದೆ ಇಷ್ಟ ಆಯ್ತು ನಾವು ಬರಬಹುದಾ
@sudhasadvi7558
@sudhasadvi7558 20 күн бұрын
Supr param namagu ee thara madoke ase adare baduku support madlilla
@creative_psyche8046
@creative_psyche8046 20 күн бұрын
Nimma aase nereverali.think positive❤
@Ninnikallufamily2006
@Ninnikallufamily2006 19 күн бұрын
ತುಂಬಾ ಖುಷಿಯಾಯಿತು ನಿಮ್ಮ ಸಿಂಪ್ಲಿ‌ಸಿಟಿ ಮತ್ತು ತೋಟವನ್ನು ನೋಡಿ👌
@vishwa_from_dharwad
@vishwa_from_dharwad 18 күн бұрын
ಬೋರಂಗಿ ನೋಡಿ ಬಾಳ್ ದಿನಾ ಆಗಿತ್ತ ರಿ , ತೋಟ ಬಾರೀ ಚೆಂದ ಅದ, ❤
@suma147
@suma147 11 күн бұрын
ನಿಮ್ಮ ಹನುಮ ಮುದ್ದಾಗಿದಾನೆ.
@ManjulaShamanna-ty7xr
@ManjulaShamanna-ty7xr 20 күн бұрын
So nice param sir.God bless you and your family.
@preethamrajpreethu7791
@preethamrajpreethu7791 16 күн бұрын
Estu ekre ede tuba chanagi ede totta
@geetabhat8770
@geetabhat8770 15 күн бұрын
Star fruits.... Use ಮಾಡಿ.churna ಮಾಡಿದ್ರೆ ನೆಗಡಿಗೆ medicine
@SharadaK-i6r
@SharadaK-i6r 19 күн бұрын
ನೀವು ಉತ್ತರ ಕರ್ನಾಟಕದ ಭಾಷೆ ನೇ ಮಾತಾಡ್ರಿ ಕೇಳಿಕ್ಕೆ ಚಂದ ಅನಸ್ತದ
@Meenaxiraj-ku8md
@Meenaxiraj-ku8md 20 күн бұрын
Bcz of your efforts with you tube u guys have built a House in blore a Farm
@Ayyappa1993
@Ayyappa1993 15 күн бұрын
ನಾವು ಬಿಂಗಣ್ಣ ಅಂತೀವಿ
@maryjagadish294
@maryjagadish294 13 күн бұрын
ಇನ್ನೂ ಎಲ್ಲೊ ಕಲರ್ ಬರ್ಬೇಕು ಆ ಹಣ್ಣು
@VithalBhat-l2i
@VithalBhat-l2i 18 күн бұрын
ನೀವು star fruit annodu karamalakayi ಎನ್ನುತ್ತೇವೆ.
@gurudattkamat8984
@gurudattkamat8984 20 күн бұрын
ನೀಲಾಂಬರಿ ಹೂ, ನಮ್ಮ ಕಡೆ ಗೊರಟೆ ಹೂ ಅಂತಾರೆ
@prasade7820
@prasade7820 12 күн бұрын
ಸಿಮಾರುಬಾ ಎಲೆ ಅದು
@girijamahadev9545
@girijamahadev9545 20 күн бұрын
ಮೇಡಂ ತೋಟ ಎಷ್ಟು ಎಕರೆ ಇದೆ?
@manjufashions
@manjufashions 15 күн бұрын
Howdu
@sureshbm7136
@sureshbm7136 16 күн бұрын
ಓಹ್,,, ತೆಂಗಿನ ಮರ ಕಾಯಿ ಬಿಟ್ಟಿದೆ,,,!!!!!!!
@Animation-i8w
@Animation-i8w 20 күн бұрын
Super nivu patta kastakke sikka prathiphala edu❤❤
@basavarajugowda2912
@basavarajugowda2912 20 күн бұрын
ನೀವು ನಿಮ್ಮ ಯಜಮಾನ್ರು ನಿಮ್ಮ ಮಕ್ಕಳು ನಿಮ್ಮ ತೋಟ ತುಂಬಾ ಚೆನ್ನಾಗಿದೆ ಮೇಡಂ ❤🙏
@vikkiangadi8861
@vikkiangadi8861 19 күн бұрын
Navu marakke gida antane heludu savitavare navu uk davaru tota chendaiti 😀🙏🏼
@sudhasadvi7558
@sudhasadvi7558 20 күн бұрын
Eshtu ekare ede param
@santhoshshetty2288
@santhoshshetty2288 20 күн бұрын
Idu nanna dream..❤ Hope ...ide future lli
@ravishankarb8293
@ravishankarb8293 19 күн бұрын
Sir, Bejarmadkobedi idu kalamadhyamada Parishramana na sir, Tumba kushiyaytu
@gurudattkamat8984
@gurudattkamat8984 20 күн бұрын
ಖಮೀಟ್ ಹಣ್ಣಿನ ಗಿಡ ರೀ, ಬೆಂಗಳೂರು ಕಡೆ ಬೇಲದ ಹಣ್ಣು ಅಂತಾರ್
@KalavatiAdugemane
@KalavatiAdugemane 20 күн бұрын
ಮಸ್ತ್ ಐತಿರೀ 👌
@s.zakeerhidayathnagara1815
@s.zakeerhidayathnagara1815 19 күн бұрын
ತೋಟ ನೋಡಿ ತುಂಬಾ ಸಂತೋಷವಾಯಿತು ಕಣ್ಮಣಸೆಳೆಯಿತು
@srilakshmimv7262
@srilakshmimv7262 16 күн бұрын
ಎಷ್ಟು ಎಕರೆ thota ?
