ಮುತ್ತು ಮಾಮ | ಹಳ್ಳಿಯ ಜನರ ಸಾಮಾನ್ಯ ಕಥೆ | Uttara Karnataka Short Film | Ningaraj Singadi | Kalyani Soudi

  Рет қаралды 498,134

Ningaraj Singadi

Ningaraj Singadi

Күн бұрын

Пікірлер: 665
@NingarajSingadiP
@NingarajSingadiP Жыл бұрын
ಈ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ. ಈ ಚಿತ್ರ ನಿಮಗೆ ಇಷ್ಟ ಆದರೆ ಚಾನೆಲ್ ಅನ್ನು Subscribe ಮಾಡಿ ಮತ್ತು ನಿಮ್ಮ ಸ್ನೇಹಿತರಿಗೆ Share ಮಾಡಿ. ✨❤🎥
@kashinatjirali8324
@kashinatjirali8324 Жыл бұрын
ತಲಾಟಿ ನೌಕ್ರಿ ಇನ್ನು ಮುಂದೆ CET ಎಕ್ಸಾಮ್ ಬರೆದು ಪಾಸ್ ಮಾಡಿ ನೌಕ್ರಿ ಹಿಡಿಯೋದು
@AA_Mirza1124
@AA_Mirza1124 Жыл бұрын
Best short story keep it up this type of stories ❤❤
@vinodacharya7935
@vinodacharya7935 Жыл бұрын
Kalyani acting lovely
@mahadevaprasadn7038
@mahadevaprasadn7038 Жыл бұрын
Sir nivu part 1 Part 2 antha madi length video madi sir with commedy
@premamuttu2296
@premamuttu2296 Жыл бұрын
Wow super story'brother
@ShivaKumar-se7xp
@ShivaKumar-se7xp Жыл бұрын
ಅಣ್ಣಾ ನೀವು ಏನೇ ಮಾಡಿದ್ರೂ ಅದರಲ್ಲಿ ಒಂದು ಅರ್ಥ ಇರುತ್ತದೆ ಅಣ್ಣಾ ನಿಮ್ಮ ವಿಡಿಯೋ ಗಳಿಗಾಗಿ ಕಾಯುತ್ತಾ ಇರುತ್ತೇನೆ ❤ ಸೂಪರ್ ಅಣ್ಣಾ ನೀವು ಹಾಗೂ ನಿಮ್ಮ ತಂಡ ನಿನಗೂ ಬಹಳಷ್ಟು ಬೆಂಬಲ ಕೊಡುತ್ತಾರೆ ನೀವು ಒಂದು ಅಲಾ ಒಂದು ದಿನ ಒಳ್ಳೇ ಹಿರೋ ಆಗುತ್ತಿರ 🎉❤
@supreetcreation11
@supreetcreation11 Жыл бұрын
Anna niv anna nu video nodbek andra ravivar matt guruvar 4:47 ga wait madbekri
@lingarajn3024
@lingarajn3024 Жыл бұрын
ತುಂಬಾ ಚೆನ್ನಾಗಿದೆ . ವಿಶೇಷ ಕಥೆ . ಒಳ್ಳೆಯ ಸಂದೇಶ
@lingarajn3024
@lingarajn3024 Жыл бұрын
ಧನ್ಯವಾದಗಳು
@AnilBanni
@AnilBanni Жыл бұрын
ನೀವು movi ಮಾಡಬಹುದು ಅಣ್ಣ ಮಾಡಿ pels
