Big Bulletin | Devotees Stage Protest Condemning Malicious Campaign Against Dharmasthala Temple

  Рет қаралды 143,302

Public TV

Public TV

Күн бұрын

Big Bulletin | Devotees Stage Protest Condemning Malicious Campaign Against Dharmasthala Temple | HR Ranganath | Aug 04, 2023
#publictv #bigbulletin #hrranganath
Watch Live Streaming On www.publictv.in...
Download Public TV app here:
Android: play.google.co...
iOS: apps.apple.com...
Keep Watching Us On KZbin At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on KZbin: www.youtube.co...
Follow us on Google+ @ plus.google.co...
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Пікірлер: 752
@thapasvi3190
@thapasvi3190 Жыл бұрын
ರಂಗಣ್ಣ ಸೌಜನ್ಯ ವಿಚಾರ ನಿಮಗೆ ಗೊತ್ತಿಲ್ಲದೇ ಹೇಳಿಕೆ ಕೊಡುವುದು ತಪ್ಪು. ನ್ಯಾಯದ ಪರ ಮಾತಾಡಬೇಕು ಹೊರತು ಅನ್ಯಾಯದ ಪರವಲ್ಲ. ನೀವೇ ನೋಡಿದ್ದೀರಲ್ಲ. ಏನೂ ನಡೀತು ಅಂತ. ಮತ್ಯಾಕೆ ಹಾರಿಕೆಯ ಉತ್ತರ ಕೊಡ್ತೀರಾ. ನಿಮ್ಮ ಮೇಲೆ ಅಪಾರ ಗೌರವ ಇದೆ. ಆದರೆ.....
@vikramnk9418
@vikramnk9418 Жыл бұрын
ಎಲ್ಲಾ ಗೊತ್ತಿದ್ದೆ ಕೊಡುವುದು ಆತ ಡೊಡ್ಡವರ ಪಕ್ಷಪಾತಿ.
@createit6694
@createit6694 Жыл бұрын
Avrige yella gotthu, but he is silent. Money thindhirthare
@somashekarbhat5630
@somashekarbhat5630 Жыл бұрын
ಸೌಜನ್ಯ ಪ್ರಕರಣದಲ್ಲಿ ರಂಗಣ್ಣ ಸರಿ ಮಾತಾಡುತ್ತಿಲ ಮಾತು ತೆಲಿಸುತ್ತಿದ್ದಾರೆ👍😂
@amithkumar6089
@amithkumar6089 Жыл бұрын
😅
@sheelamallegowda4157
@sheelamallegowda4157 Жыл бұрын
Correct
@kashmaranatureschild7108
@kashmaranatureschild7108 Жыл бұрын
ಅವ್ರು ಸತ್ಯ ಮಾತಾಡ್ತಾರೆ ಅನ್ನೋದು ಯಾವ ನಂಬಿಕೆ ನು ಇಲ್ಲ
@yashuprashant255
@yashuprashant255 Жыл бұрын
Exactly 😊
@harishkunder6272
@harishkunder6272 Жыл бұрын
Correct 💯
@kushal62002
@kushal62002 Жыл бұрын
ಆದರೆ ರಂಗನಾಥ್ ಕೂಡ ಒಂದು ಹೆಣ್ಣುಮಗಳ ತಂದೆ ಎನ್ನುವುದನ್ನು ನೆನಪಿನಲ್ಲಿ ಇಡಬೇಕು
@purushothamadevadiga
@purushothamadevadiga Жыл бұрын
ಒಮ್ಮೆ ಧರ್ಮಸ್ಥಳ, ಉಜಿರೆಗೆ ಬಂದು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ.
@PRASHISPB
@PRASHISPB Жыл бұрын
ದೊಡ್ಡವರ ಮನೆ ವಿಷಯ ಬಂದಾಗ ಎಲ್ಲಾ ರೂಲ್ಸ್ ನಮ್ಮ ದೇಶದಲ್ಲಿ ಬದಲಾಗುತ್ತವಾ
@kashmaranatureschild7108
@kashmaranatureschild7108 Жыл бұрын
Exactly 💯
@neutron777gaming2
@neutron777gaming2 Жыл бұрын
ಅನ್ಯಾಯಕ್ಕೆ ಒಳಗಾದವರು ಧರ್ಮಸ್ಥಳ ಊರಿನವರು ಅವರು ಇರುವ ಊರಿನ ಹೆಸರು ಹೇಳದೆ ಇನ್ನೇನು ರಂಗಣ್ಣ ಪಬ್ಲಿಕ್ ಟಿವಿ ಅಂತ ಹೇಳಬೇಕಿತ್ತೆ
@vedavathics8251
@vedavathics8251 Жыл бұрын
😂😂😂
@ThanuManu.Shorts
@ThanuManu.Shorts Жыл бұрын
O r(m)anganna dharmastaladalli ondu athyachaara maadi ondu kole aagiruvdallppa 462 asahaja saav, kole e ranganna ardhambardh thilidu mathaadoda? illa gothidhu gothillada haage maathadoudo ondu... Artha aagalla nimma magalannu athyaachara maadi beedhi badhili bethaleyaagi dharmastaladalli bisadidre bisadidre,howdhu antha nambthidri.
