ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@brugunandanr40719 ай бұрын
ಅದ್ಭುತ ವ್ಯಕ್ತಿ ಇವರು ಈ ಸಂದರ್ಶನ ಸರಣಿ ಇನ್ನಷ್ಟು ಬೇಕು ಮುಂದುವರಿಸಿ ಪರಂ ಸರ್
@allinonesupport19889 ай бұрын
Wow wonderful mind sir, ಇವರಂಥ ಗುರುಗಳು ನಮಗೆ ಏಕೆ ಸಿಗಲಿಲ್ಲಾ, 😢 ಈ ಗುರುಗಳ ಜ್ಞಾನವನ್ನು ನಮಗೆ ತೋರಿಸಿರುವುದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್.
@thippeswamyu16819 ай бұрын
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಧನ್ಯವಾದಗಳು ಸರ್ ❤❤❤
@sathyamurthy.g56409 ай бұрын
Ok I'll
@lathasudheeksha9 ай бұрын
❤❤❤❤❤😊😊
@keerthansharmak10109 ай бұрын
ಇಂತಹ ಒಬ್ಬರು ಒಳ್ಳೆಯ ಗುರು ಸಿಕ್ಕಿದರೆ ಓದುದರ ಜೊತೆಗೆ ಆ ವಿಷಯವನ್ನು ನಮ್ಮ ಜೀವನದಲ್ಲಿ ಹೇಗೆ ಉಪಯೋಗಿಸಬಹುದು ಎಂದು ಚೆನ್ನಾಗಿ ತಿಳಿಯುತ್ತದೆ. ಇಲ್ಲಾ ಅಂದರೆ ಪುಸ್ತಕದ ಬದನೆಕಾಯಿ ಅಷ್ಟೇ ಏನೂ ಮಾಡಲು ಆಗುವುದಿಲ್ಲ.. So practical education is important.. ತುಂಬಾ ಒಳ್ಳೆಯ ಸಂದರ್ಶನ,ಅವರನ್ನು ನೋಡುವಾಗ ಪ್ರತಿ ವಿಷಯದಲ್ಲೂ ಶಿಸ್ತು ಎದ್ದು ಕಾಣುತ್ತದೆ..ಇಂತಹ ಗುರುಗಳು ನಮಗೆಲ್ಲರಿಗೂ ಆದರ್ಶ..
@VijayendrakumarSChanal9 ай бұрын
ಅದ್ಬುತವಾಗಿ ಮೂಡಿಬಂದಿದೆ.. ಗುರುಬ್ರಹ್ಮ ಕುಲಕರ್ಣಿ ಯವರಿಗೆ ಶತಕೋಟಿ ನಮನಗಳು.. 🙏🙏🙏
@svsujatha18399 ай бұрын
ಅಧ್ಭುತ ವ್ಯಕ್ತಿತ್ವ. ಸಮಾಜಕ್ಕೆ ಅವರಿಂದ ಮತ್ತಷ್ಟು ಮಾರ್ಗದರ್ಶನ ದೊರೆಯಲಿ.
@Gangammagangamma-c8p2 күн бұрын
ಅದ್ಭುತವಾದ ಜ್ಞಾನ ಭಂಡಾರ ಹೊಂದಿರುವ ವ್ಯಕ್ತಿಗಳ ಸಂಪರ್ಕವನ್ನು ಶಿಕ್ಷಣ ಸಂಸ್ಥೆಗಳು ಉಪಯೋಗಪಡಿಸಿಕೊಳ್ಳಬೇಕು ಅಂಥವರಿಗೆ ಪ್ರೋತ್ಸಾಹ ನೀಡಬೇಕು
@geethapai95459 ай бұрын
A real teacher. Learning from such a teacher is a blessing🙏
@DevendrasaDani-eo4xu9 ай бұрын
ಇವರು ಒಬ್ಬ ವ್ಯಕ್ತಿ ತನ್ನ ಅಬ್ದುತ ಪ್ರತಿಮೆ ಒಳ್ಳೆಯ ಮಾಹಿತಿ ತಿಳಿಸಿದ್ದಿಕ್ಕಾಗಿ ನಮ್ಮ ತುಂಬಾ ಕುತುಹಲ , ಇಷ್ಟ ಆಯ್ತು ಅಂತ ಹೇಳಿ ನನ್ನ ಅನಿಸಿಕೆ ಪ್ರಕಾರ ವರ್ಣಿಸಲು ಪದಗಳೇ ಸಿಗುತ್ತಿಲ್ಲ ,,🎉, ನನ್ನ ಧನ್ಯವಾದಗಳು ಸರ್ ಧನ್ಯವಾದಗಳು,🎉🎉🎉,,,. ,,. ,,. G,J,D, Devdas
@SukanyaShashidhar-q8d9 ай бұрын
ಅದ್ಬುತ ಸರ್..... ಗುರುಗಳ್ನ ಮಕ್ಕಳಿಗೆ ಒಮ್ಮೆ ಭೇಟಿ ಮಾಡಿಸ್ಬೇಕು ಅನ್ಸುತ್ತೆ...
