"ಶ್ರೀಗಂಧದ ಮರಕ್ಕೆ ಜಿಪಿಎಸ್ ಚಿಪ್! ಹಾಕಬಹುದ? ಹೇಗೆ? ಏನು?!"-E8-Ramesh Balutagi Sandalwood Farm

  Рет қаралды 180,305

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Ramesh Balutagi, Balutagi sandalwood plantations
kushtagi, karnataka, 9448032743
Google Location: maps.app.goo.g...
#RAMESHBALUTAGI #sandalwoodfarming #kalamadhyama #param
Click on the below link to Subscribe to Kalamadhyama KZbin Channel. / @kalamadhyamayoutube
www.kalamadhyama.com
100 ಕೋಟಿ ರೂಪಾಯಿ ಮೌಲ್ಯದ ಶ್ರೀಗಂಧ ಬೆಳೆದ ಸಾಧಕ ರಮೇಶ್ ಬಳೂಟಗಿ ಅವರ ಜೊತೆ ಮಾತು-ಕತೆ ಮತ್ತು ಅವರ ಮಾದರಿ ತೋಟ ಟೂರ್! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Teja Nursery TOUR Kalamadhyama, SAHAJA SAMRUDDHA ORGANICS, Ramesh Balutagi Interview, ramesh Balutagi Sandalwood farm, Sandalwood farming, Ramesh Balutagi Kalamadhyama, sandalwood farm tour kalamadhyama, farm tours kalamadhyama, Successful Farmers interview, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Kalamadhyama Video, Farm Tour Kalamadhyam,

Пікірлер: 96
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@kgs7702
@kgs7702 Жыл бұрын
ರಮೇಶ್ ಬಲುಟಗಿ ಯವರಿಗ ಒಳ್ಳೆಯದಾಗಲಿೆ ಅತಿಥಿಗಳಿಗೆ ಊಟ ಹಾಕಿದ ಪುಣ್ಯ ನಿಮಗೆ ಸಲ್ಲಲಿ🙌🙌🙌 ಮತ್ತು ಅತಿಥಿಗಳ ಮಾತು ಮತ್ತು ಸ್ನೇಹ ಗಟ್ಟಿಯಾಗಲಿ ನಿಮ್ಮೆಲ್ಲರ ಕುಟುಂಬ ಚನ್ನಾಗಿರಲಿ🙌🙌🙌 ನಮಗೆ ಪ್ರಕೃತಿ ವನಕ್ಕೆ ಬಂದಗಾಯಿತು. ಕಲಾಮಾಧ್ಯಮ ಯ್ಯುಟೂಬ್ ಚಾನಾಲ್ ನೋಡಿದ ತಕ್ಷಣ🙏🙏🙏ಧನ್ಯವಾದಗಳು💞💞💞🚩🚩🚩👌👌👌🌟🌟🌟👍👍👍💯💯💯🌅🌅🌅🌹🌹🌹🌹🌹🌹🌹🌹🌹🌹🌹🌹
@Rajesh-wf8lf
@Rajesh-wf8lf Жыл бұрын
Ninga yan adruu avra labadalii 10 percent kodthara ??? 🤣🤣🤣
@SunilYadav-vt2kt
@SunilYadav-vt2kt Жыл бұрын
@@Rajesh-wf8lf ninge kotra
@kgs7702
@kgs7702 Жыл бұрын
ಯಾವಾಗಲೂ ಮನುಷ್ಯ ಒಳ್ಳೇದನ್ನ ಯೋಚಿಸಬೇಕು.ಒಳ್ಳೆಯ ಸಂದೇಶವಿದ್ದರೆ ತಿಳಿದುಕೊಳ್ಳಬೇಕು. ನೋಡಬೇಕು ಕಲಿತುಕೊಳ್ಳಬೇಕು ಅರಿಯಬೇಕು ಒಳ್ಳೆಯ ಹಾರೈಕೆ ಯಾವಾಗಲೂ ಮನುಷ್ಯನಿಗೆ ಬೇಕು ನೀವಾದರೂ ಸರಿ...ಬೇರೆಯವರಾದರೂ ಸರಿ...ಯಾರಾದರೂ..ಕೆಟ್ಟದ್ದೇ....ಯಾಕೆ ಯೋಚಿಸಬೇಕು?
