NIDAGALLU FORT _ ನಿಡಗಲ್ಲು ಕೋಟೆ | NIDAGALLU _ ನಿಡಗಲ್ಲು

  Рет қаралды 21,855

ಸಿಕ್ಕಂತೆ ಸಂಚಾರ | SIKKANTE SANCHARA

ಸಿಕ್ಕಂತೆ ಸಂಚಾರ | SIKKANTE SANCHARA

Күн бұрын

NIDAGALLU FORT _ ನಿಡಗಲ್ಲು ಕೋಟೆ | NIDAGALLU _ ನಿಡಗಲ್ಲು
#nidgagallu #nidgal #chalukyas #chalukya #pavagadhhill #ಹಂಪಿ #hampi #valmiki #walmiki #ವಾಲ್ಮಿಕಿ #ರಾಮ #ರಾಮಾಯಣ #rama #ramayana #narasimha #veerabhdra #eshwara #treanding #trekking #hiking #history #historical #solo
#ಶಿರಾ #ತುಮಕೂರು #tumkur #tumkuru #onedaytrip #lakes #ksrtc #ksrtcbus #ksrtc_nta #tippusultan #tippusulthan #haiderali #haideralikhan #hyderali #fortsofindia #FORTSOFKARNATAKA #marata #maratha #PESHVA #shivajimaharaj #adil #bijapur #vijayanagaraempire #chitradurga #chitradurgafort #mysorepalace #tumakuruvoice #dargah #ratnagiri #hoysala #karnatakatouris #karnataka #karnatakatourist #heritage #heritagebuilding #heritagemuseum #nandi #vloger #kannadatravelvlog #onedaytrip #vlog #youtube #youtuber #youtubevideo #sikkantesanchara #ಸಿಕ್ಕಂತೆಸಂಚಾರ #kannadatravelvlog #kannadanews #mobilephotographyideas #mobilephotograpy #mobilevideo #weekend #nearbangalore #vloger #vlogers #architecture #archaeologicalsurveyofindia #archaelogy #trending #trendingvideo #healthylifestyle #healthy #history #historical #indiand_history #royalhistory #ksrtc #ksrtcbus #indianrailways #indianrailway

Пікірлер: 75
@srikanthningappa9593
@srikanthningappa9593 7 ай бұрын
ನಿಮ್ಮ ಪ್ರಯತ್ನ ಖುಷಿ ಕೊಟ್ಟಿತು ಸರ್. ಒಳ್ಳೆ background music ಮತ್ತು ನಿಮ್ಮ ಮಾಹಿತಿ ❤🎉🎉🎉🎉
@SIKKANTESANCHARA
@SIKKANTESANCHARA 7 ай бұрын
pls share with others Thank you so much
@raghavendramn3625
@raghavendramn3625 Жыл бұрын
ಸರ್ ನಿಮ್ಮ ಸಾಹಸ ಮೆಚ್ಚುವಂತದ್ದು....ಈ ಕೋಟೆಗೆ ಪ್ರಚಾರದ ಕೊರತೆಯಿದೆ ನಿಮ್ಮಂತಹ ಸಾಹಸಿಗಳಿಂದ ಜನಕ್ಕೆ ಇನ್ನೂ ಹೆಚ್ಚು ತಿಳಿಯಲಿ
@SIKKANTESANCHARA
@SIKKANTESANCHARA Жыл бұрын
ಧನ್ಯವಾದಗಳು, ನನಗೆ ಅವಕಾಶ ಮತ್ತು ಸಾಧ್ಯವಾದಾಗ ಇಂಥ ಕೆಲಸಗಳನ್ನು ಮಾಡುತ್ತೇನೆ. ನೋಡುತ್ತೀರಿ, ಸಾಧ್ಯವಾಸದಷ್ಟು ಕೆಲಸ ಮಾಡುತ್ತೇನೆ. ಯಾರಾದರೂ ಪ್ರಾಯೋಜಕತ್ವ ಸಿಕ್ಕರೆ ಇನ್ನೂ ಹೆಚ್ಚಿನ ಸ್ಥಳಗಳನ್ನು ಪರಿಷಯಿಸಲು ಸಾಧ್ಯವಾಗುತ್ತದೆ.
