ಹಿಮಾಲಯ ಋಷಿಗಳ ದಿವ್ಯಸಂದೇಶಗಳು ... ಪುಸ್ತಕ ಓದುವಾಗ ಒಮ್ಮೊಮ್ಮೆ ರೋಮಾಂಚನ... ಕೆಲವೊಮ್ಮೆ ಕಣ್ಣಾಲಿಗಳು ತುಂಬಿ ಬರುವುದು ... ಮತ್ತೊಮ್ಮೆ ಕೃತಜ್ಞತಾ ಭಾವ ...🙏🙏🙏 ಧನ್ಯವಾದಗಳು ಅಮ್ಮ🙏 ನಿಮ್ಮ ಕಾಣುವ ಭಾಗ್ಯಕ್ಕಾಗಿ ಕಾಯುತ್ತಿರುವೆ ❤
@anubna2 ай бұрын
ಎಷ್ಟು ಕೇಳಿದರೂ ಮತ್ತಷ್ಟುಕೇಳುತ್ತಲೇ ಇರಬೇಕೆನಿಸುತ್ತೇ ನಿಮ್ಮ ಮಾತುಗಳು.ನಿಮ್ಮ ಪುಸ್ತಕಕ್ಕಾಗಿ ಕಾಯುತ್ತಿದ್ದೇನೆ.❤🙏🙏🙏
@Kps123-j6tАй бұрын
@@anubna ಬಾರಿ... ಮುಚ್ರಿ ಸಾಕು . ನಿಮ್ಮಂಥ ದಡ್ಡರು ಇರಿದರಿಂದ ಇಂಥ ಸಕಲ ಮಾ ಗಳು ಹೆಚ್ಚು ಬರ್ತಾ ಇವೆ. ಥೂ ನಿಮ್ಮ ಜನ್ಮಕ್ಕೆ
@zenomplayz70562 ай бұрын
ತುಂಬಾ ಧನ್ಯವಾದಗಳು ಲೀಲ ಮ್ಯಾಮ್ ,,, ತುಂಬಾ ಚೆನ್ನಾಗಿ media ಉಪಯೋಗ ವಾಯಿತು.. ಗುರು ಮಾ ರವರ ಮಾತು ಉತ್ತಮವಾದ ಸಾಮಾನ್ಯ ಮಾತು ಕಣ್ಣು ತುಂಬಿ ಬಂತು.
@madhukarkoratagere77992 ай бұрын
I saw the program live Grateful to everyone who made that live streaming
@vijayahegde54822 ай бұрын
ನಿಮ್ಮ ಒಂದೊಂದು ಮಾತೂ ಸತ್ಯ.💯% ನಂಗೂ ಇಂಥ ಅನುಭವ....ಇನ್ನೊಂದು ಸ್ತರದಲ್ಲಿ ಸಂಭವಿಸಿದೆ...ಸಂಭವಿಸುತ್ತಲೂ ಇದೆ...thank u very much...🙏💕
@Kps123-j6tАй бұрын
@@vijayahegde5482 ಬಾರಿ... ಮುಚ್ರಿ ಸಾಕು . ನಿಮ್ಮಂಥ ದಡ್ಡರು ಇರಿದರಿಂದ ಇಂಥ ಸಕಲ ಮಾ ಗಳು ಹೆಚ್ಚು ಬರ್ತಾ ಇವೆ. ಥೂ ನಿಮ್ಮ ಜನ್ಮಕ್ಕೆ.