@bhimannapatil4583
@bhimannapatil4583 Жыл бұрын
ಸರ ತಾವು ಎಲ್ಲಿ ಮಾಡಿದಿರಿ
@jagguvanjabhvi2342
@jagguvanjabhvi2342 Жыл бұрын
ಊಟ ಆಯ್ತಾ sir.ನೀವು ತುಂಬಾ ಚೆನ್ನಾಗಿ ಪ್ರಶ್ನೆ ಅಕ್ತಿರ sir.ನಿಮ್ಮ ಎಕ್ಸೈಟಮೆಂಟ್ ನಿಮ್ಮ ಮಾತು ಅದ್ಬುತ sir. ರಮೇಶ್ sir ಅವರ ತಿಳುವಳಿಕೆ ಜ್ಞಾನವು ಅಧ್ಟತ.ಎಲ್ಲರಿಗೂ ಒಳ್ಳೆದಾಗಲಿ.
@alamalam2532
@alamalam2532 Жыл бұрын
ರಮೇಶ್ ಸರ್ ನಿಮಗೆ ದೇವರು ನೂರು ವರ್ಷ ಆಯುಷ್ಯ ಕೊಡಲಿ 🙏🙏🙏🌹🌹🌹ರೈತರಿಗೆ ಒಳ್ಳೆಯ ಸಲಹೆ ಕೊಡಲಿ 💐💐💐
@shivakumarchinnushivakumar2984
@shivakumarchinnushivakumar2984 Жыл бұрын
ಸರ್ ನನಗೆ ಒಂದು ಅನುಮಾನ ನೀವು ಎಲ್ಲಾ ಊಟ ಮಾಡ್ತಾ ಇದ್ದೀರಾ ಆದರೆ ನಮ್ಮ ಕ್ಯಾಮೆರಾ ಮ್ಯಾನ್ ಊಟ ಮಾಡಿದ್ರಾ? ಯಾಕಂದ್ರೆ ಎಲ್ಲರೂ ಊಟ ಮಾಡ್ತಾ ಇರೋದನ್ನ ಅವರು ವಿಡಿಯೋ ಮಾಡ್ತಾ ಇದ್ದಾರೆ ಪಾಪ ಊಟ ಮಾಡಿದ್ರೆ ಇಲ್ವಾ ಅಂತ ಕೇಳಿದೆ ಅಷ್ಟೇ. ಯಾಕೆಂದರೆ ನೀವು ಹಾಕೋ ವಿಡಿಯೋ ತುಂಬಾ ಚೆನ್ನಾಗಿ ಬರ್ತಾ ಇದೆ ಹಾಗೂ ತುಂಬಾ ಉಪಯುಕ್ತವಾಗಿದೆ ನೀವು ನಮಗೆ ಎಷ್ಟು ಮುಖ್ಯ ಕ್ಯಾಮೆರಾ ಮ್ಯಾನ್ ಕೂಡ ಅಷ್ಟೇ ಮುಖ್ಯ ಅದಕ್ಕೆ ಕೇಳ್ದೆ
@sharanas3675
@sharanas3675 Жыл бұрын
