pm narendra modi fidda for jaggesh's speech in the rajya sabha |parliament live | jaggesh parliament

  Рет қаралды 2,568,056

YOYO TV Kannada

YOYO TV Kannada

Күн бұрын

Пікірлер: 1 600
@nagappavalikar716
@nagappavalikar716 Ай бұрын
ನಮ್ಮ ಹೆಮ್ಮೆಯ ಕನ್ನಡಿಗ ನವರಸ ನಾಯಕ ಜಗ್ಗೇಶ್ ಸರ ಅವರಿಗೆ ತುಂಬುಹೃದಯದ ಹೃತ್ಪೂರ್ವಕ ಅಭಿನಂದನೆಗಳು ಧನ್ಯವಾದಗಳು 💐🙏
@MaheshDiganth
@MaheshDiganth Ай бұрын
So nice 👍💐💥🪴 j g
@saraswathiah9852
@saraswathiah9852 2 жыл бұрын
ತುಂಬಾ ಅದ್ಭುತವಾಗಿ ಪ್ರತಿನಿಧಿಸುವುದಕ್ಕೆ ಜಗ್ಗೇಶ್ ರವರಿಗೆ ತುಂಬಾ ಹೃದಯದ ನಮನಗಳು
@shivas1047
@shivas1047 Ай бұрын
Nenna castesum gothu
@hemanthhindu9795
@hemanthhindu9795 2 жыл бұрын
ಜಗ್ಗೇಶ್ ಸರ್ ಸಂಸತ್ತಿನಲ್ಲಿ ನಮ್ಮ ಹಿಂದುಳಿದ ವರ್ಗಗಳ ಏಳಿಗೆಯ ವಿಷಯವನ್ನು ಕನ್ನಡದಲ್ಲಿ ತುಂಬಾ ಅದ್ಭುತವಾಗಿ ಪ್ರಸ್ತಾಪಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಜೈ ಕರ್ನಾಟಕ ಜೈ ಭಾರತ್
@bhagyastorebhushan4998
@bhagyastorebhushan4998 2 жыл бұрын
ಶುದ್ಧ ಹೃದಯದಿಂದ ಸತ್ಯದ ನುಡಿಗಳು ನಮ್ಮ ಜಗ್ಗೇಶ್ ಸಾರ್ ರವರಿಂದ. ಸಾರ್ ನಿಮಗೆ🙏🙏🙏🙏🙏🙏🙏🙏🙏🙏🙏🙏🙏 ಜಗಳೂರು ನಾಗಭೂಷಣ ಕುಟುಂಬದಿಂದ ಶುಭವಾಗಲಿ ಸಾರ್🙏🙏🙏🙏🙏👍
@bhaskarbhaskar2707
@bhaskarbhaskar2707 2 жыл бұрын
ನಿಮ್ಮ ಕನ್ನಡ ಮಾತಿಗೆ ನಮ್ಮ ಕಡೆಯಿಂದ ನಿಮಗೆ ಧನ್ಯವಾದಗಳು ನಮ್ಮ ಕನ್ನಡ ಭಾಷೆಯನ್ನು ರಾಜ್ಯಸಭೆಯಲ್ಲಿ ಎತ್ತಿ ಹಿಡಿದಿದ್ದೀರಾ ವಂದನೆಗಳು🙏🌹
@shantkumarpatil8344
@shantkumarpatil8344 2 жыл бұрын
ರ್ಪಾಲೆಮಿಂಟನಲ್ಲಿ ಕನ್ನಡದಲ್ಲಿ ಭಾಷಣ ಮಾಡಿ ಕುರುಬ ಸಮಾಜ ದ ಪರವಾಗಿ ಮಾತನಾಡಿದ ಕನ್ನಡ ಚಿತ್ರರಂಗದ ಲೊಕಸಭಾ ಸದಸ್ಯರಾದ ಜಗ್ಗೇಶ್ ಅಣ್ಣಾನವರಿಗೆ ನನ್ನ ಅಭೀನಂದನೆಗಳು
@someshasoma5137
@someshasoma5137 2 жыл бұрын