@VijayalakshmiKulakarni9 ай бұрын
First' time nimma video ge comment madta irodu.., Navu degree li iddaga Suresh Kulkarni sir jote one week daily matadivi,, nammanna kudiskondu great art work madidru nam kadinda nu madisidru. Very humble nature iro vyakti.
@NandiniNandikolamath9 ай бұрын
ಧನ್ಯವಾದಗಳು ಗುರುಗಳೇ. ನಿಮ್ಮತ್ತ ಗುರುಗಳು ಇದ್ದರೇ ಎಲ್ಲರೂ ryank student ಜೊತೆ ಜೀವನ ಪಾಠ ಕಲಿತಿದ್ರು ಗುರುಗಳೇ 🙏🙏🙏🙏.
@allinonesupport19889 ай бұрын
ಈ ಗುರುಗಳ ಜ್ಞಾನವನ್ನು ಎಲ್ಲರೂ ತಿಳಿಯುವಂತಾಗಲಿ
@yoursbond27169 ай бұрын
Yella teachers gu evara hatra training kodsi system change adre kalike nu jasti agutte easy agutte, great teacher every school needs teachers like him 🫡👏❤️🙏🇮🇳
@prakashharogeri16049 ай бұрын
ಜ್ಞಾನ ಭಂಡಾರವೆ ಇದೆ ಇವರಲ್ಲಿ❤
@jaishreeramshreeram86419 ай бұрын
ಈ ನಿಮ್ಮ ಸೇವೆ ಸದಾ ಕಾಲ ಹೀಗೆ ಸಾಗಲಿ ಗುರುಗಳೆ 💐💐🙏🙏
@lathasudheeksha9 ай бұрын
ಒಳ್ಳೆ ಗುರುಗಳು ಧನ್ಯ ವಾದಗಳು ಗುರುಗಳೇ🙏🙏🙏👌👍
@renukaramalingappa5399 ай бұрын
ಎಷ್ಟೊಂದು ಜ್ಞಾನ. .. ಅಪರೂ ಪದ ವ್ಯಕ್ತಿ.
