ನರೇಂದ್ರ ಮೋದಿ ಚಿನ್ನದ ರಸ್ತೆ ಮಾಡಿಸೋದು ಯಾವಾಗ ? | News Hour With Chakravarti Sulibele

  Рет қаралды 542,707

Asianet Suvarna News

Asianet Suvarna News

Күн бұрын

Пікірлер: 1 500
@kumarakumar5938
@kumarakumar5938 2 жыл бұрын
ಚಿನ್ನದ ರಸ್ತೆ ಪ್ರಶ್ನೆ ಕೇಳಿದವ್ರಿಗೆ ಧನ್ಯವಾದಗಳು
@c.smobitech5942
@c.smobitech5942 2 жыл бұрын
ಹಾಗೆ ಸರಿಯಾದ ಉತ್ತರ ಕೊಟ್ಟ ಸೂಲಿಬೆಲೆ ಅವರಿಗೆ ಧನ್ಯಾದಗಳು
@adarshnayak6738
@adarshnayak6738 2 жыл бұрын
ಚಿನ್ನದಂಥ ಆಡಳಿತ ನೀಡಿದ ಮೋದಿ 🙏✍️
@pcdgovernance5494
@pcdgovernance5494 2 жыл бұрын
@@adarshnayak6738 ಚಿನ್ನದಂತ ಆಡಳಿತ 🤣🤣🤣 RBI 9ಲಕ್ಷ ಕೋಟಿ ಎಲ್ಲಿ ಹೋಯಿತು...... RBI ಕಂಗಾಲು
@bharatibhat7686
@bharatibhat7686 Жыл бұрын
@@pcdgovernance5494 ಎಷ್ಟೋ ಮದರಸಾಗಳು ಮುಸ್ಲಿಂ ಮಕ್ಕಳು ರಾತ್ರಿ ಬೆಳಗಾಗೋದರೊಳಗೆ ಕಾಣೆ ಆದರಲ್ಲ,, ಎಲ್ಲಿ ಹೋದರು? ಮೋದಿಜಿ ಯವರು ಇಂಥ 70 ವರ್ಷಗಳಿಂದ ಇದ್ದ ಸೋರಿಕೆಗಳನ್ನು ತಡೆದಿದ್ದಾರೆ.. ಅವುಗಳ ಬಗ್ಗೆ ಯೋಚಿಸಿ, ಗೌರವಿಸಿ.
@hameedpadil6865
@hameedpadil6865 Жыл бұрын
ಎರಡು ಮುಖದ ಒಂದು ನಾಣ್ಯ. ಸೂಲಿಬೆಲೆ ಅಜಿತ್
@SRIKANTHA-REDDY
@SRIKANTHA-REDDY 8 ай бұрын
Yaake, nimm quran followijg handigala haage bomb idlilla anthana
@shakappabharatiya8527
@shakappabharatiya8527 2 жыл бұрын
ಹೆಂಗ್ ಪುಂಗ್ಲಿ
@indian8948
@indian8948 2 жыл бұрын
ಯಾರ್ ಏನೇ ಹೇಳಿದರೂ,.ನಮ್ಮ ಜನ ಜಾತಿ, ಧರ್ಮ ಬಿಟ್ಟು ಬಾಳಲ್ಲ,..ನಮ್ಮ ಕರ್ಮ ಅದು....🙇
@umeshasamartha0681
@umeshasamartha0681 2 жыл бұрын
Currect
@karthikmv7640
@karthikmv7640 Жыл бұрын
Yaru jathi dhrama bittu balo avashya kathe illa samvindhanakke baddaraagi saaku
@suvasana326
@suvasana326 Жыл бұрын
ನಿಜ...ಆದರೆ ರಿಸರ್ವೇಶನ್ ಗೆ ಇವರೇ ಜಾತಿಯ ಹೆಸರು ಹೇಳ್ಕೊಂಡು facilities ಉಪಯೋಗಿಸಿಕೊಳ್ಳುತ್ತಾರೆ... ನಾನು ನೋಡಿದಹಾಗೆ ಈ ತರಹ ಇವರೇ ಜಾತಿ ಅಂತ ಗಲಭೆ ತರುತ್ತಿರೋದು...ಬೇರೆ ಹಿಂದೂಗಳು ಇದರ ಬಗ್ಗೆ ಮಾತಾಡುವುದೇ ಇಲ್ಲ...