ಜಗ್ಗೇಶಣ್ಣ ನೀವೇ ದೇವರು ನಮ್ಮ ಕನ್ನಡಿಗರಿಗೆ ತುಂಬಾ ಸಂತೋಷವಾಗುತ್ತಿದೆ ಎಷ್ಟು ಅಚ್ಚುಕಟ್ಟಾಗಿ ಕನ್ನಡ ಮಾತನಾಡುತ್ತಿದ್ದೀರಿ ನಿಮ್ಮಂತೆ ಅವರಿಂದಾನೆ ಕನ್ನಡ ಉಳಿದಿದೆ ಜಗ್ಗೇಶ್ ಅಣ್ಣ ಇನ್ನು ಆ ಭಗವಂತ ನಿಮಗೆ ಹೀಗೆ ಕನ್ನಡವನ್ನು ಬೆಳೆಸುವ ಶಕ್ತಿ ನೀಡಲಿ ಮತ್ತು ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುವ ಶಕ್ತಿ ನೀಡಲಿ
@chethanhs...8083
@chethanhs...8083 2 жыл бұрын
ಯಾವ್ ಬೋಳಿಮಗಾನು ಕನ್ನಡಿಗರಿಗೆ ದೇವರಲ್ಲ, ಅವನಿಗೆ ಕನ್ನಡದ ಮೇಲೆ ಅಷ್ಟೋಂದು ಪ್ರೀತಿ ಉಕ್ಕಿ ಹರಿತಿದ್ರೆ, ಮೊದಲು ಬಿಜೆಪಿ ಕೇಂದ್ರೆ ಸರ್ಕಾರದಿಂದ ಆಗ್ತಿರೋ ಹಿಂದಿ ಬಾಷೆಯ ಹೇರಿಕೆ ಬಗ್ಗೆ ಒಂದೇ ಒಂದು ಮಾತಾಡಲಿ, ಬರಿ ಮೋದಿಗೆ ಬಕೀಟ್ ಹಿಡ್ಕೊಂಡು ಅವನ ಹೇಲು ತಿನ್ಕೊಂಡು ಚಮ್ಚಗಿರಿ ಮಾಡ್ತಾವ್ನೆ ಅಷ್ಟೆ
@SunshineInspirational
@SunshineInspirational 2 жыл бұрын
ಜೈ ಕನ್ನಡಾಂಬೆ.... ನಗು... ನಗುತವಳೆ.. ನಮ್ಮ ಅವ್ವ ಕನ್ನಡವ್ವ... 💕💕👍👍👍👍
@vasanthamanju1964
@vasanthamanju1964 2 жыл бұрын
ನಿಮ್ಮ ಜೀವನದ ಸಾಧನೆ ಹೆಮ್ಮೆ ತರುವಂತದು. ಜೈ ಕನ್ನಡ ಮಾತೇ... 🇮🇳ಜೈ ಭಾರತ... 🇮🇳
@gopalkrishnabhat7297
@gopalkrishnabhat7297 Жыл бұрын
Very good. Jagesh. Anna
@jagadishrao9518
@jagadishrao9518 2 жыл бұрын
Sir, ನಿಮ್ಮ ರಾಜ್ಯ ಸಭೆ ಭಾಷಣ ಬಹಳ ಅದ್ಭುತವಾಗಿತ್ತು. ಕನ್ನಡದ ಕಂಪನ್ನು ರಾಜ ಸಭೆಯಲ್ಲಿ ಹರಡಿದ್ದಕ್ಕೆ ಧನ್ಯವಾದಗಳು. ನೀವು ಇತರ ಸಂಸದರಿಗೆ ಮಾದರಿ ಆಗಿದ್ದೀರ. ಧನ್ಯವಾದಗಳು sir
@maheshd.s607
@maheshd.s607 2 жыл бұрын
ಕಾಮಿಡಿ ಕಿಲಾಡಿ ಇರೋ ಜಗ್ಗೇಶ್ ಅವರು ಈ ಅದ್ಭುತ ಭಾಷಣ ಇಡೀ ದೇಶಕ್ಕೆ ಅನ್ವಯ
@jayanandahalemane331
@jayanandahalemane331 2 жыл бұрын
Jaggeshanna. You. Are. Not. Only. Film. Hero. You. Are. Really Hero. Of. This. Country. Jai. Jaggeshanna.
@ashoksulvekar7057
@ashoksulvekar7057 2 жыл бұрын
ಭಲೇ ಜಗ್ಗೇಶ್ ಅವರೇ,ನೀವು ನಟನೆಯಲ್ಲೂ ಸೈ, ರಾಜಕೀಯಕ್ಕೆ ಬಂದು ಇಂದು ಸಂಸತ್ ನಲ್ಲಿ ಮಾತಾಡಿರುವ ಮಾತು ಸಹ ಮೆಚ್ಚುವಂತಹುದು. ಧನ್ಯವಾದಗಳು.