@hundikam175
@hundikam175 2 ай бұрын
its so sad that these heritages are not being maintained.. government must repair this and also improve connectivity to this place
@SIKKANTESANCHARA
@SIKKANTESANCHARA Ай бұрын
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
@ChowdappaylYlc-sn9xh
@ChowdappaylYlc-sn9xh 11 ай бұрын
Very wonderful ❤ sir ❤🎉🎉
@SIKKANTESANCHARA
@SIKKANTESANCHARA 11 ай бұрын
Thanks a lot 😊
@abhishekabhishek2978
@abhishekabhishek2978 Жыл бұрын
Namma nidagallu super video sir
@SIKKANTESANCHARA
@SIKKANTESANCHARA Жыл бұрын
ಧನ್ಯವಾದಗಳು brother ಸಾಧ್ಯವಾದಷ್ಟು ದಯವಿಟ್ಟು share ಮಾಡಿ..
@RISINGSTAR-vi5zr
@RISINGSTAR-vi5zr Жыл бұрын
Bro nice video thankyou take care bro
@SIKKANTESANCHARA
@SIKKANTESANCHARA Жыл бұрын
Thank you too, pls keep watching and share with others
@nagabhushanag1361
@nagabhushanag1361 6 ай бұрын
ಸೂಪರ್
@SIKKANTESANCHARA
@SIKKANTESANCHARA 6 ай бұрын
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@lokeshgr108
@lokeshgr108 Жыл бұрын
I also suggest you for not to take risk by Trecking alone in such places....any how as always it is nice information and place....thank ravi
@SIKKANTESANCHARA
@SIKKANTESANCHARA Жыл бұрын
ಎಲ್ಲ ನಿಮ್ಮ ಆಶೀರ್ವಾದ.. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@chetans9414
@chetans9414 7 ай бұрын
Daring.... Good job Sir...
@SIKKANTESANCHARA
@SIKKANTESANCHARA 7 ай бұрын
Thank you so much pls share with others
@yanjerappamegeri8730
@yanjerappamegeri8730 Жыл бұрын
ಬಹಳ ಚೆನ್ನಾಗಿ ಮಾಡಿದ್ದೀರಾ ಸರ್
@SIKKANTESANCHARA
@SIKKANTESANCHARA Жыл бұрын
ಧನ್ಯವಾದಗಳು, ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಳು
@chandrashekar8804
@chandrashekar8804 Жыл бұрын
Super sir
@SIKKANTESANCHARA
@SIKKANTESANCHARA Жыл бұрын
Thank you pls keep watching
@sandeepsandy1044
@sandeepsandy1044 11 ай бұрын
Namma uru tumba Kushi aythu video nodi thank u bro
@SIKKANTESANCHARA
@SIKKANTESANCHARA 11 ай бұрын
ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ. ಧನ್ಯವಾದಗಳು ನಿಮ್ಮ ಊರನ್ನು ಇನ್ನಷ್ಟು ಜನರಿಗೆ ತಲುಪಿಸಲು share ಮಾಡಿ ಹಾಗೂ ಮಾಡಿಸಿ
@gowthamgowdagowda6577
@gowthamgowdagowda6577 8 ай бұрын
RAVI SIR lakshmi narasimha swamy devasthanada bali iro shasana thumba haleya shasana kannadadallide . edakku mundina shasanadalli *surya chakra shivalinga shankha simha chandra* chinhegalive & halagannadada shasana thumba chennagide .bahushaha Hoysalara shasanavirabahudu . RAVI SIR viedo maduvaga movement hechaithu shasanagalannu spastavagi nidhanavagi chitrikarisi uthamavagi nodabahudu . Risk thagobedi sahapatigala jotheyalli munduvarisi .Tq sir👌👍🙏
@SIKKANTESANCHARA
@SIKKANTESANCHARA 7 ай бұрын
ನಾನು ಈ ವಿಡಿಯೋವನ್ನು ಎರಡು ಭಾಗಗಳಾಗಿ ಮಾಡಿ ಇನ್ನಷ್ಟು ವಿವರಗಳನ್ನು ಕೊಡಬೇಕ್ಕಿತ್ತು ಅಂಥ ನನಗೆ ಈಗ ಅನಿಸ್ತಿದೆ. ಇರಲಿ ಮುಂದೆ ಪ್ರಯತ್ನ ಮಾಡ್ತಿನಿ, ವಿಡಿಯೋ ಚೆನ್ನಾಗಿದ್ದರೆ. ಬೇರೆಯವರಿಗೂ ಶೇರ್‌ ಮಾಡಿ ಧನ್ಯವಾದಗಳು
@pushpavathisn6209
@pushpavathisn6209 9 ай бұрын
Holle maahiti sir. Thank u
@SIKKANTESANCHARA
@SIKKANTESANCHARA 9 ай бұрын
ಎರಡು ವಿಡಿಯೋ ಬೇರೆಯವರೆಗೂ ದಯವಿಟ್ಟು ಶೇರ್ ಮಾಡಿ. ಇದರಿಂದ ನಮಗೂ ಅನುಕೂಲ ವಾಗುತ್ತದೆ. ಜನರಿಗೂ ಮಾಹಿತಿ ನೀಡಿದಂತೆ ಆಗುತ್ತದೆ.
