ಎಲ್ಲ ಹಾಡುಗಳಲ್ಲಿ ನಮ್ಮ ಜೀವನಕ್ಕೆ ನಮ್ಮ ಪ್ರೀತಿಗೆ ಸಂಬಂಧಿಸಿದ ಒಂದು ಲೈನ್ ಅಥವಾ fav lyric ಇರುತ್ತೆ ಆದ್ರೆ ಇ ಹಾಡಿನಲ್ಲಿ ಎಲ್ಲ ಸಾಲುಗಳು ನನ್ನ ಪ್ರೀತಿಗೆ ಸಂಬಂಧಿಸಿದ ಹಾಗೆ ಇದೆ ನನ್ ಹುಡುಗಿ ನನ್ನ ಬಿಟ್ಟು 3 ವರ್ಷ ಆಯ್ತು ಇ ಹಾಡು ಕೇಳ್ತಾ ಇದ್ರೆ ಹಳೇದು ಎಲ್ಲ ನೆನಪು ಆಗಿ ಕಣ್ಣಂಚಲ್ಲಿ ನೀರು ತರಿಸುತ್ತೆ ಆದ್ರೂ ಗೆಳೆಯರೇ ನಿಜವಾದ ಪ್ರೀತಿಗೆ ಬೆಲೇನು ಇಲ್ಲ ನಿಜವಾದ ಪ್ರೀತಿಗೆ ಸಾವು ಇಲ್ಲ ಪ್ರೀತಿಸಿದವರು ಯಾರ ಜೊತೆ ಇದ್ರು ಪರ್ವಾಗಿಲ್ಲ ಚೆನ್ನಾಗಿರಲಿ ಅನ್ನೋದೇ ಅಲ್ವಾ ನಿಜವಾದ ಪ್ರೀತಿ😔💔💔💔
@remo-22893 жыл бұрын
ಗಿಚ್ಚ ಗಿಲಿ ಗಿಲಿ ...... ಸೂಪರ್ ದೋಸ್ತಾ 😍😍😍😍🤗🤗🤗
@sharanabasavadubaisharanab52623 жыл бұрын
🚵🚴👤🗣️👥👣
@karabasappavt67013 жыл бұрын
@@sharanabasavadubaisharanab5262 t8t7r7r7r8y8y have 🙏
@pralhadkumar97503 жыл бұрын
ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ ನಮ್ ಜಾನಪದ ಗೀತೆಗಳು.. ಅದ್ಭುತವಾದ ಗೀತೆ ಸರ್... ಇನ್ನು ಇದೆ ತರ ಹೆಚ್ಚಿನ ಸಂಖ್ಯೆಯಲ್ಲಿ ಗೀತೆಗಳು ಮೂಡಿ ಬರಲಿ.. ❤❤
@malateshhubballi17943 жыл бұрын
ನಮ್ಮ ಜಾನಪದ ಸಾಹಿತ್ಯ ಕೇಳೋದೇ ಒಂದು ಖುಷಿ ತುಂಬಾ ಚನ್ನಾಗಿ ಇದೆ ಸಾಹಿತ್ಯ 👌👌👌👍👍👍❤️❤️❤️
ನಮ್ಮ ಕನ್ನಡ ಜಾನಪದದ ತಾಕತ್ತು ಅಂತದ್ದು, ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ. 😘
@janumakumar6882 Жыл бұрын
ಅದ್ಬುತ ಅಮೋಘ ಹಾಡುಗಾರಿಕೆ ಸರ್ ಕೀವಿ ಗೆ ಇಂಪಾಗಿ ಕೇಳಿ ಬರುತ್ತಿದೆ 💐💐💐💐💐👌👌👌👌👌💯💯💯💯💯👍
@anjanadevikallurkar41203 жыл бұрын
ಮುಗ್ದ ಪ್ರೀತಿಯ ಸೆಳೆತ ನವ ಹರೆಯದ ಮೊದಲ ಸೆಳೆತ ತುಂಬಾ ಚಂದವಾಗಿ ಬಂದಿದೆ. ಹೆಣ್ಣು ನೀರಿನಂತೆ ಬಹುಬೇಗ ಹೊಂದತ್ತಾಳೆ ಕೊನೆಗೆ ಹರಿಸುವ ಈ ಹಾಡಿನ ಸಾಹಿತ್ಯ ಸಂಗೀತ ಗಾಯನ ತುಂಬಾ ಚನ್ನಾಗಿದೆ.... ಧನ್ಯ...ಆ ಭಾವಕೆ
@patilvideo92752 жыл бұрын
Super
@varaBmtcdboss3 жыл бұрын
Yappa yappa masth song appo❤️💛
@cveerendrakumar43423 жыл бұрын
Hello
@vivekanandmodi77563 жыл бұрын
