ಆಕಸ್ಮಾತ್ ನನ್ನ ಕಿವಿಗೆ ಬಿದ್ದು ಹಾಗೇ ಮೋಡಿ ಮಾಡಿದ ಹಾಡು , ನಾನು ಸದಾ ಕೇಳುವ ಹಾಡುಗಳಲ್ಲಿ ಇದೂ ಒಂದಾಗಿದೆ.
@shrikrishnaud Жыл бұрын
ಪದೇ ಪದೇ ಕೇಳಿಸಿಕೊಳ್ಳತ್ತೆ ಈ ಹಾಡು
@prashantbadigerotihal736 Жыл бұрын
ಅದ್ಭುತ
@MASTERKLM9 ай бұрын
ಹೌದು ನನಗು ಹಾಗೆ ಆಗಿದೆ
@kalyansingh8454Ай бұрын
ಪುಟ್ಟರಾಜ ಗವಾಯಿಗಳ ಬಗೆಗೆ ರವೀಂದ್ರ ಹಂದಿಗನೂರು ಹಾಡಿರುವ ಸುಮಧುರ ಗೀತೆ 👍 ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ 🙏🙏🙏
@prashanthahugar5782 Жыл бұрын
ನಾನ್ ಕಂಡ ದೇವರು ನಮ್ಮನೆ ಗುರುಗಳು ನಿಮ್ಮ ಅಶ್ರೀವಾದ ನಮ್ಮ ಮೇಲೆ ಇರಲಿ🙏❤
@kantihm2592 Жыл бұрын
ಅಪ್ಪಾಜಿ ಬಗ್ಗೆ ಹಾಡಿದ ರವಿ ಸರ್ ಹಾಡು ಎಂದೆಂದಿಗೂ ಕೇಳುತ್ತಿದ್ದೇನೆ ಎಷ್ಟು ಬಾರಿ ಕೇಳಿದರೂ ಮತ್ತೆ ಹೊಸದರಂತೆ ಕೇಳಿಸುತ್ತದೆ 🙏 ರವಿ ಸರ್ ಹಾಡಿದ್ದು ತುಂಬಾ ಅದ್ಭುತವಾಗಿ ಮೂಡಿಬಂದಿದೆ .
@santhoshah9418 Жыл бұрын
ಪುಟ್ಟರಾಜ 💛❤ ಕನ್ನಡದ ದೊಡ್ಡ ಆಸ್ತಿ Love from gadag district great people 🙏🙏🙏
@ManojKumarBCkolar Жыл бұрын
ಗುರುಗಳೇ ಪುಟ್ಟರಾಜ ಗವಾಯಿಗಳು ಸಾಷ್ಟಾಂಗ ಧರ್ಮಸ್ಥಳದ ಮಂಜುನಾಥ ಸ್ವಾಮಿಯೇ ಪುಟ್ಟರಾಜ ಗುರುಗಳ ರೂಪದಲ್ಲಿ ಗದುಗಿನ ಮಠಕ್ಕೆ ಅಂಧಕಾರ ಅನಾಥರು ಗೋಸ್ಕರ ಪುಟ್ಟರಾಜ ರೂಪದಲ್ಲಿ ಬಂದಿರುವ ದೇವರು ನಿಜವಾಗಿಯೂ ನಡೆದಾಡುವ ದೇವರು ಶ್ರೀ ಡಾ ಪುಟ್ಟರಾಜ ದೇವರು ರವಿ ಸಾರ್ ನಿಮಗೆ ಪುಟ್ಟರಾಜ ದೇವರು ಖಂಡಿತ ಒಳ್ಳೆ ಆಯಸ್ಸು ಆರೋಗ್ಯ ಕೊಟ್ಟು ನೂರಾರು ವರ್ಷಗಳ ಕಾಲ ಸುಖವಾಗಿ ಸಂತೋಷವಾಗಿ ಇಟ್ಟಿರಲಿ ಸರ್ ನಿಮಗೆ ನನ್ನವರು ತನಕ ಕೋಟಿ ಕೋಟಿ ನಮಸ್ಕಾರಗಳು ರವೀಂದ್ರ ಗುರುಗಳೇ ಮನೋಜ್ ಕುಮಾರ್ ಬಿಸಿ ಕೋಲಾರ ❤️