ಆಡು ಮುಟ್ಟದ ಸೊಪ್ಪಿಲ್ಲ ನಮ್ಮ ಬೇಂದ್ರೆ ತಾತ ಬರೆಯದ ಸಾಹಿತ್ಯದ ಪ್ರಕಾರವೇ ಇಲ್ಲ.... ಈ ಹಾಡನ್ನು ಹಾಡಿದ ಗಾಯಕಿಗೆ ನನ್ನ ಶತಕೋಟಿ ಪ್ರಣಾಮಗಳು....ಜೈ ಕನ್ನಡ 💛❤️
@prabhakarmp6493 жыл бұрын
ಎಂತ. ಸಾಹಿತ್ಯ..ಅದ್ಭುತ..ದಾ.ರಾ. ಬೇಂದ್ರೆಯವರಿಗೆ 🙏🙏🙏
@ಶಿವಶರಣಯ್ಯಸೊಪ್ಪಿಮಠ4 жыл бұрын
ಕವಿಗಳಿಗೂ ಹಾಡಿದವರಿಗೂ ಅಭಿನಯಿಸಿದವರಿಗೂ ಅನಂತ ಅಭಿನಂದನೆಗಳು.ಸೂಪರ್.
@veerucraft3 жыл бұрын
ನಾನಂತೂ ದಿನಕ್ಕೆ ಒಮ್ಮೆಯಾದರೂ ಈ ಹಾಡನ್ನ ಕೆಳ್ತಾ ಇರ್ತಿನಿ, ಈ ಹಾಡನ್ನು ಹಾಡಿದ ಮತ್ತು ಬರೆದ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು🙏🙏🙏
@pratibhapunnuri4172 Жыл бұрын
ಎಷ್ಟು ಉನ್ನತ ಮಟ್ಟದ ಸಾಹಿತ್ಯ. ಎಲ್ಲಿಯೂ ಭಾವನೆಗೆ ಚುತಿ ಬರದ ಹಾಗೇ ನಿವೇದಿಸಿದ್ದಾರೆ 👏👏
@shivanandagiddappagol87773 жыл бұрын
ಆಗಿನ ಕಾಲದ ಬಟ್ಟೆ ಈಗಿನ ಕಾಲದ ಬಟ್ಟೆಗೂ ಎಷ್ಟು ವ್ಯತ್ಯಾಸ ಇದೆ.... ಆವಾಗಿನ ಬಟ್ಟೆಯಲ್ಲಿ ನಮ್ಮ ಹೆಣ್ಣುಮಕ್ಕಳು ಎಷ್ಟು ಸುಂದರವಾಗಿ ಕಾಣಿಸ್ತಿದ್ದರು
@savisavi50823 жыл бұрын
ಬಾಲ್ಯದ ನೆನಪು... ಈ ಮೇಲಿನ ಎಲ್ಲ ಹಾಡುಗಳು ನಾವು ಚಿಕ್ಕವರಿದ್ದಾಗ ಡಿ ಡಿ ಚಂದನ ವಾಹಿನಿ ಯಲ್ಲಿ ಕೊಡ್ತಾಇದ್ರು. ಈಗ ಮೊಬೈಲ್ ಅಲ್ಲಿ ಈ ಹಾಡುಗಳು ನೋಡುವಾಗ ಏನೋ ಖುಷಿ ಹಳೇ ನೆನಪುಗಳು 😍😍.. ಹೆಮ್ಮೆಯ ಭಾಷೆ ನಮ್ಮ ಕನ್ನಡ 😍
@basavarajsunkad62133 жыл бұрын
ನಾವು ಕೂಡ...🥰😘😘
@karibikaribasava23823 жыл бұрын
Super
@UmeshaNomad19753 жыл бұрын
Yesss
@kesaribindu.....49993 жыл бұрын
Houdu...
@mahesh253873 жыл бұрын
ಹೌದು. ಕನ್ನಡದ ಹಿರಿಮೆ ಈ ಭಾವಗೀತೆಗಳು.
