ಕನ್ನಡ ಮಾತಾಡೋದು ನೋಡಿದ್ರೆ ಹೆಸ್ರು kushi ಆಗುತ್ತೆ ಎಷ್ಟು ಹೆಸ್ರು ಮಾಡಿರೋ ನಟ ಕೋಕಿಲಾ sir ಸ್ವಲ್ಪನೂ ಅಹಂ ಆಗಲಿ ಜಂಬ ಆಗಲಿ ಏನು ಇಲ್ಲ ಇವರು ಮತ್ತೆ ಸುಂದರ್ ರಾಜ್ sir ivara kannada ಕೇಳೋಕೆ ತುಂಬಾ ಆಗುತ್ತೆ sir na nodi tumba kushi ಆಯಿತು
@vijayraj6987-vd8uw6 ай бұрын
ನಮ್ಮ ಮನೆಯವರೇ ಇವರು ಎನ್ನುವಂತಹ ಆತ್ಮೀಯ ಭಾವನೆ ಮೋಹನ್ ಸರ್ ಅವರನ್ನು ನೋಡುವಾಗ ಆಗುವ ಅನುಭವ.. ಇವರ ಕನ್ನಡ ಚಿತ್ರಗಳು ಇಷ್ಟ 🎉🎉
@meghanamegha52976 ай бұрын
ಹಾಡುತಿವೆ love birds ಗಳು ಓಡುತ್ತಿವೆ cows ಗಳು... ಹಳ್ಳಿ ದಾರಿಯಲ್ಲಿ......... Song ತುಂಬಾ ಚನ್ನಾಗಿ ಇದೆ.... 👌🏻ಈಗ್ಲೂ.... ಆ song ಬಂದ್ರೆ ಚಾನೆಲ್ ಬದಲಾವಣೆ ಮಾಡಲ್ಲ ನಾವು 💐ಒಳ್ಳೇಯ ಸಂದರ್ಶನ 🙏🏻ರಘು ಸರ್.. ಧನ್ಯವಾದಗಳು
@soulinspired2134 ай бұрын
Kokila sir still your looking very young. Very happy to see u. Thank you for raghuram
@francisdsilva55526 ай бұрын
ಕೋಕಿಲ ಮೋಹನ್ ಸರ್ ನೋಡಿ ತುಂಬಾ ಖುಷಿಯಾಯಿತು ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ 🙏
@manjunathmanju75726 ай бұрын
ಇವರನ್ನ ನೋಡಿ ಎಷ್ಟು ಸಂತೋಷ ಆಯ್ತು ಅದಕಿಂತ ಇವರ ಕನ್ನಡದ ಉಚ್ಚಾರಣೆಯ ರೀತಿ ಮತ್ತು ಬೇಂಗಳೂರಿನ ಬಗ್ಗೆ ನಿಮಗೆ ಇರುವ ಪ್ರೀತಿ ನಮಗಂತೂ ಹೆಳಲಾರದಷ್ಟು ಖುಷಿ ಆಯ್ತು ಸರ್ ಕೋಕೀಲ ಮೊಹನ್ ನಮ್ಮ ಕನ್ನಡದ ಹೆಮ್ಮೆಯ ನಟ 🙏🙏🙏🙏🙏🙏
@narayananayak24826 ай бұрын
ಸರಳತೆಎಂದರೇನು.. ಎಂದು.. ನೋಡಿ ಕಲಿಯಬೇಕು... ಮನಸ್ಸು.. ತುಂಬಿಬಂತು....we❤️ಸರ್.......🎉🎉🎉🎉
@manjunathmanju75726 ай бұрын
ಅಯ್ಯೋ ದೇವರೇ ಇವರ ಕನ್ನಡ ಉಚ್ಚಾರಣೆ ನೊಡೀ ನಮಗಂತೂ ತುಂಬಾ ಸಂತೋಷ ಆಯಿತು ದಯವಿಟ್ಟು ಮತ್ತೆ ಕರ್ನಾಟಕ ಕ್ಕೆ ಬಂದಬೀಡೀ ಸರ್ ಇನ್ನುಳಿದ ಸಂತೋಷದ ಸಮಯ ವನ್ನ ನಿಮ್ಮ ತಾಯ್ನಾಡಲ್ಲಿ ಆನಂದಿಸಿ ಇಲ್ಲೂ ಕೊಡ ಅಪಾರವಾದ ಗೌರವ ಪ್ರೀತಿ ಇದೇ ಮತ್ತು ನಿವೂ ಹುಟ್ಟಿದ ಭೂಮಿಯಲ್ಲಿ ನೀವೂ ಹಳೆಯ ದಿನಗಳ ಸವೀ ನೆನಪಿನ ಆನಂದವನ್ನು ಅನುಭವಿಸುವ ಸಮಯ ಇದೂ
@chandraprasad15496 ай бұрын
Olle movie chance sikkidre ille irtare ,alli avru legend so alle avrige jasti work irodu
@shubharao-tz5zx6 ай бұрын
ಆಗಿನ ಕಾಲದ ನಟರು ಎಷ್ಟು ಸುಸಂಸ್ಕೃತ ರಾಗಿದರು. ಒಂದಿಷ್ಟು ಅಹಂಕಾರ ವಿಲ್ಲ, ಜಂಬವಿಲ. ಅದಕ್ಕೆ ಅವರನ್ನು ಮಹಾನ ಕಲಾವಿದರು ಎನ್ನುವುದು.
