ಅಣ್ಣ ಬರೀ ತಮಿಳ್ ರೇ ಮಾಡುತ್ತಿರು ನಮ್ಮ ಕನ್ನಡಿದರು ತುಂಬಾ ಸೂಪರ್
@nevillrodrigues28162 жыл бұрын
Super anna cleanagi information kodtira
@shivaprasads58202 жыл бұрын
Super recipes sir 👍👌🙏
@abhishekgrabhi83122 жыл бұрын
ಸೂಪರ್ಬ್ ಶಂಕರ್ ಸರ್ 🥰❤️👌👌👌
@jeevanraj9531 Жыл бұрын
Beautiful sir👌🏻👌🏻👌🏻👌🏻❣️
@prakashkputtur38468 ай бұрын
Suprb sir ❤
@sandeepsgowda17982 жыл бұрын
Wonderful 👍👍
@VijayaKumar-lg9jm2 жыл бұрын
Nice video sir 👍👍👍👍👍
@sanurchuchanur12292 жыл бұрын
ನಿಮ್ಮ ನಾಟಿ ಕೋಳಿ ಸಾಂಬಾರ್ ತುಂಬಾ ಚೆನ್ನಾಗಿದೆ
@abhishekurs42592 жыл бұрын
Ramanagarada nati Koli chef Sankar, super taste erutte 👌. More videos Madi , keep rocking.🎊
@sathishfarms54002 жыл бұрын
Super shankara na keep going on.
@shivaprasads58202 жыл бұрын
Super recipes sir 💤👌👌👍🙏
@shivaprasads58202 жыл бұрын
Today am taken Nati koli super sir
@hmmnd1032 жыл бұрын
Supar supar sir 👌👌👌👌👌👌💐💐💐💐💐💐😋😋😋😋😋
@chandrakanth.ckanth31292 жыл бұрын
Namaste Shankar Sir ur food Videos are simply superb 😋😋😋Sir ur giving useful msg Pure Naati Koli Information 🙏😊🙏This type dishes I am watching first time 👍
@shankarnatikolidabharamana80542 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ಥ್ಯಾಂಕ್ಯೂ ಸರ್
@cottonpetekitty91302 жыл бұрын
Shankar sir superr agi bartide nam kannada dalu ole ole content bartide nati kolii jote bere bere recepie madi kabab muton related items
@jeevanraj9531 Жыл бұрын
👌🏻👌🏻👌🏻❤❤
@sandeepsgowda17982 жыл бұрын
Continue brother
@harishdc31912 жыл бұрын
ನೀವ್ ಕುಡಿಬ್ಯಾಡ್ದೆ ಕುಡ್ಕೋಳಿ 🥰👌
@lingarajualingarajua54842 жыл бұрын
Super sir
@GirishVAryaname2 жыл бұрын
ಸ್ನೇಹಿತ ಮುರುಳಿ ನೆನಪು ♥️👉ಗಿರೀಶ್ ಪುಷ್ಪ
@preethihtgowda97792 жыл бұрын
👌❤️😋sir
@ajayh6919 Жыл бұрын
❤️😍❤️
@chandrashekar032 жыл бұрын
Nice to see you Dini😊
@rohanjoytech18852 жыл бұрын
Super
@RamuRamu-t9x3e4 ай бұрын
❤❤❤❤
@Keshava14622 жыл бұрын
Super anna
@pramodas54952 жыл бұрын
ನಮಸ್ತೇ ಶಂಕರ್ ಅಣ್ಣಾ 💘😍 ನಾಟಿ ಕೋಳಿ ಬ್ರಹ್ಮ ನೀವು
@KiranKumar-xz6tz2 жыл бұрын
Sir pls nivu nelamangala surrounding dhaba madi sir.hole business agutte pakka natikoli dhaba nelamangala dali ella.
@Mychannel-wj3et2 жыл бұрын
10:03 ಪಾತ್ರೆ ವಿಚಿತ್ರವಾಗಿದೆ ನಾನು ಇದೇ ಮೊದಲು ನೋಡಿದ್ದು ಪುಟ್ಟು ಯಾವ ಕಡೆ ಜಾಸ್ತಿ ಮಾಡ್ತರೆ ಸರ್ ಈ ಅಡುಗೆ.
