ಇಂತಹ ಉತ್ತಮ ಕಲಾವಿದನನ್ನು ಕನ್ನಡ ಸಿನಿರಂಗ ಆ ಸಮಯದಲ್ಲೇ ಉತ್ತಮ ಅವಕಾಶ ನೀಡಿ ಬಳಸಿಕೊಳ್ಳಲಿಲ್ಲ... ಆದರೂ ಅವರಿಗಿರುವ ಕನ್ನಡಾಭಿಮಾನಕ್ಕೆ ಕೋಟಿ ಕೋಟಿ ನಮಸ್ಕಾರ🙏🙏
@sathishrn6 ай бұрын
ಕನ್ನಡ ಮಾತಾಡೋ ರೀತಿ ನೋಡಿದ್ರೆ ಇವರೇ ನಿಜವಾದ ಕನ್ನಡಿಗರೂ ಕೆಲ ಶೋಕಿಲಾಲ ಪ್ರಜೆಗಳು ನಾ ಕನ್ನಡಿಗ ಕನ್ನಡಿಗ ಅಂತರೇ ಆದ್ರೆ ತಮಿಳ್ ನಲ್ಲಿ ಆಕ್ಟ್ ಅಂಡ್ ಸೆಟಲ್ ಆಗಿದ್ರೂ ಕನ್ನಡದ ಸ್ಪಷ್ಟತೆ ನೋಡಿದ್ರೆ ನಾವು ನಾಚ್ಕೋಬೇಕೋ ನಮ್ ಯೋಗ್ಯತೆ ಅಷ್ಟು ಬೆಂಕಿ ಹಾಕ
@SathishHL-qt4bg6 ай бұрын
ಎಷ್ಟು ಸುಂದರ ಕನ್ನಡ. ನಮ್ಮ ಸೋ ಕಾಲ್ಡ್ ನಟರು ಇವರನ್ನು ನೋಡಿ ಕಲಿಯಬೇಕು
@swathishenoy87526 ай бұрын
@@SathishHL-qt4bghaudu. Elle iddru, este ettarakke beledru namma bhashe, nammatana maretilla, khushi aaitu❤❤
@shalinivibrant31046 ай бұрын
His mother tongue kannada only
@KRISHNA-b76 ай бұрын
ಮೋಹನ್ ವಯಸ್ಸು 68 ವರ್ಷ ಅಂದರೆ ನಂಬುವುದು ಕಷ್ಟ. ಈ ವಯಸ್ಸಿನಲ್ಲೂ ಎಷ್ಟು ಸುಂದರವಾಗಿದ್ದಾರೆ !!❤❤❤❤❤❤
@manjunathaks6076 ай бұрын
ನಮ್ ಕಾಲದ ಪುಂಡ , ತುಂಟನ ಅಭಿನಯಕ್ಕೆ ಕೋಕಿಲ ಮೋಹನ್ ಇಡೀ ಕನ್ನಡ ನಾಡಿಗೆ ಚಿರಪರಿಚಿತರು.. ಕನ್ನಡ ನಾಡಿನಿಂದ ದೂರವೇ ಉಳಿದಿದ್ದ ಅವರನ್ನು ನೋಡಿದ್ದು ತುಂಬಾ ಸಂತೋಷವಾಯ್ತು ರಘುರಾಂ..THANK YOU.
@MadappaM-s5r6 ай бұрын
ತುಂಬಾ ಧನ್ಯವಾದಗಳು ಸಾರ್ ನಾನು ಕೋಕಿಲ ಮೋಹನ್ ರವರ ಆಯ್ತಾ ಅಭಿಮಾನಿ ಇವರ ಒಂದು ಸಿನಿಮಾ ಕೂಡ ಮಿಸ್ ಮಾಡಿಲ್ಲ ಉದಯ ಗೀತಮ್ ಹತ್ತು ಬಾರಿ ನೋಡಿದೀನಿ
@manjunathmanju75726 ай бұрын
ನಿಮ್ಮನ್ನು ನೋಡಿ ನಮಗೇ ಹೆಳಾಲಾರದಷ್ಟೂ ಅತೀವ ಸಂತೋಷ ಆಯ್ತು 80 ರ ದಶಕದಲ್ಲಿ ಚಾಕಲೇಟ್ ಹಿರೋ ಒಂದು ಕಾಲದಲ್ಲೀ ಹುಡುಗಿಯರ most favorite hero ನಮ್ಮ ಮಿಸ್ಟರ್ ಮಾರ ಕೋಕಿಲ ಮೋಹನ್ ಸರ್
@sunithagandhi51096 ай бұрын
ಅಂತೂ ಇಂತೂ ನಮ್ಮ ಮಿಸ್ಟರ್ ಮಾರನ ನೋಡಿದ್ವಿ... ತುಂಬಾ ಖುಷಿ ಆಯಿತು... 😍🍫💕🌷
@manjunathmanju75726 ай бұрын
ಇವರೂ ಇನ್ನೂ ಕೂಡ ಇಷ್ಟು ಕನ್ನಡವನ್ನ ಚೆನ್ನಾಗಿ ಮಾತಡತಾರೆ ಅಂದರೆ ನಮಗಂತೂ ಅತ್ಯಂತ ಸಂತೋಷವಾಯಿತು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ಕೋಟಿ ಕೋಟಿ ಧನ್ಯವಾದಗಳು ಕೊಕಿಲ್ ಮೋಹನ್ ಸರ್ ನಿಮ್ಮ ಸಂದರ್ಶನಕ್ಕಾಗಿ ತುಂಬಾ ತುಂಬಾ ಕಾಯ್ತಾ ಇದೀವಿ .ರಘು ಅವರೇ ನಿಮ್ಮ ಪರಿಶ್ರಮ ಕ್ಕೆ ಧನ್ಯವಾದಗಳು ವಾದಗಳೂ
@rajukle77416 ай бұрын
ಬಹಳ ವರ್ಷಗಳ ನಂತರ ಕೋಕಿಲ ಮೋಹನ್ ಅವರನ್ನು ನಮಗಾಗಿ ಸಂದರ್ಶನ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು.
