ಯೇಸಪ್ಪ ನನ್ನ ಶರೀರದಲ್ಲಿರುವ &ಮನಸಿನನಲ್ಲಿರುವ ಎಲ್ಲ ನೋವುಗಳಿಗೆ ಸಮಾದನ್ನವನ್ನುಕೊಡಪ್ಪ
@shreedevil77863 жыл бұрын
ನೋವಲ್ಲಿರುವವರಿಗೆ ಸಮಾಧಾನ ಕೊಡುವಂತ ಹಾಡು . ತುಂಬಾ ಧನ್ಯವಾದಗಳು ಸರ್ .. ಅದ್ಭುತವಾಗಿದೆ .
@rajeshp97642 жыл бұрын
ಯೇಸು ಕ್ರಿಸ್ತನು ನಿನ್ನನ್ನು ಆಶೀರ್ವದಿಸಲಿ ಸಹೋದರ, ತಮಿಳುನಾಡಿನ ಪ್ರೀತಿ
@basavarajkamble2795 Жыл бұрын
ಮನಸ್ಸಿಗೆ ಹಿತ ಅನ್ನಿಸುವ ಹಾಡು .love u lord jessas
@rakeshrr61372 жыл бұрын
ಸರ್ ಮೊದಲಿಗೆ ಈ ಹಾಡು ಹಿಂದೂ ಹಾಡು ಅಂತ ಅಂದುಕೊಂಡಿದ್ದೆ ನಿಜವಾಗ್ಲೂ ಆಶ್ಚರ್ಯ ಆಗುತ್ತೆ ಸರ್ .. ನಿಜವಾಗ್ಲೂ ಹಾಡುಗಳಿಗೆ ಯಾವ ಜಾತಿ ಧರ್ಮ ಇರುವುದಿಲ್ಲ ಅಂತ ತುಂಬಾ ಖುಷಿ ಆಗುತ್ತೆ ಸರ್... ನಿಜವಾಗ್ಲೂ ನೋವು ಮರೆಸುವ ಶಕ್ತಿ ಇದೆ ಈ ಹಾಡಿಗೆ
@vakilrathod4454 Жыл бұрын
Ugkggjjgg
@ambreeshchinchansur703 Жыл бұрын
Amen
@siddanagoudapatil9649 Жыл бұрын
ಜೈ ಶ್ರೀರಾಮ್
@supriyaravi266010 ай бұрын
Jesus forever
@RAMESHRAMESH-bk7dm9 ай бұрын
Jay bajarang jay shree ram
@manjunathacmanjunathac2619 Жыл бұрын
🙏🙏ಸರ್ ಈ ಹಾಡು ಕೇಳಿದರೆ ಮನಸ್ಸಿನ ನೋವು ಎಲ್ಲವೂ ಮಾಯವಾಗಿ ಧೈರ್ಯ ಬರುತ್ತದೆ.ಈ ಹಾಡು ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏🙏
@hkjoojjooohhooojjookkjjooo Жыл бұрын
ನಾನು ಬೇಡಿದ್ದೆಲ್ಲವನು ನನ್ನ ಬಾಳಲೆ ನೀನು ನೀಡಿದೆ ನನ್ನ ಯೋಜನೆಗಿಂತಲು ಹೆಚ್ಚಾಗಿ ಆಶೀರ್ವದಿಸಿದ🙏🙏 ನನ್ನ ಬಿಟ್ಟುಕೊಡದಾತನೇ ನನ್ನ ನಡೆಸುವಾತನೇ ನನ್ನ ಕಾಯುವಾತನೇ ನನ್ನ ಯಜಮಾನನೆ
@makbolpendar9261 Жыл бұрын
L)
@GaridiRaja Жыл бұрын
Xam, t x Wrxx, 🎉x
@anjalip25082 ай бұрын
ನಾವು keladene ಎಲ್ಲವೂ ನೀಡಿದ yesayya ನಿಮಗೆ ಕೋಟಿ ಕೋಟಿ ವಂದನೆಗಳು ಪ್ರಭುವೆ
@Immuraju3 жыл бұрын
ಅಯ್ಯ ❤❤❤ಮದುರವಾದ ಸ್ವರ ಸುಂದರವಾದ ಹಾಡು ದೇವರಿಗೆ ಮಹಿಮೆ ಕರ್ತನ ಕೃಪೆ ನಿಮ್ಮೊಂದಿಗೆಇರಲಿ ಅಮೆನ್ 🙏
@Immuraju3 жыл бұрын
Glory to Jesus..🙏🙏🙏
@babumetri79123 жыл бұрын
God bless you
@mahanteshtelagade96072 жыл бұрын
🙏👌
@ManuManoj-ex2mc2 жыл бұрын
🤣😂😂🤣😂
@punitharajendran874024 күн бұрын
❤❤❤❤❤❤❤❤❤
@Vishnu_DVGАй бұрын
ಇಷ್ಟು ದಿನ ಈ ಸಾಂಗ್ ಎಲ್ಲಿ ಇತ್ತು ಗುರು 🎉❤❤ ವಂಡರ್ಫುಲ್ ಸಾಂಗ್ ..ಸಿಂಗರ್ ಹಾಗೆ ಹಾಡಿದ್ದಾರೆ... ನಾನು ಈ ಸಾಂಗ್ ಗೆ ಶರಣಾದೆ.