Hmmm😍
@ramabadad4763 жыл бұрын
Hai
@sachinmatroji83473 жыл бұрын
Hii
@manjuhalijole04112 жыл бұрын
ಅನಾಹುತ ಏತಿ ಹಾಡ ಕೆಳಿರ್ ನೆನಪ ಆಗ್ತೆತ ❤️
@sunithanayaka93293 жыл бұрын
Power of Uttar Karnataka mandi 💕💕💕💕
@sachinmatroji83473 жыл бұрын
Hii
@prabhus70193 жыл бұрын
Plz ivra number send me sor
@satyappauppar40743 жыл бұрын
@@sachinmatroji8347 you
@sharanabasappanandihallij24183 жыл бұрын
ಎಂತಾ ಹಾಡು ಗುರು ಇದು ಕೇಳಿದ್ರೆ ಇನ್ನೂ ಕೇಳಬೇಕು ಅಂತ ಅನ್ಸುತ್ತೆ❤️❤️
@manjuviju72443 жыл бұрын
ನಮ್ಮ ಜಾನಪದ... ನಮ್ಮ ಹೆಮ್ಮೆ.. 🥰🥰🥰😍
@ganeshbsuryawanshi90493 жыл бұрын
Yes🙏❤️😁
@muthurajyadav20482 жыл бұрын
Nanna janapada geete namma aage
@rakeshrocky173 жыл бұрын
Yar yar reels nodi bandu illi song na keltidiro ...give a like❤
@admdmbadami93893 жыл бұрын
Nanu
@sneha_nayaksneha_nayak97943 жыл бұрын
Nanu
@rakeshrocky173 жыл бұрын
@@admdmbadami9389 navela onde family ❤😅
@rakeshrocky173 жыл бұрын
@@sneha_nayaksneha_nayak9794 navela onde family ❤😅
@marlingaganesh99574 жыл бұрын
ಸೂಪರ್ ಸಾಂಗ್ 💞💞💞
@sanjeevdoddamani36083 жыл бұрын
ಈ ಹಾಡು ಹೇಳಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏
@santoshkumarhiremath85363 жыл бұрын
🔥 ಉತ್ತರ ಕರ್ನಾಕದಾದ್ಯಂತ ಜನಪ್ರಿಯವಾಗಿರುವ ಹಾಡು
@devyaani18483 жыл бұрын
Houduu anna.... Benkii🔥🔥🔥
@rakeshrocky173 жыл бұрын
Aaww😍😍....thingalu mulugidavo rangoli belagidavo tune...😍 Superb.....love from Davanagere 💜❤
@zahangeerbasha77343 жыл бұрын
Ultimate ದೋಸ್ತ... ♥️♥️👌👌
@_shankar_lakshmi3 жыл бұрын
ಮನಸ್ಸು ಮಾಡಿದರೆ ಏನ್ ಬೇಕಾದ್ರೂ ಮಾಡಬ್ಬೂದು ಅಂತ .. ಈ ಹಾಡು ಸಾಕ್ಷಿ..