@priyamailoor-xx5zp9 ай бұрын
Really hat's of u sir nimantha knowledgeable person ivagin generation nalli hudkidru sigola plz innu hechu niminda kalibeku navu hige mundu varisi
@shrutikanagali57829 ай бұрын
Spread it his knowledge😢. Sir nimge koti, koti vandanegalu🙏🙏
@kartikitagi83249 ай бұрын
ನಮ್ಮ ಕುಲಕರ್ಣಿ ಗುರುಗಳ episode ನಮಗಂತೂ ತುಂಬಾ ಇಷ್ಟವಾಗಿದೆ.. ಈ episode ಇಷ್ಟವಾದವರು ಮಾಡ್ರಿ ಪಾ 👍🏻 ಹಿಂಗ
@jaanu9394 ай бұрын
Yav uru sir
@SunilAwati_H4CK9 ай бұрын
I'm proud that i am one of his student.. truly blessed 😊
@manjulak.v77459 ай бұрын
ನಾನು ನೋಡಿದ ಅತ್ಯದ್ಭುತ ಕುತೂಹಲಕರ ಮಾಹಿತಿಯನ್ನು ಒಳಗೊಂಡಂತಹ ಅತ್ಯಂತ ಉಪಯುಕ್ತವಾದ ಸಂದರ್ಶನ ಇದು ಇಂತಹ ವ್ಯಕ್ತಿಗಳ ಸಂದರ್ಶನವನ್ನು ಇನ್ನೂ ಹೆಚ್ಚು ಹೆಚ್ಚು ಮಾಡಿ ಕುಲಕರ್ಣಿ ಸರ್ ಅವರಿಗೆ ನನ್ನ ಅಭಿನಂದನೆಗಳು ತಮ್ಮಿಂದ ಕಲಿಯುವಂತಹದ್ದು ಬಹಳಷ್ಟು ಇದೆ ಧನ್ಯವಾದಗಳು ಸರ್
@rameshmt4273 ай бұрын
ನಾನು ಒಬ್ಬ ಶಿಕ್ಷಕನಾಗುವ ಮುಂಚೆ ಸುರೇಶ್ ಗುರುಗಳ ತುಂಬಾ ದೊಡ್ಡ ಅಭಿಮಾನಿ 🙏🏻🙏🏻🙏🏻
@Darshan49909 ай бұрын
Sir is a good artist. Plz continue the episode's
@kartikk23009 ай бұрын
ಇಂತಹ ಘನ ವಿದ್ವಾಂಸರ ಸಮಗ್ರ ಜ್ಞಾನವನ್ನ ನಮ್ಮ ದೇಶ ಸಮಾಜ ಸರಿಯಾಗಿ ಬಳಸಿಕೊಳ್ಳುತ್ತಿಲ್ಲವಲ್ಲ ಎಂದು ಬಹಳ ಬೇಸರವಾಗುತ್ತಿದೆ....😢
Real teacher,This type of teachers are required to my society......
@shalininayak95959 ай бұрын
ಅಧ್ಭುತ ವ್ಯಕ್ತಿ ಇಂಥ ಅಪರೂಪದ ಗುರುಗಳು ನಮ್ಮ ಮಕ್ಕಳಿಗೆ ಸಿಕ್ಕಿದರೆ ನಮ್ಮ ಮಕ್ಕಳು ಒಬ್ಬೊಬ್ಬರೂ ದೊಡ್ಡ ವ್ಯಕ್ತಿ ಗಳು ಆಗುತ್ತಾರೆ ಧನ್ಯ ವಾದ್ ಗಳು ಇಂಥ ಮಹಾ ನ ವ್ಯಕ್ತಿಯನ್ನು ಪರಿಚಾಸಿಯಿಡ್ಕ್ಕೆ
@somanagoudapolicepatil89129 ай бұрын
ಅದ್ಬುತ ಸರ್ ನಿಜಕ್ಕೂ ನಿಮ್ಮಂತ ಶಿಕ್ಷಕರು ಬೇಕು..
@deepakarkachari57589 ай бұрын
ನನ್ನ ಮೊದಲ ಕನ್ನಡ ಕವನ ತಿದ್ದಿದ ಗುರುಗಳು ಇವರು🙏🙏 ಸುರೇಶ್ ವಿ ಕುಲಕರ್ಣಿ ಸರ್🙏🙏 ನಮಗೆ ಹೈಸ್ಕೂಲ್ ನಲ್ಲಿ ವಿಜ್ನಾನ ಶಿಕ್ಷಕರಾಗಿದ್ದರು 🎉
@balarajvishwakarma80886 ай бұрын
ಇವರ ಊರು ಸರ್!