@rudreshngowda7753 жыл бұрын
ಏಷ್ಟು ಸಲ ಕೇಳಿದ್ರು ಬೇಜಾರ್ ಆಗಲ್ಲ ತುಂಬ ಚೆನ್ನಾಗಿ ಇದೆ ಸಾಂಗ್ 😍💓🙏
@RakshithJeevan-qb3oj Жыл бұрын
Ss bro so nice
@ShivakumarBhosale-jm6kx6 ай бұрын
ನಿಮ್ ಮಾತ 💯 ಕರೆಕ್ಟ್ ಅಣ್ಣ
@RajendraD-dd4pg2 ай бұрын
Love 💕😘 can you please 🥺🥺 papa k 👍👍🙈🙊💋💋💋💋💋💋💋💋👌 love you too OOO papa ❤❤❤❤❤❤❤😊😊😊😊😊😮❤❤ love
@maheshamrutha14310 ай бұрын
E ಸಾಂಗ್ ನ ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳ್ಬೇಕು ಅಂತ ಅನ್ಸುತ್ತೆ ಸೂಪರ್ ಸಾಂಗ್ 🎉🎉🎉🎉
@joeljeevaprasad-official2613 жыл бұрын
ಎಲ್ಲಾ ವಿಧವಾದ ಸಮಸ್ಯೆಗಳಲ್ಲಿ ಇರುವವರಿಗೆ ಏಕೈಕ ಉತ್ತರ... ಬಿಟ್ಟುಕೊಡದಾತನೆ... ಎಷ್ಟು ಸಾರಿ ಕೇಳಿದರು ಹೃದಯ ಆದರಣೆ ಹೊಂದುತ್ತಲೇ ಇದೆ ♥♥♥ God Bless you Brother 🤝
@ningayyapanjin83213 жыл бұрын
ತುಂಬಾ ಅದ್ಭುತವಾದ ಸಾಂಗ್ ಎಷ್ಟು ಸಾರಿ ಕೇಳಿದರೂ ಪದೇಪದೇ ಕೇಳಬೇಕೆಂದು ಅನಿಸುತ್ತದೆ ❤❤❤❤❤❤🙏🙏🙏🙏👌👌👌👌 ಈ ಹಾಡು ಕೇಳಿದರೆ ಮನಸ್ಸಿಗೆ ಆನಂದ ಉಂಟಾಗುತ್ತದೆ
@rameshram27842 жыл бұрын
ಕರುಣ ಪ್ರಭುವೇ ನಮ್ಮನ್ನು ಪ್ರೀಥಿಸಿದಥನೆ ಅಂತರ್ಯದ ಬಲವ ಹೆಚ್ಚಿಸುವ ದೇವರೇ ನಿಮಗೇ ಸ್ತೊತ್ರಾ 🤲🙏🙏🙏✝️
@rajeshp97642 жыл бұрын
ಯೇಸು ಕ್ರಿಸ್ತನು ನಿನ್ನನ್ನು ಆಶೀರ್ವದಿಸಲಿ ಸಹೋದರ, ತಮಿಳುನಾಡಿನ ಪ್ರೀತಿ
@royale-sports1052 Жыл бұрын
😂😂😂
@balraj4028 Жыл бұрын
ದೇವರಿಗೆ ಮಹಿಮೆಯೂ ವಂದನೆಯೂ ಯುಗಾಯುಗಾಂತರಕ್ಕೂ ಸಲ್ಲಲ್ಲಿ ….. Praise the lord
తండ్రి యేసయ్య స్తోత్ర స్తోత్ర తండ్రి వందనాలు కోట్లాది వందనాలు కోట్లాది ఆల్లేలుయా ఆల్లేలుయా ఆల్లేలుయా ఆమేన్ ✝️🙏🙌✝️🙏🙏🙏🙏🙏
@babysukanya79202 жыл бұрын
ಬಹಳ ನಿರೀಕ್ಷೆಯೂ ನಂಬಿಕೆಯನ್ನು ಹುಟ್ಟಿಸುವ ಅದ್ಬುತವಾದ ಹಾಡು... ದೇವರಿಗೆ ಮಹಿಮೆ ಆಗಲಿ. ದೇವರು ನಿಮ್ಮನ್ನು ನಿಮ್ಮ ಕುಟುಂಬದವರೆಲ್ಲರನ್ನು ಹೇರಳವಾಗಿ ಆಶೀರ್ವದಿಸಲಿ. 🙏🙏
@rajusnaduvinahalli56052 жыл бұрын
Nanna bittu kodadatanu nanna nadisuvatanu nanna kayuvatanu nanna yesu Rajanu....🙏🙏
@kalyankumarc29043 жыл бұрын
i love sai baba🙏💕😘😍 e song estu saari kelidru kelbeku anusutte.🙏😘😍
@learnandgrow70113 жыл бұрын
Haage yesu kristhanannu eshtu preethisidru saaladu annisutthe. Give your heart to Jesus.
@yuvaraj.p63532 жыл бұрын