Amma you are the greatest disciple of these gurus you are remembering always them that's why you and your speech inspiring us so much thanks a lot both of you sakalama and leelama❤❤❤mesmerizing mathas of this generation
@umeshumesh4582 ай бұрын
ನಮಸ್ತೇ madam ,..maa ಗುರುಮಾ ಅವರ kannada avatharanike ಪುಸ್ತಕ ಎಲ್ಲಿ ದೊರೆಯುತ್ತದೆ 🙏
@leelajaala64482 ай бұрын
Rajkumar - 8618781538
@manoramaramesh6501Ай бұрын
Ankita pustaka Gandhi bazar
@Kps123-j6tАй бұрын
@@umeshumesh458 ಬಾರಿ... ಮುಚ್ರಿ ಸಾಕು . ನಿಮ್ಮಂಥ ದಡ್ಡರು ಇರಿದರಿಂದ ಇಂಥ ಸಕಲ ಮಾ ಗಳು ಹೆಚ್ಚು ಬರ್ತಾ ಇವೆ. ಥೂ ನಿಮ್ಮ ಜನ್ಮಕ್ಕೆ
@lakshmihegde80272 ай бұрын
Sastanga pranamagalu Guruma& Leelamma
@shubha56292 ай бұрын
ನಮಸ್ತೆ ಗುರುಮಾ
@madhukarkoratagere77992 ай бұрын
The feature of the book opening ceremony is the initial talk and the talk in the middle by Gutusakalama - the warning Jaganmaatha gave us not to flood away in only attaining jnana but to do the inner quest antarmukhi and really flood away by her grace and anugraha and do the sadhana more But I personally was astounded by the impromptu vidwat poorna of Dr Ahalya Sharma , we just got a glimpse of her bhagavadgeetha , shankara sahitya krushi( soundaryalahiri) and her quotes on Kabir It was for me vaktralakshmee pareevaha really Gurusakalama thanks for unveiling this bundle of simple down to earth bundle of knowledge for us 🙏🙏
@radhachidambar90142 ай бұрын
ನಿಮ್ಮ ಮಾತು ಅಮ್ರತಾ ಅಮ್ಮ ನಿಮ್ಮ ದರ್ಶನ ನನಗೆ ಲಭ್ಯವಾಗಲಿ ನನ್ನ ನಮನಗಳು
@vidyaranyav32682 ай бұрын
🙏🙏🙏🙏🙏🙏🙏Sri Guru Charana Kamalebhyo Namaha.
@ShobhaHegde-gs1ky2 ай бұрын
ಸತ್ಯ ❤
@suchitrak16342 ай бұрын
Thank you GURUMA
@madhukarkoratagere77992 ай бұрын
Leela amma we missed you and your talk during this event
@ashwathpoojary45012 ай бұрын
Guruma avrige namskara🙏🏻
@thrimurthyk1914Ай бұрын
Jai guru ma
@rudrayyabudihalmath97152 ай бұрын
Namonamaha
@sumanagesh37982 ай бұрын
Namaste🙏 madam you have taken a great step 🙏pranams at your feet👣
Amma nimma darshana bhagya namage sigali Amma book how to get
@mangaladevi9601Ай бұрын
Where the book is available 🙏
@venkateshp8984Ай бұрын
I want this guruma writen book to my address.through post.may I know the price of that edition .Himalayan sage.sri Vidya.
@thanushreebt86972 ай бұрын
Thank you for video
@meenakshiramachandra27142 ай бұрын
Book ಎಲ್ಲಿ ಸಿಗುತದೆ please ತಿಳಿಸಿ
@manoramaramesh6501Ай бұрын
Ankita pustaka, Gandhi bazar
@rajeswarisn1518Ай бұрын
ನಿಮ್ಮ ಮಾತು ಕೇಳುತ್ತ ಸಂತೋಷ ವಾಗುತಿತ್ತು.ಪುಸ್ತಕ ಕೊಳ್ಳಲೇಬೇಕೆಂದು ಆಸೆಯಾಗುತ್ತಿತ್ತು, ಆದ್ರೆ ಪ್ಲಾಟಿನಮ್, ಗೋಲ್ಡ್ ಎಡಿಷನ್ಸ್ ಅಂತ ಕೇಳುತ್ತಲೇ ನಿರಾಸೆಯಾಯಿತು.
@umaprakash88302 ай бұрын
ಗೋಲ್ಡನ್ ಕಾಪಿ ಬೇಕು 🙏🌹
@umaprakash88302 ай бұрын
ಎಲ್ಲಿ ಸಿಗುತ್ತೆ, ಸ್ವಪ್ನ ಬುಕ್ ಹೌಸ್ ನಲ್ಲಿ siguttha
@madhukarkoratagere77992 ай бұрын
When where and how will we get this book in Kannada ?
@manoramaramesh6501Ай бұрын
Ankita pustaka, Gandhi bazar
@Sanjeev9900-ybl2 ай бұрын
Book ಎಲ್ಲಿ ಸಿಗುತ್ತದೆ ತಿಳಿಸಿ ಕೊಡಿ
@lakshmiravi94582 ай бұрын
Amazon
@prathimavg38292 ай бұрын
ಕನ್ನಡ ಪುಸ್ತಕದ ವಿಶೇಷತೆ ಏನು
@ghkhk3812 ай бұрын
Guruma cotact no haki please book beku
@MahaLakshmi-up4wd2 ай бұрын
Book ಎಲ್ಲಿ ಸಿಗುತ್ತದೆ ತಿಳಿಸಿ
@manoramaramesh6501Ай бұрын
Ankita pustaka, Gandhi bazar
@renukas1901Ай бұрын
Can I got this book at online
@renukas1901Ай бұрын
Pl tell me urgently
@rajappab35602 ай бұрын
Thanks a lot
@madhukarkoratagere77992 ай бұрын
I liked the opening book ceremony But , to be honest I did not like the segregation of people “ qualified “ for “ platinum” and “ gold” editions Why ? Are we all not the kids of Shri matha lalithambika ? Why this differentiation??