@kirchunetwork19866 ай бұрын
I had the fortune of sharing ITI school bus ride with Mohan for almost 3 years when he was doing his degree at National College and I was a Elementary school student. After he completed his college lost touch and completely drifted away from the memory only to see him on the poster of Kokila movie. There are instances in everyone's life who would have come across such people who grow up to become icons while being unassuming when you are around them. Circle Hotel was the only Hotel close to our house in ITI colony (for folks who used to live in North and near circle). His father used to sit in the counter either reading the newspaper or looking at the ledger. In the bus he used to be always serious looking out the window probably charting his future. Always smiling and really friendly with everyone.
@dineshkumar-nu1do4 ай бұрын
OMG.. sir literally gave me tears. My grandfather and father too were from ITI.. I grew up there during my younger days.. used to take ITI bus to my college.. we used to dine in Brindavan hotel ITI circle to delish their Masala dosa and jamoon. My dad is no more.. Mohan sir and My dad were same batch. I moved to US 15yrs ago and settled in NYC. Binge watching this interview and feeling nostalgia with tears flowing down my cheeck. 😢
@bhavanim61956 ай бұрын
ತಮಿಳಿನ ಉದಯಗೀತಂ ಮೌನರಾಗಂ ಮೋಹನ್ ರವರು ನಟಿಸಿರುವ ನನ್ನ ಅಚ್ಚುಮೆಚ್ಚಿನ ಚಿತ್ರಗಳು.ಆ ಚಿತ್ರಗಳಲ್ಲಿನ ಹಾಡುಗಳನ್ನು ಈಗಲೂ ನಾನು ಮೊಬೈಲ್ ನಲ್ಲಿ ಕೇಳುತ್ತಿರುತ್ತೇನೆ . 🌟🌟👋👋
@sharanupadhyaya28756 ай бұрын
ತುಂಬಿದ ಕೊಡ ತುಳುಕುವುದಿಲ್ಲ ಎನ್ನುವುದಕ್ಕೆ ಈ ನಟನೇ ಸಾಕ್ಷಿ❤❤
@manjunatha81316 ай бұрын
ಫೈನ್.ನಮ್ಮ ರಜನಿಗಿಂತ ಚೆನ್ನಾಗಿ ಕನ್ನಡ ಮಾತಾಡ್ತಾರೆ.
@sumaprasad28756 ай бұрын
ನಿಮ್ಮ ಕನ್ನಡ ಭಾಷೆ ಅದ್ಬುತ....ನಿಮ್ಮ ತಮಿಳ್ ಸಿನಿಮಾ ಮೌನ ರಾಗಂ ರೇವತಿ ಜೊತೆ ultimate ಈವತ್ತಿಗೂ ಯಾವ ಚಾನಲ್ ನಲ್ಲಿ ಬಂದ್ರು ಮನೆಯವರೆಲ್ಲ ನೋಡ್ತೇವೆ superb movie sir....
@KNS29106 ай бұрын
Avara mother tongue Kannada
@sauravspeed6 ай бұрын
ಬೆಂಗಳೂರಿಂದ ಬಂದನು ಮಿಸ್ಟರ್ ಮಾರನು ಹಾಡು ನೆನಪಾಯ್ತು ಇವರನ್ನು ನೋಡಿದ ಮೇಲೆ.