@@learnandgrow7011 Amen
@prajwalgowda5866 Жыл бұрын
🙏
@kalakalavathi50473 ай бұрын
ನಮ್ಮ ಬಾಸ್ ನೆನಪು ಆಗ್ತಾರೆ ನಮ್ಗೆ ಸಾಂಗ್ಸ್ ಅವರೇ ಕೇಳಿತು ಇದ್ರು. ನಾವು ಹಿಂದೂ. ಆದ್ರೂ ಮನಸ್ಸಿಗೆ ತುಂಬಾ ಇಷ್ಟ ಆಗಿರು ಸಾಂಗ್
@AnjulaAnju-g4wАй бұрын
Thankyou ❤❤❤❤❤
@silentsoul65403 жыл бұрын
ಅರ್ಥ ಪೂರ್ಣ ಸಾಲುಗಳು ❤️ ನಿಮ್ಮ ಧ್ವನಿ ನಿಜಕ್ಕೂ ಅಧ್ಬುತ ❤️
@rekhamanju97192 жыл бұрын
ಎಷ್ಟು ಸು೦ದರವಾದ ಆಡು
@silentsoul65402 жыл бұрын
@@rekhamanju9719 ತುಂಬಾ ಅರ್ಥ ಇದೆ ಈ ಹಾಡಲ್ಲಿ 🎧
@babubabus36752 жыл бұрын
Nghhrgyry
@babubabus36752 жыл бұрын
Fvrfgdhutdi
@babubabus36752 жыл бұрын
Rtrryui9hnnftjtgg
@devikabb6323 жыл бұрын
Super song👌👌👌 paster edu nanna jivanakke anvayavagide 🙏✝🙏😔🙏🙏🙏🙏🙏🙏
@Jaihanumantha Жыл бұрын
ಮನಸ್ಸಿಗೆ ತುಂಬಾ ಸಮಾಧಾನ ಕೊಡುವ ಹಾಡು, ❤❤❤❤❤❤
@irannatandoor9764 Жыл бұрын
❤
@vandanavandu39296 ай бұрын
Jesus super thanks God always ur with love you jesus ❤❤❤❤❤🙏🙏🙏🙏🙏🙏🙏🙏🙏
@rashsurisuri75512 жыл бұрын
Praise the Lord Pastor nivu hadiro hadugalanella nanu thumba santhoshadinda keluthidde adre e hadannu keluvaga nimmannu you tube nalli mathra noduthidde adre ega nivu namma Sabeya Pastor Appa namma namma Sabeya hesaru Nehemiah gaspel prayar House Devaru nimmannu heralvagi Ashirvadisali🙌🙌🙏🙏
@sushmithamp32563 жыл бұрын
ಸತ್ಯ ಸಂಗತಿಗಳನ್ನು ತುಂಬಿ ಆರಧಿಸಿರುವ ಆರಾಧನೆ ತುಂಬಾ ಸೊಗಸಾಗಿದೆ
@goudappapatil40023 жыл бұрын
ಅದ್ಭುತ ಸಾಲುಗಳು ಮತ್ತು ಸುಮಧುರ ಕಂಠ ಅರ್ಥಗರ್ಭಿತ ಹಾಡು
@r2fraider3913 жыл бұрын
ಎಂತಾ ಚಂದ ಹಾಡು ಗುರು ಮನಸ್ಸಿಗೆ ಹಿಡಿಸಿತು 😘❤️
@dksimha64492 жыл бұрын
E song keli nanage nanna father and mother ನೆನಪು ಆಗುತ್ತೆ,,,, ಅದ್ಭುತ ವಾದ ಹಾಡು 👍👍🙏🙏
@akkalappac67672 жыл бұрын
🙏ಕರ್ತನ ಕೃಪೆ ನಮ್ಮೊಂದಿಗೆ ಇರಲಿ ಆಮೇನ್ 🙏
@thippeswamym55982 жыл бұрын
ಕತ೯ನ ಕೃಪೆ ನಮಮ್ಮೊಂದಿಗೆ ಇರಲಿ ಆಮೇನ್
@musicandrakshan Жыл бұрын
Our Lord Jesus Christ is Always A Super Hero❤️
@budenbudensab7502 жыл бұрын
ತುಂಬಾ ಚೆನಾಗಿದೆ voice ಮತ್ತು lyrics ❤️🥰