@ravisaamrat2613
@ravisaamrat2613 Жыл бұрын
ಇನ್ನೆಲ್ಲಿ ಒಗ್ಗಟ್ಟು,ಬರೀ ಸ್ವಾರ್ಥ
@pheonix8465
@pheonix8465 Жыл бұрын
ಜಾಸ್ತಿ ಜಾತಿ ಜಾತಿ ಅನ್ನೋದು ಮೀಸಲಾತಿ ತೊಗೊಳೋರೆ ಅಣ್ಣ,, ನಾವು sc st,, ಏನ್ರೀ ಅದು ಗಲೀಜು
@mohank3819
@mohank3819 2 жыл бұрын
ಅದೆಲ್ಲಾ ಗೊತ್ತಿಲ್ಲ ಚಿನ್ನದ ರಸ್ತೆ ಬೇಕು ನೀನೇ ಹೇಳಿರೋದು
@ABeautifulMind__
@ABeautifulMind__ Жыл бұрын
Im a dalit and i'm a proud Hindu Jai shree ram. jai kariyamma devi 🙏🏾❤️🚩
@amithgouda1354
@amithgouda1354 Жыл бұрын
jai shree ram bro❤️❤️❤️❤️
@ABeautifulMind__
@ABeautifulMind__ Жыл бұрын
🙌🏽🚩​@@amithgouda1354
@Crazykannada.-gouda
@Crazykannada.-gouda Жыл бұрын
Love you bro❤❤ jai shree ram
@adiveshk5269
@adiveshk5269 11 ай бұрын
Murkha
@slvfabricationworksramesh6706
@slvfabricationworksramesh6706 2 жыл бұрын
ಚಿನ್ನದ ರಸ್ತೆ ಎಲ್ಲಿದೆ ಸರ್ ಎರಡು ದಿನ ಚೆನ್ನಾಗಿರುತ್ತ ಮೂರನೆ ದಿನಕ್ಕೆ ಗುಂಡಿ ರಸ್ತೆ ಆಗಿರುತ್ತೆ ಸರ್
@malateshs3402
@malateshs3402 Жыл бұрын
ಜಾತಿ ಪದ್ಧತಿ ಹೋಗದು ತುಂಬಾ ಸುಲಭ ಶಾಲೆ ಗಳಲ್ಲಿ ಜಾತಿ ಯಾವುದು ಅಂಥ ಎಂಟ್ರಿ ಮಾಡದೇ ಇದ್ರೆ ಮುಗಿತು 10 ವರ್ಷಾದಲ್ಲಿ ಜಾತಿ ಪದ್ಧತಿ ಮಾಯಾ 😊
@rajchopra689
@rajchopra689 Жыл бұрын
ಅದ್ಭುತ ಸಲಹೆ ಸಹೋದರ...... ಸತ್ಯವಾದ ಮಾತು ಕೂಡ
@girishdngiri
@girishdngiri Жыл бұрын
ನಿಜ ಬ್ರೋ ನಿಮ್ಮ ಮಾತು ಸತ್ಯ
@ssv.d
@ssv.d 10 ай бұрын
Yes yes temple run madu.gothagutte😂
@shyamc2064
@shyamc2064 9 ай бұрын
ಹೌದು ಸಾರ್.ಜೊತೆಗೆ ಅತೀ ಹೆಚ್ಚು ಅಂತರ್ ಜಾತಿ ವಿವಾಹ ಆಗಬೇಕು.
@manju2793
@manju2793 9 ай бұрын
ಅದಕ್ಕೆ ರಾಜಕಾರಣಿಗಳು ಬಿಡಲ್ಲ
@maheshche1659
@maheshche1659 2 жыл бұрын
Ajith today I appreciate your honest question hat's up
@abhi1237
@abhi1237 2 жыл бұрын
ನಮ್ಮೂರ್ ರಸ್ತೆಗೆ ಚಿನ್ನ ಬೇಡಾ... ಜಸ್ಟ್ ಡಾಂಬರ್ ಹಾಕ್ರಿ ಸಾಕು.... 🙏🏼🙏🏼
@me7066
@me7066 2 жыл бұрын
ಚಿನ್ನದಂತ ಹೆಂಡತಿ ಸಿಕ್ಕಿದ್ದಾಳೆ ಎನ್ನುವ ನನ್ನ ಗೆಳೆಯನಿಗೆ, ನಿನ್ನ ಹೆಂಡತಿ ಚಿನ್ನ ಅಲ್ಲ ನಮ್ಮ ಹಾಗೆ ಚರ್ಮ ಅವಳು ಅಂತ ಕೇಳಬೇಕಾಗಿದೆ🤦‍♂️🤣ಎಲ್ಲಿಂದ ಬರ್ತಿರೋ ನೀವೆಲ್ಲ🤦‍♂️🤣
@vijethshetty9091
@vijethshetty9091 2 жыл бұрын
😂😂😂😂😂
@dhanushgk1706
@dhanushgk1706 2 жыл бұрын
Ulti bro👌
@sukheshkumarsathegala8936
@sukheshkumarsathegala8936 2 жыл бұрын
ಒಲ್ಲದ ಗಂಡನಿಗೆ ಮೊಸರಲ್ಲಿ‌ ಕಲ್ಲು ಅನ್ನುವ ಮನಸ್ಥಿತಿ ಉಳ್ಳವರಿಗೆ ಏನ್ ಹೇಳೋದು ಬಿಡಿ ಸಾರ್... ಮೋದಿಯವರನ್ನ ದೂಷಿಸುವುದು ದೋಷವಷ್ಟೆ.... ಸೂಲಿಬೆಲೆ ಮತ್ತು ಅಜಿತ್ರವರು ವಿಚಾರವಂತರು ಹಾಗೇ ಒಳಿತಿನ ಪ್ರಚಾರವಂತರು... ,👌👌❤❤
@nikilmoily6419
@nikilmoily6419 2 жыл бұрын
😂😂👌
@girijaram3624
@girijaram3624 2 жыл бұрын
Chinnadhana hendathi andhre, mai chinna alla, aakeya Guna chinna antha, rasthe vishya bandhaga rastheya quality andhre adhara Guna antha
@RaviS-fj6ut
@RaviS-fj6ut 2 жыл бұрын
ದಡ್ಡರ ಮದ್ಯದಲ್ಲಿ ಬುದ್ದಿವಂತ ಬುದ್ದಿವಂತರ ನಡುವೆ ದಡ್ಡ. ಪ್ರಶ್ನೆ ಕೇಳೋಕೆ ಬರದೇ ಇದ್ದವರ ಮುಂದೆ ಹೇಳಿದ್ದೆಲ್ಲ ಉತ್ತರವೆ.
@manugowda1618
@manugowda1618 2 жыл бұрын
😀
@shivayogibiradar5389
@shivayogibiradar5389 Жыл бұрын
100% ❤️
@narendrababurn423
@narendrababurn423 Жыл бұрын
Prashne kelakke gottiro neevu youtube alli commen mado badlu allige hogbekittu🤣
@RaviS-fj6ut
@RaviS-fj6ut Жыл бұрын
@@narendrababurn423 if you refers me I am ready to go and ask😊
@narendrababurn423
@narendrababurn423 Жыл бұрын
@@RaviS-fj6ut I'm sry I can't refer you. If u really wanna go then find a way on your own. If not don't blabber😇
@shashikumar7890
@shashikumar7890 2 жыл бұрын
ನಾನು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದೇನೆ. Covid ಟೈಂನಲ್ಲಿ, ಬ್ಯಾರಲ್ ಪ್ರೈಸ್ ಕಮ್ಮಿ ಅದ ಕಾರಣ, ಪೆಟ್ರೋಲ್ ಲೀಟರಿಗೆ 50₹ ಗೆ ಇಳಿದಿತ್ತು. ಆಗ ಭಾರತದಲ್ಲಿ 110₹ ಇತ್ತು. ಹೆಂಗ್ಪುಂಗ್ಲಿ ಬರೀ ಪುಗ್ತಾನೆ.