@RahulRahul-rh1xq3 жыл бұрын
ಈ ಹಾಡು ಕೇಳಿದಾಗ ಮೈ ಮೇಲೆಲ್ಲಾ ಜುಮ್ ಅಂದಿತು
@doddayyalingad58133 жыл бұрын
✌️✌️✌️✌️✌️👍
@khandurajhalli32253 жыл бұрын
🤘😂✌🤞
@varunguttedar4074 жыл бұрын
Abbooo ide first time Janapada song ista agiddu Vary nice song Bro 🔥
@manjunathkaplatri30223 жыл бұрын
ಫಸ್ಟ್ ಟೈಂ ಜಾನಪದ ಹಾಡು ಕೇಳಿನಿ ತುಂಬಾ ಖುಷಿ ಕೊಟ್ಟಿತು ಈ ಹಾಡು
ತುಂಬಾ ಚೆನ್ನಾಗಿದೆ ಕೇಳ್ತಿದ್ರೆ ಮತ್ತೆ ಮತ್ತೆ ಕೇಳನ ಅನ್ಸುತ್ತೆ...💛❤
@kirankalasanavar59503 жыл бұрын
Volume up + headphone+ and this music = just awesome 😍😍😍
@doddayyalingad58133 жыл бұрын
And + night drive❤
@stylesamar42843 жыл бұрын
nija guru song matra 🔥🔥pa maraya est kelidru kelbeku anstada nan love story ella e song nalle ide maraya🙏🙏
@VinayakMenasagi3 жыл бұрын
Kaka en Sentence mast kudasiri.....💓💖💯💥 Pakk correct aiti nod pa...en asli hadiro Na fan agini. .🙏
@manjumuddumuddu14823 жыл бұрын
Ein guru song eidu Super guru mansige neimdi aythu guru serge🌍
@dhondibakarajagi49774 жыл бұрын
Wow yenta ಹಾಡು 👌🏾❤️😘
@bharamudhanagar71394 жыл бұрын
Yen guru masth song mansige khusi aytu hadu keli.
@preetam36993 жыл бұрын
😉😉😉
@shri63413 жыл бұрын
ಉತ್ತರ ಕರ್ನಾಟಕ ತಾಕತ್ತು ಜಾನಪದ ಸಾಂಗ್ ಕೇಳಿದರೆ ಅಂತಾನೆ ಮತ್ತೆ ಮತ್ತೆ ಕೇಳಬೇಕು. ಏನು ಹಾಡ ಬರದಿ ಅಣ್ಣಾ full fire 👍👍👍👍👍👌👌👌👌👌👌👌👌👌👌👌👌👌👌👌👌👌👌👌
@nagarajnittali53213 жыл бұрын
💖👌👌🤟ಬಹಳ ಚೆನ್ನಾಗಿ ಹಾಡಿದಿರಿ ಅಣ್ಣ💐
@shivubhavikatti18683 жыл бұрын
Yest saari kelidru... Ennu kelbeku anisutt.... Super. Bhai..i Lovu this song....
@smhugar64223 жыл бұрын
ಜೈ ಜಾನಪದ.... 🙏
@SantubBiradar3 жыл бұрын
ನನಗೆ ಬಹಳ ಇಷ್ಟಾ ಯಿತು ಇ ಹಾಡು 👌👌👌👍👍
@umeshm333 жыл бұрын
ಮತ್ತೆ ಮತ್ತೆ ಕೇಳ್ಬೇಕು ಅನ್ನೋ ಹಾಡು
@vittalkalal95153 жыл бұрын
ಹಾಡು ಮಸ್ತ್ ಐತಿ ಅಣ್ಣಾರ 👌
@avonkumarbafna8343 жыл бұрын
👍houdo huli 🔥
@appugouda51014 жыл бұрын
Super song guru...
@pratimarolli62803 жыл бұрын
Yen song re Anna .. super
@princeparth80073 жыл бұрын
This awsome song remembered my lovely days😍😍😭😭 im fully depressed
@shashavali33523 жыл бұрын
ನಮ್ ಹಳೆ ಡವ್ ನೆನಪು ಬರ್ತಳ 😭
@ganeshbsuryawanshi90493 жыл бұрын
😉😉😘
@veereshpatil29373 жыл бұрын
super bro song 😍😍😍😍😍
@shashikantjadav44063 жыл бұрын
100 sari kelide geleya e song super keep going all the best super........................................