@Abhiekalvaya
@Abhiekalvaya Жыл бұрын
ರಂಗಣ್ಣ ಈ ಕೇಸ್ ನಿಮಗೆ ಅರ್ಥವಾಗದೇ ಇರಬಹುದು ಆದ್ರೆ ನಮಗಳಿಗೆ ಅರ್ಥವಾಗ್ತಿದೆ.. ಆರೋಪಿಗಳು ಯಾರು ಅಂತ ಗೊತ್ತಾಗ್ತಿದೇ ಜನಗಳಿಗೆ.. justice for soujanya
@sagarmuchandi8581
@sagarmuchandi8581 Жыл бұрын
Taavu investigation officer alva nimug goirutte bidi
@Abhiekalvaya
@Abhiekalvaya Жыл бұрын
@@sagarmuchandi8581 Nan investigation madidre istottuge aropigala nara cut agi agirodu maga
@papunaik2682
@papunaik2682 Жыл бұрын
Yes correct ivrige blore kuthure yen gothaguthe
@Vihaanshetty901
@Vihaanshetty901 Жыл бұрын
​@@sagarmuchandi8581Entire Mangalore, Udupi people know
@bhagyaruby6571
@bhagyaruby6571 Жыл бұрын
ಇದಕ್ಕೆ ಜಾಣ ಕುರುಡು ಅಂತಾರೆ.
@prajwaldevadiga9258
@prajwaldevadiga9258 Жыл бұрын
ಧರ್ಮಸ್ಥಳದ ವಿಷಯದ ಬಗ್ಗೆ ನಿಮಗೆ ಮಾಹಿತಿ ಕೊರತೆ ಇದೆ ಇರಬೇಕು......
@papunaik2682
@papunaik2682 Жыл бұрын
Yes
@natureisgiftofgod7547
@natureisgiftofgod7547 Жыл бұрын
Right.
@shwetha6192
@shwetha6192 Жыл бұрын
ಸೌಜನ್ಯ ಹುಟ್ಟಿದ ಊರು ಧರ್ಮಸ್ಥಳ ಅದಕ್ಕೆ ಧರ್ಮಸ್ಥಳದ ಹೆಸರು ತಗೊಂಡಿದಾರೆ
@indiaMasterindiaMaster
@indiaMasterindiaMaster Жыл бұрын
ಯಾಕೆ
@umeshputhur
@umeshputhur Жыл бұрын
ಅಯ್ಯೋ ರಂಗಣ್ಣ ಧರ್ಮಸ್ಥಳ ಅಂದ್ರೆ ಊರು ಕ್ಷೇತ್ರ ಆ ಊರಿನಲ್ಲಿದೆ.... ಹಿಂದೆ ಅದಕ್ಕೆ ಕುಡುಮ ಕ್ಷೇತ್ರ ಅಂತ ಇತ್ತು...ನಿಮಗೆ ಇಷ್ಟೊಂದು ಮಾಹಿತಿ ಕೊರತೆಯೇ????
@bhagyaruby6571
@bhagyaruby6571 Жыл бұрын
ಅಪ್ಪಾ.ರಾಹುಲ್ ಗಾಂಧಿ ಜಡ್ಜ್ ಮೆಂಟ್ ನಿಂದ ರಂಗಣ್ಣ ನಿಗೇ ಹಿನ್ನೆಡೆ ಆಗಿದೆ.
@parimalapatel7112
@parimalapatel7112 Жыл бұрын
Alpa vide maha garvi
@udayasheku8259
@udayasheku8259 Жыл бұрын
ಅಣ್ಣ ಧರ್ಮಸ್ಥಳ ಯಾರ ಅಪ್ಪನ ಸೊತ್ತು ಅಲ್ಲ. .. ನಾವು ನ್ಯಾಯ ಕೇಳುತ್ತೀದ್ದೆವೆ ಅಷ್ಟೇ. ... ನಿಮ್ಗೆ ಧರ್ಮಸ್ಥಳದ ಬಗ್ಗೆ ಏನೂ ಗೋತ್ತು...???
@srimanjunatha702
@srimanjunatha702 Жыл бұрын
Yes
@vijayachandru207
@vijayachandru207 Жыл бұрын
Yes
@vajjra373
@vajjra373 Жыл бұрын
Yes
@vasanthakukke9395
@vasanthakukke9395 Жыл бұрын
👍
@harishkunder6272
@harishkunder6272 Жыл бұрын
Yes
@radham5139
@radham5139 Жыл бұрын
ರಂಗಣ್ಣ ನಿನಗೆ ಮಗಳು ಇಲ್ಲವೇನನ್ನಾ
@basavarajbassu9158
@basavarajbassu9158 Жыл бұрын
Bootile hodibeku public tv channel rangy ge
@bhanuprakashr2416
@bhanuprakashr2416 Жыл бұрын
Dud iskond dailogue odyodi
@veenac5410
@veenac5410 Жыл бұрын
ರಂಗಣ್ಣನವರೆ,. ಇಷ್ಟು ಬೆಂಕಿ ಹೊತ್ತು ಉರೀತಿದ್ರು , ಈ ವಿಷಯದ ಕುರಿತು ನಿಮ್ಮಲ್ಲಿ ಎಂದಿನ ಆಕ್ರೋಶ ಕಳೆಗುಂದಿದೆ , !! !!