@ganeshatawalagi23266 жыл бұрын
ಒಂದು ಹೆಣ್ಣಿನ ಮನಸ್ಸಲ್ಲಿ ಇರೊ ಭಾವನೆಯನ್ನ ಎಷ್ಟೊಂದು ಚನ್ನಾಗಿ ಹೇಳಿದ್ದಾರೆ ಅಲ್ಲವ ದ.ರಾ ಬೇಂದ್ರೆ ಸರ್.. ನನ್ನಗೆ ತುಂಬ ಇಷ್ಟವಾಯಿತ್ತು.......
@lakshmidevis77334 жыл бұрын
ಆಸೆ ತುಂಬಿರುವ ಬೊಗಸೆ ಕಣ್ಣಿನ ಚಲುವೆಗೆ ನಲ್ಲನ ನೊಡುವ ಆತುರ,,ಅದ್ಬುವಾದ ಯಾನ ಧನ್ಯವಾದಗಳು ಬೇಂದ್ರೆ ಸರ್
@madhugc93029 ай бұрын
Yes trueth
@yatheeshkumar19816 жыл бұрын
ಅಹ್ಹಾ ಎಂಥ ಅದ್ಭುತ ಹಾಡು, ದ ರಾ ಬೇಂದ್ರೆಯವರ ರಚನೆ ಸಂಗೀತ ಕಟ್ಟಿಯವರ ಕಂಠಸಿರೀಯಲ್ಲಿ ಅದ್ಭುತವಾಗಿ ಮೂಡಿಬಂದಿದೆ.
@adavigoudasanagodra91584 жыл бұрын
Jo
@shivarudrappashivarudeappa92845 жыл бұрын
ನಿಮ್ಮಂತ ಗಾಯಕಿಯವರಿಂದ ಇನ್ನು ಕನ್ನಡ ಬದುಕಿದೆ ತಾಯಿ ನಿಮಗೆ ನನ್ನ ನಮಸ್ಕರಗಳು
@faizullamedleri67663 жыл бұрын
ಸಹಜ ಭಾವನೆಗಳು ಸಂಗೀತವಾಗಿವೆ. ಮನ ಮತ್ತು ಆತ್ಮಗಳು ತೃಪ್ತಿಪಡೆಯಿತು. 🙏
@rajuvalmiki83863 жыл бұрын
ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುವಂತ ಹಾಡು. ನನ್ನುಡುಗಿಯ ತಳಮಳ ನಾ. ಅರಿಯದೇ ಹೋದೆ..😍
@Mallikarjun_Haveri2 жыл бұрын
ಹೆಣ್ಣಿನ .... ಭಾವವನ್ನ .... ಈ ಹಾಡಿನ ಮೂಲಕ ... ತೆರೆದಿಟ್ಟ ... ಆ ಭಾವ ಕವಿ ಹೃದಯಕ್ಕೆ .... ಸಾವಿರ ವಂದನೆಗಳು.
@JayaprakashHJ7 жыл бұрын
ಹಿತ್ತಾಳಿ ಕೊಡ ಬಾವಿಯಾಗ ಹೋತಾ... ಹಿಂದ ನೋಡದಾ, ಗೆಳತಿ, ಮ್ಯಾಲೆ ಬಾರದಾ... ಹಹಹ.. ನಮ್ಮ ಕನ್ನಡ ಗೀತೆ ಎಷ್ಟು ಮಧುರ...
ಮಧುರ ಭಾವನೆಗಳು ನವಿರಾಗಿ ಮೂಡಿಬಂದಿವೆ. ಹಾಡೆಂದರೆ ಇದು. ಅದ್ಭುತ.