@MrGirishvkd
@MrGirishvkd 2 жыл бұрын
Yes ,corona time crude oil came from 6000 to 800 rs,
@kannadiga..3448
@kannadiga..3448 3 ай бұрын
ಆಲ್ ರೆಡಿ ಸ್ಟಾಕ್ ಇರೋದನ್ನ ಏನು ನಿನ್ನ ಮುಕುಳಾಗೆ ಹಾಕಬೇಕಾ ಬೋಸೂಡಿಕೆ
@sachingowda9861
@sachingowda9861 2 жыл бұрын
ನಿಜ ಈ ದಲಿತ ಅಂತ ಸರ್ಕಾರ ಹಾಗು ಸಮಾಜ ಪರಿಗಣನೆ ಮಾಡಬಾರದು. ಎಲ್ಲರೂ ಒಂದೆ..
@Truthshouldwin
@Truthshouldwin 2 жыл бұрын
Then reservation yake beku
@kiratakawarrior9289
@kiratakawarrior9289 2 жыл бұрын
ಎಷ್ಟೊಂದ್ ಧೈರ್ಯ ಮಾರಾಯ್ರೆ ನಿಮಗೆ wow daring chakravarthi 💙🙏🏻🙏🏻
@Matrixcontext
@Matrixcontext Жыл бұрын
ಮಾತೇ ಬಂಡವಾಳ ಜ್ಞಾನ ಶೂನ್ಯ
@alone_beats200
@alone_beats200 2 жыл бұрын
ಪುಂಗಿದಾಸ ಪುಂಗೊದ್ರಲ್ಲಿ ನೀನೆ ಗುರು ಬೆಸ್ಟ್
@marutigc159
@marutigc159 2 жыл бұрын
ನಮ್ಮ ದೇಶದಲ್ಲಿ ರಸ್ತೆಗಳು ಸುಧಾರಣೆ ಆಗಿದಕ್ಕೆ ಕಾರಣ ಅಟಲ್ ಜಿ ಮತ್ತು ಮನಮೋಹನ ಸಿಂಗ್ ಕಾರಣ
@basavarajtalawar2852
@basavarajtalawar2852 Жыл бұрын
ಒಳ್ಳೆಯ ಪ್ರಶ್ನೆ ತಿಳಿಸಿ ಸೂಲಿಬೆಲೆಯವರೇ ಚಿನ್ನದ ರೋಡ ಯಾವಾಗ
@adithpramoad2971
@adithpramoad2971 2 жыл бұрын
ಎಲ್ಲಾ ವಿದ್ಯಾ ಸಂಸ್ಥೆಯಲ್ಲೂ ಕೇಳೇ ಕೇಳುತಾರೆ ಯಾವ ಜಾತಿ, ಉಪಜಾತಿ
@nileshharikant1116
@nileshharikant1116 2 жыл бұрын
ಜಾತಿ ಪದ್ಧತಿ ಎಲ್ಲ ಧರ್ಮ ದಲ್ಲೂ ಇದೆ . ಕೊನೆ ಆಗಬೇಕಾಗಿರುವುದು ಮೀಸಲಾತಿ, ಅಸ್ಪ್ರಶ್ಯತೆ, ಎಲ್ಲರೂ ಒಂದಾದರೆ ಮಾತ್ರ ಹಿಂದೂ ರಾಷ್ಟ್ರ ಆಗೋದು.
@nileshharikant1116
@nileshharikant1116 2 жыл бұрын
ದಲಿತ ಅನ್ನೋದು ಕೂಡಾ ಕೊನೆಯಾಗಬೇಕು.
@jayalakshmibai7314
@jayalakshmibai7314 Жыл бұрын
Reservationgoskara jaathi keluthare.
@pradeepam7301
@pradeepam7301 Ай бұрын
Bari shale li alla yella Halli galallu ede
@Darshan_kmr
@Darshan_kmr 2 жыл бұрын
ಜೈ ಭೀಮ್ ರಾವ್ ಅಂಬೇಡ್ಕರ್ 💙💙🙏🙏🙏🌍
@Abdulsamad-kh3ls
@Abdulsamad-kh3ls 2 жыл бұрын
ಗೆಳೆಯರೇ ಧರ್ಮದ ಬಗ್ಗೆ ಪ್ರಶ್ನೆಗಳನ್ನು ಕೇಳಬೇಡಿ ಅವರ ಬಳಿ ಬಂಗಾರದ ರಸ್ತೆ ಯಾವಾಗ ಮಾಡುವುದು ಕಪ್ಪು ಹಣ ಯಾವಾಗ ತರುವುದು ಅಂತ ಕೇಳಿ
@kalavathypv5508
@kalavathypv5508 2 жыл бұрын
ಬಂಗಾರದ ರಸ್ತೆ ನೋಡಬೇಕಾದರೆ ಧನುಷ್ಕೋಟಿ ಹೋಗೋ ರಸ್ತೆ ನೋಡಿ.ಮೊದಲು ೧/೨ k.m. raste datooke ಮುಕ್ಕಾಲು ಗಂಟೆ ಆಗ್ತಿತ್ತು,ಮೋದಿ ಇದನ್ನು ನೋಡಿ ಈಗ ಮಾಡಿಸಿದ್ದಾರೆ ನೋಡಿ.
