ಪುಟ್ಟಣ್ಣ ನನಗೆ ಹೇಳಿದ್ದೇ ಒಂದು ಕಥೆ..ಮಾಡಿದ್ದೇ ಇನ್ನೊಂದು ಎಂದರು ಜಯಂತಿ..!! | Jayanthi | Ep 4

  Рет қаралды 6,943

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 32
@mrprateek95
@mrprateek95 2 ай бұрын
ಜಯಂತಿ ಜೀ ಒಬ್ಬ ಪರಿಪೂರ್ಣ ಕಲಾವಿದೆ
@sreelakshmichandramohan7115
@sreelakshmichandramohan7115 2 ай бұрын
ನಿಜ ಸಾರ್,ಆರತಿಗಿಂತ ಜಯಂತಿಯವರ ಅಭಿನಯ ಸೂಪರ್,ಆ ದೇಹದ ಹಸಿವಿನ ಭಾವದ ಅಭಿವ್ಯಕ್ತಿ ಇನ್ಯಾರೂ ಅಷ್ಟು ಸಮರ್ಥವಾಗಿ ಅಭಿನಯಿಸುವುದು ಅಸಂಭವ.
@shantalakshami8832
@shantalakshami8832 2 ай бұрын
ಅದ್ಭುತ ಅಭಿನೇತ್ರಿಯ ಕುರಿತಾದ ಅತ್ಯುತ್ತಮ ಸಂಚಿಕೆ,ತುಂಬ ತುಂಬಾ ಇಷ್ಟ ಆಯಿತು ❤❤❤❤❤.
@kalyansingh8454
@kalyansingh8454 2 ай бұрын
ಕಾಡುವ ನಟಿ ಎಡಕಲ್ಲು ಗುಡ್ಡದ ಮೇಲೆ ಚಲನಚಿತ್ರದ ಅಭಿನಯ ಇಂದಿಗೂ ಕಾಡುತ್ತದೆ 👍
@NagarajuNagaraju.B-gm9xp
@NagarajuNagaraju.B-gm9xp 2 ай бұрын
ನಿಮ್ಮ 0ಥ ವರು ಹಳೆಯ ವಿಷಯ ಗಳು ಕೇಳೋ ದೆ ಚಂದ ನಾವು ಭಾಗ್ಯ ಶಾಲಿ ಗಳು
@mahadevprasad8008
@mahadevprasad8008 2 ай бұрын
ಇ೦ದಿನ ಸಂಚಿಕೆಯ ಎಲ್ಲಾ ವಿಷಯಗಳು ತುಂಬಾ ಅಮೂಲ್ಯ ವಾದ ಪಾತ್ರಗಳ ಬಗ್ಗೆ ನಿಮ್ಮ ನಿರೂಪಣೆ ಜಯಂತಿ ಅವರ ಅಭಿನಯದ ಗುಣಮಟ್ಟವನ್ನು ಬಹಳ ಸೊಗಸಾಗಿ ಹೇಳಿದಿರಿ. ಮನಸ್ಸಿನಲ್ಲಿ ಸದಾ ನೆನಪಿನಲ್ಲಿ ಉಳಿಯುವಂತಹ ಸಂಚಿಕೆ. ಅಭಿನಯ ಶಾರದೆ ಜಯಂತಿ ಸೂಪರ್🙏
@kalyansingh8454
@kalyansingh8454 2 ай бұрын
ಪುಟ್ಟಣ್ಣ ದಿಟ್ಟಣ್ಣ.!
@acharyashastri7438
@acharyashastri7438 2 ай бұрын
Yes Jayanthi was the best choice for Edakallu. She had the right balance of dignity and sensuousness! And for Masanada Hoovu too.
@vyasavittalacp8538
@vyasavittalacp8538 2 ай бұрын
ಪುಟ್ಟಣ್ಣ ಕಣಗಾಲ್ ಅಂದ್ರೆ ದಂತಕಥೆ ಗೆದ್ದ ಎತ್ತಿನ ಬಾಲ ಹಿಡಿಯದೆ ತಾನೆ ತನ್ನ ತಾಕತ್ ಇಂದ ಹೊಸ ತಾರೆಯನ್ನು ಸೃಷ್ಟಿ ಮಾಡುವ ಮತ್ತು ಆ ತಾರೆ ರಂಗದಲ್ಲಿ ಬಹು ವರ್ಷ ಮಿಂಚುವ ಪ್ರತಿಭೆ ತಯಾರು ಮಾಡುವ ಗಾರುಡಿಗ ಪುಟ್ಟಣ್ಣ ಸಮ ಯಾರು ಇಲ್ಲ ಫುಲ್ ಸ್ಟಾಪ್ ಮುಂದೆ ಮಾತೇ ಇಲ್ಲ
@anudeepmayura11
@anudeepmayura11 2 ай бұрын
ಅದರ jothege swalpa chapala chennigaraya.. Cheap.. ಹೆಂಡತಿ ಮಕ್ಕಳ ಬೀದಿಗೆ ತಳ್ಳಿದ ವೀರ... ಜಾತಿ noodkond saythidda ದೊಡ್ಡ ಮನುಷ್ಯ... Aarthi ಅಶೋಕ್ ದೂರ ಮಾಡಿದ jelaous veera.. Ivella kooda add maadappa.