ಪರಂ ಸರ್ ನಿಮಗೆ ನನ್ನ ನಮಸ್ಕಾರಗಳು ನೀವು ಮಾಡುತ್ತಿರುವ ಉತ್ತರ ಕರ್ನಾಟಕದ ಸವಳನ್ನು ಇಡೀ ಪ್ರಪಂಚಕ್ಕೆ ತೋರಿಸುತಿರುವುದಕ್ಕಾಗಿ ನಿಮಗೆ ಉತ್ತರ ಕರ್ನಾಟಕದ ಎಲ್ಲಾ ಅಭಿಮಾನಿಗಳಿಂದ ಧನ್ಯವಾದಗಳು ಹೇಗಿದೆ ನಮ್ಮ ಉತ್ತರ ಕರ್ನಾಟಕದ ಊಟ ದಯವಿಟ್ಟು ಅವರ ರಮೇಶ ರವರ ಮೊಬೈಲ್ ನಂಬರನ್ನು ನಮಗೆ ದಯವಿಟ್ಟು ಕೊಡಿ ಏಕೆಂದರೆ ನಾವು ಸಹ ಬಿಸಿಲು ನಾಡಿನಿಂದ ಮಳೆ ನಾಡಿನ ಕಡೆಗೆ ಹೆಜ್ಜೆ ಇಡುವಂತಹ ಎಲ್ಲಾ ಪ್ರಯತ್ನಗಳು ನಾವು ಅವರಂತೆ ಮಾಡುತ್ತೇವೆ
@sunilssunils6418
@sunilssunils6418 Жыл бұрын
Dear Param sir the information which you collecting is having lot of value and help for many people like formers, actors, youtuber etc. Wat happened subtitling please implement subtitle soon for all videos
@NagaRaju-ok5qj
@NagaRaju-ok5qj Жыл бұрын
ಹೊಲದಲ್ಲಿ ಮತ್ತು ತೋಟದಲ್ಲಿ ಊಟ ಮಾಡುವ ಮಜಾನೇ ಬೇರೆ ನಾನು ತುಂಬ ಇಷ್ಟಪಡ್ತಿನಿ
@neelamotagi8768
@neelamotagi8768 Жыл бұрын
. ಸಹೋದರ ರಮೇಶ ಅವರಿಗೆ ನಿಮ್ಮ ಕಾರ್ಯವೈಖರಿ ನೋಡಿ ನಮಗೆ ತುಂಬಾ ಅಭಿಮಾನವಾಯಿತು ನಿಮ್ಮ ಕೃಷಿಯ ಅಭ್ಯುದಯ ಮತ್ತು ನಿಮ್ಮ ಕೃಷಿಯ ಸಲಹೆ ಗಳನ್ನು ನೋಡಿ ಹೆಮ್ಮೆ ಪಡುವ ಹಾಗೆ ನೀವು ನಮ್ಮ ಸಹೋದರ ಸಂಬಂಧಿ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆಯ ವಿಷಯ ಹೀಗೆ ನಿಮ್ಮ ಕೃಷಿಯ ಕಾರ್ಯವೈಕರಿ ಇಡೀ ನಮ್ಮ ಕರ್ನಾಟಕಕ್ಕೆ ಮಾದರಿಯಾಗಲಿ ಎಂದು ಅಭಿನಂದಿಸುವೆ.