@ShobhaPrakash-s9z11 күн бұрын
ಯಾವಾಗಲೂ ಕೇಳಬೇಕೆಂದು ಅನಿಸುತ್ತದೆ ನನಗೆ ತುಂಬಾ ಇಷ್ಟವಾದ ಹಾಡು ನಾನು ಚಿಕ್ಕವಳಿದ್ದಾಗ ಕೇಳಿದ್ದ ಹಾಡಿದು ಶಬ್ದ ಗಾರುಡಿಗ ದ. ರಾ. ಬೇಂದ್ರೆ ರವರು ಮೆಚ್ಚಿನ ಕವಿ
@gpgp97145 жыл бұрын
ಅದ್ಭುತವಾದಂತಹ "ಬೇಂದ್ರೆಯವರ ಸಾಹಿತ್ಯವುಳ್ಳ" ಕವಿತೆಯ ಸುಮಧುರವಾದ ಸಂಗೀತ "ಉತ್ತರ ಕರ್ನಾಟಕದ" ಮತ್ತು ಕರ್ನಾಟಕ ಸಾಹಿತ್ಯ, ಲೋಕದ ಹೆಮ್ಮೆಯಾಗಿದೆ..!!💛❤️👌🥰😍
@Ravindranayaksannakkibettu4 жыл бұрын
😍😍
@ashanivedita38613 жыл бұрын
😊
@shruthiyshruthiy10033 жыл бұрын
ಒಂದು ಹೆಣ್ಣಿನ ಮನಸಿನ್ಲ ಆಗುವ ಪ್ರೀತಿಯ ತಳಮಳ ವನ್ನು ಬಲು ಸುದರ್ವಾ ವರ್ಣನೆ ಮಾಡಿದರೆ 💞
@vijayalaxmigundagi8443 жыл бұрын
😏🍭
@HiteshHiremath-hh3mw4 ай бұрын
ಗಾಯಕಿ ಸಂಗೀತಾ ಕಟ್ಟಿಯವರೇ ಈ ನಿಮ್ಮ ಇಂಪಾದ ಧ್ವನಿಗೆ ಕೋಗಿಲೆಯೂ ಕೂಡ ತಲೆದೂಗುತ್ತಿದೆ... 😘😘🙏🏽❣️❣️❣️❣️
@sharanuhugar39857 жыл бұрын
ನನ್ನ ಅಚ್ಚು ಮಚ್ಚಿನ ಗಾಯಕಿಯಾದ ಶ್ರೀಮತಿ ಸಂಗೀತಾ ಕಟ್ಟಿಯವರಿಗೆ ನನ್ನ ಹೃತ್ಪೂಕವಾದ ಧನ್ಯವಾದಗಳು . ನಿಮ್ಮ ಸುಮಧುರ ಕಂಠದಿಂದ ಇನ್ನೂ ಹೆಚ್ಚಿನ ಹಾಡುಗಳನ್ನು ಕೇಳುವ ಆಸೆ ನನಗೆ .
@Ravindranayaksannakkibettu4 жыл бұрын
ನನಗೂ ಇಷ್ಟದ ಗಾಯಕಿ
@shankarrathod46923 жыл бұрын
Gayaki aste alla gan kogile mansige muttuva hage hadtare evru namma hemmeya Kannadati.
@ರಾಜ್ಕನ್ನಡಿಗ-ಣ2ಟ5 ай бұрын
ಬೇಂದ್ರೆ ತಾತನ ಕೈಬರಹದಲ್ಲಿ ಮೂಡಿಬಂದ ಹೆಣ್ಣಿನ ಮನದಾಳದ ಭಾವನೆಯ ಅದ್ಭುತ ಸಾಲುಗಳು.....
@ddnaganagoudar6705 жыл бұрын
ಹೆಣ್ಣಿನೊಳಗಿನ ಸಂಕೋಲೆಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ😘😌😌
@vijaykumar.v79426 жыл бұрын
ಆಹಾ.. ಎಷ್ಟು ಮಧುರ ನಮ್ಮ ಕನ್ನಡ ಜಾನಪದ(ಜನಪದ) ಗೀತೆಗಳು. ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ... ಧನ್ಯವಾದಗಳು...
@shobha.lohit.kalaburagi7696 жыл бұрын
VIJAY KUMAR.V Not a janapada Writen by Da Raa Benders
@nnsimha5 жыл бұрын
ನೂ ರು ಸಾರ್ತಿ ಆಲಿಸಿದುರೂ ಮತ್ತೆ ಮತ್ತೆ ಬೇಕೇನಿಸುವ ಹಾಡು. ಸಂಗೀತಾ excels as usual.