@monu-dd3br6 ай бұрын
yes ❤👍
@srinivasmkaku51886 ай бұрын
Most awaited episode… I remember Mohan Sirs movie payanagal mudiyuvudille in Shanti talkies … running house full for many days… I’ve seen more than 25 movies of Mohan sir… very stylish and wonderful actor … nice to his Very Fluent Kannada after being in Tamilnadu for 40 years…🙏🙏🙏
@ravikumard80556 ай бұрын
8:39 mmnnb 10:48 mbm
@ravikumard80556 ай бұрын
8:39 mmnnb 10:48 mbm
@MrVaibhhav6 ай бұрын
Great actor.
@ambaarkanath42986 ай бұрын
Very good actor.He has acted in one Tamil movie with Revathi.I for got the movie name.both acted very well.
@chiranthjp11516 ай бұрын
His mother tongue is kannada sir . Even if he in chennai next 40 yrs, the mother tongue can't be forgeted and vary
@jainarayan81236 ай бұрын
ನಮ್ಮ ಕನ್ನಡ ಭಾಷೆ ಕೇಳಿ ತುಂಬಾ ಖುಷಿ ಯಾಕಂದ್ರೆ ಇಲ್ಲಿಂದ ಹೋದ ಕೆಲವು ಜನ ನಮ್ಮ ಭಾಷೆಯನ್ನೇ ಮರೆಯುತ್ತಾರೆ
@vasanthdesihamsa47016 ай бұрын
ಆ ಕಾಲದಲ್ಲಿ ಎಲ್ರೂ ನ್ಯಾಷನಲ್ ಹೈಸ್ಕೂಲ್, ಕಾಲೇಜಿನಲ್ಲಿ ಓದಿದವರೇ..ಈಗ ನಮ್ಮ ಮಕ್ಕಳೂ ಅಲ್ಲೇ ಓದುತ್ತಿದ್ದಾರೆ..ಹೆಚ್.ಎನ್.ಸರ್ ಗೆ ನಮನಗಳು..ಕೋಕಿಲಾ ಮೋಹನ್ ಸರ್ ಗೆ ಅಭಿನಂದನೆಗಳು..ರಘುರಾಮ್,ನಿಮ್ಮ ಕೆಲಸ ಅತ್ಯಂತ ಶ್ಲಾಘನೀಯ ; ಒಳಿತಾಗಲಿ ನಿಮಗೆ..
@deepurajashekharaiaya87686 ай бұрын
ಕನ್ನಡ ನಾಡಿನಿಂದ ಎಷ್ಟೇ ದೂರ ಇದ್ದರೂ ಕನ್ನಡ ಮರೆಯದೆ ಎಷ್ಟು ಚೆನ್ನಾಗಿ ಮಾತಾಡಿದ್ದಾರೆ, ಧನ್ಯವಾದಗಳು ಮೋಹನ್ sir,ರಘು ಸರ್ ನಿಮಗೆ ನೂರೊಂದು ಧನ್ಯವಾದಗಳು 🙏💐
@Nandini-gc8ow6 ай бұрын
ಹಳ್ಳಿ ದಾರಿಯಲ್ಲಿ ತಂಪು ಬ್ಯುಸಿ ನಲ್ಲಿ ಇವಿನಿಂಗ್ ಹೊತ್ತಿನಲ್ಲಿ ನಡೆದು ಊರಿಂದ ಬಂದನು ಮಿಸ್ಟರ್ ಮೋಹನ್ ನಮ್ಮ ಕನ್ನಡಿಗ ಕೋಕಿಲ ಹೇಗಿದ್ದೀರಾ ಬ್ರದರ್. ಕರ್ನಾಟಕದ ಏಮೆಯ ನಾಯಕ 💐💐💐💐🌹🌹🌹🌹🙏🙏
Nandini avare Halli daariyalli tampu breezinalli adu tampu busiyalli alla
@VasuDev-bt9xt6 ай бұрын
ಹಂದಿನಿ ತಾಯಿ ಖನ್ನಡಧ ಖೂಲೆ ಮಾಡಬೇಡಮ್ಮ 😂
@drbhagyalakshmi91016 ай бұрын
We used to see a lot of Tamil movies during my younger days especially Kamalahasan, Bhagyaraj and Kokila Mohan’s movies we would never miss. And we were proud of Kokila Mohan as he being a Kannadiga had made a big name in Tamil Film Industry because of his talent and histrionics in acting . He was a super natural actor.