@hanmantrayanayak4333
@hanmantrayanayak4333 Жыл бұрын
ಅಚ್ಚುಕಟ್ಟಾಗಿ ಭಾವನೆಗಳ ವ್ಯಕ್ತಪಡಿಸುವ ಅಪರೂಪದ ವ್ಯಕ್ತಿತ್ವ ನಿಂಗರಾಜ್ ಅಣ್ಣಾ❤️
@hanumantharayaharagal7288
@hanumantharayaharagal7288 Жыл бұрын
ಒಂದು ದಿನ ನೀವು ದೊಡ್ಡ ಡೈರೆಕ್ಟರ್ ಆಗುತ್ತೀರಿ ಕನ್ನಡ ಫಿಲಂ ಮಾಡ್ತೀರಾ ❤
@jagadishk7367
@jagadishk7367 Жыл бұрын
ಒಳ್ಳೆತನ ಮತ್ತು ಒಳ್ಳೆಯವರ ಕಣ್ಣೀರು ನೋಯಿಸಿದವರ ನ್ನು ಸಂಪೂರ್ಣ ನಾಶ ಮಾಡುತ್ತೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ,, ಸೂಪರ್ ಸೂಪರ್ 👍👌👌👌👌💐💐💐💐
@kalyanisart8640
@kalyanisart8640 Жыл бұрын
ಸಮಾಜಕ್ಕೆ ಒಳ್ಳೆಸಂದೇಶ ಸಾರಿದ short film 👌
@Sharanucreationbannigola-df3qg
@Sharanucreationbannigola-df3qg Жыл бұрын
ಅಣ್ಣ ನಾ ನಿಮ್ಮ ದೊಡ್ಡ ಫ್ಯಾನ್ ನಿಮ್ಮ ಫಿಲಂ ಗೋಸ್ಕರ ಕಾಯ್ಕೊಂಡು ಕುಂತಿರ್ತೀನಿ ❤️
@mahmadrafiqchandsahebdevar5905
@mahmadrafiqchandsahebdevar5905 Жыл бұрын
ಅಣ್ಣಯ್ಯ ಈ ನಿಮ್ಮ ಕಿರುಚಿತ್ರ ನನಗೆ ಒಂದು ಒಳ್ಳೆಯ ಸಂದೇಶ ತಿಳಿಸಿತು..❤️👌 ನೀವು ಯಾವ ತರಾ ಫಿಲಂ ತಗೆದರೂ ಅದರಲ್ಲಿ ಒಂದು ಒಳ್ಳೆಯ ಸಂದೇಶ ಇರುತ್ತೆ ಅಣ್ಣಯ್ಯ ಹೊಸದಾಗಿ ನಟನೆ ಮಾಡಿರುವ ನಟಿಯು ಕೂಡ ತುಂಬಾ ಚನ್ನಾಗಿ ನಟನೆ ಮಾಡಿದ್ದಾರೆ ಅಣ್ಣಯ್ಯ..❤️👌 All the best ಅಣ್ಣಯ್ಯ..✨💐
@editorvinuofficial7543
@editorvinuofficial7543 Жыл бұрын
ಅಣ್ಣಾ ಇರೋದೊಂದೇ ಹೃದಯ ಅಣ್ಣಾ ಎಸ್ಟ್ ಸಲ ಅಂತ ಗೆಲ್ತಿಯಾ ಅಣ್ಣಾ 🥺❤❤ ನನ್ ಮಾತು ನಿಜ ಆಗಿದ್ರೆ ಒಂದ್ ಲೈಕ್ ಮಾಡಿ pls 👇
@VishnuVishnu-se5mt
@VishnuVishnu-se5mt Жыл бұрын
ಕಲ್ಲ್ಯಾಣಿ ಅಕ್ಕ ಸೂಪರ್❤
@kateaniston3651
@kateaniston3651 Жыл бұрын
ತುಂಬಾ ಚೆನ್ನಾಗಿದೆ .ಹಳ್ಳಿಯಲ್ಲಿ ನಡೆಯುವ ನೈಜ ಘಟನೆ .
@antartanakustkpl9699
@antartanakustkpl9699 9 ай бұрын
ನಿಮ್ಮ ಈ ಪ್ರಯತ್ನಕ್ಕೆ ವಂದನೆಗಳು.. ನೌಕರಿ ಬಂದ ಮೇಲೆ ಬದಲಾಗೋದು ಅನಿವಾರ್ಯ ಈಗಿನ ಜನರು...