@Effortless067
@Effortless067 2 жыл бұрын
Looo neevu kalru road alli bike car parts ne kadkond hogi gujri li hakolthira innu bangarada road hakidre mugithu kathe😅😅
@dhananjayamannur975
@dhananjayamannur975 2 жыл бұрын
Excellent sir, ಒಳ್ಳೆಯ ಸಮಾಧಾನಕರ ಉತ್ತರ ಕೊಟ್ಟಿದ್ದಿರಾ, ಧನ್ಯವಾದಗಳು ಚಕ್ರವರ್ತಿಯವರೇ.
@rajeeviraji1484
@rajeeviraji1484 2 жыл бұрын
S. Sir
@jayramjayram314
@jayramjayram314 2 жыл бұрын
ಲೋ ಬುಡು ಬುದಿಕೆ 😭ದಾಸಯ್ಯ ನಿಮ್ಮಿಬರದ್ದು ಜೋಡಿ ಸಕ್ಕತ್ತಾಗಿದೆ
@shivum2240
@shivum2240 2 жыл бұрын
ಮಹಾಪ್ರಭು ಗಳು ನೀವೇನ್ ಇಲ್ಲಿ 😂😂😂😂😂😂😂
@guruadhi4743
@guruadhi4743 2 жыл бұрын
ನಮ್ಮಲ್ಲಿ ಜಾತಿ ಭೇದ ಭಾವ ಭಾವ ಮಾಡುತ್ತಿರುವುದು ನ್ಯೂಸ್ ಚಾನೆಲ್ ನವರು
@sunilkumargowda125
@sunilkumargowda125 2 жыл бұрын
ಧರ್ಮದ ಪ್ರಶ್ನೆ ಬಂದಾಗ ಮುಸ್ಲಿಂ ಹಿಂದೂ ಕ್ರಿಶ್ಚಿಯನ್ ಅದರಲ್ಲಿ ನೀನು ಯಾವುದು ಎಂದು ಕೇಳುತ್ತಾರೆ ಅದೇ ರೀತಿ ಹಿಂದೂ ಧರ್ಮವಾದರೆ ಯಾವ ಜಾತಿ ಅಂತ ಕೇಳುತ್ತಾರೆ ಜಾತಿ ತಿಳಿದುಕೊಂಡ ಮೇಲೆ ಉಪಜಾತಿಯನ್ನು ಕೇಳುತ್ತಾರೆ ಉಪಜಾತಿ ತಿಳಿದು ಮೇಲೆ ಮನೆ ದೇವರು ಯಾವುದೆಂದು ಕೇಳುತ್ತಾರೆ ಇದು ಎಲ್ಲ ಧರ್ಮಗಳಲ್ಲಿ ಸರ್ವೇಸಾಮಾನ್ಯ
@SanthuSeena
@SanthuSeena 2 жыл бұрын
ಅದಂತೂ ನಿಜ ಹೆಸರು ಮುಂದೆ (3.25) ಗೌಡ.ಬ್ರಹ್ಮನ.ಒಕ್ಕಲಿಗ.ext....... ಜಾತಿ ಒಂದು ಬಿಡಿ ಎಲ್ಲಾ ಸರಿ ಆಗುತ್ತೆ 👍🏻
@Heavy-r9h
@Heavy-r9h 2 жыл бұрын
ಮೀಸಲಾತಿ ಇರೋದು ಸುಳ್ಳಲ್ಲ
@dhananjayamannur975
@dhananjayamannur975 2 жыл бұрын
ಸರ್, ಜಾತಿ ಬಿಟ್ಟರೆ ರಿಜರ್ವೇಷನ್ ಸಿಗೋಲ್ಲ ಅಂತ ಹೆದರಿಕೆ.
@MrGirishvkd
@MrGirishvkd 2 жыл бұрын
Yar bitru sulemaklu tv channel avaru bidalla, election timalli avare strt madtare. Bere yaru alla,
@apreikicenter.5667
@apreikicenter.5667 Жыл бұрын
ನನ್ನ ದೇಶ ನನ್ನ ಹೆಮ್ಮೆ 🇮🇳🇮🇳🇮🇳
@ArunSharvi
@ArunSharvi 2 жыл бұрын
I'm don't hesitate to tell my colleagues that I'm from village background, I'm from poor background. I don't hesitate to tell them I'm a Dalit. I feel proud to tell everyone I'm a Dalit. Those who hesitate or try to hide their caste are not worth to be in that caste and to use the reservation system.
@maheshche1659
@maheshche1659 2 жыл бұрын
Ninu nin name li channel open madu saku
@durgesh22madar81
@durgesh22madar81 2 жыл бұрын
😢👏👏💕💕
@gjn17
@gjn17 2 жыл бұрын
Reservations hodre Dalit yella hogutte
@ravikumarass1678
@ravikumarass1678 2 жыл бұрын
Good 👍
@-raj-2883
@-raj-2883 2 жыл бұрын
well said - Just say u r Hindu.
@Santhoshhj
@Santhoshhj 9 ай бұрын
ಬಂಗಾರದ ಮನುಷ್ಯ What an example.
@AllINONE-ft1yg
@AllINONE-ft1yg 2 жыл бұрын
ಹೇಂಗಫುಂಗ್ಲಲಿ
@Live_Dreams_2.2M
@Live_Dreams_2.2M 2 жыл бұрын
Lee nayii farzi hindu
@prathvimanakale8096
@prathvimanakale8096 10 ай бұрын
ಬಿಜೆಪಿ ಟಿವಿ ಬಿಜೆಪಿ ಮನುಷ್ಯ
@vishalentertainment9494
@vishalentertainment9494 2 жыл бұрын
Great Chakraavarthi Sir,Good speech,
@aone37
@aone37 2 жыл бұрын
Chakravarti sir bundle of knowledge 🚩🚩
@joystonfurtado
@joystonfurtado 2 жыл бұрын
Chinnada raste madtaare kanappa 😂😂
@venugopal-tj6nw
@venugopal-tj6nw 2 жыл бұрын
Adukke bare bundle bidthare,
@aone37
@aone37 2 жыл бұрын
@@venugopal-tj6nw nimmantor irovargu adu agalla bidi... Nivella olle kelsanu madalla olledanna madorge support kuda madalla bayige bandiddanna comment madod ondu gottu nimge..