@shankarnatikolidabharamana80542 жыл бұрын
ಕೇರಳ
@coffenaduchandu98742 жыл бұрын
ಮಡಿಕೇರಿ ಮತ್ತು ಕೇರಳ
@MohammadRafi-vx6pw Жыл бұрын
ಅಣ್ಣ ನಿಮ್ಮ ಊರು ಯಾವುದು
@shankarnatikolidabharamana8054 Жыл бұрын
ರಾಮನಗರ
@dhananjayadhanu89892 жыл бұрын
👌👌👌
@sunilgowdamb87732 жыл бұрын
💐👌
@RajuRaju-gq2ct2 жыл бұрын
ನಮಗೂ ಒಂದು ದಿನ ಕೊಡಿ ಗುರು
@savithak.m3122 жыл бұрын
ಅಣ್ಣಾ ನಂಗೆ 😀
@shankarnatikolidabharamana80542 жыл бұрын
ಆಯ್ತು ಮಾಡಿಕೊಳ್ಳೋಣ ಬಿಡಮ್ಮ
@druvadruva7342 жыл бұрын
Nama uru Mysore
@Meat_cooker2 жыл бұрын
Hmm
@venkateshs61052 жыл бұрын
ಸಾರ್ ನೀವು ನಾಟಿ ಕೋಳಿ ಸ್ಪೆಷಲಎಸ್ಟಿ ತುಂಬಾ ಚೆನ್ನಾಗಿ ಅಡುಗೆ ಮಾಡುವಿರಾ
@shankarnatikolidabharamana80542 жыл бұрын
ಸರ್, ಒಂದು ಸಾರಿ ನಮ್ಮ ಹೋಟೆಲ್ ನಲ್ಲಿ ಊಟ ಮಾಡಿ ನೋಡಿ ಸರ್
@venkateshs61052 жыл бұрын
ಕಂಡಿತ ಬರುತ್ತಿವೆ ಸಾರ್
@shankarnatikolidabharamana80542 жыл бұрын
🤝💐
@omkarbhosle82042 жыл бұрын
💐💐💐💐
@ragooskitchen2 жыл бұрын
👌👌Nanna yavaga karithira ....
@chinmayachinnu39592 жыл бұрын
Mutton recipes kooda madi yavagalu nati koli bore
@shankarnatikolidabharamana80542 жыл бұрын
ಮಟನ್ ಟ್ರೈ ಮಾಡ್ತೀನಿ ಆದರೆ ನಾಟಿ ಕೋಳಿ ನನ್ನ ಫೇವರೆಟ್
@sheelamanjusheela39602 жыл бұрын
Puttu ede fast time Anna e dish nodirodu
@arungowda60334 ай бұрын
Raga yalitiyalaya
@anilramswamyr40802 жыл бұрын
Tarpaul hakondu adge madudre super testa en gimmick madthiro😂🤣😂🤣
@Nagarajsalakatti2 жыл бұрын
ಅಣ್ಣಾ ಜಟ್ಕಾ ಕಟ್ ಹಾ ಹಲಾಲ್ ಕಟ್ ಹೇಳಿ
@jobalert57502 жыл бұрын
Roll madod bittu bere enadru helu
@Begoodbebad122 жыл бұрын
Puttu is kerala food
@Travelkarunad2 жыл бұрын
ಶಂಕರ್ ಅಣ್ಣಾ ಅವ್ರೆ ನಿಮ್ಮ ಈ ಹೊಸ ಪ್ರಯತ್ನ ಪರಿಸರ ಮದ್ಯದಲ್ಲಿ ನಾಟಿ ಕೋಳಿ ಅಡುಗೆ ತುಂಬಾ ನೇ ಇಷ್ಟ ಆಯ್ತು ನಾಟಿ ಕೋಳಿ ಬಗ್ಗೆ ಮಾತನಾಡಲು ಮಾತೆ ಇರೋದಿಲ್ಲ ಯಾಕಂದ್ರೆ ಅದರಲ್ಲಿ ರುಚಿ ಅರೋಗ್ಯ ಪೋಷ್ಟಿಕಾಂಶ ತುಂಬಾ ಏರಳ ವಾಗಿ ಇರುತ್ತದೆ ನಾನು ಕೂಡ ನ್ಯಾಚುರಲ್ ಹಾಗಿ ಹೊಲ ಬೈಲು ಗಳಲ್ಲಿ ನಾಟಿ ಕೋಳಿ ಗಳನ್ನ ಸಾಕ್ತ ಇದೀನಿ ತುಂಬಾ ಖುಷಿಯಾಗುತ್ತೇ ನನಗೆ ನಾಟಿ ಕೋಳಿ ಸಾರು ಅಂದ್ರೆ ತುಂಬಾ ಇಷ್ಟ ವಾರಕ್ಕೆ ಒಮ್ಮೆ ಆದ್ರೂ ಆದರ ರುಚಿ ನೋಡ್ತಿವಿ, ಆದ್ರೆ ಈ ತರ ಪರಿಸರದ ಜೊತೆ ನಾಟಿ ಕೋಳಿ ಸಾರು ತಿಂದ್ರೆ ಇನ್ನು ಹೆಚ್ಚು ರುಚಿ ಹೆಚ್ಚಾಗುತ್ತದೆ. ನಮಗೂ ನಿಮ್ಮ ಜೊತೆ ನಾಟಿ ಕೋಳಿ ಸಾರು ರುಚಿ ನೋಡಲು ಅವಕಾಶ ಕೊಡಿ?