@shashikalasb7820Ай бұрын
Dhanyvadahalu sathchinthan Shubhaprda Sapariwar Shubhaprda Raviprabhe aum Sri Sai Ram ♈.
Guru anugraha anubhavisidare maatr edu arivige baruvathaddu
@rudrayyabudihalmath9715Ай бұрын
Moodharigella edu nilukuvanthaddalla
@Kps123-j6tАй бұрын
@@rudrayyabudihalmath9715 ಬಾರಿ... ಮುಚ್ರಿ ಸಾಕು . ನಿಮ್ಮಂಥ ದಡ್ಡರು ಇರಿದರಿಂದ ಇಂಥ ಸಕಲ ಮಾ ಗಳು ಹೆಚ್ಚು ಬರ್ತಾ ಇವೆ. ಥೂ ನಿಮ್ಮ ಜನ್ಮಕ್ಕೆ
@nagarajlaxmeshwar63552 ай бұрын
ಈ ಪುಸ್ತಕವನ್ನು ತರಿಸಿಕೊಳ್ಳವ ದಾರಿ ತೋರಿಸಿ.
@lakshmiravi94582 ай бұрын
Order from Amazon
@nagarajlaxmeshwar63552 ай бұрын
@@lakshmiravi9458 thanks 🙏
@anithadevadiga77202 ай бұрын
🙏🙏🙏
@madhukarkoratagere77992 ай бұрын
When where and how will we get this book in Kannada ?
@manoramaramesh6501Ай бұрын
Ankita pustaka Gandhi bazar
@Shubha_HАй бұрын
ಈ ಪುಸ್ತಕವನ್ನು ಇಂಗ್ಲೀಷ್ ಅಲ್ಲಿ ಓದಿದ್ದೇನೆ.. ಅದರ ಬದಲು ನೀವು ಸ್ವಾಮಿ ರಾಮ ಅವರ ಪುಸ್ತಕಗಳನ್ನೇ ಕನ್ನಡದಲ್ಲಿ ಓದಬಹುದು.. ಮೂಲ ಗುರುವಿನ ಪುಸ್ತಕವೇ ಇರಬೇಕಾದರೆ ಮತ್ತೆ ಇಂಥ followers ಪುಸ್ತಕದಲ್ಲಿ ಹೊಸದೇನಿರುವುದಿಲ್ಲ.. ಇದು ಇವರ ಸಾಧನೆಯ ಬಗ್ಗೆ ಇರುವ ಪುಸ್ತಕ ಅಷ್ಟೇ..
@cinebox1646Ай бұрын
@@Shubha_Hಕನ್ನಡದಲ್ಲೂ ಇದೆ, ಯಾಕೆ ಇವರ ಸಾಧನೆ ನಿಮಗೆ ಉಪಯೋಗ ಆಗಲಿಲ್ಲವೇ
@Shubha_HАй бұрын
@@cinebox1646 ಇಲ್ಲ.. Already ಸ್ವಾಮಿ ರಾಮ ಅವರನ್ನು follow ಮಾಡಿದವರಿಗೆ ಇವರ ಸಾಧನೆಗಳಿಂದ ಪ್ರಭಾವಿತರಾಗುವುದು ಏನಿದೆ?
@Shubha_HАй бұрын
@@cinebox1646 ಅದೇ ಪುಸ್ತಕವನ್ನು ಇಂಗ್ಲೀಷ್ ಅಲ್ಲಿ ಖರೀದಿ ಮಾಡಿಯೇ ಓದಿದ್ದು.. ಮತ್ತೆ ಕನ್ನಡದಲ್ಲಿ ಓದುವ ಅಗತ್ಯವಿಲ್ಲ. ಸ್ವಾಮಿ ರಾಮ ಅವರ ಪುಸ್ತಕವನ್ನು ಇಂಗ್ಲೀಷ್.. ಕನ್ನಡ.. ಎರಡೂ ಓದಿರುವೆ..