@bhagyaruby6571
@bhagyaruby6571 Жыл бұрын
100%
@udaykumarm7871
@udaykumarm7871 Жыл бұрын
Papigala mele kugadoke aste barodu ivrige
@user-lk7lg3mf5j
@user-lk7lg3mf5j Жыл бұрын
We support rangana
@chandramshetty45
@chandramshetty45 Жыл бұрын
ಅಡ್ಡಗೋಡೆ ಮೇಲೆ ದೀಪ
@earthepic8796
@earthepic8796 Жыл бұрын
Avrigu sutcase hogirbeku 😅
@madhankumaar3631
@madhankumaar3631 Жыл бұрын
ಕುಡುಕರಂಗಣ್ಣ ಬಕೆಟ್ ಮಂಗಣ್ಣ
@vishwanaths.d3686
@vishwanaths.d3686 Жыл бұрын
ನೀನೇ ಕುಡ್ಸಿದ್ಯಾ ಯಾವ್ ಬ್ರಾಂಡ್
@kashmaranatureschild7108
@kashmaranatureschild7108 Жыл бұрын
Big bucket ಅಷ್ಟೇ. ಸಾಕಷ್ಟು ಹಣ ಪವರ್ ನಲ್ಲಿರೋರಿಗೆ ಮಾತ್ರ ಮಾನ ಮರ್ಯಾದಿಗೆ ಬೆಲೆ. ಓಪನ್ ಧಮ್ಕಿ ಹಾಕಿದ್ ಕಣ್ಣಿಗೆ ಕಂಡರೂ ಮಾತಾಡಲ್ಲ ಅಂದ್ರೆ ಎಷ್ಟು ಅಸಮಾನತೆಯ ದೇಶ ನಪ್ಪ ನಮ್ದು😢
@harishkunder6272
@harishkunder6272 Жыл бұрын
Ranganna alla ava manganna😂😂
@HarshithmKotyan-rj3xe
@HarshithmKotyan-rj3xe Жыл бұрын
ನಿಮಗೆ ಅಲ್ಲಿಯ ಬಗ್ಗೆ ಗೊತ್ತಿಲ್ಲದೆ ಮಾತಾಡಬೇಡಿ...ಇನ್ನೂ ಜಾಸ್ತಿ ನೋವು ಕೊಡಬೇಡಿ...ಇಲ್ಲಿಯ ಜನಗಳಿಗೆ ಗೊತ್ತಿದೆ ಸಾರ್...ಸೌಜನ್ಯ ಮಾತ್ರ ಅಲ್ಲ ತುಂಬಾ ಹೆಣ್ಣು ಮಕ್ಕಳ ಅತ್ಯಾಚಾರ ಆಗಿದೆ
@kashmaranatureschild7108
@kashmaranatureschild7108 Жыл бұрын
ಎಲ್ಲ ಗೊತ್ತಿರುತ್ತೆ sir. ನಾಟಕ ಆಡ್ತಾರೆ. ಇವರ್ಗಳಿಗು ತಾವುಗಳು ದೊಡ್ಡೋರು ಅನ್ನೋ feel ashte
@user-zj9nr6qb2c
@user-zj9nr6qb2c Жыл бұрын
ಧರ್ಮಸ್ಥಳ ಎಂಬ ಗ್ರಾಮ ದಲ್ಲಿ ಆದ ಕಾರಣ ಅಲ್ಲಿಯ ಹೆಸರು ಬರುತ್ತೆ ವಿನಃ ಹೆಗ್ಗಡೆ ಯವರ ಮೇಲೆ ಅಥವಾ ಕ್ಷೇತ್ರ ಡ ಮೇಲೆ ಯಾರು ಆರೋಪ ಮಾಡ್ತಾ ಇಲ್ಲ ಸರ್ . ಅವರ ಮೇಲೆ
@sanjithshetty1773
@sanjithshetty1773 Жыл бұрын
ಈ ಸುದ್ದಿ ವಾಹಿನಿಯನ್ನು ಮೇಲಕ್ಕೆ ತರಲು ನೀವು ಎಷ್ಟು ಶ್ರಮಿಸಿದ್ದೀರಿ ಎಂಬುದು ನಮಗೆ ತಿಳಿದಿದೆ.ನೀವು ಮೌನವನ್ನು ಮುರಿಯಿರಿ ಆಗ ನಿಮ್ಮ ಮೇಲಿನ ಗೌರವ ದುಪ್ಪಟ್ಟಾಗುತ್ತದೆ. Justice for sowjanyaa😢
@Satyamshivam797.poojary
@Satyamshivam797.poojary Жыл бұрын
Hello ರಂಗಣ್ಣ...ನಿಮ್ಮ ಪರ್ಸನಲ್ ನಂಬರ್ ಕೊಟ್ರೆ..ನಿಮ್ಗೆ ಕರೆಕ್ಟ್ ಆಗಿ ವಿವರಿಸುತ್ತೀವಿ..
@karthikv2025
@karthikv2025 Жыл бұрын
Kodala avru because they are all white color criminals
@krishnashettigar
@krishnashettigar Жыл бұрын
🙏🙏🙏
@truestarangel9809
@truestarangel9809 Жыл бұрын
Jana yaru antha kuda helthare ommey saujanyana maneghe hogi, ellandre mahesh thimmarodi avrighe sighe, hegdeyavara yella karma kanda bidisi helthare, adakkagi nimghe yavudhe hanada expectation edbedi
@adarshindian2113
@adarshindian2113 Жыл бұрын
ಅವರಿಗೆ ಎಲ್ಲ ಗೊತ್ತಿದೆ.. ಅವರು ಹಾದಿ ತಪ್ಪಿಸುವ ಕೆಲಸ ಮಾಡಿದ್ರು
@mamatharavichandra1897
@mamatharavichandra1897 Жыл бұрын
ಬೇಗ ನಿನ್ನ ನ್ಯೂಸ್ ಚಾನೆಲ್ ಮುಚಲಿ ಆ ಹುಡುಗಿ ಯ ನೋವು ಶಾಪ
@devathamanushyanachannel6545
@devathamanushyanachannel6545 Жыл бұрын
Sathya bro
@harishkunder6272
@harishkunder6272 Жыл бұрын
Correct 💯
@vijaysulthan2406
@vijaysulthan2406 Жыл бұрын
ಸೌಜನ್ಯ ಪ್ರಕರಣದಲ್ಲಿ ರಂಗಣ್ಣ ಎಲ್ಲಾ ಮಾಹಿತಿ ತಿಳಿದಿದ್ದರು ತುಂಬಾ ಯೋಚಿಸಿ ಮಾತನಾಡುತ್ತಿದ್ದಾರೆ...