@praveendudhali8560
@praveendudhali8560 Жыл бұрын
Kalyanii soudii ❤dharwad ,best acting with ನಿಂಗರಾಜು ಅಣ್ಣ
@kaverisb8075
@kaverisb8075 Жыл бұрын
ಚಿಕ್ಕದಾಗಿ ಚೊಕ್ಕವಾಗಿ ಇತ್ತು ❤
@MOUNESH1312
@MOUNESH1312 Жыл бұрын
ಸಾವಿರಾರು ಜನ ನೋಡಿ,like ಮಾಡಿ ನೂರಾರು comment ಬಂದ್ರು ಅದ್ರಲ್ಲಿ ಟೀಕೆ ಮಾಡುವ comment ಒಂದು ಇಲ್ಲ ಇದೆ ತಾನೆ success ಅಂದ್ರೆ,ಇದೆ ತಾನೆ ನಮ್ಮೆಲ್ಲರಿಗೂ ಬೇಕಾಗಿರೋ content 👏👏👏👏❤️❤️
@vinayaka315
@vinayaka315 10 ай бұрын
Happy to see you kalyanji akka 😊
@srinivasgowda63
@srinivasgowda63 Жыл бұрын
ಇದು ನಿಜವಾದ ಪ್ರೀತಿ ಅಂದ್ರೆ ಏಕೆಂದರೆ ಹುಡುಗರು ಪ್ರೀತಿನ ಪ್ರೀತಿಯಿಂದ ಪ್ರೀತಿಸುತ್ತಾರೆ❤
@praveens8157
@praveens8157 Жыл бұрын
ಕೈಯಾಣ ತುತ್ತು ಒದ್ದ ಹೋಗೋರಿಗೆ ಒಳ್ಳೇ ಸಂದೇಶ 👌
@basavaswami1932
@basavaswami1932 Жыл бұрын
ನಿಜವಾದ ಪ್ರೀತಿ 😢❤
@Kannadiga5498
@Kannadiga5498 Жыл бұрын
ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿರಿ 🙏🙏 ಬ್ರದರ್
@HampannaHampanna-z2o
@HampannaHampanna-z2o Жыл бұрын
ನೀವು ಮಾಡೋ ಶಾರ್ಟ್ ಮೂವಿಗಳು ನನ್ನ ಜೀವನದಲ್ಲಿ ನಡೆದ ಒಂದು ಅದ್ಯಾಯಗಳು tq❤
@udaylavate8487
@udaylavate8487 Жыл бұрын
💯 True ಎಲ್ಲರೂ ನಾವು ಮಾಡಿರೋ ಸಹಾಯ ಬೇಗನೆ ಮರೆತು ಬಿಡ್ತಾರೆ ಬ್ರೋ ಒಳ್ಳೆಯ ಸಂದೇಶ ತಿಳಿಸಿದ್ದಿರಾ👌🏻🙏🏻
@sunilpujari1561
@sunilpujari1561 Жыл бұрын
Kalyani Saudi ❤ dharwad, best acting ❤
@Pavan_spPavan
@Pavan_spPavan Жыл бұрын
Wow ಅದ್ಭುತ anna.. ಈ ನೀನ್ನ ತಮ್ಮ ನ support yavalau irute ಅಣ್ಣ..🤝❤️🦋✨ .. ಯಾವತ್ತು ನೌಕರಿ ನೋಡಿ ಮದುವೆ ಯಗಬರದು.. ಗುಣ ನೋಡಿ ಮದುವೆ ಯಾಗಬೇಕು.. ಎಂದು ತೂರಿಸಿ ಕೋಟ ಈ ನಿಮ್ಮ ಚಿತ್ರ ತಂಡಕ್ಕೆ ಧನ್ಯವಾದಗಳು..🙏💖🦋✨
@sheetalupadhya7970
@sheetalupadhya7970 Жыл бұрын
ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ. ಉತ್ತಮ ಸಂದೇಶ ನೀಡಿದೆ.... ಹೊಸ ನಾಯಕಿಯ ಪಾತ್ರ ತುಂಬಾ ಚೆನ್ನಾಗಿದೆ.. ಹೀಗೆ ಹೊಸ ಹೊಸ ಪ್ರತಿಭೆಗಳು ನಿಮ್ಮ ಚಿತ್ರಗಳ ಮೂಲಕ ಬೆಳಕಿಗೆ ಬರಲಿ ಎಂದು ಆಶಿಸುತ್ತೇನೆ....