@BGS0690
@BGS0690 18 күн бұрын
Hello Param, what is the land area?
@BGS0690
@BGS0690 18 күн бұрын
Remove the floor cleaning mop in the kitchen which you have kept right in front of God.
@parshwanath7150
@parshwanath7150 18 күн бұрын
Jeeerangiiii
@balakrishnabalu4704
@balakrishnabalu4704 20 күн бұрын
🙏
@cornerinkannada1282
@cornerinkannada1282 20 күн бұрын
Super 👌👌👌
@thumbsupkannada6137
@thumbsupkannada6137 19 күн бұрын
ವಿಳೇದೆಲೆ ಉಗುರಲ್ಲಿ ಗಿಲ್ಲಬಾರದು
@dhananjayashettigar2748
@dhananjayashettigar2748 20 күн бұрын
Nivu pakka namma kannada davru
@trivenipraveen4563
@trivenipraveen4563 20 күн бұрын
ನಿಮ್ಮ ಎಲ್ಲಾ ಕನಸು ಬೇಗ ನನಸಾಗಲಿ
@rangaswamytrangaswamy3790
@rangaswamytrangaswamy3790 19 күн бұрын
ನೀವು ತೋಟ ಮಾಡಿ ಒಳ್ಳೆಯ ಕೆಲಸ ಮಾಡಿದ್ದೀರಾ ನಮಸ್ಕಾರ
@Suryagalaxy31
@Suryagalaxy31 21 сағат бұрын
ಹರ್ಕೊಳೋದು ಅಲ್ಲ ಕಿತ್ತು ಕೊಳ್ಳುವುದು ಅಕ್ಕಾರ 😅
@sheshagirikulkarni637
@sheshagirikulkarni637 20 күн бұрын
Super nanage anisutte savita avarige matte tavarige banda hage aagirbeku.
@anithas6324
@anithas6324 20 күн бұрын
ನಿಮ್ಮ ತೋಟ ಬಹಳ ಚೆನ್ನಾಗಿದೆ, ಎಷ್ಟು ವರ್ಷ ಆಯಿತು ನಿಮ್ಮ ತೋಟ ಶುರು ಮಾಡಿ
@nagarajanagu2395
@nagarajanagu2395 20 күн бұрын
Good morning ❤❤❤❤❤❤❤❤❤❤❤❤❤❤
@suchitrasindagi8039
@suchitrasindagi8039 20 күн бұрын
❤❤❤❤🎂🙏🙏🙏🙏
@ambikabiradar5372
@ambikabiradar5372 20 күн бұрын
Parwagilla mam.. Proud agi balasi uttara Karnataka da bhashena.. Gidana gida anta heli..
@malateshkoti7319
@malateshkoti7319 20 күн бұрын
Jirangi
@TarunR2008
@TarunR2008 14 күн бұрын
why he is silent today
@roopadharma3068
@roopadharma3068 18 күн бұрын
How many acres is yr farm?
@raghavendrakariswami1314
@raghavendrakariswami1314 6 күн бұрын
Yak Param Sir sittagiddira?
@priyakrishnareddy215
@priyakrishnareddy215 14 күн бұрын
Yest year aytu gida yella nettu
@prasade7820
@prasade7820 12 күн бұрын
ಕವಲಿಕಾಯ್ ಅಲ್ಲ barbodas cherry
@rameshgk2311
@rameshgk2311 20 күн бұрын
ವಾವ್ ನೈಸ್ ನಮಗೆ ಏನಾದ್ರೂ ಕೊಡಿ
@Thejaswini-y5c
@Thejaswini-y5c 12 күн бұрын
ರಾಮ್ ಫಲ ಅದು
@aarvishettysdancedrill1559
@aarvishettysdancedrill1559 4 күн бұрын
Mam solar system use agutta
How I Turned a Lolipop Into A New One 🤯🍭
00:19
Wian
Рет қаралды 11 МЛН
Хасанның өзі эфирге шықты! “Қылмыстық топқа қатысым жоқ” дейді. Талғарда не болды? Халық сене ме?
09:25
Демократиялы Қазақстан / Демократический Казахстан
Рет қаралды 345 М.
Não sabe esconder Comida
00:20
DUDU e CAROL
Рет қаралды 36 МЛН
🕊️Valera🕊️
00:34
DO$HIK
Рет қаралды 11 МЛН
How I Turned a Lolipop Into A New One 🤯🍭
00:19
Wian
Рет қаралды 11 МЛН