@gkkannada65366 ай бұрын
"ಇಳಯನಿಲಾ ಪೊಳಿಗಿರಧೆ" 🎵🎵 ನಾನು ತಮಿಳುಗೀತೆ ಕೇಳುವುದೇ ಕಡಿಮೆ...ಈ ಹಾಡು ಮಾತ್ರ ಸದಾ ಮಧುರವಾದ ಅಮರ ಚಿತ್ರ ಗೀತೆ❤❤
@leelak80186 ай бұрын
ಕೋಕಿಲ ಮೋಹನ ಠವರ ಕನ್ನಡ ಮಾತುಗಾರಿಕೆ ನೋಡಿ ಖುಷಿ ಆಯ್ತು.
@UshaBelvadi6 ай бұрын
ಹೌದು, ಅವರು ಕನ್ನಡ ದವರು ಅಂತ ನನಗೆ ಗೊತ್ತಿರಲಿಲ್ಲ, ಥ್ಯಾಂಕ್ಸ್
@Nandini-gc8ow6 ай бұрын
ಎಷ್ಟು ಚೆನ್ನಾಗಿ ಕನ್ನಡ ಮಾತಾಡುತ್ತಿರ ಬ್ರದರ್🙏🌹💐💐
@klnsjsangeetapaathashala23566 ай бұрын
ಆಹಾ ಎಂಥ ಅದ್ಭುತ ಕಲಾಕಾರ ಮೋಹನ್ರವರು ❤❤❤ಇವರ ಮಾತುಗಳು ಕೇಳಲು ಚೆಂದ ಸುಂದರ ರೂಪ ❤❤❤
@RM-ey5ek6 ай бұрын
Mic mohan sir so fresh and energic till today. Raghu ji what big interviews you are conducting. First Indira mam and now Mic mohan sir. All my childhood actors and left sandalwood.Super going.