@nagarajab76896 ай бұрын
ನಮ್ಮ ಕನ್ನಡ ಭಾಷೆಯನ್ನು ಮರೆತ್ತಿಲ್ಲ. ನಿಜವಾದ ಕನ್ನಡಿಗರು. ಮೋಹನ್ ಸರ್ ರವರನ್ನು ಸಂದರ್ಶನ ಮಾಡಿಸುತ್ತಿರುವ ರಘು ರಾಮ್ ಸರ್ ರವರಿಗೆ ನಮ್ಮ 🙏🙏
@sudha69886 ай бұрын
ಈಗಲೂ ಎಷ್ಟು young ಆಗಿ ಕಾಣ್ತಾರೆ.. ಸೂಪರ್ ಸರ್ 😊
@bharthibharthi84986 ай бұрын
ಕೋಕಿಲ ಮೋಹನ್ ರವರಿಗೆ ಕರುನಾಡಿಗೆ ಸುಸ್ವಾಗತ ಕಾಯ್ತಾ ಇದ್ದೇವೆ ಸರ್
@shashikalamr24086 ай бұрын
I want to talk with u sir mohan I am a big fan of u . Concern me mandya Shashi.
@sumaprasad28756 ай бұрын
ಮೋಹನ್ ಸರ್ ನೋಡಿದ ತಕ್ಷಣ ನೆನಪಾಗಿದ್ದು ಮುನಿಯಾನ ಮಾದರಿ ಹಳ್ಳಿ ದಾರಿಯಲ್ಲಿ song.....,very versatile actor....tq Raghu sir awaiting further episodes
@MohanaKumari-x3s6 ай бұрын
ನಮ್ಮ ಕನ್ನಡ ರಂಗ ಇವರಿಗೆ ಅವಕಾಶ ಕೊಡಬಹುದಿತ್ತು ಒಳ್ಳೆ ನಟರು, ಆದ್ರೆ ತಮಿಳು ಚಿತ್ರ ರಂಗ ಅವ್ರಿಗೆ ಒಳ್ಳೆ ಅವಕಾಶ ಕೊಟ್ರು ಹಾಡುಗಾರನ ಪಾತ್ರ ದಲ್ಲಿ ತುಂಬಾ ಸಿನಿಮಾ ಮಾಡಿದ್ದಾರೆ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ ಮೋಹನ್ ಸರ್ ನಾನು ನಿಮ್ಮ ಅಭಿಮಾನಿ ಲವ್ ಯು ಸರ್ 🙏🌹❤️
@aratiaru26396 ай бұрын
Hwdu
@dineshkumar-nu1do4 ай бұрын
Bari avakasha kottilla sir.. they kept him in pedestal. He is still a superstar in Tamil cinema.. no one can replace him. Ever.
@y.m.mahadeva37066 ай бұрын
I watched his Tamil movie Payanangal Muduvadilai about 8 times at Nataraj Theater in Bangalore as I don't know Tamil. It is a super movie and all the songs are mesmerizing. Till now I was listening to songs. Shri Kokila Mohan's performance was amazing. He resembles Kamal Haasan.
@katteboys606 ай бұрын
ಸಾರ್, ನನ್ನ ಮಗಳಿಗೆ ( ೭ years) ನಿಮ್ಮ ಗಾಳಿ ಮಾತು ಚಿತ್ರದ ಹಾಡು ತುಂಬಾ ಮೆಚ್ಚು ❤from 🇺🇸 Thank you ರಘು ಸಾರ್ ನಾನು ಕೂಡ National primary, high school and national college
@manjunathbanavara26416 ай бұрын
Kokila mohan is a versatile artist.Let kannada film producers intha ಕಲಾವಿದರನ್ನು ಮುಂದಿನ ದಿನಗಳಲ್ಲಿ ರಜತ ಪರದೆಯಲ್ಲಿ ದೊಡ್ಡ ರೀತಿಯಲ್ಲಿ ಆಹ್ವಾನಿಸಿ❤❤
@rekhanaik66966 ай бұрын
ಕಮಲ್ ಹಾಸನ್ ಜೊತೆ ಕೋಕಿಲ ಮೂವಿ ತುಂಬಾ ಚನ್ನಾಗಿದೆ.
@78cheeni6 ай бұрын
ಇಂತಹ ನಟರಿಗೆ ಈಗಲೂ ಕನ್ನಡದಲ್ಲಿ ಅವಕಾಶ ಕೊಡಬೇಕು...