@hemanthgowda81643 жыл бұрын
ನನ್ನ ಬಿಟ್ಟುಕೊಡದಾತನೆ ನನ್ನ ನಡೆಸುವಾತನೆ ನನ್ನ ಕಾಯುವಾತನೆ ನನ್ನ ಶ್ರೀ ಮಂಜುನಾಥ ಯಜಮಾನನೆ...
@Anusullia010 Жыл бұрын
Yeh😍
@Nandansandesh-st4pi Жыл бұрын
ದೇವರು ಒಬ್ಬನೇ ನಾಮ ಹಲವು ♥️ ಯೇಸು
@ShaS-bg3gt7 ай бұрын
Jesus❤ Love ❤
@davidgangadavidganga2 ай бұрын
𝐏𝐫𝐚𝐢𝐬𝐞 𝐭𝐡𝐞 𝐥𝐨𝐫𝐝 ✝️🛐🙏 Wow wonderful songs thanky you sir
@vijaymahahaj92313 жыл бұрын
Nanna Guru Raya Mantralayada pardhugalu srimad Raghavendra Swamigalu Kaliyoga Kalpatharu🙏🥺🙇
@anandgoodboy20852 жыл бұрын
ಇದು ಯೇಸು ದೇವರಿಗೆ ಬರೆದಿರುವ ಹಾಡು ಯೇಸುವೇ ನಿಜವಾದ ದೇವರು.
@anjip13473 жыл бұрын
I love you jesus my lovely song brother ನನ್ ಮನಸ್ಸು ನಿರಾಳ ಆಗುತ್ತೆ ಅಣ್ಣ God bless you all bothers.🙏🏻🙏🏻🙏🏻👌🏻👌🏻👌🏻💓💓
@dhanrajbhavikatti2941 Жыл бұрын
ನನ್ನ ಏಕೈಕೆ ದೇವರಾದ ನನ್ನ ಯೇಸುವಿಗೆ ಸ್ತೋತ್ರವಾಗಲಿ 2 ವರ್ಷ ಹಿಂದೆ ನಾ ನಂಬಿದ ಎಲ್ರು ನನಗೆ ಮೋಸ ಮಾಡಿದಾಗ ಈ ಹಾಡು ನಂಗೆ ಕೇಳಲು ಸಿಗ್ತು ಆವಾಗ್ ನಾನು ಈ ಹಾಡು ಕೇಳಿ ಯಾರೂ ಕೈಬಿಟ್ರು ನನ್ನ ಯೇಸು ನನ್ನ ಕೈಬಿಡೋದಿಲ್ಲ ಒಂದಲ್ಲ ಒಂದು ದಿವಸ ನನ್ನ ಕೈಹಿಡಿದು ಮೇಲೆ ಎಬ್ಬಿಸುವರು ಎನ್ನುವ ಭರವಸೆಯಲ್ಲಿ ಇದ್ದ ನನ್ನ ಇವತ್ತು ನಾನು ಯೋಚಿಸುವುದುಕಿಂತಲೂ ಮೇಲಾಗಿ ಆಶೀರ್ವದಿಸಿದ್ದಾರೆ ನಾನು KPSC ಯ SDA ಆಗಿ ನೋಂದಣಿ ಮತ್ತು ಮುದ್ರಂಕ ಇಲಾಖೆ ಅಲ್ಲಿ ಆಯ್ಕೆ ಆಗಿದ್ದೇನೆ ನನ್ ದೇವರಿಗೆ ಮಹಿಮೆ ಆಗಲಿ ಆಮೆನ್ 🙏🙏
It's really heart touching song Jesus loves you pastor
@lalithabajpe72212 жыл бұрын
ದೇವನೊಬ್ಬ ನಾಮ ಹಲವು ... ಓಂ ಸಾಯಿ ರಾಮ್ 🙏🙏🙏
@jesuslovesbrothersteam98653 жыл бұрын
ಹೌದು ನಮ್ಮ ದೇವರು ನಮ್ಮನ್ನು ಯಾವುದೇ ವಿಷಯದಲ್ಲಿ ಬಿಟ್ಟು ಕೊಡುವುದಿಲ್ಲ
@geethageetha74473 жыл бұрын
ನಮ್ಮ ದೇವರು ಯೇಸು ಕ್ರಿಸ್ತನು ಆಮ್
@mohanm43813 жыл бұрын
S
@savithasavitha3282Ай бұрын
Asuve stothra manamaraguva nanna devare
@sarasubhasini26032 жыл бұрын
Praise the lord Paster gare..... And surep. Good........ 👏👏👏👏👏👏👍👍👍👍😌😌😌😌😌😌👌👌👌👌song..................... .....😭😭😭😭😭😭😭😭😭
@josephdsouza52263 ай бұрын
Praise the Lord thank you jesus amen
@kannadablackstatusvideos12993 жыл бұрын