@DVGcoconut72
@DVGcoconut72 2 жыл бұрын
ಹುಟ್ಟಿದಗಿಂದ ಇದನ್ನೇ ಮಾಡಿದರೆ ಇವರಿಗೆ ಇದು ಆಕ್ಟಿಂಗ್ ಮೂಲಕ ಬಂದಿರುತ್ತೆ
@shrutinaik5690
@shrutinaik5690 2 жыл бұрын
Acting bere nija jivan bere jaggesh always rock
@sarswathisarswathi7030
@sarswathisarswathi7030 2 жыл бұрын
Very nice truth is God
@anilkulkarni2963
@anilkulkarni2963 2 жыл бұрын
ನಿಮ್ಮ ಆಯ್ಕೆಯನ್ನು ಒಳ್ಳೆಯ ರೀತಿಯಲ್ಲಿ ಉಪಯೋಗ ಮಾಡ್ತಾ ಜನರ ಸಮಸ್ಯೆಗಳಿಗೆ ದನಿಯಾಗಿದ್ದಕ್ಕೆ ಧನ್ಯವಾದಗಳು ಜಗ್ಗೇಶಣ್ಣ 👌👌👌
@pubgplayer8576
@pubgplayer8576 2 жыл бұрын
ರಾಜ್ಯಸಭೆಯಲ್ಲಿ ಕನ್ನಡ ಭಾಷೆ ಮೊಳಗಿಸಿದ ಜಗ್ಗಣ್ಣ ಅವರಿಗೆ ಹೃದಯಪೂರ್ವಕ ಧನ್ಯವಾದಗಳು 🙏🙏🙏🙏🙏❤️❤️❤️💓💓💓🚩🚩🚩🚩
@techwithkarthik2004
@techwithkarthik2004 2 жыл бұрын
Lokasabe_sir
@JHkotian
@JHkotian 2 жыл бұрын
@@techwithkarthik2004 Adu rajya sabhene sir,Lokasabhe alla
@Amoghavarsha.
@Amoghavarsha. 2 жыл бұрын
@@techwithkarthik2004 ಗುರು ಕೇಂದ್ರದಲ್ಲಿ ಲೋಕಸಭೆ ರಾಜ್ಯ ಸಭೆ ಅಂತ 2 ಶಾಸಕಾಂಗ ಇದೆ ರಾಜ್ಯಗಳಲ್ಲಿರೋದು ವಿಧಾನಸಭೆ & ವಿಧಾನ ಪರಿಷತ್.
@mutappawalikar225
@mutappawalikar225 2 жыл бұрын
ಸೂಪರ್ Sar
@virupakshaiahas2126
@virupakshaiahas2126 Жыл бұрын
​@@techwithkarthik2004😊😊😊😊
@boodeppapoojari6686
@boodeppapoojari6686 2 жыл бұрын
ರಾಜ್ಯಸಭೆಯಲ್ಲಿ ಕನ್ನಡ ಮೊಳಗಿಸಿದ ಜಗ್ಗೇಶ್ ಅಣ್ಣಾ ನಿನ್ನ ವಾಕ್ ಚಾತುರ್ಯಕ್ಕೆ ನನ್ನ ನಮಸ್ಕಾರಗಳು ಅಣ್ಣಾ
@shashidhark2867
@shashidhark2867 2 жыл бұрын
ನಿಮ್ಮ ವಿಚಾರ ಮತ್ತು ಅದನ್ನು ತಿಳಿಯಪಡೆಸಿದ ವಿಧಾನ ಅದ್ಭುತ ಶ್ರೀ. ಜಗ್ಗೇಶ್ ಅವರೆ.
@chethankumar9260
@chethankumar9260 2 жыл бұрын
Lo
@chethankumar9260
@chethankumar9260 2 жыл бұрын
Oi
@chethankumar9260
@chethankumar9260 2 жыл бұрын
O
@suryathejacreations
@suryathejacreations 2 жыл бұрын
ಜಗ್ಗೇಶ್ ಅವರಿಗೆ ಕರ್ನಾಟಕದ ಪರವಾಗಿ ಅನಂತಾನಂತ ಧನ್ಯವಾದಗಳು 👏🙏👏
@shivareddybandi9564
@shivareddybandi9564 2 жыл бұрын
ರೋಮಾಂಚನ ನಮ್ಮ ಕನ್ನಡ 😍💐💐
@AbdulAziz-to5pc
@AbdulAziz-to5pc 2 жыл бұрын
Oleey.hana .ckikedya..jagana..modey.madeda.. Ondu.kelasa.hello.jaga Aalha.maredu..ayutu..enu..anedeyo
@shambum1345
@shambum1345 2 жыл бұрын
ತುಂಬು ಹೃದಯದ ಧನ್ಯವಾದಗಳು ಜಗ್ಗೇಶ್ ಸರ್.... ನೀವು ಕನ್ನಡದಲ್ಲಿ ಮಾತನಾಡಿ ಸದನದಲ್ಲಿ ಮತ್ತು ಕರ್ನಾಟಕದ ಎಲ್ಲ ಜನರ ಮನ ಗೆದ್ದಿದ್ದರಿ.... ನಿಮ್ಮ್ ಕನ್ನಡ ಪ್ರೇಮ ಹೀಗೆ ಮುಂದುವರೆಯಲಿ.. ಜೈ ಕನ್ನಡಾಂಬೆ..❤️💛
@krishnaprasadbs2479
@krishnaprasadbs2479 2 жыл бұрын
ಅತ್ಯುತ್ತಮ ಮಾತುಗಳು hats off ನಿಮಗೆ ಮಾನ್ಯ ಜಗ್ಗೇಶ್ ರವರೆ .!
