ಅಪೂರ್ವ ಉಪನ್ಯಾಸ: ಎಷ್ಟು ಕೇಳಿದರೂ ತೃಪ್ತಿಯಲ್ಲ. ಸಮಯ ಸರಿಯುವುದೇ ತಿಳಿಯುವುದಿಲ್ಲ🙏🙏 ನಿಮ್ಮಂಥವರು ನಮ್ಮ ಸಮಾಜದ ಆಸ್ತಿಗಳು🙏🙏
@suneethachiplunkar982011 ай бұрын
ಹೌದು ಅಪೂರ್ವ, ಪ್ರೌಢ ಉಪನ್ಯಾಸ ❤
@vijayaac23811 ай бұрын
ತಮ್ಮ ಅರ್ಥಪೂರ್ಣ ಮಾತುಗಳನ್ನು ಆಲಿಸುವುದೇ ಒಂದು ಆನಂದ. ಮಧುರವಾದ ಸಂಗೀತ ಕೇಳಿದಂತೆ.!ಸರಳ ಸುಂದರ. ಸತ್ಯ ಮನಮುಟ್ಟುವಂತಿದೆ.🙏🏻🙏🏻🙏🏻❤
@arkalgudnarayanamurthyshas897616 күн бұрын
ನಮ್ಮೊಡನೆ ಕುಳಿತು ಮಾತು ಕತೆಯಾಡುವಂತೆ ಇವರ ಉಪನ್ಯಾಸ! ಅದ್ಭುತ ❤
@praveenpatil9864 Жыл бұрын
ಓಶೋ ರಜನೀಶ್ ತಾರ್ಕಿಕ ಭಾಷಣ ಆದಮೇಲೆ ನಾನು ಕೇಳಿದ್ದೆ ನಿಮ್ಮಂತ ಕೆಲವರ ಭಾಷಣ ಬಹಳ ಅದ್ಬುತ 🙏🏼
@shivkumarn6257 Жыл бұрын
ಅಧ್ಬುತ👌🙏
@satishhegde7171 Жыл бұрын
ಅತ್ಯದ್ಭುತ ವಿಚಾರ👌👌👍
@manivenkataramana8985 Жыл бұрын
Great lecture. Mani VENKATARAMANA.
@srinivashd2593 Жыл бұрын
❤🙏🙏🙏
@ammaamma8786 Жыл бұрын
👌👌🙏🙏🌷
@kumardevaiah27593 ай бұрын
ಅರ್ಧ ಚೆಡ್ಡಿ ಚಿಂತನೆ ಭಾರತೀಯ ಚಿಂತನೆ.
@ramachandraramachandra8004 Жыл бұрын
Kuri,koli,pig thindu acting madidare culture kachada shakthi ya anavarana,.tiger, lion,cheeta culture. Doctorate, jana rowdisam, gundagiri sangha culture so many general knowledge
@RameshchandraMR Жыл бұрын
Comment doesn't convey any sense... Clarity in mind / thoughts and pen helps in better understanding