@ಕನ್ನಡಿಗ-ಠ6ಭ
@ಕನ್ನಡಿಗ-ಠ6ಭ 2 жыл бұрын
Super sir🌹🌹🌹 but ಕೆಲವು ಕೊಳಕು ಮನಸುಗಳಿಗೆ ಅರ್ಥ ಆಗಲ್ಲ
@nishhanshi6034
@nishhanshi6034 2 жыл бұрын
Ivane obba dodda kolaku bari sulle bogalo soolibele
@Trend.ng6
@Trend.ng6 Жыл бұрын
ಇವರ ಸಕಲ ಜ್ಞಾನಕ್ಕೆ ಒಂದು ದೊಡ್ಡ ದೊಡ್ಡ ನಮಸ್ಕಾರ. ನಿಮಗೆ ಹ್ಯಾಟ್ಸ್ ಆಫ್ ಸರ್
@cbirws9428
@cbirws9428 2 жыл бұрын
ಚಕ್ರವರ್ತಿ ಜೀ 🙌🚩🔥
@rajukatagi1272
@rajukatagi1272 2 жыл бұрын
ಚಕ್ರವರ್ತಿ ಸೂಲಿಬೆಲೆ is 👑king
@manjugowdagowda3395
@manjugowdagowda3395 2 жыл бұрын
Ninnanta tirpokigalige maatra avnu king kano ayogya
@rekhac1616
@rekhac1616 2 жыл бұрын
Dhanyavadagalu sir. 🙏🙏🙏🙏🙏🙏
@NagarajG66
@NagarajG66 10 ай бұрын
ಇವ್ವಾ ಯಾವನೋ ? ಎನ್ ಕೇಳಿದರೆ ಎನ್ ಹೇಳತಾನೆ , ತಾಳ ಇಲ್ಲಾ ತಂತಿ ಇಲ್ಲಾ 😂
@asharafkukkaje4505
@asharafkukkaje4505 2 жыл бұрын
ಮಂಗಳೂರು ಬೆಂಗಳೂರು ರಾಷ್ಟ್ರೀಯ ರಸ್ತೆ ನೋಡಿದರೆ ಗೊತ್ತಾಗುತ್ತದೆ, ಯಾವ ತರದ ರಸ್ತೆ ಇದೆ ಅಂತ....
@user-ct1zk3bo1k
@user-ct1zk3bo1k 2 жыл бұрын
😂😂😂 ಹೆಂಗ್ ದೆಂಗ್ ಲೀ ಪುಷ್ಪಕ ವಿಮಾನದಲ್ಲಿ ಹರಾಡುತ್ತನೆ, soole ಮಗ
@munnanaik2306
@munnanaik2306 2 жыл бұрын
@@user-ct1zk3bo1k ninna apppa sulemaga
@ssv.d
@ssv.d 10 ай бұрын
​@@munnanaik2306 needed sulemaga
@peddanna6h528
@peddanna6h528 2 жыл бұрын
ನಮ್ಮ ಕಂಪ್ಲಿ ಗೆ ಬಂದು ನೋಡು ಚಿನ್ನದ ರಸ್ತೆಯನ್ನು ಹಾಕಿದ್ದಾರೆ ಸೂಲಿಬೆಲೆ ಯವರೇ
@thulasimalnad2587
@thulasimalnad2587 2 жыл бұрын
Reservation ಸೌಲತ್ತುಗಳನ್ನು ತಗೊಳ್ಳೋಕೆ ದಲಿತ ಅಂತ ಹೇಳಿಕೊಳ್ಳೋಕೆ ಚೆನ್ನಾಗಿರುತ್ತೆ?, ಹಾಗಾದರೆ ರಿಸರ್ವೇಶನ್ ತೆಗೆದು ಹಾಕಿದರೆ ಈ ಸಮಸ್ಯೆ ಇಲ್ಲ ಅಲ್ವಾ....
@AnandKumar-nj6kd
@AnandKumar-nj6kd 2 жыл бұрын
Hey thukali Hinduism nalli caste feeling thegadu bidi avaga yava reservation irodilvalla
@thulasimalnad2587
@thulasimalnad2587 2 жыл бұрын
@@AnandKumar-nj6kd ನಮ್ಮಲ್ಲಿ ಯಾವುದೇ ತರಹದ ಕ್ಯಾಸ್ಟ್ ಫೀಲಿಂಗ್ ಇಲ್ಲ ನಮ್ಮಲ್ಲಿ ಎಲ್ಲರೂ ಒಂದೇ, ನಿಮ್ಮಲ್ಲಿ ಇರಬಹುದೇನೋ? ಮತ್ತು ಬಡವರಿಗೆ ಏನು ಇಲ್ಲದವರಿಗೆ ರಿಸರ್ವೇಶನ್ ಕೊಟ್ಟರೆ ತಪ್ಪೇನು ಇಲ್ಲ ಆದರೆ ಈ ಕೆಲವು ರಾಜಕಾರಣಿಗಳು ಅದನ್ನೇ ವ್ಯಪನ್ ಆಗಿ ಮಾಡಿಕೊಂಡು ರಾಜಕೀಯ ಮಾಡುತ್ತಾರೆ ಆದರೂ ಜನಸಾಮಾನ್ಯರದೆ ತಪ್ಪು ಯಾಕೆಂದರೆ ಜಾತಿ ಭೇದ ಭಾವ ಮಾಡಿಕೊಂಡು ರಾಜಕೀಯಕ್ಕೆ ಸಪೋರ್ಟ್ ಮಾಡುತ್ತಾರೆ, ಯಾವುದೇ ಪಕ್ಷ ಇರಲಿ ಬೆಳವಣಿಗೆ ಮತ್ತು ಅಭಿವೃದ್ಧಿಯ ಕಡೆಗೆ ಗಮನ ಕೊಡುವವರಿಗೆ ಸಪೋರ್ಟ್ ಮಾಡಬೇಕು. ಮತ್ತು ನೀವು ಒಂದು ಜಾತಿಯ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ ಅದು ಯಾವುದೇ ಜಾತಿ ಆಗಿರಲಿ 🇮🇳
@prajwal2244
@prajwal2244 2 жыл бұрын
ಹೌದು
@sanjeethsanju9472
@sanjeethsanju9472 2 жыл бұрын
Super curect heliddiri
@PratapMB
@PratapMB 2 жыл бұрын
Mattyakappa ಜಾತಿ ಜಾತಿ ಅಂತ ಬಡ್ಕೋತೀರಿ
@sandysanthyar4514
@sandysanthyar4514 2 жыл бұрын
ದಯವಿಟ್ಟು ಈ ಚಲನಚಿತ್ರ ಕಾಶ್ಮೀರ ಫೈಲ್ ಅನ್ನು ವೀಕ್ಷಿಸಿ
@srinivasv1313
@srinivasv1313 2 жыл бұрын
Super said sir Jai shree ram
@deepika.skyalanahalli8112
@deepika.skyalanahalli8112 2 жыл бұрын
Oww. Were talanted speech chakravarthy solibe SAR 👍🇮🇳 Jai
