Рет қаралды 1,926
ಪ್ರಾಚ್ಯ- ಪೌರ್ವಾತ್ಯ : ಒಂದು ಸಾತ್ವಿಕ ಅನುಸಂಧಾನ - ಪ್ರೊ ರಘೋತ್ತಮ ರಾವ್ ಅವರಿಂದ ಉಪನ್ಯಾಸ Talk by Prof. Raghothama Rao
ಸ್ವಾಮಿ ವಿವೇಕಾನಂದರ 150ನೇ ಜನ್ಮ ಸಂವತ್ಸರದ ಆಚರಣೆಯ ಅಂಗವಾಗಿ ಮಂಗಳೂರಿನಲ್ಲಿ ರಾಮಕೃಷ್ಣ ಮಠದ ವತಿಯಿಂದ 2012 ಡಿಸಂಬರ್ 22 ಮತ್ತು 23 ರಂದು "ವಿವೇಕ ಸ್ಫೂರ್ತಿ - ಯುವಭಾರತಿ" ಪರಿಕಲ್ಪನೆಯಡಿಯಲ್ಲಿ ಜರುಗಿದ ಅಖಿಲ ಕರ್ನಾಟಕ ಯುವಜಾಗೃತಿ ಸಮ್ಮೇಳನದಲ್ಲಿ "ಭಾರತದ ಸಾರ್ವತ್ರಿಕ ಉನ್ನತಿ - ವಿವೇಕಾನಂದರ ಪರಿಕಲ್ಪನೆ " ಎಂಬ ಗೋಷ್ಠಿಯಲ್ಲಿ ಪ್ರೊ ರಘೋತ್ತಮ ರಾವ್, ನಿರ್ದೇಶಕರು, ಮನಸ್ ಸೇಂಟರ್ ಫಾರ್ ಟ್ರೈನಿಂಗ್, ಬೆಂಗಳೂರು ಅವರು ನೀಡಿದ ಉಪನ್ಯಾಸ - ಪ್ರಾಚ್ಯ- ಪೌರ್ವಾತ್ಯ : ಒಂದು ಸಾತ್ವಿಕ ಅನುಸಂಧಾನ