ಧನ್ಯವಾದಗಳು ಸರ್ ನಾನು ಸಂಗಯೈ ಎಸ್ ಸಾಲಿಮಠ ಯಡ್ರಾಮಿ ತಾಲೂಕು ಗುಲ್ಬರ್ಗ ಜಿಲ್ಲೆ.
@dr.neelambikapolicepatil72906 ай бұрын
ಒಳ್ಳೆಯ ಬರಹ ಮತ್ತು ರಾಗ ಸಂಯೋಜನೆ ಇದೆ, ಅಭಿನಂದನೆಗಳು, ಒಂದು ನನ್ನ ಅನಿಸಿಕೆಯೆಂದರೆ ಏಕವಚನ ಶಬ್ದ ಬಳಸಬಾರದಿತ್ತು ,ಅವರು ಬಹು ದೊಡ್ಡ ಮಹಾ ಶರಣರು. ಬಹುವಚನ ಬಳಸಬೇಕಾಗಿತ್ತು. ವಿಚಾರ ಮಾಡಿ
@SwaraHiremathkalaburgi6 ай бұрын
ಎಲ್ಲಿ ಪ್ರೀತಿ ಭಕ್ತಿ ನಮ್ಮವರೆ ಎಂಬ ಭಾವನೆ ಅತಿಯಾಗಿ ಇರುತ್ತೊ ಅಲ್ಲಿ ಈ ರೀತಿಯ ಪದ ಬಳಕೆ ಸಾಮಾನ್ಯವಾಗಿ ಮನಸಿನಿಂದ ಬರುತ್ತೆ.ನೀವು ಹೇಳಿದ್ದು ಸಹ ಒಂದು ರೀತಿಯಲ್ಲಿ ಸರಿಯಾಗಿಯೇ ಇದೆ