@gangadharvishwkarma30434 жыл бұрын
ನಂದಾ ನನಗ ಎಚ್ಚರ ಇಲ್ಲ ಮಂದಿ ಗೊಡವೆ ಏನ ನನಗ ಸೂಪರ್ ಲೈನ್
@siri3899Ай бұрын
ಎಲ್ಲರೂ ಹೇಳಿರುವ ಹಾಗೆ ನನಗೂ ಸಹ ನನ್ನ ಬಾಲ್ಯದ ನೆನಪಾಯಿತು, ಹಾಡನ್ನು ಕೇಳುತ್ತಿದ್ದರೆ ನನಗರಿವಿಲ್ಲದೆ ನನ್ನ ಕಣ್ಣುಗಳು ತುಂಬಿಕೊಂಡಿವೆ, ಗಂಟಲು ಉಬ್ಬಿದಂತಾಗುತ್ತಿದೆ, ಮತ್ತೊಮ್ಮೆ ನಾವು ನಮ್ಮ ಬಾಲ್ಯಕ್ಕೆ ಹಿಂದಿರುಗುವ ಪವಾಡ ನಡೆಯಬಾರದೆ ಅನ್ನಿಸುತ್ತಿದೆ. ಈ ಹಾಡನ್ನು upload ಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏
@UmeshaNomad19754 жыл бұрын
One of the all time classic song of Kannada.....thanks to Bendre sir, C Ashwath, Sangeetha katti, these actors & everyone who is related with this song.....Bendre is an eternal poet.
@devtube225 жыл бұрын
ಎಲ್ಲರಿಗೂ ಒಂದು ಸಮಯ ಬರುತ್ತೆ ಹಾಗೆ ನಮ್ಮ ಕನ್ನಡದ ಭಾವಗೀತೆಗಳಿಗು ಟೈಮ್ ಬರುತ್ತೆ
@MG-iu1sw6 жыл бұрын
ಕನ್ನಡ ಸಾಹಿತ್ಯ, ಬರೀ ಸಾಹಿತ್ಯವಲ್ಲ ಮನಸ್ಸಿನ ಭಾವನೆಗಳಿಗೆ ಮೂತಌ ರೂಪ ನೀಡುವ ಸ್ವರ ಮಾಂತ್ರಿಕತೆಯ ಸ್ವರಸ್ವತಿ.
@ishwarpadiyappanavar88594 жыл бұрын
Yeppa deva nan karnatakadag hutsidak ning 100 koti namaskara aha yenta chand adav songs
@mallikarjunhosamani60894 жыл бұрын
ಇಂತಹ ಅದ್ಬುತ ಹಾಡು ಬರೆದ ವರ ಕವಿ ದ.ರಾ ಬೇಂದ್ರೆಯವರಿಗೆ ನಮಸ್ಕಾರಗಳು..
@parameshwara60525 жыл бұрын
ತುಂಬಾ ಅದ್ಭುತವಾದ ಮತ್ತು ಅರ್ಥಪೂರ್ವಕ ಹಾಡು,ಈಗಿನ ಉತ್ತರ ಕರ್ನಾಟಕದ ಜಾನಪದ ಬರಿಯೋರ ಈ ಸಾಹಿತ್ಯನಾ ಒಂದ ಸಲ ನೋಡಿ.
@hanumanthrajuh.raju.69766 жыл бұрын
ಈ ಹಾಡು ಕೇಳುತಿದ್ದರೇ ಮನಸ್ಸಿಗೇ ಏನೋ ಒಂಥರಾ ನೇಮ್ಮದಿ ಸಿಗುತ್ತದೇ
@BasavarajSunkad-id1hy3 ай бұрын
ನಂದ ನನಗ್ ಯಚ್ಚರ ಇಲ್ಲ.. ಮಂದಿಗೋಡವಿ ಏನ ನನಗ್ ❤️
@dilipjadhav12004 жыл бұрын
ಸಂಗೀತಾ ಕಟ್ಟಿ ಇವರ ಹಾಡುಗಳು ಎಂದೆಂದಿಗೂ ಸದಾ ಹಸಿರಾಗಿರಲಿ ಎಂದು ಹಾರೈಸುತ್ತೇನೆ.
@satishmsati75725 жыл бұрын
ಸಂಗೀತ ಕಟ್ಟಿ ಯವರು ಹಾಡಿದ ಹಾಡುಗಳು ತುಂಬಾ ಇಷ್ಟ
@nagannakadrapur28646 жыл бұрын
ಎಂದೂ ಮರೆಯಲಾಗದ ಹಾಡು ಮತ್ತೆ ಮತ್ತೆ ಕೇಳುವ ಆಸೆ ...
