ನಮ್ಮೂರಿನ ಹೋಟೆಲ್ ಬಗ್ಗೆ ವಿಡಿಯೋ ಹಾಕಿದ್ದಕ್ಕೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಸರ್
@subbaraokarnam5195 Жыл бұрын
ಅಮ್ಮಾ ನಿಮ್ಮ ಜೀವನಾನುಭ ಹಾಗೂ ನಿಮ್ಮ ಅಮಿತ ಉತ್ಸಾಹ ಇಂದಿನ ಯುವಕರಿಗೆ ದಾರಿ ದೀಪ.
@HarishKumar-dy7et Жыл бұрын
4 ಪೂರಿಗೆ 35 ರೂಪಾಯಿ,, ಅದೆಂಗೆ ಬಡವರ ಹೋಟೆಲ್,, ಬೆಂಗಳೂರಲ್ಲೆ 4 ಪೂರಿಗೆ 30 ರೂಪಾಯಿ ಹೋಟೆಲ್ ಗಳು ಮಸ್ತಾಗಿವೆ
@myindia5736 Жыл бұрын
ನಿಮ್ಮ ಪರಿವಾರ ಆನಂದದ ಪರಿವಾರ.........ಚಿತ್ರಿಸಿದ ತಮಗೆ ಅನಂತ ಧನ್ಯವಾದಗಳು
@rajashekarmhatti14623 ай бұрын
Tamba dhanyawadagalu sir
@MaheshBhandari- Жыл бұрын
ಬದುಕಿನ ಬುತ್ತಿ. ಜೀವನಕ್ಕೆ ದಾರಿ ❤️🙏🌹
@kurpadmurthy5466 Жыл бұрын
ಹೊಸಪೇಟೆಯಲ್ಲಿ ಉತ್ತಮ ಹೋಟೆಲ್ ಮತ್ತು ಉತ್ತಮ ಕುಟುಂಬ!!
@tahirpatel787 Жыл бұрын
badukina butthi tumba tumba thanks ri for this nanu 3 warsha alle idde hospete nali everyday nashta ille amma aourna nodi tumba khushi aaitu dewaru aurana 200 warsha waisu kodali amma aour nashta supper puri super hit but my favourite is puliogire ganesh awaga awaga sigtidaru but amma jote daily visit it was a good nostalgic feeling video thanks
@chinthalamallesh4743 Жыл бұрын
Very very nice sir.
@basavarajubm1458Ай бұрын
Super episode
@shivanandbalikai304 Жыл бұрын
Super ajeet Sir❤❤
@ChandaruDodamani Жыл бұрын
Super family ❤
@AnuradhaBentur Жыл бұрын
Siiper sir wonderful family
@spradeepkumarschandrasheka672 Жыл бұрын
Super vlog sir 😊😊😊😊😊😊😊😊😊
@chinthalamallesh4743 Жыл бұрын
Md. Khadar Sab you are great. 🎉
@rameshkantli5505 Жыл бұрын
Evru nmma urinavaru tunba santosa 🎉🎉❤❤
@umesdbagi7025 Жыл бұрын
Super anna
@savitribharani5883 Жыл бұрын
Super 🥰👌🙏
@rajumusali2274 Жыл бұрын
Sir ನಿಮ್ಮ ವಿಡಿಯೋಗಳು ಬರ್ತಾ ಬರ್ತಾ ಅರ್ಧ ತಾಸ ಆಗುತ್ತಾ ಇವೆ . ವಿಡಿಯೋಗಳು ಸ್ವಲ್ಪ ಚಿಕ್ಕದಾಗಿ ಮಾಡಿ