@mouneshhhalabhavi66713 жыл бұрын
ಏನ್ ಸಾಂಗ್ ಪಾ ಇದು ಬೆಂಕಿ ಅದ ಬಿಡು ಏನೇನೋ ನೆನಪ್ ಹಾಗ್ತದ ನೋಡ್...😍
@laxmandalavayi59253 жыл бұрын
🤣😂
@abhishekshintre67193 жыл бұрын
Karegu dost 🤣🤣🤣
@vvvvjjggghj15482 жыл бұрын
ಜಾನಪದ ಸಾಂಗ್ ಸೂಪರ್ ಬ್ರದರ್ಸ್ 💕💕💐💐
@anil.a14373 жыл бұрын
ನಮ್ಮ ಜಾನಪದ ನಮ್ಮ ಹೆಮ್ಮೆ 😍😍💥💥💯💯😈😈
@anilkumarhungund6364 жыл бұрын
Supar. Supar. Supar. Song. 👍🖕👌👌👌👌👌👌👌👌👌👌
@arungowda91234 жыл бұрын
Super Song And Lyrics💖💖💖
@mallesh.bemeshppa54143 жыл бұрын
👌👌😊
@mallesh.bemeshppa54143 жыл бұрын
🔜🌺🌼👌😎👌👌👌👌👌
@bmhareeshyadav9734 жыл бұрын
whoooo nice song voice 😻😻💥💥💥💥💥💥💥💥💥
@anilanilanil66962 жыл бұрын
Supar👍
@prakashamdwithveereshmd77243 жыл бұрын
ಇ song ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೇ 🤔
@kamtha.nagappa42663 жыл бұрын
ಸಾಹಿತ್ಯ ತುಂಬಾ ಚನ್ನಾಗಿದೆ ಬ್ರದರ👌💐💐
@thimmuthimmu35512 жыл бұрын
💗💗💗💗💗💗ಏನ್ ಸಾಂಗ್ ಮಾರಾಯ ಇದು ಮತ್ ಮತ್ ಕೇಳಬೇಕು ಅನ್ಸುತ್ತೆ 💗💗💗💗
@psuresh76434 жыл бұрын
Supar song
@ganganaik46413 жыл бұрын
Nice
@udaynikade29083 жыл бұрын
ನಮ್ಮ ಜವಾರಿ ಮಂದಿ ಹಾಡ್ ಬ್ಯಾರೆ...ಮಸ್ತ್ ..
@P.Laxmikant3 жыл бұрын
Anna full gichhi what wonderful song it tells real story of lovers ❤️❤️💞🎉
@dhananjaydananu61983 жыл бұрын
Eeie
@Nagaraja-vj7qp3 жыл бұрын
Fidaaa guru...👌👌👌
@sangameshpujeri87043 жыл бұрын
👌👌Super Voice👌👌
@akshayhiremath95193 жыл бұрын
What a wonderful composition..... 🔥🔥🔥❤️❤️❤️it's the power of kannada janapada songs
@sharanabasavadubaisharanab52623 жыл бұрын
🤩🎂
@nagarajpatil8042 жыл бұрын
Bro this music Copy film...
@alemariakashraj3 жыл бұрын
ತಿಂಗಳು ಮುಳುಗಿದವೋ ರಂಗೋಲಿ ಬೆಳಗಿದವೋ ಸಾಂಗ್ ಡಬ್ ಅನ್ಸುತ್ತೆ ಈ ಸಾಂಗ್ ಚನಾಗಿದೆ
@manojkumarhv29543 жыл бұрын
Super song ! 🔥🔥🔥🔥🔥❤️
@basavarajnandihalli44014 жыл бұрын
ಸೂಪರ್ ಹಾಡು ಸರ್ 🎤🎤🎤🎶
@abhilashgr56724 жыл бұрын
Fidaa....dude...song ge🔥✌️♥️🕺
@maheshgadge10813 жыл бұрын
Super.guru
@vikrantrona98192 жыл бұрын
Yallaru banni namma raichur pakkadalli kalmala grama dalli kariyappa tata na nagara panchami jatrege 🙏❤️
@maheshpatgar75113 жыл бұрын
ಸೂಪರ್ bro ❤️❤️❤️❤️
@shrinivaslakkannavar2403 жыл бұрын
ಗಿಚ್ಚ ಹಾಡು 🔥🔥🔥🔥🔥
@omkaromkar97954 жыл бұрын
Super guru....