@jayachandans3564
@jayachandans3564 Жыл бұрын
ನಿಮಗೆ ಅರ್ಥ ಆಗಲ್ಲ ಬಿಡಿ ಕೆ ರಂಗಣ್ಣ..... ನೀವು ನಿಮಗೆ ಬೇಕಾದ ಕೆಲಸ ಮುಂದುವರಿಸಿ 😂
@jayachandans3564
@jayachandans3564 Жыл бұрын
ಸಂದಾಯಂ ಸಂದಂತೆ, ಬೊಗಳಾಯಂ ಬೊಗಳುತ್ತೆ. ರಂಗಾಯಾ.... ನಮಃ 😂😂😂😂😂😂
@shivushettigar2164
@shivushettigar2164 Жыл бұрын
ಎಲ್ಲರನ್ನೂ ಬೈದು ಬೈದು,ಕೊನೆಗೆ ನಿಮಗೆ ನಾವುಗಳು ಬಯ್ಯೋ ಪರಿಸ್ಥಿತಿಗೆ ಬಂದು ಬಿಟ್ರಿ ರಂಗಣ್ಣ...ಜಾಣ ಕುರುಡು🤦
@Satyamshivam797.poojary
@Satyamshivam797.poojary Жыл бұрын
ಅವರನ್ನು ಎಳೆಯುವುದು ಅಲ್ಲ.....ಅವರು ನಮ್ಮ ಸಂವಿಧಾನ ಕ್ಕೆ ಒಳಪಟ್ಟವರೆ...
@papunaik2682
@papunaik2682 Жыл бұрын
Serilla no rules and regulations sir bere country
@vijaykumar.k9189
@vijaykumar.k9189 Жыл бұрын
ರಂಗಣ್ಣ ನಿಮ್ಮ ಬಗ್ಗೆ ಬಹಳ ಗೌರವ ಇದೆ.. ಧರ್ಮಸ್ಥಳ ಪರಿಸರದ ವಿಚಾರ ತಿಳಿಯದೆ ವಾಟಿಕನ್ ಮುಸ್ಲಿಂ ಅಂತ ಭಾಷಣ ಬೇಡ.. ಅಲ್ಲಿ ನಡೆದ ಪದ್ಮಲತಾ ಪ್ರಕರಣ, ಜೋಡಿಕೋಲೆ ಪ್ರಕರಣದ ನಂತರ ಅಯೋಧ್ಯ ಅಥಿತ್ಯ ಹೋಟೆಲ್ ಆದ ಪ್ರಕಾರಣದ ಬಗ್ಗೆ ಗೊತ್ತ ನಿಮಗೆ... ಏನೇನೊ ಮಾತಾಡ್ಬೇಡಿ.. Plz.. 🙏
@vijayachandru207
@vijayachandru207 Жыл бұрын
Sariyaagii helidre
@bhagyaruby6571
@bhagyaruby6571 Жыл бұрын
​@@vijayachandru207ರಂಗಣ್ಣ ಯಾಕಿಂಗಾದ್ರೂ?
@natureisgiftofgod7547
@natureisgiftofgod7547 Жыл бұрын
You said correct
@user-lk7lg3mf5j
@user-lk7lg3mf5j Жыл бұрын
Lefstitu bandu elli pung bedi
@vasanthmontadka1826
@vasanthmontadka1826 Жыл бұрын
2001ರಿಂದ 2012ರ thanaka nadeda 462 atmahathye,sahaja savina bagge ಗೊತ್ತಿಲ್ಲವೆ,!?.allina ರಕ್ತ charithreyannu nivu thilkollalebeku ರಂಗಣ್ಣನವರೆ.
@mohankumar-ov4le
@mohankumar-ov4le Жыл бұрын
Ranganna ge full amount bandu errbeku anisutte
@SanjanaShourya-sl7os
@SanjanaShourya-sl7os Жыл бұрын
Yes
@vedavathics8251
@vedavathics8251 Жыл бұрын
😂😂😂😂
@laxmanvadagari8073
@laxmanvadagari8073 Жыл бұрын
ನಿಮಗೆ ಇದು ಒಳೆದು ಆಗಲ್ಲ
@chandrashekardv6558
@chandrashekardv6558 Жыл бұрын
ಸತ್ಯ ಮೇವ ಜಯತೇ ಜೈ ಹಿಂದ್ ಜೈ ಕರ್ನಾಟಕ ಮಾತೆ ಸೌಜನ್ಯ
@bhagyaruby6571
@bhagyaruby6571 Жыл бұрын
ಹೌದು
@rajeevisanil3498
@rajeevisanil3498 Жыл бұрын
Rang anna manganna
@NaveenNaveen-sn9jl
@NaveenNaveen-sn9jl Жыл бұрын