@RenukaH-fp5sj
@RenukaH-fp5sj 8 ай бұрын
ನಾನೂ ನನ್ನ ಮಾವನ ಮಗಳನ್ನು ತುಂಬಾ ಪ್ರೀತಿಸುತ್ತಿದ್ದೇನೆ ಲವ್ ಯು ರೇವನು ವಂದನಾ❤❤
@prakashchekkera6635
@prakashchekkera6635 Жыл бұрын
Short and very meaningful script and superb acting. Keep it up. 💯👏😊
@kannadiga__gamer__123
@kannadiga__gamer__123 Жыл бұрын
ಬೆಂಕಿ ಅಣ್ಣಯ ❤️❤️❤️🙏🙏🙏
@MANJU.KA-36
@MANJU.KA-36 Жыл бұрын
ಬ್ರದರ್ ನಿಮ್ಮ ಕಿರುಚಿತ್ರ ಒಳ್ಳೆಯ ಸಂದೇಶವನ್ನ ಹೊತ್ತು ತಂದಿದೆ ನಿಮ್ಮ ಈ ಕಿರುಚಿತ್ರಕ್ಕೆ... 🙏🙏🙏 ನಿಮ್ಮ ಪ್ರೀತಿಯ ಅಭಿಮಾನಿ ರಾಯಚೂರು ಹುಡುಗ...
@santu..s.s..janapadamaluni9582
@santu..s.s..janapadamaluni9582 Жыл бұрын
❤️❤️💐💐💞👍ನೀ ಹಾಕಿರುವ ಎಲ್ಲಾ ಕಿರು ಚಿತ್ರಗಳನ್ನು ಒಳ್ಳೆಯ ಸಂದೇಶವನ್ನು ತಿಳಿಸಿದಿ ಅಣ್ಣ ಇದೇ ರೀತಿ ಯಾಗಿ ಒಳ್ಳೆಯದಾಗಿ ಮಾಡು ಅಣ್ಣ❤❤💐💐👍 ನಿನ್ ಹಿಡಿಯೋ ಗೋಸ್ಕರ ನಾನು ಕಾಯುತಿರುವೆ ಅಣ್ಣ❤ ❤Ningaraj anna❤
@vinodacharya7935
@vinodacharya7935 Жыл бұрын
Nagaraj kalyani acting super b lovely fantastic 😍
@reddi_manikatti
@reddi_manikatti Жыл бұрын
Kalyani akka ❤ (dharwad gem 💎)
@madhums2401
@madhums2401 Жыл бұрын
ನೀವೆಲ್ಲಾ ಕರ್ನಾಟಕದ ವರ 💛❤🙏
@savitapatil9573
@savitapatil9573 Жыл бұрын
Heart touching Story 👌👌👍👍
@javi5980
@javi5980 10 ай бұрын
You Guy's Did true Story About Today Generation 🔥🙌
@rajeshrm9142
@rajeshrm9142 Жыл бұрын
ಚಿಕ್ಕದಾದರೂ ಉತ್ತಮ ಸಂದೇಶವಿದೆ👏👏👌 ನೀವು ಒಮ್ಮೆ ಹೊಸ ಪ್ರತಿಭೆಗಳಿಗೆ ಡೈರೆಕ್ಷನ್ ಮಾತ್ರ ಮಾಡಿ ನೋಡಿ 🎉
@manojsm5440
@manojsm5440 Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌👌👌👍👍
@mahanteshhullyal3661
@mahanteshhullyal3661 Жыл бұрын
ನಿಮ್ಮ ಕಥೆ ಚನ್ನಾಗಿರುತ್ತ ಒಂದು ಅರ್ಥ ಇರುತ್ತೆ
@seemamujawar36
@seemamujawar36 10 ай бұрын
I'm mesmerised.... Outstanding performance and storyline😘😘
@narayanpawar3226
@narayanpawar3226 18 күн бұрын
ಯಲ್ಲರಿಕಿಂತ ವಿಡಿಯೋ ನಿಮ್ದೇ ಚನ್ನಾಗಿ ಅರ್ಥ್ ಪೂರ್ವ ಇರುತ್ತದೆ ಅಣ್ಣಾ ನಿಮ್ಮಿಂದ್ ನಾವು ಕಲಿತಿವೆ 👌👌
@jeevanm6884
@jeevanm6884 Жыл бұрын
Awesome script and dialogue writing, every actor has done their best, And shot very well. Congratulations everyone!