@blackhhh96016 ай бұрын
yes
@australia31906 ай бұрын
Evaga bucket gale jasthi edare sir
@renukadasan73283 ай бұрын
Omg my favourite mohan sir ❤ its so nice to see him speaking such a fluent kannada even after moving to TN, lots of respect ❤ my one only mohan sir. I wrote my CET in national college. Feel so proud n happy. God bless him
@User-wtq12346 ай бұрын
ಎಲ್ಲೇ ಇದ್ದರು, ಹೇಗೆ ಇದ್ದರು ನಮ್ಮ ಹಿರಿಯ ನಟರು ಮಾತನಾಡವು ಕನ್ನಡ ಕೇಳೋದಕ್ಕೆ ತುಂಬಾ ಚೆಂದ ❤ ಕೋಕಿಲ ಮೋಹನರವರನ್ನು ನೋಡಿ ಖುಷಿ ಆಯ್ತು 🙂
@monu-dd3br6 ай бұрын
public movie's ನಲ್ಲಿ ಇಂದು ಮುನಿಯನ ಮಾದರಿ movie ನೋಡಿದೆ. ನೀವು ಈಗಲೂ ಹಾಗೆ ಇದ್ದೀರಾ sir❤👌❤
@blackhhh96016 ай бұрын
👌👌👌👌👌
@monu-dd3br6 ай бұрын
@@blackhhh9601 tq sir 🌹
@Gurupalegar6 ай бұрын
I am also seeing today❤
@pjy8956 ай бұрын
Yes I'm also
@monu-dd3br6 ай бұрын
@@Gurupalegar oh nice 😊
@hithapraveen35986 ай бұрын
ಮೋಹನ್ ಈಗಲೂ ಸುಂದರವಾಗಿಯೇ ಇದ್ದಾರೆ 👌🏾👌🏾🙏🏾
@gknaghashreegk6 ай бұрын
🙏🙏🙏🙏🙏🙏💐💐💐💐👍
@dilipkumarguruswamy53646 ай бұрын
ಬಹಳ ಸಂತೋಷ ಆಯ್ತು ಮೋಹನ್ ಸರ್ ನೋಡಿ. ಬೆಸ್ಟ್ ಎಪಿಸೋಡ್ ರಘುರಾಮ್ ಅವರ ಚಾನೆಲ್ ಅಲ್ಲಿ 👌🏻
@muralisastryable6 ай бұрын
Hatts of to Raghuram sir thank you very much sir for bring back to our super hero Kokila mohan sir 🙏🙏🙏🙏🙏🙏
@mukundrv42546 ай бұрын
ಶ್ರೀ ಕೋಕಿಲ ಮೋಹನ್ ರವರ ಈ ಸಂದರ್ಶನ,,,,, ತುಂಬಾ,, ತುಂಬಾ,,, ಸಂತೋಷ ವಾಗಿದೆ,,,, ನನಗೆ ನಿಜಕ್ಕೂ,,,, ಇವರನ್ನು ನಿಮ್ಮ ಚಾನೆಲ್ ನಲ್ಲಿ ನೋಡಿ,,, ಅತೀ ಹೆಚ್ಚು,,, ಆನಂದ ವಾಗುತ್ತಿದೆ,,,,,,, 🙏🙏🙏🙏👌🙏👌👌👌👌👌👌👌👌👌👌👌🌹🌹🌹🌹🌹🌹🌹🌹🌹🌹🌹🌹🌹🌹🌹Dr. ಸಾಯಿ ಮುಕುಂದ ಮಂಡ್ಯ,,,,,,,,
@Dr.Manjuladevi3 ай бұрын
So humble and down to earth person Mohan sir is , am big fan of him, Thank you so much Raghuram sir
@rajarajeshwari19436 ай бұрын
Very very happy to see u sir.. We really missed u.. ನಮೂರ ಸಂತೆಲಿ.. One of the favorite song.. 👏 Most awaited episode.. 🙏
@harinathaharinatha76316 ай бұрын
ಧನ್ಯವಾದಗಳು ರಘು ಸರ್,ಮೋಹನ್ ಸರ್ ಚೆನ್ನಾಗಿದ್ದಾರೆ.
@sunlight79516 ай бұрын
Kannada command ...great...superb..hats off to u r Sir..
@YankuVenkatesh6 ай бұрын
ಕೋಕಿಲ ಮೋಹನ್ ಅವರನ್ನು ನೋಡಿ ಮತ್ತು ಅವರ ಕನ್ನಡ ಮಾತುಗಳನ್ನು ಕೇಳಿ ತುಂಬಾ ಸಂತೋಷ ಆಯ್ತು. ಧನ್ಯವಾದ ರಘು ರಾಮ್.
@govindammasujatha36536 ай бұрын
Hi, ರಘು ರಾಮ್ ಬ್ರದರ್ ದೇವರು ನಿಮಗೆ ಒಳ್ಳೇದು ಮಾಡಲಿ, ಸ್ವಾಗತ ಕೋಕಿಲ ಮೋಹನ್ ರವರಿಗೆ, 🙏👌, i am from kengeri 👍.
@santhoshkumarp23616 ай бұрын
Kokila mohan is one of finest best actor of Indian cinema.❤❤❤❤❤ His acting is peak❤
@manjunathasm72446 ай бұрын
ಸರ್ ತುಂಬಾ ಸಂತೋಷ ಆಯ್ತು ಸರ್. ಇಂತ ವರನ್ನು ಹುಡುಕಿ ಹುಡುಕಿ ಇಂಟೆರ್ ವ್ಯೂ ಮಾಡಿ ಪ್ಲೀಸ್ ಥ್ಯಾಂಕ್ಸ್ ಸೂಪರ್ ಸರ್
@rameshrami25406 ай бұрын
ಸ್ವಾಗತ ಸುಸ್ವಾಗತ ಸಹಜಾಭಿನಯ ಚತುರ ಮೋಹನ್ ಸಾರ್.ನಿಮ್ಮ ಬಗ್ಗೆ ತಿಳಿದುಕೊಳ್ಳಲು ತುಂಬಾ..ಉತ್ಸುಕತೆಯಿದೆ.