@jyotikadampurhadagali5238
@jyotikadampurhadagali5238 2 жыл бұрын
ಚೆನ್ನಾಗಿ ಹೇಳಿದಿರಿ ಅಣ್ಣಾ
@siddappahundarad4882
@siddappahundarad4882 2 жыл бұрын
ಇವನು ಸತ್ತಾಗ ನಾವು ಚಿನ್ನದ ರಸ್ತೆ ನೋಡುತ್ತೇವೆ
@shivas12345
@shivas12345 2 жыл бұрын
🇮🇳🏹🚩🐯🎂 ಜೈ ಹಿಂದ್ ಜೈ ಕರ್ನಾಟಕ ಜೈ ಮೋದಿ
@pawankoppal9859
@pawankoppal9859 2 жыл бұрын
ಮತ್ತೆ black money ಅಂತೂ ವಾಪಸ್ಸು ಬರಲ್ಲ ಅಂದ ಹಾಗೆ ಆಯ್ತು
@prakashprakashdganiger1097
@prakashprakashdganiger1097 2 жыл бұрын
ನಿಮ್ಮ ಅಗಾಧ ದ್ನ್ಯಾನಕೆ ಶರಣು💐👌👌👌
@harishmharishm3070
@harishmharishm3070 2 жыл бұрын
Ena maha
@akkamabudnayk428
@akkamabudnayk428 Жыл бұрын
ಜೈ ಬಿಮ್ ರಾ ವಾ ❤🙏🙏🙏🙏🙏🙏🙏🙏🙏🙏🙏🙏🙏🙏🙏🙏♥
@gopigopinath7790
@gopigopinath7790 2 жыл бұрын
Hogo kitodavne hengpungli
@kalandarshafi2887
@kalandarshafi2887 Жыл бұрын
Ajit & sulibhle ibbaru e dhesada Santi kadaduwa uchharu
@harshag1335
@harshag1335 2 жыл бұрын
ಚಿನ್ನದ ರಸ್ತೆ 🤣😂ಉಲ್ಟಾ ಹೊಡೀತಿದಾನೆ ಪುoಗ್ಲಿ ನನ್ಮಗ 😂🤣
@umesharjunagi5768
@umesharjunagi5768 2 жыл бұрын
ಸೂಪರ್ ಸರ್
@chandrashekar-kg7oi
@chandrashekar-kg7oi 2 жыл бұрын
Rii Doctre Enri heltheera? Naanu Doctor namma Medical college alli neevu helida reethi yavatthu nadedilla Maatadbeku anta heegella helbaardhu
@vasanthadimani3280
@vasanthadimani3280 2 жыл бұрын
ಯಾವ ಕೆಲಸವೂ ಮೋದಿ ಮಾಡಿಲ್ಲ.
@anandbabu9995
@anandbabu9995 2 жыл бұрын
Super,chakravarthy sulibele 👌👌
@ShivalingaradhyaRajendra-kw3bi
@ShivalingaradhyaRajendra-kw3bi Жыл бұрын
You are Great 👍 🎉😂
@manjunathbhagappa8415
@manjunathbhagappa8415 2 жыл бұрын
Hengpungleeeeeee
@vijaysuryavamshavijaysurya1090
@vijaysuryavamshavijaysurya1090 2 жыл бұрын
What a great speech chakravarthy sir....v love you love you chakravarthy sir..... just v love sir
@vishnuj9596
@vishnuj9596 2 жыл бұрын
Heng pungli sullu beli....🤣🤣🤣🤣
@ravindranathsp3042
@ravindranathsp3042 Жыл бұрын
Mr sulebele your brain and hair style is very appreciative thanks PL keep it up
@venkatesh.hvenkatesh1333
@venkatesh.hvenkatesh1333 2 жыл бұрын
ಚಕ್ರವರ್ತಿ ಸರ್ 🔥🔥
@joystonfurtado
@joystonfurtado 2 жыл бұрын
Chinnada raste madtaare kanappa 😂😂
@mallumadival8672
@mallumadival8672 2 жыл бұрын
ಚಕ್ರವರ್ತಿ ಸೂಲಿಬೆಲೆ 🔥🚩
@deekshithkumarbs1728
@deekshithkumarbs1728 2 жыл бұрын
Ba guru Bengaluru road nodu vante
@arjunkanchan9759
@arjunkanchan9759 2 жыл бұрын
ಹೋಗಿ ಹೋಗಿ ಸೂಲಿಬೆಲೆ ಜೊತೆ ವಾಗ್ವಾದಕ್ಕಿಳಿದಿದರಲ್ಲೊ......😅😅 ಜೈ ಹಿಂದ್ 🚩🇮🇳
@gopaldas3823
@gopaldas3823 2 жыл бұрын
You are very informative that is why no body can challenge you sir
@lokeshbojaraju8861
@lokeshbojaraju8861 2 жыл бұрын
I can challenge him bro
@vieevishal
@vieevishal 2 жыл бұрын
@@lokeshbojaraju8861 ask here only.