@udaygudadannavar8761
@udaygudadannavar8761 Жыл бұрын
ನಿಮ್ಮ ಅಭಿನಯ ತುಂಬ ಅದ್ಬುತ ಸಹೋದರ..😊😊 ನಾವೂ ಯಾವತ್ತೂ ನಮ್ಮನ್ನ ಕೀಳರಿಮೆಯಾಗಿ ನೊಡ್ಕೊಬಾರದು ನೀವೂ ಪ್ರತಿಯೊಂದರಲ್ಲೂ ಒಂದು ಸುಂದರ ಪಾತ್ರ ಇರುತ್ತೆ 🙏🙏 ನೀವೂ ನಮ್ಮ ಉತ್ತರ ಕರ್ನಾಟಕದಲ್ಲಿ ತುಂಬಾ ಅದ್ಬುತ ಕಲಾವಿದ ನಿಮ್ಮ ಯಶಸ್ಸೂ ಇನ್ನೂ ಉತ್ತುಂಗಕ್ಕೆ ಏರಲಿ 🙌🙌👏❤️
@Pooja-ty7el325
@Pooja-ty7el325 Жыл бұрын
ಮಾಮ ಅನ್ನೋ ಮಾತಿನಲ್ಲಿ ಎಂಥ ಅದ್ಭುತ ತ್ಯಾಗ ಇದೆ ❤❤ aste dodda manasu irutte akka ,adu ninage arta agill illa aste , yarannu kalkobaradu
@narayanpawar3226
@narayanpawar3226 18 күн бұрын
ಸೂಪರ್ ಅಣ್ಣಾ ಸಮಾಜದಲ್ಲಿ ಹಿಂತಾ ಒಳ್ಳೆ ಸಂದೇಶ್ ಕೊಡ್ತಾ ಇದ್ದೀರಾ 👌👌👌👌👌
@PrabhavatiBadiger-mb4vx
@PrabhavatiBadiger-mb4vx 10 ай бұрын
Super ❤ innu yanadru hosa kategalannu bareyiri
@ravisbravisb2175
@ravisbravisb2175 Жыл бұрын
ತುಂಬಾ ಒಳ್ಳೆ ಕಥೆ ಬ್ರೋ ಹೊಸದಾಗಿ ನಟಿಸಿರುವ ನಟಿ ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ ನನಗೆ ತುಂಬಾನೇ ಇಷ್ಟ ಆಯ್ತು
@geethaamin1241
@geethaamin1241 Жыл бұрын
Nice story devara ashirvada sada thamma ninna melirali👍🙏👌
@anilani8043
@anilani8043 Жыл бұрын
ಸೂಪರ್ ಅಣ್ಣ ಹೊಸ ಮೂವಿ ಹೊಸ ಹೀರೋಯಿನ್ ತುಂಬಾ ಚೆನಾಗಿದೆ ಹೊಸತನ ಇದ್ರೆ ತುಂಬಾ ಚೆನಾಗಿರುತ್ತೆ ಅಣ್ಣ
@netra9967
@netra9967 Жыл бұрын
ಒಂದೇ ಮಾತಲ್ಲಿ ಹೆಳೊದಾದ್ರೆ ಅರ್ಥ ಗರ್ಬಿತ ಚಿತ್ರ😊
@kannadavanitv6355
@kannadavanitv6355 Жыл бұрын
ಅಣ್ಣಾ ಏನ ಅಣ್ಣ ಇದ್ದೇರಡು ಒಂದು ಮನಸ್ಸು ಇನ್ನೊಂದು ಹೃದಯ ಎಷ್ಟು ಸಲ ಅಂತ ಗೇದಿತಿ ಅಣ್ಣ...ಇಂತಹ ಕತೆಗಳು ಎಲ್ಲಿ ಹೊಳಿತವ ಅಣ್ಣ.....ಕತೆ ಏನೊ ಇರಬಹುದು ಆದರೆ ನಿಮ್ಮ ನಿರ್ದೇಶನ ಸಂಕಲನ ಬಹಳ ಅಚ್ಚುಕಟ್ಟಾಗಿದೆ ಅಣ್ಣ ಅಧ್ಭುತ ಅಣ್ಣ....❤❤❤❤😊😊
@Duniya.420
@Duniya.420 Жыл бұрын
ಅಣ್ಣ ಇಂಥ meaningfull Stories ನಿಮಗೆ ಹೆಂಗೆ ಯೋಚನೆಗೆ ಬರ್ತಾವೆ ಅಂತ , 🙏🙏 I'm full fan of ur videos and meaningfull stories
@98925
@98925 Жыл бұрын
ಪ್ರತಿಯೊಂದು short movie ಅಲ್ಲಿ ಒಂದು ಅರ್ಥ ಇರುತ್ತದೆ. ಅಣ್ಣಾ ನಿಮ್ಮ ವಿಡಿಯೋ ಗಳಿಗಾಗಿ ಕಾಯುತ್ತಾ ಇರುತ್ತೇನೆ. ಅಣ್ಣಾ
@dundappaalagodikd2859
@dundappaalagodikd2859 Жыл бұрын