ಯಾರ್ ಯಾರೂ what's app status ನಲ್ಲಿ ಕೇಳಿ ಇಲ್ಲಿಗೆ ಬಂದಿದಿರ
@Shashigamer-sn3 жыл бұрын
Nanu Just ❤️❤️❤️❤️😁😁😁👍
@meghamegha69183 жыл бұрын
✋
@ShivaKumar-rk8fi3 жыл бұрын
Nanu Andhrapradesh indha E song just evaga status Nodi search madidhini e song naa purthi agi kelona antha
@ushabaits3233 жыл бұрын
@@Shashigamer-sn pp
@malleshappawalikar18783 жыл бұрын
Ffy
@goutamdeshpande80773 жыл бұрын
ನನ್ನ ಬಿಟ್ಟುಕೊಡದಾತನೇ ನನ್ನ ನಡೆಸುವತಾನೆ ನನ್ನ ಕಾಯುವತಾನೆ 👏👏ನನ್ನ ಯಜಮಾನನೇ 👏👏🤝🤝
@rajeshp97642 жыл бұрын
ಯೇಸು ಕ್ರಿಸ್ತನು ನಿನ್ನನ್ನು ಆಶೀರ್ವದಿಸಲಿ ಸಹೋದರ, ತಮಿಳುನಾಡಿನ ಪ್ರೀತಿ
@HemaLatha-vt2kh Жыл бұрын
😊😊😊😊😊🎉 good
@preethihemupreethihemu62683 жыл бұрын
Lot of lv u jesus nan family safe agirodu niminda nim kurpeinda 💓💓💓💓
@AshuAshu-c6wАй бұрын
parse tha lord super song God bless you brother 🛐🙏🙏🙏🛐✝️🙏✝️✝️
@sirigeri11353 жыл бұрын
ನನ್ನನ್ನು ಬಲಪಡಿಸಿದ ಹಾಡು glory to god 🙏🙏🙏🙏🙏
@vishwanathurs52862 жыл бұрын
Addu
@vishwanathurs52862 жыл бұрын
Akshara glow Bitcoin
@pavithrapavithra14672 жыл бұрын
Amen
@Voiceofhope7773 жыл бұрын
Wonderful song...all the words are very close to my life🙂🙏 thank you Jesus Christ
@aishwaryareddy89722 жыл бұрын
ಮನಸನು ಮುಟ್ಟುವ ಹಾಡು 🙏🙏🙏🙏
@raghavendransns2945 Жыл бұрын
Super Song Nanna nadesuva Sri Manjunath Swamy
@devarajs65472 ай бұрын
Praise the Lord respected brother thank you so much for the inspirational song be blessed be safe psl 91 prayful wishes devaraj lucydevaraj and children bangalore
@veereshs28783 жыл бұрын
ಸಾಂಗ್ ತುಂಬಾ ಅದ್ಭುತವಾಗಿದೆ ಮನಸ್ಸಿನಲ್ಲಿ ಉಲ್ಲಾಸ ಉಂಟಾಗುತ್ತದೆ 🙏🙏🙏🙏🙏
@Munnamunna-ej7kl3 жыл бұрын
Super song brother glory to God amen amen amen thanks you Jesus amen amen
@tharunavtharunav15832 жыл бұрын
I am everyday listening this song, This song remove my all feelings, This song remove my all depressed thinks,,,, so i lv this songs 😍😘