@gknaghashreegk6 ай бұрын
🙏🙏🙏🙏🙏🙏🙏💐💐💐💐
@srinivasbksingsragamthaana89676 ай бұрын
Sheela chandrashekar interview please
@rajannarajanna10166 ай бұрын
Sir ur an good actor sir iam RAJANNA k from mysore NR mohalla mysore &I have seen payangal mudivathillai 5 time good acting &singing God bless you sir
@sadashivasadashiva22586 ай бұрын
ಕೋಕಿಲ ಮೋಹನ್ ಅವರು ಎಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತಿದ್ದಾರೆ ಇನ್ನಷ್ಟು ಸಂದರ್ಶನಗಳನ್ನು ಕೇಳಬೇಕು ಅನಿಸುತ್ತದೆ ನನಗೆ ❤❤❤
@rukminicr82486 ай бұрын
ಕೋಕಿಲ ಮೋಹನ್ ಅವರನ್ನು ನೋಡಿ ಖುಷಿಯಾಯ್ತು ಧನ್ಯವಾದಗಳು ರಘುರಾಂ ಸರ್
@MohanaKumari-x3s6 ай бұрын
ರಘುರಾಮ್ ಸರ್ ಹೃದಯ ಪೂರ್ವಕ ವಂದನೆಗಳು ದೇವರು ನಿಮ್ಮನು ಚೆನ್ನಾಗಿ ಇಡಲಿ, 🙏🙏🙏🙏🙏🙏🙏🌹🌹🌹🌹🌹
@geethageetha96296 ай бұрын
ಅದ್ಬುತ. ಸುಂದರ ಕಲಾವಿದ.. ಮತ್ತೆ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ sir
@vinayvinu46916 ай бұрын
Not only a superb and handsome actor, a good human, what a humbleness, I like his eyes, lips, his smile and especially his teeth which is on top left in front
@lalithalalitha27676 ай бұрын
ತುಂಬಾ ಸಂತೋಷ ಆಯ್ತು ಅಣ್ಣ ನಿಮ್ಮನ್ನ ನೋ ಡಿ ದೇವರು ನಿಮ್ಮನ್ನ ಚೆನ್ನಾಗಿ ಟ್ಟಿರಲಿ
@sukanyasuki6236 ай бұрын
ನಮಸ್ಕಾರ ಮೋಹನ್ ಸರ್. ನಿಮ್ಮ ಸಿನಿಮಾ ಜರ್ನಿಯ ಅನುಭವ ಕೇಳುವುದಕ್ಕೆ ತುಂಬಾ ಚನ್ನಾಗಿದೆ.ಇಷ್ಟು ಬೇಗ ಎಪಿಸೋಡ್ ಮುಗಿತಾ ಅಂತ ಅನ್ನಿಸುತ್ತಿದೆ.
@vijayraj6987-vd8uw6 ай бұрын
ಎಂತಹ ಒಳ್ಳೆಯ ಕನ್ನಡ ....
@Shilpa143-z2q5 ай бұрын
Good sir
@bhimashankarbeligeri25226 ай бұрын
ಕೋಕಿಲ ಮೋಹನ್ ಅವರನ್ನು ನೋಡಿ ತುಂಬಾ ಸಂತೋಷವಾಯಿತು
@proudindian23796 ай бұрын
I think ಮೋಹನ್ರವರನ್ನು ಇಷ್ಟ ಪಡದೇ ಇರುವವರು ಯಾರೂ ಇಲ್ಲ ಅನ್ನಿಸತ್ತೆ.
@govindammasujatha36536 ай бұрын
Hi, ರಘು ರಾಮ್ ಬ್ರದರ್ 🙏, ಮೋಹನ್ ಸರ್ ನಿಮ್ಮ ಮಾತುಗಳು ಬಲು ಚೆಂದ 👌👌👌👌👌💐, i am from kengeri 👍.
@vimalaa58096 ай бұрын
Kokila mohan sirna nodi tumba kushi ytu avara payanangal mudivudile very nice I love mohan
@parivivnu56676 ай бұрын
ಮೋಹನ್ ಅವರ ತಮಿಳು ಹಾಡುಗಳು🥰
@KRISHNA-b76 ай бұрын
ಸರಳ, ನಿಗರ್ವಿ, ಸುಂದರ, ಪ್ರತಿಭಾವಂತ ❤❤❤
@rameshs96836 ай бұрын
Even today we remember him for his acting in Tamil movies, what a song pictutlrisation, his expressions.... unforgettable ❤
@vinuthasunil64366 ай бұрын
I love all your episodes sir, this is the best one.Kokila mohan ❤❤❤
@veenasudharshanbabu12786 ай бұрын
ಕೋಕಿಲ ಮೋಹನ್ ಅವರ ತಮಿಳು ಚಿತ್ರ ಮೌನ ರಾಗ ಸೂಪರ್ ಆಕ್ಟಿಂಗ್ 👌🏻👌🏻
@srikanthrangayananj94206 ай бұрын
Great job....., nice to see him...., he is proud of karnataka..., handsome hero.....
