ನಿರೂಪಣಾ ಕೌಶಲ್ಯ ತರಬೇತಿಯ ಬಗ್ಗೆ ಜಯಪ್ರಕಾಶ್ ನಾಗತಿಹಳ್ಳಿ ಅವರ ಸಂದರ್ಶನ | ಪೂಜಾ |For Workshop-9886081188

  Рет қаралды 47,024

Jayaprakash Nagathihalli

Jayaprakash Nagathihalli

Күн бұрын

Пікірлер: 38
@mumtazbegum8438
@mumtazbegum8438 2 жыл бұрын
ನಿಮ್ಮ ಮಾತು ನನಗೆ ಮಾತು ಕಲಿಸಿತು... ಧನ್ಯವಾದಗಳು ಸರ್ 👌👍🙏🙏
@nagappabaddi3740
@nagappabaddi3740 4 жыл бұрын
Beautiful morning sir.Excellent interview,ನಿರೂಪಣೆಯ ಕೌಶಲ್ಯದ ಬಗ್ಗೆ ಬಹಳ ಉಪಯುಕ್ತ ವಾದ ಮಾಹಿತಿ ಕೊಟ್ಟಿದ್ದಿರಿ ಸರ್.ಪೂಜಾ ಅವರ ಆತ್ಮವಿಶ್ವಾಸ, ಅವರ ಮಾತುಗಳು ತುಂಬಾ ಚನ್ನಾಗಿ ಮಾತನಾಡಿದ್ದಾರೆ ಸರ್ . ತುಂಬಾ ಧನ್ಯವಾದಗಳು ಸರ್ 🙏🙏
@hanumeshaagoli1999
@hanumeshaagoli1999 4 жыл бұрын
ತುಂಬಾ ಧನ್ಯವಾದಗಳು ಸರ್ ಬಹಳ ಅದ್ಬ್ತತವಾಗಿ ಸಂದರ್ಶನ ಮಾಡಿದರು ಪೂಜಾ ಅವರು...ಅದಕ್ಕೆ ಪೂರಕವಾಗಿ ಜೆ.ಪಿ ಸರ್ ಕೂಡ ಉತ್ತಮವಾಗಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದರು....thank you so much sir....
@Chandaras-t8u
@Chandaras-t8u Жыл бұрын
ತುಂಬಾ ಉತ್ತಮ ಮಾಹಿತಿ ಸರ್. ಧನ್ಯವಾದಗಳು🙏 ಪೂಜಾ ಮೂರು ತಿಂಗಳಿನಿಂದ ನಿಮ್ಮಲ್ಲಿ ತರಬೇತಿ ಪಡೆಯುತ್ತಿದ್ದರೂ 'ನ'ಕಾರ ಮತ್ತು 'ಣ'ಕಾರ ಉಚ್ಛಾರ ಸರಿಯಾಗಿ ಉಚ್ಛರಿಸುತ್ತಿಲ್ಲ. ಹಾಗೆಯೇ 'ಲ'ಕಾರ ಮತ್ತು 'ಳ'ಕಾರ. ಉಚ್ಛಾರ ಸರಿ ಇಲ್ಲದೇ ಇದ್ದರೆ ನಿರೂಪಣೆಯೇ ಕಾರ್ಯಕ್ರಮದ ನಿರ್ನಾಮ ಮಾಡಿ ಬಿಡುತ್ತದೆ
@jayaprakashnagathihalli
@jayaprakashnagathihalli Жыл бұрын
ಆಕೆಗೆ ಈ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ಒಮ್ಮೆಗೆ ತಿದ್ದುಪಡಿ ಅಗುವುದಿಲ್ಲ. ಹಾಗಾಗಿಯೇ ತರಬೇತಿ ಅಗತ್ಯವಿರುವುದು. 🙏
@Chandaras-t8u
@Chandaras-t8u Жыл бұрын
@@jayaprakashnagathihalli 🙏🙏
@pratibhaagadi836
@pratibhaagadi836 2 жыл бұрын
Body language is very important..well said sir
@lakshmimallappa5430
@lakshmimallappa5430 Жыл бұрын
Super👌 sir
@ereshamirjapur8254
@ereshamirjapur8254 3 жыл бұрын
ನಿಮ್ಮ ಅದ್ಭುತ ವಾದ ಅನುಭವಗಳಿಗೆ ನನ್ನ ದೊಂದು ನಮಸ್ಕಾರಗಳು ಸರ್
@changalaraya2132
@changalaraya2132 4 жыл бұрын
Pooja interviewed expert,eminent trainer,speaker,Anchor JP NAGATHIHALLI SIR about "Anchoring".It was a fantastic session on Anchoring.lot of tips were shared during the session. Changalaraya Chairman Transformation team
@vijethbalur5318
@vijethbalur5318 3 жыл бұрын
ಮುಂದಿನ ದಿನಮಾನಗಳಲ್ಲಿ ನಿರೂಪಕರಾಗ ಬಯಸುವ ಎಲ್ಲಾ ಯುವಕ ಯುವತಿಯರಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿದ್ದೀರಿ ಸರ್ ಧನ್ಯವಾದಗಳು 🙏
@renukabiradar9983
@renukabiradar9983 2 жыл бұрын
No sound
@raghuheddurthirthahalli9254
@raghuheddurthirthahalli9254 2 жыл бұрын
ಧನ್ಯವಾದಗಳು
@mumtazbegum8438
@mumtazbegum8438 2 жыл бұрын
ನಿಜವಾದ ನಿರೂಪಕನೇ ಉತ್ತಮ ಭಾಷಣಕಾರ....
@prashantbiradar2229