@vijayaraghavendragvijay9374
@vijayaraghavendragvijay9374 Жыл бұрын
Wonderful interview series
@veerannashintri8020
@veerannashintri8020 Жыл бұрын
👌ಉತ್ತರ ಕರ್ನಾಟಕ ಊಟ... ಅದ್ಭುತ... Nice
@shreeshailteli648
@shreeshailteli648 Жыл бұрын
ರೈತನು ಹೇಗೆ ಊಟ ಮಾಡುವನು ಎಂಬುದನ್ನು ತೋರಿಸಿ ಕೊಟ್ಟಿದ್ದೀರಿ ರೈತನ ಕುಟುಂಬ ಎಂಬುದನ್ನು ಮನದಲ್ಲಿಟ್ಟುಕೊಂಡು ನೀವು ಬಡಿಸುವ ರೀತಿ ತುಂಬಾ ಚೆನ್ನಾಗಿದೆ ನೀವೆಲ್ಲೋ ಮನೆಯಲ್ಲಿ ಕುಳಿತುಕೊಂಡು ಊಟ ಮಾಡುವಿರಿ ಎಂಬ ಭಾವನೆ ನಮ್ಮಲ್ಲಿತ್ತು ಪಕ್ಕ ರೈತನ ಊಟ ಧನ್ಯವಾದ ತಿನ್ನುವ ಅನ್ನದ ಅಗಳಿನಲ್ಲಿ ರೈತನ ನಾಮ ಇದೆಎಂಬ ಬಾವನೆ ಬಂದಿದೆ ಪರಮಬ್ರದರಗೆ ಈಸುಖದ ಊಟಾ ಯಾವ ಅಂತ್ತಸ್ತಿನಲ್ಲಿ ಇಲ್ಲಾ ಎಂಬುದು ತೋರಿಸಿ ಕೋಟ್ಟಿರಿ ತುಂಬಾ ತಿಳಿವಳಿಕೆ ಉಳ್ಳ ರೈತರು ಪ್ರಕೃತಿಗೆ ತಾವು ಕೊಟ್ಟ ಉಡುಗರೆ ತುಂಬಾ ಬೆಲೆಉಳ್ಳದು ಹಿರಿಯ ಜೀವಿಗಳು ಕಲಿಸಿದ ಜಾಣತನ ವಳೇಯದಾಗಲಿ ಸರ್ ಖಂಡಿತಾ ನಿಮ್ಮನ್ನು ಬೆಟಿಆಗುವೆ💐🙏 ಧನ್ಯವಾದಗಳು
@suresh-fm3mo
@suresh-fm3mo Жыл бұрын
ಸರ್ ಸೇಕೂರೀಟಿ ಬಗ್ಗೆ ಇನ್ನೂ ಸ್ಪಲ್ಪ ಅಳವಾಗಿ ತಿಳಿಸಿ
@paramjyothi1430
@paramjyothi1430 Жыл бұрын
Wow vanabhojana 👍👌
@Imhuman999
@Imhuman999 Жыл бұрын
e vedio ಬಹಳ ಎಡಿಟ್ ಆಗಿದೆ.. 3 ಕೋಟಿ context miss aytu.
@suhasbangalore2464
@suhasbangalore2464 Жыл бұрын
Param Mic tegiyappa ootakke kootaga, illa shabda madade oota maadu.
@alienespionage2547
@alienespionage2547 Жыл бұрын
😂
@lakshmipathiyranulakshmipa1442
@lakshmipathiyranulakshmipa1442 Жыл бұрын
Param sir NIV uta ಮಾಡಿದ್ದು ಸ್ಟೈಲ್ ತುಂಬಾ ಇಷ್ಟ ಆಯ್ತು
@sureshvpujar568
@sureshvpujar568 Жыл бұрын
ಉತ್ತರ ಕರ್ನಾಟಕ ಅಂದ್ರೆ ಇದು .ಅತಿಥಿ ದೇವೋ ಭವ.ಅನ್ನದಾತಂ ಸುಖೀ ಭವಂ
@filmsreelsentrainment5195
@filmsreelsentrainment5195 Жыл бұрын
olle preshne hakidira... bega next vedio bidi sir... ❤️❤️❤️❤️
@RRR........721
@RRR........721 Жыл бұрын
ಅತಿಥಿ ಸತ್ಕಾರ 🙏🙏🙏🙏👌👌👌👌👌👌ಊಟ ನಮ್ಮ ಉತ್ತರ ಕರ್ನಾಟಕ ಊಟ
@dhanuthanu7973
@dhanuthanu7973 Жыл бұрын
ವಾವ್ ಪರಮ ಸರ್ ಗೆ ಒಳ್ಳೆ ಹೊಸ ರುಚಿ ಉತ್ತರ ಕರ್ನಾಟಕ ಊಟ ಅನ್ನ ದಾನ ಶ್ರೇಷ್ಠ ದಾನ 🙏
@sureshgundagavi2339
@sureshgundagavi2339 Жыл бұрын
Paramji ide namm uttar karnatakd power andre hinta manushya yelladru sigtarenri nimge i lv shnake shyam and ramesh sir
@vrswomensworld5037
@vrswomensworld5037 Жыл бұрын
Param sir vishayagalannu agidu bagidu tegesuva kalakar nive😀❤🙏
@DattatrayGHegde
@DattatrayGHegde Жыл бұрын
Thank u for your open talk i like it..