@natarajabn6550
@natarajabn6550 Жыл бұрын
ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಆಕರ್ಷಕ ಆಶ್ಚರ್ಯ ಆಪ್ಯಾಯಮಾನ, ಜೈ ಕರ್ನಾಟಕ, ಜೈ ಕನ್ನಡಿಗ ಜೈ ಹಿಂದ್ ನಮಸ್ಕಾರ
@laxmanachari10
@laxmanachari10 2 жыл бұрын
ಅಂತ ಕಾಡು ಜನರ ಬಗ್ಗೆ ನೀವು ಸಹ ದ್ವನಿ ಎತ್ತಿ ಸದನದಲ್ಲಿ ನಮ್ಮ ಕನ್ನಡ ತನವನ್ನು ಉಳಿಸಿ ಬೆಳೆಸಲು ಪ್ರಯತ್ನಿಸಿದ ತಮಗೆ ನನ್ನ ನಮನಗಳು ನಿಮಗೆ ಸರ್.🙏
@nageshnayak5578
@nageshnayak5578 Жыл бұрын
Jaggery bhai jindabad very excellent speech ,from jaggesh ji ,jai shriram bjp jindabad
@manjunathamanju2160
@manjunathamanju2160 2 жыл бұрын
ಧನ್ಯವಾದಗಳು ಜಗ್ಗಣ್ಣ.. ಕನ್ನಡದ ಕಹಳೆ ಮೂಡಿಸಿದ್ದಕ್ಕೆ... 🙏🏻🙏🏻ಜೈ ರಾಜವಂಶ 🫂🫂
@chethankumar1418
@chethankumar1418 2 жыл бұрын
ಲೋಫರ್ ಜಗ್ಗ ಕಚಡಾ ನಾಯಿ
@hoysala01
@hoysala01 2 жыл бұрын
​@@sachinholal2953 illa nimma kuduka mathadda 🤣😂
@sureshkr39
@sureshkr39 Жыл бұрын
ಜಗ್ಗಣ್ಣ ನೀವು ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ ಧನ್ಯವಾದ ನಿಮಗೆ .ಶ್ರೀಸಾಮಾನ್ಯ ಸುರೇಶ್
@jayaramkolhapur960
@jayaramkolhapur960 2 жыл бұрын
ಜೈ ಜಗ್ಗೇಶರವರೇ ..ನೀವು ನಿಜವಾಗಿಯೂ ಜನ ಸೇವಕರು. ಶ್ರೀ ರಾಯರ ಆಶೀರ್ವಾದದಿಂದ ನಿಮ್ಮಿಂದ ಇನ್ನೂ ಹೆಚ್ಚು ಜನ ಸೇವೆ ನೆರವೇರಲಿ
@krishnegowda8521
@krishnegowda8521 2 жыл бұрын
ಜೈ ಜಗ್ಗೇಶ್, ನಿಮ್ಮ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಉಚ್ಛಾರಣೆ ಅತ್ಯದ್ಭುತ.
@sundareshanml7574
@sundareshanml7574 Ай бұрын
ಜಗ್ಗೇಶ್ ಸರ ಅವರಿಗೆ ತುಂಬುಹೃದಯದ ಹೃತ್ಪೂರ್ವಕ ಅಭಿನಂದನೆಗಳು ಧನ್ಯವಾದಗಳು
@laxmangooli4489
@laxmangooli4489 2 жыл бұрын
ಸೂಪರ್ ಜಗ್ಗಣ್ಣ ರಾಜ್ಯ ಸಭೆಯಲ್ಲಿ ಕನ್ನಡ ಮಾತಡಿದಕ್ಕೆ ತುಂಬಾ ಧನ್ಯವಾದಗಳು ಜೈ ಕರ್ನಾಟಕ ಮಾತೆ !!,,🙏🙏
@ನಾನುನನ್ನಕಷ್ಟ
@ನಾನುನನ್ನಕಷ್ಟ 2 жыл бұрын
40% ಬಿ ಜೆ ಪಿ ಸರ್ಕಾರ
@ramesh.hkrameshhk9145
@ramesh.hkrameshhk9145 2 жыл бұрын
Super
@malnad_friends4249
@malnad_friends4249 2 жыл бұрын
Kannada bitre bere bashe barolvalla adakke
@akshayherono0875
@akshayherono0875 2 жыл бұрын
@@malnad_friends4249 bro English barute kannada awnu bashe ala matru bashe
@Darkweb364
@Darkweb364 2 жыл бұрын
@@akshayherono0875 English a for Apple b for 🏀 yallarage barurre guru alla bhashe knowledge Ira beku guru ❤️
@savithrik5247
@savithrik5247 Жыл бұрын
Really great jaggesh Sir heart touching speach sir Jai Jaggesh Sir Jai Shree Ram
@ningarajsnayakar6902
@ningarajsnayakar6902 2 жыл бұрын
ಅತ್ಯುತ್ತಮವಾದ ಮಾತುಗಳು ಮಾಹಿತಿಯಿದೆ👏🙏
@jayasheelhiremath4263
@jayasheelhiremath4263 Жыл бұрын
Super Th Q Jaggesh sir. Beautiful speech wonderful God will create U Future better servicing U with your Heartly empower ment keep it up Th Q sir
@ShashiKumar-dp9rj
@ShashiKumar-dp9rj 2 жыл бұрын
This person is extraordinary... He can impress anyone with our kannada language. And definitely he will impress by his work as well in the upcoming days.