@ramyarunmysore6 ай бұрын
Thank you Raghu sir for interviewing Our Kokila Mohan sir. Well done 👍
@aishwaryarajaishwaryaraj60756 ай бұрын
Wow much appreciated work🎉raghu sir🎉, this iconic star has left an indelible mark with their exceptional talent and versatility❤I just cannot imagine mounaragham without mohan sir❤❤❤❤
@nithyam8146 ай бұрын
Sooo happy to see our fav....hero after many many years really.he is 80s and 90s fav...hero but till today his Legacy and stardom is huge... Really kokila mohan sir films and Mostly Songs r omg kannada and tamil songs r really just wow.when ever I get bore Kokila mohan sir's songs r really energy and next level vibe Gaali maathu film songs and In Tamil Mounaragam film songs and Raja Raja chozan songs r damn super... Evergreen hero and his film and songs we won't get bore...And really sir Ur kannada just wow 😍my parents and grandparents use to tell abt u and even abt ur ITI hotel...abt ur films and craze ❤️family entertainment films and Ur Orginal acting😍 And Thank you Raghu Ram sir for interviewing Kokila mohan sir.
@rekhanaik66966 ай бұрын
ಅದ್ಭುತವಾದ ನಟ. ಗಾಳಿ ಮಾತು ಚಿತ್ರ ದ ಹಾಡು ಇಂದಿಗೂ ಜನಪ್ರಿಯ.❤
@anjankumar-1436 ай бұрын
ಅದ್ಭುತವಾದ ಕನ್ನಡ ❤️❤️🌹🌹,,
@STK_RaJ6 ай бұрын
This is also one of the iconic interview by Raghram sir.
@RaviKumar-yh1eg6 ай бұрын
Kokila Mohan is Very Good Actor Thank You for his Interview
@muralisastryable6 ай бұрын
Respected mohan sir really I am very happy to see sir in KZbin after so many year's i amazed my favourite junior Kamal Hassan i Am crazy fan of mohan sir I have seen all tamil movie first day of show sir you are down to earth so beautiful kannada speaking there is one mistake single word very cool person i cannot express sir really great actor keep going sir when I can expect kannada movie please we want to see you in the screen once again sir God bless you with lots of success and happiness in your life sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@djnnishimoga37776 ай бұрын
ಅದ್ಬುತ ಸಂಚಿಕೆಯ ಆರಂಭ 💐🙏🏻💐
@ash1029926 ай бұрын
Tumba tumba dhanyawadagalu. He is one of my fav actors. So humble, such a lovely soul. I have watched Mouna ragamuffin and payanangal mudivadillai, several times.
@sindhuh78636 ай бұрын
Ayyo mohan sir kannadadavru annode gottirlilla, thanks raghu sir , avru kannada matadiddu keli nange tumba kushi aytu , evra mouna ragam nanna favourite movie ❤❤❤❤❤❤
@eshwarmv7956 ай бұрын
ಈಗ್ಲೂ ಇವರ ಕನ್ನಡ ಎಷ್ಟು ಸ್ಪಷ್ಟ!!!!
@srilakshmihs40506 ай бұрын
Thankyou so much for this wonderful interview with the beloved actor❤
@pompapathig33186 ай бұрын
ಸರ್ ಬಹಳ ದಿನಗಳ ನಂತರ ನಿಮನ್ನು ಹಾಗೂ ನಿಮ್ಮ್ ಸಂದರ್ಶನ ನೋಡಿ ಬಹಳ ಸಂತೋಷವಾಯಿತು
@shivarajd26986 ай бұрын
Mohan is Great person, my best wishes to him always.
@anuradhavijayasimha72776 ай бұрын
So thrilled to see you mohan sir andhina Kokila mohan gu indina Kokila mohan gu ondu chooru vetyasa illa haage idhira young slim and trim tysm for obliging your kannada fans sir looking forward to your episodes and once again tysm raghuram sir 😊🙏🙏
@ammapetkaruna6 ай бұрын
Many many thanks for the wondelful interview with our Silver Jubilee Star Actor Mohan on behalf of Actor Mohan fans Club ....