@murgesharaganji4678
@murgesharaganji4678 Жыл бұрын
ಉತ್ತರ ಕರ್ನಾಟಕದ ಊಟ ಮಾಡಿ ಅಣ್ಣಾ ಅದ್ಬುತವಾದ ಸೊಗಡು ಪರಮ ಅಣ್ಣಾ
@pradeepyadavhv3057
@pradeepyadavhv3057 Жыл бұрын
Thank you sir
@foodiess5394
@foodiess5394 Жыл бұрын
Super sir Kushi aithu mathu kele 🙏
@narasimhamg7
@narasimhamg7 Жыл бұрын
Super 👌👌 Anna..💐💐💐
@Prashanth-we7rf
@Prashanth-we7rf Жыл бұрын
Super
@nikhilgowda8755
@nikhilgowda8755 Жыл бұрын
Blue colour t shirt gay has taken Ramesh balutagi words seriously he is eating like a pro😅
@kanakappatalavar8713
@kanakappatalavar8713 Жыл бұрын
ಪರಂಸರ್ ಮಣ್ಣಿನ ಮೇಲೆ ಕೂತು ಊಟ ಮಾಡಿದ ಅನುಭವ ಕಡಿಮೆ ಅಂತ ಗೊತ್ತಾಗುತಿದೆ. ಅವರ ಅಂಗಗಳು ಮಣ್ಣಿನಜೊತೆ ಒಂದುತ್ತಿಲ್ಲ
@sangappaa8740
@sangappaa8740 Жыл бұрын
ಸೂಪರ್ ಸೂಪರ್ ಸರ್ 👍👍👍👍👍🤗🎉
@rebels7596
@rebels7596 Жыл бұрын
ರಮೇಶ್ ಅವರೇ 🔥❤️🙏
@MohanKumar-pz9kb
@MohanKumar-pz9kb Жыл бұрын
sir tengu totadalli shrigandha madbahuda sir
@avinashs24gani
@avinashs24gani Жыл бұрын
Masthi venkatesh iyengar video madii
@manjunathsmanjunaths8348
@manjunathsmanjunaths8348 Жыл бұрын
Sir supar sir
@praveenkumar-er8xz
@praveenkumar-er8xz Жыл бұрын
Sir Gangavathi ge banni sir
@vijaykumarbhojkar3314
@vijaykumarbhojkar3314 Жыл бұрын
ಸರ್ ನಾವು ನಿಮ್ ತೋಟ ನೋಡ್ಲಿಕ್ಕೆ ಬರ್ಬೇಕು, ಪ್ಲೀಸ್ ವಿಳಾಸ ಕಳಸಿ
@nagarajgr8009
@nagarajgr8009 Жыл бұрын
Supar guru
@hemanthkumarm1273
@hemanthkumarm1273 Жыл бұрын
Kavitha Mishra avarannu interview madi sir
@pbgrocks1
@pbgrocks1 Жыл бұрын
ಸೂಪರ್, ಸ್ವಲ್ಪ್ ಫಿಲೋಸೋಫಿ ಹೇಳುದನ್ನ ಕಡಿಮೆ ಮಾಡಿದ್ರೆ ಇನ್ನು ಸೂಪರ್, ಅದಕ್ಕೆ ಅಂತ ಬೇರೆ ಗುರುಗಳೇ ಇದ್ದಾರೆ
@basavarajagoudara7247
@basavarajagoudara7247 Жыл бұрын
No no avaru balutagi helodu kelakke kushi yagutte don't tell and blame this gentleman
@santhoshyoganand
@santhoshyoganand Жыл бұрын
Mic should have been kept at distance.