@krazics
@krazics 7 ай бұрын
Sir tumba shrame pattu Valle information mahiti kodtira, tumba Khushi santosha agatte Namma karunada history tilkolakke.
@SIKKANTESANCHARA
@SIKKANTESANCHARA 7 ай бұрын
Thank you so much ನನ್ನ ಬೇರೆ ವಿಡಿಯೋಗಳನ್ನು ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಹೆಚ್ಚೆಚ್ಚು ಪ್ರೋತ್ಸಾಹ ಸಿಕ್ಕಷ್ಟು ನನಗೂ ಖುಷಿ ಆಗುತ್ತದೆ. ಧನ್ಯವಾದಗಳು
@krazics
@krazics 7 ай бұрын
@@SIKKANTESANCHARA sir nimma videogallanu huduki nodi nanna tilidavrige share madtini link. Nivu aa narasimha gudda kotte bagge jasti mahiti yaru arasaru yaru alta idru aadra vichara haelbahudagittu. Just a suggestion. Dhanyosmi 🙏.
@SIKKANTESANCHARA
@SIKKANTESANCHARA 7 ай бұрын
@@krazics i will try in next time
@surendranayaknayak6290
@surendranayaknayak6290 Жыл бұрын
Nice
@SIKKANTESANCHARA
@SIKKANTESANCHARA Жыл бұрын
Thank you ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@user-vs9se9hj6r
@user-vs9se9hj6r Жыл бұрын
Nan innu bere bere video nodde but edaralli thumba vishaya ide thanks 🙏 but innu thilkobeku nanu innu gothiddre video madi sir
@SIKKANTESANCHARA
@SIKKANTESANCHARA Жыл бұрын
Thank you so much, ಕಂಡಿತ ಪ್ರಯತ್ನ ಮಾಡ್ತಿನಿ
@RaghuT-dq1te
@RaghuT-dq1te 2 ай бұрын
ನಾವು ಹತ್ತು ಜನ ಹೋಗೋಕೆ ಭಯ ಬಿದ್ದಿವೆ ನೀನೊಬ್ಬನೇ ಹೆಂಗ್ ಹೋದ ಸ್ವಾಮಿ
@SIKKANTESANCHARA
@SIKKANTESANCHARA Ай бұрын
ಸುಮ್ಮನೆ ಒಂದು ಪ್ರುಯತ್ನ ಮಾಡಿದೆ, ಹೋಗಿ ಬಂದೆ. ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
@manjun9290
@manjun9290 Жыл бұрын
My village
@SIKKANTESANCHARA
@SIKKANTESANCHARA Жыл бұрын
ನಿಮ್ಮ ಹಳ್ಳಿಯ ಬಗ್ಗೆ ಸಾಧ್ಯವಾದಷ್ಟು ಮಾಹಿತಿ ನೀಡಿದ್ದೇನೆ. ನಿಮಗೆ ಈ ವೀಡಿಯೋ ಇಷ್ಟವಾಗಿದ್ದರೆ ಕನಿಷ್ಠ ಒಂದು ಲಕ್ಷ‌ ಜನರಿಗೆ ಇದನ್ನು‌ ತಲುಪಿಸಲು ಸಹಾಯ ಮಾಡಿ.. ಧನ್ಯವಾದಗಳು ಶುಭದಿನ
@channakeshavabk5957
@channakeshavabk5957 Жыл бұрын
ಸರ್.. ನಿಮ್ಮ ವೀಡಿಯೋ ಅದ್ಭುತವಾಗಿ ಮೂಡಿ ಬಂದಿದೆ. ನಿಮ್ಮೊಂದಿಗೆ ಮಾತನಾಡಬೇಕು..ದಯವಿಟ್ಟು ತಮ್ಮ ಈ ಮೇಲ್ ವಿಳಾಸ ತಿಳಿಸಿ...