@Meat_cooker2 жыл бұрын
Yes,,puttu and kaffa
@Meat_cooker2 жыл бұрын
ಕೋಳಿ ಸಾರು ಒತ್ತು ಶ್ಯಾವಿಗೆ ಜೊತೆ ರುಚಿಸುವಷ್ಟು ಇನ್ಯವುದ್ರಲ್ಲೂ ಸಾಧ್ಯವಿಲ್ಲ,,, ಒಮ್ಮೆ ಟ್ರೈ ಮಾಡಿ ,,, ನಮ್ಮ ಕಡೆ ಒತ್ತು ಶ್ಯಾವಿಗೆ ಮತ್ತು ನಾಟಿ ಕೋಳಿ ಸಾರು ಸಾಂಪ್ರದಾಯಿಕ ಅಡುಗೆ..
@shankarnatikolidabharamana80542 жыл бұрын
ಖಂಡಿತ ಸರ್ ನನಗೂ ಆಸೆ ಇದೆ ಖಂಡಿತ ಆ ರೆಸಿಪಿ ಮಾಡ್ತೀನಿ ಥ್ಯಾಂಕ್ಯು
@omkarbhosle82042 жыл бұрын
ನಮಗೆ ಒಂದು ಡೌಟ್ ಕೋಳಿ ಯಾರು ಕಟ್ ಮಾಡ್ತಾರೆ ಅದನ್ನು ವಿಡಿಯೋದಲ್ಲಿ ತೋರಿಸಿ ವೆರಿ ಇಂಪಾರ್ಟೆಂಟ್ ಪ್ರೊಸೀಜರ್ ಅದು ಅದನ್ನು ಕೂಡ ವಿಡಿಯೋದಲ್ಲಿ ತೋರಿಸಿ ಅಣ್ಣ
@shankarnatikolidabharamana80542 жыл бұрын
ನಿಮ್ಮ ಮಾತಿಗೆ ನನ್ನ ಧನ್ಯವಾದ ಕಟ್ ಮಾಡುವುದನ್ನು ತೋರಿಸಿದರೆ ಸ್ವಲ್ಪ ಜನಕ್ಕೆ ಇಷ್ಟವಾಗುವುದಿಲ್ಲ ಆದ್ದರಿಂದ ತೋರಿಸುವುದಿಲ್ಲ ಸಾರಿ
@darshangowdaking932 жыл бұрын
Beda prani himse
@japarsshiledar Жыл бұрын
ಜಟಕಾ ಕಟ್ ಕಾಣುತ್ತೆ ಈದು
@Unwanted_iam2 жыл бұрын
LIKITH 😂😂
@ravit.n8896 Жыл бұрын
ಅಣ್ಣ ನಿಮ್ಮ ಮೊಬೈಲ್ ನೋ ಸೆಂಡ್ ಮಾಡಿ
@shankarnatikolidabharamana8054 Жыл бұрын
ದಯವಿಟ್ಟು ಯಾವ ಕಾರಣಕ್ಕಾಗಿ ತಿಳಿಸಿ
@chandanchandan5932 жыл бұрын
Which location
@shankarnatikolidabharamana80542 жыл бұрын
ನಮ್ಮ ರಾಮನಗರ
@Raghavendra.N2 жыл бұрын
Shankar avre already tumba sarti bari nati koli sambar recepie na torsidde torsideera nati koli li hosa dishes torsi ....ade sambar nodi nodi boring anstide niv mado videos
@shankarnatikolidabharamana80542 жыл бұрын
ಖಂಡಿತ ಬೇಸರ ಮಾಡಿಕೊಳ್ಳಬೇಡಿ ಮುಂದಿನ ದಿನಗಳಲ್ಲಿ ಯಾವುದೇ ನಾಟಿ ಕೋಳಿ ಮಾಡಬೇಕಾದರೆ ಸಾಂಬಾರ್ ಮಾಡಿ ಆನಂತರ ಮಾಡಬೇಕು ಅದು ಮುಂದೆ ಪ್ರಯತ್ನ ಮಾಡುತ್ತೇನೆ