@shivakumarseebaiah731211 жыл бұрын
ಅತಿ ಮಧುರವಾದ ಗೀತೆ.. ನನ್ನ ಮೆಚಿನ ಹಾಡು .........
@aasifrocky36575 жыл бұрын
Awesome song. Thanks for bendre sir for writing the beautiful song. Addicted.
@priyamadawal74225 жыл бұрын
ಸಂಗೀತ ಕಟ್ಟಿ ಅವರ ಧ್ವನಿಯಲ್ಲಿ ಒಂದು ಜಾದೂ ಅಂತೂ ಐತಿ ಅನ್ನಿಸತ್ತಧ.. ಇಂತಾ ಸಾಹಿತ್ಯ ಕೆಳೊಕ ಚೆಂದ..
@sushmaaprasad26154 жыл бұрын
I remember my grandma house dearly after listening to these songs where i listened to these wonderful songs with her..... precious memories... lovely time... i love you grandma... thanks for everything.... all great memories with you
@manjunathanr53294 жыл бұрын
Mysore mallige
@manjappag74373 жыл бұрын
ಆಡಿನ ಅರ್ಥ ಚನ್ನಾಗಿ ಇದೆ 👏ನನಗೆ ತುಂಬಾ ಇಷ್ಟ ಆಯಿತು
@vagabondvoyage0817 жыл бұрын
nanda nanaga echharilla mandi godavi ena nanaga onde alathi nadadada chitta hinda nodada... beautiful :)
@sarojabandhe81227 жыл бұрын
not required super
@deepavuninnade7 жыл бұрын
mandalad matu
@vittalcm48317 жыл бұрын
nice song
@aravindnaregal4325 жыл бұрын
soooooper
@kavithadnaik63984 жыл бұрын
My favorite song
@hanamantabadiger64011 ай бұрын
ಎಂಥಾ ಅದ್ಭುತ ಸಾಲುಗಳು ದ.ರಾ ತಾತನ ಕೈ ಚಮತ್ಕಾರ
@rajashekharkarajagi53285 жыл бұрын
May l salute the parents of the singer who named her Sangeetha who is a Goddess Saraswati personified!
@hemantakumbar44422 жыл бұрын
ಪದೇ ಪದೇ ಕೇಳುವಂತೆ ಒಳ್ಳೆಯ ಸಂಗೀತ ಸುಮಧುರ ಗೀತೆ
@suchitrareddy31823 жыл бұрын
ಭಾವನೆ ಎಲ್ಲ ಕಾಲಕ್ಕೂ ವಿಶಿಷ್ಟವಾದ ಅಪರೂಪದ ಅನುಭವಗಳನ್ನು ಗ್ರಹಿಸುವ ಶಕ್ತಿ ಇದೆ
@guruprasadpoojary79775 жыл бұрын
Inthaha sumadura geetheyanela sa re ga ma pa show nali hadbeku innnnu hechina prashstya sigute intha hadige..........superb
@deepahulimath67605 жыл бұрын
❤️ listened more then 100times.... infinite feeling
@sugandhihr80245 жыл бұрын
Wow really superb...... Enta sahitya tumba chennagide keloke song
@vsldforyou9517 жыл бұрын
ಎಂತಹ ಸಾಹಿತ್ಯ ಕೇಳುತ್ತಿದ್ದರೆ ಕೇಳುತ್ತಲೆ ಇರಭೇಕು ಅನಿಸುತ್ತೆ
@divyadivya3405 жыл бұрын
ಭಾವ ತುಂಬಿದ ಭಾವಗೀತೆ. ಭಾವನೆಗಳು ಭಾವುಕರ ಸ್ವತ್ತು.
