À great window opener and narrator of past. Very interesting and hat's off to his remembrances.
@kubendraraon.l557622 күн бұрын
ನಿಜವಾಗಲೂ ಈ ಸಂಚಿಕೆಯು ಅತ್ಯುತ್ತಮವಾಗಿದೆ ಏಕೆಂದರೆ ನಾನು ಸಹ ಕುವೆಂಪು ಅವರ ನಿವಾಸದ ಬಳಿ ಇರುವ ನಮ್ಮ ಮನೆ ಕೂಡ ಅಲ್ಲೇ ಇದೆ. ಶ್ರೀಯುತ ಶರ್ಮಾ ರವರಿಗೂ ಹಾಗೂ ಮಂಜುನಾಥ್ ರವರಿಗೂ ಧನ್ಯವಾದಗಳು
@shantalakshami883222 күн бұрын
ತುಂಬಾ ಅದೃಷ್ಟವಂತರು ಸರ್ ನೀವು,ಹಾಗಾಗಿಯೇ ಅಂತಹ ಎಲ್ಲಾ ಮಹನೀಯರ ಒಡನಾಟ ನಿಮಗೆ ಲಭ್ಯವಾಗಿದ್ದು! Thank you soooooo much for this wonderful sharing sir 👃👌❤️💐.
@nirmalaparthasarathy729422 күн бұрын
ಎಷ್ಟು ಒಳ್ಳೆ ಸಂದರ್ಶನ ಮನ ತುಂಬಿ ಬಂತು ಅದರಲ್ಲೂ ಮಾನ್ಯ ಕುವೆಂಪು ರವರ ಬಗ್ಗೆ ಹೇಳಿದ ವಿಷಯ ಶರ್ಮಾ ರವರು ತುಂಬಾ ಧನ್ಯರು
Manjunath sir Ivara hatra iro information photos, adbhuta, berellu sigalla. Ee interview na photo sameta vaagi pustakada rupadalli hora tandare tumba olledaagutte.
@pranayamurthy741722 күн бұрын
1st Like & 1st comment 👍💐
@Kadurravi22 күн бұрын
Please give information about abinaya Saraswathi arathi and sahasa simha vishnu Ji this is my humble request
@pratapsingh432021 күн бұрын
Yes... You are like kamal 😂
@rajaramk600722 күн бұрын
ವಿಷ್ಣು ರವರ ಬಗ್ಗೆ ಏನೂ ಹೇಳಲೇ ಇಲ್ಲ ... ದಯವಿಟ್ಟು ಹೇಳಿ
@dr.nagarajasharma672922 күн бұрын
ಖಂಡಿತ. ಮುಂದಿನ ದಿನಗಳಲ್ಲಿ ನಿರೀಕ್ಸಿರಿ. ಚಿತ್ರನಟರ ಬಗೆಗೆ ಇನ್ನೂ ಅನೇಕ ಸಂಗತಿಗಳು ಬಾಕಿ ಇವೆ. ವಂದನೆ.