@srikantaprasadtp9083
@srikantaprasadtp9083 2 жыл бұрын
00⁰
@kallaviraghu5874
@kallaviraghu5874 Жыл бұрын
🐆
@anildeshpande2869
@anildeshpande2869 Жыл бұрын
L
@halappasutagatti5611
@halappasutagatti5611 Жыл бұрын
Very good statement. Nice
@seetharamak1396
@seetharamak1396 Ай бұрын
ಜಗ್ಗಣ್ಣ ನಿಮ್ಮ ಮಾತು ಅದ್ಭುತ 🙏🙏🙏🙏🙏ಇದು ಇಡೀ ದೇಶ ಕ್ಕೆ ಅನ್ವಯ ವಾಗುತ್ತೆ. 👍
@vishwajalmel7853
@vishwajalmel7853 2 жыл бұрын
ಜಗ್ಗೇಶ್ ಅವರು ಅದ್ಭುತ ಕನ್ನಡ ಮಾತನಾಡಿದ್ದಾರೆ ಹಾಗೂ ನೇರ ನುಡಿ ಅವರ ವ್ಯಕ್ತಿತ್ವ ನಿಮ್ಮ ಮಾತುಗಾರಿಕೆ ಹೀಗೆ ಇರಲಿ. ಜೈ ಕನ್ನಡ ಜೈ ಬಿಜೆಪಿ 🥳💐❤️
@MohanAcharya-j5p
@MohanAcharya-j5p Жыл бұрын
Super super super jaggeshanna hatsup you always
@jayammase1730
@jayammase1730 2 жыл бұрын
ಕರೆಕ್ಟ್ ಕರೆಕ್ಟ್ ಕರೆಕ್ಟ್ ಮತ್ತು ಕಡಕ್ ಮಾತುಗಳು ವಾಸ್ತವದ ವಿಷಯಾಂಶಗಳು
@hmsswamyji7293
@hmsswamyji7293 2 жыл бұрын
ಸನ್ಮಾನ್ಯ ಶ್ರೀ ಜಗ್ಗೇಶ್ ಅವರೇ, ವಿಶೇಷವಾಗಿ ಕನ್ನಡದಲ್ಲಿ ತಾವು ಸಭೆಗೆ ವಿಷಯ ಮಂಡಿಸಿದ ರೀತಿ ನಮಗೆ ಅತೀ ಆನಂದ ಉಂಟು ಮಾಡಿದೆ.. ತಾವು ಇನ್ನೂ ಎತ್ತರಕ್ಕೆ ಬೆಳೆಯಬೇಕು.. ಶುಭವಾಗಲಿ ಅನಂತ ಸನ್ಮಂಗಲಗಳು ಆಲೂರು ಹಿರೇಮಠ ಅಜ್ಜರು ಕೂಡ್ಲಿಗಿ ತಾಲೂಕು.
@manjunathakki886
@manjunathakki886 2 жыл бұрын
ವರ್ಣಿಸಲಸದಳ.ಧನ್ಯವಾದಗಳು.
@rmsr4529
@rmsr4529 2 жыл бұрын
Well speak jaggesh sir i very proud of u represent karnataka.
@padmanabimuralidhar571
@padmanabimuralidhar571 2 жыл бұрын
ಸೂಪರ್ ಜಗ್ಗೇಶ್ sir. ಜೈ ಕನ್ನಡ ಮಾತೆ
@prajwalprasann.G
@prajwalprasann.G 2 жыл бұрын
ಕನ್ನಡ ವೇ ನಿತ್ಯ ಕನ್ನಡ ವೇ ಸತ್ಯ ...ಸುಪರ್ ಜಗೇಶ್ ಸರ್....
@shivukumartex8895
@shivukumartex8895 2 жыл бұрын
Hai brother , good speech ,all the best , Shri Guru raghavendra swamiji always blessing you .