@ಮಾನವತಾವಾದಿ6 ай бұрын
ಇಂತವರು ಶಿಕ್ಷಣ ಮಂತ್ರಿ ಆಗ್ಬೇಕು ನಮ್ಮ ಸಿಸ್ಟಂ ಚೇಂಜ್ ಆಗ್ಬೇಕು
@savithagdp17559 ай бұрын
ಇಷ್ಟೊಂದು knowledge ಇರುವವರನ್ನು ನರೇಂದ್ರಮೋದಿ ಯವರಿಗೆ ಭೇಟಿ ಮಾಡಿಸಿ. Education system na ಮುಂದಾದರು change ಮಾಡಿಸಿ sir
@proboygaming20729 ай бұрын
Dayamadi e kelsa madi
@shrutikanagali57829 ай бұрын
S i agree
@TYallu7799 ай бұрын
New system is a NEP 2020, State Congress government not permission
@yahsuyashuu22679 ай бұрын
Modi yavru en antha buddivantharalla... Namge bere option ella aste...
@aniljavoorgoutambuddhalur61819 ай бұрын
ಮೋದಿ ಅವರಿಗೆ ಇಂತವರು ಬೇಕಾಗಿಲ್ಲ. ಒಳ್ಳೆ ಮಂತ್ರ ಒಮ ಹವನ ಮಾಡೋರು ಬೇಕು.
ಈ ಗುರುಗಳ ಶಿಷ್ಯಂದರು ಯಾರಾದರೂ ನೋಡಿದರೆ ಲೈಕ್ ಮಾಡಿ 🙏🏻 ಗುರು ಬ್ರಹ್ಮ 🙏🏻
@gangadhargowda2678 ай бұрын
ಇವ್ರು ಬೇಂದ್ರ ಮಾಸ್ತರನ್ನ ಅನುಕರಣೆ ಮಾಡೋದು ಹಾಗು ಇವ್ರ workshop classes noduvaagle fan aagogidde. ಪ್ರಣಾಮಗಳು sir ನಿಮ್ಗೆ. ನಿಮ್ಮಿಂದ ಇನ್ಡಿನ ಮಕ್ಕಳಿಗೆ ತುಂಬಾ ಅಗತ್ಯವಿದೆ. 🙏🙏🙏🙏🙏🙏
@harusri9 ай бұрын
Kulkarni Sir is a Rare gem.... Hatsoff, sir....we are blessed to get some learning from this interview....thanks a lot kalamadhyama channel
@roopashreena29769 ай бұрын
ಅದ್ಭುತ ವ್ಯಕ್ತಿ ಶಕ್ತಿ ಯುಕ್ತಿಯ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ
16:00 to 18:00 minutes Sir neevu heliddu100% correct 👍👍
@KvenkateshKvenkatesh-mf9ou8 ай бұрын
ಯಪ್ಪಾ ಏನ್ handwritten 👌🏻👌🏻👌🏻👌🏻
@VaishnaviMudakavi-rh1os4 ай бұрын
All time fvrt Suresh sir❤🙏
@Mindmade-Easy9 ай бұрын
Who's right and left brain are equally dominated only they can use both the hands at a time..he is really genius.... thank you team kalamadyama.. showing such a great person interview to us
Kala madaym ಕ್ಕೆ ಧನ್ಯವಾದಗಳು ಉತ್ತಮ ಮಾಹಿತಿ ಸಿಗತ್ತಾ ಇದೆ
@aravirangaswami30829 ай бұрын
🙏🏼🙏🏼 ಸಮಾಜಕ್ಕೆ ಉತ್ತಮ ಮಾಹಿತಿ ಸರ್
@NikhilShivapur9 ай бұрын
Jai Gurudev
@ajaygaming14249 ай бұрын
I am proud as Teacher ❤ sir. Dhanyomi neema padaaravindagalege namaskara sri krishna panamastu
@VidyaVidya-sj6vi9 ай бұрын
Soo wonderful sar ennu heachhu madi sar 🙏🙏🙏
@tejutiles22449 ай бұрын
ಅತ್ಯದ್ಬುತ🎉
@nagendrakodihalliparamesh19446 ай бұрын
Super talk with legend
@All_mixture_kannada9 ай бұрын
Super interview 🎉
@aquaandlovebirdsinfo42199 ай бұрын
We need urs blessings sir kindly do online classes for interest people
@chandramohancr90619 ай бұрын
Koti dhanyavadhagalu nimmindha halavaru vishaya kalitangaytu sir namma tappugalu saripaadisikollodhidhe sir 🙏🙏❤️
@nammaaangana23345 ай бұрын
Egina makkalige entha education bekide Kulkarni Sir nimage dodda namana.Kalamadhya makke kooda tumba dhanyavadagalu.Ede tarahada sandarshna maadi it helps teachers as well as parents.