@M.Radhamurthy76706 ай бұрын
Muniyana madari movie nalli nim dance acting super sir nim smile nange tumba ishta ❤
@varunkumarvarunkumar97596 ай бұрын
ತುಂಬಾ ಖುಷಿ ಆಯ್ತು ಸರ್ ಮೋಹನ್ ಸರ್ ಸಂದರ್ಶನ ನೋಡಿ 🙏🙏🙏🙏
@premakumari68786 ай бұрын
Sir idu heyge sadhya sir eegalu haage iddeera, nim films tv li bandre ondu miss madtiralilla, nim mele onthara prrethi, gowrava modalinindalu sir, mohan sir we love u sir, nimge kannada dalli olle chances sigalilla antha thu bejaragtide, neevu nammavaru sir ,thumba dinada kanasu sir nimmanna nododu
@anuradhacs24526 ай бұрын
💐kokila mohan star nimma interview super👍 nama raghu sir maditini andre made madthre reall hero thank you brother 👍🌹
@kumarchaithra44506 ай бұрын
Super Kokila Mohan Sir and Shankar Nag sir
@RameshRamesh-hz1zi6 ай бұрын
Mohan sir is super hero udaya geetham and mouna ragam is extraordinary movies and mohan sir play beautiful acting im great fan of mohan sir ❤
Thank you Raghu ram sir , neevu yaavagalu unique people na interview maadtira, naanu yaarna nensikoltino awarna interview maadtira, amazing sir ty🙏
@leelakrishna9026 ай бұрын
ಮೋಹನ್ ಸರ್ ಅವರ ನಟನೆ ಅವರ ಎಲ್ಲಾ ಚಲನಚಿತ್ರಗಳು ಕೂಡ ತುಂಬಾ ಚೆನ್ನಾಗಿದ್ದಾವೆ
@rationalthinker27246 ай бұрын
Amazed at Mohan’s Kannada and its fluency 🙏🏽
@zma85106 ай бұрын
ನಿಮ್ಮ ಕನ್ನಡ ಕೇಳಿ ಬಹಳ ಖುಷಿ ಆಯಿತು.
@vidyalokesh59266 ай бұрын
ಎಷ್ಟು ಚೆಂದದ ನಟ ಕೋಕಿಲ ಮೋಹನ್ ❤️ಅವರ ನಟನೆಯ ಎಲ್ಲಾ ಚಿತ್ರಗಳು ಬಹಳ ಅಚ್ಚುಮೆಚ್ಚು.. ಹಳ್ಳಿ ದಾರಿಯಲ್ಲಿ, ತಂಪು breezee ನಲ್ಲಿ Evening ಹೊತ್ತಿನಲ್ಲಿ ನಡೆದು... ವಾವ್ ಸೂಪರ್ ಸೂಪರ್ 🌹🌹... ರಘು ಅಣ್ಣ hatsoff 🌹ನನಗೆ time ಆಗ್ತಾ ಒಂಥರಾ ನಂಗು ನಿಮಗೂ ಕಾಂಪಿಟೇಷನ್ ನಡೀತಾ ಇದೆ ಆದ್ರೆ ನೀವೆ ultimate... Busy ಇದ್ರು ನೋಡ್ಲೆ ಬೇಕು ಅನ್ನಿಸುವಷ್ಟು ಬೊಂಬಾಟ್ ಅಣ್ಣ ❤️all the best🙏ನಮ್ಮ ಕಡೆಯಿಂದ ಅವರಗೆ hi ಹೇಳಿ 🙏❤️
@rajeshwariprashanth73376 ай бұрын
👌👌👌🙏🙏🙏🙏 kannada Maathugalu . Mathadudre muthina thirabeku anthare hage Maathugalu tumba channagide..... Nimmantavrna nodi namagella inspiration. 1st Dr. Rajkumar appaji hage old actors and actresses tumba tumbane ista.......🙏🙏🙏🙏 Thank you very much Raghu Sir. Innu old actress actors bagge episodes madi nan nodbeku thilkobeku anno aase.
@manohargs12286 ай бұрын
First I am thankful to Raghuram sir for his great work re introducing the legendary actor Mohan today...The new generation kannadigas should watch his movies and be proud to know that he ruled the south indian film industry a time.. personally I am really happy for his comeback and wish him all the best.❤ Manohar.
@satishs50756 ай бұрын
Kokila mohan sir kannada speech very nice still he has not foret his base roots. I thnk noone will forget their mother language.
@musicmylife84006 ай бұрын
Thank you Raghuram for this great video. I am surprised to see Mohan Sir speak so good Kannada.
@ushashetty50736 ай бұрын
Thank u so much raghuram sir Kokila Mohan ravara interview madiddake.we are all avara fan sir.Mouna Raagam 25 Sala nodiddivi.Revati madam and Mohan sir Jodi super hit sir
@srinanda33766 ай бұрын
ಧನ್ಯವಾದಗಳು ರಘು ರಾಮ್ ಸರ್ ಬಿಗ್ ಫ್ಯಾನ್ of ಮೋಹನ್ ಸರ್ ಥ್ಯಾಂಕ್ಸ್
@chandrakalam64756 ай бұрын
HEIIO MOHAN SRI your speaking in kannada thank you sir 🙏 🙌 thank you Ragu sir 🙏 😊
@jagannathhk48526 ай бұрын
Junior Kamalahassan . At my youngeage used to watch his movies & enjoyed a lot . Nice actor.