@prashantbiradar2229 3 жыл бұрын
Thank you sir for your ankaring tips
@chaithrashreehosmane
@chaithrashreehosmane 3 жыл бұрын
Dhanyavadagalu sir....☺️
@manjunathsn331
@manjunathsn331 4 жыл бұрын
Great person interviewed by pooja,superb.all the best.
@educatorshri118
@educatorshri118 3 жыл бұрын
Thanks madam
@sudhirjain182
@sudhirjain182 3 жыл бұрын
Thanks. Good tips
@meenacmeenac9638
@meenacmeenac9638 3 жыл бұрын
Thank u sir
@manjulaka3781
@manjulaka3781 3 жыл бұрын
👌
@anchorpriyankachitragar
@anchorpriyankachitragar 4 жыл бұрын
Really an Informative interview and great job Pooja madam 👍
@khalandark7741
@khalandark7741 4 жыл бұрын
This interview is like a pocket dictionary of Anchoring
@ramesh0117
@ramesh0117 2 жыл бұрын
Tqs mam
@yathirajsankapla1330
@yathirajsankapla1330 2 жыл бұрын
Super guideness
@Sahadeva-lm4qu
@Sahadeva-lm4qu 3 жыл бұрын
Anchoring book line date
@MareppaSNatekar
@MareppaSNatekar 8 ай бұрын
ಸರ್ ನಾನು ನಿರೂಪಕ ನಾಗಲು ತುಂಬಾ ಆಸೆ ಅದಕ್ಕೆ ಕೋರ್ಸ್ ಇದಿಯಾ 🙏 ದಯವಿಟ್ಟು ತಿಳಿಸಿ
@jayaprakashnagathihalli
@jayaprakashnagathihalli 8 ай бұрын
Call 9886081188
@malleshgowda1923
@malleshgowda1923 Жыл бұрын
nirupane vishaya bagya ondh book bariri sir
@jayaprakashnagathihalli
@jayaprakashnagathihalli Жыл бұрын
ಬರೆಯುತ್ತಿದ್ದೇನೆ
@malleshgowda1923
@malleshgowda1923 Жыл бұрын
@@jayaprakashnagathihalli thank you sir
@ನಾನುನನ್ನಕನಸು-ಞ8ಖ
@ನಾನುನನ್ನಕನಸು-ಞ8ಖ Жыл бұрын
ಸರ್ ಮುಂದಿನ ದಿನದಲ್ಲಿ ನಿಮ್ಮಿಂದ ನನಗೊಂದ ಅವಕಾಶ ಸಿಗಬಹುದಾ
@jayaprakashnagathihalli
@jayaprakashnagathihalli Жыл бұрын
Call 9886081188
@mansingbhilala5800
@mansingbhilala5800 3 жыл бұрын
900
@vijethbalur5318
@vijethbalur5318 3 жыл бұрын
ಮುಂದಿನ ದಿನಮಾನಗಳಲ್ಲಿ ನಿರೂಪಕರಾಗ ಬಯಸುವ ಎಲ್ಲಾ ಯುವಕ ಯುವತಿಯರಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿದ್ದೀರಿ ಸರ್ ಧನ್ಯವಾದಗಳು 🙏
@basavarajsdindur712
@basavarajsdindur712 3 жыл бұрын
Congratulations 🙏👍💯
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
Sigma Kid Mistake #funny #sigma
00:17
CRAZY GREAPA
Рет қаралды 30 МЛН
Правильный подход к детям
00:18
Beatrise
Рет қаралды 11 МЛН
ಸಮಯವೇ ಜೀವನ - ಜಯಪ್ರಕಾಶ್ ನಾಗತಿಹಳ್ಳಿ | Vijay Karnataka
8:51
Vijay Karnataka | ವಿಜಯ ಕರ್ನಾಟಕ
Рет қаралды 5 М.
HOW TO OVERCOME STAGE FEAR? You can become a great speaker @jayaprakashnagathihalli
8:38
How To Learn Anchor Presentation?
5:36
Vijay Karnataka | ವಿಜಯ ಕರ್ನಾಟಕ
Рет қаралды 68 М.