@bramhalingeshwara9 ай бұрын
ಗುರುಗಳಿಗೆ 🙏🙏
@Sachinss30559 ай бұрын
Best interview ❤
@spoorthispoorthi72909 ай бұрын
Enatha vekthi torsidake param sir nimge vandanegalu❤
@NS-NaaNee9 ай бұрын
Fantastic.... Creative..
@praveenkalal19059 ай бұрын
Gurugal padakke nanna dodd namskaragalu
@arjunahalliparamesha66589 ай бұрын
Salutes to great teacher
@vijaysalunke6289 ай бұрын
Excellent
@santoshbhayagondi12549 ай бұрын
ಇದು ಭಾರತೀಯ ಪಾರಂಪರಿಕ ಜ್ಞಾನ
@RangammaHalagani-d9y9 ай бұрын
Super sir
@sowmyasharath86249 ай бұрын
Super sir but motivation for new generation teacher s
@jagt23739 ай бұрын
Salute to Great teacher 👏 🙏
@PraveenKumar-ur6bb5 ай бұрын
ಉತ್ತಮ ಗುಣಮಟ್ಟದ ಶಿಕ್ಷಣ
@geetanaik56499 ай бұрын
Really very great teaching Sir.❤
@rekhabhatkotemane55369 ай бұрын
Wonderful teacher 🎉🙏
@yashashyashash099 ай бұрын
Hat's of u sir 🎉🎉🎉
@AshrayGiri9 ай бұрын
🏠🙏..., ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು ಸರ್ ನಿಮ್ಮ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುವ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ
@pragathi92439 ай бұрын
Sir this is great we are blessed that I have watched this
@savitaallagundi78369 ай бұрын
Sir am impressed love you both
@Harsha-yf2dp6 ай бұрын
Thank you so much for your information
@zainabbegum5759 ай бұрын
Brilliant teacher! never seen.
@prasannakumarprasannakumar5799 ай бұрын
Sir supar interview ❤
@malleshkammar26939 ай бұрын
Hat's off your ex ordinary knowledge 💐💐💐🙏🙏🙏
@creativecursor28429 ай бұрын
Interesting person, effective teach
@singlesimplyboy8 ай бұрын
🙇🙇🙇🙇💐
@Dhanushking-l7l5 ай бұрын
Sir ತುಂಬಾ ಇಷ್ಟ ಆಯ್ತು
@ChaitrasavanurSavanur9 ай бұрын
Exalent sir
@hanumanthappan8379 ай бұрын
very fantastic method for teaching
@malathi42429 ай бұрын
So nice... Thank God, I tought my children the same method. Govt.has to adopt such education from the starting school age.
@anusuyammaht6797 ай бұрын
ಏನ್ ಹೇಳ್ಬೇಕು ಅಂತ ಅರ್ಥ ಆಗುತ್ತಿಲ್ಲ ಸರ್. ನಾನು ಒಬ್ಬ ಸಂಪನ್ಮೂಲ ಶಿಕ್ಷಕಿಯಾಗಿ ಕೆಲಸ ಮಾಡಿದ್ದೀನಿ(ಕಿವಿ ಕೇಳದ ಮಕ್ಕಳು). ಅದರಲ್ಲಿ ಖುಷಿ ಇತ್ತು.ಹಾಗೂ ತೃಪ್ತಿ ಇತ್ತು. ಆ ಶಾಲೆ ಮುಚ್ಚಿತು. ಸಾಮಾನ್ಯ ಮಕ್ಕಳಿಗೆ ಯಾರೂ ಕಲಿಸ ಬಹುದು ಆದರೆ ಇಂತಹ ಮಕ್ಕಳ ಗತಿ ಏನು ಸರ್. ( 23 ವರ್ಷಗಳು).