Phalavidu Baldudake | Jagannatha Dasaru

  Рет қаралды 78,720

Satyatmara Dasanudasa

Satyatmara Dasanudasa

Күн бұрын

Пікірлер: 41
@sathyanarayanams8022
@sathyanarayanams8022 Жыл бұрын
Hare Sreenivasa
@narayanrao5375
@narayanrao5375 11 ай бұрын
J.Bellari. . Good presentation. Congrars.
@yankappayankappa3250
@yankappayankappa3250 10 ай бұрын
🌿🌷🙏🙏🙏🙏🙏
@sandhyasrivatsa9201
@sandhyasrivatsa9201 2 жыл бұрын
🙏🙏🙏ಹರೆ ಶ್ರೀನಿವಾಸ 🙏🙏🙏🙏🙏🙏
@roopashreeds6499
@roopashreeds6499 2 жыл бұрын
Namo namha vittala vittala.. Hari sarvottama vayu jeevottama..
@shruthin.v7771
@shruthin.v7771 Жыл бұрын
🙏🙏🙏🙏🙏🙏🌹🌹🌹🌹🌹🌹Om Namo Narayanaya Namaha 🙏🙏🙏🙏🙏🙏🌹🌹🌹🌹🌹🌹
@sathyanarayanams8022
@sathyanarayanams8022 Жыл бұрын
Very meaningful song.
@vijayalakshmirao6702
@vijayalakshmirao6702 2 жыл бұрын
Beautiful song. Jai Shrikrishna🙏🙏🙏🙏🙏
@parimalaprahalathan5390
@parimalaprahalathan5390 4 жыл бұрын
Hare Srinivasa! Dhanyavadagalu
@SatyatmaraDasanudasa
@SatyatmaraDasanudasa 3 жыл бұрын
🙏
@vijayalakshmirao6702
@vijayalakshmirao6702 2 жыл бұрын
Beautiful and Divine. Jai Srihari Vittala🙏🙏🙏🙏🙏
@veenaaravind5694
@veenaaravind5694 3 жыл бұрын
ಸೂಪರ್ ಶೇಷಗಿರಿ ದಾಸ ಅವರೇ
@SatyatmaraDasanudasa
@SatyatmaraDasanudasa 3 жыл бұрын
🙏
@sudhadevi-vv1jl
@sudhadevi-vv1jl 3 жыл бұрын
Very nice song 🙏🙏🙏🙏
@shrinathhoskote4662
@shrinathhoskote4662 3 жыл бұрын
Aarige vadhu
@vijendhararni2021
@vijendhararni2021 3 жыл бұрын
HARE SRINIVASA TUMBA CHANIGADE
@sowmyakarnam8225
@sowmyakarnam8225 2 жыл бұрын
Namo namaha 🙏🙏🙏
@hanumeshraokaranam2194
@hanumeshraokaranam2194 3 жыл бұрын
Om sri hari
@SatyatmaraDasanudasa
@SatyatmaraDasanudasa 3 жыл бұрын
🙏
@thinkbig1825
@thinkbig1825 3 жыл бұрын
Dheva Nrusimha Hiranyaka shathro Sarvabhayanthaka Dhaivatha Bandho
@guruprasadcv5358
@guruprasadcv5358 3 жыл бұрын
Ecelleni sir. Please try harikathamrutasar
@raghavendermetpally1395
@raghavendermetpally1395 3 жыл бұрын
ಧನ್ಯವಾದಗಳು , ಹಿಂದೆ ಇದೇ ಹಾಡು 19 ನಿಮಿಷ ರೆಕಾರ್ಡ್ ಇತ್ತು, ಅದನ್ನು 11 ನಿಮಿಷಕ್ಕೆ ಮಡಿಫ್ಯ್ ಮಾಡಿದಂತ್ವ ಅನಿಸುತ್ತದೆ
@raghavendermetpally1395
@raghavendermetpally1395 3 жыл бұрын
ಈ ಹಾಡು 19 ನಿಮಿಷ ಇದ್ದಾಗ ಬಹಳ ಸ್ವಾರಸ್ಯ ವಾಗಿ ಇತ್ತು, ಈವಾಗ Running Race ನಲ್ಲಿ ಹಡಿದಂತೆ fast forward ಮಾಡಿದಂತೆ 11 ನಿಮಿಷದಲ್ಲಿ ಹಾಡಿ, ಅದರ ಮಾಧುರ್ಯವನ್ನೇ ನಷ್ಟಮಾಡಿದ್ದೀರಿ ಸ್ವಾಮೀ. ಹೀಗೆ ಯಾಕೆ ಬದಲಾವಣೆ ಮಾಡಿದ್ದೋ ಅರ್ಥವಾಗ್ತಾ ಇಲ್ಲ. Melody is totally lost due to fast singing. Discouraging.