@marychristina87842 жыл бұрын
Same
@kumarswamihiremath7973 жыл бұрын
ಎಷ್ಟು ಕೇಳಿದರೂ ಕೇಳಬೇಕು ಅನಿಸುತ್ತೆ woderfull
@nagaraju3904 ай бұрын
ನನ್ನ ಪಾಲಿನ ದೇವರು❤️❤️ಗೊಲ್ಲರಹಟ್ಟಿ ರಾಜಣ್ಣ ಯಜಮಾನ್ರು ❤️❤️..... ನನ್ನ ಜೀವನಕ್ಕೆ ಒಂದು ದಾರಿ ಮಾಡಿಕೊಡಿದೆ ನನ್ನ ಯಜಮಾನ್ರು.... ನನ್ನ ಜೀವ ಇರೋ ವರೆಗೂ ಅವರಿಗೆ ಚಿರಋಣಿ ❤️
@puttaputta46412 жыл бұрын
Praise the Lord my dear brother 🙏 ur voice is amazing sir I love Jesus sir ur best of the singer and father God bless u and ur family sir 🙏🙏😊
@aaronraj93282 жыл бұрын
I love this song very much love u jesus bless m my family 🖐💒💒
@subhasrathod10562 жыл бұрын
Praise the Lord 🙏 it is best song pastar
@ManjulaManjula-n1m5 ай бұрын
ಪ್ರೈಸ್ ದ ಲಾರ್ಡ್ ಈ ಸಾಂಗ್ ಸೊ ಸ್ವೀಟ್ ಅಂಡ್ ನೈಸ್ ನನಗೆ ತುಂಬಾ ಇಷ್ಟ್ ವಾದ ಸಾಂಗ್ ದೇವರು ನಿಮ್ಮನು ಆಶೀರ್ವಾದ ಮಾಡಲಿ 👌👍🤔🙏🎉🤝
@Bhagyamma-lz5pp11 күн бұрын
Supar sagon.praies god .amen 🙏🙏🙏🙏🙏🙏🙏🙏🙏🙏
@surekhaminalkar52813 жыл бұрын
I love this song somuch . From past two months I was searching for this song . But I forgot the starting of the song . Thank you so much . Today one of my Hindu friend sent me in whatsapp
@binduhb2513 жыл бұрын
Super Song 🙏🙏🙏🙏🙏🙏🙏🙏🙏🙏🙏🙏 AMEN Halleluya Thank you Jesus
@shashankmanjunath7822 жыл бұрын
Praise the lord🙏❣️
@SabinaDebnath-g6u7 ай бұрын
Praise the Lord brother 🙏 🙌 amen amen amen 🙏 🙌
@SathishSathish-qf2hu Жыл бұрын
ಅದ್ಬುತ ವಾದ ಸಂಗೀತ.. ನನ್ನ ಆರಾಧ್ಯ ದೈವ ಶನೇಶ್ವರ ಸ್ವಾಮಿಯ ಆಶಿರ್ವಾದ ಸದಾ ನಿಮ್ಮ ಮೇಲೆ ಇರಲಿ
@pushpakgowda56042 жыл бұрын
I m hindhu I love this song yeshu ge alla kannadakke I'm fan fan of sanathanana... Jai bhuvaneshwari
@jayamalathivari9328 Жыл бұрын
@@rajeshp9764 idiot, Jesus is not God ,he is son of God, know it
@Rajesh-USA Жыл бұрын
The true and living God Jesus Christ made you to listen this song, one day you will kneel down in front of Him, may Jesus Christ bless you, love from Tamilnadu