@kaigakar Жыл бұрын
😊
@shankarash25553 жыл бұрын
ನನ್ನ ಇಷ್ಟ ಪಡುವ ಬಾವಗೀತೆಯಲ್ಲಿ ಇದು ಒಂದು. ದ.ರಾ. ಬೇಂದ್ರೆ ಅಜ್ಜರಿಗೆ ನೂರು ಕೋಟಿ ನಮನಗಳೂ. 🙏🏽🙏🏽🙏🏽🙏🏽
@saisrecipesandvlogs68652 жыл бұрын
She looks awesome. True indian lady especially uttarakarnataka people dressing sense is superb
@srinidhi71405 жыл бұрын
💠ಅದ್ಭುತವಾದ ಹಾಡು ತುಂಬಾ ಚೆನ್ನಾಗಿದೆ❣️👌👌
@kumarabkumar12863 жыл бұрын
Super
@praveenkumarhasabi36145 жыл бұрын
Addicted!😍😍😍😍👌
@balesh123handral65 жыл бұрын
Male Bartirbeku Aga Sony Home Theater Nalli E Song Play Madi Bed Mele Malkori nivu ondu ksna swargakke hogi bartiri 👌
@madhugaurikulkarni5277 Жыл бұрын
I was a kid when I used to listen to these songs, and these songs were my friends, because Mom dad were working all day, today in 2022 I am able to listen to these songs and feel actual lyrics as an adult.. Thanks to the technology 😍 and thanka for the singers for making our life with full of meaningful songs ❤️
@preetiharnur12205 жыл бұрын
One of d my favorite song... Missing someone 😔😔
@ranjithpgowda.20395 жыл бұрын
Wowwww! ....altimate lyrics and music..
@Mrg-tn5vt3 жыл бұрын
Her smile is super.... Better than all bollywood heroines...
@mparashuram44413 жыл бұрын
Very nice voice madam ....I'm addicted to this song
@pancha800shorts5Ай бұрын
ಅದ್ಬುತವಾದ ಹಾಡು ಸರ್
@usa111142 жыл бұрын
ನಮ್ಮ ಪ್ರೈಮೆರಿ ಶಾಲೆಯಲ್ಲಿ ಚಂದ್ರಪ್ಪ ಮೇಷ್ಟ್ರು ಅಂತ ಇದ್ರು , ಈ ಹಾಡು ಹಾಡ್ತಿದ್ರು , ಈ ಹಾಡು ಕೇಳಿದಾಗಲೆಲ್ಲ. ಅವರು ನೆನಪಾಗ್ತಾರೆ 💖💖💖💖💖💖
@shivappaamminabavi92077 жыл бұрын
this is the one of my favorite song. super song. thanks for Uploading person
@sunandajoshi21358 ай бұрын
ಭಾವನೆಗಳು. ತುಂಬಾ ಚೆನ್ನಾಗಿ ಮೂಡಿಬಂದಿದೆ
@darshandaru955 жыл бұрын
nanu moola bengalurinavru... adhre uttara kannada,kundapura kannnada, udupi kannada...yestu chanagidhe.. tumba ista aguthe... adre e uthhara karnatakada kannadalli sum sum ne nav roughu antha helodhu tappu.. yello keluru ang matadtareno.. tumba sundaravagi matadtare...nan opinion
@rpmeti807010 жыл бұрын
ಸುಮಧುರ ಪ್ರೇಮದ ಕಾವ್ಯಗುಚ್ಛ...
@basudevatkaldevatkal92176 жыл бұрын
Excellent song
@shivashivame79332 жыл бұрын
8 years coment
@jyothijayanna18835 жыл бұрын
Bahala Chalo aaithree.. Song of my love.
@devarajdevaraj85983 жыл бұрын
wsp.me.6360373213
@kesaribindu.....49993 жыл бұрын
Houda
@HiteshHiremath-hh3mw4 ай бұрын
ಬೇಂದ್ರೆ ಅವರಿಗೆ 🙏🏽😘😘
@ravikaragi54097 жыл бұрын
Hats of Abmikatanayatta.