ರೀ ರಂಗಣ್ಣ ಈ ಘಟನೆ ನಡೆದಿರೋದು ದರ್ಮಸ್ಥಳದಲ್ಲಿ ಕಂಡ್ರಿ ಸೌಜನ್ಯ ಪರವಾಗಿ ಪ್ರತಿಭಟನೆ ಮಾಡ್ತಿರೋ ಪ್ರತಿಯೊಬ್ಬರಿಗೂ ಸತ್ಯಾಂಶ ತಿಳಿದಿದೆ ಅದಕೊಸ್ಕರನೇ ಅವರು ಅವ್ರು ಅಷ್ಟು ದೈರ್ಯವಾಗಿ ನುಗ್ತಿರೊದು ಮೊನ್ನೆ ವಿರೇಂದ್ರ ಹೆಗೆಡೆಯವರು ಹೇಳಿದ್ರು ಅಯ್ಯೋ ನಮ್ಮ ಕ್ಷೇತ್ರದಲ್ಲಿ ನಡೆಯೋ ಒಳ್ಳೆ ಕೆಲಸಗಳನ್ನ ಸಹಿಸಕಾಗ್ತಿರೊರು ಈತರ ಮಸಿ ಬಳಿಯೋ ಕೆಲಸ ಮಾಡ್ತಿದ್ದಾರೆ ಅಂತಾ ಅ ಟೈಮಲ್ಲಿ ಒಬ್ಬ ಪತ್ರಕರ್ತ ಸೌಜನ್ಯನ ಅತ್ಯಾಚಾರದ ಬಗ್ಗೆ ಹೇಳಿ ಅಂದಾಗ ಟ್ರಾಕ್ನೆ ಚೆಂಜ್ ಮಾಡುದ್ರು ಜನ ದಡ್ಡರಲ ಸ್ವಾಮಿ ನಾವು ಅವರೆ ಮಾಡಿದ್ದಾರೆ ಅಂತಾನೋ ಅಥವಾ ಅವರಿಗೆ ಸಂಬದ ಪಟ್ಟೋರು ಮಾಡಿದ್ದಾರೆ ಅಂತಾನೋ ಹೇಳ್ತಿಲ್ಲಾ ತಪ್ಪಿಸ್ತಸ್ಥರು ಯಾರಿದ್ದಾರೆ ಆ ಕಚಡಗಳು ಅವರಿಗೆ ಘೋರವಾದ ಶಿಕ್ಷೆ ಕೊಡಿ ಅಂತಾ ನಿನ್ನೆ ತೀರಿಕೊಂಡಂತ ಸ್ಪಂದನಾ ಬಗ್ಗೆ ಬೆಳ್ಳಿಗಿಂದ ಮದ್ಯಾರಾತ್ರಿ ಲೈವ್ ತೋರಿಸಿದ್ರಿ ನಿಮ್ ಕಿತ್ತೋದ್ ಮೀಡಿಯಾ ಸೌಜನ್ಯ ಅತ್ಯಾಚಾರಕೊಳಗಾದ ಯುವತಿ ಆಕೆಯಾ ಬಗ್ಗೆ ನಿಮ್ ದ್ವನಿ ಇಲ್ಲ ಯಾಕ್ರಯ್ಯಾ ಯಾಕೆ ಮಾಡಿದವರು ಪ್ರಭಾವಿಗಳು ಅಂತಾನ ಅದೆ ಬಡವರಾಗಿದ್ರೆ ಬೆಳ್ಳಿಗೆ ಜೈಲು ಸಂಜೆ ಗಲ್ಲು ಅದೆ ಇಂತವರಿಗೆ ಹನ್ನೆರಡು ವರ್ಷ ಆದ್ರು ಗುಂಡಾಪುರದ ನಾಯಿಗಳಂಗೆ ಓಡಾಡಿಕೊಂಡವ್ರೆ ಇದು ಈ ರಾಜ್ಯದ ಅಷ್ಪಷ್ಯತೆ ತೂ
@sowmyashamraj4125
@sowmyashamraj4125 Жыл бұрын
ತೇಲಿಸಿ ಮಾತಾಡಿದ್ದಾರೆ
@manojkumarpatil5602
@manojkumarpatil5602 Жыл бұрын
ಆಗಿದ್ರೆ ರಂಗಣ್ಣನ ಮನೆಯಲ್ಲಿ ನಾಕ್ ನಾಕ್ ಕಾರುಗಳು ಇದ್ದಾಗ ಹಾಗಿದ್ರೆ ರಂಗಣ್ಣನ ಮನಿ ಬಿಪಿಎಲ್ ಕಾರ್ಡ್ ರದ್ದು 😂😂
@Nagendra.cn.
@Nagendra.cn. Жыл бұрын
ರಂಗಣ್ಣ ನುಂಗಣ್ಣ ಆಗದೇ ಇದ್ದರೆ. ಈ ಸೌಜನ್ಯ ಪ್ರಕರಣದಲ್ಲಿ ಸರಿಯಾಗಿ ಮಾತನಾಡುತ್ತಾರೆ ಕಾದುನೋಡೋಣ
@sankrubb3129
@sankrubb3129 Жыл бұрын
ರಂಗಣ್ಣ... ಕಥೆ ಪೂರ್ತಿ ಸ್ಟಡಿ ಮಾಡಿ. ಯಾವದೋ ಸಣ್ಣ ಸಣ್ಣ ವಿಸಯಕ್ಕೆ ಗಂಟೆ ಗಟ್ಟಲೆ ಮಾತಾಡೋ ನೀವು ಈ ವಿಷಯದಲ್ಲಿ ಇಷ್ಟು ಹಗುರವಾಗಿ ಮಾತಾಡೋದು ಎಷ್ಟು ಸರಿ. ಸದ್ಯ ಇವತ್ತಾದ್ರೂ ಇಷ್ಟು ಮಾತದಡಿದ್ರಿ ಅಲ್ವಾ.... ದಯವಿಟ್ಟು ಮಾಹಿತಿ ತಿಳ್ಕೊಂಡು ಮಾತಾಡಿ
@chandanak.j5567
@chandanak.j5567 Жыл бұрын
Super
@abd1660
@abd1660 Жыл бұрын
Raggananige full payment agide sowjanya case ali
@ssmastersubhu192
@ssmastersubhu192 Жыл бұрын
ಮಂಜುನಾಥ ನೇ ಕಾಪಾಡು
@mahendranayak3976
@mahendranayak3976 Жыл бұрын
Ondu shootcase bandirbeku
@SanjanaShourya-sl7os
@SanjanaShourya-sl7os Жыл бұрын
💯
@rajendradevadiga3438
@rajendradevadiga3438 Жыл бұрын
ಮಂಗಣ್ಣ..... ಎಲ್ಲಾ ಗೊತ್ತು ನಿನಗೆ... ಎಷ್ಟು ಬೇಕು ಅಷ್ಟು ಮಾತ್ರ ಬಿಚ್ಚಿಟ್ಟಿದ್ಯಾ ಅಷ್ಟೆ 😊
@chandanak.j5567
@chandanak.j5567 Жыл бұрын
Ella gottu! Police tadedaru anta toristare, yaake dharmastalada daandiga mahaveer Jain nalege horage haaki hodadaddu kaanalillave. And it's a faux protest, soujanya para pratibhatane anta Jana serisi aagidde bere. Aa bagge news illa very disappointing.