@SIKKANTESANCHARA
@SIKKANTESANCHARA Жыл бұрын
ಪ್ರತಿಕ್ರಿಯೆ ನೀಡುವುದು ತಡವಾಗಿದ್ದಕ್ಕೆ ಕ್ಷಮೆ ಇರಲಿ. pujarpujar@gmail.com thank you so much.. pls keep watching and share with others
@SIKKANTESANCHARA
@SIKKANTESANCHARA 8 ай бұрын
My WhatsApp number : 7022972367
@user-sc9sp5hj3k
@user-sc9sp5hj3k 11 ай бұрын
ಇವತ್ತು ನಾನು ಹೋಗಿ ಬಂದೆ ಸರ್
@SIKKANTESANCHARA
@SIKKANTESANCHARA 11 ай бұрын
ಹೇಗಿತ್ತು ನಿಮ್ಮ ಅನುಭವ ?
@kondetinaresh813
@kondetinaresh813 23 күн бұрын
Complete address please with State
@SIKKANTESANCHARA
@SIKKANTESANCHARA 15 күн бұрын
maps.app.goo.gl/HfAUwmighGXrS6PAA
@hemanthkumar4072
@hemanthkumar4072 10 ай бұрын
nijagallu and nidagallu kote are same ?sir
@SIKKANTESANCHARA
@SIKKANTESANCHARA 10 ай бұрын
No, both are deferent Nijagallu come near dabasapete Nidagal camera near pavagada
@vinaykumaram7887
@vinaykumaram7887 Жыл бұрын
Sharnrei vinay davangare
@SIKKANTESANCHARA
@SIKKANTESANCHARA Жыл бұрын
Thank you
@punithyadav4027
@punithyadav4027 Жыл бұрын
I am from nidagallu sir No maitanance sir i this place
@SIKKANTESANCHARA
@SIKKANTESANCHARA Жыл бұрын
ಧನ್ಯವಾದಗಳು, ನನಗೆ ಅವಕಾಶ ಮತ್ತು ಸಾಧ್ಯವಾದಾಗ ಇಂಥ ಕೆಲಸಗಳನ್ನು ಮಾಡುತ್ತೇನೆ. ನೋಡುತ್ತೀರಿ, ಸಾಧ್ಯವಾಸದಷ್ಟು ಕೆಲಸ ಮಾಡುತ್ತೇನೆ. ಯಾರಾದರೂ ಪ್ರಾಯೋಜಕತ್ವ ಸಿಕ್ಕರೆ ಇನ್ನೂ ಹೆಚ್ಚಿನ ಸ್ಥಳಗಳನ್ನು ಪರಿಷಯಿಸಲು ಸಾಧ್ಯವಾಗುತ್ತದೆ.
@rajir1249
@rajir1249 Жыл бұрын
Sir Beware of snakes
@SIKKANTESANCHARA
@SIKKANTESANCHARA Жыл бұрын
ಸಾಧ್ಯವಷ್ಟು ಮುಂಜಾಗೃತೆ ತೆಗೆದುಕೊಂಡಿರುತ್ತೇನೆ. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@rajir1249
@rajir1249 Жыл бұрын
@@SIKKANTESANCHARA ok 👍
@adventuresviharitelugu
@adventuresviharitelugu Жыл бұрын
Edu ಎಲ್ಲಿ ಬರುತ್ತೆ ಲೊಕೇಶನ್ share ಮಾಡಿ
@jeevanff2195
@jeevanff2195 Жыл бұрын
Pavagada taluk
@SIKKANTESANCHARA
@SIKKANTESANCHARA Жыл бұрын
Nidagal Betta maps.app.goo.gl/ab7VkFzaVpUCTpF28
