ಏನೂ ಯೋಚನೆ ಮಾಡಬೇಡಿ , ಎಲ್ಲಾ ಸರಿ ಹೋಗುತ್ತದೆ.... ನಿಮಗೆ ಮೋಸ ಮಾಡಿದ್ದರೆ, ಆ ಕರ್ಮ ಅವರನ್ನು ಸುಮ್ಮನೆ ಬಿಡುವುದಿಲ್ಲ.... ಈಗ ಅವರು ಸಂತೋಷವಾಗಿ ಇರಬಹುದು , ಆದರೆ ಕರ್ಮ ಸೂಕ್ತ ಸಮಯಕ್ಕಾಗಿ ಕಾಯುತಿರುತ್ತದೆ ☺️....ನೀವು ದೇವರಲ್ಲಿ ಧ್ಯಾನ ಮಾಡಿ , ಫಲ ಅವನಿಗೆ ಬಿಡಿ , ಅನ್ಯಾಯ ಮಾಡಿದವರಿಗೆ ದೇವರೇ ಶಿಕ್ಷೆ ಕೊಡುತ್ತಾನೆ , ಅದನ್ನು ನಿಮ್ಮ ಕಣ್ಣಾರೇ ನೀವೇ ನೋಡಬಹುದು ☺️
@premprems2105 Жыл бұрын
Sir nim number send madi nimma channel ge add kodbekitu