ಭಾವನೆಗಳು ಯಾವತ್ತೂ ಬದುಕು ಆಗುವುದಿಲ್ಲ God bless you brother
@nageshgn378
@nageshgn378 Жыл бұрын
Kamala father is rocking, his acting is very good, quite natural
@mmbiradar6959
@mmbiradar6959 Жыл бұрын
One of the my favourite short movie,it's very nice love story
@satishkobbayyanavarmath3191
@satishkobbayyanavarmath3191 Жыл бұрын
Super kalyani
@prakashampprakashamp2868
@prakashampprakashamp2868 Жыл бұрын
ಹೇಳಲು ಪದಗಳೇ ಸಾಲದು ಅಣ್ಣಾ. ಕಣ್ಣಂಚಲ್ಲಿ ನೀರು ತಾನಾಗಿಯೇ ಬಂದಿತು ♥️
@parveenshanawad1500
@parveenshanawad1500 Жыл бұрын
Nice story kalyani acting is natural 😊
@deardevu
@deardevu 10 ай бұрын
Kalyani😍
@DrSavita_Gowda
@DrSavita_Gowda Жыл бұрын
ಒಂದಲ್ಲ ಒಂದಿನ ನೀವು ದೊಡ್ಡ director ಆಗ್ತೀರಾ bro All the best 🎉
@PrakashPujeriVAO
@PrakashPujeriVAO Жыл бұрын
ಅತ್ಯುಭ್ದತ ಕಥನ ........❤
@bhuvanidevi747
@bhuvanidevi747 10 ай бұрын
Inta olleya sandesha kotta nimge 🙏e samjadalli obba vidaveya jevana innu ade rithi ide😢...ant manstitiya viruddada ondu dwani...kottidira....weeldon....such nice msg💜
@ashokkumarssajjan6609
@ashokkumarssajjan6609 Жыл бұрын
ಒಂದು ಕ್ಷಣ ನನ್ನ ಜೀವನದ ಕಥೆ ನೋಡಿದ ಹಾಗೆ ಆಯಿತು ಸರ್ 😂😂 ಸಮಾಜಕ್ಕೆ ಉತ್ತಮವಾದ ಸಂದೇಶ ಸರ್ ನಿಮ್ಮ ಪ್ರಯತ್ನ ಮುಂದುವರಿಯಲ್ಲಿ ಸರ್ ❤❤
@nagappas8859
@nagappas8859 Жыл бұрын
ಕರ್ನಾಟಕದ ಮನೆ ಮಾತಾಗಿದೀಯಾ Super ❤❤
@ravikumarkodagali111
@ravikumarkodagali111 Жыл бұрын
13 ನಿಮಿಷದಲ್ಲಿ ಸಿನಿಮಾನೇ ನೋಡಿದಷ್ಟು Feel ಆಯ್ತು ಅಣ್ಣಾ!! ನಿಮ್ಮ Acting, Script, dialogue ಎಲ್ಲವೂ 👌👌
@NaveenKumar-tp4lv
@NaveenKumar-tp4lv Жыл бұрын
🥰🥰💛💛❤️❤️ಒಂದು ವಿಡಿಯೋ ತುಂಬಾ ಅರ್ಥಪೂರ್ಣವಾಗಿರುತಾವೆ ತುಂಬಾ ಚೆನ್ನಾಗಿದೆ
@vikasjogi775
@vikasjogi775 Жыл бұрын
ಅಭಿನಂದನೆಗಳು ಸಹೋದರ
@shreeshree9199
@shreeshree9199 Жыл бұрын
ಒಂದು ಓಳ್ಳೇಯ ಸಂದೇಶ ನಿಮಗೆ ತುಂಬಾ ದನ್ಯವಾದಗಳು ಅಣ್ಣಾ. ಎಲ್ಲರು ಸರ್ಕಾರಿ ನ್ವೆಕರಿ ಇದ್ದವರಿಗೆ ಹುಡುಗಿ ಕೂಡತಿನಿ ಅಂತಾರೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣಾ. ಇದು ನನ್ನ ಮನವಿ 🙏🙏🙏🙏