@narasimhamurthi6297
@narasimhamurthi6297 Жыл бұрын
Thumakur (dis) Pavagada (thakuk)Nidigal
@rajue4253
@rajue4253 Жыл бұрын
Guruve video ಸರಿಯಾಗಿ ಮಾಡಿ ok na Enide ವಿಡಿಯೋದಲ್ಲಿ ಏನು illa, nidagallu nam uooru Nanu 5 times hogiddeni allige gottha yallaru hogbaudu allige gaadigalu car, bikes, hogatthe neenu yelodu nodudre vichithra ede i don't like ur video
@SIKKANTESANCHARA
@SIKKANTESANCHARA Жыл бұрын
ಗುರುವೇ.. ನೀನು ನನ್ನ ವೀಡಿಯೋ ಇಷ್ಟಪಟ್ಟರೂ ಸರಿ, ಇಷ್ಟ ಪಡೆದೇ ಇದ್ದರೂ ಸರಿ. ನಿಮ್ಮ ಊರು ಅಂಥಾ ಬೇರೆ ಹೇಳ್ತಿಯಾ, ಏನೂ ಇಲ್ಲ ಅಂಥಾನೂ ಹೇಳ್ತಿಯಾ ಇರಲಿ ನೀನು ವೀಡಿಯೋವನ್ನು ಫಾರ್ವರ್ಡ್‌ ಮಾಡಿ ನೋಡಿರಬೇಕು. ನಿಡಗಲ್ಲಿಗೆ ಪ್ರತಿದಿನ ಒಂದೇ ಬಸ್‌ ಬರುತ್ತೆ ಅದು ನೈಟ್‌ ಹಾಲ್ಟ್‌ ಬಸ್‌ ಮಾತ್ರ. ಮೋಸ್ಟ್ಲಿ ನೀನು ನಿನ್ನ ಸ್ವಂತ ಗಾಡಿಯಲ್ಲಿ ಓಡಾಡಿರಬೇಕು. ನಿಮ್ಮ ಊರಿಗೆ ನೀನೇ ಕೇವಲ ಐದು ಸಾರಿ ಮಾತ್ರ ಹೋಗಿದ್ದೀಯಾ..? ನಾನು ಹೇಳಿದ್ದು ಮತ್ತು ನೋಡಿದ್ದು ಹೇಳಿದ್ದೇನೆ. ನಿನಗೆ ಅದು ವಿಚಿತ್ರ ಅನಿಸಿದರೆ ನಾನೇನು ಮಾಡುವುದಕ್ಕೆ ಆಗುವುದಿಲ್ಲ. ಕೊನೆಯಾದಾಗಿ ಒಂದೇ ಮಾತು, ನಾನು ವೀಡಿಯೋ ಚೆನ್ನಾಗಿ ಮಾಡಿದ್ದಿನೋ ಇಲ್ಲವೋ ಗೊತ್ತಿಲ್ಲ. ಆದರೆ, ಇದಕ್ಕಿಂತ ಹಿಂದೆ ಯಾರೂ ಈ ರೀತಿ ನಿಡಗಲ್ಲಿನ ವೀಡಿಯೋ ಮಾಡಿಲ್ಲ. ಮಾಡಿದ್ದರೆ ಹೇಳು. ನನ್ನ ವೀಡಿಯೋ ಡಿಲಿಟ್‌ ಮಾಡ್ತಿನಿ. thank you for your comment
@Mallikarjun02
@Mallikarjun02 11 ай бұрын
​.. ತಲೆ ಕೆಡಿಸ್ಕೊಬೇಡಿ.. ನೀವು ಮುಂದುವರೆಸಿ ಇಷ್ಟರ ಮಟ್ಟಿಗೆ ಬೇರೆ ಕಡೆಯಿಂದ ಬಂದು ಪಾಪ.. ಬೆಟ್ಟ ಹತ್ತಿ ಕೋಟೆ ಬುರುಜು ಸುತ್ತಿ ವಿಡಿಯೋ ಮಾಡಿರೋದು ಮೆಚ್ಚುವ ವಿಷಯ.. ಕಾಮೆಂಟ್ ಮಾಡೋರು ನಿಮಗೆ ಸಹಾಯ ಮಾಡಬೇಕು.. ಅದು ಬಿಟ್ಟು ಏನೋ ಹೇಳಾಬಾರದು . ಮುಂದುವರೆಸಿ... 🙏
SIRA FORT | SIRA | ಶಿರಾ ಕೋಟೆ | ಶಿರಾ
35:35
ಸಿಕ್ಕಂತೆ ಸಂಚಾರ | SIKKANTE SANCHARA
Рет қаралды 42 М.
大家都拉出了什么#小丑 #shorts
00:35
好人小丑
Рет қаралды 85 МЛН
Новый уровень твоей сосиски
00:33
Кушать Хочу
Рет қаралды 2,7 МЛН
Tumkur - Kaidala [revised]
25:35
Mysoorina kathegalu
Рет қаралды 41 М.
RATNAGIRI FORT   | ರತ್ನಗಿರಿ ಕೋಟೆ ರಹಸ್ಯ | రత్నగిరి కోట రహస్యం |
38:55
ಸಿಕ್ಕಂತೆ ಸಂಚಾರ | SIKKANTE SANCHARA
Рет қаралды 367 М.
大家都拉出了什么#小丑 #shorts
00:35
好人小丑
Рет қаралды 85 МЛН