@manjunathm12853 жыл бұрын
ಸಾಂಗ್ 🔥🔥
@jandisabtamboti3 жыл бұрын
ಅನಾಹುತ ಐತಿ ಕಾಕಾ 👌
@harshaacchu78693 жыл бұрын
Masth 👍✌🏻✌🏻✌🏻✌🏻✌🏻✌🏻✌🏻✌🏻💐👌👌👌👌 ತುಂಬಾ ಚೆನ್ನಾಗಿದೆ ಗುರು 🎈🎶🎶 🔥
@basavarajb41883 жыл бұрын
super brother kannada janappadha songs and herat touching songs
@chetandeshpande5603 жыл бұрын
ಮನ ಮುಟ್ಟುವ ಸಾಲುಗಳು...ಪ್ರತಿಯೊಬ್ಬ ಪ್ರೀತಿಸಿದ ಹುಡುಗಿ ಅಥವಾ ಹುಡುಗನ ಭಾವನೆಗಳನ್ನ ವ್ಯಕ್ತಪಡಿಸಿದ್ದೀರಿ..ಎಷ್ಟು ಬಾರಿ ಕೇಳಿದರೂ ತೀರದ ಕೇಳಬೇಕು ಎನ್ನಿಸುವ ದಾಹ..ಯಾವ ಸಿನಿಮಾ ಹಾಡಿಗೂ ಕಡಿಮೆ ಇಲ್ಲ
@jyotimu22763 жыл бұрын
Really one of my fevarate song now
@vivekanandmodi77563 жыл бұрын
Houda
@bhanudkpattar92623 жыл бұрын
Super song❤❤❤
@gaju__koli.36323 жыл бұрын
Nice sag bahi😍👍
@chaitraks8181 Жыл бұрын
Very nice song proud about our uttarakarnataka
@SaleemSaleem-ud1uq3 жыл бұрын
First time janapada song ishta aagiddu super song👌👌
@mallikarjunhampi7553 жыл бұрын
ಗ್ರೇಟ್ Uk boys 👍🍫
@ajeeth52063 жыл бұрын
Supar brp
@TammannaLM4 жыл бұрын
Super music 😍😍😍😍😍😍😍😍😍😍😍😍😍😍😍😍😍😍😍😍😍
@basuk70444 жыл бұрын
ಎನ್ ಹಾಡು ಕೇಳಿ ತುಂಬಾ ಖುಷಿ ಆಯ್ತು
@sachinpk17704 жыл бұрын
ನನ್ನ ಕೆಲಸ. ಜನರನ್ನ ಖುಷಿ ಪಡಿಸೋದೆ. ನನ್ನ ಕೆಲಸ☺️
@cmk733 жыл бұрын
Super song.....👍❤️
@gopal_king_07443 жыл бұрын
ಸುಪರ್ ಸಾಂಗ್ ❤️❤️❤️
@parimalasaravi96652 жыл бұрын
Want to listen song again and again
@d3icons2634 жыл бұрын
Super song brother. I love kannada janapada songs 🎶🎶
@shreekant72644 жыл бұрын
👌🤟🥰
@ವೀರಭದ್ರಅಕ್ಕಿಕೋಗಳಿ3 жыл бұрын
ಅದ್ಭುತ ಗಾಯನ ಹಾಗೆ 🙏🏻🙏🏻🙏🏻🙏🏻🙏🏻👏👌👌👌👌👌👌👌👌👌👌👌👌🎶🎶🎶🎶🎶🎶🎶🎤🎤🎤❤❤❤❤❤❤❤❤❤❤❤❤❤❤❤❤❤🌹🌹🌹🌹🌹🌹🌹🌹🌹🌹👆👆👆👆👆👆♥️👆👆👆👆👆👆🙏🏻🙏🏻🙏🏻🙏🏻🙏🏻
@kajalz50653 жыл бұрын
Am.muslim .. but song is superb. . Am listening again n again. . 😙😙😙
@basayya.hiremath.20783 жыл бұрын
😍
@veeranagoudapatil34793 жыл бұрын
Super guru
@kuberakubera81103 жыл бұрын
Music & lyrics & voice totally fabulous........⚘❤
@GaanaLahariKannada4 жыл бұрын
Superb lovely singing thanks for sharing
@anandnamastemath55013 жыл бұрын
Oh my god😍😍
@AbhishekAbhi-iu9qb2 жыл бұрын
Super song🎵🎵🎵🎵
@gurupujer73 жыл бұрын
Evergreen My best Uttar Karnataka janapada song. I like n love more than more 💞💞
@mohanmohanchalvadhi86713 жыл бұрын
Super broo awesome song and awesome voice super ❤️