@Shanthakumar-hx9od6 ай бұрын
Legendary weight speech of Mr kokila mohan sir God bless you healthy living my top best actor mr kokila mohan sir from bangalore
@sharadas15786 ай бұрын
Amazing actor in most of Tamil movies especially Mouna ragam Thank you sir
@ChiragBk-iy6lj6 ай бұрын
Mohan sir kannada talksuper
@SaichamarajuSaichamaraju-qm3ct6 ай бұрын
ತಮಿಳು ಮೂವೀಸ್, ಇಳಯರಾಜ ಹಿಟ್ಸ್ ಸಾಂಗ್ ಇವರಿಗೆ ಸಿಕ್ಕಿದೆ
@jesumaria63186 ай бұрын
So handsome.Energic till now.
@Apap1218-b6x6 ай бұрын
ನಿಮ್ಮ ಆಕ್ಟಿಂಗ್ ನಿಮ್ಮ ಸಾಂಗ್ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಇಷ್ಟ ಸರ್❤
@ManjunathManju-cr9od6 ай бұрын
ತುಂಬಾ ಖುಷಿ ಆಯ್ತು ಸರ್ ನಿಮ್ಮ ಮಾತುಗಳು ಕೇಳಿ. ದೇವರು ಆರೋಗ್ಯ ಆಯಸ್ಸು ಯಶಸ್ಸು ಕೊಟ್ಟು ಕಾಪಾಡಲಿ. ನಿಮ್ಮ ಸಿನಿಮಾಗಳು ಇನ್ನು ಹೆಚ್ಚು ಬರಲಿ ಎಂದು ಮನವಿ ಮಾಡುತ್ತೇವೆ ❤❤❤
@gkkannada65366 ай бұрын
ಈಗಲೂ ಬಹಳ ಸುಂದರವಾಗಿ ಕಾಣ್ತಾರೆ❤❤
@sumanhv61496 ай бұрын
Sheela I think lives in canada. She now resembles her paternal aunt Saroja, Anil Kumble s mother.. surprising that Mr Mohan is so young looking.will watch his old movies.Good interview.
@srinivasmkaku51886 ай бұрын
Super Sir… your memory power and how you narrate the instances coming in front of our eyes… Mohan sir was trend setter in 1980’s for his stylish dressing and smile… Mouna Ragam one of the best for his acting… Namma Kannadada Hemme👍🙏
@rajannarajanna10166 ай бұрын
Rajanna k NR Mohlla mysore my favorite HERO God bless you &ur family sir
@rameshcc87686 ай бұрын
Dear sir, my favourite actor Kokila mohan sir, from banglore K R puram 🙏🙏🙏🙏❤️
@jayawshree66296 ай бұрын
ರಘು ರಾಮ್ ಸರ್ ಞತ್ತಿೇಚೆಗೆ ನೆನಪಿನ ಆಟೊೇಗ್ರಾಫ್ ಕಾರ್ಯಕ್ರಮ ದಲ್ಲಿ ನಿಮ್ಮ ಧ್ವನಿ ಕೇಳಿದೆ ರೇಡಿಯೋ ಸಿಟಿಯಲ್ಲಿ ಬಹಳ ಖುಷಿ ಆಯಿತು
@raghuramdp6 ай бұрын
Thank you ma ತುಂಬು ಹೃದಯದ ಧನ್ಯವಾದಗಳು 🙏
@gunavathina36186 ай бұрын
Raghurama avare namasthe,thank you so much ,neevu kokila mohan avara sandarshana madiddakke,
@RamaRama-uu4yl5 ай бұрын
ஹலோ எனக்கு கன்னடா தெரியாது தமிழ் தான் தெரியும் சார் எனக்கு ரொம்ப பிடிக்கும் எனக்கு கணவர் கிடையாது ஆனால் என் புருஷனா இவர்தான் நினைச்சுக்கிட்டே இருக்கேன் அந்த அளவுக்கு அவரை பிடிக்கும்❤
@Nag5816 ай бұрын
Kokila mohan sir nimma kannadabhimanakke savira sharanu. We ❤ you forever and ever sir.
@rekhasuresh6656 ай бұрын
My favourite actor, Mouna ragam favourite movie
@neelavathisivaji84706 ай бұрын
Thank a lot for interviewing mohan sir , mohan sir speaking kannada so fluently was super
@kathyayinign91756 ай бұрын
ನಮ್ಮ ಕನ್ನಡದ ಹುಡುಗ, ನಮ್ಮ ಹೆಮ್ಮೆ.