@bhavimanichandrakant1416
@bhavimanichandrakant1416 2 жыл бұрын
Be a kind of real humanity
@shantapujar1648
@shantapujar1648 2 жыл бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ,,, ಜೈ ಕನ್ನಡಾಂಬೆ 💐💐💐💐
@ಗುರುಗೌಡಹಾಸನ
@ಗುರುಗೌಡಹಾಸನ 2 жыл бұрын
ನಮ್ಮ ಜಗ್ಗಣ ನಮ್ಮ ಕರ್ನಾಟಕದ ಹೆಮ್ಮೆ ಭಾರತದ ಗೌರವ ಜೈ ಮೋದಿ ಜೀ ಜೈ ಜಗ್ಗಣ ಜೈ ಬಿಜೆಪಿ 🙏🙏🙏🙏🙏
@somashekarnaik334
@somashekarnaik334 2 жыл бұрын
Jagganna kannadada Hirime Hechhissidiri danyavadagalu Somashekar naik.k 🙏
@chethanr4461
@chethanr4461 2 жыл бұрын
Superr.. Jaggesh Sir 💛❤️ Jai Karnataka 💛❤️ Jai Kannada 💛❤️
@vishwanathg2138
@vishwanathg2138 2 жыл бұрын
Jaggesh sir thanks
@dharma3547
@dharma3547 2 жыл бұрын
ಅಭಿನಂದನೆಗಳು..💐💐🙏 ಜೈ ಕನ್ನಡ ಜೈ ಕರ್ನಾಟಕ..
@itimallikarjuna5538
@itimallikarjuna5538 2 жыл бұрын
Nice jaggesh sir,for excellent speech
@lokeshmorbad1904
@lokeshmorbad1904 2 жыл бұрын
ಜೈ ಮೋದಿ ಸರ್ ಜೈ ಜಗನ್ನಾ
@veereshbrveeresh2968
@veereshbrveeresh2968 2 жыл бұрын
jaganna Namaskara I am your fan SIR Super talking, Karnataka peoples support with you sir, God bless you Mantralayam Sri Sri Gururaghavendra swamy with sir You are heartly best person . Trust real hero .
@ramesharamesha8579
@ramesharamesha8579 2 жыл бұрын
ಕರ್ನಾಟಕದ ಬಗ್ಗೆ ಮಾತಾಡ್ತಿರ ಜಗ್ಗೇಶ್ ಅಣ್ಣಾ 🎉🌹🙏
@shruthisidaiah9655
@shruthisidaiah9655 2 жыл бұрын
Supar jaggesh sir tumba holle matadidri
@MrMuraligb
@MrMuraligb Жыл бұрын
ತುಂಬಾ ಒಳ್ಳೆಯ ಮಾತು ಮತ್ತು ಅವರು ಬಡವರ ಹೃದಯವನ್ನು ಮುಟ್ಟಿದ್ದಾರೆ.
@manajunathabanapur285
@manajunathabanapur285 Жыл бұрын
Super jagadeshsir
@pradeephithaishi158
@pradeephithaishi158 2 жыл бұрын
ನಮ್ಮ ಕನ್ನಡದಲ್ಲಿ ಭಾಷಣ ಮಾಡಿದ ನಮ್ಮ ಜಗ್ಗಣ್ಣ ಸಖತ್ ಜಗ್ಗಣ್ಣ ಎಲ್ಲೆಲ್ಲೂ ಕನ್ನಡಮಯ 💛❤️ ತುಂಬಾ ಖುಷಿಯಾಯ್ತು ಹೀಗೆ ಹೈಕೋರ್ಟ್ ಗಳಲ್ಲೂ, ಸುಪ್ರೀಂ ಕೋರ್ಟ್ ಗಳಲ್ಲೂ ಕನ್ನಡ ಭಾಷೆ ರಾರಾಜಿಸಲಾಸಿದೆ ಅದೆಷ್ಟು ಚೆನ್ನ😍 ಮಂದಹಾಸ ಬೀರುವಳೋ ತಾಯಿ ಭುವನೇಶ್ವರಿ, ಕನ್ನಡಮ್ಮ 🙌❤️ ಧನ್ಯವಾದ ಜಗ್ಗಣ್ಣ ❣️
@rooparani4387
@rooparani4387 2 жыл бұрын
Thanks for God good citizen speech
@pratibhapunnuri4172
@pratibhapunnuri4172 2 жыл бұрын
ಕನ್ನಡಿಗರಾಗಿ ನಿಮ್ಮ ಕರ್ತವ್ಯ ಚೆನ್ನಾಗಿ ನಿಭಾಯಿಸಿದ್ರಿ ಸರ್ 👏👏🙏🙏
@sunithabr2515
@sunithabr2515 2 жыл бұрын
Supper sir nimma matinalli iro nijamsha yellara mana serali.yesttu channagi helidri.Namma modiji avara desha seveyannu.
@harshad9766
@harshad9766 2 жыл бұрын
Super jaggesh sir Proud to be an kannadiga 💪 Jai kannada jai karnataka 💛❤️
@riyazahmed8609
@riyazahmed8609 Жыл бұрын
Lauda super nin ammana kaiya
@geethapadhmamabhaia3171
@geethapadhmamabhaia3171 2 жыл бұрын
Jaggeshanna Nimage anantha, anantha Dhanyavadagalu. . 💐💐🙏🏼🙏🏼
@dattatreyahg7158
@dattatreyahg7158 2 жыл бұрын
Well done, jaggesh. Proud of you. ಜಗ್ಗೇಶ್, ಮೆಚ್ಚಿದೆ ನಿಮ್ಮ ಮಾತನ್ನು.