@kfinews5129
@kfinews5129 Жыл бұрын
Justice for Sowjanya
@shivayogima7118
@shivayogima7118 Жыл бұрын
ನೂರಾರು ಕೋಟಿ ಆಸ್ತಿ ಹೊಂದಿರುವ ಇವರಿಗೆ ಸಂಬಳ,ಸರಕಾರಿ ಕಾರು,ಇತರೆ ಯಾಕೆ ಕೊಡಬೇಕು....
@adisha2988
@adisha2988 Жыл бұрын
ಹೇಯ್ ರಂಗ nimge ಅರ್ಥ aagide but bucket 🪣🪣 nimma public TV innu yaaroo nodalla
@murthyvm2555
@murthyvm2555 Жыл бұрын
ಅವರನ್ನ ಎಳೆಯೋದು ತಪ್ಪು ಅಂದಿರಿ ಅಲ್ಲವೇ ಯಾರು ಅಂತ ಹೇಳಲೇ ಇಲ್ಲ... ಯಾಕೆ ಹೆಸರು ನಿಮಗೆ ಗೊತ್ತಿಲ್ಲವೆ .... ನ್ಯಾಯದ ಬಗ್ಗೆ ಮಾತನಾಡಿ ಅಂದ್ರೆ 😥🥺...
@udayac3777
@udayac3777 Жыл бұрын
ಪೂರ್ತಿ ವಿಡಿಯೋ ನೋಡಿ ನಿಮಗೆ ಅರ್ಥ ಅಗತೆ ,, ನ್ಯಾಯಕೇಳಲೂ ಬಂದ ಆ ಕುಟುಂಬಕ್ಕೆ ದವುರ್ಜನ್ಯ ಮಾಡಿದು ಯಾಕೆ ಅಂತ ಕೇಳಿ ?
@Shetty-wi2dh
@Shetty-wi2dh Жыл бұрын
Ranganath also in favuour of Verendra Hegde, so he never understand the Sowjanya case.. We all know the truth
@royalfancycentremulki
@royalfancycentremulki Жыл бұрын
Justice For Sowjanya
@user-st7vn5pm6s
@user-st7vn5pm6s Жыл бұрын
ಸರ್ ಸತ್ಯಕ್ಕೆ ಜಯವಿದೆ, ಸುಳ್ಳಿಗೆ ಅಂತ್ಯ ವಾಗೋ ಕಾಲ ಸಮಯ ಬರ್ತಾ ಇದೆ
@swarnagowrim4977
@swarnagowrim4977 Жыл бұрын
What a briliant u r......... why r u not talking about the unanswered questions in the soujanya case...
@navinkarkal
@navinkarkal Жыл бұрын
Dharmasthala is the name of the village in Belthangady. Sri Manjunatha & Annappa swami temple situated in Dharmastala.The villagers Resided in this place what they should call for their native instead of Dharmasthala?
@chethandevadiga1957
@chethandevadiga1957 Жыл бұрын
Ranganna gu artha avode. Aajana yenavo patherundu
@createit6694
@createit6694 Жыл бұрын
Correct
@DjManishKudla
@DjManishKudla Жыл бұрын
ಹುಚ್ಚ್ ರಂಗಣ್ಣ ಧರ್ಮಸ್ಥಳಡ್ ರೇಪ್ ಆಂಡ ವ್ಯಾಟಿಕನ್ povoda?
@mahendranayak3976
@mahendranayak3976 Жыл бұрын
Dharmastala annodu ondu uru sir... Adannu helale bekaagutthe
@nagarathnakrishna9621
@nagarathnakrishna9621 Жыл бұрын
We want justice for Sowjanya😢
@mahendranayak3976
@mahendranayak3976 Жыл бұрын
Plz public tv ranganna Justice for sowjanyaa 😢
@supriyanaik9414
@supriyanaik9414 Жыл бұрын
We want justice for Soujanya🤞
@seetharamapoojary9955
@seetharamapoojary9955 Жыл бұрын
ನಮ್ಮ ಊರಿನ ವಿಷಯ ನಿಮಗೇನು ಗೊತ್ತು ರಂಗಣ್ಣ
@jacinthapinto8700
@jacinthapinto8700 Жыл бұрын
ಯಾಕೆ ಅರ್ಥ ಯಾಗಲ್ಲ sir. ನೀವು ಮೀಡಿಯಾ ದವರು ಸ್ವಲ್ಪ ಸ್ಟಡಿ ಮಾಡಬೇಕು
@PrakashPrakash-ug5vt
@PrakashPrakash-ug5vt Жыл бұрын
ಮಂಗಣ್ಣ ಅದೊಂದು ಉಊರಿನ ಹೆಸರು ಮಾರಾಯ
@mission-possible.
@mission-possible. Жыл бұрын
ಬೆಕ್ಕು ಯಾವಾಗಲು ಕಣ್ಣು ಮುಚ್ಚಿ ಹಾಲು ಕುಡಿಯುವುದು. ಯಾಕೆಂದ್ರೆ ಬೇರೆಯವರಿಗೆ ಗೊತ್ತಾಗಬಾರದು ಅಂತ.😂
@jayarajk4349
@jayarajk4349 Жыл бұрын
Jai maheshanna..justice for soujanya
@amarshekar7744
@amarshekar7744 Жыл бұрын
Alli ide Rakta charitrya dodda kathe Sir...💔
@chandrikadeepak4813
@chandrikadeepak4813 Жыл бұрын
Sir, We respect you lot about your news analysis but Sowjanya case im totally disappointed about your comments, please think once if she is your daughter whether you will come up this type of comments, i felt so sad seeing Sowjanya family fighting for justice, please stand for Sowjanya,. Definitely God will bring justice to Sowjanya Family
@subhashshetty3050
@subhashshetty3050 Жыл бұрын
Darmastala ondu uru yaru Manjunath Swami annapa Swami antha hellila artha madkolli
@lordindra1589
@lordindra1589 Жыл бұрын
Aha yen nataka nimdu😂😂 Nimge gottu sakshi yella mugisiddare anta..
