ಅಪಾಯಕಾಲದಲ್ಲಿ ಆತನು ನನ್ನನ್ನು ಗುಪ್ತಸ್ಥಳದಲ್ಲಿ ಅಡಗಿಸುವನು; ತನ್ನ ಗುಡಾರವೆಂಬ ಆಶ್ರಯಸ್ಥಾನದಲ್ಲಿ ನನ್ನನ್ನು ಭದ್ರಪಡಿಸುವನು; ಪರ್ವತಾಗ್ರದಲ್ಲಿ ನನ್ನನ್ನು ಸುರಕ್ಷಿತವಾಗಿ ಇರಿಸುವನು.” ಕೀರ್ತನೆಗಳು 27:5
@pavithran3417Ай бұрын
Tq Jesus Amen Amen amen love you Jesus ❤❤
@savitametre07Ай бұрын
ಈ ಹಾಡು ಕೇಳುವಾಗ ನನಗೆ ಶಾಂತಿ ಸಮಾಧಾನ ಸಿಗುತ್ತೆ ಹಾಗೂ ಆತನ ಪ್ರೀತಿಯು ನನ್ನ ಹೃದಯ ಅನುಭವಿಸುತ್ತೆ. It's a best heart touching song.❤✨
@pastormanjunath6774Ай бұрын
Glory to God ❤imprissive 🎉 Jesus is our wonderful freind 🙏