@kavitakavi600
@kavitakavi600 Жыл бұрын
Super and this video include the Best message
@ravihpujar1192
@ravihpujar1192 Жыл бұрын
ನಿಜವಾದ ಪ್ರೀತಿ ಎಂದೂ ಸಾಯಲ್ಲ ತಾಳ್ಮೆ ಇರಬೇಕು ಅಷ್ಟೇ. Your short film as fantastic. All the best
@sujathan5909
@sujathan5909 Жыл бұрын
ಸೂಪರ್ ಎಂಡಿಂಗ್ ನಿಂಗರಾಜ್ ರವರೇ ಪವಿತ್ರವಾದ ಪ್ರೀತಿಗೆ ಬೆಲೆ ಇದೆ ಅನ್ನೋದು ಇದೇ ಕಾರಣಕ್ಕೆ ಅಲ್ವಾ. ನಿಮ್ಮ ಪ್ರತಿಭೆ ಅಗಾಧವಾದುದು. ನಿಮಗೆ ಒಳ್ಳೆಯದಾಗಲಿ.
@naturetraveller1210
@naturetraveller1210 Жыл бұрын
ಇದು ನ್ಯಾಚುರಲ್ ಆಕ್ಟಿಂಗ್... ಚೆನ್ನಾಗಿದೆ
@Chinnu_263
@Chinnu_263 Жыл бұрын
Nim story gagine kayta ertivi anna....❤❤ningu anna with kalyani akka super....🎉
@parshujadhavparshujadhav7999
@parshujadhavparshujadhav7999 Жыл бұрын
❤super movie thumba artha edhe yuor thought is awesome
@kiranchalavadi7963
@kiranchalavadi7963 Жыл бұрын
ಸೂಪರ್ ಅಣ್ಣ 😍🥰
@yamanoorabdivandara7500
@yamanoorabdivandara7500 Жыл бұрын
🎉🎉🎉🎉🎉ಒಂದೊಳ್ಳೆ ಸಂದೇಶ all the ಬೆಸ್ಟ್ ಆಫ್ the ಸ್ಟೋರಿ🎉🎉🎉🎉🎉🎉🎉🎉
@celestinedsouza6245
@celestinedsouza6245 Жыл бұрын
You are always doing dome unique excellent meaning full
@anandanayak148
@anandanayak148 Жыл бұрын
ಒಳ್ಳೆ. ಫಿಗರ್ ಕೂಡ ಮೂವೀ ಮಾಡೋ ಅಣ್ಣ
@prashanthprashu9069
@prashanthprashu9069 Жыл бұрын
ಆಸ್ತಿ ಅಂತಸ್ತು ನೋಡಿ ಹುಟ್ಟೋ ಪ್ರೀತಿ ಕ್ಷಣಿಕ but ಮನಸು ಮತ್ತು ಭಾವನೆಗಳನ್ನು ಒಳಗೊಂಡ ಪ್ರೀತಿ ಶಾಶ್ವತ ಅಂತಾ ಕಿರು ಚಿತ್ರದಲ್ಲಿ ಜನರಿಗೆ ಕಲ್ಪಿಸಿಕೊಟ್ಟಿದಕ್ಕೆ 🙏🙏
@basavarajhullur7014
@basavarajhullur7014 Жыл бұрын
ಸೂಪರ್ ವಿಡಿಯೋ ಅಣ್ಣಾ 👌👌👌👌
@rajukamalapur8620
@rajukamalapur8620 Жыл бұрын
Super Ningaraj anna ❤
@BasavanaGouda-sv7fy
@BasavanaGouda-sv7fy Жыл бұрын
ಮನಸಿಗೆ ಮುಟ್ಟಿತೂ ನಿಮ್ ವಿಡಿಯೋ ಸೂಪರ್ ❤❤❤
@user-Anilkumar14
@user-Anilkumar14 Жыл бұрын
ಸೂಪರ್ ಅಣ್ಣಾ 😍👌
@dashaavatar9279
@dashaavatar9279 Жыл бұрын
ಸೂಪರ್ ❤❤
@UPSCStudy-fm1tk
@UPSCStudy-fm1tk Жыл бұрын
ಕಲ್ಯಾಣಿ ಮೇಡಂ super acting.. Anna yours also.