@pavithrav8272
@pavithrav8272 Жыл бұрын
Nobody is blaming Dharmasthala Ranganna avare. Justice for Soujanya and Santhosh!!!
@anup256
@anup256 Жыл бұрын
Ranganna'ge Sowjanya Case vichara'dalli mahithi korathe idhe.
@mohithmohith9474
@mohithmohith9474 Жыл бұрын
Jai maheshanna🙏🙏🙏🙏
@hamzasaudi1653
@hamzasaudi1653 Жыл бұрын
Jastice for sowjanya jai Mahesh Anna 🙏🙏🙏💪💪🇳🇪🇳🇪🙏
@pradeepm6653
@pradeepm6653 Жыл бұрын
Swami obba person ge sumane jail agide nivu simple agi heltirala... Nivu media channel yavga bekidru sumnagbidtiera
@sagara632
@sagara632 Жыл бұрын
After all this, just being a citizen of Karnataka I am feeling like “NO DHARMA IN DHARMASTHALA” think about the other who visit this place for bakthi on shiva and tourism 😢
@sunilbabusunilbabu799
@sunilbabusunilbabu799 Жыл бұрын
Sir why veerendra Hegde call police station incident happy that day.. and today why not allowed to spk without soujanya family wat they'r doing on road you telecast 1st if have don't issue stop you talk like idiot mental
@balakrishnakulal2862
@balakrishnakulal2862 Жыл бұрын
ಧರ್ಮಸ್ಥಳ ಒಂದು ಗ್ರಾಮ...... ರಂಗಣ್ಣ
@snrn4084
@snrn4084 Жыл бұрын
Rangnath avare nivu senior journalist iddiri astu gottagolva Elli yaru dharmastalada virudda yaru target madta illa sowjannya tayi naya kelta iddare aste astu artha agolva
@sundarraaghu568
@sundarraaghu568 Жыл бұрын
Ranganna ninna mele idda nambike hoyitu..
@adarshindian2113
@adarshindian2113 Жыл бұрын
ಈ ಮೂಲಕ ನಿಮ್ಮ ಮೇಲು ಸಹಜವಾಗಿಯೂ ಅನುಮಾನ ಶುರು ವಾಗಿದೆ... ಈಗ ನಾವು ಕೂಡ ಪಬ್ಲಿಕ್ ಟಿವಿ ನೋಡೋದನ್ನು ಬಿಟ್ಟಿದಿವಿ
@keerthanpai3158
@keerthanpai3158 Жыл бұрын
Artha agilla andhre e kade banni sir.....Dakshina kannada
@shankarkharvi2280
@shankarkharvi2280 Жыл бұрын
U are wrong ranganna nimge idra bagge enu gottilla sumne iri.
@user-ej8xf4rb1t
@user-ej8xf4rb1t Жыл бұрын
Ranganna nim mele olle gowrava itthu, sowjanya case bagge nivu sariyaagi nyaaya kodisuva reethi maathadthira antha ankondidde adre nimge payment ogide adke nivu sowjanya case bagge maathanna thelusthidira. Nim maathu sari ide antha anusthila😡😡😡😡😡
@akashkudmar601
@akashkudmar601 Жыл бұрын
ಸೌಜನ್ಯ ಪರ ಹೋರಾಟ ನಿಮಗೆ ಯಾಕೆ ಗೊತ್ತಾಗಲ್ಲ ಸರ್.. Justice for sowjanya 🙏🏻
@basavarajbassu9158
@basavarajbassu9158 Жыл бұрын
Le 420.bjp kallara gulama public tv channel rangy
@rameshnaliya7132
@rameshnaliya7132 Жыл бұрын
Yaake nod tiya public TV channel nod beda ninu mantels
@basavarajbassu9158
@basavarajbassu9158 Жыл бұрын
@@rameshnaliya7132 ninu yestu soollu bogalatiya antha chaq madake illa andre ninage bootile hodiyodu 100% pakka
@sujithkumarav5274
@sujithkumarav5274 Жыл бұрын
@@rameshnaliya7132 neenu ivr comments yak nodthiya, comments nodbeda mental
@basavarajbassu9158
@basavarajbassu9158 Жыл бұрын
@@rameshnaliya7132 Lo ramesha aa public tv channel rangy chillara kasige tanna channel aada ittu soollu bogali janarige dhari tapeesuva 420.bjp kallara gulama rangy
@rameshnaliya7132
@rameshnaliya7132 Жыл бұрын
@@sujithkumarav5274 adhe nem nista,,nine yaro judge,, mantels,,
@lathasalian8713
@lathasalian8713 Жыл бұрын
Ranganath soujanya mater yake niv mathadalla.
@balakrishnaperadka5895
@balakrishnaperadka5895 Жыл бұрын
Hagadhre virendra Hegde antha helbekka 😇
@rakshiths2273
@rakshiths2273 Жыл бұрын
Never seen a single bit of yours about the people who were protesting for justice. Now you are talking about people protesting behalf of verendra hegde. Wah wah 👏👏👏
@um7037
@um7037 Жыл бұрын
Lo ranganna alli agide ha esru eltare ella japan annokagatta
@shamu5123v
@shamu5123v Жыл бұрын
Well said Ranganna
@-Payal-
@-Payal- Жыл бұрын
Ranganna, appanige Yarru madila.. Adarre appa investigation wrong direction ge hogalike help madthidane. Artha aitha.. We all know you cannot support right as usual. Shame on you Ranganath.