@harshahv84346 ай бұрын
Sharanu Sri Guru Raghavendra swamy 🙏
@guruscience90996 ай бұрын
ಕೋಕಿಲ ಮೋಹನ್ ರವರ interview ಮಾಡಿದ್ದಕ್ಕೆ ತಮಗೆ ಧನ್ಯವಾದಗಳು ರಘುರಾಮ್ ಸರ್. ಪ್ರಶ್ನೆಗಳನ್ನು ಒಂದೊಂದಾಗಿ ಕೇಳಿ, ಒಟ್ಟಿಗೆ ಕೇಳಬೇಡಿ, ಆಗ ಕೆಲವಕ್ಕೆ ಉತ್ತರ ಸಿಗೋದಿಲ್ಲ.😊
@umapattabhi32556 ай бұрын
Felt v v happy to see the interview with kokila mohan thank u so much Raghuram sir
mareyalaradha mathu kokila sir eglu nim song super acting nice mugdha abhinaya nimmadhu yawaglu nagutha eri god bless you.raghu ram sir tq u
@prakashnikhil65576 ай бұрын
ತಮಿಳು ಸಿನಿಮಾದಲ್ಲಿ ನಟಿಸಿದರು ಕನ್ನಡ ಚೆನ್ನಾಗಿ ಮಾತಾಡ್ತಾರೆ
@aratiaru26396 ай бұрын
Kannada daware awaru.
@prakashnikhil65576 ай бұрын
@@aratiaru2639 ಗೊತ್ತು ಬಿಡಿ ಎಷ್ಟೋ ಜನ ಪರಭಾಷೆಗೆ ಹೋದವರು ಕನ್ನಡ ಸರಿಯಾಗಿ ಮಾತಾಡಲ್ಲ ಅದಕ್ಕೆ ಹೇಳಿದೆ
@prakashnikhil65576 ай бұрын
@@aratiaru2639 ಗೊತ್ತು ಆದರೆ ಎಷ್ಟೋ ನಟರು ತಮಿಳು ತೆಲುಗಿನಲ್ಲಿ ಸೆಟಲ್ ಆಗಿರುವ ನಟರು ಕನ್ನಡ ಸರಿಯಾಗಿ ಮಾತಾಡಲ್ಲ ಅದಕ್ಕೆ ಹೇಳಿದೆ
@KNS29106 ай бұрын
Avara mother tongue Kannada and he is kashinath's cousin
@Chanduchandri43426 ай бұрын
Oh nija na
@sukanyasuki6236 ай бұрын
ನಮಸ್ಕಾರ ಮೋಹನ್ ಸರ್. ನಿಮ್ಮ ಅಭಿಮಾನಿ. ನಿಮ್ಮನ್ನು ಈ ಸಂದರ್ಶನದಲ್ಲಿ ನೋಡಿ ತುಂಬಾ ಸಂತೋಷವಾಯಿತು. ಇಬ್ಬರಿಗೂ ಧನ್ಯವಾದಗಳು 🙏🙏.
@hepzij90915 ай бұрын
My fav actor mohan sir ❤❤❤ mouna ragam movie my fav ❤
@kumudamp6726 ай бұрын
Nimmannu nodbeku antha thumba varshdinda andkondidde ega nimmannu nodo hagaythu thumba dhanyavaadagalu raghu sir ge🙏
@hithapraveen35986 ай бұрын
Tq ರಘು ಸರ್ 🙏🏾🙏🏾🙏🏾
@shivaprasad63116 ай бұрын
The most awaited...i am speechless 😃❤️🙏🏾
@chrismascarenhas78286 ай бұрын
I still remember the movie Kokila. It was a beautiful movie and Mohan played a memorable role in that film. In fact I tried to know about his life and whereabouts. Thank you very much for this interview.
@keerthanas23816 ай бұрын
Nimma kannada da kampu tumba hitavagide sir. Grate sir.
@chethanaj71766 ай бұрын
Thank you Raghu Ram, I had requested you to help to know about Kokila Mohan, thank you Kokila Mohan sir welcome home after many many years❤❤❤
@madhusudanvagata40606 ай бұрын
Finally, our wish has come true. Trillion thanks to you for bringing back our child. He is famously known as Mic Mohn in Tamil Nadu. It is said that in which ever movie he holds a mic for any song in any movies, that movie becomes silver Jubilee hit. Thank you Raghu ji.. you have done an excellent job ❤❤❤
@choodamanimani77936 ай бұрын
My all tym favourite in tamil industry lovely songs v love u sir