@mrhhongalmath309
@mrhhongalmath309 2 жыл бұрын
ರಾಜ್ಯ ಸಭೆಯ ಲ್ಲಿ ಶ್ರೀ ಜ ಗ್ಗೆ ಶ ಅವರ ಭಾಷ ಣ ಕ ನ್ನ ಡ ದ ಕಂಪ ನ್ನ ರಾಜ್ಯಸಭೆಯಲ್ಲಿ ಹರದಿಸಿದ್ದಾರೆ. ವಿಷಯ ಚೆನ್ನಾಗಿ ತ್ತು. ಧನ್ಯ ವಾದ ಗಳು.
@yogeshbn6153
@yogeshbn6153 2 жыл бұрын
Thank you sir great speech
@pranithacoorgpammycoorg9841
@pranithacoorgpammycoorg9841 2 жыл бұрын
Wawww waww wawww simply waaw jaggesh sir..tis s th tru respect for our mother tongue kannada..I love th speech.
@shivanandabehurshivananda8515
@shivanandabehurshivananda8515 2 жыл бұрын
Tq, jggrsh, sir, jai, Modi, jai jai, bjp
@rajanins1484
@rajanins1484 2 жыл бұрын
Chennagi ಮಾತಾಡಿದಿರಿ modi yavara olleya ಕೆಲಸವನ್ನ ಗುರುತಿಸಿದ ನಿಮಗೆ ಧನ್ಯವಾದಗಳು
@narayanathimmappa8316
@narayanathimmappa8316 Ай бұрын
Super Jaggesh, you have made some remarkable achievement to the downtrodden class
@d.s.gururajarao4960
@d.s.gururajarao4960 2 жыл бұрын
Very nice speech ,one should appreciate 🙏
@Kalakaliwithkachaguli
@Kalakaliwithkachaguli 2 жыл бұрын
Modi is legendary we have seen. Jaggesh sir I am from tiptur from Karnataka. You also deserve the legend title. In rajyasabha you spoken like that. Hat's of you sir.
@harishbachenahalli4246
@harishbachenahalli4246 2 жыл бұрын
ಕನ್ನಡದಲ್ಲಿ ಮಾತನಾಡಿದಕ್ಕೆ ಜಗ್ಗಿಶರವರಿಗೆ ಧನ್ಯವಾದಗಳು 👌👌👍
@nirmalabalakrishna9689
@nirmalabalakrishna9689 Жыл бұрын
Super Jaggesh Sir. Really good speech.
@meghanamegha5297
@meghanamegha5297 2 жыл бұрын
ನಮ್ಮ ಕರ್ನಾಟಕ ದ ಹೆಮ್ಮೆಯ ಪುತ್ರ 💐
@newmoveapdts129
@newmoveapdts129 2 жыл бұрын
🥰🥰👌👌❤❤💛💛ಜೈ ಕನ್ನಡಿಗ. 💛❤
@siddaramsakhare8322
@siddaramsakhare8322 2 жыл бұрын
Shri jaggesh speach is marvelous in Rajayasabha. God bless you.
@sanjaybagmar5925
@sanjaybagmar5925 2 жыл бұрын
Wow we should appreciate Jaggesh who has given mast representation of Karnataka
@shivappamamadapure2972
@shivappamamadapure2972 2 жыл бұрын
Jai hind Jai Bharat Jai Jawan Jai kisan Jai modi well speach jaggesh sir
@Lachamanna.1975
@Lachamanna.1975 2 жыл бұрын
ಜೈ ನಮೋ 🙏 ಜೈ ಹಿಂದ್ 🇮🇳 ಜೈ ಜಗ್ಗಣ್ಣ 🙏 ಜೈ ಕರ್ನಾಟಕ 🌷
@navalappaingale7689
@navalappaingale7689 Жыл бұрын
ಜಗ್ಗೇಶ್. ಅಣ್ಣ ನಿಮ್ಮ.ಬಾಷನ್.ಕೇಳಿ. ಧನ್ಯವಾದಾಗಳು
@ಅನ್ನದಾತ-ಭ9ಭ
@ಅನ್ನದಾತ-ಭ9ಭ 2 жыл бұрын
ಕನ್ನಡದಲ್ಲಿ ಮಾತನಾಡಿದ್ದಕ್ಕೆ ಧನ್ಯವಾದಗಳು ದಯಮಾಡಿ ಬರಸಲ ಪ್ರಧಾನಿ ಆಗದೆ ಹೋದರೆ ಸಾಕು ನರೇಂದ್ರ ಮೋದಿ
@bhanunagesh4187
@bhanunagesh4187 2 жыл бұрын
Jai.modiji.jai.jagganna.super.speech
@santoshbommasagar762
@santoshbommasagar762 2 жыл бұрын
ಜಗ್ಗೇಶ್ ಸರ್ ನಮ್ಮ ಕನ್ನಡ ಭಾಷೆಯನ್ನ ಸಂಸತನಲ್ಲಿ ಮಾತನಾಡಿದ್ದು ನಮ್ಮ ಏಳು ಕೋಟಿ ಕನ್ನಡಿಗರ ಹೆಮ್ಮೆಯ ವಿಷಯ... ಆದರೆ ಮೋದಿಜೀಯವರ್ ಮೇಲಿನ ಪ್ರೀತಿ ಅಥವಾ ಅಭಿಮಾನ ಅತಿ ಆಯಿತು.