@roopavasanth525
@roopavasanth525 2 жыл бұрын
Hare srinivasa with lyrics type madi haki
@rhallisudha2449
@rhallisudha2449 2 жыл бұрын
Please add lyrics
@ramyavaranasi1219
@ramyavaranasi1219 4 жыл бұрын
🙏🙏
@SatyatmaraDasanudasa
@SatyatmaraDasanudasa 3 жыл бұрын
🙏
@lakshmisridhar4207
@lakshmisridhar4207 3 жыл бұрын
सम्यक् अस्ति। 🙏🙏
@umamadhusudanan29
@umamadhusudanan29 Жыл бұрын
Mn
@mohanrao8885
@mohanrao8885 Жыл бұрын
Chennagithe
@virupakshappadevarmane519
@virupakshappadevarmane519 4 жыл бұрын
Without lyrics it is very difficult to write. For every song publish lyrics also.
@radhakrishna10
@radhakrishna10 3 жыл бұрын
ಫಲವಿದು ಬಾಳ್ದುದಕೇ ಫಲವಿದು ಬಾಳ್ದುದಕೇ ಸಿರಿ ನಿಲಯನ ಗುಣಗಳ ತಿಳಿದು ಭಜಿಸುವದೇ ॥ಪ॥ ಸ್ವೋಚಿತ ಕರ್ಮಗಳಾಚರಿಸುತ ಬಲು ನೀಚರಲ್ಲಿ ಪೋಗಿ ಯಾಚಿಸದೇ । ಖೇಚರವಾಹ ಚರಾಚರ ಬಂಧಕ ಮೋಚಕನಹುದೇಂದ್ಯೋಚಿಸುತಿಪ್ಪೋದೇ ॥೧॥ ನಿಚ್ಚಸುಭಕುತಿಯೋಳಚ್ಯುತನಂಘ್ರಿಗ ಳರ್ಚಿಸಿ ಮೇಚ್ಚಿಸುತೇಚ್ಚರದಿ । ತುಚ್ಚವಿಷಯಗಳನಿಚ್ಚಿಸದಲೇ ಯ- ದೃಚ್ಛಾಲಾಭದಿಂ ಪ್ರೋಚ್ಚನಾಗುವದೇ ॥೨॥ ಮನೋವಾಕ್ಕಾಯದೋಳನುಭವಿಸುವ ದಿನದಿನದ ವಿಷಯಸಾಧನಗಳನು ಅನಿಲಾಂತರ್ಗತ ವನರುಹದಳಲೋ- ಚನಗರ್ಪಿಸಿ ದಾಸನು ನಾನೇಂಬೋದೇ ॥೩॥ ವಾಸವಮುಖವಿಬುಧಾಸುರನಿಚಯಕೇ ವಾಸುದೇವನೇ ಶುಭಾಶುಭದ ಈ ಸಮಸ್ತಜಗಕೀಶ ಕೇಶವಾ- ನೀಶ ಜೀವರೇಂಬೀ ಸುಜ್ಞಾನವೇ ॥೪॥ ಪಂಚಭೇದಯುತ ಪ್ರಪಂಚ ಸತ್ಯ ವಿ- ರಿಂಚಿಮುಖರು ಬಲಿವಂಚಕಗೇ ಸಂಚಲ ಪ್ರತಿಮೇ ಅಚಂಚಲ ಪ್ರಕೃತಿಯು ಸಂಚಿಂತಿಸಿ ಮುದಲಾಂಛನಾಗುವುದೇ ॥೫॥ ಪಂಚಕ್ರತುಗಳಲಿ ಪಂಚಾಗ್ನಿಗಳಲಿ ಪಂಚಪಂಚರೂಪವ ತಿಳಿದು ಪಂಚಸುಸಂಸ್ಕಾರರಾಂಚಿತನಾಗಿ ದ್ವಿಪಂಚಕರಣದಲಿ ಪ್ರಪಂಚಕನರಿವುದೇ ॥೬॥ ಪಾತ್ರರ ಸಂಗಡ ಯಾತ್ರೇಯ ಚರಿಸಿ ವಿ- ಧಾತೃಪಿತನ ಗುಣಸ್ತೋತ್ರಗಳ ಶ್ರೋತ್ರದಿ ಸವಿದು ವಿಚಿತ್ರಾನಂದದಿ ಗಾತ್ರವ ಮರೇದು ಪರತ್ರವ ಪಡೇವುದೇ ॥೭॥ ಹೃದಯದಿ ರೂಪವು ವದನದಿ ನಾಮವು ಉದರದಿ ನೈವೇದ್ಯವು ಶಿರದಿ ಪದಜಲ ನಿರ್ಮಾಲ್ಯವನೇ ಧರಿಸಿ ಕೋ- ವಿದರ ಸದನ ಹೇಗ್ಗದವ ಕಾಯುವದೇ ॥೮॥ ಹಂಸಮೋದಲು ಹದಿನೇಂಟು ರೂಪಗಳ ಸಂಸ್ಥಾನವ ತಿಳಿದನುದಿನದಿ ಸಂಸೇವಿಸುವ ಮಹಾಪುರುಷರ ಪದ- ಪಾಂಸುವ ಧರಿಸಿ ಅಸಂಶಯನಪ್ಪುದೇ ॥೯॥ ವರಗಾಯತ್ರೀನಾಮಕ ಹರಿಗೀ- ರೇರಡಂಘ್ರಿಗಳ ವಿವರವ ತಿಳಿದು ತರುವಾಯದಿ ಷಡ್ವಿಧರೂಪವ ಸಾ- ದರದಲಿ ಧ್ಯಾನಿಸಿ ನಿರುತ ಜಪಿಸುವದೇ ॥೧೦॥ ಬಿಗಿದ ಕಂಠದಿಂ ದೃಗ್ಬಾಷ್ಪಗಳಿಂ ನಗೇಮೋಗದಿಂ ರೋಮಗಳೋಗೇದು ಮಿಗೇ ಸಂತೋಷದಿ ನೇಗೇದಾಡುವ ನಾ- ಲ್ಮೋಗನಯ್ಯನ ಗುಣ ಪೋಗಳಿ ಹಿಗ್ಗುವದೇ ॥೧೧॥ ಗೃಹಕರ್ಮವ ಬ್ಯಾಸರದಲೇ ಪರಮೋ- ತ್ಸಾಹದಿ ಮಾಡುತ ಮೂಜಗದ ಮಹಿತನ ಸೇವೇಯಿದೇನುತಲಿ ಮೋದದಿ ಅಹರಹರ್ಮನದಿ ಸಮರ್ಪಿಸುತಿಪ್ಪುದೇ ।।೧೨॥ ಕ್ಲೇಶಾನಂದಗಳೀಶಾಧೀನ ಸ- ಮಾಸಮ ಬ್ರಹ್ಮಸದಾಶಿವರು ಈಶಿತವ್ಯರು ಪರೇಶನಲ್ಲದೇ ಶ್ವಾಸಬಿಡುವ ಶಕ್ತಿ ಲೇಶವಿಲ್ಲೇಂಬೋದೇ ॥೧೩॥ ಆ ಪರಮಾತ್ಮಗೇ ರೂಪದ್ವಯವು ಪರಾಪರತತ್ತ್ವಗಳಿದರೋಳಗೇ ಸ್ತ್ರೀ-ಪುಂಭೇದದಿ ಈ ಪದ್ಮಾಂಡವ ವ್ಯಾಪಿಸಿ ಇಹನೇಂದೀಪರಿ ತಿಳಿವುದೇ ॥೧೪॥ ಏಕೋತ್ತರ ಪಂಚಾಶದ್ವರ್ಣಗ- ಳೇಕಾತ್ಮನ ನಾಮಂಗಳಿವು ಮಾ ಕಮಲಾಸನ ಮೋದಲಾದಮರರು ಸಾಕಲ್ಯದಿ ಇವನರಿಯರೇಂತೇಂಬುದೇ ॥