@bhagyaruby6571
@bhagyaruby6571 Жыл бұрын
ರಂಗಣ್ಣ ಇವತ್ತು ರಾಹುಲ್ ಗಾಂಧಿ case ನಲ್ಲಿ upset ಆಗಿದ್ದಾರೆ.😂
@nagarajinchal31
@nagarajinchal31 Жыл бұрын
Nalayak ranganna adu darmastala gram panchayat uru
@vikramnk9418
@vikramnk9418 Жыл бұрын
ರಂಗಣ್ಣನಿಗೂ ವಜ್ರದ ಉಂಗುರ ಗಿಫ್ಟ ಬಂದಿರಬಹುದೇ ?
@amarshekar7744
@amarshekar7744 Жыл бұрын
Sir avara family ya involvement ide.nimge gottilla a oori na mystery....😟
@SupreethaShetty-lx3is
@SupreethaShetty-lx3is Жыл бұрын
Congress band mele Ranganaa full change😂
@santoshsantosh-kf6wk
@santoshsantosh-kf6wk Жыл бұрын
very sad seniour journalists like ranganna also not stood by this case
@rajud5084
@rajud5084 Жыл бұрын
✊️✊️HR
@epsl422
@epsl422 Жыл бұрын
Ranganna esht divasa yellogidde? 😢😢
@akshathaacchu7457
@akshathaacchu7457 Жыл бұрын
bucket channel
@devathamanushyanachannel6545
@devathamanushyanachannel6545 Жыл бұрын
Jai maheshanna
@ravisalyan2481
@ravisalyan2481 Жыл бұрын
ರಂಗನಾಥ್ ಸರ್ ನಾವು ನಿಮ್ ಅಭಿಮಾನಿ... But ಈ ವಿಷಯ ಗೊತ್ತಿಲ್ಲ ದೇ ಮಾತಾಡ್ಬೇಡಿ... ನಿಮ್ಮ ರಿಪೋರ್ಟ್ ರಾತ್ರ ಕೇಳಿ ಸ್ಟಡಿ ಮಾಡಿ plz 🙏🙏
@marthandthephenome1381
@marthandthephenome1381 Жыл бұрын
Justice for soujanya🙏🙏🙏🙏🙏🙏🙏
@vinayavinay7953
@vinayavinay7953 Жыл бұрын
Abya candra Jain teka hode Baku
@np_9creations308
@np_9creations308 Жыл бұрын
Kantara 2 coming soon in Karnataka wait and see all of you
@harishpoojary810
@harishpoojary810 Жыл бұрын
Dharmasthala kestra Target alla ranganna...grama da hesaru Dharmasthala
@rajkcr9050
@rajkcr9050 Жыл бұрын
Dharmastala dalli naditiro ella svugala bagge heltiddare.. ... Allina jana na kelidre gottagutte... illogical agi eneno helodalla..
@ytcok5646
@ytcok5646 Жыл бұрын
ರಂಗಣ್ಣ ಸರಿಯಾಗಿ ಮಾತಾಡಿ. ನಿಮ್ಮ ಮಾತು ಅರ್ಥ ಆಗ್ತಾ ಇಲ್ಲ. ಈ ನಡುವೆ ನೀವೂ ಕೂಡ ರಾಮ ಕ್ರಿಷ್ಣ ಅಂತ ಕಾಲ ಕಳಿತಾ ಇದ್ದಿರ. ದಯವಿಟ್ಟು ಸ್ವಲ್ಪ ದೇಶದ ಪ್ರಗತಿ ಬಗ್ಗೆ ಮಾತಾಡಿ. ಹುಡುಗಿ ಜೊತೆ ಕುಳಿತುಕೊಂಡು ಹರಟೆ ಹೊಡೆಯೋದು ಬಿಟ್ಟು ಬಿಡಿ. ಮೂಲತಹ ನೀವೊಬ್ಬ ಪತ್ರಕರ್ತ, ಪತ್ರಿಕೋದ್ಯಮಿ ತರ ಮಾತಾಡಿ. ತಪ್ಪಿದ್ದರೆ ಕ್ಷಮಿಸಿ. ಧನ್ಯವಾದಗಳು.
@poornachandra2573
@poornachandra2573 Жыл бұрын
1 month Darmasthala holt aagi sir naavu heltheve nija sowjanya family yaarannu aparadi anthare avru bvcgalu avru barbekitthu yeduruge yaake barlilla
@ShamanthH-dj1ud
@ShamanthH-dj1ud Жыл бұрын
Jai Dharmasthala
@trails5827
@trails5827 Жыл бұрын
Ranganath it's too bad analysis on Soujanya case..U want Only news about Guarantees...u r tooo smart but people are smarter than u....
@girishachargiliyar2254
@girishachargiliyar2254 Жыл бұрын
ರಂಗಣ್ಣ.....ಅದು ಒಂದು ಊರಿನ ಹೆಸರು....ಗೊತ್ತಿಲ್ಲದ ಇದ್ರೆ ಒಮ್ಮೆ ಹೋಗಿ ಬನ್ನಿ ಸುಮ್ನೆ ಬಾಯಿ ಇದೆ ಅಂತಾ ಬೇಕಾ ಬಿಟ್ಟಿ ಮಾತಾಡ್ಬೇಡಿ.
Meet the timekeepers of Chennai’s historic clock towers
6:01
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 41 МЛН
Nurse's Mission: Bringing Joy to Young Lives #shorts
00:17
Fabiosa Stories
Рет қаралды 15 МЛН
Cute kitty gadgets 💛
00:24
TheSoul Music Family
Рет қаралды 21 МЛН
POV: Your kids ask to play the claw machine
00:20
Hungry FAM
Рет қаралды 7 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 41 МЛН