@vickypoojari9554
@vickypoojari9554 2 жыл бұрын
Jagesh havaru right yelidru havrige koty koty naman. jai ho nimma chanaly ge
@ggkoppalmallikarjun8406
@ggkoppalmallikarjun8406 2 жыл бұрын
ತುಂಬಾ ಉತ್ತಮ ಗುಣಮಟ್ಟದ ಭಾವ ಪೂರ್ಣ ಭಾಷಣ
@AjithKumar-qs9ql
@AjithKumar-qs9ql 2 жыл бұрын
Hatsoff you jaggesh.👏👏🤝🤝✌️✌️👍👍👌👌💪👆
@rcb3656
@rcb3656 2 жыл бұрын
Super sir.. Nicely articulated ..your confidence is in the house was remarkable.. Keep it up sir..
@basavarajhebbal261
@basavarajhebbal261 Жыл бұрын
ಧನ್ಯವಾದಗಳು🙏🙏 ಜೈ ಕರ್ನಾಟಕ🚩🚩
@karthiknaiga1370
@karthiknaiga1370 Жыл бұрын
ಬಹಳ ಅರ್ಥಪೂರ್ಣವಾದಂತಹ ಮತ್ತು ಮಾಹಿತಿಯನ್ನು ಹೊಂದಿರುವ ಮಾತುಗಳು 🙏😍😍
@Rpdream
@Rpdream 2 жыл бұрын
Super sr nimantha desh bhakta namm deshakke sikkiddu adrusta
@sampathkumar7315
@sampathkumar7315 2 жыл бұрын
Super speech Sir Jaggesh Sir
@srisajeevvp2793
@srisajeevvp2793 Жыл бұрын
Thank u so very much Jageshji
@chandrashekarrahul9473
@chandrashekarrahul9473 2 жыл бұрын
ಕನ್ನಡಪರ ಯಾರೇ ಇದ್ದರೂ ಅವರಿಗೆ ನಮ್ಮ ಬೆಂಬಲ ಮತ್ತು ಅಭಿನಂದನೆಗಳು
@RameshRamesh-wx7np
@RameshRamesh-wx7np Жыл бұрын
Very.good speeching jaganna ❤❤❤thank you so much ❤❤❤❤❤❤❤
@rk.chinna9163
@rk.chinna9163 2 жыл бұрын
ಅದ್ಭುತ ಮಾತುಗಳು ಸರ್ 👌👌👌❤️
@dinakarakumbla2221
@dinakarakumbla2221 2 жыл бұрын
Super Jaggesh Sir. Many MP's will never speak till end of their term. But you in the first sitting itself spoke wonderfully. I wish you all the best.
@maheshshantagirimahi6211
@maheshshantagirimahi6211 2 жыл бұрын
what a speech jaggesh sir..JAI MODIJI 💖
@eswarappas7886
@eswarappas7886 Жыл бұрын
V. V GOOD. Speech thanks 👍💐👍
@rajashekarvh7904
@rajashekarvh7904 2 жыл бұрын
Gresat speech you have a good talent we support ever and ever
@ramakrishnasa1112
@ramakrishnasa1112 2 жыл бұрын
Superrrrrr kanabaa sar
@shakthidharanp.v8030
@shakthidharanp.v8030 2 жыл бұрын
Great leadership qualities of jaggesh
@prakashjavali9408
@prakashjavali9408 2 жыл бұрын
🥰🙏👌💐
@indirakannan8935
@indirakannan8935 2 жыл бұрын
Very nice jai modi ji jai sriram
She wanted to set me up #shorts by Tsuriki Show
0:56
Tsuriki Show
Рет қаралды 8 МЛН
Ful Video ☝🏻☝🏻☝🏻
1:01
Arkeolog
Рет қаралды 14 МЛН
«Жат бауыр» телехикаясы І 26-бөлім
52:18
Qazaqstan TV / Қазақстан Ұлттық Арнасы
Рет қаралды 434 М.
She wanted to set me up #shorts by Tsuriki Show
0:56
Tsuriki Show
Рет қаралды 8 МЛН