@dileepkumarkr1478
@dileepkumarkr1478 2 жыл бұрын
Nobody can challenge his ಪುಂಗಿ😭😭
@tipparayamirgi4772
@tipparayamirgi4772 7 ай бұрын
Hanumakka buddigedi
@marutigc159
@marutigc159 2 жыл бұрын
ಎಲ್ಲಿ ಕೊಟ್ಟಿದ್ದಾರೆ ಚಿನ್ನದಂತಹ ರಸ್ತೆ🤣😂
@ಕನ್ನಡಿಗ-ಠ6ಭ
@ಕನ್ನಡಿಗ-ಠ6ಭ 2 жыл бұрын
ನೀನು ಇನ್ನೂ ತುಂಬಾ ಹಿಂದೆ ಇದಿಯ
@vijaysuryavamshavijaysurya1090
@vijaysuryavamshavijaysurya1090 Жыл бұрын
Modiji sir u r a ... good son .....has a good mother
@ವಂದೇಮಾತರಂ-ಠ8ಮ
@ವಂದೇಮಾತರಂ-ಠ8ಮ 2 жыл бұрын
ಜೈ ಚಕ್ರವರ್ತಿ ಸೂಲಿಬೆಲೆ ಅವರೇ ಜೈ ಹಿಂದ್ ಜೈ ಕರ್ನಾಟಕ ಮಾತೆ ವಂದೇ ಮಾತರಂ 🚩🚩🚩🚩🚩🚩🚩🚩
@Darshan_kmr
@Darshan_kmr 2 жыл бұрын
Super 💙💙💙
@subramanyakrishnarao1398
@subramanyakrishnarao1398 2 жыл бұрын
Sir you said communication was a set back. I do agree. But sometimes that is not enough. For example in Agnipath or Farmers issues more than communication there looks to be forces which were bent upon thwarting. Offcourse this is my external view as per news and thinking. Noway I know the actual facts.
@njagannath7042
@njagannath7042 2 жыл бұрын
Nn
@shashikumar7890
@shashikumar7890 2 жыл бұрын
ಬಿಜೆಪಿ ಚೇಲಾಗಳು, ಬೇಕಾದ್ರೆ ಎಲೆಕ್ಷನಲ್ಲಿ ಇವನೇ ನಿಂಟ್ಕೊಳ್ಳಿ.
@geetagajendra4446
@geetagajendra4446 2 жыл бұрын
Suuuuuuper 👌👌
@vinaykumarinygjko9413
@vinaykumarinygjko9413 2 жыл бұрын
ನಿಂದು ಬರಿ ಕಥೆ
@ningaraju8579
@ningaraju8579 Жыл бұрын
ಚಿನ್ನದರಸ್ತೆ ಯಾವಾಗ ಮಾಡಿಸುವುದು ಎಂದು ಕೇಳುವುದಕ್ಕೆ ನೀನು ಅನ್ನ ತಿನ್ನುವುದನ್ನು ಬಿಟ್ಟು ಚಿನ್ನವನ್ನು ತಿನ್ನುತ್ತಿಯ ಪ್ರಶ್ನೆಕೇಳುವುದಕ್ಕೋ ಒಂದುಅರ್ಥ ಇರಬೇಕು ಸಂಯಮದಿಂದ ಜನರು ಒಪ್ಪಿ ಸಂತೋಷ ಪಡುವ ಪ್ರಶ್ನೆ ಕೇಳಬೇಕು ಪಾಪುತರ ಮನಸಿಗೆ ಕೇಳಬಾರದು ಪ್ರಜ್ಞೆಯಿಂದ ಪ್ರಶ್ನೆ ಕೇಳಬೇಕು..... M. S. N
@bikerider....1334
@bikerider....1334 2 жыл бұрын
ಹೆಂಗ್ ಪುಂಗ್ಲಿ ಮಾಮ...🤣
@kumarbangalore5937
@kumarbangalore5937 2 жыл бұрын
ಯೇ ಹೆಬ್ಬೆಟ್ಟು ನಿಂಗೆ ತಲೆಗೆ ಹೋಗಲ್ಲ ಅನಕ್ಷರಸ್ಥ ಪೇಪರ್ ಓದಿದ್ರೆ ಸತ್ಯ ಗೊತ್ತಾಕ್ತಿತ್ತು
@bikerider....1334
@bikerider....1334 2 жыл бұрын
@@kumarbangalore5937 ಹೆಬ್ಬೆಟ್ಟು ನಿನ್ನಪ್ಪ ಮೋದಿ
@udayakumarbannur1731
@udayakumarbannur1731 Жыл бұрын
Great chakravarti sir
@mhg3432
@mhg3432 2 жыл бұрын
Sir u want all facilities of reservation but don't want to show u r identity....what r u trying to say...