@chandruhr1310
@chandruhr1310 Жыл бұрын
Param sir Ramesh balutagi sir avra contact sigutttaa
@kumargowda9672
@kumargowda9672 Жыл бұрын
Sir ondu ekare ge sriganda akbeku andre karchu est agutte
@anandnagurkar4534
@anandnagurkar4534 Жыл бұрын
I like u Ramesh sir
@appupuneethrajkumarboys7708
@appupuneethrajkumarboys7708 Жыл бұрын
ನೆಕ್ಸ್ಟ್ ವಿಡಿಯೋ ಸೆಂಡ್ ಅಂಡ್ ಅಪ್ಲೋಡ್ ಪ್ಲೀಸ್ ಸರ್ Hi sir......
@nightelf1259
@nightelf1259 Жыл бұрын
Y u upload eating time talking videos. It's so noice video
@ನಮ್ಮ್ನುಕಾಪುರ
@ನಮ್ಮ್ನುಕಾಪುರ Жыл бұрын
ಪರಮ ಸರ್ ನಿಮ್ಮ್ ತಂಡದ ಒಂದು ವಿಡಿಯೋ ಮಾಡಿ
@sharankalaburgi6013
@sharankalaburgi6013 Жыл бұрын
Sir sandalwood na Naa u bari hilada oddadalli hakidre nadiyutta
@goodday9493
@goodday9493 Жыл бұрын
ತಿನ್ನುವಾಗ ನಾಯಿನೂ ಇಷ್ಟ್ ಶಬ್ದ್ ಮಾಡಲ್ಲಾ
@chandpatelpatel8312
@chandpatelpatel8312 Жыл бұрын
ಎ ನಾಯಿ ನನ್ನ ಮಗನೆ ಸುಮ್ನೆ ನೋಡೋ ಇಲ್ಲಾಂದ್ರೆ ನೋಡಬ್ಯಾಡ
@miniworld4677
@miniworld4677 Жыл бұрын
🤣
@alienespionage2547
@alienespionage2547 Жыл бұрын
😂
@kingbro907
@kingbro907 Жыл бұрын
ಊಟ ಮಾಡೋಣ ಬನ್ನಿ ಸರ್ ಆಲ್ ದ ಬೆಸ್ಟ್
@businessideasandformula5650
@businessideasandformula5650 Жыл бұрын
ಒಟ್ಟ್ನಲ್ಲಿ ನಮ್ ಪರಮ ಅಣ್ಣ ನಿಗೆ ಹೊಟ್ಟೆ ತುಂಬುತು.... 👌
@MuheerPasha
@MuheerPasha Жыл бұрын
Paramesh sir, ನೀವು ಊಟದ ಬಗ್ಗೆ ಮಾತನಾಡುತ್ತಾ ಊಟದಿಂದ ಆರೋಗ್ಯ ಕಾಪಾಡಬಹುದು ಎಂದು ತಿಳಿಸಿದ್ದೀರಿ.. ಈ ಕುರಿತು DR. ಭುಜಂಗಯ್ಯ ಶೆಟ್ಟಿ ಮತ್ತು DR. ವಾಸು H V ಇವರ diabetes control ಕುರಿತು ವಿಡಿಯೋ ಮಾಡಿ ಸಾರ್
@hi-lb6tl
@hi-lb6tl Жыл бұрын
Mudhol dog behind... Nice nice
@priyankabagali8305
@priyankabagali8305 Жыл бұрын
Param sir sistagi uta madakatar
@narasimhamg7
@narasimhamg7 Жыл бұрын
💐💐💐💐
@ravigaming2002
@ravigaming2002 Жыл бұрын
Nanu maharastra davane 🚩
@vnr9738
@vnr9738 Жыл бұрын
👏👏👏👌💐👍
@krithirajshetty4000
@krithirajshetty4000 Жыл бұрын
🙏🏻🙏🏻🙏🏻
@sfktravellingvlog5782
@sfktravellingvlog5782 Жыл бұрын
👍👍👍
@rameshmalipatil4471
@rameshmalipatil4471 Жыл бұрын
Prashene ondu uttarane ondu
@manjuss2195
@manjuss2195 Жыл бұрын
First view 👍
@massive9403
@massive9403 Жыл бұрын
Everything is nice but this nuisance of making noise while is irritating. Param must learn table manners