@kumarabkumar12864 жыл бұрын
ಸಂಗೀತ ಕಟ್ಟಿ ಅಕ್ಕ ನೀವು ಹಾಡುಗಾರಿಕೆಯನ್ನು ಮುಂದುವರೆಸಿಕೊಂಡು ಹೋಗಿ ನಿಮ್ಮ ಹಾಡನು಼ಕೇಳಧ ದಿನವೆ ಇಲ಼
@shambhudesai19974 жыл бұрын
ಬೆಂಕಿ ನಮ್ಮ ಉತ್ತರ ಕರ್ನಾಟಕ ಜನಪದ ಸೂಪರ್
@harshabcp26803 жыл бұрын
ನನ್ನ ಪ್ರೀತಿಯ ಬಾವ ಗೀತೆ ಇದು ಎಷ್ಟು ಸುಂದರವಾಗಿದೆ
@shivanandakan4947 ай бұрын
👍🌹🙏 👌1000 ವರುಶ ❤
@thesoccergod6 жыл бұрын
ಒಂದು ತಿದ್ದುಪಡಿ. ಸಂಗ್ರಹ ≠ ಬಾ ಚಕೋರಿ ಸಂಗ್ರಹ = *ಗಂಗಾವತರಣ* (ನಿಸ್ಸಂದೇಹವಾಗಿ ೨೦ನೇ ಶತಮಾನದ ಅತ್ಯುತ್ತಮ ಗೀತಗುಚ್ಛಗಳಲ್ಲಿ ಒಂದು)
@MG-iu1sw6 жыл бұрын
ಮನಸ್ಸಿನ ದುಗಡುಗಳು ದೂರವಾಗುವವು ಈ ನನ್ನ ಉತ್ತರ karnataka ದ ಸಿರಿ ನುಡಿಯಿಂದ.
@ningarajuadtp60563 жыл бұрын
👌ಅದ್ಬುತ ನಟನೆ, ಅದ್ಭುತ ಕಠಸಿರಿ, ವಾಹ🙏🌹💐🌺
@bhavyahs34114 жыл бұрын
Inta hadige dvanige sahityakke dislike madirodu nijavaglu vikruta manasinavare agiruttare horatu nijavada kannadigaralla. I am your fan .I love your voice ❤️
@mouneshmanu23706 жыл бұрын
ಅದ್ಭುತವಾದ ಸಾಹಿತ್ಯ ಹಾಗೂ ಸಂಗೀತ.......
@PublicStudeo5 ай бұрын
2024 ಇದು ❤
@mailarappapatil1975 Жыл бұрын
ಭವ್ಯ ಪರಂಪರೆಯ ಭಾಷೆ ನಮ್ಮ ಉತ್ತರ ಕರ್ನಾಟಕ ಭಾಷೆ ,ಏನ ಚೆಂದ
@manojff1613 жыл бұрын
ದ. ರಾ ಬೇಂದ್ರೆ ನೆನಪು ಚಿರ ಸ್ಮರಣಿಯವಾಗಿದೆ ಈ ಹಾಡಿನಲ್ಲಿ
@rameshslramesh93065 жыл бұрын
sangitha katti medam I am ur big fan nice song
@kumudakumu75152 жыл бұрын
ಈ ಹಾಡು ಅಂದ್ರೆ ನಮಗೆ ತುಂಬಾ ಇಷ್ಟ 😍😊
@pavanas836 жыл бұрын
ವರಕವಿ ಬೇಂದ್ರೆಯವರಿಗೆ ನೂರು ನಮನಗಳು
@gangadharvishwkarma30434 жыл бұрын
ಅದ್ಭುತವಾದ ಬರಹ ತುಂಬಾ ಇಷ್ಟ ಆಯಿತು
@nirupmp77055 жыл бұрын
The actress is very beautiful..😊
@ningondningond7967 жыл бұрын
nice song dinakke ondu Bari e song kelde iroddilla Hart tuching song superb superb song
@jaykannada6 жыл бұрын
Gelathi. . . Hindha nodadha
@vishalbiradar72786 жыл бұрын
ವರಕವಿ ರಚಿಸಿದ ಭಾವಗಿತೆ ತುಂಬಾ ಚೆನ್ನಾಗಿದೆ ಓಂದೆ ಬಾರಿ ನನ್ನ ನೊಡಿ
@ningondningond7967 жыл бұрын
Sangita katti medam hats off u
@prajwal.bkallur11544 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ.
@pampareddyg89505 жыл бұрын
This lyric is super, melodious and natural. Actress is traditional and beautiful. D R Bendre sir is magician.
@basavarajgacchinamane65504 ай бұрын
ಈ ಅದ್ಭುತವಾದ ಭಾವ ತುಂಬಿದ ಭಾವಗೀತೆ 2024 ರಲ್ಲಿ ನೋಡುವ ಕೇಳುಗರು ಲೈಕ್ ಮಾಡಿ