@mohanbenju1988
@mohanbenju1988 2 жыл бұрын
🙏Very good speech sir..🚩💪 Jai Bheem 💪🚩🚩🚩🚩🚩
@lokeshbojaraju8861
@lokeshbojaraju8861 2 жыл бұрын
Petrol tagond kudi
@ArhanKHAN-lm3nb
@ArhanKHAN-lm3nb 2 жыл бұрын
Commission giraki
@sathishsathish5316
@sathishsathish5316 Жыл бұрын
Good question sir
@vootkidsfansclub7340
@vootkidsfansclub7340 2 жыл бұрын
ಚಕ್ರವರ್ತಿ ಸೂಲಿಬೆಲೆ ಸರ್ ಅದ್ಭುತ ಮಾತು 💐
@sangeethag1921
@sangeethag1921 10 ай бұрын
❤ gold ok madhi hiro
@hindu263
@hindu263 2 жыл бұрын
ಚಕ್ರವರ್ತಿ ಅಣ್ಣ ತುಂಬಾ ಧನ್ಯವಾದಗಳು ನಿಮ್ಮ ಮಾಹಿತಿಗೆ ಏಕೆಂದರೆ ನೀವು ಹೇಳುತ್ತಿರುವುದು ಎಲ್ಲವೂ ಸತ್ಯ. ಎಲ್ಲವೂ ನನಗೆ ತಿಳಿದಿದೆ ಆದರೂ ಸಹ ನನಗೆ ಕೆಲವರು ಪ್ರಶ್ನಿಸಿದಾ ರೆ ಬೆರಳೆಣಿಕೆಯಷ್ಟು ಜನ . ನನ್ನ ಸ್ನೇಹಿತರೆ ಉತ್ತರಿಸಲು ಕಷ್ಟವಾಗುತ್ತದೆ ಆದರೆ ನನಗೆ ಉತ್ತರಿಸಲು ಈಗ ಈ ವಿಡಿಯೋವನ್ನು ತೋರಿಸಿ ಅವರಿಗೆ ಸಮಾಧಾನ ಪಡಿಸುತ್ತೇನೆ
@f7azmini523
@f7azmini523 2 жыл бұрын
ಚಿನ್ನದ ರಸ್ತೆ ಒಳ್ಳೆ ಯ ಜೋಡಿ ಹಾಗಲಕಾಯಿ ಗೆ ಬೇವಿನ ಕಾಯಿ ಸಾಕ್ಷಿ
@jaibheemkutapura5592
@jaibheemkutapura5592 10 ай бұрын
ಕೇಳಿದ ಪ್ರಶ್ನೆಗೆ ಉತ್ತರ ಕೂಡಿ.... ಬದಲಾವಣೆ ಮಾಡಬೇಡಿ ನಿಮ ಬಾಡಿಗೆ ಮಾತುಗಳು
@Manoj-gr7kn
@Manoj-gr7kn 2 жыл бұрын
Super Chakravarti 👍👍👍👍💯💯
@sanjeevaayahn5590
@sanjeevaayahn5590 2 жыл бұрын
ಚಿನ್ನದ ರಸ್ತೆ ಎಲ್ರಿ ಸೂಲಿಬೆಲೆ ಹಾಗೂ ಸುವರ್ಣ ನ್ಯೂಸ್ ಆಂಕರ್ ಹೇಳಿ
@nagarajnaga840
@nagarajnaga840 2 жыл бұрын
Jai. modiji 👍🙏💝🇮🇳
@shivushivu4570
@shivushivu4570 2 жыл бұрын
Super super ❤️❤️❤️❤️ sir neu Lovu Chakravarthy sir ❤️❤️❤️🌹
@raghusk6964
@raghusk6964 2 жыл бұрын
Sulibele sir….,Well deserved answer for him…..😂
@joystonfurtado
@joystonfurtado 2 жыл бұрын
Chinnada raste madtaare kanappa 😂😂
@niranjana9976
@niranjana9976 2 жыл бұрын
@Joy Tech are you nonsense, did you listen properly his answers?
@pcdgovernance5494
@pcdgovernance5494 2 жыл бұрын
@@niranjana9976 you are nonsense have listen his answer before?
@shaileshpoojari2366
@shaileshpoojari2366 2 жыл бұрын
Sir my wish to be meet you sir .. I'm yours big fan sir Love you sir
@kanaka7629
@kanaka7629 2 жыл бұрын
ಸೂಪರ್ ಚಕ್ರವರ್ತಿ ಸೂಲಿಬೆಲೆ ಸರ್
@prakashm1932
@prakashm1932 2 жыл бұрын
suvarna news👏👏
@nityaklinna7010
@nityaklinna7010 2 жыл бұрын
Sometimes..chakravarthi speak sesnse I ageee with all he said.... His submission on matters is absolutely right
@vijaysuryavamshavijaysurya1090
@vijaysuryavamshavijaysurya1090 Жыл бұрын
He is scratching his head....who is asking u a question .... chakravarthy sir.....who is asking u questions may they are uneducated people's.....v love you forever chakravarthy sir... modiji sir ...v love you forever and forever
@laxmankambli4814
@laxmankambli4814 2 жыл бұрын
ಚಕ್ರವರ್ತಿಯವರಿಗೆ ಪ್ರಶ್ನೆ ಮಾಡುವಾಗ ವಿವೇಚನೆ ಇರುವಂತಹ ಪ್ರಶ್ನೆ ಮಾಡುವುದು..ಉತ್ತಮ ಅಂತ ಅನಿಸುತ್ತದೆ...silly ಪ್ರಶ್ನೆ ಕೇಳ ಬೇಡಿ
@dspdevaraj9093
@dspdevaraj9093 2 жыл бұрын
ಅಣ್ಣಾ ಆ ಚಕ್ರವರ್ತಿ ಸೂಲೆ ನನ್ ಮಗ ಮಾಡೋ ಭಾಷಣ ಎಲ್ಲವೂ ಅವಿವೇಕಿಗಳು ಮಾತಾಡಿದ ಹಾಗೆ ಇರುತ್ತವೆ. ನೀನಿನ್ನೂ ಅವರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಂಡಿಲ್ಲ ಎನಿಸುತ್ತಿದೆ...
@JyothiJyothi-mx4dx
@JyothiJyothi-mx4dx Жыл бұрын
ಸರ್ . ಸೂಲಿಬೆಲೆ ಬದಲು ಒಬ್ಬರು ವಿಜ್ಞಾನಿನ ಕರ್ಕೊಂಡು ಬಂದು ಕುರಿಸಿದ್ದ ಅಯ್ತಿ ತು.
Andro, ELMAN, TONI, MONA - Зари (Official Audio)
2:53
RAAVA MUSIC
Рет қаралды 8 МЛН
Caleb Pressley Shows TSA How It’s Done
0:28
Barstool Sports
Рет қаралды 60 МЛН
Russian secret base uncovered / Russia abandons the region
14:15
NEXTA Live
Рет қаралды 747 М.