೧೫॥ ಓಂದು ರೂಪದೋಳಗನಂತರೂಪಗಳು ಪೋಂದಿಪ್ಪವು ಗುಣಗಣಸಹಿತ ಹಿಂದೇ ಮುಂದೇ ಏದೇಂದಿಗೂ ಶ್ರೀ ಗೋವಿಂದಗೇ ಸರಿಮಿಗಿಲಿಲ್ಲೇಂತೇಂಬುದೇ ॥೧೬॥ ಮೇದಿನಿಪರಮಾಣ್ವಂಬುಕಣಂಗಳ- ನೈದಬಹುದು ಪರಿಗಣತೇಯನು ಮಾಧವನಾನಂದಾದಿಗುಣಂಗಳ- ನಾದಿಕಾಲದಿಂದಗಣಿತವೇಂಬುದೇ ॥೧೭॥ ಮೂಜಗದೋಳಗಿಹ ಭೂಜಲ ಖೇಚರ ಈ ಜೀವರೋಳು ಮಹೌಜಸನ ಸೋಜಿಗ ಬಹುವಿಧ ನೈಜವಿಭೂತಿಯ ಪೂಜಿಸುತನುದಿನ ರಾಜಿಸುತಿಪ್ಪುದೇ ॥೧೮॥ ಹರಿಕಥೇ ಪರಮಾದರದಲಿ ಕೇಳುತ ಮರೇದು ತನುವ ಸುಖ ಸುರಿಯುತಲಿ ಉರುಗಾಯನಸಂದರುಶನ ಹಾರೈ- ಸಿರಳು ಹಗಲು ಜರಿಜರಿದು ಬಳಲುವುದೇ ॥೧೯॥ ವಿಷಯೇಂದ್ರಿಯಗಳಲಿ ತದಭಿಮಾನಿ ಸುಮ- ನಸರಲಿ ನಿಂದು ನಿಯಾಮಿಸುವ ಶ್ವಸನಾಂತರ್ಗತ ವಾಸುದೇವ ತಾ ವಿಷಯಗಳನು ಭೋಗಿಸುವನೇಂದರಿವುದೇ ॥೨೦॥ ಗುಣಕಾಲಾಹ್ವಯ ಅಗಮಾರ್ಣವ ಕುಂ- ಭಿಣಿಪರಮಾಣ್ವಂಬುಧಿಗಳಲಿ ವನಗಿರಿನದಿಮೋದಲಾದದರೋಳ ಗಿಂ- ಧನಗತಪಾವಕನಂತಿಹನೇಂಬುದೇ ॥೨೧॥ ಅನಲಂಗಾರದೋಳಿಪ್ಪೋಪಾದಿಲಿ ಅನಿರುದ್ಧನು ಚೇತನರೋಳಗೇ ಕ್ಷಣ ಬಿಟ್ಟಗಲದೇ ಏಕೋ ನಾರಾ- ಯಣ ಶ್ರುತಿಪ್ರತಿಪಾದ್ಯನು ಇಹನೇಂಬುದೇ ॥೨೨॥ ಪಕ್ಷ್ಮಗಳಕ್ಷಗಳಗಲದಲಿಪ್ಪಂತ- ಕ್ಷರಪುರುಷನಪೇಕ್ಷೇಯಲಿ ಕುಕ್ಷಿಯೋಳಬ್ಜಜತ್ರ್ಯಕ್ಷಾದ್ಯಮರರ ಈಕ್ಷಿಸಿ ಕರುಣದಿ ರಕ್ಷಿಪನೇಂಬುದೇ ॥೨೩॥ ಕಾರಣಕಾರ್ಯಾಂತರ್ಗತ ಅಂಶವ- ತಾರಾವೇಶಾಹಿತ ಸಹಜ ಪ್ರೇರಕ ಪ್ರೇರ್ಯಾಹ್ವಯ ಸರ್ವತ್ರ ವಿಕಾರವಿಲ್ಲದಲೇ ತೋರುವನೇಂಬುದೇ ॥೨೪॥ ಪ್ರತಿದಿವಸ ಶ್ರುತಿಸ್ಮೃತಿಗಳಿಂದ ಸಂ- ಸ್ತುತಿಸುತ ಲಕ್ಷ್ಮೀಪತಿಗುಣವ ಕೃತಿಪತಿ ಸೃಷ್ಟಿಸ್ಥಿತಿಲಯಕಾರಣ ಇತರ ದೇವತೇಗಳಲ್ಲಿಲ್ಲೇಂಬುದೇ ॥೨೫॥ ಪವನಮತಾನುಗರವ ನಾನೇಂತೇಂ- ದವನಿಯೋಳಗೇ ಸತ್ಕವಿಜನರ ಭವನಗಳಲಿ ಪ್ರತಿದಿವಸದಿ ಸುಕಥಾ- ಶ್ರವಣ ಮಾಡುತಲಿ ಪ್ರವರನಾಗುವದೇ ॥೨೬॥ ಪನ್ನಗಾಚಲಸನ್ನಿವಾಸ ಪಾ- ವನ್ನಚರಿತ ಸದ್ಗುಣಭರಿತ ಜನ್ಯಜನಕಲಾವಣ್ಯಗುಣನಿಧಿ ಜ- ಗನ್ನಾಥವಿಠಲಾನನ್ಯಪನೇಂಬುದೇ ॥೨೭॥
