ನಾ ನೋಡಿದ ಲೇಖನಗಳಲ್ಲಿ ಅಂದರೆ ಸಂಚಿಕೆಯಲ್ಲಿ ಇದು ಅತ್ಯುನ್ನತ ಅತ್ಯುತ್ತಮ ತಮ್ಮಿರುವರಿಗೂ ನನ್ನ ಅಭಿನಂದನೆಗಳು
@guruprasad35972 күн бұрын
ನೀವು ಮಾಡಿರುವ ಅತ್ತ್ಯುತ್ತಮ ಸಂದರ್ಶನಗಳಲ್ಲಿ ಇದೂ ಒಂದು..ದಯವಿಟ್ಟು ಈ ಸರಣಿಯನ್ನು ಮುಂದುವರಿಸಿ🙏
@prakashparvatikar2 күн бұрын
ಇಂಥ ಸಂದರ್ಶನಗಳು ಸಾವಿರ ಸಂಖ್ಯೇಯಲ್ಲಿ ಬಿತ್ತರಗೊಳ್ಳಲಿ.
@vasudevaa30552 күн бұрын
No words to express regarding intimacy/say friendship between two photographic giants. Pl continue episode as much as possible as it is rich in every aspect.
@krishnanaik92862 күн бұрын
Good serial
@venkateshkumar55562 күн бұрын
ಶರ್ಮ ಅವರ ಬಾಷೆ, ಶುದ್ಧವಾದ ಕನ್ನಡ, ಬದುಕಿನ ಬಗ್ಗೆ ಇರುವ ಅದಮ್ಯ ಕಾಳಜಿ T S ಸತ್ಯನ್ ಅವರ ವಿಚಾರದಲ್ಲಿ ಕಂಡು ಬಂತು. ಶರ್ಮ ಅವರಿಗೆ ಧನ್ಯವಾದಗಳು. ಹಾಗೆಯೇ s hanumanta rao ಅವರ ಒಡನಾಟ ಇದ್ದರೆ ಕೇಳಿ.
@SweetShivakumar2 күн бұрын
🙏🙏🙏🙏🙏🙏🙏🙏👌👌👌👌👌👌👌❤️❤️❤️❤️❤️❤️
@pravindranath57792 күн бұрын
ಶರ್ಮ ರ ಮಗ ಶ್ರೀ ಜಯಂತ್ ಶರ್ಮ ಕೂಡ ಅಂತರಾಷ್ಟ್ರೀಯ ಛಾಯಾಗ್ರಾಹಕರು, ಅವರನ್ನೂ ಸಂದರ್ಶಿಸಿ, sir.
@pranayamurthy74172 күн бұрын
👍
@prabharajgirimaji9812 күн бұрын
When Bapuji left this world, Nehruji was going to Parliament to anounce it, that photograph is clicked by Satyanji.