@krishnaambamatakurdi369
@krishnaambamatakurdi369 Жыл бұрын
ಅಬ್ಬಬ್ಬಾ ಎನ್ ಎಪಿಸೋಡ್ ಅಣ್ಣ ಸೂಪರ್ ಇದರ ಅರ್ಥ ಒಂದೇ 🙏ಧರ್ಮೋ ರಕ್ಷತಿ ರಕ್ಷಿತ 🙏
@ದುನಿಯಾಮೌನೇಶ
@ದುನಿಯಾಮೌನೇಶ Жыл бұрын
ಒಳ್ಳೆಯ ಸಂದೇಶ👌
@bhagyajogur4234
@bhagyajogur4234 Жыл бұрын
Tumba channagi ide short film 😊
@historyofkarnataka50
@historyofkarnataka50 Жыл бұрын
Kalyani saudi act super bro
@vinodacharya7935
@vinodacharya7935 Жыл бұрын
Kalyani acting mathra Superb❤
@gayithrigayithri5513
@gayithrigayithri5513 Жыл бұрын
ತುಂಬಾ ಚೆನ್ನಾಗಿದೆ ನಿಮ್ ಇ ವೀಡಿಯೋ ಕೂಡ
@veerukumbar9909
@veerukumbar9909 Жыл бұрын
Kalyani soudiii❤ super... from Dharwad
@anushae1170
@anushae1170 Жыл бұрын
Simple story but nijakku tumba olle msg iro anta video.....all the best to all of you 👏👏👏👏
@chit-chat-se6yd
@chit-chat-se6yd Жыл бұрын
How thoughtful of u ningaraj ! ❤shine on !
@arunh9383
@arunh9383 Жыл бұрын
ಸೂಪರ್ ಅಣ್ಣ 🙏🙏
@ಅಮೃತಾಅಭಿ
@ಅಮೃತಾಅಭಿ Жыл бұрын
ಇದು ನಿಜವಾದ ಪ್ರೀತಿ 🥰🥰
@mallikmallikrjun7211
@mallikmallikrjun7211 Жыл бұрын
True love never end
@basupati2475
@basupati2475 Жыл бұрын
ನಂಗೆ ತುಂಬಾ ಇಷ್ಟ ಆಯಿತು ಇದನ ಮುಂದೆ ವರಸರಿ
@Manju.59
@Manju.59 Жыл бұрын
ಅಣ್ಣ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ನಾನು ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಪ್ರತಿಯೊಂದು ವಿಡಿಯೋಗಾಗಿ ಕಾಯ್ತಾ ಇರ್ತೀನಿ ❤
@basagoudapatil3010
@basagoudapatil3010 Жыл бұрын
Super 👌
@hpdore7210
@hpdore7210 Жыл бұрын
ಅಣ್ಣ ನಿಮ್ಮಗೆ ತುಂಬಾ ಧನ್ಯವಾದಗಳು ❤
ರಾಜು ಗೌಡ ikannada 4k short film
16:26
Roshan bekkeri
Рет қаралды 119 М.
JISOO - ‘꽃(FLOWER)’ M/V
3:05
BLACKPINK
Рет қаралды 137 МЛН
How to have fun with a child 🤣 Food wrap frame! #shorts
0:21
BadaBOOM!
Рет қаралды 17 МЛН
요즘유행 찍는법
0:34
오마이비키 OMV
Рет қаралды 12 МЛН