ಅಜ್ಞಾನ. ಅನ್ಯಾಯ. ಅಭಾವ. ಆಲಸ್ಯ. ಈ 4.ಧರ್ಮದ ವೈರಿಗಳು. ತಮ್ಮ ನುಡಿಮುತ್ತುಗಳನ್ನು ಕೇಳಿ ತುಂಬಾ ಸಂತೋಷವಾಯಿತು.
@vcbabu20005 ай бұрын
ಬಹಳ ಅದ್ಭುತವಾದ ವಿವರಣೆ 🙏🙂
@theertha.m.t.79562 жыл бұрын
ಇವರೇ ಹೇಳುವ ಮಾತು ಕೇಳುವುದಕ್ಕೆ ಚೆನ್ನಾಗಿದೆ ಇವತ್ತು ಸಮಾಜದಲ್ಲಿ ಹೇಗಿದೆ ನಾನೇ ಶ್ರೇಷ್ಠ ನನಗೆಲ್ಲಾ ಗೊತ್ತು ನೀವೆಲ್ಲ ನಮ್ಮ ಗುಲಾಮರು ಎಂಬ ಪದ್ಧತಿಯನ್ನು ಶತಮಾನಗಳಿಂದ ಬೆಳೆಸಿರುವ ಬಾಯಿಗಳು ಇವತ್ತು ನೇ ಸಮಾಜಕ್ಕೆ ನೀತಿ ಹೇಳುತ್ತಿದ್ದಾರೆ ನಮಗೆ ಎಲ್ಲಾ ಜ್ಞಾನ ಇದೆ ನೀವು ಗುಲಾಮಗಿರಿಯಲ್ಲಿ ಸಾಯಿರಿ ಎಂದು ಈ ಉಪಕಥೆಗಳು ಹರಿಕಥೆಗಳು ಯಾರಿಗೆ ಹೇಳುತ್ತೀರಿ
@Vikas-tc8rm Жыл бұрын
ಪ್ರತಿಯಬ್ಬರು ನೋಡಲೇ ಬೇಕಾದ ವಿಷಯಗಳು .ಈವರ ಮಾತಿಂದ ನನ್ನ ತಪ್ಪು ಕಲ್ಪನೆಗಳು ದೂರವಾಗಿವೆ
@gopalajri50702 ай бұрын
🙏ಧನ್ಯೋಸ್ಮಿ 🙏
@shekharrao93022 жыл бұрын
ಓಂ ಶ್ರೀ ಗುರುಭ್ಯೋನಮಃ 🙏🙏🙏
@Vikas-tc8rm Жыл бұрын
ತುಂಬ ತುಂಬ ಒಳ್ಳೆ ಮಾತುಗಳು
@yckumar13263 жыл бұрын
ಇದನ್ನು ಇಂದಿನ ಶ್ರೇಷ್ಠ ವ್ಯೆಸನಿಗಳು ,ಕುಪಂಡಿತರು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ತುಂಬಾ ಇದೆ 🙏🙏🙏
@sureshb14543 күн бұрын
🙏
@v.rajeshwari81323 жыл бұрын
🙏💯✍️✍️✍️✍️✍️🤳🤳
@namrathabadri1313 жыл бұрын
Very clearly and articulately clarified.
@byaligouramma49243 жыл бұрын
articulately.clarified
@shivaraju92532 жыл бұрын
⭐️⭐️⭐️⭐️⭐️⭐️⭐️⭐️⭐️⭐️⭐️
@rathna40302 жыл бұрын
🙏🙏👌👌
@Lachamanna.19752 жыл бұрын
🙏🙏🙏
@desaimanju34273 жыл бұрын
Add all episodes hisabelaku
@ranjinirairai98383 жыл бұрын
Exactly what he told is correct. Avervara kelesakke sareyage pangada. Adu jathe alla definently. Manawa jathi