ಕಣ್ಮುಚ್ಚಿ ಕೇಳುತ್ತಾ ಇದ್ದರೆ ಸಾಕ್ಷಾತ್ ಶ್ರೀ ಹರಿಯೇ ಬಂದು ನಿಂತಂತೆ ಭಾಸವಾಗುತ್ತದೆ. ದೈವದತ್ತವಾದ ಕೊಡುಗೆ ನಿಮ್ಮ ಧ್ವನಿ, ಸಂಗೀತ,ಗಾಯನ. ಪುಣ್ಯವಂತರು ನೀವು.ನಿಮ್ಮ ಹೆತ್ತವರು ಧನ್ಯರು. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮನ್ನು ವಿಡಿಯೋದಲ್ಲಿ ನೋಡಿ ಸಂತೋಷ ವಾಯಿತು.ವಾಗ್ದೇವಿಯ ವರಪ್ರಸಾದ ನೀವು. ನಿಮಗಿದೋ ವಂದನೆ 🙏💐
@RajaraoNPrasad Жыл бұрын
ಭಕ್ತಿಪೂರ್ವಕ ಸುಂದರ ಸಾಹಿತ್ಯ ಅದಕ್ಕೆ ತಕ್ಕ ಭಕ್ತಿಭರಿತ ರಾಗಸಂಯೋಜನೆ ಹೃದಯಂಗಮ ಗಾಯನ - ಧನ್ಯವಾದಗಳು ❤❤🙏🏻🙏🏻🙏🏻
@vijayalaxmikulkarni3938 Жыл бұрын
ಭಾಳ ಛಂದ ಅಂದೀರಿ ವೇಣುಗೋಪಾಲ್. 🙏🙏🙏🙏
@drbhuvana2019 Жыл бұрын
ಗುರುಗಳಿಗೆ ಧನ್ಯವಾದಗಳು.. 🙏 🙏 Sri Hari bless you, family and team..
@geethavenkatesh315 Жыл бұрын
Earth’s gravity pulls everything down, Venugopal khatavkar sir’s melodious music a d divine songs transports all of us to vaikunta itself, sitting in front of sriHari , with all Devathas , lost in Bhakti , a feeling so divine want to experience it again and again. His sweet voice just lifts us up and the strength we feel after it’s sung keeps us mesmerized. Million salutes to Dashoham group 🙏❤️🙏for lettin us see Venugopal sir in this video. Regards for your soulful music sir and your songs takes us near God. Regards🙏🙏❤️🙏🙏
@padmashree61798 ай бұрын
ನಿಮ್ಮನ್ನ ನೋಡಿ ಸಂತೋಷವಾಯಿತು ನಿಮ್ಮ ಎಲ್ಲಾ ಹಾಡುಗಳೂ ಕೆಳತಿನಿ ಎಲ್ಲಾ ಹಾಡುಗಳೂ ಚನ್ನಾಗಿದೆ ದೇವರು ಒಳ್ಳೇದು ಮಾಡಲಿ
@naveenvajrappa7242 Жыл бұрын
ನಿಮ್ಮ ಗಾಯನ ಆ ಶ್ರೀಹರಿಗೆ ನಿಜಕ್ಕೂ ತಲುಪಿರುತ್ತದೆ.,,👍👏
@vinayakaswaroop2359 Жыл бұрын
ಇಲ್ಲ ಸೇರೋಡಿಲ
@shalinimoktali9993 Жыл бұрын
Divine , soulful singing 🙏🙏🙏🙏 ರಾಗ ಸಂಯೋಜನೆ ತುಂಬಾ ಚೆನ್ನಾಗಿದೆ🙏🏼🙏🏼👌👌👌
@shobaramana Жыл бұрын
Whom to praise ? Singer , composer, or the lord ??? Its absolutely divine 🙏
@saraswatisawant88486 ай бұрын
ಸರಸ್ವತಿ ಪುತ್ರ ನೀವು ಸುಂದರವಾದ ಕಂಠ ಸ್ವರ ನಿಮ್ಮದು ನಿಮ್ಮ ಹಾಡು ಕೇಳಿದ ಮೇಲೆ ನಾನು ನಿಮ್ಮ ಅಭಿಮಾನಿ ಆಗಿದ್ದೇನೆ. ಆ ಭಗವಂತನೇ ಕೆಳಗಿಳಿದು ಬರುವ ನಿಮ್ಮ ಹಾಡಿಗೆ ಏಷ್ಟು ಹೊಗಳಿದರು ಸಾಲದು ಕಿವಿಗೆ ಇಂಪು ನಿಮ್ಮ ಹಾಡುಗಳು. I can't explain wow❤❤❤❤❤
@neerajajagirdar8380 Жыл бұрын
ನಿಮ್ಮ ಹಾಡು ಭಕ್ತಿ ಭಾವ ಮೂಡಿಸುತ್ತದೆ. ಧನ್ಯವಾದಗಳು ಸರ್ ಪುಣ್ಯಾತ್ಮ ರು 🙏🙏
Neevu nannannu aa Sri Hari kadege tagondu hoguttiri nijavaginu nimmalline as Krishna iddanane anta tanniru baruvadu.nimmannu ondu sare kanalu saaddhyave acharayare.? S.sastanga namaskaragalu.
@mallikasnayak6318 Жыл бұрын
ಆಹಾ....🙏🙏🙏
@anusha8068 Жыл бұрын
May hari bless u with more strength to call him more
Adbutha rendition 👌👌, beautiful composition by Shri Mahipati dAsaru. Felt very peaceful and relaxed after listening. Very happy to see putta Badrinarayana listening with interest. May Narayana always bless him.
@daasoham Жыл бұрын
Thank you!
@amp_001 Жыл бұрын
My humble request Please do brahmanya theertha pancha ratna malika and sripadaraja pancha ratna malika..
@rathna40309 ай бұрын
👌🏻👌🏻👌🏻🙏🏻🌹
@madesha7964 Жыл бұрын
Hadinalli Bhakti tumbihudu.
@praveennadagoudar1244 Жыл бұрын
🙏🙏..
@dineshbabu5318 Жыл бұрын
💐💐💐🙏🙏
@Anupamakiran Жыл бұрын
🙏🙏🙏🙏🙏nimma gajendra moksha kelada Dina ella.
@Srikanthraoma Жыл бұрын
Aaaaaaa yestu kelidaru saaladu.
@shashikalask7787 Жыл бұрын
Sudhaama cheritre tumba ista
@vishwanathr4645 Жыл бұрын
Hari om 🕉
@sudhasuresh35475 ай бұрын
Nimmalline as Sri Hariyannu kanuve.nimmannu kanalu saaddhyave acharayare.