@rajupawar3798
@rajupawar3798 Жыл бұрын
Hii
@niranjanbailey8033
@niranjanbailey8033 Жыл бұрын
ಪರಮೇಶ್ ಸರ್ ತೆ ಖಾರ ಜಾಸ್ತಿ ಆಯ್ತು ಅನ್ಸುತ್ತೆ ನಮ್ಮ ಊಟ
@HemanthKumar-uc2tz
@HemanthKumar-uc2tz Жыл бұрын
👍🙏🙏🙏👍
@ajitkotnis6816
@ajitkotnis6816 Жыл бұрын
👍👏👏
@rcmanadalamaathu
@rcmanadalamaathu Жыл бұрын
🤗
@kidsworld984
@kidsworld984 Жыл бұрын
Interviewer hardly ask serious questions.. His actions infront of camera is also bad..
@prajwal517
@prajwal517 Жыл бұрын
Papa guru camera man advance rip camera man 😂
@Gurukiran_kpl
@Gurukiran_kpl Жыл бұрын
Param ಅವರಿಗೆ ಪುರುಸೊತ್ತಿಲ್ಲದ ಕಾಲದಲ್ಲಿಯೂ ಸಂದರ್ಶನ 😂
@rudrayyaswamy653
@rudrayyaswamy653 Жыл бұрын
🙏👌👍🌹🌷🥀
@natarajn.g4356
@natarajn.g4356 Жыл бұрын
Le param uta maado culture kalthko , pakkadalli erorige disturb maadak hatthi. Mushre nan maga
@ashalatha9336
@ashalatha9336 Жыл бұрын
ನಿಮ್ಮ ಮಾತು over thinking ಬೆಳವಣಿಗೆ ಕುಂಠಿತವಾಗುತ್ತದೆ ಎನ್ನುವುದು ನಿಜ
@gayatrigayatri7711
@gayatrigayatri7711 Жыл бұрын
Nayi gu swalpa oota kodrappa 😒😒😒😒😒
@anantcycle
@anantcycle Жыл бұрын
This guy loves to talk. He definitely didn't deserve more than one episode. Nothing useful out of it. At least if he had shown a big sandalwood tree, or the electronic sensors to protect them. Nothing. Just bla bla bla!
@nativims
@nativims Жыл бұрын
Lo nindu bari bashana aythu
@patilbkkarnaka2173
@patilbkkarnaka2173 Жыл бұрын
Elladakku vedantha helti allappa ninu bahala bhuddivantha ninnastu bhuddi e jagattalli yarigu Ella bidri
@rajupawar3798
@rajupawar3798 Жыл бұрын
Hii
She's very CREATIVE💡💦 #camping #survival #bushcraft #outdoors #lifehack
00:26
Incredible: Teacher builds airplane to teach kids behavior! #shorts
00:32
Fabiosa Stories
Рет қаралды 12 МЛН
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 13 МЛН
Sandalwood Farmer Success Story | Pogula Istharapu Reddy | తెలుగు రైతుబడి
23:25
తెలుగు రైతుబడి
Рет қаралды 521 М.
She's very CREATIVE💡💦 #camping #survival #bushcraft #outdoors #lifehack
00:26