@radhakrishna10
@radhakrishna10 3 жыл бұрын
See the lyrics..🙏🙏🙏
@rohith8588
@rohith8588 3 жыл бұрын
RADHA KRISHNA rige Dhanyavadagalu. 🙏🏻🙏🏻
@SatyatmaraDasanudasa
@SatyatmaraDasanudasa 3 жыл бұрын
🙏
@jayarambhat5466
@jayarambhat5466 3 жыл бұрын
Amazing kannada
@veenaaravind5694
@veenaaravind5694 3 жыл бұрын
ಸೂಪರ್ ಶೇಷಗಿರಿ ದಾಸ ಅವರೇ
@anilkumarb8986
@anilkumarb8986 2 жыл бұрын
🙏🙏🙏🙏
@anuradhas6224
@anuradhas6224 2 жыл бұрын
🙏🙏
Gajendra moksha | sri vadirajaru | Padmaja Vasudevachar
14:06
putti paddu
Рет қаралды 981 М.
Lamborghini vs Smoke 😱
00:38
Topper Guild
Рет қаралды 37 МЛН
Миллионер | 3 - серия
36:09
Million Show
Рет қаралды 2,2 МЛН
А я думаю что за звук такой знакомый? 😂😂😂
00:15
Денис Кукояка
Рет қаралды 5 МЛН
Phalavidu baldudake_part1
56:47
Sri Vyasaraja Matha Admin
Рет қаралды 131 М.
Palavidhu Baaldudake
20:04
Release - Topic
Рет қаралды 7 М.
Shuddha Brahma Parathpara Rama
10:26
Sheshagiri Das Raichur - Topic
Рет қаралды 622 М.
Lamborghini vs Smoke 😱
00:38
Topper Guild
Рет қаралды 37 МЛН