@ksseshagirirao3986 ай бұрын
Raghu sir kokila mohan avara sandarshana tumbaa hrudayasparshi yagittu.mohan sir avaru innoo olleya cinema maadtare annuv nambike nanage.dhanyavaadaglu.
@mohankumarmohan82876 ай бұрын
Sir my favourite hero mohan sir and movie munaragham sir
@monu-dd3br6 ай бұрын
wonderful episode ಹೀಗೆ ಮುಂದುವರೆಯಲಿ tqsm mohan sir &raghu sir ❤❤❤kamal hasan sir & mohan sir same to same ಇದ್ದೀರಾ sir❤❤❤
@omshivannakariyappa23866 ай бұрын
Sir I watched Kokila movie just now..what a debu...❤ Superrrrr movie..must watch
@kiranchandra85356 ай бұрын
Nanna tamil snehita obba yaavaglu helonu naanu kokila mohan fan anta 15 varshagala hinde, eega gottaytu mohan sir ge yaar bekaadru fan aagtare anta. Fan group alli eega naanu obba sir.
@sundaramanasugalu86136 ай бұрын
Am awestruck!!!!! Kokila Mohan sir looks so young!!!!!
@margaretmaggie53266 ай бұрын
He speaks beautiful kannada. Other kannada superstars should learn how to speak fluent kannada.👏
ರಘು ರಾಮ್ ರವರೆ, ಸಂದರ್ಶನ ಮಾಡುವಾಗ ಅವರು ಏನಾದರೂ ಹೇಳುತ್ತಿರುವಾಗ ಮಧ್ಯ ಮಧ್ಯ ಬಾಯಿ ಹಾಕಬೇಡಿ... ಅವರು ಪೂರ್ಣ ಹೇಳುವವರೆಗೂ ಕೇಳಿ ನಂತರ ಮಾತಾಡಿ.. ಇದೊಂದು ಸರಿಪಡಿಸಿಕೊಳ್ಳಿ ಉಳಿದಂತೆ ಎಲ್ಲವೂ ಸೂಪರ್ 👌
@raghuramdp6 ай бұрын
@kishorebharani ಸರ್ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ..ಒಂದು basic sense ಅರ್ಥಮಾಡಿಕೊಂಡು comment ಮಾಡಿ ಅವರ ಕ್ರಿಯೆಗೆ ನನ್ನ ಪ್ರತಿಕ್ರಿಯೆ ಇದ್ದಾಗಲೇ ಸಂದರ್ಶನ ಚನ್ನಾಗಿ ಬರೋದು ..ಅವರು ಮಾತಾಡಬೇಕಾದರೆ ನಾನು ಏನು react ಮಾಡದೇ ಸ್ಪಂದಿಸದೆ ಬಂಡೇ ತರಹ ಕೂರೋಕೆ ನನಗೆ ಆಗಲ್ಲ ..ofcourse ಕೆಲವೊಮ್ಮೆ overlap ಆಗಬಹುದು but ಅದು intentional ಅಲ್ಲ . ನಿಮಗೆ ಅನ್ನಿಸೋದೇ ಸತ್ಯ ಅಲ್ಲ.. ಓಮ್ಮೆ pratical ಆಗಿ ಯೋಚನೆ ಮಾಡಿ ..ನನಗು ಈ ಕೆಲಸದಲ್ಲಿ ಚಿಕ್ಕ 25 ವರ್ಷಗಳ ಅನುಭವ ಇದೇ..ಎಲ್ಲಿ ಯಾವಾಗ ಹೇಗೆ ಪ್ರಶ್ನೆಗಳನ್ನ ಕೇಳಬೇಕು ಅನ್ನೋ ಸಣ್ಣ commonsense ನನಗೆ ಇದೆ
@MrVaibhhav6 ай бұрын
Ragavendara avare ಅವರು ಅಣ್ಣವರ ಪ್ರೀತಿಯ ಅಭಿಮಾನಿ. ಆಗ ಅವರ ಅಣ್ಣವ್ರು ಸಿನಿಮಾ ನೋಡಿದ ಮತ್ತು ಮೊದಲ ಬಾರಿಗೆ ಅವರನ್ನು ನೋಡಿದ ಹಾಗು ಅನುಭಿವಿಸಿದ ಕಥೆ ಕೇಳಿ ಮಜಾ ಇರುತ್ತೆ 🙏.