@rajeevarashmi748
@rajeevarashmi748 2 ай бұрын
ಏನೇ ಆದರೂ ಪುಟ್ಟಣ್ಣನವರಲ್ಲಿ ಈ ರೀತಿಯ ಕೆಟ್ಟ ಗುಣಗಳು ಬಹಳ ಇದ್ದವು.ಇನ್ನೊಬ್ಬರ ಅಭ್ಯುದಯ ಸಹಿಸುತ್ತಿರಲಿಲ್ಲ.😊😊
@BasavarajS-si4ry
@BasavarajS-si4ry 2 ай бұрын
ನಾವು ಚಿಕ್ಕವರಾಗಿದ್ದಾಗ ಅಣ್ಣಾವ್ರು ಮತ್ತು ಜಯಂತಿ ಇಬ್ಬರೂ ಎಲ್ಲಾ ರೀತಿಯ ಪಾತ್ರವನ್ನು ಮಾಡುವ ಬಗ್ಗೆ ಖುಷಿಯಿಂದ ಮಾತನಾಡಿಕೊಳ್ಳುತ್ತಿದ್ದೆವು. ವಾಹ್.!! ನಮ್ಮ ಜಯಂತಿ. ! ಚಂದನವನದ ಕೀರ್ತಿ !"
@somannads5094
@somannads5094 2 ай бұрын
Puttanna is Doddanna in director, script writer.,
@abhisarika960
@abhisarika960 2 ай бұрын
JAYANTHI BEAUTIFULL N VERY NICE ACTRESS❤❤❤❤❤❤❤❤❤❤❤
@sharathshari7955
@sharathshari7955 2 ай бұрын
ಎಸ್. ಜಾನಕಿಯವರ ಬಗ್ಗೆ ಸಂಚಿಕೆಗಳನ್ನ ಮಾಡಿ
@ankithagowda1787
@ankithagowda1787 Ай бұрын
P. ಸುಶೀಲ ಅವರ ಬಗ್ಗೆ ವಿಡಿಯೋ ಮಾಡಿ
@vinayg2594
@vinayg2594 2 ай бұрын
@2:28 - "casting couch" udaaharane, aagina kaala kke!!
@ramalingaiahd6683
@ramalingaiahd6683 2 ай бұрын
Jayathi.avara mathu nija anisuthe???;;;
@rameshjois8762
@rameshjois8762 Ай бұрын
Teen bahuraniyan film Jayanthi madam played Prithvi Raj Kapoor's daughter in law and not his heroine. Also in Tumse Accha kaun Hai, she played sister to Shammi Kapoor. Even though Babita was the heroine of this film, Jayanthi madam 's role was bigger.
@amazer6915
@amazer6915 2 ай бұрын
Viraha nooru nooru taraha haadinalli Jayanthi yavara expressions, exceptional. Bharatada yaava actro kooda bahusha ishtu chennaagi facial expressions kododilla.
@thimmareddys7561
@thimmareddys7561 2 ай бұрын
ಸಿನಿಮಾ ನೋಡಿ ಮರೆತಿರುತ್ತೇವೆ ನಿಮ್ಮಿಂದ ಮತ್ತೊಮ್ಮೆ ಕೇಳಿ ಸಿನಿಮಾ ಅರ್ಥ ವಾಯಿತು
@kabirahmed8465
@kabirahmed8465 2 ай бұрын
Good ✅️ 👍 actress of indian cinema 🎥 👌 Jayanthi
World’s strongest WOMAN vs regular GIRLS
00:56
A4
Рет қаралды 32 МЛН
2 MAGIC SECRETS @denismagicshow @roman_magic
00:32
MasomkaMagic
Рет қаралды 33 МЛН
ಕನ್ನಡ ಬಾರದ ಜಯಂತಿಗೆ ಕನ್ನಡ ಕಲಿಸಿದವರು ಯಾರು ಗೊತ್ತೇ..? | Jayanthi | Ep 3
13:46
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 4,4 М.